Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
149ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
| |
---|---|
ಮಾನ್ಯ ಸದಸ್ಯರ ಹೆಸರು
|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸೂಚನ ಪತ್ರ ಪಡೆದ ದಿನಾಂಕ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
01 |
ಪ್ರಕಾಶ್ ಕೆ. ರಾಥೋಡ್ | 2022-23ನೇ ಸಾಲಿನಲ್ಲಿ ಮಂಡಿಸಿದ್ದ ಆಯವ್ಯಯದಲ್ಲಿ ಘೋಷಣೆಗಳನ್ನು ಅನುಷ್ಟಾನಗೊಳಿಸಿ ಕಾರ್ಯಗತಗೊಳಿಸದಿರುವ ಬಗ್ಗೆ. | 27.01.2023 |
ಆರ್ಥಿಕ |
02.02.2023 |
06.02.2023 |
|
02 |
ಪ್ರಕಾಶ್ ಕೆ. ರಾಥೋಡ್ | ರಾಷ್ಟ್ರ ಹಾಗೂ ರಾಜ್ಯದಲ್ಲಿ ಸಣ್ಣ ಪ್ರಾಯದ ಮಕ್ಕಳು ಹಾಗೂ ಯುವಕ ಯುವತಿಯವರು ಮತ್ತು ಸದೃಢ ಯೋಧರು ಸಹ ಹೃದಯಾಘಾತಕ್ಕೀಡಾಗುತ್ತಿರುವ ಬಗ್ಗೆ. | 27.01.2023 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
02.02.2023 |
06.02.2023 |
|
03 |
ಯು.ಬಿ.ವೆಂಕಟೇಶ್ | ರಾಜ್ಯದಲ್ಲಿ 545 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ)(ಸಿವಿಲ್)ಗಳ ನೇಮಕಾತಿಯಲ್ಲಿ ಅವ್ಯವಹಾರಗಳ ಬಗ್ಗೆ | 31.01.2023 |
ಗೃಹ |
02.02.2023 |
06.02.2023 |
|
04 |
ಯು.ಬಿ.ವೆಂಕಟೇಶ್ | ಬೆಂಗಳೂರು ನಗರದ ಕತ್ರಗುಪ್ಪೆ ಗ್ರಾಮದ ಸರ್ವೆ ನಂ.15/1ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅತಿಕ್ರಮಿಸಿಕೊಂಡಿರುವ ಬಗ್ಗೆ. | 31.01.2023 |
ನಗರಾಭಿವೃದ್ಧಿ |
02.02.2023 |
06.02.2023 |
|
05 |
ಯು.ಬಿ.ವೆಂಕಟೇಶ್ | ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ IAS/IPS/IFS ಮತ್ತು ರಾಜ್ಯ ಸೇವೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ವಸತಿ ಸೌಕರ್ಯಗಳ ಕೊರತೆ ಕುರಿತು | 30.01.2023 |
ಲೋಕೋಪಯೋಗಿ |
02.02.2023 |
06.02.2023 |
|
06 |
ಯು.ಬಿ. ವೆಂಕಟೇಶ್ ದಿ:13.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ. |
ಬೆಂಗಳೂರು ನಗರದ ಪ್ರತಿಷ್ಟಿತ ಲಾಲ್‌ಬಾಗ್‌ನ ಒಳ ಭಾಗದಲ್ಲಿ ಖಾಸಗಿ ಸೊಸೈಟಿಗಳಿಗೆ ಸರ್ಕಾರಿ ಭೂಮಿಯನ್ನು ಗುತ್ತಿಗೆ ನೀಡಿರುವ ಬಗ್ಗೆ. | 30.01.2023 |
ತೋಟಗಾರಿಕೆ |
02.02.2023 |
06.02.2023 |
|
07 |
ಮರಿತಿಬ್ಬೇಗೌಡ | ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು, ದೇವನಗುಂದಿ ಗ್ರಾಮದಲ್ಲಿರುವ ಆಯಿಲ್ ದಾಸ್ತಾನುಗಳಿಂದ (ಪೆಟ್ರೋಲ್ ಮತ್ತು ಡೀಸೆಲ್) ಸರಬರಾಜು ಅವ್ಯವಹಾರ ಕುರಿತು. | 31.01.2023 |
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ |
09.02.2023 |
10.02.2023 |
|
08 |
ಮರಿತಿಬ್ಬೇಗೌಡ | ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಟ್ಯಾನರಿ ರಸ್ತೆಯಿಂದ ನಾಗವಾರದವರೆಗೆ ಬಿ.ಎಂ.ಆರ್.ಸಿ.ಎಲ್.ಗೆ ಭೂಸ್ವಾಧೀನ ಪಡಿಸಿಕೊಳ್ಳಲಾಗಿರು ಕುರಿತು | 31.01.2023 |
ನಗರಾಭಿವೃದ್ಧಿ |
09.02.2023 |
13.02.2023 |
|
09 |
ಮರಿತಿಬ್ಬೇಗೌಡ ಸದರಿ ವಿಷಯವು ಅರ್ಜಿಗಳ ಸಮಿತಿಯ ಪರಿಶೀಲನೆಯಲ್ಲಿರುವುದರಿಂದ ತಡೆಹಿಡಿಯಲಾಗಿದೆ |
ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ನಿವೇಶನ ಮೇಲೆ ಸ್ಥಳೀಯ ಭೂಗಳ್ಳರು ದಾಳಿ ನಡೆಸಿರುವ ಕುರಿತು | 31.01.2023 |
ಗೃಹ |
|||
10 |
ಮರಿತಿಬ್ಬೇಗೌಡ | ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಬಿ.ಡಿ.ಎ. ಸ್ವಾಧೀನದಲ್ಲಿರುವ ಜಮೀನಿಗೆ ಕಾನೂನು ಬಾಹಿರವಾಗಿ ಭೂ ಪರಿಹಾರದ ಮೊತ್ತವನ್ನು ನೀಡಿರುವ ಕುರಿತು |
31.01.2023 |
ನಗರಾಭಿವೃದ್ಧಿ |
09.02.2023 |
13.02.2023 |
|
11 |
ಮರಿತಿಬ್ಬೇಗೌಡ | ಕೆ.ಐ.ಎ.ಡಿ.ಬಿ. ವತಿಯಿಂದ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಪಾರ್ಕ್ ನಿರ್ಮಾಣಕ್ಕೆಂದು ನಕ್ಷೆಯಲ್ಲಿ ಮೀಸಲಿಟ್ಟ ಸ್ಥಳವನ್ನು ಕೆ.ಐ.ಎ.ಡಿ.ಬಿ. ಸಂಸ್ಥೆಯು ಮೆ: ಹರಿವೇದ ಸಂಸ್ಥೆಗೆ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಕುರಿತು | 31.01.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
08.02.2023 |
09.02.2023 |
|
12 |
ಮರಿತಿಬ್ಬೇಗೌಡ | ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2ರಲ್ಲಿ 3 ಎಕರೆ 23 ಗುಂಟೆ ಜಮೀನನ್ನು ಬಿ.ಡಿ.ಎ. ಭೂ ಸ್ವಾಧೀನ ಪಡಿಸಿಕೊಂಡಿರುವ ಕುರಿತು. | 31.01.2023 |
ನಗರಾಭಿವೃದ್ಧಿ |
09.02.2023 |
13.02.2023 |
|
13 |
ಮರಿತಿಬ್ಬೇಗೌಡ |
ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.27/2,29/2,30,35/2 ಹಾಗೂ ಇತರೆ ಬಿ.ಡಿ.ಎ. ಸ್ವತ್ತುಗಳಿಗೆ ಅನಧಿಕೃತವಾಗಿ ರೌಡಿಗಳು ದಬ್ಬಾಳಿಕೆ ಮಾಡುತ್ತಿರುವ ಇರುವ ಕುರಿತು | 31.01.2023 |
ಗೃಹ ಒಳಾಡಳಿತ |
09.02.2023 |
13.02.2023 |
|
14 |
ಗೋವಿಂದರಾಜು | ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಸ್ತಿ ವಿಭಾಗದ ಶಾಖೆಯಲ್ಲಿ ಭೋಧಕರ ಹುದ್ದೆ ನೇಮಕ ಮಾಡಿರುವ ಕುರಿತು | 31.01.2023 |
ಕೃಷಿ |
08.02.2023 |
10.02.2023 |
|
15 |
ಗೋವಿಂದರಾಜು ದಿ:14.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆ, ಕೋಲಾರ, ಇಲ್ಲಿಗೆ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತೆ ವೈದ್ಯರು, ಶುಶ್ರೂಷಾಧಿಕಾರಿಗಳು ಹಾಗೂ ಗ್ರೂಪ್-ಡಿ ಸಿಬ್ಬಂದಿಗಳನ್ನು ನೇಮಕ ಮಾಡುವ ಕುರಿತು | 31.01.2023 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
08.02.2023 |
09.02.2023 |
|
16 |
ಗೋವಿಂದರಾಜು |
ರಾಜ್ಯದಲ್ಲಿ ಪ್ರತಿ ವರ್ಷ ವಿಧಾನ ಸಭಾ ಸದಸ್ಯರಿಗೂ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಕುರಿತು | 31.01.2023 |
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಆರ್ಥಿಕ ಇಲಾಖೆಗೆ ವರ್ಗಾವಣೆ |
07.02.2023 |
08.02.2023 |
|
17 |
ಗೋವಿಂದರಾಜು | ಕೋಲಾರ ನಗರದಲ್ಲಿರುವ ದೇವರಾಜ್ ಅರಸ್ ಎಜುಕೇಷನ್ ಟ್ರಸ್ಟ್‌ನಿಂದ ನಡೆಯುತ್ತಿರುವ ಆರ್.ಎಲ್. ಜಾಲಪ್ಪ 2002-03 ರಿಂದ 2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿ ಮಾಡದಿರುವ ಕುರಿತು | 31.01.2023 |
ಪೌರಾಡಳಿತ |
07.02.2023 |
08.02.2023 |
|
18 |
ಗೋವಿಂದರಾಜು | ಕೋಲಾರ ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಜೊತೆಗೆ ಹಾಪ್‌ಕಾಮ್ಸ್ ಆಡಳಿತ ಮಂಡಳಿಯ ಬೇಜವಾಬ್ದಾರಿತನ ಕುರಿತು. | 31.01.2023 |
ಸಹಕಾರ ತೋಟಗಾರಿಕೆ ಇಲಾಖೆಗೆ ವರ್ಗಾವಣೆ |
08.02.2023 |
09.02.2023 |
|
19 |
ಗೋವಿಂದರಾಜು | ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಹೆಚ್ಚಿಸಲು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಲು, ನೂತನ ವಿವಿಗಳಿಗೆ ಅಗತ್ಯ ಮೂಲಸೌಕರ್ಯ ಹಾಗೂ ಅನುದಾನ ಬಿಡುಗಡೆ ಕುರಿತು | 31.01.2023 |
ಉನ್ನತ ಶಿಕ್ಷಣ |
08.02.2023 |
09.02.2023 |
|
20 |
ಗೋವಿಂದರಾಜು | ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿ (ಸಿಎಂಪಿಒ)ಗಳ ನಿರ್ಲಕ್ಷ್ಯ ಕುರಿತು | 31.01.2023 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
08.02.2023 |
09.02.2023 |
|
21 |
ಗೋವಿಂದರಾಜು | ಕೋಲಾರ ಜಿಲ್ಲೆಯ ಅರೆಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಕಾನೂನು ಕಾಲೇಜಿಗೆ ಮೂಲಭೂತ ಸೌಲಭ್ಯ/ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ವಸತಿ ನಿಲಯಗಳ ಸೌಲಭ್ಯ ಕುರಿತು | 31.01.2023 |
ಕಾನೂನು |
08.02.2023 |
09.02.2023 |
|
22 |
ಗೋವಿಂದರಾಜು | ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಳೆದ 5 ವರ್ಷದಲ್ಲಿ 9 ನಿರ್ದೇಶಕರನ್ನು ನೇಮಕ ಮಾಡಲಾಗಿದ್ದು, ನೇಮಕ ಮಾಡಿದ ನಿರ್ದೇಶಕರನ್ನು ಕನಿಷ್ಠ 03 ವರ್ಷಗಳ ಕಾಲ ಅದೇ ಸ್ಥಳದಲ್ಲಿ ಮುಂದುವರಿಸುವ ಕುರಿತು | 31.01.2023 |
ಕನ್ನಡ ಮತ್ತು ಸಂಸ್ಕೃತಿ |
08.02.2023 |
10.02.2023 |
|
23 |
ಶ್ರೀ ಕೆ.ಹರೀಶ್ ಕುಮಾರ್ | ಕರಾವಳಿ ಜಿಲ್ಲೆಯ ಸುತ್ತಮುತ್ತಲಿನ ಪಂಚ ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಭಾಗೀಯ ಹೈಕೋರ್ಟ್ ಪೀಠವನ್ನು ಸ್ಥಾಪನೆ ಮಾಡುವ ಕುರಿತು | 31.01.2023 |
ಕಾನೂನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವರ್ಗಾವಣೆ |
08.02.2023 |
10.02.2023 |
|
24 |
ಶ್ರೀ ಕೆ.ಹರೀಶ್ ಕುಮಾರ್ ದಿ:14.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಹೃದಯ ಭಾಗದಲ್ಲಿರುವ ಉಪ್ಪಿನಂಗಡಿ ಪೇಟೆಯ ಮಾರುಕಟ್ಟೆ ಸುತ್ತಮುತ್ತಲಿನ ತೆರೆದ ಚರಂಡಿಗಳ ಬದಲಾಗಿ ಭೂಗತ ಚರಂಡಿಯನ್ನು ನಿರ್ಮಿಸುವ ಕುರಿತು | 31.01.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
08.02.2023 |
10.02.2023 |
|
25 |
ಮಂಜುನಾಥ ಭಂಡಾರಿ | ಕುಂದಾಪುರ ಕನ್ನಡ ಅಕಾಡಮಿ ಸ್ಥಾಪಿಸುವ ಕುರಿತು | 31.01.2023 |
ಕನ್ನಡ ಮತ್ತು ಸಂಸ್ಕೃತಿ |
08.02.2023 |
10.02.2023 |
|
26 |
ಮಂಜುನಾಥ ಭಂಡಾರ | ರಾಜ್ಯದಲ್ಲಿ ವಿಶೇಷ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಹಾಗೂ ಇತರೆ ಶಿಕ್ಷಕರಿಗೆ ನೀಡುವ ಸರಿಸಮಾನ ವೇತನವನ್ನು ನೀಡುವ ಕುರಿತು | 31.01.2023 |
ಮಹಿಳಾ ಮತ್ತು ಮಕ್ಕಳ ಕಲ್ಯಾಣ |
07.02.2023 |
08.02.2023 |
|
27 |
ಪುಟ್ಟಣ್ಣ |
ನಿರ್ವಹಣಾಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ವಿಷಯದ ಸುಮಾರು 16(15+1) ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ತಡೆ ನೀಡದೆ ಇರುವ ಕುರಿತು | 01.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
28 |
ಪುಟ್ಟಣ್ಣ |
ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಕನಿಷ್ಟ ವೇತನ ನೀಡುವ ಕುರಿತು | 01.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
29 |
ಪುಟ್ಟಣ್ಣ |
ಖಾಸಗಿ ಅನುದಾನಿತ/ ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ ಕುರಿತು | 01.02.2023 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2023 |
10.02.2023 |
|
30 |
ಪುಟ್ಟಣ್ಣ |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ರವರ ವರದಿಯ ಶಿಫಾರಸ್ಸುಗಳನ್ನು ಇತರೆ ಅನುದಾನಿತ ನೌಕರರುಗಳಿಗೆ ನೀಡಿರುವಂತೆ ಎಲ್ಲಾ ಸೌಲಭ್ಯಗಳನ್ನು ಜಾರಿಗೊಳಿಸುವ ಕುರಿತು | 01.02.2023 |
ಉನ್ನತ ಶಿಕ್ಷಣ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಗೆ ವರ್ಗಾವಣೆ |
09.02.2023 |
13.02.2023 |
|
31 |
ಪುಟ್ಟಣ್ಣ |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿನ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ವೇತನ ತಾರಮ್ಯ ಆಗಿರುವ ಕುರಿತು | 01.02.2023 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
09.02.2023 |
10.02.2023 |
|
32 |
ಪುಟ್ಟಣ್ಣ |
1987-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಇಲಾಖಾ ಅನುಮತಿ ಪಡೆದು ಸ್ಥಳಾಂತರ/ ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು | 01.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
10.02.2023 |
|
33 |
ಪುಟ್ಟಣ್ಣ |
ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 2016 ರಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು |
01.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
34 |
ಪುಟ್ಟಣ್ಣ |
ರಾಜ್ಯದಲ್ಲಿ 2006ರಿಂದೀಚೆಗೆ ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | 01.02.2023 |
ಆರ್ಥಿಕ |
09.02.2023 |
13.02.2023 |
|
35 |
ಮರಿತಿಬ್ಬೇಗೌಡ |
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ಟ್ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿನ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ., ಕೆ.ಜಿ.ಐ.ಡಿ., ಜ್ಯೋತಿ ಸಂಜೀವಿನಿ ಇತ್ಯಾದಿ ಸೌಲಭ್ಯಗಳು ಇಲ್ಲದಿರುವ ಕುರಿತು. | 02.02.2023 |
ಹಿಂದುಳಿದ ವರ್ಗಗಳ ಕಲ್ಯಾಣ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ |
07.02.2023 |
09.02.2023 |
|
36 |
ಮರಿತಿಬ್ಬೇಗೌಡ |
ಸಿಟಿಇ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು (ಡಯಟ್) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ವ್ಯವಸ್ಥೆಯ ಚಟುವಟಿಕೆಗಳ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
09.02.2023 |
|
37 |
ಮರಿತಿಬ್ಬೇಗೌಡ |
ಅನುದಾನಿತ ಕೈಗಾರಿಕಾ ತರಭೇತಿ ಕೇಂದ್ರಗಳ ನೌಕರರಿಗೆ ಮೂಲ ಸೇವಾ ಸೌಲಭ್ಯಗಳನ್ನು ನೀಡುವ ಕುರಿತು | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ವರ್ಗಾವಣೆ |
09.02.2023 |
13.02.2023 |
|
38 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ನಿಯಮಗಳಲ್ಲಿನ ತೊಡಕುಗಳ ಕುರಿತು | 02.02.2023 |
ಉನ್ನತ ಶಿಕ್ಷಣ |
09.02.2023 |
10.02.2023 |
|
39 |
ಮರಿತಿಬ್ಬೇಗೌಡ |
2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಸೌಲಭ್ಯ ನೀಡುವ ಕುರಿತು | 02.02.2023 |
ಆರ್ಥಿಕ |
07.02.2023 |
09.02.2023 |
|
40 |
ಮರಿತಿಬ್ಬೇಗೌಡ |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿ ಮಂಜೂರಾತಿ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
41 |
ಮರಿತಿಬ್ಬೇಗೌಡ |
ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕಗೊಂಡ ನೌಕರರಿಗೆ ನಿಶ್ಚಿತ ಪಿಂಚಣಿ ಹಾಗೂ ವೈದ್ಯಕೀಯ ಸೌಲಭ್ಯ ವಿಸ್ತರಿಸುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
42 |
ಮರಿತಿಬ್ಬೇಗೌಡ |
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಕುರಿತು. | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ |
09.02.2023 |
10.02.2023 |
|
43 |
ಮರಿತಿಬ್ಬೇಗೌಡ |
1995 ನಂತರದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ಬೋಧಕೇತರರಿಗೆ ಸೇವಾ ಭದ್ರತೆ ಇಲ್ಲದಿರುವ ಕುರಿತು. | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
44 |
ಮರಿತಿಬ್ಬೇಗೌಡ |
ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ 2016 ರಿಂದ ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
45 |
ಮರಿತಿಬ್ಬೇಗೌಡ |
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಒ.ಸಿ.) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಖಾಯಂಪೂರ್ವ ಸೇವೆಯನ್ನು ಪರಿಗಣಿಸುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
46 |
ಮರಿತಿಬ್ಬೇಗೌಡ |
ಸರ್ಕಾರಿ/ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ದಿ:01.08.2008ರ ನಂತರ ನೇಮಕಾತಿಯಾದ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು ಮಾಡುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
47 |
ಮರಿತಿಬ್ಬೇಗೌಡ |
ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವೇತನದಲ್ಲಿ ತಾರತಮ್ಯ ಆಗಿರುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
08.02.2023 |
10.02.2023 |
|
48 |
ಮರಿತಿಬ್ಬೇಗೌಡ |
ಕಾಲ್ಪನಿಕ ವೇತನ ಬಡ್ತಿ ಸಂಬಂಧ ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿಯ ವರದಿ ಜಾರಿಯಾಗದಿರುವ ಬಗ್ಗೆ. | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
49 |
ಮರಿತಿಬ್ಬೇಗೌಡ |
ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಬೋಧಕ ಸಿಬ್ಬಂದಿಗೆ ಸಿ.ಎ.ಎಸ್. ನಿಯಮಾವಳಿ ರೀತ್ಯಾ ಪದೋನ್ನತಿ ನೀಡದಿರುವ ಕುರಿತು | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ |
08.02.2023 |
10.02.2023 |
|
50 |
ಮರಿತಿಬ್ಬೇಗೌಡ |
ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರಿಗೆ ಅತಿ ಕಡಿಮೆ ಗೌರವಧನ ಪಾವತಿಸುತ್ತಿರುವ ಕುರಿತು | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ |
08.02.2023 |
10.02.2023 |
|
51 |
ಮರಿತಿಬ್ಬೇಗೌಡ |
ಪದವಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಸವಲತ್ತು ಮತ್ತು ಭದ್ರತೆ ಒದಗಿಸುವ ಕುರಿತು | 02.02.2023 |
ಉನ್ನತ ಶಿಕ್ಷಣ |
07.02.2023 |
08.02.2023 |
|
52 |
ಮರಿತಿಬ್ಬೇಗೌಡ |
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಹಂಚಿಕೆಯಾಗಿದ್ದರೂ ಕೈಗಾರಿಕೆ ಪ್ರಾರಂಭಿಸದಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
07.02.2023 |
08.02.2023 |
|
53 |
ಮರಿತಿಬ್ಬೇಗೌಡ |
ಮೈಸೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
08.02.2023 |
10.02.2023 |
|
54 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಪರಿಶೀಲಿಸದೆ ಶೋಧನಾ ಸಮಿತಿಗೆ ಮಾಹಿತಿ ನೀಡಿರುವ ಕುರಿತು | 02.02.2023 |
ಉನ್ನತ ಶಿಕ್ಷಣ |
07.02.2023 |
08.02.2023 |
|
55 |
ಮರಿತಿಬ್ಬೇಗೌಡ |
ಮೈಸೂರು ರಾಜವಂಶಸ್ಥರು ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದಂತೆ ಸ್ಥಿರಾಸ್ತಿ ನೀಡದಿರುವ ಕುರಿತು | 02.02.2023 |
ಕಂದಾಯ |
08.02.2023 |
10.02.2023 |
|
56 |
ಮರಿತಿಬ್ಬೇಗೌಡ |
ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಎಸ್.ಸಿ./ಎಸ್.ಟಿ. ಅರ್ಜಿದಾರರು ಪ್ರಥಮ ಹಂತದ ಹಣ ಪಾವತಿಸಿದರೂ ಹಂಚಿಕೆ ಪತ್ರ ನೀಡದಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
07.02.2023 |
09.02.2023 |
|
57 |
ಮರಿತಿಬ್ಬೇಗೌಡ |
ಕೋವಿಡ್-19ರ ಅವಧಿಯ ದಿನಾಂಕ:02.05.2021ರಂದು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಅವಲಂಬಿತ ಕುಟುಂಬಸ್ಥರಿಗೆ ಪರಿಹಾರ ನೀಡದಿರುವ ಕುರಿತು | 01.02.2023 |
ಆರೋಗ್ಯ ಮತ್ತು ಕುಟುಂಬ ಮತ್ತು ಕಲ್ಯಾಣ |
08.02.2023 |
10.02.2023 |
|
58 |
ಮರಿತಿಬ್ಬೇಗೌಡ |
ಸಾದರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಕಾನ್‌ಕಾರ್ಡ್ ಸಂಸ್ಥೆಯವರಿಗೆ 78 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ನಿಯಮಗಳಿಗೆ ವಿರುದ್ಧವಾಗಿ ಎಂಬೆಸ್ಸಿ ಸಂಸ್ಥೆಗೆ ವರ್ಗಾವಣೆ ಮಾಡಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
08.02.2023 |
10.02.2023 |
|
59 |
ಕೆ.ಎ. ತಿಪ್ಪೇಸ್ವಾಮಿ, |
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್ ವಿತರಿಸುವ ಕುರಿತು |
02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
08.02.2023 |
10.02.2023 |
|
60 |
ಮರಿತಿಬ್ಬೇಗೌಡ |
ಪೊಲೀಸ್ ಇಲಾಖೆಯ ಐ.ಆರ್.ಬಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸದಿರುವ ಕುರಿತು | 03.02.2023 |
ಗೃಹ |
08.02.2023 |
10.02.2023 |
|
61 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಿರುವ ಚಾಮರಾಜನಗರ, ಹಾಸನ, ಮಂಡ್ಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿರುವ ಕುರಿತು. | 03.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
62 |
ಮರಿತಿಬ್ಬೇಗೌಡ |
ಮಂಡ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಲ್ಯಾಬ್ ಟೆಕ್ನೀಷಿಯನ್‌ಗಳ ಹಾಗೂ ಮೂಲ ಸೌಲಭ್ಯಗಳ ಕೊರತೆ ಕುರಿತು | 03.02.2023 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
09.02.2023 |
10.02.2023 |
|
63 |
ಮರಿತಿಬ್ಬೇಗೌಡ |
1995ರ ಪೂರ್ವದಲ್ಲಿ ಪ್ರಾರಂಭವಾಗಿರುವ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು | 03.02.2023 |
ಆರ್ಥಿಕ |
09.02.2023 |
10.02.2023 |
|
64 |
ಮರಿತಿಬ್ಬೇಗೌಡ |
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನ ಮಾಡುವಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕುರಿತು | 03.02.2023 |
ವೈದ್ಯಕೀಯ ಶಿಕ್ಷಣ |
08.02.2023 |
10.02.2023 |
|
65 |
ಪುಟ್ಟಣ್ಣ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿರುವ ಕುರಿತು | 03.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
10.02.2023 |
|
66 |
ಪುಟ್ಟಣ್ಣ |
1987-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಸರ್ಕಾರವು ಅನುದಾನಕ್ಕೊಳಪಡಿಸಲು ಆದೇಶಿಸಿರುವ ಕುರಿತು |
03.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
67 |
ಗೋವಿಂದರಾಜು | ಕೋಲಾರ ನಗರಕ್ಕೆ ಹೊಂದಿಕೊಂಡಂತೆ ಇರುವ ಅಂತರಗಂಗ ಶತ ಶೃಂಗ ಪರ್ವತಗಳ ಮೇಲೆ ಸುರಿಯುವ ಮಳೆಯ ನೀರು ರಸ್ತೆಗಳ ಮೇಲೆ ಹರಿಯುತ್ತಿರುವ ಕುರಿತು |
02.02.2023 |
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ |
08.02.2023 |
10.02.2023 |
|
68 |
ಎಸ್.ವಿ. ಸಂಕನೂರ | ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಸೇವಾ ನಿಯಮಗಳನ್ನು ರೂಪಿಸದಿರುವ ಕುರಿತು | 02.02.2023 |
ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ |
09.02.2023 |
13.02.2023 |
|
69 |
ಎಸ್.ವಿ. ಸಂಕನೂರ ದಿ:16.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ನಿಗಧಿಪಡಿಸಿದ್ದ ವಯೋಮಿತಿಯನ್ನು ಹೆಚ್ಚಿಸಿದ್ದು, ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವಯೋಮಿತಿ ಹೆಚ್ಚಿಸದೇ ತಾರತಮ್ಯ ಮಾಡಿರುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
70 |
ಸಲೀಂ ಅಹ್ಮದ್ | ಹಾವೇರಿ ಜಿಲ್ಲೆಯ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಕಾಲೇಜಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡದಿರುವ ಕುರಿತು | 04.02.2023 |
ವೈದ್ಯಕೀಯ ಶಿಕ್ಷಣ |
09.02.2023 |
13.02.2023 |
|
71 |
ಡಾ: ತಳವಾರ ಸಾಬಣ್ಣಾ | ಒಳನಾಡು ಮೀನುಗಾರಿಕೆಗೆ ಸಾಂಪ್ರದಾಯಿಕ ಮೀನುಗಾರರಿಗೆ ಆದ್ಯತೆ ನೀಡುವ ಹಾಗೂ ಅವರ ಆರ್ಥಿಕ ಜೀವನ ಸುಧಾರಿಸುವ ಕುರಿತು | 03.02.2023 |
ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ |
09.02.2023 |
13.02.2023 |
|
72 |
ಎಸ್.ವಿ. ಸಂಕನೂರ | ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳ ನಿವೃತ್ತ ಪ್ರಧ್ಯಾಪಕರು ಹಾಗೂ ಶಿಕ್ಷಕೇತರರಿಗೆ ನಿವೃತ್ತಿಯ ಬಾಕಿ ಹಣ ಬಿಡುಗಡೆ ಮಾಡುವ ಕುರಿತು | 07.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
73 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯವು ಅತಿಥಿ ಉಪನ್ಯಾಸಕರಿಗೆ ಮತ್ತು ಬೋಧಕ/ಬೋಧಕೇತರರಿಗೆ ವೇತನ ಪಾವತಿಯಾಗದಿರುವ ಕುರಿತು |
07.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
74 |
ದಿನೇಶ್ ಗೂಳಿಗೌಡ |
ರಾಜ್ಯದಲ್ಲಿ ಇತ್ತೀಚೆಗೆ ಚಿರತೆ, ಆನೆ ಮತ್ತು ಕಾಡು ಹಂದಿಗಳ ಹಾವಳಿಯಿಂದ ಬೆಳೆ ಹಾನಿ ಹಾಗೂ ಸಾರ್ವಜನಿಕರ ಪ್ರಾಣಹಾನಿ ಕುರಿತು | 07.02.2023 |
ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ |
08.02.2023 |
13.02.2023 |
|
75 |
ಎಸ್.ಎಲ್. ಭೋಜೇಗೌಡ |
ರಾಜ್ಯದಲ್ಲಿರುವ ಶಿಕ್ಷಕರನ್ನು ಮತದಾರರ ಪರಿಷ್ಕರಣೆ ಕಾರ್ಯಗಳಿಗೆ ನಿಯೋಜಿಸುತ್ತಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಕುರಿತು | 08.02.2023 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
10.02.2023 |
10.02.2023 |
|
76 |
ಯು.ಬಿ. ವೆಂಕಟೇಶ್ | ಕೆ.ಆರ್. ವೃತ್ತದಲ್ಲಿರುವ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಖಾಸಗಿ ಮಳಿಗೆಗಳನ್ನು ತೆರೆಯಲು ಟೆಂಡರ್ ಮುಖಾಂತರ ಹಂಚಲು ಮುಂದಾಗಿರುವ ಕುರಿತು | 08.02.2023 |
ಲೋಕೋಪಯೋಗಿ |
10.02.2023 |
13.02.2023 |
|
77 |
