BIO-DATA |
ಶ್ರೀ ಚೌಡರೆಡ್ಡಿ ತೂಪಲ್ಲಿ ಸದಸ್ಯರು , |
|
ಅವಧಿ - (2014-2020) |
|
ತಂದೆಯ ಹೆಸರು: | ರಾಮಯ್ಯ ಟಿ. |
ಹುಟ್ಟಿದ ದಿನಾಂಕ: | 08-07-1964 |
ಜನ್ಮ ಸ್ಥಳ: | ತೂಪಲ್ಲಿ |
ವಿವಾಹಿತರೆ: | ಅವಿವಾಹಿತರು |
ವಿದ್ಯಾರ್ಹತೆ: | ಎಂ.ಎ., |
ವೃತ್ತಿ : | ವ್ಯವಸಾಯ |
ಹೊಂದಿರುವ ಸ್ಥಾನಮಾನಗಳು: | 01.07.2014 ರಿಂದ 30.06.2020 ರವರೆಗೆ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಮುಖ್ಯ ಸಚೇತಕರು, ಜನತಾದಳ (ಜಾತ್ಯಾತೀತ) |
ಹವ್ಯಾಸ : | ಈಜು ಮತ್ತು ಓದುವುದು |
ಇತರೆ ಮಾಹಿತಿ : | ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ |
ಖಾಯಂ ವಿಳಾಸ: | ತೂಪಲ್ಲಿ ಗ್ರಾಮ, ಜೆ.ತಿಮ್ಮಸಂದ್ರ ಅಂಚೆ,ಶ್ರೀನಿವಾಸಪುರ ತಾಲ್ಲೂಕು, ಕೋಲಾರ ಜಿಲ್ಲೆ. |
ಮೊಬೈಲ್ ಸಂಖ್ಯೆ: | 9448463569 |