147ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ

01

ಶ್ರೀ ಗೋವಿಂದರಾಜು ಕೋಲಾರ ತಾಲ್ಲೂಕಿನ ವಕ್ಕಲೇರಿ ಹೋಬಳಿ ಮಾರ್ಕಂಡಪುರ ಗ್ರಾಮದ ಕುಟುಂಬಕ್ಕೆ ನಕಲಿ ವಂಶ ವೃಕ್ಷ ಮಾಡಿಕೊಟ್ಟು ಅತ್ಯಂತ ಬೆಲೆ ಬಾಳುವ ಜಮೀನು ಖಾತೆ ಮಾಡಿಕೊಟ್ಟಿರುವ ತಹಶೀಲ್ದಾರ್‌ರವರ ವಿರುದ್ದ ಕ್ರಮ ಕೈಗೊಳ್ಳುವ ಕುರಿತು

03.09.2022

ಕಂದಾಯ

07.09.2022

08.09.2022

02

ಶ್ರೀ ಗೋವಿಂದರಾಜು

ಕೋಲಾರ ನಗರದಲ್ಲಿ 1948ರಲ್ಲಿ ಶ್ರೀ ಕೃಷ್ಣರಾಜ ಒಡೆಯರ್‌ ಅವರು ಪ್ರಾರಂಭಿಸಿದ್ದ ಸರ್ಕಾರಿ ಬಾಲಕರ ಕಾಲೇಜನ್ನು ಮೇಲ್ದರ್ಜೇಗೇರಿಸುವ ಬಗ್ಗೆ

03.09.2022

ಉನ್ನತ ಶಿಕ್ಷಣ

05.09.2022

05.09.2022

03

ಶ್ರೀ ಗೋವಿಂದರಾಜು

ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿಧಾನ ಪರಿಷತ್ತಿನ ಶಾಸಕರಿಗೆ ವಿಶೇಷ ಅನುದಾನ ಬಿಡುಗಡೆ ಮಾಡುವ ಕುರಿತು

03.09.2022

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ

05.09.2022

08.09.2022

04

ಶ್ರೀ ಗೋವಿಂದರಾಜು

ಕೋಲಾರ ಜಿಲ್ಲೆಯ ಅರೆಹಳ್ಳಿಯಲ್ಲಿರುವ ಸರ್ಕಾರಿ ಕಾನೂನು ಕಾಲೇಜಿಗೆ ಮೂಲಭೂತ ಸೌಲಬ್ಯ ಒದಗಿಸುವುದರ ಜೊತೆಗೆ ವಸತಿ ನಿಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವ ಕುರಿತು

03.09.2022

ಉನ್ನತ ಶಿಕ್ಷಣ

 

 

05.09.2022

06.09.2022

05

ಶ್ರೀ ಗೋವಿಂದರಾಜು

ಕೋಲಾರದಲ್ಲಿರುವ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಗೆ ಹಾಸಿಗೆಗಳ ಸಾಮರ್ಥ್ಯಕ್ಕೆ ತಕ್ಕಂತೆ ವೈದ್ಯರು ಹಾಗೂ ಶುಶ್ರೂಷಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ

03.09.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

05.09.2022

05.09.2022

06

ಶ್ರೀ ಗೋವಿಂದರಾಜು

ಬಿ.ಇ.ಎಂ.ಎಲ್‌ ಕಾರ್ಖಾನೆಯಿಂದ ಹಿಂಪಡೆದ ಹೆಚ್ಚುವರಿ ಜಮೀನಿನಲ್ಲಿ ಕೈಗಾರಿಕಾ ಪ್ರದೇಶವನ್ನು ನಿರ್ಮಿಸದೆ ಬೆಳೆ ಬೆಳೆಯುತ್ತಿರುವ ಜಮೀನನ್ನು ರೈತರಿಂದ ಒತ್ತಾಯ ಪೂರ್ವಕಾವಾಗಿ ಪಡೆದು ಕೈಗಾರಿಕಾ ಪ್ರದೇಶ ನಿರ್ಮಿಸಲು ಚಿಂತಿಸಿರುವ ಬಗ್ಗೆ

03.09.2022

ವಾಣಿಜ್ಯ ಮತ್ತು ಕೈಗಾರಿಕೆ

05.09.2022

05.09.2022

07
ಶ್ರೀ ಗೋವಿಂದರಾಜು

ಕೋಲಾರ ಜಿಲ್ಲೆಯಲ್ಲಿ ಹಾಪ್‌ಕಾಮ್ಸ್‌ ಮಳಿಗೆಗಳ ಕೊರತೆಯಿಂದಾಗಿ ಗ್ರಾಹಕರಿಗೆ ತೀವ್ರ ಅನಾನುಕೂಲ ಆಗುತ್ತಿರುವ ಬಗ್ಗೆ

03.09.2022

ತೋಟಗಾರಿಕೆ ಮತ್ತು ರೇಷ್ಮೆ

05.09.2022

05.09.2022

08

ಶ್ರೀ ಗೋವಿಂದರಾಜು

ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋಳಿ ಸಾಕಾಣಿಕೆದಾರರು ಪಶು ವೈದ್ಯಾಧಿಕಾರಿಗಳ ಕೊರತೆ ಹಾಗೂ ತಾಂತ್ರಿಕ ತಂತ್ರಜ್ಞಾನದಿಂದ ವಂಚಿತರಾಗಿರುವ ಬಗ್ಗೆ

03.09.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ‌

05.09.2022

06.09.2022

09

ಶ್ರೀ ಯು.ಬಿ.ವೆಂಕಟೇಶ್‌,
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:70)

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ

03.09.2022

ಒಳಾಡಳಿತ‌

05.09.2022

06.09.2022

10

ಶ್ರೀ ಯು.ಬಿ.ವೆಂಕಟೇಶ್

(ದಿನಾಂಕ:13.09.2022ರಂದು ಚರ್ಚಿಸಿ ಉತ್ತರಿಸಲಾಯಿತು)

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಹಾಗೂ ಶ್ರೀ ವಸಿಷ್ಠ ಸೌಹಾರ್ದ ಸಹಕಾರ ನಿಯಮಿತಗಳ ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಈ ವರೆವಿಗೂ ಕ್ರಮ ಕೈಗೊಳ್ಳದಿರುವ ಕುರಿತು

03.09.2022

ಸಹಕಾರ

05.09.2022

05.09.2022

11
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಅತಿಯಾದ ಮಳೆಯಿಂದಾಗಿ ನಷ್ಟ ಹೊಂದಿರುವ ರೈತರುಗಳಿಗೆ ಪರಿಹಾರ ಒದಗಿಸುವ ಬಗ್ಗೆ

03.09.2022

ಕಂದಾಯ

05.09.2022

06.09.2022

12
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಕಾರಾಗೃಹಗಳಲ್ಲಿ ಖೈದಿಗಳಿಗೆ ಅಕ್ರಮವಾಗಿ ಸೌಕರ್ಯಗಳನ್ನು ಒದಗಿಸುತ್ತಿರುವ ಸಿಬ್ಬಂದಿಗಳ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕುರಿತು

03.09.2022

ಒಳಾಡಳಿತ

05.09.2022

06.09.2022

13
ಶ್ರೀ ಪ್ರಕಾಶ್‌ ಕೆ.ರಾಥೋಡ್‌

ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ

03.09.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

05.09.2022

06.09.2022

14

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:03)

ಚಿಂತಾಮಣಿ ತಾಲ್ಲೂಕಿನ ಕೋಟಗಲ್‌ ಗ್ರಾಮದಲ್ಲಿ ಜಿ.ಟಿ.ಬಿ.ಕ್ರಷರ್ಸ್‌ರವರು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ

03.09.2022

ವಾಣಿಜ್ಯ ಮತ್ತು ಕೈಗಾರಿಕೆ

05.09.2022

06.09.2022

15

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:01)
(ತಡೆ ಹಿಡಿಯಲಾಗಿದೆ)

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಮಂಜೂರಾಗಿರುವ ಜಮೀನನ್ನು ಕಬಳಿಸಿರುವ ಭೂಗಳ್ಳರ ವಿರುದ್ಧ ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ

 

03.09.2022

ಒಳಾಡಳಿತ

 

 

16
ಶ್ರೀ ಬಿ.ಎಂ.ಫಾರೂಖ್ ಮಂಗಳೂರಿನ ಉಲ್ಲಾಳ ನಗರ ಸಭೆ ವ್ಯಾಪ್ತಿಯಲ್ಲಿರುವ ಸಮ್ಮರ್‌ ಸ್ಯಾಂಡ್‌ ರೆಸಾರ್ಟ್‌ ಪಕ್ಕದ ಸಮುದ್ರ ದಡದಲ್ಲಿ ತ್ಯಾಜ್ಯ ಸುರಿಯುತ್ತಿರುವುದನ್ನು ನಗರಪಾಲಿಕೆ ವತಿಯಿಂದ ತಡೆಗಟ್ಟುವಲ್ಲಿ ಕ್ರಮವಹಿಸುವ ಕುರಿತು

03.09.2022

ಪ್ರವಾಸೋದ್ಯಮ

05.09.2022

05.09.2022

17

ಶ್ರೀ ಬಿ.ಎಂ.ಫಾರೂಖ್

ವ್ಯಾಪಾರ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ವಿಧಾನ ಮಂಡಲದ ಶಾಸಕರುಗಳಿಗೆ ಸಾಲ ಮಂಜೂರು ಮಾಡದೇ ತಡೆಹಿಡಿಯುತ್ತಿರುವ ಬಗ್ಗೆ

03.09.2022

ಆರ್ಥಿಕ

05.09.2022

06.09.2022

18

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:04)

ಮಣಿಪಾಲ್‌ ಟೆಕ್ನಾಲಜೀಸ್‌ ಸಂಸ್ಥೆಯು ತಮ್ಮ ಮೇಲಿರುವ ಕ್ರಿಮಿನಲ್‌ ಮೊಕದ್ದಮೆಗಳನ್ನು ಮರೆಮಾಚಿ ಸಾರಿಗೆ ಇಲಾಖೆಯಿಂದ ಅನೇಕ ಕೋಟಿಗಳ ಟೆಂಡರ್‌ ಪಡೆದುಕೊಂಡು ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುವ ಕುರಿತು

03.09.2022

ಸಾರಿಗೆ

05.09.2022

05.09.2022

19

ಶ್ರೀ ಗೋವಿಂದರಾಜು

ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ನಿಗದಿಪಡಿಸಿರುವ ಸಮಯದಲ್ಲಿ ಅಧಿಕಾರಿಗಳು ಲಭ್ಯವಿಲ್ಲದಿರುವ ಬಗ್ಗೆ

03.09.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

06.09.2022

07.09.2022

20

ಶ್ರೀ ಗೋವಿಂದರಾಜು

ಕೋಲಾರ ಜಿಲ್ಲೆಯಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವ ಕುರಿತು

03.09.2022

ಸಾರಿಗೆ

06.09.2022

08.09.2022

21

ಶ್ರೀ ಎಂ.ಎಲ್‌.ಅನಿಲ್‌ ಕುಮಾರ್

(ದಿ:20.09.2022ರಂದು ಚರ್ಚಿಸಿ ಉತ್ತರಿಸಲಾಯಿತು

ಚಿಂತಾಮಣಿ ತಾಲ್ಲೂಕು ಕಸಬಾ ಹೋಬಳಿ ಮುನಗನಹಳ್ಳಿ ಸರ್ವೆ ನಂ.36/2ರ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು

03.09.2022

ಕಂದಾಯ

06.09.2022

08.09.2022

22
ಶ್ರೀ ಯು.ಬಿ.ವೆಂಕಟೇಶ್ ದೇಸಿಯ ಪರಂಪರೆಯ ಆಯುರ್ವೇದ ವೈದ್ಯ ಪದ್ದತಿಗೆ ಮನ್ನಣೆ ದೊರಕಿಸಿಕೊಡುವ ಸಲುವಾಗಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸುವ ಕುರಿತು

03.09.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

06.09.2022

08.09.2022

23

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:05)

