158ನೇ ಮುಂದುವರೆದ ಅಧಿವೇಶನದ ಶೂನ್ಯ ವೇಳಾ ಪಟ್ಟಿ

ಕ್ರ.ಸಂ ಮಾನ್ಯ ಸದಸ್ಯರ ಹೆಸರು ಸದನದಲ್ಲಿ ಚರ್ಚಿಸಿದ ದಿನಾಂಕ ವಿಷಯ ಮಂಡಿಸಿದ ದಿನಾಂಕ ಷರಾ ಉತ್ತರ
1
ಟಿ.ಎನ್. ಜವರಾಯಿ ಗೌಡ
09.03.2026
ಕೆಂಗೇರಿ ಬಳಿ ಇರುವ ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ನಿವೇಶನ, ರಾಜಕಾಲುವೆ ಮತ್ತು ಉದ್ಯಾನವನದ ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಅನಧಿಕೃತ ರಸ್ತೆ ನಿರ್ಮಾಣ ಮಾಡುತ್ತಿರುವ ಕುರಿತು.   ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
2
ತಿಪ್ಪಣ್ಣಪ್ಪ ಕಮಕನೂರ
09.03.2026
ಜಿಲ್ಲಾ ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹೊರಡಿಸಿರುವ ಆದೇಶ ಹಿಂಪಡೆದು, ಸಖಿ ಯೋಜನೆಯೊಂದಿಗೆ ವಿಲೀನಗೊಳಿಸದೆ ಪ್ರತ್ಯೇಕವಾಗಿ ಮುಂದುವರೆಸುವ ಕುರಿತು. ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
3
ಸಿ.ಟಿ. ರವಿ
09.03.2026
ಅಬಕಾರಿ ಇಲಾಖೆಯಲ್ಲಿನ ಲಂಚದ ಹಾವಳಿ ಖಂಡಿಸಿ ಮದ್ಯ ಮಾರಾಟಗಾರರು ಪ್ರತಿಭಟಿಸುತ್ತಿರುವ ಕುರಿತು.   ಮಾನ್ಯ ಅಬಕಾರಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
4
ಎಂ. ನಾಗರಾಜು
09.03.2026
ಬೆಳಗಾವಿ ಅಂಗನವಾಡಿ ಮಕ್ಕಳಿಗೆ ಅವಧಿ ಮೀರಿದ ಆಹಾರ ಪದಾರ್ಥ ವಿತರಿಸಿರುವ ಕುರಿತು. ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
5
ಬಲ್ಕೀಸ್ ಬಾನು
09.03.2026
ಕೇರಳದ ಏಕೈಕ ಅಧಿಕೃತ ಭಾಷೆಯೆಂದು ಮಲಯಾಳಂ ಭಾಷೆಗೆ ಸ್ಥಾನಮಾನ ನೀಡಿ ಮಲಯಾಳಂ ಭಾಷಾ ಮಸೂದೆ ಮಂಡಿಸಿ ಅಂಗೀಕರಿಸಲಾಗಿದ್ದು ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕಾಗಿರುವುದರಿಂದ ಗಡಿನಾಡ ಕನ್ನಡಿಗರಲ್ಲಿ ಆತಂಕ ಮೂಡಿರುವ ಕುರಿತು. ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
6
ಜಗದೇವ್ ಗುತ್ತೇದಾರ್
09.03.2026
ರಾಜ್ಯ ಹಾಗೂ ರಾಜಧಾನಿಯಲ್ಲಿ ಟೈಫೈಡ್ ಹಾಗೂ ಅತಿಸಾರ ಸೋಂಕಿನ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಕುರಿತು. ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
7
ಹೇಮಲತಾ ನಾಯಕ್
09.03.2026
ಕೊಪ್ಪಳ ಜಿಲ್ಲೆಯ ಹಿರೇಸಿಂದೋಗಿ ಸರ್ಕಾರಿ ಪಿ.ಯು ಕಾಲೇಜಿನ ವಿದ್ಯಾರ್ಥಿನಿಯನ್ನು ಉರ್ದು ಭಾಷೆ ಪರೀಕ್ಷೆಗೆ ಹಾಜರಾಗದಂತೆ ತಡೆಯುವ ಕುರಿತು. ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
8
ಪಿ.ಹೆಚ್. ಪೂಜಾರ್
09.03.2026
ಬಾಗಲಕೋಟೆ ಜಿಲ್ಲೆಯಲ್ಲಿನ ಮುಧೋಳ ಗ್ರಾಮದ ಜನರಿಗೆ (ದೋಷಪೂರಿತ) ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು. ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರು ಉತ್ತರ ಕೊಡುವುದಾಗಿ ತಿಳಿಸಿದರು.
9
ಬಸನಗೌಡ ಬಾದರ್ಲಿ
09.03.2026
ಸಿಂಧನೂರು ತಾಲ್ಲೂಕಿನ ಖರೀದಿ ಕೇಂದ್ರಗಳಲ್ಲಿ ಜೋಳ ಬೆಳೆ ನೋಂದಣಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು. ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
10
ರಮೇಶ್ ಬಾಬು
09.03.2026
ಐ.ಎ.ಎಸ್. ಪದೋನ್ನತಿ ಪಡೆದ ಹಿರಿಯ ಕೆ.ಎ.ಎಸ್. ಅಧಿಕಾರಿಗಳಿಗೆ ಇಂಡಕ್ಷನ್ ತರಬೇತಿಗೆ ನಿಯೋಜನೆ ಮಾಡುವ ಕುರಿತು.   ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
11
ರಾಮೋಜಿಗೌಡ
10.03.2026
ಬೆಂಗಳೂರು ಮತ್ತು ಗ್ರಾಮಾಂತರ ಭಾಗಗಳಲ್ಲಿನ ಕೊಳವೆ ಬಾವಿಗಳ ದುರಸ್ತಿ ಕಾರ್ಯಕೈಗೊಳ್ಳುವ ಕುರಿತು.   ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
12
ತಿಪ್ಪಣ್ಣಪ್ಪ ಕಮಕನೂರ , ನಿರಾಣಿ ಹಣಮಂತ್ ರುದ್ರಪ್ಪ
10.03.2026
ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಗತ್ಯ ಔಷಧಗಳ ಕೊರತೆ ಹಾಗೂ ಖಾಲಿಇರುವ ವೈದ್ಯಕೀಯ ಹುದ್ದೆಗಳ ಭರ್ತಿ ಸಂಬಂಧ (ಒಪಿಡಿ ಸೇವೆ ಬಂದ್ ಮಾಡಲಿರುವುದರಿಂದ) ತುರ್ತು ಕ್ರಮಕೈಗೊಳ್ಳುವ ಕುರಿತು. ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