ಯು.ಬಿ. ವೆಂಕಟೇಶ್ ದಿ:16.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಉಡುಪಿ ಜಿಲ್ಲೆ, ಕಾಪು ತಾಲ್ಲೂಕು, ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾದಲ್ಲಿ ಪುರಾತನ ರೀತಿ ರಿವಾಜುಗಳು ಆಚರಣೆಯನ್ನು ಕೈಬಿಟ್ಟಿರುವ ಕುರಿತು | 08.02.2023 |
ಮುಜರಾಯಿ |
10.02.2023 |
13.02.2023 |
|
78 |
ನಿರಾಣಿ ಹಣಮಂತ ರುದ್ರಪ್ಪ | 1995ರ ಪೂರ್ವದಲ್ಲಿ ಪ್ರಾರಂಭವಾಗಿರುವ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಪರಿಗಣಿಸುವ ಕುರಿತು | 10.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
20.02.2023 |
21.02.2023 |
|
79 |
ಪಿ.ಆರ್. ರಮೇಶ್ ಹಾಗೂ ಯು.ಬಿ ವೆಂಕಟೇಶ್ ದಿ:21.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಬೆಂಗಳೂರು ನಗರದ ಗಾಂಧಿಬಜಾರ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯನ್ನು ಕೈಗೊಂಡಿರುವ ಕುರಿತು | 13.02.2023 |
ನಗರಾಭಿವೃದ್ಧಿ |
13.02.2023 |
13.02.2023 |
|
80 |
ಶ್ರೀ ಅರವಿಂದ ಕುಮಾರ ಅರಳಿ, |
ಕಲಬುರ್ಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಲೆಕ್ಕಾಧೀಕ್ಷಕರ ವೇತನ ಶ್ರೇಣಿಯನ್ನು ನಿಗಧಿಗೊಳಿಸದಿರುವ ಕುರಿತು | 10.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
14.02.2023 |
16.02.2023 |
|
81 |
ಅ. ದೇವೇಗೌಡ | ಚೆಂದಾಪುರ ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರ ಉಪ ವಿಭಾಗವನ್ನು ಬೆಂಗಳೂರು ನಗರ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿಯ ವ್ಯಾಪ್ತಿಗೊಳಪಡಿಸುವ ಕುರಿತು | 13.02.2023 |
ಇಂಧನ |
14.02.2023 |
16.02.2023 |
|
82 |
ಅ. ದೇವೇಗೌಡ |
ಸೂಳ್ಯ ತಾಲ್ಲೂಕಿನಾದ್ಯಂತ ಅಡಿಕೆ ಮರಗಳಿಗೆ ಹಳದಿ ಹಾಗೂ ಕಪ್ಪು ಕೊಳೆ ರೋಗ ನಿವಾರಣೆ ಕುರಿತು | 13.02.2023 |
ತೋಟಗಾರಿಕೆ |
|||
83 |
ಕೆ.ಎ. ತಿಪ್ಪೇಸ್ವಾಮಿ | ಮೈಸೂರು ಅಭಿವೃದ್ಧಿ ಪ್ರಾಧಿಕಾರವು 10 ವರ್ಷಗಳ ಗುತ್ತಿಗೆ ಅವಧಿ ಮುಗಿದಿರುವ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ನಿವೇಶನಗಳಿಗೆ ದಂಡ ಶುಲ್ಕ ಪಾವತಿಸಿಕೊಂಡು ಶುದ್ಧ ಕ್ರಯಪತ್ರ ನೀಡುವ ಕುರಿತು | 13.02.2023 |
ನಗರಾಭಿವೃದ್ಧಿ |
14.02.2023 |
15.02.2023 |
|
84 |
ಟಿ.ಎ. ಶರವಣ ದಿ:20.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಬೆಂಗಳೂರಿನ ವಿವೇಕ ನಗರ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಪವರ್‌ಲಾಲ್ ಎನ್ನುವ ಆಭರಣ ವ್ಯಾಪಾರಿಗೆ ಕಿರುಕುಳ ನೀಡಿರುವ ಕುರಿತು. | 13.02.2023 |
ಗೃಹ |
|||
85 |
ಮರಿತಿಬ್ಬೇಗೌಡ | ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಟಿ. ಬಳ್ಳೆಕೆರೆ, ಅವ್ವೇರಹಳ್ಳಿ, ಗರೀಬಿ ಕಾಲೋನಿಯ ರೈತರುಗಳಿಗೆ ಓಡಾಡಲು ಬಂಡಿ ರಸ್ತೆ ನಿರ್ಮಿಸಿಕೊಡುವ ಕುರಿತು | 13.02.2023 |
ಕಂದಾಯ |
14.02.2023 |
16.02.2023 |
|
86 |
ಮರಿತಿಬ್ಬೇಗೌಡ | ಹೆಚ್.ಬಿ.ಆರ್. ಲೇಔಟ್, 1ನೇ ಹಂತದ 5ನೇ ಬ್ಲಾಕ್ ನಿವೇಶನ ಸಂ:628ಯು ಶ್ರೀಮತಿ ರೀನಾ ಜೋಸೆಫ್ ಅವರಿಗೆ ಹಂಚಿಕೆಯಾಗಿರುವ ನಿವೇಶನವನ್ನು ಬೇರೊಬ್ಬರಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಕುರಿತು | 13.02.2023 |
ನಗರಾಭಿವೃದ್ಧಿ |
14.02.2023 |
15.02.2023 |
|
87 |
ಡಿ.ಎಸ್. ಅರುಣ್ | ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಜಾರಿಮಾಡುವ ಕುರಿತು | 13.02.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
14.02.2023 |
16.02.2023 |
|
88 |
ಡಿ.ಎಸ್. ಅರುಣ್ | ಪ್ರಸ್ತುತ ಸಾಲಿನ ಆಸ್ತಿ ತೆರಿಗೆ ಜನ ವಿರೋಧಿ ಕಾರಣ ಖಾಲಿ ನಿವೇಶನಕ್ಕೆ ಈಗಿನ ಎಸ್.ಆರ್ ದರದಲ್ಲಿ ತೆರಿಗೆ ವಿಚಾರ ಕುರಿತು | 13.02.2023 |
ನಗರಾಭಿವೃದ್ಧಿ |
14.02.2023 |
14.02.2023 |
|
89 |
ಪ್ರಕಾಶ್ ಕೆ. ರಾಥೋಡ್ | ರಾಜ್ಯದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ 17 ವರ್ಷಗಳ ಹಿಂದಿನ ಹಂಚಿಕೆದಾರರಿಗೆ ಕ್ರಯಪತ್ರ ನೀಡಿ, ನೋಂದಣಿ ಮಾಡಿಕೊಡುವ ಬಗ್ಗೆ | 13.02.2023 |
ನಗರಾಭಿವೃದ್ಧಿ |
14.02.2023 |
15.02.2023 |
|
90 |
ಪುಟ್ಟಣ್ಣ |
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ 15 ಜಿಲ್ಲಾ ಅಧಿಕಾರಿಗಳ (ಗ್ರೇಡ್-1) ಹುದ್ದೆಗಳಿಗೆ ಮುಂಬಡ್ತಿ ಆದೇಶ ಹೊರಡಿಸುವ ಕುರಿತು | 13.02.2023 |
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ |
|||
91 |
ಮರಿತಿಬ್ಬೇಗೌಡ | ಮದ್ದೂರು ತಾಲ್ಲೂಕು, ಕೊಪ್ಪ ಹೋಬಳಿ, ಕೋಣಸಾಲೆ ಗ್ರಾಮದಲ್ಲಿನ ಜಮೀನುಗಳಿಗೆ ಆಕಾರ್‌ಬಂದ್, ಟಿಪ್ಪಣಿ ಇಂಡೀಕರಿಸುವಲ್ಲಿ ಜಮೀನಿನ ಮಾಲೀಕರುಗಳಿಗೆ ಅಧಿಕಾರಿಗಳು ತೊಂದರೆ ನೀಡುತ್ತಿರುವ ಕುರಿತು | 13.02.2023 |