ಕಾಲೇಜು ಶಿಕ್ಷಣ ಇಲಾಖೆಯ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರ ವೇತನ ಪರಿಷ್ಕರಣೆಯಿಂದಾಗಿ ಗಂಭೀರ ಸಮಸ್ಯೆ ಉದ್ಬವಿಸಿರುವ ಕುರಿತು

03.09.2022

ಉನ್ನತ ಶಿಕ್ಷಣ

06.09.2022

08.09.2022

24

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:06)

(ಮಾನ್ಯ ಸದಸ್ಯರು ಪ್ರಶ್ನೆಯನ್ನಾಗಿ ಸಹ ಸೂಚನೆಯನ್ನು ಸಲ್ಲಿಸಿರುತ್ತಾರೆ)

ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2 ರಲ್ಲಿ 3 ಎಕರೆ 23 ಗುಂಟೆ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಲು ಬಿ.ಡಿ.ಎ ಅಧಿಕಾರಿಗಳು ಸಹಕಾರ ನೀಡಿರುವ ಕುರಿತು

03.09.2022

ನಗರಾಭಿವೃದ್ಧಿ

06.09.2022

08.09.2022

25

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:07)

ನಾಗವಾರ ಗ್ರಾಮದ ಸರ್ವೆ ನಂ.135/1 ರಲ್ಲಿನ ಜಮೀನು ಬಿ.ಡಿ.ಎ ಸ್ವಾಧೀನದಲ್ಲಿದ್ದರೂ ಬಿ.ಎಂ.ಆರ್.ಸಿ.ಎಲ್‌ಗಾಗಿ ಕೆ.ಐ.ಎ.ಡಿ.ಬಿ ವತಿಯಿಂದ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಕುರಿತು

03.09.2022

ವಾಣಿಜ್ಯ ಮತ್ತು ಕೈಗಾರಿಕೆ

06.09.2022

08.09.2022

26

ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:08)

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 15 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರದೆ ಇರುವುದರಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು

03.09.2022

ಉನ್ನತ ಶಿಕ್ಷಣ

06.09.2022 08.09.2022
27

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:09)

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಪಾರ್ಕ್‌ ನಿರ್ಮಾಣಕ್ಕೆಂದು ಮೀಸಲಿಟ್ಟ ಸ್ಥಳವನ್ನು ಕೆ.ಐ.ಎ.ಡಿ.ಬಿ ಸಂಸ್ಥೆಯು ನಿಯಮ ಬಾಹಿರವಾಗಿ ಮೆ: ಹರಿದೇವ ಸಂಸ್ಥೆಗೆ ನಿವೇಶನವನ್ನಾಗಿ ಮಂಜೂರು ಮಾಡಿರುವ ಬಗ್ಗೆ 03.09.2022 ವಾಣಿಜ್ಯ ಮತ್ತು ಕೈಗಾರಿಕೆ 07.09.2022 07.09.2022
28

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:12)

ಸಾದರಮಂಗಲ (ವೈಟ್‌ಫೀಲ್ಡ್‌) ಕೈಗಾರಿಕಾ ಪ್ರದೇಶದ ಸರ್ವೆ ನಂ.1ರ ಜಮೀನನ್ನು ಅಕ್ರಮವಾಗಿ ಮೆ: ಎಂಬಸಿ ಸಂಸ್ಥೆಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ 03.09.2022 ವಾಣಿಜ್ಯ ಮತ್ತು ಕೈಗಾರಿಕೆ 06.09.2022 08.09.2022
29

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:13)

ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಶುಲ್ಕಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಪಾವತಿಸಲಾಗುತ್ತಿರುವುದರಿಂದ ಕಾಲೇಜುಗಳ ನಿರ್ವಹಣೆಗೆ ತೊಂದರೆ ಆಗುತ್ತಿರುವ ಕುರಿತು 03.09.2022 ಸಮಾಜ ಕಲ್ಯಾಣ 09.09.2022 12.09.2022
30

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:14)

ವಸತಿ ಶಾಲಾ ಶಿಕ್ಷಕರುಗಳಿಗೆ DCRG ಸೌಲಬ್ಯ, NPS ಯೋಜನೆ ಜಾರಿಗೆ ತರದೆ ಇರುವುದು ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ 03.09.2022 ಸಮಾಜ ಕಲ್ಯಾಣ 06.09.2022 08.09.2022
31

ಶ್ರೀ ಗೋವಿಂದರಾಜು

(ದಿನಾಂಕ:13.09.2022ರಂದು ಚರ್ಚಿಸಿ ಉತ್ತರಿಸಲಾಯಿತು)

ಕೋಲಾರದಿಂದ ಅಂತರಗಂಗೆ ಬೆಟ್ಟ ಹಾಗೂ ಕಾಶಿ ವಿಶ್ವೇಶ್ವರದೇವಸ್ಥಾನದ ವರೆವಿಗೂ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ 03.09.2022 ಪ್ರವಾಸೋದ್ಯಮ 06.09.2022 08.09.2022
32
ಶ್ರೀ ಗೋವಿಂದರಾಜು

ಕೋಲಾರ ಜಿಲ್ಲೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಿದ್ದ ಉಡುಪು ತಯಾರಿಕಾ ತರಬೇತಿ ಪ್ರಾರಂಭಿಸುವ ಕುರಿತು

03.09.2022 ವಾಣಿಜ್ಯ ಮತ್ತು ಕೈಗಾರಿಕೆ 08.09.2022 12.09.2022

33

ಶ್ರೀ ಗೋವಿಂದರಾಜು

(ತಡೆ ಹಿಡಿಯಲಾಗಿದೆ)

ಸಚಿವರುಗಳಿಗೆ ಶಾಸಕರು ನೀಡುವ ಪತ್ರಗಳಿಗೆ ಸಚಿವರ ಆಪ್ತ ಕಾರ್ಯದರ್ಶಿಗಳು ಸೀಲ್‌ ಮುದ್ರಿಸಿ ಪತ್ರಗಳನ್ನು ವಿಲೇ ಮಾಡುವ ಪದ್ದತಿ ಅನುಸರಿಸುತ್ತಿರುವ ಕುರಿತು

