HOME

ಶ್ರೀ ಡಿ. ಎಂ. ಪುಟ್ಟೇಗೌಡ
ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)


ಮನೆ ವಿಳಾಸ : ಮಾಕೋನಹಳ್ಳಿ ಅಂಚೆ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ-577132
ಜನ್ಮ ದಿನಾಂಕ : 05-05-1935
ಜನ್ಮ ಸ್ಥಳ : ಮಾಕೋನಹಳ್ಳಿ
ತಂದೆಯ ಹೆಸರು : ಶ್ರೀ ಡಿ.ಮಲ್ಲೇಗೌಡ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಎನ್.ಬಿ.ಕಲಾವತಿ
ಮಕ್ಕಳು : ಗಂಡು-1, ಹೆಣ್ಣು-1
ವಿದ್ಯಾರ್ಹತೆ : ಬಿ.ಇ., (ಸಿವಿಲ್)
ವೃತ್ತಿ : ವ್ಯವಸಾಯ, ಹಾಗೂ ಇಂಜಿನಿಯರಿಂಗ್ ಸಲಹೆಗಾರರು
ದೂರವಾಣಿ ಸಂಖ್ಯೆ : 080-23416785
ಹೊಂದಿರುವ ಸ್ಥಾನಮಾನಗಳು : 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು (ಲೋಕಸಭಾ ಸದಸ್ಯರು 7 ಮತ್ತು 9ನೇ ಲೋಕಸಭೆ).
ಅಧ್ಯಕ್ಷರು, ಎಂ.ಜಿ.ಎಂ. ಆಸ್ಪತ್ರೆ ಟ್ರಸ್ಟ್, ಮೂಡಿಗೆರೆ.
ಅಧ್ಯಕ್ಷರು, ವಿ. ಎಸ್. ಸ್ಕೂಲ್, ಮೂಡಿಗೆರೆ.