ಕಂದಾಯ |
14.02.2023 |
16.02.2023 |
|
92 |
ಸಿ.ಎನ್. ಮಂಜೇಗೌಡ | ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ರಾಜ್ಯ ಕಾರ್ಮಿಕ ವಿಮಾ ಸೊಸೈಟಿಯನ್ನಾಗಿ ಪರಿವರ್ತಿಸುವುದನ್ನು ಕೈಬಿಡುವ ಕುರಿತು | 14.02.2023 |
ಕಾರ್ಮಿಕ |
|||
93 |
ವೈ.ಎಂ. ಸತೀಶ್ | ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಭೂ ಸ್ವಾಧೀನ ಪಡಿಸಿಕೊಂಡ ಸ್ಥಳಗಳಲ್ಲಿ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸದಿರುವ ಕುರಿತು | 14.02.2023 |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
14.02.2023 |
17.02.2023 |
|
94 |
ಶಶಿಲ್ ಜಿ. ನಮೋಶಿ | ಕಲಬುರ್ಗಿ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಲೆಕ್ಕಾಧೀಕ್ಷಕರ ವೇತನ ಶ್ರೇಣಿಯನ್ನು ನಿಗಧಿಗೊಳಿಸದಿರುವ ಕುರಿತು | 14.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
15.02.2023 |
17.02.2023 |
|
95 |
ಡಿ.ಎಸ್. ಅರುಣ್ ದಿ:21.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಗಳ ಅವ್ಯವಹಾರದಿಂದ ಭೋವಿ ಜನಾಂಗಕ್ಕೆ ಅನ್ಯಾಯವಾಗುತ್ತಿರುವ ಕುರಿತು | 15.02.2023 |
ಸಮಾಜ ಕಲ್ಯಾಣ |
|||
96 |
ಡಿ.ಎಸ್. ಅರುಣ್ | ಹಿಂದುಳಿದ ವರ್ಗದಲ್ಲಿ ನೀಡುವ ವಿವಿಧ ಯೋಜನೆಗಳನ್ನು ಪಡೆಯಲು ದಾಖಲೆಗಳನ್ನು ಕೇಳುತ್ತಿರುವ ಕುರಿತು | 15.02.2023 |
ಹಿಂದುಳಿದ ವರ್ಗಗಳ ಕಲ್ಯಾಣ |
15.02.2023 |
17.02.2023 |
|
97 |
ಪ್ರಕಾಶ್ ಕೆ. ರಾಥೋಡ್ | ಹಂಸಧ್ವನಿ ವಸತಿ ಶಾಲೆ ಪ್ರಾರಂಭಿಸಲು ನಿರ್ಧಿಷ್ಟ ಸಮಯವನ್ನು ಕೋರಿರುವ ಕುರಿತು | 15.03.2023 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕೆ ಸಬಲೀಕರಣ |
15.02.2023 |
17.02.2023 |
|
98 |
ಪಿ.ಆರ್. ರಮೇಶ್ | ರಸ್ತೆ ಗುಂಡಿಗಳ ನಿರ್ವಹಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು | 14.02.2023 |
ನಗರಾಭಿವೃದ್ಧಿ |
|||
99 |
ಕೆ. ಪ್ರತಾಪಸಿಂಹ ನಾಯಕ್ |
ಕಂದಾಯ ಇಲಾಖೆಯ ಆರ್‌ಟಿಸಿಯ (ಪಹಣಿ) ಕಾಲಂ 9 ಮತ್ತು 6ರಲ್ಲಿ “ಸರಕಾರ” ಎಂದು ತಪ್ಪಾಗಿ ನಮೂದಾಗಿರುವ ಕುರಿತು | 14.02.2023 |
ಕಂದಾಯ |
16.02.2023 |
17.02.2023 |
|
100 |
ಯು.ಬಿ. ವೆಂಕಟೇಶ್ | ಕೃಷ್ಣಭಾಗ್ಯ ಜಲ ನಿಗಮ ನಿಯಮಿತದ ಸಿ ಮತ್ತು ಡಿ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಕುರಿತು | 15.02.2023 |
ಆರ್ಥಿಕ |
16.02.2023 |
17.02.2023 |
|
101 |
ಶಶಿಲ್ ಜಿ. ನಮೋಶಿ ದಿ:21.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ |
ಕಲಬುರ್ಗಿ ನಗರ ಯೋಜನಾ ಪ್ರದೇಶಕ್ಕೆ ಹೊಸದಾಗಿ ಸೇರ್ಪಡೆ ಮಾಡಿರುವ ಗ್ರಾಮಗಳ ಕುರಿತು | 15.02.2023 |
ನಗರಾಭಿವೃದ್ಧಿ |
|||
102 |
ಕೇಶವ ಪ್ರಸಾದ್ .ಎಸ್ | ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು | 16.02.2023 |
ಕಂದಾಯ |
16.02.2023 |
16.02.2023 |
|
103 |
ಕೆ. ಪ್ರತಾಪಸಿಂಹ ನಾಯಕ್ | ರಾಜ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ತಲಾ ಒಂದು ಲೆಕ್ಕ ಸಹಾಯಕರ ಹುದ್ದೆಯನ್ನು ಮಂಜೂರು ಮಾಡುವ ಕುರಿತು | 16.02.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
17.02.2023 |
20.02.2023 |
|
104 |
ಕೆ. ಪ್ರತಾಪಸಿಂಹ ನಾಯಕ್ | ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಹುದ್ದೆಗಳಿಗೆ ವೇತನ ಶ್ರೇಣಿ ಹಾಗೂ ಸೇವಾವಧಿಗೆ ತಕ್ಕಂತೆ ವೇತನ ನಿಗಧಿ ಪಡಿಸುವ ಕುರಿತು | 16.02.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
17.02.2023 |
20.02.2023 |
|
105 |
ಕೆ. ಪ್ರತಾಪಸಿಂಹ ನಾಯಕ್ | ರಾಜ್ಯದಲ್ಲಿನ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚುವರಿ ಡೇಟಾ ಎಂಟ್ರಿ ಆಪರೇಟರ್ (DEO)ಗಳನ್ನು ನೇಮಿಸದಿರುವ ಕುರಿತು | 16.02.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
20.02.2023 |
20.02.2023 |
|
106 |
ಮರಿತಿಬ್ಬೇಗೌಡ | ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ದಲಾಯತ್ ಮತ್ತು ಜಮೇದಾರ್ ಹುದ್ದೆಗಳಲ್ಲಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸುವ ಕುರಿತು | 16.02.2023 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ |
20.02.2023 |
20.02.2023 |
|
107 |
ಹೇಮಲತಾ ನಾಯಕ | ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರವು “ಫಾರಂ ನಂ-03”ನ್ನು ಸಾರ್ವಜನಿಕರಿಗೆ ವಿತರಿಸದಿರುವ ಕುರಿತು |
16.02.2023 |
ನಗರಾಭಿವೃದ್ಧಿ |
17.02.2023 |
17.02.2023 |
|
108 |