03.09.2022 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ    
34

ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ನಿರಾಣಿ ಹಣಮಂತ ರುದ್ರಪ್ಪ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15)

ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಶೇ.50 ಕ್ಕಿಂತ ಕಡಿಮೆ ದಾಖಲಾತಿ ಇರುವ ಕಾಲೇಜುಗಳ ಕಿರಿಯ ತರಬೇತಿ ಅಧಿಕಾರಿಗಳಿಗೆ ತಡೆಹಿಡಿದಿರುವ ವೇತನ ಬಿಡುಗಡೆ ಮಾಡುವ ಕುರಿತು 05.09.2022 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ 09.09.2022 12.09.2022
35

ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ನಿರಾಣಿ ಹಣಮಂತ ರುದ್ರಪ್ಪ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:16)

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಇತರೆ ಅನುದಾನಿತ ನೌಕರರುಗಳಿಗೆ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಮಂಜೂರು ಮಾಡುವ ಕುರಿತು 05.09.2022 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ 12.09.2022 14.09.2022
36

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:17)

ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಜಮೀನು ಸ್ವಾಧೀನಪಡಿಸಿಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡದೆ ಇರುವ ಕುರಿತು 05.09.2022 ನಗರಾಭಿವೃದ್ಧಿ 12.09.2022 12.09.2022

37

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:18)

ಕೆಂಪೇಗೌಡ ಬಡಾವಣೆ ನಿರ್ಮಾಣ ಹಾಗೂ ಪೆರಿಫೆರಲ್‌ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಂಡಿರುವ ಜಮೀನುಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಕುರಿತು

05.09.2022 ನಗರಾಭಿವೃದ್ಧಿ 09.09.2022 12.09.2022
38

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:19)

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಕಾನೂನು ಬಾಹಿರವಾಗಿ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ಹಂಚಿಕೆ ಮಾಡಿರುವ ಕುರಿತು. 05.09.2022 ನಗರಾಭಿವೃದ್ಧಿ 09.09.2022 12.09.2022
39

ಶ್ರೀ ಪುಟ್ಟಣ್ಣ ಹಾಗೂ ಶ್ರೀಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:20)

2006 ರಿಂದೀಚೆಗೆ ನೇಮಕವಾಗಿರುವ ಎಲ್ಲಾ ಸರ್ಕಾರಿ ನೌಕರರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ 05.09.2022 ಆರ್ಥಿಕ 09.09.2022 12.09.2022
40

ಶ್ರೀ ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:21)

(ಸದರಿ ವಿಷಯವು ದಿ:19.09.2022, ಸಮೂಹ-1, ಪಟ್ಟಿ-6ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

ಅನುದಾನಿತ ಪ್ರೌಢ ಶಾಲೆಗಳಲ್ಲಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಆಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 05.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 12.09.2022
41

ಶ್ರೀ ಪುಟ್ಟಣ್ಣ ಹಾಗೂ ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:22)

(ಸದರಿ ವಿಷಯವು ದಿ:12.09.2022, ಸಮೂಹ-1, ಪಟ್ಟಿ-1ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)

1995 ರಿಂದ 2005 ರವರೆಗೆ ಪ್ರಾರಂಭವಾಗಿ ಸತತವಾಗಿ ನಡೆಯುತ್ತಿರುವ ಶಾಲಾ-ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 05.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 12.09.2022
42

ಶ್ರೀ ಪುಟ್ಟಣ್ಣ
ಹಾಗೂ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:23)

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ಉಂಟಾಗಿರುವ ವೇತನ ತಾರತಮ್ಯ ನಿವಾರಿಸುವ ಕುರಿತು 05.09.2022

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

09.09.2022 12.09.2022
43

ಶ್ರೀ ಪುಟ್ಟಣ್ಣ ಹಾಗೂ ಶ್ರೀ ಮರಿತಿಬ್ಬೇಗೌಡ

 

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24)

ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸಡಿಲಗೊಳಿಸುವ ಕುರಿತು 05.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 12.09.2022
44
ಶ್ರೀ ಸುನೀಲ್‌ಗೌಡ ಬಿ.ಪಾಟೀಲ್ ಮುದ್ದೇಬಿಹಾಳ ಪುರಸಭೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಜಿಲ್ಲಾಧಿಕಾರಿಗಳು ನೀಡಿರುವ ವರದಿಯ ಮೇಲೆ ಕ್ರಮ ಕೈಗೊಳ್ಳುವ ಕುರಿತು 06.09.2022 ನಗರಾಭಿವೃದ್ಧಿ (ಪೌರಾಡಳಿತ) 09.09.2022 12.09.2022
45
ಶ್ರೀ ಎಸ್‌.ರವಿ ಹಾಗೂ ಶ್ರೀ ಪುಟ್ಟಣ್ಣ ಕರ್ನಾಟಕ ಜಾನಪದ ಪರಿಷತ್ತಿಗೆ 2022-23ನೇ ಸಾಲಿನ ವೇತನಾನುದಾನ ಬಿಡುಗಡೆ ಮಾಡದೇ ಇರುವುದರಿಂದ ಸಿಬ್ಬಂದಿಗಳಿಗೆ ತೊಂದರೆ ಆಗಿರುವ ಬಗ್ಗೆ 06.09.2022 ಕನ್ನಡ ಮತ್ತು ಸಂಸ್ಕೃತಿ 09.09.2022 12.09.2022

46

ಶ್ರೀ ಎಸ್‌.ರವಿ

(ದಿನಾಂಕ:13.09.2022 ರಂದು ಚರ್ಚಿಸಿ ಉತ್ತರಿಸಲಾಯಿತು)

