BIO-DATA |
ಶ್ರೀ ಪುಟ್ಟಣ್ಣ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು |
|
ಮನೆ ವಿಳಾಸ | ವಿಳಾಸ 1: ಸಂಖ್ಯೆ 113, "ಭುವಿ", 20 ನೇ ಕ್ರಾಸ್, 14 ನೇ ಮುಖ್ಯ ರಸ್ತೆ, ಎಚ್.ಎಸ್.ಆರ್ ಲೇಔಟ್,ಬೆಂಗಳೂರು - 560034 ವಿಳಾಸ 2: ಸಂಖ್ಯೆ 58, 5 ನೇ ಕ್ರಾಸ್, 3 ನೇ ಮುಖ್ಯ ರಸ್ತೆ, ಬಸವೇಶ್ವರ ಬಡಾವಣೆ,ವಿಜಯನಗರ, ಬೆಂಗಳೂರು - 560040 |
ಜನ್ಮ ದಿನಾಂಕ | 22-04-1966 |
ಜನ್ಮ ಸ್ಥಳ | ಕಾಡಂಕನಹಳ್ಳಿ |
ವಿವಾಹಿತರೆ | ವಿವಾಹಿತರು |
ಪತ್ನಿಯ ಹೆಸರು | ಶ್ರೀಮತಿ ವಿದ್ಯಾಮಣಿ ಕೆ.ಎಸ್ |
ಮಕ್ಕಳು | ಗಂಡು-01,ಹೆಣ್ಣು-01 |
ವಿದ್ಯಾರ್ಹತೆ | ಎಂ.ಎ. |
ವೃತ್ತಿ | ಸಮಾಜ ಸೇವೆ . |
ಹೊಂದಿರುವ ಸ್ಥಾನಮಾನಗಳು | 15.07.2014-30.07.2015 : ಉಪ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು
01.07.2014 ರಿಂದ 30.06.2020 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಹೊಂದಿದ್ದ ಸ್ಥಾನಮಾನಗಳು : 1988-1989 : ಫೈನ್ ಆಟ್ರ್ಸ್ ಜಾಯಿಂಟ್ ಸೆಕ್ರೆಟರಿ (ಚುನಾಯಿತ) ವಿದ್ಯಾರ್ಥಿ ಸಂಘ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು 1989-1990 :ಉಪಾಧ್ಯಕ್ಷರು, (ಚುನಾಯಿತ) ವಿದ್ಯಾರ್ಥಿ ಸಂಘ, ಸರ್ಕಾರಿ ಕಲಾ ಕಾಲೇಜು,ಬೆಂಗಳೂರು. 1990-1991 : ಅಧ್ಯಕ್ಷರು, ವಿದ್ಯಾರ್ಥಿ ಸಂಘ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು 1993-1994 :ಪ್ರಧಾನ ಕಾರ್ಯದರ್ಶಿ, (ಚುನಾಯಿತ) ಜ್ಞಾನಭಾರತಿ ವಿದ್ಯಾರ್ಥಿ ಸಂಘ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 1994-1995:ಅಧ್ಯಕ್ಷರು (ಚುನಾಯಿತ), ಜ್ಞಾನಭಾರತಿ ವಿದ್ಯಾರ್ಥಿ ಸಂಘ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು. 1995-1999 :ಸೆನೆಟ್ ಸದಸ್ಯ, (ಚುನಾಯಿತ) ಬೆಂಗಳೂರು ವಿಶ್ವವಿದ್ಯಾಲಯ, ಸಾಮಾನ್ಯ ಪದವೀಧರರ ಕ್ಷೇತ್ರದಿಂದ ಆಯ್ಕೆ 1996-1999 : ಸಿಂಡಿಕೇಟ್ ಸದಸ್ಯ, (ಚುನಾಯಿತ) ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಕ್ಷೇತ್ರದಿಂದ ಆಯ್ಕೆ. ಬೆಂಗಳೂರು ವಿಶ್ವವಿದ್ಯಾಲಯ. 1999-2000 : ಸೆನೆಟ್ ಸದಸ್ಯ, (ಚುನಾಯಿತ) ಸಾಮಾನ್ಯ ಪದವೀಧರ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆ. 1999-2000:ಸಿಂಡಿಕೇಟ್ ಸದಸ್ಯ, (ಚುನಾಯಿತ) ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಕ್ಷೇತ್ರದಿಂದ 2ನೇ ಬಾರಿಗೆ ಆಯ್ಕೆ. 2000-2001 :ಹಣಕಾಸು ಸಮಿತಿ ಸದಸ್ಯ, (ಚುನಾಯಿತ) ಸಿಂಡಿಕೇಟ್‍ನಿಂದ ಫೈನಾನ್ಸ್ ಸಮಿತಿಗೆ ಆಯ್ಕೆ, ಬೆಂಗಳೂರು ವಿಶ್ವವಿದ್ಯಾಲಯ. 2001:ಕಾಡೆಮಿಕ್ ಕೌನ್ಸಿಲ್ ಸದಸ್ಯ, (ಚುನಾಯಿತ) ಸಿಂಡಿಕೇಟ್‍ನಿಂದ ಅಕಾಡೆಮಿಕ್ ಕೌನ್ಸಿಲ್‍ಗೆ ಆಯ್ಕೆ, ಬೆಂಗಳೂರು ವಿಶ್ವವಿದ್ಯಾಲಯ 2002 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು (ಬೆಂಗಳೂರು ಶಿಕ್ಷಕರ ಕ್ಷೇತ್ರ) 2003 : ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ. 2006 :ಸೆನೆಟ್ ಸದಸ್ಯ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ, ವಿಧಾನ ಪರಿಷತ್ತಿನಿಂದ ಆಯ್ಕೆ 2006 :ಅಕಾಡೆಮಿಕ್ ಕೌನ್ಸಿಲ್ ಸದಸ್ಯ, ಬೆಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ವಿಧಾನ ಪರಿಷತ್ತಿನಿಂದ ಆಯ್ಕೆ 2008 : 2ನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರು (ಬೆಂಗಳೂರು ಶಿಕ್ಷಕರ ಕ್ಷೇತ್ರ) 2009 : ಉಪಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು (21-09-2009 ರಿಂದ 14-01-2011) 2014 :3ನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರು, ಉಪ ಸಭಾಪತಿಯಾಗಿ 2ನೇ ಬಾರಿಗೆ ದಿ: 15-7-2014 ರಿಂದ 30.07.2015 ಆಯ್ಕೆಯಾಗಿರುತ್ತಾರೆ. (ಬೆಂಗಳೂರು ಶಿಕ್ಷಕರ ಕ್ಷೇತ್ರ) |
ಹವ್ಯಾಸಗಳು | ಓದುವುದು |
ಇತರೆ ಮಾಹಿತಿಗಳು | ಅಮೇರಿಕದ ಹೋಸ್ಟನ್ ನಗರದಲ್ಲಿ ನಡೆದ ಸಹಸ್ರಮಾನ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿದ್ದರು. |
ಇ-ಮೇಲ್ |
putannamlc@yahoo.com |