HOME

BIO-DATA

ಶ್ರೀ ಎನ್. ಮಂಜುನಾಥ್
ಸ್ಥಳೀಯ ಸಂಸ್ಥೆಗಳ ಕ್ಷೇತ್ರ
(ಭಾ.ರಾ.ಕಾ)

 
ಅವಧಿ - (2004-2010)
ತಂದೆಯ ಹೆಸರು : ದಿವಂಗತ ಟಿ. ಎನ್. ನರಸಿಂಹಮೂರ್ತಿ
ಜನ್ಮ ದಿನಾಂಕ : 5ನೇ ನವೆಂಬರ್, 1961
ಜನ್ಮ ಸ್ಥಳ : ಮೈಸೂರು
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಎಲ್. ಆಶಾ
ಮಕ್ಕಳು : ಗಂಡು-1
ವಿದ್ಯಾರ್ಹತೆ : ಎಂ.ಎ (ಸಮಾಜಶಾಸ್ತ್ರ)
ವೃತ್ತಿ : ಐಒಸಿಯುಎಸ್ ಕೆ ಒ ಡೀಲರ್‌ಷಿಪ್, ಮೈಸೂರು
ಹೊಂದಿರುವ ಸ್ಥಾನಮಾನಗಳು : 1. 2004-2010ಸದಸ್ಯರ, ಕರ್ನಾಟಕ ವಿಧಾನ ಪರಿಷತ್ತು
2. ಸದಸ್ಯರು, ಕೆ.ಪಿ.ಸಿ.ಸಿ. ಟಿ ನರಸೀಪುರ ಬ್ಲಾಕ್, ಮೈಸೂರು ಜಿಲ್ಲೆ.
3. ಉಪಾಧ್ಯಕ್ಷರು, ಮಾನವ ಹಕ್ಕುಗಳ ಇಲಾಖೆ
4. ಪ್ರಧಾನ ಕಾರ್ಯದರ್ಶಿ, ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ
5. ಸದಸ್ಯರು, ಡಿ.ಸಿ.ಸಿ. ಮೈಸೂರು ನಗರ,
6. ಸದಸ್ಯರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ
7. ಅಧ್ಯಕ್ಷರು, ಮೈಸೂರು ಜಿಲ್ಲಾ ದಲಿತ ಕಲ್ಯಾಣ ಸಂಘದ ನಿರ್ದೇಶಕ ಮಂಡಳಿ
8. ಕಾರ್ಯದರ್ಶಿ, ಶ್ರೀಮತಿ ಚಂದ್ರಮ್ಮ ನರಸಿಂಹಮೂರ್ತಿ ಸ್ಮಾರಕ ಟ್ರಸ್ಟ್
9. ಅಧ್ಯಕ್ಷರು, ನೆಹರು ಯುವ ಕ್ರೀಡಾ ಕ್ಲಬ್
10. ಅಧ್ಯಕ್ಷರು, ಅಖಿಲ ಕರ್ನಾಡಕ ದಲಿತ ಮಹಾಸಭಾ
11. ಅಧ್ಯಕ್ಷರು, ರಾಷ್ಟ್ರೀಯ ಜನಜಾಗೃತಿ ಪರಿಷತ್
ಹವ್ಯಾಸಗಳು : ಓದುವುದು ಮತ್ತು ತೋಟಗಾರಿಕೆ
ಖಾಯಂ ವಿಳಾಸ : ನಂ: 84, ಬನ್ನಿಮಂಟಪ ಎ ಲೇಜೌಟ್, ಮೈಸೂರು-15
ದೂರವಾಣಿ ಸಂಖ್ಯೆ : 56961243, ಮೊ: 98442-61106