HOME

BIO-DATA

ಶ್ರೀ ಮೋಹನ ಎ. ಲಿಂಬೀಕಾಯಿ
ಪದವೀಧರರ ಕ್ಷೇತ್ರ
(ಭಾರತೀಯ ಜನತಾ ಪಕ್ಷ)

 
ಅವಧಿ - (2008-2014)
ತಂದೆಯ ಹೆಸರು : ಶ್ರೀ ಅಡಿವೆಪ್ಪ
ಜನ್ಮ ದಿನಾಂಕ : 28.12.1959
ಜನ್ಮ ಸ್ಥಳ : ಮಣಕವಾಡ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಸುನಂದಾ
ಮಕ್ಕಳು : ಎರಡು
ವಿದ್ಯಾರ್ಹತೆ : ಎಂ.ಎ, ಎಲ್.ಎಲ್.ಬಿ.(ಸ್ಪೆ)
ವೃತ್ತಿ : ನ್ಯಾಯವಾದಿ
ಹೊಂದಿರುವ ಸ್ಥಾನಮಾನಗಳು : 01.07.2008 ರಿಂದ 30.06.2014  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಸೆನೆಟ್ ಮತ್ತು ಸಿಂಡಿಕೇಟ್ ನ ಮಾಜಿ ಸದಸ್ಯರು ಕರ್ನಾಟಕ ವಿಶ್ವವಿದ್ಯಾಲಯ ಸದಸ್ಯರು, ವಕೀಲ ಪರಿಷತ್ತು
ಹವ್ಯಾಸಗಳು : ಓದುವುದು
ಖಾಯಂ ವಿಳಾಸ : ಮಂಜುನಾಥ ನಿಲಯ, ಶಿಗ್ಗಾವಿ ಪಾರ್ಕ್, ವಿದ್ಯಾನಗರ, ಹುಬ್ಬಳ್ಳಿ-580021
ದೂರವಾಣಿ ಸಂಖ್ಯೆ : 0836-2371634, 0836-2371634