HOME

BIO-DATA

ಶ್ರೀ ಮನೋಹರ ಮಸ್ಕಿ
ಪದವೀಧರರ ಕ್ಷೇತ್ರ
(ಭಾರತೀಯ ಜನತಾ ಪಕ್ಷ)

 
ಅವಧಿ - (2006-2012)
ತಂದೆಯ ಹೆಸರು : ಡಾ: ಬಸವರಾಜ ಮಸ್ಕಿ
ಜನ್ಮ ದಿನಾಂಕ : 22ನೇ ಸೆಪ್ಟೆಂಬರ್, 1961‍
ಜನ್ಮ ಸ್ಥಳ : ಮಸ್ಕಿ, ಲಿಂಗಸಗೂರು ತಾ; ರಾಯಚೂರು ಜಿಲ್ಲೆ.
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ವೇದಾಮಸ್ಕಿ
ಮಕ್ಕಳು : ಗಂಡು-1
ವಿದ್ಯಾರ್ಹತೆ : ಬಿ.ಎ
ವೃತ್ತಿ : ಕೃಷಿ, ವ್ಯಾಪಾರ
ಹೊಂದಿರುವ ಸ್ಥಾನಮಾನಗಳು : 2006-2012 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಅಧ್ಯಕ್ಷರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು
ಅಧ್ಯಕ್ಷರು, ಸುಕೋ ಬ್ಯಾಮಕ್, ಸಿಂಧನೂರು.
ಇತರೆ ಮಾಹಿತಿಗಳು : ಸದಸ್ಯರು, ಭಾರತೀಯ ರಿಸರ್ವ್ ಬ್ಯಾಂಕಿನ ಸ್ಥಾಯಿ ಸಲಹಾ ಸಮಿತಿ
ಉಪಾಧ್ಯಕ್ಷರು; ನ್ಯಾಷನಲ್ ಯುವ ಕೋ ಆಪರೇಟಿವ್
ಅರ್ಬನ್ ಬ್ಯಾಂಕುಗಳ ಸುಧಾರಣೆಗಾಗಿ ರಚಿಸಿರುವ ವಿಶೇಷ ಕಾರ್ಯಪಡೆ (ಟಾಸ್ಕ್ ಫೋರ್ಸ್) ಸದಸ್ಯ.
ಗೌರವಾನ್ವಿತ ಸದಸ್ಯರು, ಐ ಆಕ್ಟ್, ಬೆಂಗಳೂರು.
ಹವ್ಯಾಸಗಳು : ಸಾಹಿತ್ಯ, ಪತ್ರಿಕೋದ್ಯಮ ಇತ್ಯಾದಿ
ಈಗಿನ ವಿಳಾಸ : ‘’ಸಿಂಧೂರ’’, ಮನೆ ನಂ, 384/ಎ, ಗೆದ್ದಲಹಳ್ಳಿ, 2ನೇ ಬ್ಲಾಕ್, 2ನೇ ಹಂತ, ಆರ್‍.ಎಂ.ವಿ. ಬಡಾವಣೆ, ಬೆಂಗಳೂರು-560094
ಖಾಯಂ ವಿಳಾಸ : 6-1-476, ‘’ಪೂಜಾ ನಿವಾಸ’’ ಪಾಟ್ನೆ ನರ್ಸಿಂಗ್ ಹೋಂ ಹಿಂಭಾಗ, ಮೆಹಬೂಬ್ ಕಾಲೋನಿ, ಸಿಂಧನೂರು-584128, ರಾಯಚೂರು ಜಿಲ್ಲೆ.
ದೂರವಾಣಿ ಸಂಖ್ಯೆ : ಮೊ: 9448079533, 9448304010.