Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
151ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಗೋವಿಂದರಾಜು (ಕ್ರ ಸಂಖ್ಯೆ:05) |
ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬೆಳೆ ಹಾನಿ ಹಾಗೂ ಅದರಿಂದ ಊಂಟಾಗಿರುವ ನಷ್ಟಗಳ ಕುರಿತು. |
05.12.2023 |
|
2 |
ಕೆ. ಎ ತಿಪ್ಪೇಸ್ವಾಮಿ, ಹಾಗೂ ಸಿ.ಎನ್.ಮಂಜೇಗೌಡ, ಶ್ರೀ ಸಿ.ಎ.ಮಂಜೇಗೌಡ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ. (ಕ್ರಮ ಸಂಖ್ಯೆ:57) (ಕ್ರ.ಸಂ:57ಮತ್ತು 11ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ) |
ʼʼಹಂಸಧ್ವನಿʼʼ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ. |
05.12.2023 |
|
3 |
ಡಾ:ತಳವಾರ್ ಸಾಬಣ್ಣ (ಕ್ರ ಸಂಖ್ಯೆ:02) |
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಗೆ (KKRDB) ಬಿಡುಗಡೆ ಮಾಡಿರುವ ಅನುದಾನದ ದುರ್ಬಳಕೆ ಮತ್ತು ಅವ್ಯವಹಾರಗಳ ಕುರಿತು. |
06.12.2023 |
|
4 |
ಮರಿತಿಬ್ಬೇಗೌಡ (ಕ್ರ ಸಂಖ್ಯೆ:76) |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ. |
07.12.2023 |
|
5 |
ಗೋವಿಂದರಾಜ, ಕೆ.ಎ.ತಿಪ್ಪೇಸ್ವಾಮಿ, ಡಾ: ಸೂರಜ್ ರೇವಣ್ಣ (ಕ್ರ ಸಂಖ್ಯೆ:129) |
ಕಲ್ಯಾಣ ಕರ್ನಾಟಕ ವಿಶ್ವ ವಿದ್ಯಾಲಯಗಳಿಗೆ ಖಾಯಂ ಸ್ವರೂಪದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಅನುದಾನ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. |
07.12.2023 |
|
6 |
ಉಮಾಶ್ರೀ (ಕ್ರ ಸಂಖ್ಯೆ:82) ಕೆ.ಎ ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್, ಟಿ.ಎ.ಶರವಣ ಹಾಗೂ ಸಿ.ಎನ್.ಮಂಜೇಗೌಡ, ಕ್ರ ಸಂಖ್ಯೆ:72 ) |
ಸಾಮಾಜಿಕ ಪಿಡುಕು ಆಗಿರುವ ಹೆಣ್ಣು ಭ್ರೂಣ ಹತ್ಯೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕುರಿತು |
12.12.2023 |
|
7 |
ತಿಪ್ಪಣ್ಣಪ್ಪ (ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ. ಕ್ರ ಸಂಖ್ಯೆ:86 ರಿಂದ ) |
ವಿಶ್ವಗುರು ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಬೆಂಗಳೂರಿನ ಪ್ರತಿಷ್ಠಿತ ಸ್ಥಳದಲ್ಲಿ ಸ್ಥಾಪಿಸುವ ಬಗ್ಗೆ. |
13.12.2023 |
|
8 |
ಯು.ಬಿ.ವೆಂಕಟೇಶ್ (ನಿಯಮ-330 ರಿಂದ 72ಕ್ಕೆ ಪರಿವರ್ತಿಸಲಾಗಿದೆ. ಕ್ರ ಸಂಖ್ಯೆ:83 ರಿಂದ ) |
ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗ್ರಾಮದಲ್ಲಿ ಮೌಡ್ಯ ಆಚರಣೆಯಿಂದ ಬಾಣಂತಿ ಮತ್ತು ಮಗು ಅನಾರೋಗ್ಯದಿಂದ ಸಾವನ್ನಪ್ಪಿರುವ ಪ್ರಕರಣದ ಕುರಿತು. |
13.12.2023 |
|
9 |
ನಿರಾಣಿ ಹಣಮಂತ್ ರುದ್ರಪ್ಪ ಕ್ರ ಸಂಖ್ಯೆ135 ) |
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕವಾಡಿ ಗ್ರಾಮದ ಜನರಿಗೆ ಪ್ರಯಾಣಿಸಲು ಹಾಗೂ ಬೆಳೆದ ಬೆಳೆಗಳನ್ನು ಸಾಗಿಸಲು ʼʼಬೋಟಿಂಗ್ ವ್ಯವಸ್ಥೆʼʼ ಕಲ್ಪಿಸುವ ಬಗ್ಗೆ. |
13.12.2023 |
151ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಡಾ:ತಳವಾರ್ ಸಾಬಣ್ಣ |
17.11.2023 |
ಕರ್ನಾಟಕ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು. | ಉನ್ನತ ಶಿಕ್ಷಣ |
23.11.2023 |
27.11.2023 |
|
2 |
ಡಾ:ತಳವಾರ್ ಸಾಬಣ್ಣ (ದಿನಾಂಕ:06.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ) |
17.11.2023 |
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಗೆ (KKRDB) ಬಿಡುಗಡೆ ಮಾಡಿರುವ ಅನುದಾನದ ದುರ್ಬಳಕೆ ಮತ್ತು ಅವ್ಯವಹಾರಗಳ ಕುರಿತು. | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿತ. |
23.11.2023 |
27.11.2023 |
|
3 |
ಡಾ:ತಳವಾರ್ ಸಾಬಣ್ಣ |
17.11.2023 |
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಜನರ ಸಾಮಾಜಿಕ/ಆರ್ಥಿಕ ಜೀವನದ ಮೇಲೆ ಆಗಿರುವ ಪರಿಣಾಮ ಹಾಗೂ ಅನುದಾನದ ಬಳಕೆ ಕುರಿತು . | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿತ. |
23.11.2023 |
27.11.2023 |
|
4 |
ಗೋವಿಂದರಾಜು |
18.11.2023 |
ಸರ್ಕಾರ ಖಾಸಗಿ ಕಾಲೇಜು ವೈದ್ಯಕೀಯ ಕೋರ್ಸ್‌ಗೆ ಶೇ.10%ರಷ್ಟು ಶುಲ್ಕ ಹೆಚ್ಚಿಸಲು ಒಪ್ಪಿಕೊಂಡಿರುವ ಬಗ್ಗೆ | ವೈದ್ಯಕೀಯ ಶಿಕ್ಷಣ |
23.11.2023 |
27.11.2023 |
|
5 |
ಗೋವಿಂದರಾಜು (ದಿನಾಂಕ:05.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ) |
18.11.2023 |
ಕೋಲಾರ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬೆಳೆ ಹಾನಿ ಹಾಗೂ ಅದರಿಂದ ಊಂಟಾಗಿರುವ ನಷ್ಟಗಳ ಕುರಿತು. | ಕೃಷಿ |
23.11.2023 |
27.11.2023 |
|
6 |
ಗೋವಿಂದರಾಜು |
18.11.2023 |
2023ನೇ ಸಾಲಿನಲ್ಲಿ ಬೆಳೆ ಹಾನಿಯಿಂದಾಗಿ ಆದ ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ. |
ಕೃಷಿ |
23.11.2023 |
27.11.2023 |
|
7 |
ಗೋವಿಂದರಾಜು |
18.11.2023 |
ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಶೋಷಣೆ, ಅನುಚಿತ ವರ್ತನೆಯಿಂದ ಮಕ್ಕಳನ್ನು ರಕ್ಷಿಸಿ, ಪೋಷಣೆ ಒದಗಿಸಲು ʼʼಮಕ್ಕಳ ಕಲ್ಯಾಣ ಸಮಿತಿʼʼ ಯನ್ನು ಪುನಾರಚಿಸುವ ಕುರಿತು. | ಮಹಿಳೆಯರ ಮತ್ತ ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ. |
23.11.2023 |
||
8 |
ಗೋವಿಂದರಾಜು |
18.11.2023 |
ಕೋಲಾರ ನಗರದಲ್ಲಿರುವಸರ್ಕಾರಿ ಬಾಲಕರ ಕಾಲೇಜು ಹಾಗೂ ಬಾಲಕಿಯರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು. | ಉನ್ನತ ಶಿಕ್ಷಣ |
23.11.2023 |
28.11.2023 |
|
9 |
ಪ್ರಕಾಶ್ ಕೆ ರಾಥೋಡ್ |
18.11.2023 |
ವಿಕಲಚೇತನರಿಗಾಗಿ ರಾಜ್ಯಾದ್ಯದಂತ ಕಾಲೇಜು ಹಾಗೂಐ.ಟಿ.ಐ ತರಬೇತಿಯನ್ನು ಪ್ರಾರಂಭಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ (ವರ್ಗಾವಣೆ) ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ |
23.11.2023 |
24.11.2023 |
|
10 |
ಪ್ರಕಾಶ್ ಕೆ ರಾಥೋಡ್ |
18.11.2023 |
ವಿಜಯಪುರ ಜಿಲ್ಲೆಯಾದ್ಯಂತ ಬರಗಾಲ ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ | ಕಂದಾಯ |
23.11.2023 |
27.11.2023 |
|
11 |
ಕೆ. ಎ ತಿಪ್ಪೇಸ್ವಾಮಿ, ಶ್ರೀ ಸಿ.ಎ.ಮಂಜೇಗೌಡ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ. (ಕ್ರಮ ಸಂಖ್ಯೆ:57) ದಿನಾಂಕ:05.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ (ಕ್ರ.ಸಂ:57 ಮತ್ತು 119 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ) |
18.11.2023 |
ʼʼಹಂಸಧ್ವನಿʼʼ ಕಿವುಡಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ. | ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ. |
23.11.2023 |
27.11.2023 |
|
12 |
ಪ್ರಕಾಶ್ ಕೆ ರಾಥೋಡ್ |
20.11.2023 |
ʼʼಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿʼʼ ವರದಿ ಕುರಿತು. | ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ. (ವರ್ಗಾವಣೆ) ಒಳಾಡಳಿತ |
23.11.2023 |
27.11.2023 |
|
13 |
ಗೋವಿಂದರಾಜು |
20.11.2023 |
ಕರ್ನಾಟಕ ಸಕಾಲ ಸೇವೆಗಳ ಅಡಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಅರ್ಜಿಗಳ ವಿಲೇವಾರಿ ವಿಳಂಬವಾಗಿ ತೊಂದರೆಯಾಗುತ್ತಿರುವ ಬಗ್ಗೆ | ಕಂದಾಯ |
23.11.2023 |
27.11.2023 |
|
14 |
ಗೋವಿಂದರಾಜು |
20.11.2023 |
ಕಾನೂನು ಮಾಪನ ಶಾಸ್ತ್ರ ಕಾಯ್ದೆ ಕುರಿತಂತೆ ಜನಜಾಗೃತಿ ಮೂಡಿಸುವ ಕುರಿತು | ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
