HOME

BIO-DATA

ಶ್ರೀ ಡಿ. ವಿ. ಸದಾನಂದಗೌಡ
ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು
(ವಿಧಾನಸಭೆಯಿಂದ ಚುನಾಯಿತರಾದವರು)
(ಭಾರತೀಯ ಜನತಾ ಪಕ್ಷ)


ಮನೆ ವಿಳಾಸ : ವಾಸುಕಿ ನಿಲಯ  ರೈಲ್ವೆ ಸ್ಟೇಷನ್  ರಸ್ತೆ, ಹಾರಾಡಿ, ಪಡೀಲು, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ.
ಜನ್ಮ ದಿನಾಂಕ : 18.03.1953
ಜನ್ಮ ಸ್ಥಳ : ಮಂಡೆಕೋಲು ಗ್ರಾಮ, ಸುಳ್ಯ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ
ತಂದೆಯ ಹೆಸರು : ದೇವರಗುಂಡ ವೆಂಕಪ್ಪಗೌಡ
ವಿವಾಹಿತರೆ : ವಿವಾಹಿತರು
ಪತ್ನಿಯ ಹೆಸರು : ಶ್ರೀಮತಿ ಡಾಟಿ ಸದಾನಂದಗೌಡ
ಮಕ್ಕಳು : ಗಂಡು-01
ವಿದ್ಯಾರ್ಹತೆ : ಬಿ.ಎಸ್.ಸಿ. ಎಲ್.ಎಲ್.ಬಿ
ವೃತ್ತಿ: ವಕೀಲರು
ಮೊಬೈಲ್ ಸಂಖ್ಯೆ: 9448123249
ಹೊಂದಿರುವ ಸ್ಥಾನಮಾನಗಳು : 1. 22.11.2011 ರಿಂದ 30.06.2014   ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
2. ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
3. 1994-1999 ಸದಸ್ಯರು, ಕರ್ನಾಟಕ ವಿಧಾನ ಸಭೆ
4. 1999-2004 ಸದಸ್ಯರು, ಕರ್ನಾಟಕ ವಿಧಾನ ಸಭೆ
5. 2004-2011 ಸದಸ್ಯರು, ಲೋಕಸಭೆ
6. ಸಹಕಾರ ಕ್ಷೇತ್ರ: ಉಪಾಧ್ಯಕ್ಷರು- ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮಂಗಳೂರು.
7. ನಿರ್ದೇಶಕರು, ಎಸ್.ಕೆ.ಎ.ಸಿ.ಎಂ ಸೊಸೈಟಿ, ಮಂಗಳೂರು.
8. ಅಧ್ಯಕ್ಷರು-ಸುಳ್ಯ ಪಿ.ಎಲ್.ಡಿ. ಬ್ಯಾಂಕ್, ಸುಳ್ಯ
9. 1991-1994   ನಿರ್ದೇಶಕರು, CAMPCO, ಮಂಗಳೂರು.
10. 1989-1990   ಅಧ್ಯಕ್ಷರು, ಮಂಡೆಕೋಲು ಎಸ್.ಸಿ.ಸೊಸೈಟಿ,ಮಂಡೆಕೋಲು, ಸುಳ್ಯ
11. ಸದಸ್ಯರು, ರಾಜ್ಯ ಪಿ.ಎಲ್.ಡಿ ಬ್ಯಾಂಕ್
12. ಸಿಬ್ಬಂದಿ ನೇಮಕಾರಿ ಸಮಿತಿ.
13. ಪ್ರಧಾನ ಕಾರ್ಯದರ್ಶಿ ಭಾರತೀಯ ಮಜ್ದೂರ್‍ ಸಂಘ, ಪುತ್ತೂರು ವಿಭಾಗ
14. ಅಧ್ಯಕ್ಷರು, ಸುಳ್ಯ ತಾಲ್ಲೂಕು, ಆಟೋ ರಿಕ್ಷಾಚಾಲಕರ ಮತ್ತು ಮಾಲೀಕರ ಸಂಘ
15. ರಾಜಕೀಯ ಕ್ಷೇತ್ರ: 1983-1988   ಅಧ್ಯಕ್ಷರು, ಭಾರತೀಯ ಜನತಾ ಪಕ್ಷ ಸುಳ್ಯ ಕ್ಷೇತ್ರ.
16. ಅಧ್ಯಕ್ಷರು, ಬಿ.ಜೆ.ಪಿ. ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲೆ.
17. ಉಪಾಧ್ಯಕ್ಷರು, ಬಿ.ಜೆ.ಪಿ. ದಕ್ಷಿಣ ಕನ್ನಡ ಜಿಲೆ
18. ರಾಜ್ಯ ಕಾರ್ಯದರ್ಶಿ, ಬಿ.ಜೆ.ಪಿ. ಯುವಮೋರ್ಚಾ
19. 2003-2004 ರಾಜ್ಯ ಕಾರ್ಯದರ್ಶಿ, ಬಿ.ಜೆ.ಪಿ ಕರ್ನಾಟಕ
20. 2006-2010 ಅಧ್ಯಕ್ಷರು, ಬಿ.ಜೆ.ಪಿ, ಕರ್ನಾಟಕ
ಹವ್ಯಾಸಗಳು : ಶಟಲ್ ಬ್ಯಾಟ್ ಮಿಂಟನ್, ಟೆನ್ನಿಸ್ ಮತ್ತು ಖೋ-ಖೋ.
ಇತರೆ ಮಾಹಿತಿಗಳು : ಯಕ್ಷಗಾನ, ದಕ್ಷಿಣ ಕನ್ನಡ ಜಾನಪದ ಕಲೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.