BIO-DATA |
ಡಾ: ಮುಮ್ತಾಜ್ ಅಲಿಖಾನ್ |
|
ಅವಧಿ - (2010-2016) |
|
ತಂದೆಯ ಹೆಸರು : | ಶ್ರೀ ಮುಸ್ತಫ ಅಲಿಖಾನ್ |
ಜನ್ಮ ದಿನಾಂಕ : | 28.05.1927 |
ಜನ್ಮ ಸ್ಥಳ : | ಡಿ.ಪಾಳ್ಯ. ಗೌರಿಬಿದನೂರು |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಜಮೀಲಾ ಬಾನು |
ಮಕ್ಕಳು : | ಗಂಡು - 02 ಹೆಣ್ಣು - 1 |
ವಿದ್ಯಾರ್ಹತೆ : | ಎಂ.ಎ ಬಿ.ಎಲ್.ಪಿ.ಹೆಚ್.ಡಿ., ಹಿಂದಿ ರತ್ನ |
ವೃತ್ತಿ : | ಸಾಹಿತ್ಯ, ಸಮಾಜ ಸೇವೆ, ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದ ಅಲ್ಪ ಸಂಖ್ಯಾತರ ಮತ್ತು ದಲಿತರಿಗೆ ವಿಶೇಷ ಶಾಲೆ |
ಹೊಂದಿರುವ ಸ್ಥಾನಮಾನಗಳು : | 21.06..2008ರಿಂದ20.06.2014 ಸದಸ್ಯರು, ಕರ್ನಾಟ ವಿಧಾನ ಪರಿಷತ್ತು |
ಹೊಂದಿದ್ದ ಸ್ಥಾನಮಾನಗಳು : | 1. ಮಾಜಿ ಹಜ್ , ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು 2. ರಾಜ್ಯ ಉಪಾಧ್ಯಕ್ಷರು, ಬಿ.ಜೆ.ಪಿ ಸದಸ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ 3. ಕಾರ್ಯನಿರ್ವಾಹಕ ಟ್ರಸ್ಟಿ, ಸೆಂಟರ್ ಫಾರ್ ಸ್ಟಾಂಡರ್ಡ್ ಇನ್ ಪಬ್ಲಿಕ್ ಲೈಫ್ 4. ಅಧ್ಯಕ್ಷರು, ಸಲಾಮತ್ ಪ್ರಾಥಮಿಕ (ಕನ್ನಡ ಮಾಧ್ಯಮ) ಮತ್ತು ಪ್ರೌಢಶಾಲೆ 5. ಮಾಜಿ ಸದಸ್ಯ, ರಾಜ್ಯ ಯೋಜನಾ ಮಂಡಳಿ 6. ಮಾಜಿ ಸದಸ್ಯ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ 7. ಮಾಜಿ ಸದಸ್ಯ, ದೇವರಾಜ ಅರಸು ಸಂಶೋಧನಾ ಸಂಸ್ಥೆ 8. ಮಾಜಿ ಸದಸ್ಯ, ಡಾ: ಅಂಬೇಡ್ಕರ್ ಫೌಂಡೇಷನ್, ಕೇಂದ್ರ ಸರ್ಕಾರ, ಹೊಸ ದೆಹಲಿ 9. ಮಾಜಿ ಸದಸ್ಯರು, ಆಡಳಿತ ಮಂಡಳಿ. 10. ಕರ್ನಾಟಕ ತೆರೆದ ವಿಶ್ವವಿದ್ಯಾಲಯ ರೊಟೇರಿಯಲ್, ಪಾಲ್ ಹ್ಯಾರಿಸ್ ಫೆಲೋ, ರೋಟರಿ ಇಂಟರ್‌ನ್ಯಾಷನಲ್ 11. ಮಾಜಿ ಸದಸ್ಯರು, ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ 12. ಮಾಜಿ ಸದಸ್ಯರು, ಬೋರ್ಡ್ ಆಫ್ ರೀಜೆಂಟ್ಸ್. 13. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ |
ಇತರೆ ಮಾಹಿತಿಗಳು : | ಸಾಮಾಜಿಕ ಮತ್ತು ಸಾಂಸ್ಕೃತಿ ಚಟುವಟಿಕೆಗಳು;- 1. ದಸರಾ ಪ್ರಶಸ್ತಿ-ಸಮಾಜ ಸೇವೆ-ಕರ್ನಾಟಕ ಸರ್ಕಾರ(1992) 2. ಭಾರತ ರತ್ನ ಡಾ: ಬಿ. ಆರ್. ಅಂಬೇಡ್ಕರ್ ಪ್ರಶಸ್ತಿ(2002) 3. ಡಾ: ಬಿ. ಆರ್. ಅಂಬೇಡ್ಕರ್ ಶತಮಾನೋತ್ಸವ ಆಚರಣೆ ಪ್ರಶಸ್ತಿ 1992, ಎಸ್.ಎಸ್.ಟಿ. ಸಂಸ್ಥೆ, ಕರ್ನಾಟಕ 4. ಶ್ರೀ ಜಿ. ನಾರಾಯಣ ಕುಮಾರ್ ಸಂಸ್ಥೆಯಿಂದ ಸಮಾಜ ಸೇವೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1993) 5. ವೀರ ಶೈವ ಯುವಕ ಸಂಘ, ಕೋಮು ಸೌಹಾರ್ದತೆ ಮತ್ತು ಸಮಾಜ ಸೇವೆ ಪ್ರಶಸ್ತಿ 6. ರಾಷ್ಟ್ರ ಪ್ರತಿಭೆ ಪ್ರಶಸ್ತಿ, ಇನ್ ಟಿಗ್ರೆಟೆಡ್ ಕೌನ್ಸಿಲ್, ನವದೆಹಲಿ ಪ್ರತಿಕೋದ್ಯಮ:- ವಿದೇಶಗಳಿಗೆ ನೀಡಿರುವ ಭೇಟಿ:- ಪ್ರಶಸಿಗಳು:- ಪತ್ರಿಕೋದ್ಯಮ:- |
ಹವ್ಯಾಸಗಳು : | ಕ್ರೀಡೆ ಮತ್ತು ಕ್ಲಬ್ ಫುಟ್‌ಬಾಲ್ |
ಖಾಯಂ ವಿಳಾಸ : | ನಂ.18, ನೇ ‘ಸಿ’ ಮುಖ್ಯರಸ್ತೆ, ಹೆಚ್.ಎಂ.ಟಿ. ಭವನದ ಹಿಂಭಾಗ, ಗಂಗೇನಹಳ್ಳಿ ಬಡಾವಣೆ, ಬೆಂಗಳೂರು-32 |
ದೂರವಾಣಿ ಸಂಖ್ಯೆ : | 9880201626 |