HOME

ಶ್ರೀ ಹೆಚ್. ಸಿ. ನೀರಾವರಿ
ಸದಸ್ಯರು , ಕರ್ನಾಟಕ ವಿಧಾನ ಪರಿಷತ್ತು
(ವಿಧಾನ ಸಭಾ ಕ್ಷೇತ್ರ)
(ಜನತಾದಳ (ಜಾತ್ಯಾತೀತ)


ಮನೆ ವಿಳಾಸ : ಗುಡ್ಡದ ದೇವಾಲಾಪುರ, ಕುಷ್ಟಗಿ ತಾ, ಕೊಪ್ಪಳ ಜಿಲ್ಲೆ
ಜನ್ಮ ದಿನಾಂಕ : 10-08-1943
ಜನ್ಮ ಸ್ಥಳ : ಗುಟ್ಟದ ದೇವಾಲಾಪುರ
ತಂದೆಯ ಹೆಸರು : ಶ್ರೀ  ಚಂದಪ್ಪ ನೀರಾವರಿ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಶಕುಂತಲಾ
ಮಕ್ಕಳು : ಗಂಡು - 1, ಹೆಣ್ಣು- 4
ವಿದ್ಯಾರ್ಹತೆ : ಬಿ.ಎ.(ಎಲ್.ಎಲ್.ಬಿ.)
ವೃತ್ತಿ : ಕರ್ನಾಟಕ ಆಡಳಿತ ಸೇವೆಯಿಂದ ನಿವೃತ್ತಿ
ದೂರವಾಣಿ ಸಂಖ್ಯೆ : 08536-289359
ಮೊಬೈಲ್ ಸಂಖ್ಯೆ : 9448059905, 9845176523
ಹೊಂದಿರುವ ಸ್ಥಾನಮಾನಗಳು : 1. 2006-2012    ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
2. 19.10.07ರವರೆಗೆ  ಮಾನ್ಯ ಸರ್ಕಾರಿ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು.
3. ಅಧಿಕಾರಿದಲ್ಲಿದ   ಹುದ್ದೆಗಳು ಉಪ ವಿಭಾಗಾಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ.
4. ಸದಸ್ಯರು, ಕರ್ನಾಟಕ ಲೋಕ ಸೇವಾ ಆಯೋಗ
ಹವ್ಯಾಸಗಳು : ಓದುವುದು ಹಾಗೂ ಕೃಷಿ
ಇತರೆ ಮಾಹಿತಿ : ಪತ್ರಿಕೋದ್ಯಮದಲ್ಲಿ ಆಸಕ್ತಿ .ಪಾಕಿಸ್ತಾನ, ಚೀನಾ, ಸಿಂಗಾಪುರ, ಗ್ರೀಸ್, ಇಟಲಿ, ಸ್ವೀಡನ್,ಫ್ರಾನ್ಸ್,ಇಂಗ್ಲೆಂಡ್ ದೇಶಗಳಲ್ಲಿ ಪ್ರವಾಸ, ಪಾಕಿಸ್ತಾನದ ಇಸ್ಲಾಮಾಬಾದ್ ನಗರದಲ್ಲಿ 2007ರಲ್ಲಿ ನಡೆದ ಏಶಿಯನ್ ಕಾಮನ್ ವೆಲ್ತ್ ದೇಶಗಳ ಸಮಾವೇಶದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.