23.11.2023 |
27.11.2023 |
|
15 |
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:1) |
20.11.2023 |
ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ನಿವೃತ್ತಿ ಉಪನ್ಯಾಸಕರುಗಳ ಪಿಂಚಣಿಯಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ | ಉನ್ನತ ಶಿಕ್ಷಣ |
23.11.2023 |
27.11.2023 |
|
16 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:2) |
20.11.2023 |
ರಾಜ್ಯದ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ಮಂಜೂರಾತಿ ನೀಡುವಲ್ಲಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
23.11.2023 |
27.11.2023 |
|
17 |
ಮರಿತಿಬ್ಬೇಗೌಡ |
20.11.2023 |
ಇಂಡಿಯನ್ ಆಯಿಲ್ ಕಾರ್ಪೋರೇಷನಗೆ ಬಿ.ಡಿ.ಎ ಯಿಂದ ಹಂಚಿಕೆಯಾಗಿರುವ ಸಿ.ಎ ನಿವೇಶನ 12/1ನ್ನು ಕಬಳಿಸುವ ಸಲುವಾಗಿ ದಿನಾಂಕ:23.10.2020ರಂದು ದಾಳಿ ನಡೆಸಿರುವ ಬಗ್ಗೆ. |
ಒಳಾಡಳಿತ |
|||
18 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
20.11.2023 |
ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ, ದೇವರ ಚಿಕ್ಕಹಳ್ಳಿ ಗ್ರಾಮದ ನಂ.27/2ರಲ್ಲಿ 3 ಎಕರೆ 23 ಗುಂಟೆ ಬಿ.ಡಿ.ಎ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿರುವ ಬಗ್ಗೆ. | ನಗರಾಭಿವೃದ್ಧಿ |
23.11.2023 |
27.11.2023 |
|
19 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:5) |
20.11.2023 |
ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ 0.20ಗುಂಟೆ ಜಮೀನಿಗೆ ಕಾನೂನು ಬಾಹಿರವಾಗಿ ಭೂ ಪರಿಹಾರದ ಮೊತ್ತವನ್ನು ನೀಡಿರುವ ಬಗ್ಗೆ. |
ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ) |
23.11.2023 |
24.11.2023 |
|
20 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:6) |
20.11.2023 |
ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.27/2, 29/2. 30, 33, 35,/2 ಹಾಗೂ ಇತರೆ ಬಿ.ಡಿ.ಎ ಸ್ವತ್ತುಗಳಿಗೆ ಅನಧಿಕೃತವಾಗಿ ಬೇಲಿ ಹಾಕುತ್ತಿರುವ ಬಗ್ಗೆ. | ಒಳಾಡಳಿತ |
23.11.2023 |
27.11.2023 |
|
21 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ . (ಕ್ರ. ಸಂಖ್ಯೆ:7) |
20.11.2023 |
ದೇವನಹಳ್ಳಿಯ ಪಾಳ್ಯ 1 ಮತ್ತು 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೈಗೊಂಡಿರುವ ಕಾಮಗಾರಿಯ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ. | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
23.11.2023 |
24.11.2023 |
|
22 |
ಮರಿತಿಬ್ಬೇಗೌಡ, ಎಸ್.ಎಲ್. ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:8) |
21.11.2023 |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
23 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:9) |
21.11.2023 |
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರನ್ನು ದೀರ್ಘಕಾಲದಿಂದ ನೇಮಕಾತಿ ಮಾಡಿಕೊಳ್ಳದಿರುವ ಬಗ್ಗೆ. | ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ |
23.11.2023 |
27.11.2023 |
|
24 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:10) |
21.11.2023 |
7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೊಳಿಸುವಲ್ಲಿ ವಿಳಂಬದಿಂದ ಸರ್ಕಾರಿ ನೌಕರರು ಹಾಗೂ ಅನುದಾನಿತ ನೌಕರರು ಆರ್ಥಿಕ ಸವಲತ್ತುಗಳಿಂದ ವಂಚಿತರಾಗಿರುವ ಬಗ್ಗೆ. | ಆರ್ಥಿಕ |
23.11.2023 |
27.11.2023 |
|
25 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ . (ಕ್ರ. ಸಂಖ್ಯೆ:11) |
21.11.2023 |
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
26 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:12) |
21.11.2023 |
ಮಾನ್ಯತೆ ನವೀಕರಣ ಸಂಬಂಧ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗ ಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಮಾರ್ಪಾಡು ಮಾಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
27 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್ ʼʼಬಿʼʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ. |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
28 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ. ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
1995ರ ನಂತರ ಪ್ರಾರಂಭವಾಗಿರುವ ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
29 |
ಮಧು ಜಿ. ಮಾದೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
30 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ ವತಿಯಿಂದ ನಡೆಯುತ್ತಿರು ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಇತ್ಯಾಧಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ. | ಸಮಾಜ ಕಲ್ಯಾಣ |
23.11.2023 |
27.11.2023 |
|
31 |
ಮರಿತಿಬ್ಬೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮಧು ಮಾದೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
ಪ್ರತಿ ತಾಲ್ಲೂಕಿನಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಉದ್ದೇಶಿಸಿಜರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
32 |
ಮಧು ಜಿ. ಮಾದೇಗೌಡ, ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
1 ರಿಂದ 5ನೇ ತರಗತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವೀಧರ ಶಿಕ್ಷಕರನ್ನು 6 ರಿಂದ 8ನೇ ತರಗತಿಯಲ್ಲಿ ಬೋಧನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
33 |
ಅನಿಲ್ ಕುಮಾರ್ ಎಂ.ಎಲ್ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
ಸರ್ಕಾರಿ ಹಾಗೂ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ವೇತನ ಆಯೋಗ ಮತ್ತು 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಬಾಕಿಯನ್ನು ಇದುವರೆವಿಗೂ ಪಾವತಿಸದಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
34 |
ಅನಿಲ್ ಕುಮಾರ್ ಎಂ.ಎಲ್ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
21.11.2023 |
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ಮತ್ತು 7ನೇ ವೇತನ ಸಮಿತಿಯ ಶಿಫಾರಸ್ಸಿನನ್ವಯ ವೇತನ ಬಾಕಿಯನ್ನು ಬಿಡುಗಡೆಗೊಳಿಸದಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
35 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:21) |
21.11.2023 |
ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಕಾಲ್ಪನಿಕ ವೇತನ ಬಡ್ತಿ ಸಂಬಂಧ ರಚನೆಯಾದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
36 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಶ್ರೀ ಎಸ್. ವ್ಹಿ. ಸಂಕನೂರ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ. (ಕ್ರಮ ಸಂಖ್ಯೆ:79) |
