HOME

BIO-DATA

ಕುಮಾರಿ ಮಲ್ಲಾಜಮ್ಮ
ನಾಮನಿರ್ದೇಶನ ಹೊಂದಿದವರು
(ಭಾ.ರಾ.ಕಾ)

 
ಅವಧಿ - (2004-2010)
ತಂದೆಯ ಹೆಸರು : ದಿವಂಗತ ಬಸವಯ್ಯ
ಜನ್ಮ ದಿನಾಂಕ : 41 ವರ್ಷಗಳು
ವಿದ್ಯಾರ್ಹತೆ : ಬಿ.ಎ.
ವೃತ್ತಿ : ವ್ಯವಸಾಯ ಮತ್ತು ಸಮಾಜ ಸೇವೆ
ಹೊಂದಿರುವ ಸ್ಥಾನಮಾನಗಳು : 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಪ್ರದಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ,
ಸದಸ್ಯರು, ಎ.ಐ.ಸಿ.ಸಿ(ಐ)
1989-1994   ಸದಸ್ಯರು, ಕರ್ನಾಟಕ ವಿದಾನ ಸಭೆ(ಮಳ್ಳವಳ್ಳಿ ಕ್ಷೇತ್ರ)
ಮಾಜಿ ಅಧ್ಯಕ್ಷರು, ಅಧೀನ ಶಾಸನ ರಚನಾ ಸಮಿತಿ, ಮಾಜಿ ಸೆನೆಟ್ ಸದಸ್ಯರು, ಮೈಸೂರು ವಿಶ್ವವಿದ್ಯಾನಿಲಯ
1981-1984  ಮಾಜಿ  ಪ್ರಧಾನ ಕಾರ್ಯದರ್ಶಿ, ಭಾರತ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘ
1984-1985   ಮಾಜಿ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ
1985-1987  ಮಾಜಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ
1987-1992   ಮಾಜಿ ಉಪಾಧ್ಯಾಕ್ಷರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ
1992-1995   ಮಾಜಿ ಸದಸ್ಯರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
1995-1998 ಮಾಜಿ ಜಂಟಿ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ.
ಇತರೆ ಮಾಹಿತಿ :

ಕೌನ್ಸಿಲ್ ಸದಸ್ಯರು, ಶಾಂತಿ ವಿದ್ಯಾ ಸಂಸ್ಥೆ ಮಳವಳ್ಳಿ
1979-1981  ಮಾಜಿ ಕಾರ್ಯದರ್ಶಿ, ವಿದ್ಯಾರ್ಥಿಗಳ ಸಂಘ, ಮಹಾರಾಣಿ ಮಹಿಳಾ ಕಾಲೇಜು, ಮೈಸೂರು.
1979-1980  ಮಾಜಿ ಕಾರ್ಯದರ್ಶಿ, ವಿದ್ಯಾರ್ಥಿ ಕ್ರಿಯಾ ಸಮಿತಿ ಮೈಸೂರು ವಿಶ್ವವಿದ್ಯಾಲಯ.
1980-1981   ಮಾಜಿ ಉಪಾಧ್ಯಕ್ಷರು, ವಿದ್ಯಾರ್ಥಿ ಕ್ರಿಯಾ ಸಮಿತಿ ಮೈಸೂರು ವಿಶ್ವವಿದ್ಯಾಲಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ, ಬೆಂಗಳೂರು.
1989-1994  ಸದಸ್ಯರು, ಮಂಡ್ಯ ಜಿಲ್ಲಾ ಮಹಿಳಾ ಒಕ್ಕೂಟ ಮಾಜಿ ನಿರ್ದೇಶಕರು, ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ
ಸದಸ್ಯರು, ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಟಿವ್ ಏಜೆನ್ಸಿ, ನವದೆಹಲಿ.
1991 ಸಿಂಗಪುರ, ಮಲೇಶಿಯಾ, ಥೈಲ್ಯಾಂಡ್ ದೇಶಗಳಲ್ಲಿನ ಅಧ್ಯಯನ  ಪ್ರವಾಸಗಳಲ್ಲಿ
ಕೈಗೊಂಡು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ.
1995 ಜಪಾನ್ ನಲ್ಲಿ ನಡೆದ ಸೌತ್ ಏಷಿಯನ್ ಯೂತ್ ಫ್ರೆಂಡ್ ಷಿಪ್ ಕಾರ‍್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿರುತ್ತಾರೆ.   ನಾಯಕತ್ವದ ಮೇಲೆ ಆಯೋಜಿಸಲಾದ ವಿವಿಧ ರಾಷ್ಟ್ರೀಯ ವೇದಿಕೆಗಳಲ್ಲಿ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಖಾಯಂ ವಿಳಾಸ : ಭೂಪ ಸಮುದ್ರ, ಸಿ. ಎ. ಕೆರೆ ಹೋಬಳಿ, ಮದ್ದೂರು ತಾಲ್ಲೂಕು. ಮಂಡ್ಯ ಜಿಲ್ಲೆ.
ದೂರವಾಣಿ ಸಂಖ್ಯೆ : 08232-35068