ಭಾರಿ ಮಳೆಯಿಂದ ಹಾಲಿನ ಇಳುವರಿ ಕುಸಿದಿರುವುದರಿಂದ ಹೈನುಗಾರರ ಆರ್ಥಿಕ ಪುನಶ್ಚೇತನಕ್ಕಾಗಿ ಹಾಲಿನ ದರವನ್ನು ಹೆಚ್ಚಳ ಮಾಡುವ ಬಗ್ಗೆ 06.09.2022 ಸಹಕಾರ 09.09.2022 12.09.2022
47
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ ಕ್ರೈಸ್‌ ಸಂಸ್ಥೆಯಲ್ಲಿ ಶಿಕ್ಷಕರ ಹಾಗೂ ಸಿಬ್ಬಂದಿಗಳ ಕೊರತೆ ಇರುವುದರ ಜೊತೆಗೆ ಪದನ್ನೋತಿಗಳು ಆಗುತ್ತಿಲ್ಲದಿರುವ ಕುರಿತು 06.09.2022 ಸಮಾಜ ಕಲ್ಯಾಣ 09.09.2022 12.09.2022
48
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ ಪ್ರವರ್ಗ 1ರಲ್ಲಿ ಬರುವ ಧನಗರಗೌಳಿ ಸಮುದಾಯದವರ ಜಾನುವಾರುಗಳಿಗೆ ಮೇವು ಪೂರೈಸುವ ಕುರಿತು 06.09.2022 ಪಶುಸಂಗೋಪನೆ ಮತ್ತು ಮೀನುಗಾರಿಕೆ 09.09.2022 12.09.2022
49
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ ಭಟ್ಕಳ ತಾಲ್ಲೂಕಿನಲ್ಲಿ ವಾಸಿಸುವ “ಗೊಂಡ” ಸಮುದಾಯದವರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡದೇ ಇರುವ ಕುರಿತು 06.09.2022 ಕಂದಾಯ 09.09.2022 12.09.2022
50

ಶ್ರೀ ಮರಿತಿಬ್ಬೇಗೌಡ ಹಾಗೂ ಎಸ್‌.ವ್ಹಿ.ಸಂಕನೂರ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:33)

ವೃತ್ತಿ ಶಿಕ್ಷಣ (J.O.C) ಇಲಾಖೆಯಿಂದ ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ನಿಶ್ಚಿತ ಪಿಂಚಣಿ ನೀಡದೆ ಇರುವುದು ಹಾಗೂ ಪ್ರೋಬೇಷನರಿ ಅವಧಿ ಘೋಷಿಸದೆ ಇರುವುದರ ಕುರಿತು 06.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 12.09.2022

51

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:34)

ಪದವಿ ತರಗತಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನೇಮಕೊಂಡಿರುವ ಅತಿಥಿ ಉಪನ್ಯಾಸಕರುಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದರಿಂದ ತೊಂದರೆ ಉದ್ಭವಿಸಿರುವ ಕುರಿತು 06.09.2022 ಉನ್ನತ ಶಿಕ್ಷಣ 09.09.2022 12.09.2022
52
ಶ್ರೀ ಎಸ್‌.ಎಲ್.ಭೋಜೇಗೌಡ

ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿರುವ ಪ್ರಸ್ತುತ ಗ್ರಾಮಗಳ ವಿವರಗಳು ಆಧಾರ್‌ ಕಾರ್ಡ್‌ನ ದಾಖಲೆಗಳಿಗೆ ತಾಳೆ ಆಗುತ್ತಿಲ್ಲದಿರುವ ಕುರಿತು

08.09.2022 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
(ಇ-ಆಡಳಿತ)
09.09.2022 16.09.2022
53
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ ಶಾಸಕರುಗಳ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನವನ್ನು ಹಿಂಪಡೆಯುವ ಆದೇಶವನ್ನು ರದ್ದುಗೊಳಿಸುವ ಕುರಿತು 08.09.2022 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ 09.09.2022 15.09.2022
54
ಶ್ರೀ ಎಸ್‌.ಎಲ್.ಭೋಜೇಗೌಡ

ಮಹಾರಾಣಿ ವಿಶ್ವವಿದ್ಯಾಲಯದಲ್ಲಿ “ಡಿ” ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಪ್ರನೂಪ್‌ ಎಂಬುವವರ ಬಾಕಿ ವೇತನ ಪಾವತಿಸದೇ ಇರುವ ಕುರಿತು

08.09.2022 ಉನ್ನತ ಶಿಕ್ಷಣ 09.09.2022 16.09.2022
55
ಶ್ರೀ ಡಿ.ಎಸ್‌.ಅರುಣ್ ಜಾಗತಿಕ ಹೂಡಿಕೆದಾರರ ಸಮವೇಶದ ನಂತರ ಉದ್ಯೋಗ ಸೃಷ್ಟಿಯಾಗಿರುವ ಕುರಿತು 09.09.2022 ವಾಣಿಜ್ಯ ಮತ್ತು ಕೈಗಾರಿಕೆ‌ 09.09.2022 16.09.2022
56
ಶ್ರೀ ಎಸ್‌.ರವಿ ರಾಮನಗರ ಜಿಲ್ಲೆಯಲ್ಲಿ ಕೋಡಿ ಹೊಡೆದಿರುವ ಕೆರೆಗಳ ಪುನರ್‌ ನಿರ್ಮಾಣ ಮಾಡುವ ಕುರಿತು 09.09.2022 ಜಲಸಂಪನ್ಮೂಲ
(ಸಣ್ಣನೀರಾವರಿ)
09.09.2022 16.09.2022
57
ಶ್ರೀ ಎಂ.ಎಲ್.ಅನಿಲ್‌ ಕುಮಾರ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವ ಕುರಿತು 09.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 16.09.2022 16.09.2022
58

ಶ್ರೀ ಪ್ರಕಾಶ್‌ ಕೆ.ರಾಥೋಡ್‌

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:43 ಶ್ರೀ ಎಂ.ನಾಗರಾಜು)

ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ಕುರಿತು 09.09.2022 ಕಾರ್ಮಿಕ 13.09.2022 13.09.2022
59

ಶ್ರೀ ಕೆ.ಎ.ತಿಪ್ಪೇಸ್ವಾಮಿ

(ದಿ:20.09.2022 ರಂದು ಚರ್ಚಿಸಿ ಉತ್ತರಿಸಲಾಯಿತು)

