150ನೇ ಅಧಿವೇಶನದ ನಿಯಮ 72ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಎಸ್.ರವಿ

(ಕ್ರಮ ಸಂಖ್ಯೆ:30)
ಯಶವಂತಪುರ ಮಾರುಕಟ್ಟೆಯಿಂದ ಬೆಳ್ಳುಳ್ಳಿ, ಈರುಳ್ಳಿ, ಆಲೂಗಡ್ಡೆ, ಶುಂಠಿ ವ್ಯಾಪಾರವನ್ನು ಪೂರ್ಣ ಪ್ರಮಾಣದಲ್ಲಿ ದಾಸನಪುರಕ್ಕೆ ಸ್ಥಳಾಂತರ ಮಾಡದಿರುವುದರಿಂದ  ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತೊಂದರೆಯಾಗುತ್ತಿರುವ ಬಗ್ಗೆ.

05.07.2023

2

ಡಾ: ವೈ.ಎ ನಾರಾಯಣಸ್ವಾಮಿ, ಮರಿತಿಬ್ಬೇಗೌಡ  ಹಾಗೂ ಎಸ್.ವ್ಹಿ. ಸಂಕನೂರ

(ಕ್ರಮ ಸಂಖ್ಯೆ:55 ಹಾಗೂ 95)

ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಬಗ್ಗೆ.

06.07.2023

3

ಬಿ.ಎಂ.ಫಾರಾಖ್‌
ಕೆ.ಎ.ತಿಪ್ಪೇಸ್ವಾಮಿ ಹಾಗೂ
ಟಿ.ಎ.ಶರವಣ

(ಕ್ರಮ ಸಂಖ್ಯೆ:59)
ಬೆಂಗಳೂರು ನಗರದ ಸುತ್ತಲೂ ಹೊರ ವರ್ತುಲ ರಸ್ತೆಯನ್ನು ನಿರ್ಮಿಸುವ (Peripheral Ring Road) ಯೋಜನೆಯ ಕಾಮಗಾರಿ ಬಗ್ಗೆ.

06.07.2023

4

ಡಿ. ಎಸ್‌ ಅರುಣ್

(ಕ್ರಮ ಸಂಖ್ಯೆ:76)

ಆನ್‌ಲೈನ್‌ ಡ್ರೀಮ್‌ ||, ಮೈ || ಸರ್ಕಲ್‌ ಹಾಗೂ ಆಪ್  ಮುಂತಾದ     ಸಾರ್ವಜನಿಕರಿಗೆ ಆನ್‌ಲೈನ್‌ ಮೂಲಕ ಸಾಲ ನೀಡಿ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ

10.07.2023

5

ತಿಪ್ಪಣ್ಣಪ್ಪ

(ಕ್ರಮ ಸಂಖ್ಯೆ:84)
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಸ್ವಂತ ಕಟ್ಟಡಗಳ ವಸತಿ ನಿಲಯವನ್ನು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು  ಕಲ್ಪಿಸುವ ಬಗ್ಗೆ

10.07.2023

6

ಕೆ.ಪಿ.ನಂಜುಂಡಿ ವಿಶ್ವಕರ್ಮ

(ಕ್ರಮ ಸಂಖ್ಯೆ:92)
ವಿಶ್ವಕರ್ಮ ಸಮಾಜದರಿಗೆ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅವಕಾಶ ಮಾಡಕೊಡುವ ಕುರಿತು

11.07.2023

7

ಮಧು ಜಿ. ಮಾದೇಗೌಡ

(ಕ್ರಮ ಸಂಖ್ಯೆ:60)
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)‌ ಕಳೆದ 02 ವರ್ಷಗಳಿಂದ ನಡೆಸದಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ

11.07.2023

8

ಮರಿತಿಬ್ಬೇಗೌಡ

(ಕ್ರಮ ಸಂಖ್ಯೆ:38)

ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್‌ ʼಬಿʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಒಂದು ಬಾರಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿನಾಯಿತಿ ನೀಡಿ, ಮುಂಬಡ್ತಿ ನೀಡುವ ಬಗ್ಗೆ

11.07.2023

9

ಹಣಮಂತ ಆರ್‌. ನಿರಾಣಿ

(ಕ್ರಮ ಸಂಖ್ಯೆ:103)
ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ನಿರ್ಮಾಣವಾದ ಆಲಮಟ್ಟಿ ಜಲಾಶಯ ಹಿನ್ನಿರಿನಿಂದ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರಿಗೆ ಭೂಪರಿಹಾರ ಧನವನ್ನು ನೀಡದಿರುವ ಕುರಿತು

11.07.2023

10

ಗೋವಿಂದರಾಜು

(ಕ್ರಮ ಸಂಖ್ಯೆ:21)
ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳ ಹಿಂದೆ ಕೋಟ್ಯಾಂತರ ರೂಪಾಯಿ ಆದಾಯ ತಂದುಕೊಡುತ್ತಿದ್ದ ಎಪಿಎಂಸಿಗಳು ವಿದ್ಯುತ್‌ ಮತ್ತು ನೀರಿನ ಶುಲ್ಕಗಳನ್ನು ಪಾವತಿಸಲಾಗದೆ ಮುಚ್ಚುವ ಸ್ಥಿತಿ ತಲುಪುತ್ತಿರುವ ಬಗ್ಗೆ

12.07.2023

11

ಡಾ: ವೈ.ಎ.ನಾರಾಯಣಸ್ವಾಮಿ

(ಕ್ರಮ ಸಂಖ್ಯೆ:77)
ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡದಿರುವುದರಿಂದ ಗುಣಾತ್ಮಕ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಬಗ್ಗೆ

12.07.2023

12

ಯು.ಬಿ. ವೆಂಕಟೇಶ್

(ಕ್ರಮ ಸಂಖ್ಯೆ:40)

ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂಬರ್‌ 15/1 ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾದ ನಿವೇಶನವನ್ನು ಕೆಲವು ಭೂಗಳ್ಳರು ಅತಿಕ್ರಮಿಸಿಕೊಂಡಿರುವ ಬಗ್ಗೆ.

13.07.2023

13

ಹೇಮಲತಾ ನಾಯಕ

(ಕ್ರಮ ಸಂಖ್ಯೆ:97)

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಬೆಳೆಗೆ ಸಂಬಂಧಪಟ್ಟಂತೆ ನಿಗದಿತ ಮಳೆಯ ಪ್ರಮಾಣ ಆಗದೆ ಇರುವುದರಿಂದ ಮುಂಗಾರು ಬೆಳೆಯನ್ನು ಬಿತ್ತನೆ ಮಾಡದಿರುವ ಕುರಿತು.

17.07.2023

14

ಎಸ್.ವ್ಹಿ.ಸಂಕನೂರು

(ಕ್ರಮ ಸಂಖ್ಯೆ:117)

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಕಳೆದ ಮೂರು -ನಾಲ್ಕೂ ವರ್ಷಗಳಿಂದ ಸಿಬ್ಬಂದಿಗಳಿಗೆ ವೇತನ ಹಾಗೂ ನಿವೃತ್ತಿವೇತನಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡದಿರುವ ಕುರಿತು  

17.07.2023

15

ಯು.ಬಿ.ವೆಂಕಟೇಶ್

(ಕ್ರಮ ಸಂಖ್ಯೆ:118)
ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸದಿರುವ ಕುರಿತು

17.07.2023

16

ಡಾ: ವೈ.ಎ.ನಾರಾಯಣಸ್ವಾಮಿ

(ಕ್ರಮ ಸಂಖ್ಯೆ:124)
ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ 10, 15 ಹಾಗೂ 20 ವರ್ಷಗಳ ಕಾಲಮಿತಿ ವೇತನ ಬಡ್ತಿ ನೀಡುವ ಬಗ್ಗೆ.

17.07.2023

17

ಟಿ.ಎ. ಶರವಣ

(ಕ್ರಮ ಸಂಖ್ಯೆ:128)
ಬೆಂಗಳೂರಿನಲ್ಲಿ ಇತ್ತೀಚೆಗೆ ಪೊಲೀಸ್‌ ಅಧಿಕಾರಿಗಳು ರಿಕವರಿ ನೆಪದಲ್ಲಿ ಗಿರವಿ ಮತ್ತು ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ.

17.07.2023

18

ಪ್ರಕಾಶ್‌  ಬಾ  ಹುಕ್ಕೇರಿ

(ಕ್ರಮ ಸಂಖ್ಯೆ:114)
ಸರ್ಕಾರಿ ವಸತಿ ಶಾಲೆಗಳನ್ನು ಪದವಿಪೂರ್ವ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲು ಅನುವಾಗುವಂತೆ ಉನ್ನತೀಕರಿಸುವ ಕುರಿತು.

17.07.2023

19

ಗೋವಿಂದರಾಜು

(ಕ್ರಮ ಸಂಖ್ಯೆ:105)

ಕೋಲಾರ ಜಿಲ್ಲೆ ಲೋಕೋಪಯೋಗಿ ಇಲಾಖೆಯಡಿಯಲ್ಲಿ ರಾಜ್ಯ ಹೆದ್ದಾರಿ ರಸ್ತೆ, ಸೇತುವೆಗಳು, ನ್ಯಾಯಾಧೀಶರ ಕಟ್ಟಡಗಳು ಹಾಗೂ ನಿರ್ವಾಹಣೆ ಮತ್ತು ದುರಸ್ತಿ ಕಾಮಗಾರಿಗಳ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆಯಾಗದಿರುವ ಕುರಿತು.

17.07.2023

150ನೇ ಅಧಿವೇಶನ ನಿಯಮ 72ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ            

(ಕ್ರ. ಸಂಖ್ಯೆ:01)

17.06.2023

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನಸಭಾ ಕೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.27/2, 29/2, 30, 33, 35/2 ಹಾಗೂ ಇತರೆ ಬಿ.ಡಿ.ಎ. ಸ್ವತ್ತುಗಳಿಗೆ ಅನಧಿಕೃತವಾಗಿ ಬೇಲಿ ಹಾಕುತ್ತಿರುವ ಬಗ್ಗೆ.

ಒಳಾಡಳಿತ

21.06.2023

23.06.2023

2

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:02)

(ಕ್ರ.ಸಂ.05 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ:135/1 ರಲ್ಲಿ 0:20 ಗುಂಟೆ ಜಮೀನಿಗೆ ಕಾನೂನು ಬಾಹಿರವಾಗಿ ಭೂ-ಪರಿಹಾರದ ಮೊತ್ತವನ್ನು ನೀಡಿರುವ ಬಗ್ಗೆ.

ನಗರಾಭಿವೃದ್ಧಿ

21.06.2023

22.06.2023

3

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:03)

17.06.2023

ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ:27/2ರಲ್ಲಿ 3 ಎಕರೆ 23 ಗುಂಟೆ ಬಿ.ಡಿ.ಎ. ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿರುವ ಬಗ್ಗೆ.

