HOME

BIO-DATA

ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌
ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು

(ಶಿಕ್ಷಕರ ಕ್ಷೇತ್ರ)
(ಭಾರತೀಯ ಜನತಾ ಪಕ್ಷ‌)

ಅವಧಿ - (2012 - 2018)
ಮನೆ ವಿಳಾಸ : ಹೆಚ್‌ ಎ - 41, ಹಿಸ್‌ ಗ್ರೇಸ್‌, ಬೇರೀಸ್‌ ಅಪಾರ್ಟ್‌ಮೆಂಟ್ಸ್‌, ಹ್ಯಾಟ್‌ ಹಿಲ್‌, ಮಂಗಳೂರು(ದಕ್ಷಿಣ ಕನ್ನಡ)-575006
ಜನ್ಮ ದಿನಾಂಕ : 06.04.1959
ಜನ್ಮ ಸ್ಥಳ : ಕಾರ್ಕಳ, ಉಡುಪಿ ಜಿಲ್ಲೆ
ತಂದೆಯ ಹೆಸರು : ದಿ|| ಕೆ. ಸುಬ್ರಾಯ ಕಾರ್ಣಿಕ್‌
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಡಾ: ಜ್ಯೋತಿ ಗಣೇಶ್‌
ವಿದ್ಯಾರ್ಹತೆ : ಬಿ.ಎಸ್ಸಿ.,(ಅಗ್ರಿ)
ವೃತ್ತಿ : ವ್ಯವಸಾಯ ಮತ್ತು ರಾಜನೀತಿ
ಮೊಬೈಲ್‌ : 9845225940
ಇ-ಮೇಲ್‌ : captkarnik@gmail.com
ತಾತ್ಕಾಲಿಕ ವಿಳಾಸ : ಕೊಠಡಿ ಸಂಖ್ಯೆ: 204, ಶಾಸಕರ ಭವನ, ಬೆಂಗಳೂರು-560001
ಹೊಂದಿರುವ ಸ್ಥಾನಮಾನಗಳು : ವಿರೋಧ ಪಕ್ಷದ ಮುಖ್ಯ ಸಚೇತಕರು, ಕರ್ನಾಟಕ ವಿಧಾನ ಪರಿಷತ್ತು.
22.06.2012 ರಿಂದ 21.06.2018 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ರಾಷ್ಟ್ರೀಯ ಸಹ ಸಂಚಾಲಕ, ಶಿಕ್ಷಕರ ಪ್ರಕೋಷ್ಠ, ಭಾರತೀಯ ಜನತಾ ಪಾರ್ಟಿ
ಪೂನಾ ಎಂ.ಐ.ಟಿ ಸ್ಕೂಲ್‌ ಆಫ್‌ ಗೌವರ್ನೆನ್ಸ್‌ನ ಶೈಕ್ಷಣಿಕ ಮಂಡಳಿಯ ಸದಸ್ಯ
ಅಧ್ಯಕ್ಷ, ಮಣಿಕೃಷ್ಣಸ್ವಾಮಿ ಅಕಾಡೆಮಿ, ಮಂಗಳೂರು
ಹೊಂದಿದ್ದ ಸ್ಥಾನಮಾನಗಳು : 1. ಭಾರತೀಯ ಭೂಸೇನೆಯ ನಿವೃತ್ತ ಅಧಿಕಾರಿ
2. ಮಾಜಿ ಉಪಾಧ್ಯಕ್ಷರು, ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ ಸರ್ಕಾರ
3. ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ ಸಿಂಡಿಕೇಟ್‌, ಹಣಕಾಸು ಸಮಿತಿ ಹಾಗೂ ಶಿಕ್ಷಣ ಪರಿಷತ್ತಿನ ಮಾಜಿ ಸದಸ್ಯ
4. ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಶಿಕ್ಷಣ ಪರಿಷತ್ತಿನ ಮಾಜಿ ಸದಸ್ಯ
5. ಲೆಮಿನಾ ಸಸ್ಪೆನ್ಷನ್‌ ಪ್ರಾಡಕ್ಟ್ಸ್‌ನಲ್ಲಿ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌
6. ನಿಟ್ಟೆ ವಿದ್ಯಾ ಸಂಸ್ಥೆಯಲ್ಲಿ ಜನರಲ್‌ ಮ್ಯಾನೇಜರ್‌
7. ಪಬ್ಲಿಕ್‌ ರಿಲೇಷನ್‌ ಸೊಸೈಟಿ ಆಫ್‌ ಇಂಡಿಯಾದ ಮಂಗಳೂರು-ಮಣಿಪಾಲ ಘಟಕದ ಮಾಜಿ ಅಧ್ಯಕ್ಷ
8. ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಮಾಜಿ ರಾಜ್ಯ ಸಂಘಟನಾ ಕಾರ್ಯದರ್ಶಿ
9. ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿಧಾನ ಮಂಡಲದ ಲೆಕ್ಕಪತ್ರ ಸಮಿತಿ ಮಾಜಿ ಸದಸ್ಯ
10. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಜವಾಬ್ದಾರಿಯುತ ಸ್ಥಾನಮಾನ.
ಹವ್ಯಾಸಗಳು : ಸಂಗೀತ, ಟ್ರೆಕ್ಕಿಂಗ್‌, ಓದುವುದು ಮತ್ತು ಸಮಾಜ ಸೇವೆ
ಇತರೆ ಮಾಹಿತಿಗಳು : 1. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕೆರ್ವಾಶೆ ಗ್ರಾಮದ ಕೃಷಿ ಕುಟುಂಬದ ಸದಸ್ಯ.
2. ಕಾರ್ಕಳದಲ್ಲಿ ಪ್ರಾಥಮಿಕ , ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದ ಬಳಿಕ ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಪದವಿ(1981).
3. ರಾಷ್ಟ್ರೀಯ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿ ಭಾರತೀಯ ಭೂಸೇನೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಗೊಂಡು ದೇಶದ ಉತ್ತರ, ಪಶ್ಚಿಮ ಮತ್ತು ಪೂರ್ವದ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್‌ ಹುದ್ದೆಯಲ್ಲಿ ಸ್ವಯಂ ನಿವೃತ್ತಿ (1981-88).
4. 1989-92ರವರೆಗೆ ಕರಾವಳಿ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕಾ ಸಂಸ್ಥೆಯಾದ ಲೆಮಿನಾ ಸಸ್ಪೆನ್ಷನ್‌ ಪ್ರೊಡಕ್ಟ್ಸ್‌ ಲಿಮಿಟೆಡ್‌ ನಲ್ಲಿ ಸಹಾಯಕ ಮಹಾಪ್ರಬಂಧಕರಾಗಿ ಸೇವೆ.
5. 1992ರಿಂದ ನಿಟ್ಟೆ ವಿದ್ಯಾಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಸೇವೆ.
6. ವಿಧಾನ ಪರಿಷತ್ತಿನ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರಾಗಿ ಸೇವೆ.
7. ಅಮೇರಿಕಾ, ಯು.ಕೆ, ಚೀನಾ, ಸಿಂಗಾಪುರ, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್‌, ಜಪಾನ್‌, ಸೌತ್‌ ಕೊರಿಯಾ, ಯು.ಎ.ಇ, ಸುಲ್ತಾನೆಟ್‌ ಆಫ್‌ ಓಮನ್‌, ಕತಾರ್‌ ಹಾಗೂ ಬೆಹ್ರೈನ್‌ ಮುಂತಾದ ಗಲ್ಫ್‌ ದೇಶಗಳಿಗೆ ಭೇಟಿ.