ಅಣ್ಣೆಪುರ ಗ್ರಾಮದ ಸರ್ವೆ ನಂ.18ರ ವಾರ್ಡ್‌ ನಂ.143 ರಲ್ಲಿ ಹಾಪ್‌ಕಾಮ್ಸ್‌ ಸಂಸ್ಥೆಯವರು 2.08 ಎಕರೆ ಜಮೀನನ್ನು ಆಕ್ರಮಿಸಿಕೊಂಡಿರುವ ಬಗ್ಗೆ 09.09.2022 ತೋಟಗಾರಿಕೆ 13.09.2022 13.09.2022
60
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ವಿವಿಧ ಜಿಲ್ಲೆಗಳಲ್ಲಿ ಹಲವಾರು ಕಾರಣಗಳಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ 09.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 16.09.2022
61
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಕೃಷಿ ಪಂಪ್‌ಸೆಟ್‌ಗಳಿಗೆ ಪೂರೈಸಲಾಗುವ ಉಚಿತ ವಿದ್ಯುತ್‌ಗೆ ಶುಲ್ಕ ವಿಧಿಸುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿರುವ ಕುರಿತು 09.09.2022 ಇಂಧನ 09.09.2022 16.09.2022
62
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಬಿ.ಪಿ.ಎಲ್‌ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಘೋಷಣೆ ಮಾಡಲಾಗಿದ್ದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆಗಳನ್ನು ಸರ್ಕಾರ ಹಿಂಪಡೆದಿರುವ ಕುರಿತು 09.09.2022 ಇಂಧನ 09.09.2022 16.09.2022
63

ಶ್ರೀ ಪ್ರಕಾಶ್‌ ಕೆ.ರಾಥೋಡ್‌

ಪ್ರಯಾಣ ಭತ್ಯೆ ಮತ್ತು ಆಹಾರ ಭತ್ಯೆಗಳನ್ನು ಕಟಾವಣೆ ಮಾಡುತ್ತಿರುವುದರಿಂದ ಪೊಲೀಸ್‌ ಸಿಬ್ಬಂದಿಯವರು ಆರ್ಥಿಕ ನಷ್ಟ ಹೊಂದುತ್ತಿರುವ ಕುರಿತು 09.09.2022 ಒಳಾಡಳಿತ 09.09.2022 16.09.2022
64
ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಎಫ್‌.ಕೆ.ಸಿ.ಸಿ.ಐ ಸದಸ್ಯರ ಗಮನಕ್ಕೆ ತರದೆ ವಲಯ ಬದಲಾವಣೆ ಮಾಡುತ್ತಿರುವ ಕುರಿತು 09.09.2022 ವಾಣಿಜ್ಯ ಮತ್ತು ಕೈಗಾರಿಕೆ 09.09.2022 16.09.2022
65
ಶ್ರೀ ಡಿ.ಎಸ್‌.ಅರುಣ್‌ ಲಾಸ್ಟ್‌ಮೈಲ್‌ ಕನೆಕ್ಟಿವಿಟಿಯಲ್ಲಿ ಹಳದಿ ಬೋರ್ಡ್‌ ವಾಹನಗಳಿಗೆ ಅವಕಾಶ ಕಲ್ಪಿಸುವ ಕುರಿತು 09.09.2022 ಸಾರಿಗೆ 09.09.2022 16.09.2022
66
ಶ್ರೀ ಡಿ.ಎಸ್‌.ಅರುಣ್‌ ಪೆಟ್ರೋಲ್‌ ಸರಬರಾಜು ಮಾಡುವ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಟೆಂಡರ್‌ ಹಾಕಿ ಕಂಟ್ರಾಕ್ಟರ್‌ಗಳು ಕಡಿಮೆ ಮೊತ್ತದ ಟೆಂಡರ್‌ ಪಡೆಯುತ್ತಿರುವ ಕುರಿತು 09.09.2022 ಆರ್ಥಿಕ 09.09.2022 09.09.2022
67
ಶ್ರೀ ಎಂ.ಎಲ್‌.ಅನಿಲ್‌ ಕುಮಾರ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀಲಗಿರಿ ಸಸಿಗಳನ್ನು ಬೆಳೆಸುವುದನ್ನು ನಿಷೇಧಿಸುವ ಕುರಿತು 09.09.2022 ಅರಣ್ಯ, ಪರಿಸರ ಮತ್ತು ಜೀವಿಪರಿಸ್ಥಿತಿ 09.09.2022 16.09.2022
68
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಆಹಾರ ತಯಾರಿಕಾ ಸಂಸ್ಥೆಗಳು, ಮಾಲ್‌ಗಳು ಹಾಗೂ ಹೋಟೆಲ್‌ಗಳ ಮೇಲೆ ನಿಯತಕಾಲಿಕವಾಗಿ ಪರಿವೀಕ್ಷಣೆ ಕೈಗೊಳ್ಳದೆ ಇರುವ ಕುರಿತು 09.09.2022 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 09.09.2022 16.09.2022
69
ಶ್ರೀ ಪ್ರಕಾಶ್‌ ಕೆ.ರಾಥೋಡ್‌

ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಪ್ರದೇಶವನ್ನು ಮಾರಾಟ ಮಾಡುವುದನ್ನು ಸ್ಥಗಿತಗೊಳಿಸುವ ಬಗ್ಗೆ

09.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 16.09.2022
70

ಶ್ರೀ ಸಲೀಂ ಅಹ್ಮದ್‌

(ದಿ:20.09.2022ರಂದು ಚರ್ಚಿಸಿ ಉತ್ತರಿಸಲಾಯಿತು)

ಪ್ರಮುಖ ಕಾಯಿಲೆಗಳಿಗೆ ಅಗತ್ಯವಾಗಿ ಬೇಕಾಗಿರುವ ಔಷಧಿಗಳು ಜನೌಷಧ ಕೇಂದ್ರಗಳಲ್ಲಿ ಲಭ್ಯವಿಲ್ಲದಿರುವ ಬಗ್ಗೆ 09.09.2022 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 13.09.2022 13.09.2022
71
ಶ್ರೀ ಸಲೀಂ ಅಹ್ಮದ್‌ ಪಂಚಾಯತ್‌ ರಾಜ್‌ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಲಾಂಛನ ನೀಡುವ ಬಗ್ಗೆ 09.09.2022 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ 09.09.2022 16.09.2022
72