ನಗರಾಭಿವೃದ್ಧಿ

21.06.2023

22.06.2023

4

ಮರಿತಿಬ್ಬೇಗೌಡ

(ಸದರಿ ವಿಷಯವು ಅರ್ಜಿಗಳ ಸಮಿತಿಯ ಪರಿಶೀಲನೆಯಲ್ಲಿರುವುದರಿಂದ
ತಡೆಹಿಡಿಯಲಾಗಿದೆ)

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:04)

17.06.2023

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಬಿ.ಡಿ.ಎ. ಯಿಂದ ಹಂಚಿಕೆಯಾಗಿರುವ ಸಿ.ಎ. ನೀವೇಶನ 12/1ನ್ನು ಕಬಳಿಸುವ ಸಲುವಾಗಿ ದಿನಾಂಕ:23.10.2020ರಂದು ದಾಳಿ ನಡೆಸಿರುವ ಬಗ್ಗೆ.

ಒಳಾಡಳಿತ

5

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:05)

(ಕ್ರ.ಸಂ.02 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮ ಸರ್ವೆ ನಂ:135/1ಕ್ಕೆ ಸಂಬಂಧಿಸಿದಂತೆ ಜಮೀನನ್ನು ಸರ್ವೆ ಮಾಡದೆ ಭೂ-ಪರಿಹಾರದ ಮೊತ್ತವನ್ನು ಮಂಜೂರು ಮಾಡಿರುವ ಬಗ್ಗೆ.

ನಗರಾಭಿವೃದ್ಧಿ

21.06.2023

22.06.2023

6

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:06)

17.06.2023

ಅನುದಾನಿತ ಶಾಲಾ/ಕಾಲೇಜುಗಳಲ್ಲಿ ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಅನುದಾನಿತ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

26.06.2023

28.06.2023

7

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:07)

17.06.2023

1995ರ ನಂತರ ಪ್ರಾರಂಭವಾಗಿರುವ ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ಬೋಧಕೇತರರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

8

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ್ರ. ಸಂಖ್ಯೆ:08)

17.06.2023

ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಪದವಿ, ಇಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಗಳಿಗೆ ವೃತ್ತಿ ಪದೋನ್ನತಿ  ನೀಡದಿರುವ ಬಗ್ಗೆ.

ಉನ್ನತ ಶಿಕ್ಷಣ

26.06.2023

28.06.2023

9

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:09)

17.06.2023

ಕಾಲ್ಪನಿಕ ವೇತನ ಬಡ್ತಿ ಸಂಬಂಧ ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ  ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

10

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ             

  (ಕ್ರ. ಸಂಖ್ಯೆ:10)

(ಕ್ರ.ಸಂ.37 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಬಿ.ಎ ಪಾಟೀಲರ ಒನ್‌ ಮ್ಯಾನ್‌ ಕಮೀಷನ್‌ ವರದಿಯಲ್ಲಿ ಅಂದಿನ ಇಬ್ಬರು ಜಿಲ್ಲಾಧಿಕಾರಿಗಳನ್ನು ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯನ್ನು (ಸಿ.ಎ.ಒ) ವರದಿಯಲ್ಲಿ ಕೈಬಿಟ್ಟಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

21.06.2023

22.06.2023

11

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ್ರ. ಸಂಖ್ಯೆ:11)

17.06.2023

ಮಂಡ್ಯ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಲ್ಯಾಬ್‌ ಟೆಕ್ನೀಷಿಯನ್‌ಗಳ ಕೊರತೆ ಹಾಗೂ ಉಪಕರಣಗಳು ದುರಸ್ಥಿಯಾಗಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

21.06.2023

22.06.2023

12

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:12)

17.06.2023

ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

22.06.2023

23.06.2023

13

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:13)

17.06.2023

ಸರ್ಕಾರಿ/ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ದಿನಾಂಕ:01.08.2008ರ ನಂತರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಶಿಕ್ಷಕರಿಗೆ ವಿಶೇಷ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

14

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:14)

17.06.2023

ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ಟ್‌ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ., ಕೆ.ಜಿ.ಐ.ಡಿ., ಜ್ಯೋತಿ ಸಂಜೀವಿನಿ ಇತ್ಯಾದಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ.

ಸಮಾಜ ಕಲ್ಯಾಣ

21.06.2023

22.06.2023

15

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:15)

17.06.2023

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ನೀಡದಿರುವ ಬಗ್ಗೆ.

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ

23.06.2023

26.06.2023

16

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ              

 (ಕ್ರ. ಸಂಖ್ಯೆ:16)

(ಕ್ರ.ಸಂ.124 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10,15,20,25 ವರ್ಷಗಳ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

17

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:17)

(ಸದರಿ ವಿಷಯವು ದಿನಾಂಕ:06.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:31(245+212+ 222 ಆಯ್ಕೆಯಾಗಿರುತ್ತದೆ)

17.06.2023

ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ನೌಕರರಿಗೆ ಹೊಸ ಪಿಂಚಣಿ ಯೋಜನೆಯಿಂದ ನಿವೃತ್ತಿ ನಂತರದ ದಿನಗಳಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿರುವ ಬಗ್ಗೆ.

ಆರ್ಥಿಕ

21.06.2023

22.06.2023

18

ಮರಿತಿಬ್ಬೇಗೌಡ     

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:18)

(ಸದರಿ ವಿಷಯವು ದಿನಾಂಕ:10.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:499 ಆಯ್ಕೆಯಾಗಿರುತ್ತದೆ)

17.06.2023

ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

19
ಕೆ.ಎ. ತಿಪ್ಪೇಸ್ವಾಮಿ ಹಾಗೂ ಬಿ.ಎಂ. ಫಾರೂಖ್

17.06.2023

ರಾಜ್ಯದ ಗಣಿ ಬಾದಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪರಿಸರ ಪುನಶ್ಚೇತನ ಕಾಮಗಾರಿಗಳನ್ನು ಇದುವರೆಗೂ ಕೈಗೆತ್ತಿಕೊಂಡಿಲ್ಲದಿರುವ ಬಗ್ಗೆ.

ಗಣಿ ಮತ್ತು ಭೂ ವಿಜ್ಞಾನ

21.06.2023

22.06.2023

20
ಗೋವಿಂದರಾಜು

19.06.2023

ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆಯ ಅನುಮತಿ ಪಡೆದುಕೊಳ್ಳದೆ ನೀರಿನ ಸಂಸ್ಕರಣಾ ಘಟಕ ಮತ್ತು ಶೇಖರಣಾ ಟ್ಯಾಂಕ್‌ ನಿರ್ಮಿಸಲು ಮುಂದಾಗಿರುವ ಬಗ್ಗೆ.

ತೋಟಗಾರಿಕೆ

21.06.2023

22.06.2023

21

ಗೋವಿಂದರಾಜು

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

19.06.2023

ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳ ಹಿಂದೆ ಕೋಟ್ಯಾಂತರ ರೂಪಾಯಿ ಆದಾಯ ತಂದುಕೊಡುತ್ತಿದ್ದ ಎಪಿಎಂಸಿಗಳು ವಿದ್ಯುತ್‌ ಮತ್ತು ನೀರಿನ ಶುಲ್ಕಗಳನ್ನು ಪಾವತಿಸಲಾಗದೆ ಮುಚ್ಚುವ ಸ್ಥಿತಿ ತಲುಪುತ್ತಿರುವ ಬಗ್ಗೆ.

ಸಹಕಾರ

22.06.2023

23.06.2023

22
ಡಾ: ವೈ.ಎ ನಾರಾಯಣಸ್ವಾಮಿ

20.07.2023

ಕರ್ನಾಟಕ ರಾಜ್ಯದಲ್ಲಿ ವಿವಿಧ ಒಕ್ಕೂಟಗಳ ಅಡಿಯಲ್ಲಿ ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಪ್ರೋತ್ಸಾಹಧನವನ್ನು ಪ್ರತಿ ತಿಂಗಳು ನೀಡದೆ ಬಾಕಿ ಉಳಿಸಿಕೊಂಡಿರುವ ಬಗ್ಗೆ.

ಪಶುಸಂಗೋಪನೆ ಮತ್ತು ಮೀನುಗಾರಿಕೆ

23.06.2023

27.06.2023

23
ಗೋವಿಂದರಾಜು

20.07.2023

ರಾಜ್ಯದ ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಿಸಲು ತೊಂದರೆಯಾಗುತ್ತಿರುವ ಬಗ್ಗೆ.

ಕೃಷಿ

23.06.2023

26.06.2023

24
ಗೋವಿಂದರಾಜು

20.07.2023

ಹಂಪಿ ಕನ್ನಡ ವಿಶ್ವವಿದ್ಯಾಲಯದ ತಾತ್ಕಾಲಿಕ ಸಿಬ್ಬಂದಿ ವೇತನ ಪುಸ್ತಕ ಪ್ರಕಟಣೆ, ಸಂಬಳ, ಪ್ರೋತ್ಸಾಹಧನ, ವಿದ್ಯಾರ್ಥಿ ವೇತನ ನೀಡಲು ತೊಂದರೆಯಾಗುತ್ತಿರುವ ಬಗ್ಗೆ.

ಉನ್ನತ ಶಿಕ್ಷಣ

22.06.2023

23.06.2023

25
ಗೋವಿಂದರಾಜು

20.07.2023

ಕೋಲಾರ ನಗರದ ಎಸ್.ಎನ್.ಆರ್‌ ಜಿಲ್ಲಾ ಆಸ್ಪತ್ರೆ ಅವರಣದಲ್ಲಿ 3 ಅಂತಸ್ತಿನ 50 ಹಾಸಿಗೆಗಳ ನಿರ್ಣಾಯಕ ಆರೈಕೆ ಘಟಕದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳದಿರುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

22.06.2023

23.06.2023

26
ಗೋವಿಂದರಾಜು

20.07.2023

ಬೆಂಗಳೂರು ನಗರದಲ್ಲಿ ವಿಶೇಷ ಶೈಲಿಯಲ್ಲಿ ನಿರ್ಮಾಣಗೊಂಡಿರುವ ನೂರು  ವರ್ಷ ಪೂರೈಸಿರುವ 49 ಕಟ್ಟಡಗಳನ್ನು “ಪಾರಂಪರಿಕ ಪಟ್ಟಿ”ಗೆ ಸೇರಿಸಿ ಸಂರಕ್ಷಿಸಲು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತಿ(ವರ್ಗಾವಣೆ)ನಗರಾಭಿವೃದ್ಧಿ

22.06.2023

23.06.2023

27
ಮರಿತಿಬ್ಬೇಗೌಡ

20.07.2023

ಕೋಲಾರ ಜಿಲ್ಲೆ, ಮುಳಬಾಗಿಲು ತಾಲ್ಲೂಕು, ದುಗ್ಗಸಂದ್ರ ಹೋಬಳಿ,ಕೊಂಡತಿಮ್ಮನಹಳ್ಳಿ ಗ್ರಾಮದಲ್ಲಿ ಸರ್ವೆ ನಂ.70ರಲ್ಲಿ ಸರ್ಕಾರಿ ಗೋಮಾಳ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ.

