HOME

BIO-DATA
ಡಾ: ಎಸ್. ಆರ್‌ ಲೀಲಾ
(ನಾಮನಿರ್ದೇಶನ ಹೊಂದಿದವರು)
(ಭಾರತೀಯ ಜನತಾ ಪಕ್ಷ)
 
 
ಅವಧಿ - (2008-2014)
ಜನ್ಮ ದಿನಾಂಕ : 17.01.1950
ಜನ್ಮ ಸ್ಥಳ : ಸಂಪಂಗೆರೆ ಗ್ರಾಂ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ
ವಿವಾಹಿತರೆ : ವಿವಾಹಿತರು
ಪತಿಯ ಹೆಸರು : ಶ್ರೀ ಮೇಲುಕೋಟೆ ವೊಕ್ಕರಣೆ ಶ್ರೀನಿವಾಸನ್
ವಿದ್ಯಾರ್ಹತೆ : ಎಂ.ಎ(ಸಂಸ್ಕೃತ), ಎಂಫಿಲ್., ಪಿ.ಹೆಚ್.ಡಿ.,
ವೃತ್ತಿ : ಬೋಧನೆ
ಹೊಂದಿರುವ ಸ್ಥಾನಮಾನಗಳು : 21.06.2008ರಿಂದ20.6.2014 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಇತರೆ ಮಾಹಿತಿಗಳು : ನಿವೃತ್ತ ಪ್ರೊಫೆಸರ್‍ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥರು, ಎನ್,ಎಮ್.ಕೆ.ಆರ್.ವಿ ಮಹಿಳಾ ಕಾಲೇಜು, ಬೆಂಗಳೂರು
ವ್ಯಾಸಸ್ಮೃತಿ ತ್ರೈಮಾಸಿಕ ಪತ್ರಿಕೆಯ ಸಂಪಾದಕರು.
ವಿದ್ಯಾರ್ಥಿಗಳೊಡನೆ ಒಡನಾಟ

ಎನ್.ಎಸ್.ಎಸ್. ಅಧಿಕಾರಿ(1975ರಿಂದ 1978 ಎನ್,ಎಮ್.ಕೆ.ಆರ್‌.ವಿ ಮಹಿಳಾ ಕಾಲೇಜು)
ಎನ್,ಎಮ್.ಕೆ.ಆರ್‌.ವಿ ಮಹಿಳಾ ಕಾಲೇಜಿನ ಅಂಗ ಸಂಸ್ಥೆಯಾದ ರಾಷ್ಟ್ರೀಯ ವಿದ್ಯಾಲಯ ಇನ್ಸಟಿಟ್ಯೂಟ್- ಆರ್‌ ವಿ.ಐ.ಎಸ್.ಎಸ್. ಇದರ ಆಶ್ರಯದಲ್ಲಿ ಮೂವತ್ತು ವರ್ಷಗಳ ಕಾಲ ವಿದ್ಯಾರ್ಥಿಗಳಿಗಾಗಿ ನಾಟಕೋತ್ಸವ, ವಿಚಾರಗೋಷ್ಠಿ ಪುಸ್ತಕ ಪ್ರಕಟಣೆ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ಮಾಡಿಸಿರುವ ಅನುಭವ,
ಲೇಖಕಿ