13
ಟಿ.ಎನ್. ಜವರಾಯಿ ಗೌಡ
10.03.2026
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳಿಂದ ತೆರಿಗೆಯನ್ನು ಸಂಗ್ರಹಿಸಲು ಗ್ರಾಮ ಪಂಚಾಯತಿಗೆ ಅಧಿಕಾರ ನೀಡುವ ಕುರಿತು.   ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
14
ಎಫ್.ಹೆಚ್. ಜಕ್ಕಪ್ಪನವರ್
10.03.2026
ಧಾರವಾಡ ಜಿಲ್ಲೆಯ ಹಂದಿಗನ ಹಳ್ಳಕ್ಕೆ ಸೇರುತ್ತಿರುವ ಶೌಚಾಲಯದ ನೀರನ್ನು ತಡೆಗಟ್ಟಲು ಮತ್ತು ಕಲುಷಿತ ನೀರನ್ನು ಶುದ್ಧೀಕರಿಸಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಕುರಿತು. ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
15
ಡಿ.ಎಸ್. ಅರುಣ್
10.03.2026
ಪೊಲೀಸ್ ಇಲಾಖೆಯಲ್ಲಿ ಅನುದಾನದ ಕೊರತೆಯಿಂದಗಿ ಸಿಬ್ಬಂದಿಗಳಿಗೆ ಸಂಬಳ ಪಾವತಿಸುವಲ್ಲಿ ವಿಳಂಬವಾಗಿರುವ ಕುರಿತು.   ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
16
ಕುಶಾಲಪ್ಪ ಎಂ.ಪಿ. (ಸುಜಾ)
10.03.2026
ಮಡಿಕೇರಿ ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದಗಿ ಮೃತಪಟ್ಟಿರುವ ಕುಟುಂಬವರ್ಗದವರಿಗೆ ಪರಿಹಾರ ಒದಗಿಸುವ ಹಾಗೂ ಆನೆಗಳನ್ನು ಸೆರೆಹಿಡಿಯುವ ಕುರಿತು. ಉತ್ತರಿಸಲಾಗಿದೆ. ಮಾನ್ಯ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರು ಉತ್ತರಿಸಿದರು.
17
ಹೇಮಲತಾ ನಾಯಕ್
10.03.2026
ಕೊಪ್ಪಳ ಜಿಲ್ಲೆಯಲ್ಲಿನ ಕಾರ್ಖಾನೆಗಳಿಂದ ಮಾಲಿನ್ಯ ನಿಯಂತ್ರಿಸುವ ಹಾಗೂ ಮಾಲಿನ್ಯ ಬಾಧಿತ ಗ್ರಾಮಗಳ ಜನರನ್ನು ಭಾರತೀಯ ವೈದ್ಯಕೀಯ ಸಂಸ್ಥೆಯಿಂದಲೇ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸುವ ಕುರಿತು.   ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
18
ಐವನ್ ಡಿ’ಸೋಜ
10.03.2026
ಮಂಗಳೂರಿನಲ್ಲಿ ಕುಡಿಯುವ ನೀರು ಪೂರೈಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳುವ ಕುರಿತು. ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಉನ್ನತ ಶಿಕ್ಷಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
19
ಎಸ್.ವಿ. ಸಂಕನೂರ
10.03.2026
ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿಇರುವ ಬೋಧಕ ಹುದ್ದೆಗಳನ್ನು ಭರ್ತಿಮಾಡುವ ಕುರಿತು. ದಿನಾಂಕ:11.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಕೃಷಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
20
ಬಸನಗೌಡ ಬಾದರ್ಲಿ
10.03.2026
ಸಿಂಧನೂರು ತಾಲ್ಲೂಕಿನ ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಕ್ರಮವಹಿಸುವ ಕುರಿತು. ಉತ್ತರಿಸಲಾಗಿದೆ. ಮಾನ್ಯ ಸಭಾನಾಯಕರು ಉತ್ತರಿಸಿದರು.
21
ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
11.03.2026
ಬೆಂಗಳೂರು ಉತ್ತರ ವಲಯದಲ್ಲಿರುವ 10 ಸರ್ಕಾರಿ ಶಾಲೆಗಳಲ್ಲಿ 9ನೇ ತರಗತಿಯಲ್ಲಿ ಓದಿದ 181 ವಿದ್ಯಾರ್ಥಿಗಳು 10ನೇ ತರಗತಿಗೆ ಹಾಜರಾಗದಿರುವ ಕುರಿತು. ದಿನಾಂಕ:23.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
22
ಮಂಜುನಾಥ್ ಭಂಡಾರಿ
11.03.2026
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿ ಕಚೇರಿಯಲ್ಲಿ ಇ-ಖಾತಾ ಸರ್ವರ್‌ನ್ನು ಮೇಲ್ದರ್ಜೆಗೇರಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಎಲ್ಲಾ ವಿಭಾಗಗಳಲ್ಲೂ ಸಿಸಿಟಿವಿ ಅಳವಡಿಸುವ ಕುರಿತು. ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
23
ಡಾ: ಧನಂಜಯ ಸರ್ಜಿ
11.03.2026
