HOME

BIO-DATA

ಡಾ: ಎ. ಹೆಚ್. ಶಿವಯೋಗಿಸ್ವಾಮಿ
ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ಪದವೀಧರರ ಕ್ಷೇತ್ರ)
(ಭಾರತೀಯ ಜನತಾ ಪಕ್ಷ)


ಮನೆ ವಿಳಾಸ : ನಂ.456/2, ಬಸವ ಕೃಪ, ಶ್ರೀ ಮೃತ್ಯುಂಜಯ ನರ್ಸಿಂಗ್ ಹೋಮ್,ಡಾ: ಎಂ.ಸಿ.ಮೋದಿ ರಸ್ತೆ, ಪಿ.ಜಿ. ಬಡಾವಣೆ, ದಾವಣಗೆರೆ
ಜನ್ಮ ದಿನಾಂಕ : 13.01.1955
ಜನ್ಮ ಸ್ಥಳ : ದಾವಣಗೆರೆ
ತಂದೆಯ ಹೆಸರು : ಲೇಟ್ ಎ. ಹೆಚ್. ತಿಪ್ಪಯ್ಯ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಸುನಿತ
ಮಕ್ಕಳು : ಒಂದು
ವಿದ್ಯಾರ್ಹತೆ : ಬಿ.ಎಸ್ಸಿ., ಎಂ.ಬಿ.ಬಿ.ಎಸ್., ಡಿ.ಜಿ.ಓ
ವೃತ್ತಿ: ವೈದ್ಯಕೀಯ
ದೂರವಾಣಿ ಸಂಖ್ಯೆ: 080-22253722, 22033858, 22359230
ಹೊಂದಿರುವ ಸ್ಥಾನಮಾನ : 1. 05.08.2008   ಸರ್ಕಾರಿ ಮುಖ್ಯಸಚೇತಕರು, ಕರ್ನಾಟಕ ವಿಧಾನ ಪರಿಷತ್ತು
2. 01.07.2008ರಿಂದ30.06.2014 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತ
3. 1996-2002 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು