HOME

BIO-DATA

 ಶ್ರೀಮತಿ ಎ. ವಿ. ಗಾಯತ್ರಿ ಶಾಂತೇಗೌಡ
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್)

ಮನೆ ವಿಳಾಸ : #1410, 12ನೇ ಬಿ ಕ್ರಾಸ್, 2ನೇ ಹಂತ ಮಹಾಲಕ್ಷ್ಮೀಪುರ, ಬೆಂಗಳೂರು
ಖಾಯಂ ವಿಳಾಸ : "ಕಾವ್ಯ ನಿಲಯ’’ ಸಗಣಿಪುರ ರಸ್ತೆ, ಚಿಕ್ಕಮಗಳೂರು
ಜನ್ಮ ದಿನಾಂಕ : 02-4-1963
ಜನ್ಮ ಸ್ಥಳ : ಅರಕಲಗೂಡು
ತಂದೆಯ ಹೆಸರು : ಲೇ: ವೆಂಕಟೇಗೌಡ
ವಿವಾಹಿತರೆ : ವಿವಾಹಿತರು
ಪತಿಯ ಹೆಸರು : ಶ್ರೀ ಕೆ.ಎಸ್.ಶಾಂತೇಗೌಡ
ಮಕ್ಕಳು : ಗಂಡು-01, ಹೆಣ್ಣು-1
ವಿದ್ಯಾರ್ಹತೆ : ಪಿ.ಯು.ಸಿ
ವೃತ್ತಿ : ಸಾಮಾಜಿಕ ಸೇವೆ
ಹೊಂದಿರುವ ಸ್ಥಾನಮಾನಗಳು : 06.01.2010 ರಿಂದ  05.01.2016:- ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು,
ಅಧ್ಯಕ್ಷರು, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್
ಹವ್ಯಾಸ : ಶಟಲ್