ಕನ್ನಡ ಗ್ರಂಥಗಳು
ಕಥಾಸರಿತ್ಸಾಗರ ಸೌರಭ, ಜಗ್ಗುವಕುಲಭೂಷಣ, ಮೇಘ ಪ್ರತಿಸಂದೇಶ
ಸಂಸ್ಕೃತ ನಾಟಕ

ಸಂಸ್ಕೃತ
ಸಂಪ್ರಯೋಗಮ್
ಇಂಗ್ಲೀಷ್
ಗ್ಲೋರಿ ಆಫ್ ವಾಸಿಷ್ಠ ಗಣಪತಿ ಮುನಿ
ಸಂಪಾದಿತ ಕೃತಿಗಳು

ಎಕನಾಮಿಕ್ಸ್‌ & ಕಾಮರ‍್ಸ್‌ ಏನ್ಷಿಯಂಟ್‌ ಕಾನ್ಸೆಪ್ಟ್ ಮಾಡ್ರನ್ ರಿಲವೆನ್ಸ್
ಮಹಾಭಾರತದ ನೂರುಕಥೆಗಳು
ನಾಟಕ-ನಿರ್ದೇಶನ ಮತ್ತು ಸ್ಕ್ರಿಪ್ಟ್ ರೈಟಿಂಗ್ (ಸಂಸ್ಕೃತ ಮತ್ತು ಕನ್ನಡದಲ್ಲಿ)
ಸಾಕ್ಷ್ಯ ಚಿತ್ರ ನಿರ್ದೇಶನ
(ಅ) ಸ್ವಪ್ನವಾಸವದತ್ತಮಾ- ಐ.ಜಿ.ಎನ್.ಸಿ.
(ಆ) ಸಂಸ್ಕೃತ ಅಪ್ಟಾವಧಾನ
ಡಬ್ಬಿಂಗ್ ಆರ್ಟಿಸ್ಟ್-ಜಿ.ವಿ.ಐಯ್ಯರ್‌ ರವರ ಭಗವದ್ಗೀತಾ ಚಿತ್ರದಲ್ಲಿ ದ್ರೌಪದಿಯ ಪಾತ್ರಕ್ಕೆ ಧ್ವನಿ ನೀಡಲಾಗಿದೆ.
ಸಂಘ ಸಂಸ್ಥೆಗಳ ನಿರ್ಮಾಣ
ಅಭಿನಯ ಭಾರತೀ-ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಪ್ರಸಾರಕ್ಕಾಗಿ ಇರುವ ಸಂಸ್ಥೆ.
‘ವಾಗರ್ಥ’ ಮುದ್ರಣಾಲಯದ ಸ್ಥಾಪನೆ.ಸೇವಾ ಸಂಸ್ಥೆಗಳೊಡನೆ ಸಂಪರ್ಕ
ಬಂಜರು ಭೂಮಿಯನ್ನು ಹಸಿರುಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ವನಾಂಜಲಿ ಯೋಜನೆ
ಧಾತು, ಹೆರಿಟೇಜ್ ಮುಂತಾದ ಸಾಂಸ್ಕೃತಿ ಸಂಸ್ಥೆ ಗಳಿಗೆ ಸಲಹೆ-ಸಹಾಯ-ಸಂಪನ್ಮೂಲ ವ್ಯಕ್ತಿ.
ಗಾಂಧಿ ಭವನದ ಸೆಂಟರ್‍ ಆಫ್ ಸೈನ್ಸ್ ಅಂಡ್ ಸ್ಪಿರಿಚುಯಲ್ ವ್ಯಾಲ್ಯೂಸ್, ಸಂಸ್ಥೆಯ ಕಾರ್ಯಕಾರಣಿ ಸದಸ್ಯರು.
ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ-ನವದೆಹಲಿ 2003-2006 ರವರೆಗೆ ಕಾರ್ಯಕಾರಿಣಿ ಸದಸ್ಯರು.
ದೇಶವಿದೇಶಗಳಲ್ಲಿ ಸಂಚರಿಸಿ ವಿದ್ವತ್ ಪ್ರಬಂಧಗಳನ್ನು ಮಂಡಿಸಲಾಗಿದೆ. ನವದೆಹಲಿ, ಉಜ್ಜಯನಿ, ವಾರಣಾಸಿ, ತಿರುಪತಿ, ಕಾಲಡಿ, ಮೈಸೂರು ಇತ್ಯಾದಿ 2006ರಲ್ಲಿ ಸ್ಕಾಟ್ ಲ್ಯಾಂಡಿನ ಎಡಿನ್ ಬರೋ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವಸಂಸ್ಕೃತ ಸಮ್ಮೇಳನದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಕುರಿತು ಪ್ರಬಂಧ ಮಂಡನೆ.  2007ರಲ್ಲಿ ಥಾಯ್ ಲೆಂಡ್ನ ಮಹಿಡೋಲ್ ಯೂನಿವರ್ಸಿಟಿಯಲ್ಲಿ ಭಗವಾನ್ ಬುದ್ಧನನ್ನು ಕುರಿತು ಪ್ರಬಂಧ ಮಂಡನೆ ಮತ್ತು ಅಷ್ಟಾವಧನ ಸಂಸ್ಕೃತ ಚಿತ್ರ ಪ್ರದರ್ಶನ.
ಸುಪ್ರಸಿದ್ಧವಾದ ವಿಶ್ವವಿದ್ಯಾನಿಲಯಗಳಿಗೆ ಗ್ರಂಥಗಳ ಕೊಡುಗೆ.
ಚಿನ್ನದ ಬೆಳಸು. ಉದಯಬಾನು ಕಲಾ ಸಂಘ, ಮೈಸೂರು ಓರಿಯಂಟಲಿಸ್ಟ್: ಮಿಥಿಕ್ ಸೊಸೈಟಿ ಜರ್ನಲ್, ದಿ ಎನ್ ಸೈಕ್ಲೋಪಿಡಿಯಾ ಆಫ್ ಇಂಡಿಯನ್ ಲಿಟರೇಚರ್
ನಾಟಕ ಚಟುವಟಿಕೆ
ಅಭಿನಯ ಭಾರತೀಯ ಮೂಲಕ ದೇಶದಲ್ಲೇ ಇದೇ ಮೊದಲ ಬಾರಿಗೆ ತಮಿಳುನಾಡು, ಕರ್ನಾಟಕ ರಾಜ್ಯಗಳ ಅನೇಕ ನಗರಗಳಲ್ಲಿ ಸಂಸ್ಕೃತ ನಾಟಕ ಪ್ರದರ್ಶನ.
ವ್ಯಾಸಗಳು : ಪುಸ್ತಕ ಓದುವುದು, ಸಂಸ್ಕೃತ ಕವಿತೆಗಳ ರಚನೆ, ಸಂಸ್ಕೃತ ನಾಟಕಗಳ ರಂಗ ಪ್ರಯೋಗ ಇತ್ಯಾದಿ.
ಖಾಯಂ ವಿಳಾಸ : ಧಾರಣಿ, ನಂ.30, 3ನೇ ಮುಖ್ಯರಸ್ತೆ ಕೆ.ಇ.ಬಿ.ಲೇಜೌಟ್, ಕತ್ತರಿಗುಪ್ಪೆ, ಬೆಂಗಳೂರು-560085
ದೂರವಾಣಿ ಸಂಖ್ಯೆ : 26692904, 9448092904