2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮುಖ್ಯ ಪರೀಕ್ಷೆಯ ಫಲಿತಾಂಶದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನವಿರುವುದರಿಂದ ತನಿಖೆ ನಡೆಸುವ ಕುರಿತು. ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
24
ಐವನ್ ಡಿ’ಸೋಜಾ
11.03.2026
"ಜಲಸಿರಿ ಯೋಜನೆ 2023, ಪೂರ್ಣಗೊಳಿಸಿ ಮಂಗಳೂರು ನಗರದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕುರಿತು." ದಿನಾಂಕ:13.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
25
ರಮೇಶ್ ಬಾಬು
11.03.2026
ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಅವಲಂಬಿತರಿಗೆ ನೀಡುತ್ತಿರುವ ಮಾಸಾಶನ ಹೆಚ್ಚಿಸುವ ಕುರಿತು. ದಿನಾಂಕ:17.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
26
ಗೋವಿಂದ ರಾಜು
11.03.2026
ಅಂತರ್ಜಾತಿ ವಿವಾಹ ಯೋಜನೆಯಡಿ ಪ್ರೋತ್ಸಾಹ ಧನ ಪಾವತಿಯಾಗದಿರುವ ಕುರಿತು. ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
27
ಕಿಶೋರ್ ಕುಮಾರ್ ಪುತ್ತೂರು
11.03.2026
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಆರ್ಥಿಕ ವಂಚನೆಯ ಪ್ರಕರಣಗಳು ಹೆಚ್ಚುತ್ತಿರುವ ಕುರಿತು. ದಿನಾಂಕ:23.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
28
ವೈ.ಎಂ. ಸತೀಶ್
11.03.2026
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಸರ್ಕಾರಿ ಕಾರ್ಖಾನೆ ಪ್ರದೇಶದ ಆವರಣದಲ್ಲಿ ನಿರ್ಮಿಸಲು ಯೋಜಿಸಿರುವ ಮೌಲಾನಾ ಆಜಾದ್ ಮಾದರಿ ಹೊಸ ಶಾಲೆಯನ್ನು ಬೇರೆಡೆ ನಿರ್ಮಾಣ ಮಾಡುವ ಕುರಿತು. "ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು."
29
ನಿರಾಣಿ ಹಣಮಂತ್ ರುದ್ರಪ್ಪ
11.03.2026
ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ ಬೋಧಕೇತರ ಕೆಲಸಗಳಿಗೆ ನಿಯೋಜಿಸಿರುವ ಆದೇಶವನ್ನು ಹಿಂಪಡೆಯುವ ಕುರಿತು. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
30
ಶಶೀಲ್ ಜಿ. ನಮೋಶಿ
11.03.2026
ದೈಹಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ ಎಂಬ ಹೆಸರಿನಲ್ಲಿ ಪಠ್ಯ ಪುಸ್ತಕವನ್ನು ಮುದ್ರಿಸುವ ಕುರಿತು. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
31
ಡಾ: ಆರತಿ ಕೃಷ್ಣ
12.03.2026
ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ಹೆಚ್ಚಾಗುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗನಿರತ ಅನಿವಾಸಿ ಕನ್ನಡಿಗರ ಹಿತಾಸಕ್ತಿ ಕಾಪಾಡುವ ಕುರಿತು. ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
32
ಡಾ: ಬಿ.ಜಿ. ಪಾಟೀಲ್
12.03.2026
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಬರುವ ಸನ್ನತಿ ಬ್ರಿಡ್ಜ್ ಬ್ಯಾರೇಜ್ ನಿರ್ಮಾಣದ ಹಿನ್ನೀರಿನಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕುರಿತು. ಉತ್ತರಿಸಲಾಗಿದೆ. ದಿನಾಂಕ:26.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು.
33
ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್)
12.03.2026
"ಕೊಪ್ಪಳ ಜಿಲ್ಲೆಯ ಹಮಾಲರ ಕಾಲೋನಿಯಲ್ಲಿರುವ ಪರಿಶಿಷ್ಟಜಾತಿ 3ನೇ ವಸತಿ ನಿಲಯದಲ್ಲಿ ಊಟ, ವಸತಿ ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಕುರಿತು." ಉತ್ತರಿಸಲಾಗಿದೆ. ಮಾನ್ಯ ಸಮಾಜ ಕಲ್ಯಾಣ ಸಚಿವರು ಉತ್ತರಿಸಿದರು.
34
ಎಂ. ನಾಗರಾಜು
12.03.2026
"ಕೇಂದ್ರದ ಯೋಜನೆ ಕಾರ್ಯಗತಗೊಳಿಸಲು ಯೋಜನಾ ಸಂಯೋಜಿತ, ಪರಿಸರ ಹಾಗೂ ಸಾಮಾಜಿಕ ಸುರಕ್ಷತಾ ನೋಡಲ್ ಅಧಿಕಾರಿ ಹಾಗೂ ಯೋಜನಾ ಸಂಪರ್ಕ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕ ಕ್ರಮ ಕೈಗೊಳ್ಳುವ ಕುರಿತು." ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
35
ಗೋವಿಂದ ರಾಜು
12.03.2026
ರಾಜ್ಯದಲ್ಲಿ ವಸತಿ ಯೋಜನೆಗಳಡಿ ಬಡವರಿಗೆ ನಿವೇಶನ ಹಾಗೂ ಮನೆ ಹಂಚಿಕೆಯಾಗದೆ ವಂಚಿತರಾಗಿರುವ ಕುರಿತು. "ಮಾನ್ಯ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು. "
36
ತಿಪ್ಪಣ್ಣಪ್ಪ ಕಮಕನೂರ ಹಾಗೂ ಶಶೀಲ್ ಜಿ. ನಮೋಶಿ
12.03.2026
ರಾಜ್ಯದ 230 ಸಮುದಾಯ ಆರೋಗ್ಯ ಕೇಂದ್ರಗಳನ್ನು ಕೆಳದರ್ಜೆಗೆ ಇಳಿಸುವ ನಿರ್ಧಾರವನ್ನು ಕೈಬಿಡಲು ಹಾಗೂ ಖಾಲಿಯಿರುವ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು. ದಿನಾಂಕ:17.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
37
ರಮೇಶ್ ಬಾಬು
12.03.2026
ಕರ್ನಾಟಕದಲ್ಲಿ ರಾಜ್ಯ ಯುವ ಆಯೋಗವನ್ನು ಸ್ಥಾಪಿಸುವ ಕುರಿತು. ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
38
ಬಸನಗೌಡ ಬಾದರ್ಲಿ
12.03.2026
ಅತಿಥಿ ಶಿಕ್ಷಕರ 9 ತಿಂಗಳ ಬಾಕಿ ವೇತನ ಪಾವತಿ ಸೇರಿದಂತೆ ಗೌರವಧನ ಪರಿಷ್ಕರಣೆ ಮಾಡುವ ಕುರಿತು. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರ ಒದಗಿಸುವುದಾಗಿ ತಿಳಿಸಿದರು.
39
ಶರವಣ ಟಿ.ಎ
12.03.2026
ತುಂಗಭದ್ರಾ ಜಲಾಶಯದ 33 ಗೇಟ್‌ಗಳನ್ನು ಅಳವಡಿಸುವ ಮೂಲಕ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವ ಕುರಿತು. ಉತ್ತರಿಸಲಾಗಿದೆ. ದಿನಾಂಕ:23.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಉಪ ಮುಖ್ಯಮಂತ್ರಿಗಳು ಉತ್ತರಿಸಿದರು.
40
ಕೇಶವ ಪ್ರಸಾದ್ ಎಸ್
12.03.2026
ವಿಜಯಪುರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಾಲೆಗಳ ಮಾನ್ಯತೆ ಕುರಿತಂತೆ ಆನ್‌ಲೈನ್‌ನಲ್ಲಿ ಒಪ್ಪಿಗೆ ನೀಡುವ ಮೂಲಕ ತಂತ್ರಾಂಶ ದುರ್ಬಳಕೆಯಾಗಿರುವ ಕುರಿತು. ದಿನಾಂಕ:17.03.2026 ರಂದು ಉತ್ತರವನ್ನು ಮಂಡಿಸಲಾಯಿತು. ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರ ಒದಗಿಸುವುದಾಗಿ ತಿಳಿಸಿದರು.
41
ಕಿಶೋರ್ ಕುಮಾರ್ ಪುತ್ತೂರು
12.03.2026
ವಿದ್ಯುತ್ ಸಂಪರ್ಕ ಪಡೆಯಲು ಒಸಿ ವಿನಾಯಿತಿ ನೀಡುವ ಕುರಿತು. ಮಾನ್ಯ ಇಂಧನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾ ನಾಯಕರು ತಿಳಿಸಿದರು.
42
ಹೆಚ್.ಎಸ್. ಗೋಪಿನಾಥ್
೧೩.೦೩.೨೦೨೬
ಬೊಮ್ಮಸಂದ್ರ ಪುರಸಭೆ ವ್ಯಾಪ್ತಿಯಲ್ಲಿ ಕೆಐಎಡಿಬಿ ಸಂಸ್ಥೆಗಳಿಗೆ ಮೂಲಭೂತ ಸೌಲಭ್ಯಗಳಿಗೆ ಶೇ.೩೦ರಷ್ಟು ಅನುದಾನ ಬಿಡುಗಡೆ ಮಾಡುವ ಕುರಿತು.
ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
43
ನಿರಾಣಿ ಹಣಮಂತ್ ರುದ್ರಪ್ಪ
೧೩.೦೩.೨೦೨೬
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಜಮಖಂಡಿ ಅಥಣಿ ಮಾರ್ಗ ಮಧ್ಯದಲ್ಲಿ ಬರುವ ಹಿಪ್ಪರಗಿ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಉಪ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
44
ಬಲ್ಕೀಸ್ ಬಾನು
೧೩.೦೩.೨೦೨೬
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿನ ಅಕೌಂಟೆAಟ್ ಹುದ್ದೆಗೆ ನೇಮಕಾತಿ ಹೊಂದಿದ ಅಭ್ಯರ್ಥಿಗಳು ಫಲಾನುಭವಿಗಳಿಗೆ ಸೌಲಭ್ಯ ಒದಗಿಸದೆ ನಕಲಿ ದಾಖಲೆ ಸೃಷ್ಟಿಸಿ ಹಣ ದುರ್ಬಳಕೆ ಮಾಡುತ್ತಿರುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಕೃಷಿ ಸಚಿವರು ಉತ್ತರಿಸಿದರು.
45
ಮಂಜುನಾಥ್ ಭಂಡಾರಿ
೧೩.೦೩.೨೦೨೬
ಮAಗಳೂರು ಹಾಗೂ ಬಂಟ್ವಾಳದ ಜನತೆಗೆ ಕುಡಿಯುವ ನೀರು ಪೂರೈಸುತ್ತಿರುವ ನೇತ್ರಾವತಿ ನದಿಗೆ ಕೊಳಚೆ ನೀರು ಸೇರುತ್ತಿರುವುದನ್ನು ತಡೆಯುವುದು ಹಾಗೂ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಿಸುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
46
ಭಾರತಿ ಶೆಟ್ಟಿ
೧೩.೦೩.೨೦೨೬
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾರ್ಥಿನಿಲಯವು ಪಾಳು ಬಿದ್ದಿರುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
47

ಐವನ್ ಡಿ’ಸೋಜಾ

ಹಾಗೂ

ಎಂ. ನಾಗರಾಜು

 

೧೩.೦೩.೨೦೨೬
ರಾಜ್ಯದಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಪೂರೈಕೆ ಅಭಾವದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು.

ಉತ್ತರಿಸಲಾಗಿದೆ

ದಿನಾಂಕ:೧೭.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು..

ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಉತ್ತರಿಸಿದರು.
48
ರಮೇಶ್ ಬಾಬು
೧೩.೦೩.೨೦೨೬
ಕನ್ನಡ ಭಾಷೆ, ನೆಲ, ಜಲ ಸಂರಕ್ಷಣೆಗೆ ಹೋರಾಡುತ್ತಿರುವ ಮಹನೀಯರುಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವುದರ ಜೊತೆಗೆ ನಿವೇಶನ ಮತ್ತು ಜಮೀನುಗಳನ್ನು ನೀಡಿ ಗೌರವ ಸಲ್ಲಿಸುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರಿಸಿದರು.
49
ಕಿಶೋರ್ ಕುಮಾರ್ ಪುತ್ತೂರ್
೧೩.೦೩.೨೦೨೬
ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
50
ಸಿ.ಟಿ. ರವಿ
೧೩.೦೩.೨೦೨೬
ರಾಜ್ಯದ ಹಲವಾರು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
51
ಹೇಮಲತಾ ನಾಯಕ
೧೬.೦೩.೨೦೨೬
ಕೊಪ್ಪಳ ಭಾಗದ ಕಂಪನಿಗಳಲ್ಲಿ ಸಲ್ಪೂರಿಕ್ ಆಸಿಡ್ (Sulphuric Acid) ಬಳಸಿ Single Super Phosphate (SSP) ಗೊಬ್ಬರ ತಯಾರಿಕೆ ವೇಳೆ ಹೊರಬರುವ ರಾಸಾಯನಿಕದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕುರಿತು.
ಮಾನ್ಯ ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
52
ಐವನ್ ಡಿ’ಸೋಜಾ
೧೬.೦೩.೨೦೨೬
ಪ್ಯಾರಾಮೆಡಿಕಲ್ ಕೋರ್ಸ್ ಸೇರಬಯಸುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕೆಂದು ಕೇಂದ್ರ ಸರ್ಕಾರವು ನಿಯಮ ಜಾರಿಗೆ ತಂದಿರುವ ಕುರಿತು.

ಉತ್ತರಿಸಲಾಗಿದೆ.

ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.

ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು ಉತ್ತರಿಸಿದರು.
53
ಸಿ.ಟಿ. ರವಿ
೧೬.೦೩.೨೦೨೬
ರೈತರಿಗೆ ಕಬ್ಬು ಬೆಳೆಯ ಬಾಕಿ ಬಿಲ್ ಪಾವತಿ ಮಾಡುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
54
ಎಂ. ನಾಗರಾಜು
೧೬.೦೩.೨೦೨೬
ಬೆಳಗಾವಿಯ ನಿಲಜಿ-ಸಾಂಬ್ರಾ ರಸ್ತೆ ಅಗಲೀಕರಣ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಕುರಿತು.
ಮಾನ್ಯ ಲೋಕೋಪಯೋಗಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
55
ಟಿ.ಎನ್. ಜವರಾಯಿ ಗೌಡ
೧೬.೦೩.೨೦೨೬
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ, ನಿರ್ಮಾಣ ಹಂತದಲ್ಲಿರುವ ಹಾಗೂ ಪೂರ್ಣಗೊಂಡಿರುವ ಕಟ್ಟಡಗಳಿಗೆ ಓಸಿ ನೀಡುವ ಹಾಗೂ ವಿದ್ಯುತ್ ಸಂಪರ್ಕ ನೀಡಲು ಒನ್‌ಟೈಮ್ ವಿನಾಯಿತಿ ನೀಡುವ ಕುರಿತು.
ಮಾನ್ಯ ಇಂಧನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
56
ಶಶೀಲ್ ಜಿ. ನಮೋಶಿ
೧೬.೦೩.೨೦೨೬
೨೦೨೨ರಲ್ಲಿ ನಡೆದಿರುವ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಕೆಲವು ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಏಂಖಿ ನೀಡಿರುವ ಆದೇಶದಂತೆ ಕ್ರಮಕೈಗೊಳ್ಳುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
57
ಶಾಂತಾರಾಮ್ ಬುಡ್ನ ಸಿದ್ದಿ
೧೬.೦೩.೨೦೨೬
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಟಿಎಂಎಸ್ ಆಡಳಿತಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು.
ಮಾನ್ಯ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
58
ಪ್ರತಾಪ್ ಸಿಂಹ ನಾಯಕ್ ಕೆ.
೧೬.೦೩.೨೦೨೬
ಬಿಪಿಎಲ್ ಪಡಿತರ ಚೀಟಿ ವಿತರಿಸಲು ಮಾನದಂಡಗಳನ್ನು ಪರಾಮರ್ಶಿಸಿ ಆದಾಯ ಮಿತಿಯನ್ನು ಏರಿಸಿ ಬಿಪಿಎಲ್ ಕಾರ್ಡ್ಗಾಗಿ ಬಾಕಿಯಿರುವ ಅರ್ಜಿಗಳನ್ನು ವಿಲೇವಾರಿ ಮಾಡುವ ಕುರಿತು.
ದಿನಾಂಕ:೧೭.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
59
ಎಸ್.ಎಲ್. ಭೋಜೇಗೌಡ
೧೬.೦೩.೨೦೨೬
ನೆಟ್ ಸೆಟ್ ಇಲ್ಲದಿರುವುದರಿಂದ ಅತಿಥಿ ಉಪನ್ಯಾಸಕರುಗಳಿಗೆ ತೊಂದರೆಯಾಗಿರುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು.
60
ಡಿ.ಎಸ್. ಅರುಣ್
೧೬.೦೩.೨೦೨೬
ಕುವೆಂಪು ವಿಶ್ವವಿದ್ಯಾಲಯದ ಹಾಲಿ ಕುಲಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ಲೋಪದಂತಹ ಆರೋಪಗಳಿದ್ದಲ್ಲಿ ಮುನ್ನಚ್ಚರಿಕೆ ಕ್ರಮಕೈಗೊಳ್ಳುವ ಕುರಿತು.

ಉತ್ತರಿಸಲಾಗಿದೆ.

ದಿನಾಂಕ:೧೭.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.

ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು.
61
ಪುಟ್ಟಣ್ಣ, ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್) ಹಾಗೂ ಎಸ್.ಎಲ್. ಭೋಜೇಗೌಡ
೧೭.೦೩.೨೦೨೬
ಪಿಯು ಕಾಲೇಜಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿಗೆ ವಹಿಸಿರುವುದನ್ನು ವಿರೋಧ ವ್ಯಕ್ತಪಡಿಸುತ್ತಿರುವುದು ಹಾಗೂ ಮೌಲ್ಯಮಾಪನ ಭತ್ಯೆಯನ್ನು ಪರಿಷ್ಕರಣೆ ಮಾಡದಿರುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರಿಸಿದರು.
62
ಕೆ. ಅಬ್ದುಲ್ ಜಬ್ಬರ್
೧೭.೦೩.೨೦೨೬
ಸಾರಿಗೆ ಪ್ರಾಧಿಕಾರವು ಶಾಲಾ ಮಕ್ಕಳನ್ನು ಸಾಗಿಸಲು ಬಳಸುವ ಖಾಸಗಿ ವೈಟ್‌ಬೋರ್ಡ್ ವಾಹನಗಳನ್ನು ವಶಪಡಿಸಿಕೊಳ್ಳುತ್ತಿರುವ ಕುರಿತು.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
63
ತಿಪ್ಪಣ್ಣಪ್ಪ ಕಮಕನೂರ
೧೭.೦೩.೨೦೨೬
ಕೇಂದ್ರ ಸರ್ಕಾರದ ‘ಗ್ರಾಮಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ’ ಯೋಜನೆಯನ್ನು ಹಳ್ಳಿಗಳಿಗೆ ವಿಸ್ತರಿಸುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
64
ಟಿ.ಎನ್. ಜವರಾಯಿ ಗೌಡ, ಪ್ರತಾಪ್ ಸಿಂಹ ನಾಯಕ್ ಕೆ. ಹಾಗೂ ಕಿಶೋರ್ ಕುಮಾರ್ ಪುತ್ತೂರ್
೧೭.೦೩.೨೦೨೬
ಕೇಂದ್ರ ಸರ್ಕಾರದ “ವಯೋ ವಂದನಾದಡಿ ವೃದ್ಧರಿಗಿಲ್ಲ ಚಿಕಿತ್ಸೆ’ ಎಂಬ ಯೋಜನೆ ‘ಆಯುಷ್ಮಾನ್ ವಯೋ ವಂದನಾ’ ಯೋಜನೆ ಜಾರಿಗೆ ಬಂದು ಕಾರ್ಡ್ ವಿತರಣೆಯಾಗಿದ್ದರೂ ಅನುಷ್ಠಾನಗೊಳಿಸಲು ವಿಳಂಬವಾಗಿರುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
65
ಐವನ್ ಡಿ’ಸೋಜಾ
೧೭.೦೩.೨೦೨೬
ವಾಹನದಲ್ಲಿರುವ ಪ್ಯಾನಿಕ್ ಬಟನ್ ರಿಚಾರ್ಜ್ ಮೊತ್ತವನ್ನು ಏರಿಸಿರುವುದರಿಂದ ಹಾಗೂ ರಿಚಾರ್ಜ್ ಮಾಡದಿದ್ದಲ್ಲಿ ಎಫ್.ಸಿ. ನವೀಕರಣ ಮಾಡಲು ನಿರಾಕರಿಸುತ್ತಿರುವುದರಿಂದ ಟ್ಯಾಕ್ಸಿ ಚಾಲಕರು ಹಾಗೂ ಮಾಲೀಕರು ಸಂಕಷ್ಟದಲ್ಲಿರುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
66
ಭಾರತಿ ಶೆಟ್ಟಿ
೧೭.೦೩.೨೦೨೬
ಸಾಮಾಜಿಕ ಜಾಲತಾಣದ ಬಳಕೆಯಿಂದಾಗಿ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿರುವ ಕುರಿತು.
ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಗೃಹ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
67
ರಮೇಶ್ ಬಾಬು
೧೭.೦೩.೨೦೨೬
ವಿಧಾನ ಮಂಡಲದಲ್ಲಿ ಲೆಕ್ಕಪರಿಶೋಧನಾ ವರದಿ ಮತ್ತು ವಾರ್ಷಿಕ ವರದಿಯನ್ನು ಮಂಡಿಸದಿರುವ ಸಂಸ್ಥೆಗಳ ಮೇಲೆ ಮತ್ತು ಸಂಸ್ಥೆಯ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವ ಕುರಿತು.
ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
68
ಡಾ: ಧನಂಜಯ ಸರ್ಜಿ
೧೭.೦೩.೨೦೨೬
ರಾಜ್ಯದ ಜಾತಿಜನಗಣತಿಗಾಗಿ “ಆರ್ಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ” ಕಾರ್ಯನಿರ್ವಹಿಸಿದ ವಿವಿಧ ವರ್ಗದ ನೌಕರರಿಗೆ ಇದುವರೆವಿಗೂ ಸಂಭಾವನೆ ಪಾವತಿಸದಿರುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಉತ್ತರಿಸಿದರು.
69
ಡಾ: ಉಮಾಶ್ರೀ
೧೭.೦೩.೨೦೨೬
ವಾಹನ ಮಾಲೀಕತ್ವ ವರ್ಗಾವಣೆಗೆ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕ್ಲಿಯರೆನ್ಸ್ ಸರ್ಟಿಫಿಕೆಟ್ ದೊರೆಯದೆ ಮಾಲೀಕರು ಪರದಾಡುತ್ತಿರುವ ಕುರಿತು.
ಉತ್ತರಿಸಲಾಗಿದೆ ದಿನಾಂಕ:೨೩.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು..
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರು ಉತ್ತರಿಸಿದರು.
70
ಡಾ: ಎಂ.ಜಿ. ಮುಳೆ
೧೮.೦೩.೨೦೨೬
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಕಾಳಿ ನದಿಯಿಂದ ಕೆರೆ ಮತ್ತು ಬಾಂಧಾರ ತುಂಬಿಸುವ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ವಿಳಂಬವಾಗಿರುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
71
ಸಿ.ಟಿ. ರವಿ ಹಾಗೂ ಹೇಮಲತಾ ನಾಯಕ
೧೮.೦೩.೨೦೨೬
ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗಿರುವುದರಿಂದ ವಿಶೇಷ ತನಿಖಾ ತಂಡವನ್ನು ರಚಿಸುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಗೃಹ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
72
ಶಾಂತಾರಾಮ್ ಬುಡ್ನ ಸಿದ್ದಿ
೧೮.೦೩.೨೦೨೬
ಪರಿಶಿಷ್ಠ ಪಂಗಡಗಳಲ್ಲಿಯೂ ಒಳಮೀಸಲಾತಿ ಜಾರಿಗೆ ತರಲು ಆಯೋಗವನ್ನು ರಚಿಸಿ ಸೂಕ್ತ ಪರಿಹಾರ ನೀಡುವ ಕುರಿತು.
ಮಾನ್ಯ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
73
ಶರವಣ ಟಿ.ಎ
೧೮.೦೩.೨೦೨೬
ಬೆಂಗಳೂರಿನಲ್ಲಿನ ವೃಷಭಾವತಿ ನದಿಯು ಹೆಚ್ಚಿನ ಪ್ರಮಾಣದಲ್ಲಿ ಮಲೀನಗೊಳ್ಳುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕುರಿತು.
ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
74
ಎಂ. ನಾಗರಾಜು
೧೮.೦೩.೨೦೨೬
ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಮರು ಟೆಂಡರ್ ಕರೆಯುವ ಕುರಿತು.
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
75
ಹೆಚ್.ಎಸ್. ಗೋಪಿನಾಥ್
೧೮.೦೩.೨೦೨೬
ಅಪಾರ್ಟ್ಮೆಂಟ್ಗಳ ನಿರ್ವಹಣೆಗೆ ಮತ್ತು ಆಡಳಿತಕ್ಕೆ ಸಂಬAಧಿಸಿದಂತೆ ಸ್ಪಷ್ಟವಾದ ಕಾನೂನು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ನಿವಾಸಿಗಳ ಗೊಂದಲ ನಿವಾರಿಸುವ ಕುರಿತು.
ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.  
76
ಬಲ್ಕೀಸ್ ಬಾನು
೧೮.೦೩.೨೦೨೬
ಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿನ ನೀರು ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಲ್ಕ್ ಹೆಡ್ ಗೇಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಯ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿರುವ ಸಂಬAಧ ತನಿಖೆ ನಡೆಸುವ ಕುರಿತು.
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
77
ಎ. ವಸಂತ ಕುಮಾರ್
೧೮.೦೩.೨೦೨೬
ರಾಜ್ಯದ ಸಹಕಾರಿ ವಲಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅಕ್ರಮಗಳು ಹಾಗೂ ಆಡಳಿತಾತ್ಮಕ ದೌರ್ಬಲ್ಯಗಳಿಂದ ಠೇವಣಿದಾರರು ಸಂಕಷ್ಟಕ್ಕೆ ಸಿಲುಕಿರುವ ಕುರಿತು.
ಮಾನ್ಯ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
78
ಶಶೀಲ್ ಜಿ. ನಮೋಶಿ
೧೮.೦೩.೨೦೨೬
ದೈಹಿಕ ಶಿಕ್ಷಕ ಮತ್ತು ವಿಶೇಷ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
79
ಕಿಶೋರ್ ಕುಮಾರ್ ಪುತ್ತೂರ್
೧೮.೦೩.೨೦೨೬
ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಕೂಲಿ ಕಾರ್ಮಿಕರಿಗೆÀ ಮುಖಚರ್ಯೆಸಹಿತ ಬಯೋಮೆಟ್ರಿಕ್ ಹಾಜರಾತಿ ಕಲ್ಪಿಸುವ ಕುರಿತು.
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
80
ಐವನ್ ಡಿ’ಸೋಜಾ
೨೩.೦೩.೨೦೨೬
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂದಾಯ ಆಡಳಿತ ಅನುಕೂಲಕ್ಕಾಗಿ ಕುಂದಾಪುರ ಉಪವಿಭಾಗ ಕಚೇರಿಯನ್ನು ತೆರೆಯುವ ಕುರಿತು.
ಮಾನ್ಯ ಕಂದಾಯ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
81
ಟಿ.ಎನ್. ಜವರಾಯಿಗೌಡ
೨೩.೦೩.೨೦೨೬
ಬೆಂಗಳೂರು ನಗರದಲ್ಲಿ ಕಸ ವಲೇವಾರಿಗೆ ಘನತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಉಪ ಮುಖ್ಯಮಂತ್ರಿಗಳಿAದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
82
ಕಿಶೋರ್ ಕುಮಾರ್ ಪುತ್ತೂರ್
೨೩.೦೩.೨೦೨೬
ರಾಷ್ಟಿçಯ ಪಂಚಾಯತ್ ರಾಜ್ ಆಯೋಗ ಸ್ಥಾಪಿಸುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
83
ಎಂ. ನಾಗರಾಜು
೨೩.೦೩.೨೦೨೬
ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು.
ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
84
ರಮೇಶ್ ಬಾಬು
೨೩.೦೩.೨೦೨೬
ಕರ್ನಾಟಕ ತೆರೆದ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟಿçÃಯ ಶೈಕ್ಷಣಿಕ ಸಮ್ಮೇಳನವನ್ನು ಆಯೋಜಿಸಿರುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು.
85
ಜಗದೇವ್ ಗುತ್ತೇದಾರ್
೨೩.೦೩.೨೦೨೬
ರಾಜ್ಯದ ನದಿಗಳನ್ನು ಕೈಗಾರಿಕೆ ಮತ್ತು ಮಾನವ ತ್ಯಾಜ್ಯದಿಂದ ರಕ್ಷಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಯೋಜನೆ ರೂಪಿಸುವ ಕುರಿತು.
ಉತ್ತರಿಸಲಾಗಿದೆ.
ಮಾನ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಉತ್ತರಿಸಿದರು.
86
ತಿಪ್ಪಣ್ಣಪ್ಪ ಕಮಕನೂರ
೨೩.೦೩.೨೦೨೬
ರಾಜ್ಯದಲ್ಲಿ ಭಿಕ್ಷುಕರ ಪುನರ್ವಸತಿಗಾಗಿ ಕ್ರಮ ಕೈಗೊಳ್ಳುವ ಕುರಿತು.
ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
87
ಮಂಜುನಾಥ್ ಭಂಡಾರಿ
೨೩.೦೩.೨೦೨೬
ವರಾಹಿ ಪಂಪ್ ಸ್ಟೋರೇಜ್ ಯೋಜನೆಯ ಡಿ.ಪಿ.ಆರ್ ತಯಾರಿಸುವ ಮುನ್ನ ಪರಿಸರವಾದಿಗಳು ತಜ್ಞರು ಹಾಗೂ ಸ್ಥಳೀಯ ಮುಖಂಡರ ಸಭೆ ಕರೆದು ಕ್ರಮಕೈಗೊಳ್ಳುವ ಕುರಿತು.
ಮಾನ್ಯ ಉಪ ಮುಖ್ಯಮಂತ್ರಿಗಳಿಂದ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.
88
ಬಸನಗೌಡ ಬಾದರ್ಲಿ
೨೩.೦೩.೨೦೨೬
ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಕಾಲೇಜುಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿಗಳನ್ನು ಸಲ್ಲಿಸಿದ್ದು, ಅವುಗಳನ್ನು ಹಿಂಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿರುವ ಕುರಿತು.
ಉತ್ತರಿಸಲಾಗಿದೆ.ದಿನಾಂಕ:೨೬.೦೩.೨೦೨೬ ರಂದು ಉತ್ತರವನ್ನು ಮಂಡಿಸಲಾಯಿತು.
ಮಾನ್ಯ ಉನ್ನತ ಶಿಕ್ಷಣ ಸಚಿವರು ಉತ್ತರಿಸಿದರು.
89
ಚಿದಾನಂದ್ ಎಂ. ಗೌಡ
೨೩.೦೩.೨೦೨೬
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದ ಬೆಳೆಹಾನಿಯಾಗಿದ್ದು ರೈತರಿಗೆ ಬೆಳೆ ನಷ್ಟವನ್ನು ಒದಗಿಸಿಕೊಡುವ ಕುರಿತು.
ಮಾನ್ಯ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಗೃಹ ಸಚಿವರು ತಿಳಿಸಿದರು.