ಪ್ರಕಾಶ್ ಕೆ. ರಾಥೋಡ್ | ವಿಜಾಪುರ ಜಿಲ್ಲೆಯ ಎಲ್ಲಾ ಕಾಲೇಜುಗಳನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಹೊಸದಾಗಿ ಆರಂಭವಾಗುತ್ತಿರುವ ವಿಶ್ವವಿದ್ಯಾಲಯಕ್ಕೆ ಸೇರಿಸುವ ಕುರಿತು | 16.02.2023 |
ಉನ್ನತ ಶಿಕ್ಷಣ |
20.02.2023 |
21.02.2023 |
|
109 |
ಪ್ರಕಾಶ್ ಕೆ. ರಾಥೋಡ್ | ರಾಜ್ಯದ ವಿವಿಧ ಇಲಾಖೆಗಳಲ್ಲಿನ 500ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸುವ ಕುರಿತು | 16.02.2023 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ |
20.02.2023 |
20.02.2023 |
|
110 |
ಛಲವಾದಿ ಟಿ. ನಾರಾಯಣಸ್ವಾಮಿ | ಧ್ವನಿ ಇಲ್ಲದ ಅನಾಥ ಮಕ್ಕಳ ವಿಶೇಷ ವರದಿ ಕುರಿತು | 16.02.2023 |
ಹಿಂದುಳಿದ ವರ್ಗಗಳ ಕಲ್ಯಾಣ |
21.02.2023 |
22.02.2023 |
|
111 |
ಬಿ.ಎಂ. ಫಾರೂಖ್ ಹಾಗೂ ಸದರಿ ವಿಷಯವು ದಿ:13.02.23ರಂದು ಚುಕ್ಕೆ ಗುರುತಿಲ್ಲದ ಪ್ರಶ್ನೆಯಾಗಿದ್ದು ಉತ್ತರ ಬಂದಿರುತ್ತದೆ. |
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಘಟಕದ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಹಲವಾರು ವರ್ಷಗಳಿಂದ ನಿಲುಗಡೆ ವಾಹನಗಳು ವಿಲೇವಾರಿಯಾಗದೆ ಉಳಿಸಿಕೊಂಡಿರುವ ಕುರಿತು | 17.02.2023 |
ಗೃಹ |
|||
112 |
ಗೋವಿಂದರಾಜು | ಕ.ರಾ.ರ.ಸಾ. ನಿಗಮ ಮತ್ತು ಬಿ.ಎಂ.ಟಿ.ಸಿ. ಸಂಸ್ಥೆಯಲ್ಲಿನ ಹೆಚ್ಚು ಕಿ.ಮೀ ಕ್ರಮಿಸಿರುವ ವಾಹನಗಳನ್ನು ಬಳಸುತ್ತಿರುವ ಕುರಿತು | 17.02.2023 |
ಸಾರಿಗೆ |
20.02.2023 |
20.02.2023 |
|
113 |
ಮಂಜುನಾಥ ಭಂಡಾರಿ | ರಾಜ್ಯದ ಪ್ರಜೆಗಳ ಹಿತವನ್ನು ಕಾಪಾಡುವ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಆಪಾದನೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿರುವ ಕುರಿತು | 20.02.2023 |
ಗೃಹ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ |
21.02.2023 |
22.02.2023 |
|
114 |
ಎಂ. ನಾಗರಾಜು | ಬೆಂ.ಮ.ಸಾ.ಸಂ.ಯಿಂದ ಮುಂದಿನ ದಿನಗಳಲ್ಲಿ ಹವಾನಿಯಂತ್ರಿತ ಡಬಲ್ ಡೆಕ್ಕರ್ ವಿದ್ಯುತ್ ಚಾಲಿತ ಇ-ಬಸ್‌ಗಳನ್ನು ವಜ್ರ (ವೋಲ್ವೋ ಎಸಿ) ಬಸ್‌ಗಳ ದರದಲ್ಲಿ ಕಾರ್ಯಾಚರಣೆ ಮಾಡಲು ಉದ್ದೇಶಿಸಿರುವ ಕುರಿತು | 20.02.2023 |
ಸಾರಿಗೆ |
21.02.2023 |
22.02.2023 |
|
115 |
ಅಡಗೂರು ಹೆಚ್. ವಿಶ್ವನಾಥ್ | ಪದ್ಮಭೂಷಣ ಡಾ: ಎಂ.ಸಿ. ಮೋದಿ ಪಬ್ಲಿಕ್ ಟ್ರಸ್ಟ್‌ನಲ್ಲಿ 2014 ರಿಂದ ಇಲ್ಲಿಯವರೆಗೂ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತಿರುವ ಕುರಿತು | 20.02.2023 |
ಗೃಹ |
|||
116 |
ಪ್ರಕಾಶ್ ಕೆ. ರಾಥೋಡ್ | ಮಂಡ್ಯ ಜಿಲ್ಲೆಯ ಕಿರಗಂದೂರು ಗ್ರಾಮದ ಸರ್ವೆ ನಂ:204ರ ದಲಿತರ ಭೂಮಿಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಬಡಾವಣೆ ನಿರ್ಮಿಸುತ್ತಿರುವ ಕುರಿತು | 20.02.2023 |
ಕಂದಾಯ |
21.02.2023 |
22.02.2023 |
|
117 |
ಪ್ರಕಾಶ್ ಬಾ. ಹುಕ್ಕೇರಿ | ಬೆಳಗಾವಿ ಜಿಲ್ಲೆ, ನಿಪ್ಪಾಣಿ ನಗರದ ಮರಾಠಾ ಮಂಡಳ ಸಂಸ್ಥೆಯವರು ನಡೆಸುತ್ತಿರುವ ಮರಾಠಿ ವಿದ್ಯಾನಿಕೇತನ ಪ್ರಾಥಮಿಕ ಶಾಲೆಯನ್ನು ಸಹಾಯಾನುದಾನಕ್ಕೆ ಒಳಪಡಿಸುವ ಕುರಿತು | 21.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
21.02.2023 |
22.02.2023 |
|
118 |
ಪ್ರಕಾಶ್ ಬಾ. ಹುಕ್ಕೇರಿ | ಡಿ.ಎಸ್. ನಾಡಗೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಕಾರದಗಾ, ಇಲ್ಲಿಗೆ ಸಹ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 21.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
21.02.2023 |
21.02.2023 |
|
119 |
ಎಸ್. ರುದ್ರೇಗೌಡ ಹಾಗೂ ಆಯನೂರು ಮಂಜುನಾಥ್ | ಶಿವಮೊಗ್ಗ ಜಿಲ್ಲೆಯಲ್ಲಿರುವ ಸರ್ಕಾರದ ಸ್ವಮ್ಯದಲ್ಲಿರುವ ಪ್ರತಿಷ್ಟಿತ ದಿ ಮೈಸೂರು ಪೇಪರ್ ಮಿಲ್ ಲಿ., ಸ್ಥಗಿತಗೊಂಡಿರುವ ಕುರಿತು | 20.02.2023 |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
|||
120 |
ಶಶೀಲ್ ಜಿ ನಮೋಶಿ | 2012 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅಧಿಸೂಚನೆ ಸಂ:10:ನೇಮಕಾತಿ-4/ಡಿಐಜಿಪಿ/2011-12ರ ಪ್ರಕಾರ ಐ.ಆರ್.ಬಿ ನೇಮಕಾತಿ ಆದೇಶ ಹೊರಡಿಸದಿರುವ ಕುರಿತು | 21.02.2023 |
ಗೃಹ |
|||
121 |
ಶಶೀಲ್ ಜಿ ನಮೋಶಿ | ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪದೋನ್ನತಿ, ಕಾಲಮಿತಿ ವೇತನ ಬಡ್ತಿ ಹಾಗೂ ಇತರೆ ವಿಷಯಗಳ ದುರಾವಸ್ಥೆ ಕುರಿತು | 22.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
|||
122 |
ಶರಣಗೌಡ ಪಾಟೀಲ್ ಬಯ್ಯಾಪುರ | ರಾಯಚೂರು ಜಿಲ್ಲೆಯ, ದೇವದುರ್ಗ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ/ ಸಹಾಯಕ ನಿರ್ದೇಶಕರು /ಪಿ.ಡಿ.ಒ ಗಳನ್ನು ತನಿಖೆಗೆ ಒಳಪಡಿಸುವ ಕುರಿತು | 22.02.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |