BIO-DATA |
ದಿವಂಗತ ಶ್ರೀ ಎಸ್.ಎಲ್.ಧರ್ಮೇಗೌಡ ಮಾಜಿ ಉಪ ಸಭಾಪತಿ, ಕರ್ನಾಟಕ ವಿಧಾನ ಪರಿಷತ್ತು. |
|
ಕಛೇರಿ ವಿಳಾಸ: | ಕೊಠಡಿ ಸಂಖ್ಯೆ.109, ಮೊದಲನೇ ಮಹಡಿ ವಿಧಾನಸೌಧ ಬೆಂಗಳೂರು 580001. |
ಮನೆ ವಿಳಾಸ: |
ಎವರ್ ಗ್ರೀನ್ ಫಾರ್ಮ್, ಅಯ್ಯನ ಕೆರೆ ಹತ್ತಿರ ಸಖರಾಯಪಟ್ಟಣ-ಅಂಚೆ, ಕಡೂರು ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ – 577 135. |
ಮೊಬೈಲ್ ಸಂಖ್ಯೆ: |
99800 55508 |
ಇ-ಮೇಲ್: | dychairmanklc@gmail.com |
ತಂದೆಯ ಹೆಸರು: |
ಶ್ರೀ ಎಸ್.ಆರ್.ಲಕ್ಷ್ಮಯ್ಯ |
ತಾಯಿಯ ಹೆಸರು: | ಶ್ರೀಮತಿ ಕೃಷ್ಣಮ್ಮ |
ಜನ್ಮ ದಿನಾಂಕ: | 16.12.1955 |
ಜನ್ಮ ಸ್ಥಳ: | ಸರಪನಹಳ್ಳಿ, ಲಕ್ಯಾ ಹೋಬಳಿ, ಚಿಕ್ಕಮಗಳೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. |
ವಿವಾಹಿತರೆ : | ವಿವಾಹಿತರು |
ಪತ್ನಿಯ ಹೆಸರು : | ಶ್ರೀಮತಿ ಮಮತ |
ಮಕ್ಕಳು: | 1) ಶ್ರೀ ಸೋನಾಲ್ ಎಸ್. ಡಿ. (ಮಗ) 2) ಕು. ಸಲೋನಿ ಎಸ್. ಡಿ. (ಮಗಳು) |
ವಿದ್ಯಾರ್ಹತೆ: | ಬಿ.ಎ. |
ವೃತ್ತಿ: | ವ್ಯವಸಾಯ |
ಹೊಂದಿರುವ ಸ್ಥಾನಮಾನಗಳು: | ಉಪ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು, |
ಹೊಂದಿದ್ದ ಸ್ಥಾನಮಾನಗಳು : | 1) ಬಿಳಿಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧ್ಯಕ್ಷರು 1987-88 ರಿಂದ 1991-92. 2) ಲಿಂಗದಹಳ್ಳಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರು -08/05/1995-07/05/2000. 3) ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ಼ರು -22/06/1995 – 26/01/1999. 4) ದೇವನೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರು – 15/07/2000 – 15/01/2005. 5) 37 ವರ್ಷಗಳಿಂದ ಚಿಕ್ಕಮಗಳೂರು ಟಿಎಪಿಸಿಎಂಎಸ್‍ನ ನಿರ್ದೇಶಕರು. 6) ಅಧ್ಯಕ್ಷರು, ಟಿಎಪಿಸಿಎಂಎಸ್, ಚಿಕ್ಕಮಗಳೂರು – 26/04/1985 – 22/02/1988. 7) ನಿರ್ದೇಶಕರು, ಪಿ.ಸಿ.ಎ.ಆರ್.ಡಿ ಬ್ಯಾಂಕ್, ಚಿಕ್ಕಮಗಳೂರು-01/04/1992 – 31/03/1997. 8) ಅಧ್ಯಕ್ಷರು, ಪಿಸಿಎಆರ್‍ಡಿ ಬ್ಯಾಂಕ್, ಚಿಕ್ಕಮಗಳೂರು – 25/11/1995 – 14/01/1997. 9) 26 ವರ್ಷಗಳಿಂದ ಹಾಸನ ಹಾಲು ಒಕ್ಕೂಟದ (ಹಾಸನ, ಕೊಡಗು ವ್ಯಾಪ್ತಿ) ನಿರ್ದೇಶಕರು. 10) ಅಧ್ಯಕ್ಷರು, ಹಾಸನ ಹಾಲು ಒಕ್ಕೂಟ – 15/04/1993 – 19/01/1995. 11) ನಿರ್ದೇಶಕರು , ಕರ್ನಾಟಕ ಮಿಲ್ಕ್ ಫೆಡರೇಷನ್, ಬೆಂಗಳೂರು – 15/04/1993 – 19/01/1995. 12) ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ – 24/04/1987 – 29/03/2010 ಹಾಗೂ 27/02/2015 ರಿಂದ ತಹಲ್ ವರೆಗೆ. 13) ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ – 15/04/2005 – 12/10/2007. 14) ನಿರ್ದೇಶಕರು, ಜನತಾ ಬಜಾರ್, ಚಿಕ್ಕಮಗ ಳೂರು - 09/12/1995 – 30/06/2009. 15) ಅಧ್ಯಕ್ಷರು, ಜನತಾ ಬಜಾರ್, ಚಿಕ್ಕಮಗಳೂರು – 09/12/1995 – 23/05/2000. 16) 32 ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರು. 17) ಅಧ್ಯಕ್ಷರು,ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 05/10/2004–30/09/2007 ಹಾಗೂ 26/06/2015 ರಿಂದ ತಹಲ್ ವರೆಗೆ 18) 30 ವರ್ಷಗಳಿಂದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ನಿರ್ದೇಶಕರು. 19) ಉಪಾಧ್ಯಕ್ಷರು,ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ , ಬೆಂಗಳೂರು - 15/04/2015 – 12/10/2007. 20) ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ , ಬೆಂಗಳೂರು – 01/10/2007 – 31/03/2010 . 21) ಸದಸ್ಯರು, ಕರ್ನಾಟಕ ವಿಧಾನ ಸಭೆ (ಬೀರೂರು ಕ್ಷೇತ್ರ) – 01/09/2004 22) ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು – 25/06/2018 - 29/12/2020. |
ಹವ್ಯಾಸಗಳು: | ಓದುವುದು, ಪ್ರವಾಸ, ತೋಟಗಾರಿಕಾ ನಿರ್ವಹಣೆ. |