21.11.2023 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ನೀಡದಿರುವ ಬಗ್ಗೆ. | ಕೌಶಲ್ಯಭಿವೃದ್ಧಿ, ಉದ್ದಮಶೀಲತೆ ಮತ್ತು ಜೀವನೋಪಾಯ |
23.11.2023 |
27.11.2023 |
|
37 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:23) |
21.11.2023 |
ಸರ್ಕಾರಿ/ಅನುದಾನಿತ ಪ್ರೌಢ ಶಾಲೆಯ ಸಹ ಶಿಕ್ಷಕರಾಗಿ ದಿನಾಂಕ:01.08.2008ರ ನಂತರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಶಿಕ್ಷಕರಿಗೆ ವಿಶೇಷ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
23.11.2023 |
27.11.2023 |
|
38 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:24) |
21.11.2023 |
ವಿಶ್ವವಿದ್ಯಾಲಯಗಳಲ್ಲಿ ಶೇ.60%ಕ್ಕೂ ಹೆಚ್ಚು ಅಧ್ಯಾಪಕರ ಮತ್ತು ಬ್ಲಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಗುಣಾತ್ಮಕ ಶಿಕ್ಷಣ ಹಾಗೂ ಸಂಶೋಧನೆಗೆ ತೊಂದರೆಯಾಗಿರುವ ಬಗ್ಗೆ | ಉನ್ನತ ಶಿಕ್ಷಣ |
23.11.2023 |
27.11.2023 |
|
39 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:25) |
21.11.2023 |
ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ಹಾಗೂ ಪ್ರಾಂಶುಪಾಲರಿಗೆ 6ನೇ ಮತ್ತು 7ನೇ ವೇತನ ಸಮಿತಿ ಶಿಫಾರಸ್ಸಿರಂತೆ ಬಡ್ತಿ ನೀಡದಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
40 |
ಮರಿತಿಬ್ಬೇಗೌಡ ಹಾಗೂ ಎಸ್.ಎಲ್.ಭೋಜೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:26) |
21.11.2023 |
ಸರ್ಕಾರಿ ನೌಕರರಿಗೆ ಹಾಗೂ ಅನುದಾನಿತ ಶಾಲಾ ಕಾಲೇಜಿನ ಸಿಬ್ಬಂದಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡುವ ಬಗ್ಗೆ. | ಆರ್ಥಿಕ |
23.11.2023 |
27.11.2023 |
|
41 |
ಎಸ್.ಎಲ್.ಭೋಜೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:27) |
21.11.2023 |
ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರಿಗೆ 6ನೇ ಮತ್ತು 7ನೇ ವೇತನ ಸಮಿತಿಯ ಶಿಫಾರಸ್ಸಿನನ್ವಯ ಸಿ.ಎ.ಎಸ್. ಅಡಿಯಲ್ಲಿ ಸಹ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರ ಹುದ್ದೆಗೆ ಹಾಗೂ ಸ್ಥಾನೀಕರಣ ಬಡ್ತಿಯನ್ನು ನೀಡುವಲ್ಲಿ ವಿಳಂಬವಾಗಿರುವ ಬಗ್ಗೆ. | ಉನ್ನತ ಶಿಕ್ಷಣ |
23.11.2023 |
27.11.2023 |
|
42 |
ಮರಿತಿಬ್ಬೇಗೌಡ ಹಾಗೂ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:28) |
21.11.2023 |
ಮೈಸೂರು ವಿಶ್ವವಿದ್ಯಾಲಯ ಒಳಗೊಂಡಂತೆ ಹೊಸ ಮೂರು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕೇಂದ್ರಗಳಲ್ಲಿ ದೀರ್ಘ ಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ಸೇವಾ ಭದ್ರತೆ ಕುರಿತು. | ಉನ್ನತ ಶಿಕ್ಷಣ |
23.11.2023 |
27.11.2023 |
|
43 |
ಮರಿತಿಬ್ಬೇಗೌಡ ಹಾಗೂ ಮಧು ಜಿ. ಮಾದೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:29) |
21.11.2023 |
ವಿ.ಸಿ ಪಾರಂ ಕೃಷಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಲಭ್ಯಗಳಿರುವುದರಿಂದ ಕೃಷಿ ಮತ್ತು ತೋಟಗಾರಿಕೆ, ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು. | ಕೃಷಿ |
23.11.2023 |
27.11.2023 |
|
44 |
ಮಧು ಜಿ. ಮಾದೇಗೌಡ ಹಾಗೂ ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:30) |
21.11.2023 |
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕೊಂಡಿರುವವರಿಗೆ ರಜಾ ಸವಲತ್ತುಗಳು ಹಾಗೂ ಸೇವಾ ಭದ್ರತೆ ಒದಗಿಸುವ ಕುರಿತು. | ಉನ್ನತ ಶಿಕ್ಷಣ |
23.11.2023 |
27.11.2023 |
|
45 |
ಮಂಜುನಾಥ್ ಭಂಡಾರಿ |
21.11.2023 |
ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬ್ರಹ್ಮಾವರ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ, ಆಡಳಿತಾಧಿಕಾರಿ/ವಿಶೇಷಾಧಿಕಾರಿಯನ್ನು ನೇಮಿತಿಸುವ ಬಗ್ಗೆ. | ಸಹಕಾರ (ವರ್ಗಾವಣೆ) ವಾಣಿಜ್ಯ ಮತ್ತು ಕೈಗಾರಿಕೆ |
23.11.2023 |
27.11.2023 |
|
46 |
ಮಂಜುನಾಥ್ ಭಂಡಾರಿ |
21.11.2023 |
ರಾಜ್ಯದ ಮಕ್ಕಳ ಅಸಹಜ ಸಾವುಗಳನ್ನು ತಡೆದು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ಕುರಿತು. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ (ವರ್ಗಾವಣೆ) ಒಳಾಡಳಿತ |
23.11.2023 |
27.11.2023 |
|
47 |
ಸಿ.ಎಸ್. ಮಂಜೇಗೌಡ |
22.11.2023 |
ಕೃಷಿ ಕೊಳವೆ ಬಾವಿಗಳಿಗೆ ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂದು ಸರ್ಕಾರ ಆದೇಶ ಹೊರಡಿಸಿರುವುದರಿಂದ ರೈತಾಪಿ ವರ್ಗಕ್ಕೆ ಆರ್ಥಿಕವಾಗಿ ತೊಂದರೆ ಉಂಟಾಗಿರುವ ಬಗ್ಗೆ. | ಇಂಧನ |
23.11.2023 |
27.11.2023 |
|
48 |
ಉಮಾಶ್ರೀ |
21.11.2023 |
ಮಕ್ಕಳ ಸ್ನೇಹಿ ಗ್ರಾಮಪಂಚಾಯ್ತಿ ಅಭಿಯಾನ ಮತ್ತು ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೂ ಸುತ್ತೋಲೆ ಹೊರಡಿಸಿದರು ಸಹ ಅನುಷ್ಠಾನವಾಗದಿರುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
23.11.2023 |
27.11.2023 |
|
49 |
ಉಮಾಶ್ರೀ |
21.11.2023 |
ಕರ್ನಾಟಕ ಲೋಕ ಸೇವಾ ಆಯೋಗದಿಂದ ನಡೆಯುವ ಕೆ.ಎ.ಎಸ್. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಲ್ಲಿ ವಿಕಲಬೇತನ ಅಭ್ಯರ್ಥಿ, ಮಾಜಿ ಸೈನಿಕರು ಹಾಗೂ ವಿಧವೆಯರು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು 10 ವರ್ಷ ವಯೋಮಿತಿಯನ್ನು ಸಡಲಿಕೆ ಮಾಡಿರುವಂತೆ ಮಂಗಳ ಮುಖಿಗಳಿರಿಗೂ ಸಡಲಿಸುವ ಬಗ್ಗೆ. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
23.11.2023 |
27.11.2023 |
|
50 |
ಅ.ದೇವೇಗೌಡ |
21.11.2023 |
ರಾಜ್ಯದಲ್ಲಿಗಾಂಜಾ ಮತ್ತು ಡ್ರಗ್ಸ್ ಕಳ್ಳಸಾಗಣಿಕೆಯಿಂದ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ವ್ಯಸನಿಗಳಾಗುತ್ತಿರುವ ಕುರಿತು | ಒಳಾಡಳಿತ |
23.11.2023 |
27.11.2023 |
|
51 |
ಕೋಟ ಶ್ರೀನಿವಾಸ ಪೂಜಾರಿ |
22.11.2023 |
ರಾಷ್ಟ್ರೀಯಕಾನೂನು ಆಯೋಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯ ತ್ವರಿತವಾಗಿ ಸ್ಥಾಪಿಸುವ ಬಗ್ಗೆ. | ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ |
01.12.2023 |
01.12.2023 |
|
52 |
ಕೋಟ ಶ್ರೀನಿವಾಸ ಪೂಜಾರಿ |
22.11.2023 |
ದಿನಾಂಕ:13.11.2023ರಂದು ಕಂದಾಪುರ ತಾಲ್ಲೂಕಿನ ಗಂಗೊಳ್ಳಿಯ ಕಿರು ಬಂದರಿನಲ್ಲಿ ಮೀನುಗಾರಿಕೆ ದೋಣಿಗಳು ಬೆಂಕಿಗಾಹುತಿಯಾಗಿ ದುರಂತ ಸಂಭವಿಸಿದ ಪ್ರಕರಣಗಳಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ. | ಪಶುಸಂಗೋಪನೆ ಮತ್ತು ಮೀನುಗಾರಿಕೆ |
01.12.2023 |
01.12.2023 |
|
53 |
ಕೋಟ ಶ್ರೀನಿವಾಸ ಪೂಜಾರಿ |
22.11.2023 |
2022-23ನೇ ಸಾಲಿನ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ 15ನೇ ಹಣಕಾಸು ಯೋಜನೆಯಡಿನಿಯಮದಂತೆ ಕಾಮಗಾರಿ ಮುಕ್ತಾಗೊಳಿಸಿದ್ದರೂ ಹಣ ಬಿಡುಗಡೆಯಾಗದಿರುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
01.12.2023 |
01.12.2023 |
|
54 |
ಕೋಟ ಶ್ರೀನಿವಾಸ ಪೂಜಾರಿ |
22.11.2023 |
ರಾಜ್ಯದ ಕರಾವಳಿ ಮತ್ತು ಒಳನಾಡು ಮೀನುಗಾರಿಕಾ ಅಭಿವೃದ್ಧಿಯಲ್ಲಿ ಮೀನುಗಾರರ ಸಾಲ ಸೌಲಭ್ಯ, ಸಬ್ಸಿಡಿ, ಮೀನುಗಾರರಿಗೆ ಕಿಸಾನ್ ಕಾರ್ಡ್ ವಿತರಣೆ ಸಮಸ್ಯೆಗಳ ಕುರಿತು, | ಪಶುಸಂಗೋಪನೆ ಮತ್ತು ಮೀನುಗಾರಿಕೆ |
01.12.2023 |
01.12.2023 |
|
55 |
ಕೋಟ ಶ್ರೀನಿವಾಸ ಪೂಜಾರಿ |
22.11.2023 |
ರಾಜ್ಯದ ಸರ್ಕಾರಿ ನೌಕರರ ಅಕಾಲಿಕ ವರ್ಗಾವಣೆ ಹಿಂದೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿರುವ ಬಗ್ಗೆ. |
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
01.12.2023 |
01.12.2023 |
|
56 |
ಕೋಟ ಶ್ರೀನಿವಾಸ ಪೂಜಾರಿ |
22.11.2023 |
ಕಳೆದ 6 ತಿಂಗಳಿನಿಂದ ಕೃಷಿ ಸಮ್ಮಾನ ಯೋಜನೆಯಡಿ ರಾಜ್ಯದ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ ನೀಡಬೇಕಾದ ವಾರ್ಷಿಕ 4 ಸಾವಿರ ರೂಪಾಯಿ ಹಣ ಬಿಡುಗಡೆಯಾಗಿರುವ ಬಗ್ಗೆ, | ಕೃಷಿ (ವರ್ಗಾವಣೆ) ಆರ್ಥಿಕ |
01.12.2023 |
01.12.2023 |
|
57 |
ಸಿ.ಎನ್. ಮಂಜೇಗೌಡ, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಅವರು ಸದರಿ ವಿಷಯಕ್ಕೆ ಸಂಬಂದಿಸಿದಂತೆ ಸೂಚನಾ ಪತ್ರವನ್ನು ನೀಡಿರುತ್ತಾರೆ. (ಕ್ರಮ ಸಂಖ್ಯೆ:11) ದಿನಾಂಕ:05.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ (ಕ್ರ.ಸಂ:11 ಮತ್ತು 119ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ) |
22.11.2023 |
ʼʼಹಂಸಧ್ವನಿʼʼ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ |
01.12.2023 |
01.12.2023 |
|
58 |
ಸಿ.ಎನ್. ಮಂಜೇಗೌಡ |
22.11.2023 |
ವಿವಿಧ ಇಲಾಖೆಗಳ ಅಧಿಕಾರಿಗಳ ಸಮನ್ವಯ ಹಾಗೂ ಜಾಗೃತ ಕೊರತೆಯಿಂದಾಗಿ ಆಹಾರ ಪದಾರ್ಥಗಳ ಪಾರ್ಸೆಲ್‌ಗೆ ಮುದ್ರಿತ ಕಾಗದ ಬಳಕೆಯಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ಬಗ್ಗೆ. | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ (ವರ್ಗಾವಣೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
01.12.2023 |
01.12.2023 |
|
59 |
ಸಿ.ಎನ್. ಮಂಜೇಗೌಡ |
22.11.2023 |
ವಿಕಲಚೇತನರ ಹಾಗೂ ಹಿರಿಯ ನಾಗರೀಕ ಸಬಲಿಕರಣಇಲಾಖೆಯಿಂದ ಸರ್ಕಾರಕ್ಕೆ ಮತ್ತು ಸದನಕ್ಕೆ ತಪ್ಪು ವರದಿಗಳನ್ನು ಸಲ್ಲಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ |
01.12.2023 |
01.12.2023 |
|
60 |
ಸಿ.ಎನ್. ಮಂಜೇಗೌಡ |
22.11.2023 |
ʼʼಪಾರಂಪರಿಕ ನಗರʼʼಮೈಸೂರುನಲ್ಲಿ ಕೆಲವು ಪಾರಂಪರಿಕ ಕಟ್ಟಡಗಳು ಸಂಪರ್ಣವಾಗಿ ಶಿಥಲಾವಸ್ಥೆ ತಲುಪಿರುವ ಬಗ್ಗೆ. | ಕನ್ನಡ ಮತು ಸಂಸ್ಕೃತಿ (ವರ್ಗಾವಣೆ) ನಗರಾಭಿವೃದ್ದಿ ಮತ್ತು ಪ್ರವಾಸೋದ್ಯಮ |
01.12.2023 |
01.12.2023 |
|
61 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:33) |
22.11.2023 |
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಮಾಡಲು ದೀರ್ಘ ಕಾಲದಿಂದ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಸರ್ಕಾರದ ಯೋಜನೆ ಮತ್ತು ಸವಲತ್ತುಗಳನ್ನು ಪಡೆಯಲು ವಂಚಿತರಾಗಿರುವ ಬಗ್ಗೆ. | ಆಹಾರ ಮತ್ತು ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
01.12.2023 |
01.12.2023 |
|
62 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:34) |
22.11.2023 |
ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆ) |
01.12.2023 |
01.12.2023 |
|
63 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:35) |
22.11.2023 |
ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ. | ಅರಣ್ಯ , ಜೀವಿ ಪರಿಸ್ಥಿತಿ ಮತ್ತು ಪರಿಸರ |
01.12.2023 |
01.12.2023 |
|
64 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:36) |
22.11.2023 |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಸೌಲಭ್ಯ ವ್ಯವಸ್ಥೆ ಹಾಗೂ ಪೂರ್ಣಕಾಲಿಕ ಆರೋಗ್ಯಧಿಕಾರಿಗಳಿಲ್ಲದೆ ತೊಂದರೆ ಉಂಟಾಗಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
01.12.2023 |
01.12.2023 |
|
65 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:37) |
22.11.2023 |
ಭೂ ಮಂಜೂರಾತಿ ಕಾಯ್ದೆ ಮತ್ತು ನಿಯಮಗಳನ್ವಯ ಮಂಜೂರು ಮಾಡಿರುವ ಅರಣ್ಯ ಭೂವಿಯನ್ನು ʼʼDenotification’’ ಮಾಡದಿರುವುದರಿಂದ ಇಲಾಖೆಯ ದಾಖಲೆಗಳಲ್ಲಿ ʼʼಅರಣ್ಯʼʼ ಎಂಬುದಾಗಿ ಮುಂದುವರೆಸಿರುವ ಬಗ್ಗೆ. | ಅರಣ್ಯ , ಜೀವಿ ಪರಿಸ್ಥಿತಿ ಮತ್ತು ಪರಿಸರ |
01.12.2023 |
01.12.2023 |
|
66 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:38) |
22.11.2023 |
ದಕ್ಷಿಣ ಕನ್ನಡಜಿಲ್ಲೆಯ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರಿದ ಮಹಾ ಯೋಜನೆಗಾಗಿ 2017ರ ಪೂರ್ವದ ಭೂ ಪರಿವರ್ತಿತ ಹಾಗೂ ನಮೂನೆ-3ರಂತೆ ಗುರುತಿಸಿರುವ ಖಾತೆದಾರರಿಗೆ ತೀವ್ರ ತೊಂದರೆ ಉಂಟಾಗಿರುವ ಬಗ್ಗೆ. | ನಗರಾಭಿವೃಧ್ಧಿ, ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು, ಫುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) |
01.12.2023 |
01.12.2023 |
|
67 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:39) |
22.11.2023 |
ರಾಜ್ಯದಲ್ಲಿ ಅರಣ್ಯ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರಿ ಪ್ರಸ್ತಾವನೆಗಳನ್ನು ಸಲ್ಲಿಸುವಾಗ ಅರ್ಹ ಒತ್ತುವರಿದಾರರ ಹಲವಾರು ಪ್ರಕರಣಗಳು ಕೈಬಿಟ್ಟಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಅರಣ್ಯ , ಜೀವಿ ಪರಿಸ್ಥಿತಿ ಮತ್ತು ಪರಿಸರ |
01.12.2023 |
01.12.2023 |
|
68 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:40) |
22.11.2023 |
ರಾಜ್ಯದ ಅಡಕೆ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ರೋಗದಿಂದ ಅಡಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
01.12.2023 |
01.12.2023 |
|
69 |
ಶಾಂತರಾಮ್ ಬುಡ್ನ ಸಿದ್ದಿ |
23.11.2023 |
ಉತ್ತರ ಕನ್ನಡ ಜಿಲ್ಲೆಲ್ಲಿ ಅರಣ್ಯ ವಾಸಿ ಕುಟುಂಬಗಳಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
01.12.2023 |
01.12.2023 |
|
70 |
ಶಶೀಲ್ ಜಿ ನಮೋಶಿ |
23.11.2023 |
ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೋಮೋ (DPSE, English medium) ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಪೂರ್ವ ಪ್ರಾಥಮಿಕ ಶಿಕ್ಷಕಾಗಿ ನೇಮಕಾತಿ ಮಾಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾರಕ್ಷರತಾ |
01.12.2023 |
01.12.2023 |
|
71 |
ಕೋಟ ಶ್ರೀನಿವಾಸ ಪೂಜಾರಿ |
24.11.2023 |
ನಗರ ಸ್ಥಳೀಯಾಡಳಿತ ಸಂಸ್ಥೆಗಳಾದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳಲ್ಲಿ ಚುನಾಯಿತ ಜನ ಪ್ರತಿನಿಧಿಗಳ ಗೌರವಧನ ಮತ್ತು ಸಭಾ ಭತ್ಯೆ (ಸಿಟ್ಟಿಂಗ್ ಫೀಸ್) ಹೆಚ್ಚಿಸುವ ಕುರಿತು. | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
01.12.2023 |
01.12.2023 |
|
72 |
ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:44) |
24.11.2023 |
ಬೆಂಗಳೂರು ಹುಳಿಮಾವು ಆರಕ್ಷಕ ಠಾಣಾ ವ್ಯಾಪ್ತಿಯಲ್ಲಿನ 2020-21ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್ ರವರು ಭೂಗಳ್ಳರ ಜೊತೆ ಷಾಮಿಲಾಗಿರುವ ಬಗ್ಗೆ. | ಒಳಾಡಳಿತ |
01.12.2023 |
01.12.2023 |
|
73 |
ಮರಿತಿಬ್ಬೇಗೌಡ |
24.11.2023 |
ಕೋಲಾರ ಜಿಲ್ಲೆ , ಕೋಲಾರ ತಾಲ್ಲೂಕು, ಪೇಟೆ ಚಾಮನಹಳ್ಳಿ ಗ್ರಾಮದ ಸರ್ವೆ ನಂಬರ್ 28/1ರಲ್ಲಿ 15 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕ್ರಯ ಪತ್ರದ ಕರಾರನ್ನು ನೋಂದಣಿ ಮಾಡಿಸಿರುವ ಬಗ್ಗೆ. | ಕಂದಾಯ |
01.12.2023 |
01.12.2023 |
|
74 |
ಭಾರತಿ ಶೆಟ್ಟಿ |
24.11.2023 |
ಕೆಇಎ ಹಾಗೂ ಇತರ ಸಂಸ್ಥೆಗಳು ಸರ್ಕಾರಿ ಹಾಗೂ ಅಧೀನ ಸಂಸ್ಥೆಗಳ ಹುದ್ದೆಗಳಿಗೆ ನಡೆಸುವ ಸಂದರ್ಭದಲ್ಲಿ ಧರ್ಮ ಆಧಾರಿತವಾಗಿ ಸಂವಿಧಾನ ವಿರೋಧ ಆಡಳಿತ ಬಗ್ಗೆ. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
01.12.2023 |
01.12.2023 |
|
75 |
ಎನ್ ರವಿಕುಮಾರ್ |
24.11.2023 |
ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವರಿಗೆ ಸೇವಾ ಭದ್ರತೆ ಅಥವಾ ಖಾಯಂ ಉಪನ್ಯಾಸಕರನ್ನಾಗಿ ನೇಮಕಾತಿ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
76 |
ಮರಿತಿಬ್ಬೇಗೌಡ ದಿನಾಂಕ:07.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ. |
24.11.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವ್ಯಾಪ್ತಿಯಲ್ಲಿನ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
77 |
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:61) |
27.11.2023 |
ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು 1,2,3 ಎಂದು ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸುವುದು ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
78 |
ಕೆ.ಪಿ.ನಂಜುಂಡಿ ವಿಶ್ವಕರ್ಮ |
27.11.2023 |
ವಿಶ್ವಕರ್ಮ ಜನಾಂಗದವರಿಗೆ (ಕಬ್ಬಿಣ, ಮರ. ಕಂಚು, ಚಿನ್ನ, ಬೆಳ್ಳಿ, ಶಿಲ್ಪ) ರಾಜ್ಯದ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅವಕಾಶ ಮಾಡಿಕೊಡವುದಕ್ಕೆ ಕಾನೂನು ಹಾಗೂ ಸರ್ಕಾರ ಆದೇಶದಲ್ಲಿ ತಿದ್ದುಪಡಿ ತರುವ ಬಗ್ಗೆ. | ಕಂದಾಯ (ಮುಜರಾಯಿ) |
01.12.2023 |
01.12.2023 |
|
79 |
ಎಸ್.ವ್ಹಿ,ಸಂಕನೂರ, ಶ್ರೀ ಎಸ್.ಎಲ್ .ಭೋಜೇಗೌಡ ಹಾಗೂ ಶ್ರೀ ಮರಿತಿಬ್ಬೇಗೌಡ , ಅವರು ಗಳು ನಿಯಮ 330ರಡಿಯಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸೂಚನೆಯನ್ನು ನೀಡಿರುತ್ತಾರೆ(ಕ್ರಮ ಸಂಖ್ಯೆ:36) |
27.11.2023 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನಾಕರರಿಗೆ ಶ್ರೀ ಪಿ.ಎಸ್. ಎಸ್. ಥಾಮಸ್ವರದಿಯಂತೆ ಸೇವಾ ಸೌಲಭ್ಯಗಳು, ಅನುಕಂಪದ ನೇಮಕಾತಿ ಹಾಗೂ ಸೇವಾ ಭದ್ರತೆ ನೀಡದಿರುವ ಬಗ್ಗೆ. | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
01.12.2023 |
01.12.2023 |
|
80 |
ಎನ್.ರವಿಕುಮಾರ್ |
27.11.2023 |
ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಮತ್ತುಪಂಚಾಯತಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಮತ್ತು ಪೈಪಲೈನ್ ಪರೀಕ್ಷಿಸುವ ಬಗ್ಗೆ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ |
01.12.2023 |
01.12.2023 |
|
81 |
ಎನ್.ರವಿಕುಮಾರ್ |
27.11.2023 |
ಬೆಂಗಳೂರು ಕಾವಲ್ ಭೈರಸಂದ್ರದಲ್ಲಿರುವ ಮುಸ್ಲಿಂ ಸಮುದಾಯದ ಅನಾಥಾಶ್ರದಲ್ಲಿ ಮಕ್ಕಳು ತಾಲಿಬಾನ್ ಮಾದರಿಯಲ್ಲಿ ಬದುಕುತ್ತಿರುವ ಬಗ್ಗೆ. | ಒಳಾಡಳಿತ (ವರ್ಗಾವಣೆ) ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ |
01.12.2023 |
01.12.2023 |
|
82 |
ಉಮಾಶ್ರೀ ದಿನಾಂಕ:12.12.2023ರಂದು ಸದನದಲ್ಲಿ ಚರ್ಚಿಸಲಾಯಿತು. ನಿಯಮ-330 ರಿಂದ ಕ್ರಮ ಸಂಖ್ಯೆ:72ನ್ನು ನಿಯಮ-72ಕ್ಕೆ ಪರಿವರ್ತಿಸಿ ಒಗೂಡಿಸಿಕೊಳ್ಳಲಾಗಿದೆ |
27.11.2023 |
ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
01.12.2023 |
01.12.2023 |
|
83 |
ಉಮಾಶ್ರೀ |
27.11.2023 |
ಮೆಟ್ರಿಕ ಪೂರ್ವ ಹಾಗೂ ಮೆಟ್ರಿಕ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಹಾಜರಾತಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್ ಮೂಲಕ ದಾಖಲಿಸುವ ಬಗ್ಗೆ. | ಹಿಂದುಳಿದ ವರ್ಗಗಳ ಕಲ್ಯಾಣ |
01.12.2023 |
01.12.2023 |
|
84 |
ನಿರಾಣಿ ಹಣಮಂತ್ ರುದ್ರಪ್ಪ |
27.11.2023 |
ಕರ್ನಾಟಕ ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿರುವ ಬಗ್ಗೆ. | ಕಂದಾಯ |
01.12.2023 |
01.12.2023 |
|
85 |
ಛಲವಾದಿ ಟಿ. ನಾರಾಯಣಸ್ವಾಮಿ |
27.11.2023 |
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮುಂಬಡ್ತಿ ನೀಡಲು ಸರ್ಕಾರದ ಮಾರ್ಗ ಸೂಚಿಗಳನ್ನು ಮುಂಡಳಿಯು ಕ್ರಮ ವಹಿಸದಿರುವ ಬಗ್ಗೆ. | ನಗರಾಭಿವೃದ್ಧಿ |
01.12.2023 |
01.12.2023 |
|
86 |
ಛಲವಾದಿ ಟಿ. ನಾರಾಯಣಸ್ವಾಮಿ |
27.11.2023 |
ರಾಜ್ಯದ ನೂರಾರು ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
87 |
ಡಾ:ವೈ.ಎ.ನಾರಾಯಣಸ್ವಾಮಿ |
27.11.2023 |
ಸರ್ಕಾರ ಪಾಲಿಟೆಕ್ನಿಕಗಳಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಉಂಟಾಗಿರುವ ತೊಂದರೆಗಳ ಬಗ್ಗೆ. | ಉನ್ನತ ಶಿಕ್ಷಣ |
01.12.2023 |
01.12.2023 |
|
88 |
ಶಶೀಲ್ ಜಿ. ನಮೋಶಿ |
28.11.2023 |
ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ 2016 ರಿಂದ ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
89 |
ಶಶೀಲ್ ಜಿ. ನಮೋಶಿ |
28.11.2023 |
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು/ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವಯೋಮಿತಿ ಹೆಚ್ಚಿಸುವಲ್ಲಿ ಉಂಟಾಗಿರುವ ತಾರತಮ್ಯದ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
90 |
ಶಶೀಲ್ ಜಿ. ನಮೋಶಿ |
28.11.2023 |
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ ಹಾಗೂ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ. | ಉನ್ನತ ಶಿಕ್ಷಣ |
01.12.2023 |
01.12.2023 |
|
91 |
ಶಶೀಲ್ ಜಿ. ನಮೋಶಿ |
28.11.2023 |
1986-87 ರಿಂದ 1994-95ನೇ ಸಾಲಿನವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಎಲ್ಲಾ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
92 |
ಶಶೀಲ್ ಜಿ. ನಮೋಶಿ |
28.11.2023 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅರ್ಹ ಸಹ ಶಿಕ್ಷಕರಿಗೆ ಪದೋನ್ನತಿ ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
93 |
ಶಶೀಲ್ ಜಿ. ನಮೋಶಿ |
28.11.2023 |
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಂದ ಪದೋನ್ನತಿ ಪಡೆದು ಶಿಕ್ಷಕರು/ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ 10, 15 ಹಾಗೂ 20 ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
01.12.2023 |
01.12.2023 |
|
94 |
ಶಶೀಲ್ ಜಿ. ನಮೋಶಿ |
28.11.2023 |
ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಮುಂದುವರೆಸುವ ಬಗ್ಗೆ. | ಆರ್ಥಿಕ |
01.12.2023 |
01.12.2023 |
|
95 |
ಶಶೀಲ್ ಜಿ. ನಮೋಶಿ |
28.11.2023 |
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರ, ಹುದ್ದೆಗಳನ್ನು ನೇಮಕಾತಿ ಮಾಡುವ ಬಗ್ಗೆ. | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ |
01.12.2023 |
01.12.2023 |
|
96 |
ಸುನೀಲ್ ಗೌಡ ಬಿ ಪಾಟೀಲ್ |
28.11.2023 |
ವಿಜಯಪುರ ನಗರ ಹಾಗೂ ಜಿಲ್ಲೆಗೆ 2AC ಮಲ್ಟಿಆಕ್ಸ್‌ಲ್ ವೋಲ್ವೋ ಸ್ವೀಪರ್ ಬಸ್ ಗಳ ಸೇವೆಯನ್ನು ಆರಂಭಿಸುವ ಬಗ್ಗೆ. | ಸಾರಿಗೆ |
29.11.2023 |
01.12.2023 |
|
97 |
ಮರಿತಿಬ್ಬೇಗೌಡ, ನಿಯಮ 330ರಡಿಯಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸೂಚನೆಯನ್ನು ನೀಡಿರುತ್ತಾರೆ (ಕ್ರಮ ಸಂಖ್ಯೆ:60) |
28.11.2023 |
ರಾಜೀವಗಾಂಧಿ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ ಎಲ್ಲಾ ಖಾಸಗಿ ಕಾಲೇಜುಗಳಲ್ಲಿ ಒಂದೊಂದು ರೀತಿಯಲ್ಲಿ ಶುಲ್ಕಗಳನ್ನು ವಿಧಿಸಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
|||
98 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ಸಮಾಜಿಕವಾಗಿ ಆರ್ಥಿಕವಾಗಿ ಕಟ್ಟಕಡೆಯಲ್ಲಿರುವ ಜೋಗಿ ಸಮಾಜ, ಹೇಳವ ಸಮಾಜ, ಗೊಂದಳಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ. | ಸಮಾಜ ಕಲ್ಯಾಣ |
04.12.2023 |
04.12.2023 |
|
99 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ನ್ಯಾಯಮೂರ್ತಿ ಭಕ್ತವತ್ಸಲ ಆರೋಗದ ಶಿಫಾರಸಿನಲ್ಲಿನ ಅಂಶಗಳ ಅನುಷ್ಠಾನ ಮಾಡುವಲ್ಲಿ ಗೊಂದಲಗಳ ಬಗ್ಗೆ. | ನಗರಾಭಿವೃದ್ಧಿ (ಪುರ ಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
04.12.2023 |
04.12.2023 |
|
100 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ಆರೋಗ್ಯ ಕರ್ನಾಟಕ ಆಯುಷ್ಮಾನ ಭಾರತ್ ಯೋಜನೆಯಡಿ ಬರುವ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಬೆಡ್‌ಗಳು ಲಭ್ಯವಿಲ್ಲದೆ ಪರದಾಡುತ್ತಿರುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
04.12.2023 |
04.12.2023 |
|
101 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ಬೆಂಗಳೂರು ನಗರ ಜಿಲ್ಲೆ ಆನೇಕಲ್ಲು ತಾಲ್ಲೂಕು ನಗರ ವ್ಯಾಪ್ತಿಯ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಸೇರಿದ 300ಕ್ಕೂ ಹೆಚ್ಚು ಕುಟುಂಬಗಳಿಗೆ ಸಾಗುವಳಿ ಚೀಟಿ ಹಕ್ಕುಪತ್ರ ವಿತರಿಸಲು ಬಾಕಿ ಇರುವ ಪ್ರಕರಣಗಳ ಕುರಿತು. | ಕಂದಾಯ |
04.12.2023 |
04.12.2023 |
|
102 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗೂಪ್-ಬಿ ಆಗಿ ಈಗಾಗಲೇ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿದ್ದರೂ ಅನುಷ್ಠಾನ ಮಾಡದಿರುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.12.2023 |
04.12.2023 |
|
103 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ರಾಜ್ಯದಲ್ಲಿ ನರ್ಸಿಂಗ್ ಕಾಲೇಜುಗಳಲ್ಲಿ ಜಿ.ಎನ್.ಎಮ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಅನುಮತಿ ನೀಡದಿರುವ ಕುರಿತು. | ವೈದ್ಯಕೀಯ ಶಿಕ್ಷಣ |
04.12.2023 |
05.12.2023 |
|
104 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ಗ್ರಾಮ ಪಂಚಾಯತ್‌ಗಳಿಗೆ ಜನನ-ಮರಣ ನೋಂದಣಿ, ವಾಸ್ತವ್ಯ ದೃಢೀಕರಣ, ವಿವಾಹ ನೋಂದಣಿ ಅಧಿಕಾರಿಗಳನ್ನು ನೀಡಿ ಅನುಷ್ಠಾನ ಮಾಡುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.12.2023 |
05.12.2023 |
|
105 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಕೀರ್ಣದ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು | ಕಂದಾಯ |
04.12.2023 |
05.12.2023 |
|
106 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
2020-21ನೇ ಸಾಲಿನ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯಡಿ ಉಡುಪಿ ಜಿಲ್ಲೆಯ ಫಲಾನುಭವಿಗೆ ಎರಡು ವರ್ಷದಿಂದ ಸಬ್ಸಿಡಿ ಮೊತ್ತ ಬಿಡುಗಡೆ ವಿಳಂಬ ಮಾಡುತ್ತಿರುವ ಕುರಿತು. | ಪಶುಸಂಗೋಪನೆ ಮೀನುಗಾರಿಕೆ (ಮೀನುಗಾರಿಕೆ) |
04.12.2023 |
05.12.2023 |
|
107 |
ಕೋಟ ಶ್ರಿನಿವಾಸ ಪೂಜಾರಿ |
28.11.2023 |
ಕರಾವಳಿ ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸೌಲಭ್ಯಗಳಿಲ್ಲದಿರುವುದರಿಂದ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವವರೆಗೆ ಖಾಸಗಿ ಬಸ್‌ಗಳಲ್ಲಿಯೂ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪ್ರಮಾಣ ಕಲ್ಪಿಸುವ ಬಗ್ಗೆ . | ಸಾರಿಗೆ |
04.12.2023 |
05.12.2023 |
|
108 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ʼʼಟೋಲ್ ಪ್ಲಾಜಾʼʼಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮತ್ತು ಅವಧಿ ಮುಗಿದ ನಂತರವೂ ನಿಯಮ ಬಾಹಿರವಾಗಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ. | ಲೋಕೋಪಯೋಗಿ |
04.12.2023 |
05.12.2023 |
|
109 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಬೆಂಗಳೂರು ನಗರದ ಹೆಬ್ಬಾಳ ಮೇಲ್ಸೇತುವೆ (Flyover) ಕಾಮಗಾರಿಯನ್ನು ಈವರೆವಿಗೂ ಪ್ರಾರಂಭಿಸದಿರುವ ಬಗ್ಗೆ. | ನಗರಾಭಿವೃದ್ಧಿ |
04.12.2023 |
05.12.2023 |
|
110 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಕೋಲಾರ ಜಿಲ್ಲೆ ಶೀನಿವಾಸಪುರ ತಾಲ್ಲೂಕು ಗೌನಿಪಲ್ಲಿಯಲ್ಲಿ ಹೆಣ್ಣುಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವ ಬಗ್ಗೆ. | ಉನ್ನತ ಶಿಕ್ಷಣ |
04.12.2023 |
05.12.2023 |
|
111 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಸರ್ಕಾರಿ ಮತ್ತು ಅನುವಾನಿತ ಸಂಯುಕ್ತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2023 |
05.12.2023 |
|
112 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಚಾಲುಕ್ಯ ವೃತ್ತದಿಂದ ಮೇಖ್ರಿ ವೃತ್ತದ ರಸ್ತೆ ನಿಗಧಿತ ಅವಧಿಯೊಳಗೆ ಅಗಲೀಕರಣ ಪೂರ್ಣಗೊಳಿಸುವ ಕುರಿತು. | ನಗರಾಭಿವೃದ್ಧಿ |
04.12.2023 |
05.12.2023 |
|
113 |
ಡಾ:ವೈ.ಎ.ನಾರಾಯಣಸ್ವಾಮಿ |
28.11.2023 |
ಸರ್ಕಾರಿ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಯರ ಹುದ್ದೆಗಳಲ್ಲಿ ಪ್ರಭಾರ ಮುಖ್ಯೋಪಾಧ್ಯಯರಾಗಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಪ್ರಭಾರ ಭತ್ಯೆಯನ್ನು ನೀಡುವುದಲ್ಲಿರುವ ಗೊಂದಲಗಳನ್ನು ನಿವಾರಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2023 |
05.12.2023 |
|
114 |
ಡಿ.ಎಸ್. ಅರುಣ್ |
28.11.2023 |
ಬೆಂಗಳೂರು ಸೇರಿ ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ನಕಲಿ ಅಂಕಪಟ್ಟಿಗಳು ದೊರೆಯುತ್ತಿರುವುದರಿಂದ ಪ್ರಾಮಾಣಿಕವಾಗಿ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಮನೋಭಾವ ಪರಿಣಾಮ ಬೀಳುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
04.12.2023 |
05.12.2023 |
|
115 |
ಡಿ.ಎಸ್. ಅರುಣ್ |
28.11.2023 |
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡವನ್ನು ತೆರೆವುಗೊಳಿಸುವ ಬಗ್ಗೆ. | ಒಳಾಡಳಿತ |
04.12.2023 |
05.12.2023 |
|
116 |
ಉಮಾಶ್ರೀ |
28.11.2023 |
ಬಾಗಲಕೋಟೆ ಜಿಲ್ಲೆಯ ನವನಗರ ಹೆಚ್ಚುವರಿ ಕಾಮಗಾರಿ ನೇಪದಲ್ಲಿ ಹಣದುರುಪಯೋಗ ಪಡಿಸಿಕೊಂಡಿರುವ ಬಗ್ಗೆ. | ನಗರಾಭಿವೃದ್ಧಿ |
04.12.2023 |
05.12.2023 |
|
117 |
ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್, ಟಿ.ಎ.ಶರವಣ ಹಾಗೂ ಸಿ.ಎನ್.ಮಂಜೇಗೌಡ |
28.11.2023 |
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನೀಡುವ ಬಗ್ಗೆ. | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
04.12.2023 |
05.12.2023 |
|
118 |
ಮುನಿರಾಜು ಗೌಡ ಪಿ.ಎಂ. |
29.11.2023 |
ಭೂ ದಾಖಲೆಗಳಿಗೆ ಸಂಬಂಧಿಸಿದಂತೆ ನಡೆಯುವ ಅಕ್ರಮಗಳನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ಅಗತ್ಯ ದಾಖಲೆಗಳು ಡಿಜಿಟಲೀಕರಣ ಮಾಡುವ ಬಗ್ಗೆ. | ಕಂದಾಯ |
04.12.2023 |
05.12.2023 |
|
119 |
ಎಸ್.ಎಲ್. ಭೋಜೇಗೌಡ, ಕೆ.ಎ.ತಿಪ್ಪೇಸ್ವಾಮಿ ಹಾಗೂ ಟಿ.ಎ.ಶರವಣ
(ಕ್ರ.ಸಂ:11 ಮತ್ತು 57ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ) ದಿನಾಂಕ:05.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ |
29.11.2023 |
ʼʼಹಂಸಧ್ವನಿʼʼ ಕಿವುಡ ಮತ್ತು ಮೂಕ ವಸತಿ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ |
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ |
04.12.2023 |
05.12.2023 |
|
120 |
ಕೋಟ ಶ್ರೀನಿವಾಸ ಪೂಜಾರಿ |
29.11.2023 |
ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಸಂಜೀವಿನಿ ಯೋಜನೆ) ಯಡಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವ-ಸಹಾಯ ಗುಂಪುಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
04.12.2023 |
05.12.2023 |
|
121 |
ಎಂ.ನಾಗರಾಜು |
29.11.2023 |
ಕಾಡು ಗೊಲ್ಲ ಜಾತಿ ಪ್ರಮಾಣವನ್ನು ನೀಡಲು ನಿರಾಕರಿಸುತ್ತಿರುವ ಬಗ್ಗೆ | ಕಂದಾಯ |
04.12.2023 |
05.12.2023 |
|
122 |
ಮರಿತಿಬ್ಬೇಗೌಡ |
29.11.2023 |
ರೈತರಿಗೆ ವಿದ್ಯುತ್ ಮೂಲಭೂತ ಸೌಕರ್ಯವನ್ನು ಒದಗಿಸುವ ಕಾಮಗಾರಿಗಳು ವಿಳಂಬವಾಗಿರುವ ಕುರಿತು. | ಇಂಧನ |
04.12.2023 |
05.12.2023 |
|
123 |
ಗೊವಿಂದರಾಜು |
04.12.2023 |
ರಾಜ್ಯದ ಅಂಗನವಾಡಿ ಕೇಂದ್ರಗ:ಳಿಗೆ ಪೌಷ್ಠಿಕ ಆಹಾರ ಪದಾರ್ಥ ಸರಬರಾಜು ಮಾಡುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ |
05.12.2023 |
06.12.2023 |
|
124 |
ಪ್ರತಾಪ್ ಸಿಂಹ ನಾಯಕ್ ಕೆ |
04.12.2023 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ʼʼಕುಡುಬಿʼʼ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್ʼʼ ಎಂದು ಸೇರಿಸಿರುವುದರಿಂದ ಸಮುದಾಯದ ಜನರು ಸರ್ಕಾರದ ಸವತ್ತುಗಳಿಂದ ವಂಚಿತರಾಗಿರುವ ಕುರಿತು. | ಸಮಾಜ ಕಲ್ಯಾಣ |
05.12.2023 |
06.12.2023 |
|
125 |
ತಿಪ್ಪಣ್ಣಪ್ಪ |
04.12.2023 |
ಅಪಜಲ್‌ಪುರ ತಾಲ್ಲೂಕು ಚಿಮಣಗೇರಿ ಪ್ರಾಥಮಿಕ ಶಾಲೆಯ ಬಾಲಕಿ ಬಿಸಿ ಊಟದಲ್ಲಿ ಬಿದ್ದು ಮೃತಪಟ್ಟಿರುವುದರಿಂದ ಪರಿಹಾರ ಬದಗಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
05.12.2023 |
06.12.2023 |
|
126 |
ಮಂಜುನಾಥ್ ಭಂಡಾರಿ |
04.12.2023 |
ಕಂಬಳ ಕ್ರೀಡೆಯನ್ನು ʼʼರಾಜ್ಯ ಕ್ರೀಡೆʼʼ ಎಂದು ಘೋಷಿಸಿ ಅಗತ್ಯ ಅನುದಾನವನ್ನು ನೀಡುವ ಕುರಿತು | ಯುವ ಸಬಲೀಕರಣ ಮತ್ತು ಕ್ರೀಡಾ |
05.12.2023 |
06.12.2023 |
|
127 |
ಯು.ಬಿ.ವೆಂಕಟೇಶ್ |
04.12.2023 |
ಸರ್ಕಾರದ ಜಾಹೀರಾತುಗಳ ಮೂಲಕ ಆರ್ಥಿಕ ಸಂಪನ್ಮೂಲ ಒದಗಿಸಿ ಪತ್ರಿಕೋದ್ಯಮಿಗಳ ನೆರವಿಗೆ ಜಾಹೀರಾತು ನೀತಿಯೊಂದನ್ನು ಜಾರಿಗೆ ತರುವ ಬಗ್ಗೆ. | ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ (ವರ್ಗಾವಣೆ) ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ |
04.12.2023 |
05.12.2023 |
|
128 |
ಕುಶಾಲಪ್ಪ ಎಂ.ಪಿ. (ಸುಜಾ) |
04.12.2023 |
ಕೊಡಗು ಜಿಲ್ಲೆಯಲ್ಲಿರುವ ಬಾಣೆ ಜಮೀನುಗಳಿಗೆ ಕಂದಾಯ ನಿಗಧಿಪಡಿಸುವ ಬಗ್ಗೆ | ಕಂದಾಯ |
04.12.2023 |
05.12.2023 |
|
129 |
ಗೋವಿಂದರಾಜ, ಕೆ.ಎ.ತಿಪ್ಪೇಸ್ವಾಮಿ, ಡಾ: ಸೂರಜ್ ರೇವಣ್ಣ ದಿನಾಂಕ:07.12.2023ರಂದು ಸದನದಲ್ಲಿ ಚರ್ಚಿಸಲಾಗಿದೆ. |
04.12.2023 |
ಕಲ್ಯಾಣ ಕರ್ನಾಟಕ ವಿಶ್ವ ವಿದ್ಯಾಲಯಗಳಿಗೆ ಖಾಯಂ ಸ್ವರೂಪದ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಅನುದಾನ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಉನ್ನತ ಶಿಕ್ಷಣ |
04.12.2023 |
05.12.2023 |
|
130 |
ಎನ್.ರವಿಕುಮಾರ್ |
04.12.2023 |
ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕವನ್ನು ಹೆಚ್ಚಳ ಮಾಡಿದರೆ ಬಡ-ಮಧ್ಯಮ ವರ್ಗದ ಜನತೆಗೆ ತೊಂದರೆ ಉಂಟಾಗುವ ಬಗ್ಗೆ | ಕಂದಾಯ (ವರ್ಗಾವಣೆ) ನಗರಾಭಿವೃದ್ಧಿ |
05.12.2023 |
06.12.2023 |
|
131 |
ಎನ್.ರವಿಕುಮಾರ್ |
04.12.2023 |
ವಿವಿಧ ನಿಗಮಗಳ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆಗೊಳಿಸುವ ಬಗ್ಗೆ | ಸಮಾಜ ಕಲ್ಯಾಣ |
05.12.2023 |
06.12.2023 |
|
132 |
ಎಸ್.ಎಲ್. ಭೋಜೇಗೌಡ |
05.12.2023 |
ಮಾನ್ಯ ಉಚ್ಛ ನ್ಯಾಯಾಲಯದ ವಿಭಾಗಿಯ ಪೀಠದ ಆದೇಶಕ್ಕೆ ನ್ಯಾಯಾಂಗ ನಿಂಧನೆಯಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
05.12.2023 |
06.12.2023 |
|
133 |
ಪ್ರಕಾಶ್ ಕೆ ರಾಥೋಡ್ |
05.12.2023 |
ಜಿಲ್ಲಾ ಮತ್ತು ತಾಲ್ಲೂಕು ಆಯುಷ್ ಮತ್ತು ಅಲೋಪತಿ ವೈದ್ಯರ ವೇತನ ತಾರತಮ್ಯ ಹಾಗೂ ಆಯುಷ್ ಆಸ್ಪತ್ರೆಯಲ್ಲಿ ಸೃಜನೆಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
05.12.2023 |
06.12.2023 |
|
134 |
ಟಿ.ಎ.ಶರವಣ, ಎಸ್.ಎಲ್.ಭೋಜೇಗೌಡ ಹಾಗೂ ಕೋಟ ಶ್ರೀನಿವಾಸ ಪೂಜಾರಿ |
05.12.2023 |
ಹಾಸನ ಜಿಲ್ಲೆ ಸಕಲೇಶ್ವರಪುರ ತಾಲ್ಲೂಕಿನಲ್ಲಿ ಪುಂಡಾನೆಯನ್ನು ಸೆರೆಹಿಡಿಯುವ ಕಾರ್ಯಚರಣೆಯಲ್ಲಿ ಅರ್ಜುನ ಆನೆಯು ಮೃತಪಟ್ಟಿರುವುದರಿಂದ ಈ ಘಟನೆಯು ಸೂಕ್ತ ತನಿಖೆ ಕೈಗೊಳ್ಳುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
05.12.2023 |
06.12.2023 |
|
135 |
ನಿರಾಣಿ ಹಣಮಂತ್ ರುದ್ರಪ್ಪ ದಿನಾಂಕ:13.12.2023 ರಂದು ಸದನದಲ್ಲಿ ಚರ್ಚಿಸಲಾಗಿದೆ |
05.12.2023 |
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕವಾಡಿ ಗ್ರಾಮದ ಜನರಿಗೆ ಪ್ರಯಾಣಿಸಲು ಹಾಗೂ ಬೆಳೆದ ಬೆಳೆಗಳನ್ನು ಸಾಗಿಸಲು ʼʼಬೋಟಿಂಗ್ ವ್ಯವಸ್ಥೆʼʼ ಕಲ್ಪಿಸುವ ಬಗ್ಗೆ. | ಮೂಲ ಸೌಲಭ್ಯ, ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ |
05.12.2023 |
06.12.2023 |
|
136 |
ಮರಿತಿಬ್ಬೇಗೌಡ |
05.12.2023 |
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರ ಹುದ್ದೆಗೆ ವಿದ್ಯಾರ್ಹತೆಯನ್ನು ನಿಗಧಿಗೊಳಿಸುವ ಬಗ್ಗೆ. | ನಗರಾಭಿವೃದ್ಧಿ |
05.12.2023 |
06.12.2023 |
|
137 |
ಹೇಮಲತಾ ನಾಯಕ್ |
06.12.2023 |
ಕೊಪ್ಪಳ ಜಿಲ್ಲೆಯಲ್ಲಿ ಮಾನವ ಪ್ರಾಣಿ ಸಂಘರ್ಷ ಹೆಚ್ಚುತ್ತಿರುವುದರಿಂದ ಸೂಕ್ತ ರಕ್ಷಣಾ ಕ್ರಮಗಳನ್ನು ವಹಿಸುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
06.12.2023 |
06.12.2023 |
|
138 |
ತಿಪ್ಪಣ್ಣಪ್ಪ |
06.12.2023 |
ಬಾಗಲಕೋಟೆ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಪಂದನೆ ದೊರೆಯದೆ ಜಾತಿ ಪ್ರಮಾಣ ಪತ್ರಗಳನ್ನು ನೀಡದಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಇತ್ಯಾಧಿ ಸೌಲಭ್ಯ್ಗಗಳಿಂದ ಮಂಚಿತರಾಗುತ್ತಿರುವ ಬಗ್ಗೆ. | ಕಂದಾಯ |
06.12.2023 |
06.12.2023 |
|
139 |
ತಿಪ್ಪಣ್ಣಪ್ಪ |
06.12.2023 |
ರಾಜ್ಯದಲ್ಲಿಅವೈಜ್ಞಾನಿಕ ರೋಡ್ ಹಂಪ್ಸ್‌ಗಳಿಂದ ಅಪಘಾತ ಹೆಚ್ಚಾಗುತ್ತಿರುವ ಬಗ್ಗೆ. | ಲೋಕೋಪಯೋಗಿ |
06.12.2023 |
06.12.2023 |
|
140 |
ಮಂಜುನಾಥ್ ಭಂಡಾರಿ |
06.12.2023 |
ರಾಜ್ಯ ಹೆದ್ದಾರಿಯಲ್ಲಿ ಸುಲಲಿತ ಮೂಲ ಸೌಕರ್ಯ ಅಭಿವೃದ್ದಿ ಮತ್ತು ಅನಗತ್ಯ ನ್ಯಾಯಾಲಯ ಪ್ರಕಣಗಳಿಗೆ/ವಾಜ್ಯಗಳನ್ನು ಕಡಿಮೆ ಮಾಡುವ ಬಗ್ಗೆ. | ಲೋಕೋಪಯೋಗಿ |
11.12.2023 |
11.12.2023 |
|
141 |
ಎಸ್.ಎಲ್.ಭೋಜೇಗೌಡ |
06.12.2023 |
ಕರ್ನಾಟಕ ಸರ್ಕಾರ ಸಚಿವಾಲಯ ಮುಂಬಡ್ತಿಯಲ್ಲಿ ಸಹಾಯಕ ಹಾಗೂ ಕಿರಿಯ ಸಹಾಯಕ ವೃಂದದ ನೌಕರರಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಬಗ್ಗೆ. | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
07.12.2023 |
08.12.2023 |
|
142 |
ಸಿ.ಎನ್.ಮಂಜೇಗೌಡ |
06.12.2023 |
ಯಲಹಂಕದಲ್ಲಿ ಬಫರ್ ಜೋನನಲ್ಲಿ ಹಲವಾರು ಕಟ್ಟಡಗಳು ನಿರ್ಮಾಣವಾಗಿ ಅವುಗಳನ್ನು ಖರೀದಿಸುವ ಸಾರ್ವಜನಿಕರು ಮೋಸ ಹೋಗುತ್ತಿರುವ ಬಗ್ಗೆ. | ಕಂದಾಯ |
07.12.2023 |
07.12.2023 |
|
143 |
ಸಿ.ಎನ್.ಮಂಜೇಗೌಡ |
06.12.2023 |
ಬೆಂಗಳೂರು ಉತ್ತರ ತಾಲ್ಲೂಕು, ಯಲಹಂಕ ಹೋಬಳಿ ವೆಂಕಟಾಲ ಗ್ರಾಮ ಸರ್ವೆ ನಂ.34/2 ಒಟ್ಟು ವಿಸ್ತೀರ್ಣ 2.26 ರಲ್ಲಿ ರೈತರಿಗೆ ಜನಜಾನುವಾರುಗಳಿಗೆ ಓಡಾಡಲು ರಸ್ತೆ ಸೌಕರ್ಯ ಕಲ್ಪಿಸದಿರುವ ಬಗ್ಗೆ. | ಕಂದಾಯ |
07.12.2023 |
08.12.2023 |
|
144 |
ಛಲವಾದಿ ಟಿ ನಾರಾಯಸ್ವಾಮಿ |
06.12.2023 |
ಕರ್ನಾಟಕ ಗೃಹ ಮಂಡಳಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಹಂಚಿಕೆಯಾಗಿರುವ ಕುಟುಂಗಳಿಗೆ ಹಣ ಪಡೆದರೂ ನೋಂದಣಿ ಸಂಬಂಧ ಕ್ರಯಪತ್ರವನ್ನು ನೀಡದಿರುವ ಬಗ್ಗೆ. | ನಗರಾಭಿವೃದ್ಧಿ |
06.12.2023 |
07.12.2023 |
|
145 |
ಅ.ದೇವೇಗೌಡ |
06.12.2023 |
ದೊಡ್ಡಬಳ್ಳಾಪುರ ತಾಲ್ಲೂಕು ರಘುನಾಥಪುರಕ್ಕೆ ಸೇರಿದ ಸರ್ವೆ ನಂ.34ರಲ್ಲಿ 2 ಎಕರೆ 10 ಗುಂಟೆ ರಿಜಿಸ್ಟರ್ ವೇಳೆ ಭೂ-ಮಾಲೀಕರಿಗೆ ನೀಡಿದ ಚಕ್ ಪಾಸಾಗದೆ ರೈತರಿಗೆ ಮೋಸ ಮಾಡಿರುವ ಬಗ್ಗೆ | ಒಳಾಡಳಿತ |
06.12.2023 |
07.12.2023 |
|
146 |
ಅ.ದೇವೇಗೌಡ |
06.12.2023 |
ಗ್ರಾಮ ಪಂಚಾಯತಿಗಳಲ್ಲಿ ಕ್ರಯ ಪತ್ರದಂತೆ ಖಾತೆ, ಫವತಿ ಖಾತೆ , ಮಾಡುವ ಬಗ್ಗೆ. | ಕಂದಾಯ |
06.12.2023 |
07.12.2023 |
|
147 |
ತಿಪ್ಪಣ್ಣಪ್ಪ |
06.12.2023 |
ಗುಲ್ಬರ್ಗಾದಲ್ಲಿ ಕೊಳಚೆ ನಿರ್ಮೂಲನೆ ಮಂಡಳಿಯ ವತಿಯಿಂದ ಮನೆಗಳು ನಿಗಧಿತ ಅವಧಿಯಲ್ಲಿ ಪೂರ್ಣವಾಗದಿರುವ ಬಗ್ಗೆ. | ವಸತಿ |
07.12.2023 |
08.12.2023 |
|
148 |
ಗೋವಿಂದರಾಜು |
06.12.2023 |
ರಾಜ್ಯದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಬಗ್ಗೆ. | ಒಳಾಡಳಿತ |
06.12.2023 |
07.12.2023 |
|
149 |
ಡಾ:ವೈ.ಎ.ನಾರಾಯಣಸ್ವಾಮಿ, ಮರಿತಿಬ್ಬೇಗೌಡ, ಶಶೀಲ್ ಜಿ ನಮೋಶಿ, ಎಸ್.ವ್ಹಿ,ಸಂಕನೂರ ಹಾಗೂ ಬಿ.ಎಂ.ಫಾರೂಖ್ |
06.12.2023 |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಮತ್ತು ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದೋನ್ನತಿ ಹೊಂದಿರುವ ಶಿಕ್ಷಕರಿಗೆ 10, 15, 20, 25 ವರ್ಷಗಳ ಕಾಲಬದ್ಧ ವೇತನ ಬಡ್ತಿಯಲ್ಲಿ ಮತ್ತು ವೇತನದಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.12.2023 |
07.12.2023 |
|
150 |
ಹೇಮಲತಾ ನಾಯಕ್ |
07.12.2023 |
ಕೊಪ್ಪಳ ತಾಲ್ಲೂಕಿನ ಹಿರೇಬಗನಾಳ ಭಾಗದಲ್ಲಿರುವ ಹತ್ತಾರು ಕಾರ್ಖಾನೆಗಳಿಂದ ಹೊರಬರುವ ಕರಿ ಬೂದಿ ಹಾಗೂ ವಿಷಾನಿಲಗಳಿಂದ ಸಾರ್ವಜನಿಕರು ಮಾರಣಾಂತಿಕ ಕಾಯಿಲೆಗೆ ತುತ್ತಾಗಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ) |
07.12.2023 |
08.12.2023 |
|
151 |
ಪ್ರಕಾಶ್ ಬಾಬಣ್ಣ ಹುಕ್ಕೇರಿ |
08.12.2023 |
ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಜಿಲ್ಲೆಯೆಂದು ಘೋಷಣೆ ಮಾಡುವ ಬಗ್ಗೆ | ಕಂದಾಯ |
11.12.2023 |
11.12.2023 |
|
152 |
ಅ.ದೇವೇಗೌಡ |
11.12.2023 |
ಇತ್ತೀಚಿನ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿ ಬಗ್ಗೆ ತೀರ್ಮಾನ ಕೈಗೊಳ್ಳವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ |
11.12.2023 |
11.12.2023 |
|
153 |
ಡಾ: ತೇಜಸ್ವೀನಿಗೌಡ |
11.12.2023 |
ಸಾಕಾನೆಗಳು ಹಾಗೂ ಸಿಬ್ಬಂದಿಗಳ ರಕ್ಷಣೆ ಪರಿಹಾರ ಹಾಗೂ ಸೂಕ್ತ ಭದ್ರತೆಗೆ ಅಗತ್ಯ ಕ್ರಮ ವಹಿಸುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಸರ |
11.12.2023 |
11.12.2023 |
|
154 |
ವೈ.ಎಂ.ಸತೀಶ್ |
11.12.2023 |
ಸರ್ಕಾರಿ ಜಮೀನಿನಲ್ಲಿ ಎಂ.ಎಸ್.ಪಿ.ಎಲ್. ಕಂಪನಿಗಳಿಗೆ ಗುತ್ತಿಗೆ ಆಧಾರದ ಮೇರೆಗೆ ಮಂಜೂರು ಮಾಡುವುದನ್ನು ಕೈ ಬಿಡಲು ಸ್ಥಳೀಯ ರೈತ ಹೋರಾಟ ಸಮಿತಿ ಸಂಡೂರು ತಾಲ್ಲೂಕು, ಇವರುಗಳು ಹೊರಾಟ ನಡೆಸುತ್ತಿರುವ ಬಗ್ಗೆ. | ಕಂದಾಯ |
11.12.2023 |
11.12.2023 |
|
155 |
ಸೂರಜ್ ರೇವಣ್ಣ, ಕೆ.ಎ.ತಿಪ್ಪೇಸ್ವಾಮಿ, ನೀರಾಣಿ ಹಣಮಂತ್ ರುದ್ರಪ್ಪ, ಹಾಗೂ ಡಾ: ತೇಜಸ್ವೀನಿಗೌಡ. |
11.12.2023 |
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೃಜನೆಯಾದ ವಿವಿಧ ವೃಂದದ ಹಲವಾರು ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯವರ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿರುವ ಬಗ್ಗೆ. | ಸಮಾಜ ಕಲ್ಯಾಣ |
12.12.2023 |
12.12.2023 |
|
156 |
ಹೆಚ್.ಪಿ. ಸುಧಾಮ್ ದಾಸ್ |
11.12.2023 |
ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕುರಿತು. | ಸಮಾಜ ಕಲ್ಯಾಣ |
12.12.2023 |
12.12.2023 |
|
157 |
ಸಿ.ಪಿ.ಯೋಗೇಶ್ವರ |
12.12.2023 |
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರ ಸಭೆ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಸಂಬಂಧಿಸಿದ ಅನುದಾವನ್ನು ತಡೆಹಿಡಿದಿರುವ ಬಗ್ಗೆ. | ನಗರಾಭಿವೃದ್ಧಿ (ನಗರ ಸಭೆಗಳು, ಪುರಸಭೆಗಳು ಮತ್ತು ಪಟ್ಟಣಪಂಚಾಯಿತಿ) |
12.12.2023 |
13.12.2023 |
|
158 |
ಸಿ.ಪಿ.ಯೋಗೇಶ್ವರ |
12.12.2023 |
ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಗ್ರಾಮೀಣ ರಸ್ತೆ ಕಾಮಗಾರಿಗಳಿಗೆ ಒದಗಿಸಿರುವ ಅನುದಾವನ್ನು ತಡೆಹಿಡಿದಿರುವ ಬಗ್ಗೆ. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
13.12.2023 |
13.12.2023 |
|
159 |
ಎಂ.ಎಲ್.ಅನಿಲ್ ಕುಮಾರ್ |
12.12.2023 |
ವಿವಿಧ ಇಲಾಖೆಗಳಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿ ಮತ್ತು ನೌಕರರು ಮುಂಬಡ್ತಿಗೆ ಅರ್ಹತೆ ಹೊಂದಿದ್ದರೂ ಸಹ ಮುಂಬಡ್ತಿ ಸಮಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದಿರುವ ಪ್ರಕರಣಗಳ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
13.12.2023 |
13.12.2023 |
|
160 |
ಕೆ.ಹರೀಶ್ ಕುಮಾರ್ |
12.12.2023 |
ರಾಜ್ಯದ ಅಬಕಾರಿ ಇಲಾಖೆ ವ್ಯಾಪ್ತಿಯಲ್ಲಿಯಲ್ಲಿನ ಎಲ್ಲಾ ಸನ್ನದು ಮಳಿಗೆಗಳಲ್ಲಿ ನಡೆಯುವ ಮದ್ಯ ದಾಸ್ತಾನು ವಹಿವಾಟುಗಳನ್ನು DIGITAL EXCISE PLATFORM ತಂತ್ರಜ್ಞಾನ ಮೂಲಕ ನಿರ್ವಹಿಸುವ ಬಗ್ಗೆ. | ಅಬಕಾರಿ (ಆರ್ಥಿಕ) |
13.12.2023 |
13.12.2023 |
|
161 |
ಕೋಟ ಶ್ರೀನಿವಾಸ ಪೂಜಾರಿ, ಎನ್.ರವಿಕುಮಾರ್, ಡಾ:ತೇಜಸ್ವಿನಿಗೌಡ ಹಾಗೂ ಇತರರು. |
13.12.2023 |
ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಕಳ್ಳನಾಗಣಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳು, ಕಾನೂನು ಬಾಹಿರ ಅಪರಾದಗಳು ಹೆಚ್ಚುತ್ತಿರುವ ಬಗ್ಗೆ. | ಒಳಾಡಳಿತ |
13.12.2023 |
13.12.2023 |
|
162 |
ಹೆಚ್.ಪಿ.ಸುಧಾಮ್ ದಾಸ್ |
13.12.2023 |
ಬಿಡದಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಜಿ,ಕೆ.ಶಂಕರ್ ನಾಯಕ್, ಇವರು ಅನೇಕ ಅಕ್ರಮ ಕಾರ್ಯಗಳನ್ನು ನಡೆಸಿರುವ ಕುರಿತು. | ಒಳಾಡಳಿತ |
13.12.2023 |
13.12.2023 |
|
163 |
ಕೆ.ವಿ.ತಿಪ್ಪೇಸ್ವಾಮಿ, ಟಿ.ಎ.ಶರವಣ ಹಾಗೂ ಸೂರಜ್ ರೇವಣ್ಣ |
14.12.2023 |
ಬೆಂಗಳೂರು ಗ್ರಾಮಂತರ ಕ್ಷೇತ್ರದ ಸ್ಥಳೀಯ ಅಧಿಕಾರಿಗಳು ಮಾನ್ಯ ಲೋಕಸಭಾ ಸದಸ್ಯರು ಸ್ಥಳಿಯ ಶಾಸಕರು ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಗಮನಕ್ಕೆ ತರದೇ ಜನ ಸಂಪರ್ಕ ಸಭೆ ಹಾಗೂ ಇತರೆ ಸಭೆಗಳನ್ನು ಏರ್ಪಡಿಸಿರುವ ಬಗ್ಗೆ | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ |
14.12.2023 |
15.12.2023 |
|
164 |
ಟಿ.ಎ.ಶರವಣ |
14.12.2023 |
ಪ್ರವಾಸೋದ್ಯಮ ಇಲಾಖೆಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡದಿರುವುದರಿಂದ ಪ್ರಗತಿ ಕಾರ್ಯಗಳಲ್ಲಿ ಕುಂಠಿತಗೊಂಡಿರುವ ಬಗ್ಗೆ. | ಆರ್ಥಿಕ |
14.12.2023 |
15.12.2023 |