HOME

BIO-DATA

ಶ್ರೀ ಎಸ್. ಜಿ. ಮೇದಪ್ಪ
ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಯಾದವರು
(ಭಾರತೀಯ ಜನತಾ ಪಕ್ಷ)

 
ಅವಧಿ - (2008-2010)
ತಂದೆಯ ಹೆಸರು : ಎಸ್. ಎ. ಗಣಪತಿ
ಜನ್ಮ ದಿನಾಂಕ : 04ನೇ ಜೂನ್ 1955
ಜನ್ಮ ಸ್ಥಳ : ಶಾಂತಳ್ಳಿ ಗ್ರಾಮ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಎಸ್.ಎಂ.ದ್ರಾಕ್ಷಾಯಣಿ
ಮಕ್ಕಳು : ಗಂಡು-2, ಹೆಣ್ಣು-1
ವಿದ್ಯಾರ್ಹತೆ : ಬಿ.ಎ
ವೃತ್ತಿ : ವ್ಯವಸಾಯ
ಹೊಂದಿರುವ ಸ್ಥಾನಮಾನಗಳು : 04-11-08 ರಿಂದ 05-1-10ರವರೆಗೆ    ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಖಾಯಂ ವಿಳಾಸ : ಧನಲಕ್ಷ್ಮಿ ನಿವಾಸ ಶಾಂತಳ್ಳಿ. ಗ್ರಾಮ ಮತ್ತು ಅಂಚೆ ಸೋಮವಾರ ಪೇಟೆ ತಾಲ್ಲುಕು, ಕೊಡಗು ಜಿಲ್ಲೆ
ದೂರವಾಣಿ ಸಂಖ್ಯೆ : 9448005646