HOME

BIO-DATA

ಶ್ರೀ ಅಲ್ಲಮಪ್ರಭು ಪಾಟೀಲ್‌
ಮಾಜಿ ಸದಸ್ಯರು ಕರ್ನಾಟಕ ವಿಧಾನ ಪರಿಷತ್ತು

(ಸ್ಥಳೀಯ ಸಂಸ್ಥೆಗಳ ಕ್ಷೇತ್ರ)
(ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌)

ಅವಧಿ - (2010 - 2016)
ಮನೆ ವಿಳಾಸ : # ಎಂ. ಐ. ಜಿ. -18, ಶಾಂತಿನಗರ, ಕಲಬುರಗಿ
ಜನ್ಮ ದಿನಾಂಕ : 05.12.1956
ಜನ್ಮ ಸ್ಥಳ : ನೆಲೋಗಿ
ತಂದೆಯ ಹೆಸರು : ಶ್ರೀ ಶರಣಪ್ಪಗೌಡ ಪಾಟೀಲ
ವಿವಾಹಿತರೆ :  ವಿವಾಹಿತರು
ಪತ್ನಿಯ ಹೆಸರು :  ಶ್ರೀಮತಿ ಪ್ರೇಮಲತಾ
ಮಕ್ಕಳು : ಗಂಡು - 3
ವಿದ್ಯಾರ್ಹತೆ : ಬಿ.ಎ.,
ವೃತ್ತಿ : ಸಮಾಜ ಸೇವೆ
ದೂರವಾಣಿ ಸಂಖ್ಯೆ : 08472-224720
ಮೊಬೈಲ್‌ : 9448363942
ಹೊಂದಿರುವ ಸ್ಥಾನಮಾನಗಳು : 06.01.2010 - 05.01.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
ಹೊಂದಿದ್ದ ಸ್ಥಾನಮಾನಗಳು : 1. ಅಧ್ಯಕ್ಷರು - 1982 ಯುವ ಕಾಂಗ್ರೆಸ್
‌2. ಪ್ರಧಾನ ಕಾರ್ಯದರ್ಶಿ, 1987- ಮಂಡಲ ಪಂಚಾಯಿತಿ
3. ಪ್ರಧಾನ ಕಾರ್ಯದರ್ಶಿ, 1988- ಬ್ಲಾಕ್‌ ಕಾಂಗ್ರೆಸ್‌
4. ಅಧ್ಯಕ್ಷರು : ಜೇವರ್ಗಿ ತಾಲ್ಲೂಕಿನ ಯುವ ಕಾಂಗ್ರೆಸ್‌
5. ಪ್ರಧಾನ ಕಾರ್ಯದರ್ಶಿ : ಗುಲ್ಬರ್ಗಾ ಜಿಲ್ಲಾ ಯುವ ಕಾಂಗ್ರೆಸ್
‌6. ಪ್ರಧಾನ ಕಾರ್ಯದರ್ಶಿ : ಬ್ಲಾಕ್‌ ಕಾಂಗ್ರೆಸ್‌ ಜೇವರ್ಗಿ
7. ಸದಸ್ಯರು ಕೆಪಿಸಿಸಿ
8. ಪ್ರಧಾನ ಕಾರ್ಯದರ್ಶಿ : ಗುಲ್ಬರ್ಗಾ ಜಿಲ್ಲಾ ಕಾಂಗ್ರೆಸ್‌
9. ಅಧ್ಯಕ್ಷರು : ಗುಲ್ಬರ್ಗಾ ಜಿಲ್ಲಾ ಕಾಂಗ್ರೆಸ್ ಕಮಿಟಿ(4 ವರ್ಷ)
10. ಪ್ರಸ್ತುತ ಇನ್‌ಚಾರ್ಜ್‌ ಆಫ್‌ ಡಿ.ಸಿ.ಸಿ ಗುಲ್ಬರ್ಗಾ
11. ಮಂಡಲ ಪಂಚಾಯತ್‌ ಛೇರ್‌ಮನ್‌, ನೆಲೋಗಿ
12. ಅಧ್ಯಕ್ಷರು : ಜಿಲ್ಲಾ ಪಂಚಾಯತ್‌ ಗುಲ್ಬರ್ಗಾ
13. ಅಧ್ಯಕ್ಷರು, ರಾಜ್ಯ ತೋಟಗಾರಿಕೆ ಕೋ-ಆಪರೇಟಿವ್‌ ಸೊಸೈಟಿ
14. ಸದಸ್ಯರು ಟ್ರಿಬ್ಯೂನಲ್‌
15. ಸದಸ್ಯರು, ಜಿಲ್ಲಾ ಆಸ್ಪತ್ರೆ ಸಮಿತಿ
16. ಸದಸ್ಯರು, ಕೆ.ಡಿ.ಪಿ ಕಮಿಟಿ
17. ಸದಸ್ಯರು, ಕೇಂದ್ರ ಕಾರಾಗೃಹ ಆಯ್ಕೆ ಸಮಿತಿ
18. ಸದಸ್ಯರು, ರಾಯಚೂರು ಅಗ್ರಿಕಲ್ಚರಲ್‌ ರಿಜೆಂಟ್‌
19. ಸದಸ್ಯರು, ಗುಲ್ಬರ್ಗಾ ವಿಶ್ವವಿದ್ಯಾಲಯ ಅಕಾಡೆಮಿಕ್‌ ಕೌನ್ಸಿಲ್‌
20. ಸದಸ್ಯರು, ಜಿಲ್ಲಾ ಸಮಾಜ ಕಲ್ಯಾಣ ಸಮಿತಿ
ಹವ್ಯಾಸಗಳು : ಸಂಗೀತ ಮತ್ತು ಪುಸ್ತಕ ಓದುವುದು
ಇತರೆ ಮಾಹಿತಿ : ಪ್ರಧಾನ ಕಾರ್ಯದರ್ಶಿ : ಇಂಡೋ-ಚೈನಾ ಫ್ರೆಂಡ್‌ಶಿಪ್‌ ಅಸೋಸಿಯೇಷನ್‌