BIO-DATA |
![]() |
ಕೆ. ಎ. ತಿಪ್ಪೇಸ್ವಾಮಿ |
ಅವಧಿ - (2019-2025) |
|
| ತಂದೆಯ ಹೆಸರು | ಲೇ.ಟಿ. ಅಟ್ಟಣ್ಣ |
| ಜನ್ಮ ದಿನಾಂಕ | 23ನೇ ಡಿಸೆಂಬರ್, 1948 |
| ಜನ್ಮ ಸ್ಥಳ | ಕಾಮಗೊಂಡನಹಳ್ಳಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ. |
| ವಿವಾಹಿತರೆ | ವಿವಾಹಿತರು |
| ಪತ್ನಿಯ ಹೆಸರು | ಶ್ರೀಮತಿ ಟಿ.ಆರ್. ಶಾರದಮ್ಮ |
| ಮಕ್ಕಳು | ಗಂಡು-01, ಹೆಣ್ಣು-01 |
| ವಿದ್ಯಾರ್ಹತೆ | ಬಿ.ಎಸ್ಸಿ. ಹೆಚ್.ಡಿ.ಸಿ |
| ವೃತ್ತಿ | ಸಮಾಜ ಸೇವೆ |
| ಹೊಂದಿರುವ ಸ್ಥಾನಮಾನಗಳು | ಕರ್ನಾಟಕ ಚಿತ್ರಕಲಾ ಪರಿಷತ್ ಪೇಟ್ರನ್ |
| ಹೊಂದಿದ್ದ ಸ್ಥಾನಮಾನಗಳು | 1.ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರು. 2.ಕರ್ನಾಟಕ ಆಡಳಿತ ಸೇವೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ. |
| ಹವ್ಯಾಸಗಳು | ಬ್ಯಾಡ್ಮಿಂಟನ್, ಗಾಲ್ಫ್. |
| ಖಾಯಂ ವಿಳಾಸ | 101, ಮಾತೃಕೃಪಾ, 6ನೇ ಮುಖ್ಯರಸ್ತೆ, 4ನೇ ಬ್ಲಾಕ್, 2ನೇ ಫೇಸ್ ಬನಶಂಕರಿ 3ನೇ ಸ್ಟೇಜ್, ಬೆಂಗಳೂರು-560085. |
| ಇ-ಮೇಲ್ | thippeswamyka@gmail.com |