BIO-DATA |
![]() |
ಶ್ರೀ ಅಲ್ಲಮ್ ವೀರಭದ್ರಪ್ಪ ಸದಸ್ಯರು,ಕರ್ನಾಟಕ ವಿಧಾನ ಪರಿಷತ್ತು |
ಅವಧಿ - (2016-2022) |
|
ತಂದೆಯ ಹೆಸರು: | ಅಲ್ಲಂ ಕರಿಬಸಪ್ಪ |
ಜನ್ಮ ಸ್ಥಳ: | ಬಳ್ಳಾರಿ |
ವಿವಾಹಿತರೆ: | ವಿವಾಹಿತರು |
ಪತ್ನಿಯ ಹೆಸರು: | ಶ್ರೀಮತಿ ಅಲ್ಲಂ ಸುನಂದ |
ಮಕ್ಕಳು: | ಗಂಡು: 01 |
ವಿದ್ಯಾರ್ಹತೆ: | ಬಿ.ಎಸ್ಸಿ |
ವೃತ್ತಿ : | ವ್ಯಾಪಾರ |
ಹೊಂದಿರುವ ಸ್ಥಾನಮಾನಗಳು: | 3 ಭಾರಿ ವಿಧಾನಸಭೆ ಸದಸ್ಯರು, ಮಾಜಿ ಮಂತ್ರಿ,
ಪ್ರಸ್ತುತ, ವಿಧಾನ ಪರಿಷತ್ ಸದಸ್ಯರು. 15.06.2016-14.06.2022 : ಸದಸ್ಯರು, ಕರ್ನಾಟಕ ವಿಧಾನ ಪರಿಷತ್ ಹೊಂದಿದ್ದ ಸ್ಥಾನಮಾನಗಳು : ಮಾಜಿ ಮಂತ್ರಿಗಳು, ಮಾಜಿ ಕೆ.ಪಿ.ಸಿ.ಸಿ., ಅಧ್ಯಕ್ಷರು |
ಹವ್ಯಾಸ : | ಟೆನ್ನಿಸ್ ಹಾಗೂ ಕ್ರಿಕೆಟ್ |
ಖಾಯಂ ವಿಳಾಸ: | ಗಡಗಿ ಪ್ಯಾಲೇಸ್, ತೇರು ಬೀದಿ, ಬಳ್ಳಾರಿ. |
ತಾತ್ಕಾಲಿಕ ವಿಳಾಸ: | 315, ರಾಯರ ಅನುಗ್ರಹ, 3ನೇ ಕ್ರಾಸ್, ಸುಬ್ರಮಣ್ಯನಗರ, ರಾಜಾಜಿನಗರ, ಬೆಂಗಳೂರು. |
ಮೊಬೈಲ್ ಸಂಖ್ಯೆ: | 9844252233 |