HOME

BIO-DATA

ಶ್ರೀಮತಿ ಮೋಟಮ್ಮ
(ವಿಧಾನ ಸಭೆಯಿಂದ ಚುನಾಯಿತರಾದವರು)
( ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ )

 
ಅವಧಿ - (2004-2010)
ತಂದೆಯ ಹೆಸರು : ಶ್ರೀ ಸಣ್ಣಯ್ಯ
ಜನ್ಮ ದಿನಾಂಕ : 20.03.1951
ಜನ್ಮ ಸ್ಥಳ : ಮಗ್ಗಲಮಕ್ಕಿ, ಮೂಡಗೆರೆ ತಾಲ್ಲೂಕು
ವಿವಾಹಿತರೆ : ವಿವಾಹಿತರು
ಪತಿಯ ಹೆಸರು : ಶ್ರೀ ವೆಂಕಟರಾಮು. ಎಸ್
ಮಕ್ಕಳು : ಗಂಡು-02, ಹೆಣ್ಣು-01
ವಿದ್ಯಾರ್ಹತೆ : ಎಂ.ಎ
ಹೊಂದಿರುವ ಸ್ಥಾನಮಾನಗಳು : 18.06.2012 ರಿಂದ 17.06.2018 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಹೊಂದಿದ್ದ ಸ್ಥಾನಮಾನಗಳು : 1. ಕರ್ನಾಟಕ ವಿಧಾನ ಸಭಾ ಸದಸ್ಯರು 1978 ರಿಂದ 1983 ರವರೆಗೆ, 1989 ರಿಂದ 1994 ರವರೆಗೆ, 1999 ರಿಂದ 2004 ರವರೆಗೆ
2. ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರು 1991 ರಿಂದ 1994 ರವರೆಗೆ
3. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗಳು 1999 ರಿಂದ 2004 ರವರೆಗೆ
4. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರು 2006 ರಿಂದ 2012 ರವರೆಗೆ
5. ವಿರೋಧ ಪಕ್ಷದ ನಾಯಕರು (ಕರ್ನಾಟಕ ವಿಧಾನ ಪರಿಷತ್ತು) 09.01.2010 ರಿಂದ 2012 ರವರೆಗೆ
ಹವ್ಯಾಸಗಳು : ಹಾಡು ಹಾಡುವುದು, ಪುಸ್ತಕ ಓದುವುದು, ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ
ಖಾಯಂ ವಿಳಾಸ : ಆಶ್ರಯ ನಿಲಯ,ಹೆಸಗಲ್ ರೋಡ್, ಮೂಡಗೆರೆ.
ದೂರವಾಣಿ ಸಂಖ್ಯೆ : 08263-577132