BIO-DATA |
![]() |
ಶ್ರೀ ಆರ್ ಧರ್ಮಸೇನ ಸದಸ್ಯರು,ಕರ್ನಾಟಕ ವಿಧಾನ ಪರಿಷತ್ತು |
ಅವಧಿ - (2016-2022) |
|
ತಂದೆಯ ಹೆಸರು | ದಿ. ಎನ್. ರಾಚಯ್ಯ(ಮಾಜಿ ಸಂಸದರು ಹಾಗೂ ಸಚಿವರು) |
ಹುಟ್ಟಿದ ದಿನಾಂಕ | 04.12.1959 |
ಜನ್ಮ ಸ್ಥಳ | ಬೆಂಗಳೂರು |
ವಿವಾಹಿತರೆ | ವಿವಾಹಿತರು |
ಪತ್ನಿಯ ಹೆಸರು | ಶ್ರೀಮತಿ ಲಲಿತಸೇನ ಬಿ.ಎ |
ಮಕ್ಕಳು | ಗಂಡು-01 |
ವಿದ್ಯಾರ್ಹತೆ | ಬಿ.ಎ (ಎಲ್.ಎಲ್.ಬಿ) |
ವೃತ್ತಿ | ವ್ಯವಸಾಯ ಮತ್ತು ವ್ಯಾಪಾರ |
ಹೊಂದಿರುವ ಸ್ಥಾನಮಾನಗಳು | 26.08.2013-05.01.2016 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್
06.01.2016-05.01.2022 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ ಅಧ್ಯಕ್ಷರು, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಹೊಂದಿದ್ದ ಸ್ಥಾನಮಾನಗಳು : ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರು, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ, ಸದಸ್ಯರು, ರಾಜ್ಯ ಉಗ್ರಾಣ ನಿಗಮ, ಭಾರತೀಯ ಆಹಾರ ನಿಗಮ |
ಹವ್ಯಾಸ | ಓದುವುದು, ಷಟಲ್ ಬ್ಯಾಡ್‍ಮೆಂಟನ್, ವಾಕಿಂಗ್, ಡ್ರೈವಿಂಗ್, ಪ್ರವಾಸಿ ತಾಣಗಳ ವೀಕ್ಷಣೆ, (22ದೇಶಗಳಿಗೆ ಭೇಟಿ) |
ಇತರೆ ಮಾಹಿತಿ | ನಮ್ಮ ಕುಟುಂಬದ ಸದಸ್ಯರು ವಿಧಾನ ಪರಿಷತ್ತಿನಲ್ಲಿ 50 ವರ್ಷ ಪೂರೈಸಿದೆ ಹಾಗೂ ಎಂ.ಎಲ್.ಎ, ಎಂ.ಪಿ, ನಿಗಮ ಮಂಡಳಿ ಅಧ್ಯಕ್ಷರುಗಳು ಹಾಗೂ ರಾಜಕೀಯ ಪಕ್ಷಗಳ ಅಧ್ಯಕ್ಷರಾಗಿ 120 ವರ್ಷಗಳಿಗೆ ಮೇಲ್ಪಟ್ಟು ಕಾರ್ಯನಿರ್ವಹಿಸಿದೆ. |
ಖಾಯಂ ವಿಳಾಸ | ನಂ .1, ಬಾಲಾಜಿ ನಿವಾಸ, ಗೋಪಾಲಪುರ ,ಟಿ.ನರಸಿಪುರ, ಮೈಸೂರು ಜಿಲ್ಲೆ - 5711241 |
ಮೊಬೈಲ್ ಸಂಖ್ಯೆ | 9448353111 |
ಇ-ಮೇಲ್ | rdhrmasenamlc@gmail.com |