HOME

BIO-DATA

ಶ್ರೀ ಅರವಿಂದ ಲಿಂಬಾವಳಿ
ಮಾಜಿ ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು

(ಭಾರತೀಯ ಜನತಾ ಪಕ್ಷ‌)

ಅವಧಿ - (2008)
ಮನೆ ವಿಳಾಸ : #06, ರೇಣುಕಾ ನಿಲಯ, 9ನೇ ಅಡ್ಡ ರಸ್ತೆ, ಅಣ್ಣಯ್ಯಪ್ಪ ಗಾರ್ಡನ್‌, ನ್ಯೂ ತಿಪ್ಪಸಂದ್ರ, ಬೆಂಗಳೂರು-560075
ಜನ್ಮ ದಿನಾಂಕ : 01.02.1967
ಜನ್ಮ ಸ್ಥಳ : ಬಾಗಲಕೋಟೆ
ತಂದೆಯ ಹೆಸರು : ಶ್ರೀ ವೆಂಕಟರಾವ್‌ ಲಿಂಬಾವಳಿ
ತಾಯಿಯ ಹೆಸರು : ಶ್ರೀಮತಿ ಭೀಮಾಬಾಯಿ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಮಂಜುಳಾ ಲಿಂಬಾವಳಿ
ಮಕ್ಕಳು : ಗಂಡು-1, ಹೆಣ್ಣು-1
ವಿದ್ಯಾರ್ಹತೆ : ಡಿಪ್ಲೊಮೊ, ಬಿ.ಇ.,(ಸಿವಿಲ್‌)
ವೃತ್ತಿ : ಸರ್ವೀಸ್‌ ಕನ್ಸಲ್‌ಟೆಂಟ್‌
ದೂರವಾಣಿ ಸಂಖ್ಯೆ : 080-22253651/22033228
ಮೊಬೈಲ್‌ : 9844176283
ಹೊಂದಿರುವ ಸ್ಥಾನಮಾನಗಳು : ಉನ್ನತ ಶಿಕ್ಷಣ ಸಚಿವರು
ಹೊಂದಿದ್ದ ಸ್ಥಾನಮಾನಗಳು : 2008 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು.
ಹವ್ಯಾಸಗಳು : ಸಂಘಟನೆ, ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳು, ಪ್ರವಾಸ, ಪುಸ್ತಕ ಬರವಣಿಗೆ
ವಿದೇಶಗಳಿಗೆ ನೀಡಿರುವ ಭೇಟಿ : ಅಮೇರಿಕ, ಸಿಂಗಪೂರ್‌, ಮಲೇಶಿಯಾ, ಇಂಗ್ಲೆಂಡ್‌, ಜರ್ಮನಿ, ಸ್ಪೇನ್‌, ಫ್ರಾನ್ಸ್
ಇ-ಮೇಲ್‌ : alimbavali@gmail.com
ಇತರೆ ಮಾಹಿತಿಗಳು : 1. ಆರ್‌.ಎಸ್‌.ಎಸ್‌. ನ ಸ್ವಯಂ ಸೇವಕ
2. ರಾಜ್ಯ ಕಾರ್ಯದರ್ಶಿ, ಎ.ಬಿ.ವಿ.ಪಿ
3. ರಾಷ್ಟ್ರೀಯ ಕಾರ್ಯದರ್ಶಿ, ಎ.ಬಿ.ವಿ.ಪಿ
4. ರಾಜ್ಯ ಸಂಚಾಲಕರು, ಕರ್ನಾಟಕ ಪಾಲಿಟೆಕ್ನಿಕ್‌ ಕ್ರಿಯಾ ಸಮಿತಿ
5. ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿ.ಜೆ.ಪಿ. ಯುವಮೋರ್ಚಾ
6. ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿ.ಜೆ.ಪಿ. ಕರ್ನಾಟಕ
7. ಪ್ರಸ್ತುತ ಬಿ.ಜೆ.ಪಿ. ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