ಅರಣ್ಯ ,ಜೀವಿ ಪರಿಸ್ಥಿತಿ ಮತ್ತು  ಪರಿಸರ(ವರ್ಗಾವಣೆ)

ಕಂದಾಯ

23.06.2023

26.06.2023

28

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ್ರ. ಸಂಖ್ಯೆ:28)

20.07.2023

ವಿಶ್ವವಿದ್ಯಾನಿಲಯಗಳಲ್ಲಿ ಶೇಕಡ 70%ರಷ್ಟು ಅಧ್ಯಾಪಕ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಬೋಧನೆ, ಸಂಶೋಧನೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆಯಾಗಿರುವ ಬಗ್ಗೆ.

ಉನ್ನತ ಶಿಕ್ಷಣ

23.06.2023

26.06.2023

29

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:29)

20.07.2023

ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಇಂಜಿನಿಯರ್‌ ಕಾಲೇಜನ್ನು ವಿಶ್ವವಿದ್ಯಾನಿಲಯ ವಿಧೇಯಕ-2021ರಲ್ಲಿ ವಿಶ್ವವಿದ್ಯಾನಿಲಯವನ್ನಾಗಿ ಘೋಷಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ.

ಉನ್ನತ ಶಿಕ್ಷಣ

23.06.2023

26.06.2023

30

ಎಸ್.ರವಿ

(ಸದರಿ ವಿಷಯವು ದಿನಾಂಕ:11.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:546 ಆಯ್ಕೆಯಾಗಿರುತ್ತದೆ)

ದಿನಾಂಕ:05.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ

21.06.2023

ಯಶವಂತಪುರ ಮಾರುಕಟ್ಟೆಯಿಂದ ಬೆಳ್ಳುಳ್ಳಿ, ಈರುಳ್ಳಿ ಆಲೂಗಡ್ಡೆ, ಶುಂಠಿ ವ್ಯಾಪಾರವನ್ನು ಪೂರ್ಣ ಪ್ರಮಾಣದಲ್ಲಿ ದಾಸನಪುರಕ್ಕೆ ಸ್ಥಳಾಂತರ ಮಾಡದಿರುವುದರಿಂದ  ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತೊಂದರೆಯಾಗುತ್ತಿರುವ ಬಗ್ಗೆ.

ಕೃಷಿ ಉತ್ಪನ್ನ ಮಾರುಕಟ್ಟೆ

23.06.2023

26.06.2023

31

ಎಸ್. ರವಿ

(ಸದರಿ ವಿಷಯವು ದಿನಾಂಕ:05.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:137 ಆಯ್ಕೆಯಾಗಿರುತ್ತದೆ)

21.06.2023

ರಾಷ್ಟ್ರೀಯ ಹೆದ್ದಾರಿ ಸಂಖ್ಯೆ-275ರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಗಳಿಂದ ಆಗುತ್ತಿರುವ ಸಾವು ನೋವುಗಳ ಬಗ್ಗೆ.

ಲೋಕೋಪಯೋಗಿ

23.06.2023

26.06.2023

32
ಮಂಜುನಾಥ್ ಭಂಡಾರಿ

20.06.2023

ಗ್ರಾಮೀಣ ಭಾಗದಲ್ಲಿ ಕಂದಾಯ ಭೂಮಾಪನ ಹಾಗೂ ಪೋಲಿಸ್ ಇಲಾಖೆ ಜಂಟಿ ತಂಡವನ್ನು ರಚಿಸಿ ಸ್ಮಶಾನ ಭೂಮಿಗಳ ಗಡಿ ಗುರುತಿಸಿ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸುವ ಬಗ್ಗೆ.

ಕಂದಾಯ

23.06.2023

26.06.2023

33
ಮಂಜುನಾಥ್ ಭಂಡಾರಿ

20.06.2023

ಗ್ರಾಮ ಪಂಚಾಯತಿಯ ಪಂಚತಂತ್ರ  -2 ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡುವ ಮೂಲಕ ಜನನ-ಮರಣ ಪ್ರಮಾಣ ಪತ್ರ ಮತ್ತು ವಿವಾಹ ನೋಂದಣಿ ಪತ್ರ ವಿತರಣೆಗೆ ಅವಕಾಶ ಮಾಡಿಕೊಡುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

23.06.2023

26.06.2023

34
ಗೋವಿಂದರಾಜು

22.06.2023

ಕರ್ನಾಟಕ ಆಡಳಿತ ಸೇವೆ (ಕೆಎಎಸ್)‌ ಪರೀಕ್ಷೆ ಬರೆಯುವ ವಿದ್ಯಾಥಿಗಳಲ್ಲಿ ವಿಕಲಚೇತನ ಅಭ್ಯರ್ಥಿ, ಮಾಜಿ ಸೈನಿಕರು ಹಾಗೂ ವಿಧವೆಯರು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು 10 ವರ್ಷ ವಯೋಮಿತಿಯನ್ನು ಸಡಿಲಿಕೆ ಮಾಡಿರುವಂತೆ ಮಂಗಳಮುಖಿಯರಿಗೂ ಸಡಿಲಿಸುವ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

27.06.2023

28.06.2023

35

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:31)

22.06.2023

ಮಂಡ್ಯ ವಿ.ಸಿ ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲ ಸೌಲಭ್ಯಗಳಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಗ್ಗೆ.

ಕೃಷಿ

27.06.2023

28.06.2023

36

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:32)

22.06.2023

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನಲ್ಲಿ ನೇಮಕವಾಗಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ ಪದೋನ್ನತಿಯನ್ನು ನೀಡದಿರುವ ಬಗ್ಗೆ.

ಉನ್ನತ ಶಿಕ್ಷಣ

27.06.2023

28.06.2023

37

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:33)

(ಕ್ರ.ಸಂ.10 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

22.06.2023

ಕೋವಿಡ್‌-19ರ ಅವಧಿಯಲ್ಲಿ          ಶ್ರೀ ಬಿ.ಎ. ಪಾಟೀಲರ ಒನ್‌ ಮ್ಯಾನ್ ಕಮೀಷನ್‌ ವರದಿಯಲ್ಲಿ ಇಬ್ಬರು ಜಿಲ್ಲಾಧಿಕಾರಿಗಳನ್ನು ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯನ್ನು (ಸಿಎಓ) ವರದಿಯಲ್ಲಿ ಕೈಬಿಟ್ಟಿರುವ ಬಗ್ಗೆ.

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ

27.06.2023

28.06.2023

38

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:34)

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

22.06.2023

ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್‌ ʼಬಿʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಒಂದು ಬಾರಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿನಾಯಿತಿ ನೀಡಿ, ಮುಂಬಡ್ತಿ ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

27.06.2023

28.06.2023

39

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:35)

(ಸದರಿ ವಿಷಯವು ದಿನಾಂಕ:04.07.2023 ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:30 ಆಯ್ಕೆಯಾಗಿರುತ್ತದೆ)

22.06.2023

ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೊಳಗಾಗುತ್ತಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ

27.06.2023

28.06.2023

40

ಯು.ಬಿ. ವೆಂಕಟೇಶ್

(ದಿನಾಂಕ:13.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

22.06.2023

ಬೆಂಗಳೂರು ನಗರದ ಕತ್ರಿಗುಪ್ಪೆ ಗ್ರಾಮದ ಸರ್ವೆ ನಂಬರ್‌ 15/1 ರಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲಾದ ನಿವೇಶನವನ್ನು ಕೆಲವು ಭೂಗಳ್ಳರು ಅತಿಕ್ರಮಿಸಿಕೊಂಡಿರುವ ಬಗ್ಗೆ.

ನಗರಾಭಿವೃದ್ಧಿ

27.06.2023

28.06.2023

41
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳಿಗೆ ಬಡ್ತಿ ನೀಡದಿರುವುದರಿಂದ ಆಡಳಿತ ಮತ್ತು ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವ ಬಗ್ಗೆ.

ಉನ್ನತ ಶಿಕ್ಷಣ

28.06.2023

30.06.2023

42
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದಲ್ಲಿ ವಿವಿಧ ಒಕ್ಕೂಟಗಳ ಅಡಿಯಲ್ಲಿ ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಪ್ರೋತ್ಸಾಹಧನವನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ಬಗ್ಗೆ.

ಸಹಕಾರ(ವರ್ಗಾವಣೆ)

ಪಶುಸಂಗೋಪನೆ ಮತ್ತು ಮೀನುಗಾರಿಕೆ

28.06.2023

30.06.2023

43
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಬೆಂಗಳೂರು ನಗರದ ಹೆಬ್ಬಾಳ ರೈಲ್ವೆ ಹಳಿಯ ಕೆಳಸೇತುವೆ ನಿರ್ಮಿಸುವ ಕಾಮಗಾರಿ ಪ್ರಾರಂಭವಾಗದಿರುವ ಬಗ್ಗೆ.

ನಗರಾಭಿವೃದ್ಧಿ

28.06.2023

30.06.2023

44
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದ ರೈತರು ಬೆಳೆದ ಬೆಳೆಗಳನ್ನು ಹೆಚ್ಚಿನ ಬೆಲೆಗೆ ಮಾರಲು ಧಾನ್ಯಗಳನ್ನು ಸಂರಕ್ಷಿಸಲು ಉಗ್ರಾಣ ನಿಗಮದಲ್ಲಿ ಉಗ್ರಾಣವನ್ನು ನಿರ್ಮಿಸುವ ಬಗ್ಗೆ.

ಕೃಷಿ ಉತ್ಪನ್ನ ಮಾರುಕಟ್ಟೆ

28.06.2023

30.06.2023

45
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕೋಲಾರ ಜಿಲ್ಲೆ, ಶ್ರೀನಿವಾಸಪುರ ತಾಲ್ಲೂಕು, ಗೌನಿಪಲ್ಲಿ ಹೋಬಳಿಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಠಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.06.2023

30.06.2023

46
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ.

