HOME

BIO-DATA

ಶ್ರೀ ಆನಂದ್ ಎಸ್. ಎಂ.
ಮಾಜಿ ಸದಸ್ಯರು ,ಕರ್ನಾಟಕ ವಿಧಾನ ಪರಿಷತ್ತು

(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾ.ರಾ.ಕಾ)

ಮನೆ ವಿಳಾಸ : ಬಿ.ಎಂ. ರಸ್ತೆ, ಸಂತೇಪೇಟೆ ಹಾಸನ ಟೌನ್, ಹಾಸನ ಜಿಲ್ಲೆ
ಜನ್ಮ ದಿನಾಂಕ : 14ನೇ ಡಿಸೆಂಬರ್, 1949‍
ಜನ್ಮ ಸ್ಥಳ : ಹಾಸನ
ತಂದೆಯ ಹೆಸರು : ಶ್ರೀ ಮಳಲಿಗೌಡ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಧನಲಕ್ಷ್ಮಿ
ಮಕ್ಕಳು : ಗಂಡು-1, ಹೆಣ್ಣು-2
ವಿದ್ಯಾರ್ಹತೆ : ಬಿ.ಎಸ್ಸಿ.ಎಲ್.ಎಲ್.ಬಿ.,
ವೃತ್ತಿ : ವಕೀಲರು
ದೂರವಾಣಿ ಸಂಖ್ಯೆ : 233491
ಮೊಬೈಲ್‌ : 9448237695
ಹೊಂದಿರುವ ಸ್ಥಾನಮಾನಗಳು : 2004-2010 ಸದಸ್ಯರು, ಕರ್ನಾಟಕ ವಿಧಾನ ಪರಿಷತ್
ಅಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್, ಹಾಸನ
ಸದಸ್ಯರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷ
ಹವ್ಯಾಸಗಳು : ಕ್ರೀಡೆಗಳು