BIO-DATA |
![]() |
ಶ್ರೀ ಬಿ. ಟಿ. ಚನ್ನಬಸಪ್ಪ |
| ಮನೆ ವಿಳಾಸ : | ಸಿದ್ದೇಶ್ವರ, ಭೀಮಸಮುದ್ರ ಚಿತ್ರದುರ್ಗ ತಾಲ್ಲೂಕು ಮತ್ತು ಜಿಲ್ಲೆ |
| ಜನ್ಮ ದಿನಾಂಕ : | 21ನೇ ಜುಲೈ 1958 |
| ತಂದೆಯ ಹೆಸರು : | ದಿವಂಗತ ಶ್ರೀ ಬಿ.ಟಿ.ವೀರಪ್ಪ |
| ವಿವಾಹಿತರೆ : | ವಿವಾಹಿತರು |
| ಪತ್ನಿಯ ಹೆಸರು : | ಶ್ರೀಮತಿ ಬಿ. ಸಿ. ಸರಸ್ವತಿ |
| ಮಕ್ಕಳು : | ಹೆಣ್ಣು - 1 |
| ವೃತ್ತಿ : | ವ್ಯಾಪಾರ ಮತ್ತು ವ್ಯವಸಾಯ |
| ಹೊಂದಿರುವ ಸ್ಥಾನಮಾನಗಳು : | 2004ರಿಂದ 16-04-2009ರವರೆಗೆ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು 1998-2004 ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಅಧ್ಯಕ್ಷರು, ವ್ಯಾಪಾರಿಗಳ ಸಂಘ, ಭೀಮ ಸಮುದ್ರ ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಟ್ರಸ್ಟಿ ಮತ್ತು ದಾನಿ ಅಧ್ಯಕ್ಷರು, ಜನತಾದಳ ಭರಮಸಾಗರ, ವಿಧಾನ ಸಭಾ ಕ್ಷೇತ್ರ |
| ಹವ್ಯಾಸಗಳು : | ಓದುವುದು ಮತ್ತು ಪ್ರವಾಸ |
| ಇತರೆ ಮಾಹಿತಿಗಳು : | ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, 1997 ಮತ್ತು ರಾಷ್ಟ್ರೀಯ ನಿರ್ಮಾಣ ಪ್ರಶಸ್ತಿ, ಭಾರತೀಯ ಉದ್ಯೋಗ ರತ್ನ ಮತ್ತು ಇತರ ಎರಡು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. |