ಗೃಹ

28.06.2023

30.06.2023

47
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಕೆ.ಐ.ಎ.ಡಿ.ಬಿ.ಗೆ ಸರ್ಕಾರಿ ವಕೀಲರನ್ನು ಯಾವುದೇ ಅರ್ಹತಾ ಪರೀಕ್ಷೆ ಹಾಗೂ ಮಾನದಂಡಗಳನ್ನು ರೂಪಿಸದೇ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ

(ವರ್ಗಾವಣೆ)

ವಾಣಿಜ್ಯ ಮತ್ತು ಕೈಗಾರಿಕೆ

28.06.2023

30.06.2023

48
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ)ಗೆ ಸರ್ಕಾರ ವಕೀಲರನ್ನು ಅರ್ಹತಾ ಪರೀಕ್ಷೆ ಹಾಗೂ ಮಾನದಂಡಗಳನ್ನು ರೂಪಿಸದೇ ನೇಮಕ ಮಾಡಿರುವ ಬಗ್ಗೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ

(ವರ್ಗಾವಣೆ)

ನಗರಾಭಿವೃದ್ಧಿ

28.06.2023

30.06.2023

49
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದಲ್ಲಿ ಸರ್ಕಾರದ ವಿರುದ್ಧ  ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದಂತೆ, ಸಾವಿರಾರು ದಾವೆಗಳು ನ್ಯಾಯಾಲಯದಲ್ಲಿ ದಶಕಗಳಿಂದ ಬಾಕಿ ಇರುವ ಬಗ್ಗೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ

28.06.2023

30.06.2023

50
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸಿರುವ “ಟೋಲ್‌ ಪ್ಲಾಜಾ”ಗಳಲ್ಲಿ ಮೂಲ ಸೌಕರ್ಯ ಇಲ್ಲದಿರುವ ಬಗ್ಗೆ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ.

ಲೋಕೋಪಯೋಗಿ

28.06.2023

30.06.2023

51
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಬೆಂಗಳೂರಿನ ಚಾಲುಕ್ಯ ವೃತ್ತದಿಂದ ಮೇಕ್ರಿ ವೃತ್ತದ ರಸ್ತೆಯ ಅಗಲೀಕರಣವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿರುವ ಬಗ್ಗೆ.

ನಗರಾಭಿವೃದ್ಧಿ

30.06.2023

30.06.2023

52
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದಲ್ಲಿ 1994-95ರ ನಂತರ ಪ್ರಾರಂಭಿಸಲಾದ ಕನ್ನಡ ಮಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕಾಲೇಜುಗಳಿಗೆ ಅನುದಾನ ನೀಡದಿರುವುದರಿಂದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

30.06.2023

30.06.2023

53

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:43)

27.06.2023

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಹಾಯೋಜನೆಯಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ಸೌಕರ್ಯಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ.

ನಗರಾಭಿವೃದ್ಧಿ

30.06.2023

01.07.2023

54
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ  ಕೆಲಸ ನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವೈದ್ಯಕೀಯ ಭತ್ಯೆ ಹಾಗೂ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

30.06.2023

30.06.2023

55

ಡಾ: ವೈ.ಎ ನಾರಾಯಣಸ್ವಾಮಿ

(ಸದರಿ ವಿಷಯವು ದಿನಾಂಕ:06.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:31(245+212+ 222) ಆಯ್ಕೆಯಾಗಿರುತ್ತದೆ)

ದಿನಾಂಕ:06.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ

26.06.2023

ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಬಗ್ಗೆ.

ಆರ್ಥಿಕ

30.06.2023

30.06.2023

56
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕರುಗಳಿಗೆ ಪದೋನ್ನತಿ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

30.06.2023

30.06.2023

57
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಸರ್ಕಾರಿ ಪ್ರಾಥಮಿಕ/ಪ್ರೌಢ ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ವರ್ಗಾವಣೆ ಸಂಬಂಧ ಹಾಲಿ ಚಾಲ್ತಿಯಲ್ಲಿರುವ ವರ್ಗಾವಣೆ ನಿಯಂತ್ರಣ ಕಾಯ್ದೆಯಲ್ಲಿ ಹಲವಾರು ಲೋಪದೋಷಗಳಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

30.06.2023

30.06.2023

58

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ್ರ. ಸಂಖ್ಯೆ:37)

26.06.2023

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚಿಗೆ ಸಿಬ್ಬಂದಿಗಳ ನೇಮಕಾತಿ ಹಾಗೂ ಸಾಮಗ್ರಿಗಳ ಖರೀದಿಯಿಂದ ಆರ್ಥಿಕ ನಷ್ಟ ಉಂಟಾಗಿರುವ ಬಗ್ಗೆ.

ಉನ್ನತ ಶಿಕ್ಷಣ

30.06.2023

30.06.2023

59

ಬಿ.ಎಂ.ಫಾರಾಖ್‌
ಕೆ.ಎ.ತಿಪ್ಪೇಸ್ವಾಮಿ ಹಾಗೂ
ಟಿ.ಎ.ಶರವಣ

ದಿನಾಂಕ:06.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ

27.06.2023

ಬೆಂಗಳೂರು ನಗರದ ಸುತ್ತಲೂ ಹೊರ ವರ್ತುಲ ರಸ್ತೆಯನ್ನು ನಿರ್ಮಿಸುವ (Peripheral Ring Road) ಯೋಜನೆಯ ಕಾಮಗಾರಿ ಬಗ್ಗೆ.

ನಗರಾಭಿವೃದ್ಧಿ

30.06.2023

30.06.2023

60

ಮಧು ಜಿ. ಮಾದೇಗೌಡ

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

27.06.2023

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)‌ ಕಳೆದ 02 ವರ್ಷಗಳಿಂದ ನಡೆಸದಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ.

ಉನ್ನತ ಶಿಕ್ಷಣ

30.06.2023

30.06.2023

61

ಮಧು ಜಿ. ಮಾದೇಗೌಡ

(ಮಾನ್ಯ  ಸದಸ್ಯರು ತಿಳಿಸಿರುವಂತೆ ತಡೆಹಿಡಿಯಲಾಗಿದೆ)

27.06.2023

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಿಯಮಗಳನ್ನು ಪಾಲಿಸದೆ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಿರುವ ಬಗ್ಗೆ.

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ

30.06.2023

01.07.2023

13.07.2023

30.06.2023

01.07.2023

13.07.2023

62

.ಕೆ ಪ್ರತಾಪಸಿಂಹ ನಾಯಕ

 ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:46)

28.06.2023

ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆಯಿಂದ ಆಯುಷ್‌ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಕೆಲವು ವೈದ್ಯರಿಗೆ ಮರುಸ್ಥಳ ನಿಯುಕ್ತಿಗೊಳಿಸದಿರುವ  ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

30.06.2023

01.07.2023

63
ಎಸ್.‌ ರವಿ

28.06.2023

ಬೆಂಗಳೂರು ನಗರದ ಕಲಾ ಕಾಲೇಜುಗಳಲ್ಲಿ ಬಿ ಪಿ ಎಡ್‌, ಮತ್ತು ಎಂ ಪಿ ಎಡ್‌, ಕೋರ್ಸ್‌ಗಳನ್ನು ಪ್ರಾಂಭಿಸುವ ಬಗ್ಗೆ.

ಉನ್ನತ ಶಿಕ್ಷಣ

30.06.2023

01.07.2023

64

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ್ರ. ಸಂಖ್ಯೆ:47)

30.06.2023

ಸರ್ಕಾರಿ ಪದವಿ ಕಾಲೇಜುಗಳಲ್ಲಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ ನಿಯಮಾವಳಿಯಂತೆ ವೇತನ ಹಾಗೂ ಸೇವಾ ಭದ್ರತೆಯನ್ನು ನೀಡದಿರುವ ಬಗ್ಗೆ.

ಉನ್ನತ ಶಿಕ್ಷಣ

01.07.2023

03.07.2023

65

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:48)

30.06.2023

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವಲ್ಲಿ ಸೇವಾ ಜೇಷ್ಠತೆ ಮತ್ತು ಕೃಪಾಂಕಕ್ಕೆ ಪರಿಗಣಿಸದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.07.2023

04.07.2023

66

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:49)

30.06.2023

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಿನಾಂಕ:22.12.2005 ಹಾಗೂ 28.12.2005 ರಂದು ನೇಮಕಗೊಂಡಿರುವ ಅಸೋಸಿಯೇಟ್‌ ಪ್ರೊಫೆಸರ್‌ಗಳಿಗೆ ಹಳೆ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ಮಂಜೂರು ಮಾಡದಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

01.07.2023

04.07.2023

67

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:50)

30.06.2023

ಪ್ರಸಕ್ತ ಸಾಲಿನಲ್ಲಿ ಪಠ್ಯಕ್ರಮಗಳನ್ನು ಪರಿಷ್ಕರಣೆ ಮಾಡಿರುವ ಪಠ್ಯಗಳು ವಿದ್ಯಾರ್ಥಿಗಳ ಕೈ ಸೇರದೇ ತೊಂದರೆಯಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.07.2023

04.07.2023

68
ಕೋಟ ಶ್ರೀನಿವಾಸ ಪೂಜಾರಿ

30.06.2023

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ ಸೇವಾ ಆಯ್ಕೆ ಪೂರ್ವ ತರಬೇತಿ ಶಾಲೆಗಳನ್ನು ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಯುನಿಫಾರಂ ಸೇವೆಗಳಿಗೆ ಸೇರ್ಪಡೆ ಮಾಡಿಕೊಡುವ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

01.07.2023

04.07.2023

69
ಕೋಟ ಶ್ರೀನಿವಾಸ ಪೂಜಾರಿ

30.06.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿನ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಗ್ರೂಪ್-ಬಿ ಗೆ ಮೇಲ್ದರ್ಜೆಗೇರಿಸಿ ಅನುಷ್ಠಾನ ಮಾಡದಿರುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

01.07.2023

04.07.2023

70
ಕೋಟ ಶ್ರೀನಿವಾಸ ಪೂಜಾರಿ

30.06.2023

ರಾಜ್ಯದಲ್ಲಿ ನರ್ಸಿಂಗ್‌ ಕಾಲೇಜುಗಳಲ್ಲಿ  ಜೆ.ಎನ್.ಎಂ ಕೋರ್ಸುಗಳನ್ನು ಪ್ರಾರಂಭಿಸಲು ಅನುಮತಿ ನೀಡದಿರುವ ಬಗ್ಗೆ.

ವೈದ್ಯಕೀಯ ಶಿಕ್ಷಣ

01.07.2023

04.07.2023

71
ಕೋಟ ಶ್ರೀನಿವಾಸ ಪೂಜಾರಿ

30.06.2023

ಕರಾವಳಿಯ, ಉಡುಪಿ  ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸುವವರೆಗೆ ಖಾಸಗಿ ಬಸ್ಸುಗಳಲ್ಲಿಯೂ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸುವ ಬಗ್ಗೆ.

ಸಾರಿಗೆ

01.07.2023

04.07.2023

72

ಸಿ.ಎನ್.‌ ಮಂಜೇಗೌಡ

(ಸದರಿ ವಿಷಯವು ದಿನಾಂಕ:05.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:137 ಆಯ್ಕೆಯಾಗಿರುತ್ತದೆ)

01.07.2023

ಮೈಸೂರು-ಬೆಂಗಳೂರು  ದಶಪಥ ಎಕ್ಸ್‌ಪ್ರೆಸ್‌  ಮಾರ್ಗದಲ್ಲಿ ನಿತ್ಯವೂ ಅವಾಂತರಗಳು ಹಾಗೂ ಸಾವು-ನೋವುಗಳು ಸಂಭವಿಸುತ್ತಿರುವ ಬಗ್ಗೆ.

ಲೋಕೋಪಯೋಗಿ

03.07.2023

03.07.2023

73
ಸಿ.ಎನ್.ಮಂಜೇಗೌಡ

01.07.2023

ಕರ್ನಾಟಕ ಉಪ ಲೋಕಾಯುಕ್ತ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು ಮತ್ತು ಪೊಲೀಸ್‌ ದೂರು ಪ್ರಾಧಿಕಾರದ ಅಧ್ಯಕ್ಷರೂ ಸೇರಿದಂತೆ ಮೂರು ಸಾಂವಿಧಾನಿಕ ಹುದ್ದೆಗಳನ್ನು ನೇಮಕ ಮಾಡುವ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

03.07.2023

03.07.2023

74
ಸಿ.ಎನ್.ಮಂಜೇಗೌಡ

01.07.2023

ಹಂಸಧ್ವನಿ ವಸತಿ ರಹಿತ ಕಿವುಡ ಮತ್ತು ಮೂಕ ಮಕ್ಕಳ  ಶಾಲೆಗೆ ಹೆಚ್ಚುವರಿ ಅಯವ್ಯಯವನ್ನು ಬಿಡುಗಡೆ ಮಾಡುವ ಬಗ್ಗೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

03.07.2023

03.07.2023

75
ಕೆ. ಹರೀಶ್‌ ಕುಮಾರ್

03.07.2023

ಕರ್ನಾಟಕ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರುಗಳಿಗೆ ವೇತನ ನಿಗದಿ ಹಾಗೂ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ.

ಉನ್ನತ ಶಿಕ್ಷಣ

04.07.2023

05.07.2023

76

ಡಿ. ಎಸ್‌ ಅರುಣ್

(ದಿನಾಂಕ:10.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

‌03.07.2023

ಆನ್‌ಲೈನ್‌ ಡ್ರೀಮ್‌|, ಮೈ| ಸರ್ಕಲ್‌ ಹಾಗೂ ಆಪ್  ಮುಂತಾದ     ಸಾರ್ವಜನಿಕರಿಗೆ ಆನ್‌ಲೈನ್‌ ಮೂಲಕ ಸಾಲ ನೀಡಿ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ.

ಒಳಾಡಳಿತ

04.07.2023

05.07.2023

77

ಡಾ: ವೈ.ಎ.ನಾರಾಯಣಸ್ವಾಮಿ

(ದಿನಾಂಕ:12.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

03.07.2023

ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ಕಾಲಕಾಲಕ್ಕೆ ಭರ್ತಿ ಮಾಡದಿರುವುದರಿಂದ ಗುಣಾತ್ಮಕ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.07.2023

05.07.2023

78
ಡಾ:ವೈ.ಎ.ನಾರಾಯಣಸ್ವಾಮಿ

03.07.2023

ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ನೀಡುತ್ತಿರುವ ಸಂಭಾವನೆಯನ್ನು ಹೆಚ್ಚಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.07.2023

05.07.2023

79
ಡಾ:ವೈ.ಎ.ನಾರಾಯಣಸ್ವಾಮಿ

03.07.2023

ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಇರುವ ಪ್ರಭಾರ ಮುಖ್ಯೋಪಾದ್ಯಾಯರಿಗೆ ಪ್ರಭಾರ ಭತ್ಯೆಯನ್ನು ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.07.2023

05.07.2023

80
ಮರಿತಿಬ್ಬೇಗೌಡ

04.07.2023

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ  ಮಂಡಳಿಯ ನಿವೃತ್ತ ಅಧಿಕಾರಿ/ನೌಕರರು ಗರಿಷ್ಟ ಅವಧಿಗಿಂತ ಹೆಚ್ಚಿಗೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಕೆ.ಐ.ಎ.ಡಿ.ಬಿ ಗೆ ಆರ್ಥಿಕ ನಷ್ಟ ಉಂಟಾಗಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ

05.07.2023

06.07.2023

81
ಎಸ್.‌ ಕೇಶವ  ಪ್ರಸಾದ್

05.07.2023

ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ನಿಯಮಗಳ ಪಾಲನೆ ಮಾಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.07.2023

06.07.2023

82
ಅಡಗೂರು ಹೆಚ್.‌ ವಿಶ್ವನಾಥ್

05.07.2023

ಮಾನ್ಯ ಮುಖ್ಯ ಮಂತ್ರಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭದ್ರತೆ ಶಿಷ್ಠಾಚಾರವನ್ನು ಹಾಗೂ ಕಾನೂನನ್ನು ಉಲ್ಲಂಘಿಸಿರುವ ಬಗ್ಗೆ.

ಒಳಾಡಳಿತ

07.07.2023

10.07.2023

83
ತಿಪ್ಪಣ್ಣಪ್ಪ

05.07.2023

ಕಲ್ಯಾಣ ಕರ್ನಾಟಕ ಭಾಗವನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡುವ ಬಗ್ಗೆ.

ಕೃಷಿ(ವರ್ಗಾವಣೆ)

ಕಂದಾಯ

05.07.2023

06.07.2023

84

ತಿಪ್ಪಣ್ಣಪ್ಪ

(ದಿನಾಂಕ:10.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

05.07.2023

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಸ್ವಂತ ಕಟ್ಟಡಗಳ ವಸತಿ ನಿಲಯವನ್ನು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು  ಕಲ್ಪಿಸುವ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

07.07.2023

07.07.2023

85
ತಿಪ್ಪಣ್ಣಪ್ಪ

05.07.2023

ಕೋಲಿ, ಕಬ್ಬಲಿಗ ಹಾಗೂ ಇನ್ನಿತರ 39 ಪರ್ಯಾಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ.

ಸಮಾಜ ಕಲ್ಯಾಣ

06.07.2023

06.07.2023

86
ತಿಪ್ಪಣ್ಣಪ್ಪ

05.07.2023

ಶರಣರ ನಿಜ ಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ.

ಕನ್ನಡ ಮತ್ತು ಸಂಸ್ಕೃತಿ

06.07.2023

06.07.2023

87

ಮರಿತ್ತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:60)

05.07.2023

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಿರುವ ಕುರಿತು.

ಉನ್ನತ ಶಿಕ್ಷಣ

06.07.2023

06.07.2023

88

ಮರಿತ್ತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:61)

05.07.2023

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಮೇ-2022ರಲ್ಲಿ ಅಯ್ಕೆಯಾಗಿರುವ ಶಿಕ್ಷಕರುಗಳಿಗೆ ನೇಮಕಾತಿ ಆದೇಶ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

06.07.2023

06.07.2023

89

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:62)

05.07.2023

ಮಾನ್ಯತೆ ನವೀಕರಣ ಸಂಬಂಧ ಮಾನ್ಯ ಉಚ್ಚನ್ಯಾಯಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಮಾರ್ಪಾಡು ಮಾಡುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

06.07.2023

06.07.2023

90
ಗೋವಿಂದರಾಜು

05.07.2023

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ 2021-22ನೇ ಸಾಲಿನ “ಕ್ರಿಯಾಯೋಜನೆ”ಯ ಕಾಮಗಾರಿ ಕುರಿತು.

ನಗರಾಭಿವೃದ್ಧಿ

06.07.2023

06.07.2023

91
ಗೋವಿಂದರಾಜು

05.07.2023

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಪ್ರಮುಖ ಬೆಳೆಗಳಿಗೆ “ಎಲೆ ಸುರುಳಿ ವೈರಸ್”‌ ತಗುಲಿರುವುದರಿಂದ ರೈತರಿಗೆ ಸಂಕಷ್ಟ ಉಂಟಾಗಿರುವ ಕುರಿತು

ತೋಟಗಾರಿಕೆ

06.07.2023

06.07.2023

92

ಕೆ.ಪಿ.ನಂಜುಂಡಿ ವಿಶ್ವಕರ್ಮ

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

05.07.2023

ವಿಶ್ವಕರ್ಮ ಸಮಾಜದರಿಗೆ ದೇವಸ್ಥಾನಗಳ ಆಡಳಿತ ಮಂಡಳಿಯಲ್ಲಿ ಅವಕಾಶ ಮಾಡಿಕೊಡುವ ಕುರಿತು.

ಮುಜರಾಯಿ

06.07.2023

06.07.2023

93
ಕೆ.ಪಿ.ನಂಜುಂಡಿ ವಿಶ್ವಕರ್ಮ

05.07.2023

ಸರ್ಕಾರ ಪ್ರತಿ ವರ್ಷ ವಿವಿಧ ಸಮಾಜಗಳ ಜಯಂತಿಗಳ ಆಚರಣೆಗೆ ಒದಗಿಸುತ್ತಿರುವ ಅನುದಾನದಲ್ಲಿ ತಾರತಮ್ಯ ಉಂಟಾಗುತ್ತಿರುವ ಕುರಿತು

ಕನ್ನಡ ಮತ್ತು ಸಂಸ್ಕೃತಿ

07.07.2023

10.07.2023

94
ಕೆ.ಪಿ.ನಂಜುಂಡಿ ವಿಶ್ವಕರ್ಮ

05.07.2023

ದೈವಜ್ಞ ಬ್ರಾಹ್ಮಣ ಹಾಗೂ ಗೆಜೆಗಾರ ಸಮಾಜವನ್ನು ವಿಶ್ವಕರ್ಮ ಸಮಾಜದಿಂದ ಬೇರ್ಪಡಿಸುವ ಕುರಿತು

ಸಮಾಜ ಕಲ್ಯಾಣ

07.07.2023

10.07.2023

95

ಎಸ್.ವ್ಹಿ.ಸಂಕನೂರ ಹಾಗೂ ಮರಿತಿಬ್ಬೇಗೌಡ

(ಸದರಿ ವಿಷಯವು ದಿನಾಂಕ:06.07.2023 ರಂದು ಸದನದಲ್ಲಿ ಚರ್ಚಿಸಲಾಗಿದೆ)

(ಕ್ರಮ ಸಂಖ್ಯೆ:55ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

05.07.2023

ದಿನಾಂಕ: 01.04.2006 ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಮುಂದುವರಿಸುವ ಬಗ್ಗೆ

ಆರ್ಥಿಕ

96
ಹೇಮಲತಾ ನಾಯಕ

05.07.2023

ಕರ್ನಾಟಕ ವಸತಿ ಶಿಕ್ಷಣ (KREIS) ಸಂಸ್ಥೆ  ನಡೆಸುವ ಎಲ್ಲಾ ವಸತಿ “ಶಾಲೆಗಳು ಮತ್ತು ಕಾಲೇಜುಗಳಿಗೆ” ಸಮವಸ್ತ್ರ ಹಾಗೂ ಸ್ಟೇಷನರಿಗಳನ್ನು ವಿತರಿಸದಿರುವ ಕುರಿತು.

ಹಿಂದುಳಿದ ವರ್ಗಗಳ ಕಲ್ಯಾಣ

07.07.2023

10.07.2023

97

ಹೇಮಲತಾ ನಾಯಕ್

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

05.07.2023

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಬೆಳೆಗೆ ಸಂಬಂಧಪಟ್ಟಂತೆ ನಿಗದಿತ ಮಳೆಯ ಪ್ರಮಾಣ ಆಗದೆ ಇರುವುದರಿಂದ ಮುಂಗಾರು ಬೆಳೆಯನ್ನು ಬಿತ್ತನೆ ಮಾಡದಿರುವ ಕುರಿತು.

ಕೃಷಿ

06.07.2023

06.07.2023

98
ಹೇಮಲತಾ ನಾಯಕ್

05.07.2023

ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ವಿತರಣೆ ಮಾಡದಿರುವ ಕುರಿತು

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

06.07.2023

06.07.2023

99
ಹೇಮಲತಾ ನಾಯಕ್

05.07.2023

ರಾಜ್ಯದ ಅನೇಕ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಸ್ಟೇಷನರಿ ವಿತರಿಸದಿರುವ ಕುರಿತು.

ಅಲ್ಪಸಂಖ್ಯಾತರ ಕಲ್ಯಾಣ

06.07.2023

10.07.2023

100

ಡಿ.ಎಸ್‌.ಅರುಣ್

(ಸದರಿ ವಿಷಯವನ್ನು ದಿನಾಂಕ:06.07.2023ರಂದು ಸೂನ್ಯವೇಳೆಯಲ್ಲಿ ಪ್ರಸ್ತಾಪಿಸಲಾಗಿದೆ)

05.07.2023

ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಬಾರದಿರುವ ಕುರಿತು.

ಆರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

06.07.2023

07.07.2023

101
ಡಿ.ಎಸ್‌.ಅರುಣ್

05.07.2023

ಕರ್ನಾಟಕ ಸರ್ಕಾರದ ವತಿಯಿಂದ ತಿರುಪತಿಯ ತಿರುಮಲ ಬೆಟ್ಟದಲ್ಲಿ ನಿರ್ಮಿಸುತ್ತಿರುವ ಕರ್ನಾಟಕ ಭವನದ ಕಾಮಗಾರಿ ಕುರಿತು.

ಮುಜರಾಯಿ

06.07.2023

07.07.2023

102

ಡಿ.ಎಸ್‌.ಅರುಣ್

ಕೆ.ಪ್ರತಾಪಸಿಂಹ ನಾಯಕ್‌ ಹಾಗೂ ಶ್ರೀಮತಿ ಭಾರತಿ ಶೆಟ್ಟಿ

05.07.2023

ಮೂಡಿಗೆರೆಯಲ್ಲಿ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷರ ಮೇಲೆ ನಡೆದಿರುವ ಹಲ್ಲೆ ಕುರಿತು.

ಒಳಾಡಳಿತ

06.07.2023

10.07.2023

103

ಹಣಮಂತ್ ಆರ್‌. ನಿರಾಣಿ

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

05.07.2023

ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ನಿರ್ಮಾಣವಾದ ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಭೂಮಿಯನ್ನು ಕಳೆದುಕೊಂಡ ಸಂತ್ರಸ್ಥರಿಗೆ ಭೂಪರಿಹಾರ ಧನವನ್ನು ನೀಡದಿರುವ ಕುರಿತು.

ಜಲಸಂಪನ್ಮೂಲ

10.07.2023

10.07.2023

104
ಗೋವಿಂದರಾಜು

06.07.2023

ಕೋಲಾರ ನಗರ ಭಾಗದಲ್ಲಿರುವ ಎಸ್.ಎನ್‌.ಆರ್‌ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ತೊಂದರೆಯಾಗುತ್ತಿರುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

10.07.2023

10.07.2023

105

ಗೋವಿಂದರಾಜು‌

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

06.07.2023

ಕೋಲಾರ ಜಿಲ್ಲೆ ಲೋಕೋಪಯೋಗಿ ಇಲಾಖೆಯಡಿಯಲ್ಲಿ ರಾಜ್ಯ ಹೆದ್ದಾರಿ ರಸ್ತೆ, ಸೇತುವೆಗಳು, ನ್ಯಾಯಾಧೀಶರ ಕಟ್ಟಡಗಳು ಹಾಗೂ ನಿರ್ವಾಹಣೆ ಮತ್ತು ದುರಸ್ತಿ ಕಾಮಗಾರಿಗಳ ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆಯಾಗದಿರುವ ಕುರಿತು.

ಲೋಕೋಪಯೋಗಿ

10.07.2023

10.07.2023

106

ಸೂರಜ್‌ ರೇವಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:65)

06.07.2023

ಕರ್ನಾಟಕ ಸರ್ಕಾರ ಸಚಿವಾಲಯದ ಮುಂಬಡ್ತಿಯಲ್ಲಿ ಸಹಾಯಕ ಹಾಗೂ ಕಿರಿಯ ಸಹಾಯಕ ವೃಂದದ ನೌಕರರಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಕುರಿತು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

12.07.2023

12.07.2023

107

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:68)

07.07.2023

ಉನ್ನತ ಶಿಕ್ಷಣ ಇಲಾಖೆಯ ಹೊಸ ವಿಶ್ವವಿದ್ಯಾನಿಲಯಗಳಿಗೆ ಅಗತ್ಯವಿರುವ ಕನಿಷ್ಟ, ಅನುದಾನ, ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವ  ಕುರಿತು.

ಉನ್ನತ ಶಿಕ್ಷಣ

10.07.2023

10.07.2023

108
ಅ.ದೇವೇಗೌಡ

07.07.2023

ರಾಜ್ಯದಲ್ಲಿನ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನಿವೃತ್ತಿ ಅಥವಾ ಮರಣ ಹೊಂದಿರುವ ಸಿಬ್ಬಂದಿಗಳಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

10.07.2023

10.07.2023

109
ಅ.ದೇವೇಗೌಡ

07.07.2023

ಬೆಂಗಳೂರು-ಮೈಸೂರು ರಸ್ತೆಯ ಶ್ರೀ ಪಂಚಮುಖಿ ದೇವಾಸ್ಥನದ ಬಳಿ ಇರುವ ಚೆಕ್ ಪೋಸ್ಟ್‌ ‌ ಬಳಿಯ ರಸ್ತೆಯ ಬಂದ್‌ ತೆರವುಗೊಳಿಸಿ ಸಿಗ್ನಲ್‌  ದೀಪವನ್ನು ಅಳವಡಿಸುವ ಕುರಿತು

ಒಳಾಡಳಿತ

10.07.2023

10.07.2023

110
ಅ.ದೇವೇಗೌಡ

07.07.2023

ರಾಜ್ಯದಲ್ಲಿ ಗಾಂಜಾ ಮತ್ತು ಡ್ರಗ್ಸ್‌ ಕಳ್ಳಸಾಗಣಿಕೆಯಿಂದ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ವ್ಯೆಸನಿಗಳಾಗುತ್ತಿರುವ ಕುರಿತು.

ಒಳಾಡಳಿತ

10.07.2023

10.07.2023

111
ಕೇಶವ ಪ್ರಸಾದ್‌ .ಎಸ್

10.07.2023

ಮೈಸೂರಿನ ಟಿ. ನರಸೀಪುರ ಪಟ್ಟಣ ಶ್ರೀರಾಂಪುರ ಕಾಲೋನಿಯ ನಿವಾಸಿ ಯುವ ಬ್ರಿಗೇಡ್‌ ಕಾರ್ಯಕರ್ತನ ಮೇಲೆ ನೆಡದಿರುವ ಅವಘಡದ ಕುರಿತು.

ಒಳಾಡಳಿತ

10.07.2023

10.07.2023

112
ಎಂ.ಎಲ್.‌ ಅನಿಲ್‌ ಕುಮಾರ್

10.07.2023

ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಗೆ 5 ವರ್ಷಗಳಿಂದ ಯಾವುದೇ ಅನುದಾನ ನೀಡದಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

11.07.2023

12.07.2023

113
ಛಲವಾದಿ ಟಿ. ನಾರಾಯಣಸ್ವಾಮಿ

10.07.2023

ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್‌ ಪೇದೆಗಳು ಮರಳು ಹಪ್ತಾ, ವೈನ್‌ ಶಾಪ್‌ ಹಫ್ತಾ ಹಾಗೂ ಇನ್ನಿತರ ಹಣ ವಸೂಲಿ ಮಾಡುತ್ತಿರುವ ಕುರಿತು.

ಒಳಾಡಳಿತ

11.07.2023

11.07.2023

114

ಪ್ರಕಾಶ್‌  ಬಾ  ಹುಕ್ಕೇರಿ
(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

10.07.2023

ಸರ್ಕಾರಿ ವಸತಿ ಶಾಲೆಗಳನ್ನು ಪದವಿಪೂರ್ವ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲು ಅನುವಾಗುವಂತೆ ಉನ್ನತೀಕರಿಸುವ ಕುರಿತು.

ಸಮಾಜ ಕಲ್ಯಾಣ

15.07.2023

15.07.2023

115
ಡಾ: ತೇಜಸ್ವಿನಿಗೌಡ

10.07.2023

ಯುವಕ-ಯುವತಿಯರು ಒಟ್ಟಿಗೆ ಜೀವಿಸುವ “Living in relations “ ಎಂಬ ಹೊಸ ರೂಡಿಯಿಂದಾಗಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಕುರಿತು.

ಒಳಾಡಳಿತ

11.07.2023

11.07.2023

116
ಕೇಶವ ಪ್ರಸಾದ್‌ ಎಸ್

11.07.2023

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಗೆ ಹೊಂದಿಕೊಂಡಿರುವ ಹುಲಿಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಕಾರಿಪಾಳ್ಯ ಕಸದ ಕೊಂಪೆಯಾಗಿರುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

11.07.2023

12.07.2023

117

ಎಸ್.ವ್ಹಿ.ಸಂಕನೂರು

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

11.07.2023

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಕಳೆದ ಮೂರು -ನಾಲ್ಕೂ ವರ್ಷಗಳಿಂದ ಸಿಬ್ಬಂದಿಗಳಿಗೆ ವೇತನ ಹಾಗೂ ನಿವೃತ್ತಿವೇತನಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡದಿರುವ ಕುರಿತು  

ಉನ್ನತ ಶಿಕ್ಷಣ

11.07.2023

12.07.2023

118

ಯು.ಬಿ.ವೆಂಕಟೇಶ್

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

11.07.2023

ಬೆಂಗಳೂರು ನಗರದ ಬಸವನಗುಡಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರ ಪ್ರಕರಣವನ್ನು ಸಿ.ಬಿ.ಐ. ಗೆ ವಹಿಸದಿರುವ ಕುರಿತು

ಸಹಕಾರ

11.07.2023

12.07.2023

119

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:73)

11.07.2023

ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ನಿವೃತ್ತ ಉಪನ್ಯಾಸಕರುಗಳ ಪಿಂಚಣಿಯಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ

ಉನ್ನತ ಶಿಕ್ಷಣ

12.07.2023

13.07.2023

120
ಸುನೀಲಗೌಡ ಬಿ. ಪಾಟೀಲ

11.07.2023

ಚಿರಶಾಂತಿ ಧಾಮ ಹೆಬ್ಬಾಳ ವಿದ್ಯುತ್‌ ಚಿತಾಗಾರದಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ

ನಗರಾಭಿವೃದ್ಧಿ

12.07.2023

13.07.2023

121
ದಿನೇಶ್‌ ಗೂಳಿಗೌಡ

11.07.2023

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ, ಕೋಡಿಹಳ್ಳಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ತೆಂಗಿನ ಮರಗಳಿಗೆ ವಿವಿಧ ರೀತಿಯ ರೋಗಗಳು ತಗುಲಿರುವ ಬಗ್ಗೆ

ಕೃಷಿ

ವರ್ಗಾವಣೆ

ತೋಟಗಾರಿಕೆ

12.07.2023

13.07.2023

122
ದಿನೇಶ್‌ ಗೂಳಿಗೌಡ

11.07.2023

ಮಂಡ್ಯದ ಕೆ.ಎಸ್.ಆರ್.ಟಿ.ಸಿ ಚಾಲಕನ ಅತ್ಮಹತ್ಯೆ ಪ್ರಕರಣದ ಬಗ್ಗೆ

ಒಳಾಡಳಿತ

12.07.2023

12.07.2023

123
ಕೋಟ ಶ್ರೀನಿವಾಸ ಪೂಚಾರಿ

11.07.2023

ಮೈಸೂರು ಜಿಲ್ಲೆ ಟಿ.ನರಸೀಪುರ ಯುವಕ ಮೇಣುಗೋಪಾಲ ಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಇಲಾಖೆಯ ವೈಪಲ್ಯತೆ ಬಗ್ಗೆ.

ಒಳಾಡಳಿತ

12.07.2023

12.07.2023

124

ಡಾ: ವೈ.ಎ.ನಾರಾಯಣಸ್ವಾಮಿ
(ಕ್ರ.ಸಂ.16 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

11.07.2023

ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ 10, 15 ಹಾಗೂ 20 ವರ್ಷಗಳ ಕಾಲಮಿತಿ ವೇತನ ಬಡ್ತಿ ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ  ಸಾಕ್ಷರತಾ

12.07.2023

13.07.2023

125

ಎಸ್.ಎಲ್‌. ಭೋಜೇಗೌಡ,
ಕೆ.ಎ. ತಿಪ್ಪೇಸ್ವಾಮಿ,
ಬಿ.ಎಂ. ಫಾರೂಕ್‌,
ಗೋವಿಂದರಾಜು ಹಾಗೂ ಟಿ.ಎ ಶರವಣ

11.07.2023

ಕೃಷಿ ವೈಜ್ಞಾನಿಕ ಡಿಪ್ಲೊಮೋ ಕೋರ್ಸ್‌ನ್ನು ಮುಂದುವರೆಸುವ ಬಗ್ಗೆ.

ಕೃಷಿ

13.07.2023

13.07.2023

126

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:77)

12.07.2023

ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ ಹಾಗೂ ಸೇವಾ ಭದ್ರತೆಯನ್ನು ಒದಗಿಸದಿರುವ ಬಗ್ಗೆ.

ಉನ್ನತ ಶಿಕ್ಷಣ

13.07.2023

13.07.2023

127
ಯು.ಬಿ. ವೆಂಕಟೇಶ್

12.07.2023

ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿ, ವಾದರಹಳ್ಳಿ ಗ್ರಾಮದ ಸರ್ವೆ ನಂ:64ರಲ್ಲಿನ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಹೆಸರಿಗೆ ಪೋಡಿ ಮಾಡಿರುವ ಬಗ್ಗೆ.

ಕಂದಾಯ

13.07.2023

13.07.2023

128

ಟಿ.ಎ. ಶರವಣ

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

12.07.2023

ಬೆಂಗಳೂರಿನಲ್ಲಿ ಇತ್ತೀಚೆಗೆ ಪೊಲೀಸ್‌ ಅಧಿಕಾರಿಗಳು ರಿಕವರಿ ನೆಪದಲ್ಲಿ ಗಿರವಿ ಮತ್ತು ಚಿನ್ನದ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ.

ಒಳಾಡಳಿತ

14.07.2023

14.07.2023

129

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

(ಕ್ರ. ಸಂಖ್ಯೆ:76)

13.07.2023

ರಾಜ್ಯದ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ಮಂಜೂರಾತಿ ನೀಡುವಲ್ಲಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

14.07.2023

15.07.2023

130
ಎನ್.‌ ರವಿಕುಮಾರ್

13.07.2023

ರಾಜ್ಯದ ಗೃಹ ಇಲಾಖೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ, ಜೈಲುಗಳಲ್ಲಿ ಜಾಡಮಾಲಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಕನಿಷ್ಟ ವೇತನ ನೀಡುವ ಬಗ್ಗೆ.

ಒಳಾಡಳಿತ

14.07.2023

15.07.2023

131
ಕೇಶವ ಪ್ರಸಾದ್‌ .ಎಸ್

13.07.2023

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಿಕ್ಷಣ ಗುಣಮಟ್ಟ ಕುಂಠಿತವಾಗುತ್ತಿರುವ ಬಗ್ಗೆ

ಉನ್ನತ ಶಿಕ್ಷಣ

14.07.2023

14.07.2023

132
ಕೇಶವ ಪ್ರಸಾದ್‌ .ಎಸ್

13.07.2023

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಭಾಗಿತ್ವದ ಸಂಸ್ಥೆಗಳು 2009 ರಿಂದ 2016 ರವರೆಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿರುವ ಶುಲ್ಕ ದುರ್ಬಳಕೆ ಪ್ರಕರಣವನ್ನು ಕೇಂದ್ರಯ ತನಿಖಾ ದಳ (ಸಿ.ಬಿ.ಐ) ಗೆ ವಹಿಸುವ ಬಗ್ಗೆ

ಒಳಾಡಳಿತ

14.07.2023

15.07.2023

133

ಎಸ್.ವ್ಹಿ.ಸಂಕನೂರು

(ಕ್ರಮ ಸಂ:12 ರೊಂದಿಗೆ ಒಗ್ಗೂಡಿಸಲಾಗಿದೆ)

13.07.2023

ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

134
ಹಣಮಂತ ಆರ್‌. ನಿರಾಣಿ

13.07.2023

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅಣೆಕಟ್ಟುಗಳು, ನದಿಗಳು, ಕೆರೆ-ಕಟ್ಟೆಗಳು ಸಂಪೂರ್ಣವಾಗಿ ದಿನನಿತ್ಯ ಬತ್ತಿ ಹೋಗುತ್ತಿರುವುದರಿಂದ “ಬರಗಾಲ ಪೀಡಿತ” ಪ್ರದೇಶವೆಂದು ಘೋಷಿಸುವ ಬಗ್ಗೆ

ಕಂದಾಯ

14.07.2023

15.07.2023

135
ಡಿ.ಎಸ್.ಅರುಣ್

13.07.2023

ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಜಾರಿ ಮಾಡುವ ಬಗ್ಗೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

14.07.2023

14.07.2023

136
ಡಿ.ಎಸ್‌.ಅರುಣ್

13.07.2023

ಕುವೆಂಪು ವಿಶ್ವವಿದ್ಯಾಲಯದಲ್ಲಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನವನ್ನು ಬಳಸಿಕೊಂಡು ಸ್ಮಾರ್ಟ್‌  ಕ್ಲಾಸ್‌ಗಳನ್ನು ನಿರ್ಮಿಸಿರುವ ಸಂಬಂಧ ನಡೆದಿರುವ ಅಕ್ರಮಗಳ ಬಗ್ಗೆ.

ಉನ್ನತ ಶಿಕ್ಷಣ

14.07.2023

14.07.2023

137

ಡಿ.ಎಸ್‌.ಅರುಣ್

(ಸದರಿ ವಿಷಯವು ದಿನಾಂಕ:04.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:184 ಆಯ್ಕೆಯಾಗಿರುತ್ತದೆ)

ತಡೆಹಿಡಿಯಲಾಗಿದೆ

13.07.2023

ರಾಜ್ಯದ ಮಹಾನಗರ ಪಾಲಿಕೆಯಲ್ಲಿ ಟ್ರೇಡ್‌ ಲೈಸೆನ್ಸ್‌ ಪರಿವಾನಗಿ ನವೀಕರಣ ಕಾಲಮಿತಿಯನ್ನು ಪ್ರತಿ 5 ವರ್ಷಗಳ ಬದಲಿಗೆ ಒಂದು ಪೂರ್ಣಾವದಿಗೆ ಎಂದು ತಿದ್ದುಪಡಿ ಮಾಡುವ ಬಗ್ಗೆ.

ನಗರಾಭಿವೃದ್ಧಿ

138
ಡಿ.ಎಸ್.ಅರುಣ್

13.07.2023

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹುಣಸೋಡು ಜಿಲೆಟಿನ್‌ ಸ್ಪೋಟ ಪ್ರಕರಣದ ಬಗ್ಗೆ.

ಒಳಾಡಳಿತ

14.07.2023

14.07.2023

139

ಕೋಟ ಶ್ರೀನಿವಾಸ ಪೂಜಾರಿ ಹಾಗೂಹಣಮಂತ ಆರ್.ನಿರಾಣಿ

13.07.2023

ಕೇಂದ್ರದ ಕಿಸಾನ್‌ ಸಮ್ಮಾನ್‌ ಯೋಜನೆ ಪಡೆಯುತ್ತಿರುವ 54 ಲಕ್ಷ ರೈತರಿಗೆ ರಾಜ್ಯದಿಂದ ನೀಡಲಾಗುತ್ತಿರುವ ರೂ.4,000/-ಗಳನ್ನು ನಿಲುಗಡೆ ಮಾಡದೇ ಮುಂದುವರೆಸುವ ಬಗ್ಗೆ.

ಕೃಷಿ (ವರ್ಗಾವಣೆ) ಆರ್ಥಿಕ

14.07.2023

15.07.2023

140
ಕೋಟ ಶ್ರೀನಿವಾಸ ಪೂಜಾರಿ

13.07.2023

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ 10 ವರ್ಷಗಳಿಂದ  ಕರ್ತವ್ಯ ನಿರ್ವಹಿಸುತ್ತಿರುವ ಕ್ರೈಸ್ಟ್‌ ವಸತಿ ಶಿಕ್ಷಣ ಸಂಘದ ನೌಕರರಿಗೆ ಸೇವಾ ಭದ್ರತೆ ಒದಗಿಸುವ ಬಗ್ಗೆ.

ಸಮಾಜ ಕಲ್ಯಾಣ

14.07.2023

15.07.2023

141
ಕೋಟ ಶ್ರೀನಿವಾಸ ಪೂಜಾರಿ

13.07.2023

ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಹರ್ಲಾಪುರ ಕೂಡ್ಲಮಠ ಮಾಧ್ಜಯಮ ಶಾಲೆಯಲ್ಲಿ ಸಹ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆ ಗೊಳಿಸಿರುವ ಬಗ್ಗೆ.

ಆರ್ಥಿಕ

14.07.2023

15.07.2023

142
ಶಶೀಲ್‌ ಜಿ.ನಮೋಶಿ ಹಾಗೂ ವೈ.ಎಂ. ಸತೀಶ್

13.07.2023

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಖಾಲಿ ಇರುವ ಉಪ ನಿರ್ದೇಶಕ, ಸಹಾಯಕ ನಿರ್ದೇಶಕ, ಹಿರಿಯ ಸಹಾಯಕ ನಿರ್ದೇಶಕ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ

14.07.2023

15.07.2023

143
ಶಶೀಲ್‌ ಜಿ.ನಮೋಶಿ ಹಾಗೂ ವೈ.ಎಂ. ಸತೀಶ್

13.07.2023

ರಾಜ್ಯದ ವಿವಿಧ ಇಲಾಖೆಯಲ್ಲಿ 500 ಕ್ಕೂ ಹೆಚ್ಚು ಕೆ.ಎ.ಎಸ್.‌ ಹುದ್ದೆಗಳು ಖಾಲಿ ಇರುವುದರಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಬಗ್ಗೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

14.07.2023

14.07.2023

144

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ              

(ಕ್ರ. ಸಂಖ್ಯೆ:79)

14.07.2023

ದೇವನಹಳ್ಳಿಯ ಪಾಳ್ಯ 1 ಮತ್ತು 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಲುವಾಗಿ ಕೈಗೊಂಡಿರುವ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುವ

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ

17.07.2023

18.07.2023

145
ಸಿ.ಎನ್.‌ ಮಂಜೇಗೌಡ

14.07.2023

ಸಾರಿಗೆ ಇಲಾಖೆಯಲ್ಲಿ ಅತಿ ಹೆಚ್ಚು ಮೌಲ್ಯದ ಐಯರ್‌ ಎಂಡ್‌ ವಾಹನ (ಐಷಾರಾಮಿ) ನೋಂದಾವಣೆಲ್ಲಿ ಸಂಗ್ರಹಿಸಿದ ಹಣ ದುರುಪಯೋಗ ಮಾಡಿರುವ ಬಗ್ಗೆ.

ಸಾರಿಗೆ

15.07.2023

17.07.2023

146
ಸಿ.ಎನ್.‌ ಮಂಜೇಗೌಡ

14.07.2023

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಂ.ಎಸ್.ಪಿ.ಟಿ.ಸಿ.ಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲದಂತಾಗಿರುವ ಬಗ್ಗೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

15.07.2023

17.07.2023

147
ಅರವಿಂದ ಕುಮಾರ್‌ ಅರಳಿ

17.07.2023

ಬೀದರ್‌ ಜಿಲ್ಲೆಯ ಬೀದರ ಹಾಗೂ ಔರಾದ ತಾಲ್ಲೂಕಿನಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸದಿರುವ ಬಗ್ಗೆ

ಹಿಂದುಳಿದ ವರ್ಗಗಳ ಕಲ್ಯಾಣ

17.07.2023

18.07.2023

148
ಡಾ: ವೈ.ಎ.  ನಾರಾಯಣಸ್ವಾಮಿ

17.07.2023

ಖಾಸಗಿ ಅನುದಾನ ರಹಿತ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ಎಸ್‌.ವಿ. ಸಂಕನೂರ ಸಮಿತಿಯ ಶಿಫಾರಸ್ಸುಗಳನ್ನು ಅಳವಡಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

17.07.2023

18.07.2023

149
ಹಣಮಂತ ಆರ್.ನಿರಾಣಿ

17.07.2023

ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯನ್ನೊಳಗೊಂಡಂತೆ ಸಮಾಜ ಸುಧಾರಕ, ಮಹಾ ಮಾನವತಾವಾದಿ ಅಣ್ಣ ಬಸವಣ್ಣನವರ ದೇವಸ್ಥಾನ ಹಾಗೂ ಬಾದಾಮಿ ತಾಲ್ಲೂಕಿನ ಐತಿಹಾಸಿಕ ದೇವಾಲಯಗಳ ಹತ್ತಿರ ಪ್ರವಾಸಿ ತಾಣ ನಿರ್ಮಾಣ ಹಾಗೂ ಅಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ

ಪ್ರವಾಸೋದ್ಯಮ

17.07.2023

18.07.2023

150
ಯು.ಬಿ. ವೆಂಕಟೇಶ್

17.07.2023

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ದಿನಾಂಕ:30.01.2023ರಂದು ಏಕ ಸದಸ್ಯ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

18.07.2023

19.07.2023

151
ಪ್ರಕಾಶ್‌ ಬಾ. ಹುಕ್ಕೇರಿ

17.07.2023

ನೇಕಾರರ ವಿದ್ಯುತ್‌ ಮಗ್ಗ ಘಟಕಗಳಿಗೆ ಸರಬರಾಜು ಮಾಡುತ್ತಿದ್ದ ವಿದ್ಯುತ್‌ ದರವನ್ನು ಏಕಾಏಕಿ ಹೆಚ್ಚಿಸಿರುವುದರಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳ ನೇಕಾರರು/ಕಾರ್ಮಿಕರುಗಳಿಗೆ ತೊಂದರೆಯಾಗಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ

(ವರ್ಗಾವಣೆ)

ಇಂಧನ

18.07.2023

19.07.2023

152
ಡಾ: ವೈ.ಎ. ನಾರಾಯಣ ಸ್ವಾಮಿ

18.07.2023

ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ ಬೋಧಕ ಹುದ್ದೆಗಳನ್ನು ಭರ್ತಿ ಹಾಗೂ ಬೋಧಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ

ಉನ್ನತ ಶಿಕ್ಷಣ

18.07.2023

18.07.2023

153
ಅಡಗೂರು ಹೆಚ್.‌ ವಿಶ್ವನಾಥ್

18.07.2023

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತ ಅಧಿಕಾರಿಯನ್ನು ಗುತ್ತಿಗೆ ಆಧಾರದ ಮೇಲೆ ಸುಮಾರು ವರ್ಷದಿಂದ ಸೇವೆಸಲ್ಲಿಸುತ್ತಿರುವುದರಿಂದ ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಲಭ್ಯವಾಗದಿರುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

(ವರ್ಗಾವಣೆ)

ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್‌ ರಾಜ್

18.07.2023

19.07.2023

154
ಚಿದಾನಂದ ಎಂ. ಗೌಡ

18.07.2023

ರಾಜ್ಯದ 274 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ನೀಡುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

18.07.2023

20.07.2023

155
ಶಶೀಲ್‌ ಜಿ. ನಮೋಶಿ ಹಾಗೂ ಡಾ: ತಳವಾರ್‌  ಸಾಬಣ್ಣ

18.07.2023

ರಾಜ್ಯದಲ್ಲಿರುವ ತಳವಾರ, ಪರಿವಾರ, ನಾಯ್ಕಡ, ನಾಯಕ ಜನಾಂಗದವರು ದಿನಾಂಕ:20.10.2022ಕ್ಕಿಂತಲೂ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ವಿವಿಧ ಯೋಜನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ನ್ಯಾಯ ಒದಗಿಸುವ ಬಗ್ಗೆ.

ಹಿಂದುಳಿದ ವರ್ಗಗಳ ಕಲ್ಯಾಣ

19.07.2023

19.07.2023

156
ಮಂಜುನಾಥ್‌ ಭಂಡಾರಿ

19.07.2023

ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಬಗ್ಗೆ

ಕನ್ನಡ ಮತ್ತು ಸಂಸ್ಕೃತಿ

20.07.2023

21.07.2023

157
ಮುನಿರಾಜುಗೌಡ ಪಿ.ಎಂ

19.07.2023

ಶಂಕಿತ ಉಗ್ರರು ಯೋಜಿಸಿದ್ದ ದೊಡ್ಡ ಮಟ್ಟದ ಸ್ಪೋಟ ಪ್ರಕರಣ ತನಿಖೆಯನ್ನು ಎನ್.ಐ.ಎ.ಗೆ ವರ್ಗಾಯಿಸುವ ಬಗ್ಗೆ

ಒಳಾಡಳಿತ

20.07.2023

20.07.2023

158
ಕೋಟ ಶ್ರೀನಿವಾಸ ಪೂಜಾರಿ

19.07.2023

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ಪ್ರಾರಂಭಿಸಲು ಸರ್ಕಾರ ಅಡ್ಡಿಪಡಿಸುತ್ತಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

20.07.2023

20.07.2023

159
ಕೋಟ ಶ್ರೀನಿವಾಸ ಪೂಜಾರಿ

19.07.2023

“ಗೃಹಲಕ್ಷ್ಮಿ” ಯೋಜನೆಯಡಿ ಪಡಿತರ ಚೀಟಿ ಹೊಂದಿಲ್ಲದಿರುವ ಆಧಾರ್‌ ಜೋಡಣೆ ಮತ್ತು ಇನ್ನಿತರ ಕಾರಣಗಳಿಂದ ರದ್ದಾದ ಪಡಿತರ ಚೀಟಿದಾರರು ಸೇರಿದಂತೆ ಪ್ರತಿಯೊಬ್ಬ ಕುಟುಂಬದ ಯಜಮಾನಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ

20.07.2023

20.07.2023

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru