HOME

ಶ್ರೀ ಪಟೇಲ್ ಶಿವರಾಂ
ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಜನತಾ ಜಾತ್ಯಾತೀತ)


ಮನೆ ವಿಳಾಸ : ‘’ದೀಪಕ್ ನಿಲಯ’’ #570 ಶಕ್ತಿಪುರ, ಪಿ.ಎನ್.ಟಿ. ಕ್ವಾರ್ಟಸ್ ಹತ್ತಿರ, ಹಾಸನ ಜಿಲ್ಲೆ.
ಜನ್ಮ ದಿನಾಂಕ : 10-04-1950
ಜನ್ಮ ಸ್ಥಳ : ದೊಡ್ಡಗೇಣಿಗೆರೆ
ತಂದೆಯ ಹೆಸರು : ಶ್ರೀ ಸಣ್ಣರಂಗೇಗೌಡ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಗೀತಾ
ಮಕ್ಕಳು : ಗಂಡು - 1, ಹೆಣ್ಣು- 3
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ.
ವೃತ್ತಿ : ವ್ಯವಸಾಯ
ಹೊಂದಿರುವ ಸ್ಥಾನಮಾನಗಳು : 06.01.2010 ರಿಂದ 05.02.2016    ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಅಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್ ಹಾಸನ, ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ, ಹಾಸನ.
1978-83 - ದೊಡ್ಡಗೇಣಿಗೇರೆ ಗ್ರಾಮ ಪಂಚಾಯತ್ ಅಧ್ಯಕ್ಷರು.
ಇತರೆ ಮಾಹಿತಿಗಳು : ಮಾಜಿ ಅಧ್ಯಕ್ಷರ, ಜಿಲ್ಲಾ ಪರಿಷತ್, ಹಾಸನ. ನಿರ್ದೇಶಕರು, ಅಪೆಕ್ಸ್ ಬ್ಯಾಂಕ್.