HOME

BIO-DATA

ಶ್ರೀ ಮೀರ್ ಅಜೀಜ್ ಅಹಮದ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)

 
ಅವಧಿ - (2004-2010)
ತಂದೆಯ ಹೆಸರು : ಮೀರ್ ಮಹಮದ್
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ದಿ ಏಜಾಜುನ್ನೀಸಾ
ಮಕ್ಕಳು : ಗಂಡು-2, ಹೆಣ್ಣು-1
ವಿದ್ಯಾರ್ಹತೆ : ಕಲಾ ವಿಭಾಗದಲ್ಲಿ ಇಂಟರ್ ಮಿಡಿಯೇಟ್
ವೃತ್ತಿ : ಬೇಸಾಯ
ಹೊಂದಿರುವ ಸ್ಥಾನಮಾನಗಳು : 2008   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಇತರೆ ಮಾಹಿತಿ : 1. 1979-80: ಅಧ್ಯಕ್ಷರು, ಕರ್ನಾಟಕ ರಾಜ್ಯ ನಿರ್ಮಾಣ ನಿಗಮ, ಬೆಂಗಳೂರು.
ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿ, ಬೆಂಗಳೂರು.
2. 1979-83 ಅಧ್ಯಕ್ಷರು, ಜಿಲ್ಲಾ ವಕ್ಫ್ ಸಮಿತಿ, ಶಿವಮೊಗ್ಗ.
ಅಧ್ಯಕ್ಷರು, ಸ್ಥಾಯಿ ಕಾರ್ಯಗಳ ಸಮಿತಿ, ಶಿವಮೊಗ್ಗ,ಪುರಸಭೆ, ಶಿವಮೊಗ್ಗ.
3. 1971-80- ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ, ಶಿವಮೊಗ್ಗ.

ಅಧ್ಯಕ್ಷರು, ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗ.
1. ಸದಸ್ಯರು, ಸಂದರ್ಶಕರ ಮಂಡಳಿ, ಸರ್ಕಾರಿ ಮೆಡ್ ಗಾನ್ ಆಸ್ಪತ್ರೆ, ಶಿವಮೊಗ್ಗ.
2. ಈ ಮುಂದಿನ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು:-
3. ಕನ್ನಡ ಹೈಯರ್‍ ಪ್ರೈಮತಿ ಬಾಲಕಿಯರ ಶಾಲೆ, ಶಿವಮೊಗ್ಗ.
4. ಕನ್ನಡ ಹೈಯರ್‍ ಬಾಲಕರ ಶಾಲೆ, ಕೆ. ಆರ್‌. ಪುರಂ, ಶಿವಮೊಗ್ಗ.
5. ಸರ್ಕಾರಿ ಪ್ರೌಢಶಾಲೆ, ಶಿವಮೊಗ್ಗ.ಮೇನ್ ಪ್ರೈಮರಿ ಉರ್ದು ಶಾಲೆ, ಶಿವಮೊಗ್ಗ.

ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಡಾ: ಬಿ.ಆರ್‍್ಅಂಬೇಡ್ಕರ್‍ ಮಿಷನ್, ಶಿವಮೊಗ್ಗ, ಇದರ ಸಲಹಾ ಸಮಿತಿಯ ಸದಸ್ಯರು.
1. ಸದಸ್ಯರು, ನಗರ ಸಭೆ, ಶಿವಮೊಗ್ಗ.
2. ಸದಸ್ಯರು, ಭೂ ನ್ಯಾಯ ಮಂಡಳಿ, ಶಿವಮೊಗ್ಗ.

ಸದಸ್ಯರು,
1. ಕರ್ನಾಟಕ ರಾಜ್ಯ ಕೃಷಿ ಸಮಾಜ, ಬೆಂಗಳೂರು.
2. 1971: ಸದಸ್ಯರು, ಕಾರ್ಯಕಾರಿ ಸಮಿತಿ, ಡಿಸಿಸಿ, ಶಿವಮೊಗ್ಗ.
3. 1976: ಸದಸ್ಯರು, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕ.


ಸದಸ್ಯರು
1. ಭೂ ಮಂಜೂರಾತಿ ಸಮಿತಿ, ಶಿವಮೊಗ್ಗ.
2. ಸದಸ್ಯರು, 20 ಅಂಶಗಳ ಕಾರ್ಯಕ್ರಮ ಅನುಷ್ಠಾನ ಸಮಿತಿ, ಶಿವಮೊಗ್ಗ.
3. ಸದಸ್ಯರು, ಜಿಲ್ಲಾ ಶಾಂತಿ ಪರಿಷತ್ತು, ಶಿವಮೊಗ್ಗ.

ರಾಜಕೀಯ ಹಿನ್ನಲೆ

1. ಸಕ್ರಿಯ ಸದಸ್ಯರಾಗಿ ದಿವಂಗತ ಶ್ರೀ ಎಸ್.ಗೋಪಾಲಗೌಡರವರ ಮುಂದಾಳತ್ವದ ಹಿಂದಿನ ಸಮಾನಜವಾದಿ ಪಕ್ಷವನ್ನು ಸೇರಿದರು.
2. 1949 ಮತ್ತು 1969ರ ನಡುವೆ ವಿವಿಧ ಸಾಮರ್ಥ್ಯಗಳಲ್ಲಿ ಪಕ್ಷದಲ್ಲಿ ಸೇವೆ ಸಲ್ಲಿಸಿದರು.
3. 1969ನೇ ಇಸವಿಯಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಮುಂದಾಳತ್ವದ ಕಾಂಗ್ರೆಸ್ ಸೇರಿದರು.

ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಡನಾಟ

1. 1966 ಸಂಸ್ಥಾಪಕ ಹಾಗೂ ಖಜಾಂಜಿ, ಮೌಲಾನಾ ಅಜಾದ್ ಎಜುಕೇಶನ್ ಸೊಸೈಟಿ (ರಿ)
2. 1965 ರಲ್ಲಿ  ಸ್ಥಾಪಿಸಲಾದ ಮತ್ತು ಸಮಾಜ ಆರ್ಥಿಕ ವಲಯಗಳಲ್ಲಿ ಜನರ ಉದ್ಧಾರಕ್ಕಾಗಿ ಮುಡುಪಾಗಿರುವ ಇಸ್ಲಾಮಿ-ಬೈತ್-ಉಲ್-ಮಾಲ್ ನ ಸ್ಥಾಪಕ, ಪ್ರಧಾನ ಕಾರ್ಯದರ್ಶಿ.
3. ಶಿವಮೊಗ್ಗ ಜಿಲ್ಲೆಯ ಅಯನೂರಿನಲ್ಲಿ ಒಂದು ಮದ್ರಾಸ್ ಮತ್ತು ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿದ ನಿರ್ಮಾಣ ಸಮಿತಿಯ ಅಧ್ಯಕ್ಷರು.
4. ಶಿವಮೊಗ್ಗ ಮುಸ್ಲಿಂ ವಿದ್ಯಾರ್ಥಿನಿಲಯ ಹಾಗೂ ವಾಣಿಜ್ಯ ಸಂಕೀರ್ಣದ ನಿರ್ಮಾಣ.
ಖಾಯಂ ವಿಳಾಸ : ನಂ.54, ಕೆ.ಆರ್‍ ಪುರಂ ಬಡಾವಣೆ ಶಿವಮೊಗ್ಗ.
ದೂರವಾಣಿ ಸಂಖ್ಯೆ : 080-65739188, 08182-222753, 9448149753.