HOME

BIO-DATA

ಶ್ರೀ ಕೆ.ಗೋವಿಂದ ರಾಜು

ಸದಸ್ಯರು,ಕರ್ನಾಟಕ ವಿಧಾನ ಪರಿಷತ್ತು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌
ವಿಧಾನ ಸಭೆಯಿಂದ ಚುನಾಯಿತರಾದವರು - [124]

ಅವಧಿ - (2018-2024)
ತಂದೆಯ ಹೆಸರು ಕೆಂಪಾ. ಆರ್
ಜನ್ಮ ದಿನಾಂಕ 01.09.1959
ಜನ್ಮ ಸ್ಥಳ ಬೆಂಗಳೂರು ನಗರ
ವಿವಾಹಿತರೆ ವಿವಾಹಿತರು
ಪತ್ನಿಯ ಹೆಸರು ಶ್ರೀಮತಿ ಹಂಸರಾಜ್
ಮಕ್ಕಳು ಗಂಡು -01
ವಿದ್ಯಾರ್ಹತೆ ಎಂ.ಎ.
ಹೊಂದಿರುವ ಸ್ಥಾನಮಾನಗಳು 18.06.2012 ರಿಂದ 17.06.2018  ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ಅಧ್ಯಕ್ಷರು, ಕರ್ನಾಟಕ ಒಲಂಪಿಕ್ ಸಂಸ್ಥೆ,ಅಖಿಲ ಭಾರತ ಬ್ಯಾಸ್ಕೆಟ್‍ಬಾಲ್‍ನ ಹಿರಿಯ ಉಪಾಧ್ಯಕ್ಷರು ಹಾಗೂ ಹಲವಾರು ಕ್ರೀಡಾ ಸಂಸ್ಥೆಗಳು.
ಹವ್ಯಾಸ ಕ್ರೀಡೆ, ಸಂಗೀತ, ಪ್ರವಾಸ ಇತರೆ
ಖಾಯಂ ವಿಳಾಸ ನಂ. 206, 2 ನೇ ಮುಖ್ಯ ರಸ್ತೆ, 2 ನೇ ಹಂತ, ದೊಮ್ಮಲೂರು, ಬೆಂಗಳೂರು - 560071
ಮೊಬೈಲ್‌ ಸಂಖ್ಯೆ 9845444455
ಇ-ಮೇಲ್‌ kgraj2008@yahoo.com