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:39)

ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಕುರಿತು 09.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 09.09.2022 16.09.2022
73

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40)

ನಗರ, ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ನ್ಯಾಯಾಲಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು 09.09.2022 ಕಾನೂನು 09.09.2022 09.09.2022
74
ಶ್ರೀ ಕೆ.ಹರೀಶ್‌ಕುಮಾರ್ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಪೇಟೆ ಮಾರುಕಟ್ಟೆಯಲ್ಲಿ ತೆರೆದ ಚರಂಡಿ ಬದಲಾಗಿ ಭೂಗತ ಚರಂಡಿ ನಿರ್ಮಿಸುವ ಕುರಿತು 09.09.2022 ನಗರಾಭಿವೃದ್ಧಿ (ಪೌರಾಡಳಿತ) 09.09.2022 16.09.2022
75

ಶ್ರೀ ಸಿ.ಎನ್.ಮಂಜೇಗೌಡ

(ದಿ:20.09.2022ರಂದು ಚರ್ಚಿಸಿ ಉತ್ತರಿಸಲಾಯಿತು

ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ಖಾಯಂ ನೌಕರರಿಗೆ ನಗದು ರಹಿತ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಕುರಿತು 13.09.2022 ವೈದ್ಯಕೀಯ ಶಿಕ್ಷಣ 13.09.2022 13.09.2022
76
ಶ್ರೀ ಕೆ.ಎ.ತಿಪ್ಪೇಸ್ವಾಮಿ ಬ್ಯಾರಿ ಮಾತೃ ಬಾಷೆ ಮಾತನಾಡುವವರನ್ನು ಹೊರನಾಡು ಕನ್ನಡಿಗ ಮತ್ತು ಗಡಿನಾಡು ಕನ್ನಡಿಗರೆಂದು ಪರಿಗಣಿಸುವ ಕುರಿತು 13.09.2022 ಕನ್ನಡ ಮತ್ತು ಸಂಸ್ಕೃತಿ 09.09.2022 16.09.2022
77
ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಲವಾರು ಜಾತಿ/ಸಮುದಾಯಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಕುರಿತು 13.09.2022 ಸಮಾಜ ಕಲ್ಯಾಣ 09.09.2022 16.09.2022
78
ಶ್ರೀ ಎಂ.ಪಿ.ಸುಜಾ ಕುಶಾಲಪ್ಪ ಮಡಿಕೇರಿ ಜಿಲ್ಲಾಧಿಕಾರಿಗಳ ಕಚೇರಿಯ ತಡೆಗೋಡೆ ಕುಸಿತಕ್ಕೆ ಕಾರಣಕರ್ತ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು 13.09.2022 ಲೋಕೋಪಯೋಗಿ 09.09.2022 16.09.2022
79
ಶ್ರೀ ಎಸ್‌.ವ್ಹಿ.ಸಂಕನೂರ ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ ಹಾಗೂ ಮುಂತಾದ ವಸತಿ ಶಾಲಾ ಶಿಕ್ಷಕರ ಪ್ರೋಬೇಷನರಿ ಅವಧಿಯನ್ನು ಘೋಷಣೆ ಮಾಡದಿರುವ ಬಗ್ಗೆ 13.09.2022 ಸಮಾಜ ಕಲ್ಯಾಣ 14.09.2022 14.09.2022
80
ಶ್ರೀ ಮಂಜುನಾಥ್‌ ಬಂಡಾರಿ ಸಿ.ಇ.ಟಿ . ಪರೀಕ್ಷೆಯ gÁåAPï ಪಟ್ಟಿಯನ್ನು ಪ್ರಕಟಿಸುವ ಕುರಿತು 14.09.2022 ಉನ್ನತ ಶಿಕ್ಷಣ 15.09.2022 16.09.2022
81
ಶ್ರೀ ಎಂ.ನಾಗರಾಜು

ಪ್ರವರ್ಗ-1ರ ಜಾತಿಯ ವಿದ್ಯಾರ್ಥಿಗಳಿಗೆ ಪರಿಶಿಷ್ಟಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶುಲ್ಕ ವಿನಾಯಿತಿ ಸಂಪೂರ್ಣ ನೀಡುವ ಕುರಿತು

14.09.2022 ಹಿಂದುಳಿದ ವರ್ಗಗಳ ಕಲ್ಯಾಣ 15.09.2022 15.09.2022
82
ಶ್ರೀ ಮಧು ಜಿ.ಮಾದೇಗೌಡ

ಸಹಾಯಕ ಪ್ರಾಧ್ಯಪಕರುಗಳಿಗೆ ಪತಿ-ಪತ್ನಿ ಪ್ರಕರಣದಡಿ ಸ್ಥಳ ಮಾರ್ಪಾಡು ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಕುರಿತು

 

14.09.2022 ಉನ್ನತ ಶಿಕ್ಷಣ 15.09.2022 15.09.2022
83
ಶ್ರೀ ಕೆ.ಪ್ರತಾಪಸಿಂಹ ನಾಯಕ್‌ Indian, Strategic Petroleum Reserve Limted ರವರು ಗ್ರಾಮ ಪಂಚಾಯ್ತಿಗೆ ಆಸ್ತಿ ಮತ್ತು ಕಟ್ಟಡ ತೆರಿಗೆ ಪಾವತಿಸದೇ ಇರುವ ಕುರಿತು 14.09.2022 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ 15.09.2022 16.09.2022
84
ಶ್ರೀ ಚನ್ನರಾಜ ಬಸವರಾಜ ಹಟ್ಟಿಹೊಳಿ ಬೆಳಗಾವಿ ನಗರದ ಜಿಲ್ಲಾ ಕೇಂದ್ರ ಬಸ್‌ ನಿಲ್ದಾಣ ಕಾಮಗಾರಿಯು ಕುಂಠಿತಗೊಂಡಿರುವ ಕುರಿತು 14.09.2022 ಸಾರಿಗೆ 15.09.2022 15.09.2022
85
ಶ್ರೀ ಕೇಶವ ಪ್ರಸಾದ್‌.ಎಸ್. ಹೆಬ್ಬಾಳ ಪ್ಲೈಓವರ್‌ ಬಳಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ಪರ್ಯಾಯ ಪರಿಹಾರ ಕಲ್ಪಿಸುವ ಕುರಿತು 14.09.2022 ನಗರಾಭಿವೃದ್ಧಿ 15.09.2022 15.09.2022
86

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:53)

ಕೋವಿಡ್‌-19ರ ಸಲುವಾಗಿ ಎರಡನೇ ಬಾರಿಗೆ ಸಿ.ಇ.ಟಿ ಬರೆದ ವಿದ್ಯಾರ್ಥಿಗಳಿಗೆ ಮಾನದಂಡಗಳನ್ನು ಬದಲಾಯಿಸುವ ಬಗ್ಗೆ 14.09.2022 ಉನ್ನತ ಶಿಕ್ಷಣ 15.09.2022 15.09.2022
87
ಶ್ರೀ ಕೆ.ಹರೀಶ್‌ ಕುಮಾರ್ ಕರಾವಳಿ ಜಿಲ್ಲೆಯ ಸುತ್ತಮುತ್ತಲಿನ ಪಂಚ ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಭಾಗೀಯ ಹೈಕೋರ್ಟ್‌ ಪೀಠ ಸ್ಥಾಪನೆ ಕುರಿತು 14.09.2022 ಕಾನೂನು 15.09.2022 15.09.2022
88
ಶ್ರೀ ಡಿ.ಎಸ್‌.ಅರುಣ್‌ ತುರ್ತು ಪರಿಸ್ಥಿತಿಯಲ್ಲಿ ಸೆರೆಮನೆವಾಸ ಅನುಭವಿಸಿದವರಿಗೆ ಗೌರವಧನ ನೀಡುವ ಕುರಿತು 14.09.2022 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 15.09.2022 15.09.2022
89
ಶ್ರೀ ಅರವಿಂದ ಕುಮಾರ್‌ ಅರಳಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದಲ್ಲಿ ಚಾಲಕ ಕಂ-ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಮಾನಪ್ಪ ರವರ ಅಮಾನತ್ತಿನ ಕುರಿತು 14.09.2022 ಸಾರಿಗೆ 15.09.2022 15.09.2022
90

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:58)

ಅನುದಾನಿತ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 14.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 15.09.2022 15.09.2022
91

ಶ್ರೀ ಮರಿತಿಬ್ಬೇಗೌಡ, ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ ಶ್ರೀ ಎಸ್‌.ಎಲ್‌.ಭೋಜೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:59)

1995ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು 14.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 15.09.2022 15.09.2022
92

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:60)

ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿ ನಿಯಮಬಾಹಿರವಾಗಿ ನಕ್ಷೆ ಮಂಜೂರುಮಾಡಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಕುರಿತು 14.09.2022 ನಗರಾಭಿವೃದ್ಧಿ 15.09.2022 15.09.2022
93

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:61)

ಪರಿಷ್ಕೃತ ಪಠ್ಯಕ್ರಮಗಳನ್ನು ಪರಿಗಣಿಸಿ ತಿದ್ದುಪಡಿ ಮಾಡುವ ಕುರಿತು 14.09.2022 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 15.09.2022 15.09.2022
94
ಶ್ರೀ ಕೆ.ಎ.ತಿಪ್ಪೇಸ್ವಾಮಿ ಸಿ.ವಿ.ರಾಮನ್‌ ನಗರದ ವಾರ್ಡ್‌ ನಂ.88ರ ಪ್ರದೇಶದಲ್ಲಿರುವ ಮನೆಗಳಿಗೆ ಮಳೆ ನೀರು ಹರಿದಿರುವುದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ 14.09.2022 ನಗರಾಭಿವೃದ್ದಿ 15.09.2022 16.09.2022
95
ಶ್ರೀ ಗಣಪತಿ ದುಮ್ಮಾ ಉಳ್ವೇಕರ್‌ ಮತ್ಸ್ಯ ಸಿರಿ ಯೋಜನೆಯಲ್ಲಿ ಟ್ರಾಲರ್‌ ಅಥವಾ ಪರ್ಶಿಯನ್‌ ದೋಣಿಗಳನ್ನು ನಿರ್ಮಿಸಲು ಅವಕಾಶ ನೀಡುವ ಕುರಿತು 14.09.2022 ಪಶುಸಂಗೋಪನೆ ಮತ್ತು ಮೀನುಗಾರಿಕೆ 15.09.2022 16.09.2022
96
ಶ್ರೀ ಗೋವಿಂದರಾಜು ವಕ್ಕಲೇರಿ ಹೋಬಳಿ ಕಂದಟ್ಟಿ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂ.23ರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕುರಿತು 14.09.2022 ವಾಣಿಜ್ಯ ಮತ್ತು ಕೈಗಾರಿಕೆ 15.09.2022 16.09.2022
97
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯಲ್ಲಿ ಮಿನಿವಿಧಾನಸೌಧ ಇದ್ದರೂ ಕೂಡ ಉಪನೋಂದಣಾಧಿಕಾರಿ ಹಾಗೂ ಜಿಲ್ಲಾ ನೊಂದಣಾಧಿಕಾರಿಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು 14.09.2022 ಕಂದಾಯ 15.09.2022 16.09.2022
98

ಶ್ರೀ ಸಿ.ಎನ್.ಮಂಜೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:71)

ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಜಿ ಸೈನಿಕರ ವೇತನಗಳಲ್ಲಿ ತಾರತಮ್ಯವಾಗಿರುವ ಕುರಿತು 14.09.2022 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 15.09.2022 15.09.2022
99

ಶ್ರೀ ಸುನೀಲ್‌ಗೌಡ ಬಿ.ಪಾಟೀಲ್‌, ಶ್ರೀ ದಿನೇಶ್‌ ಗೂಳಿಗೌಡ, ಶ್ರೀ ರಾಜೇಂದ್ರ ರಾಜಣ್ಣ ಹಾಗೂ ಶ್ರೀ ಸಲೀಂಅಹ್ಮದ್

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:46)

ಗ್ರಾಮಪಂಚಾಯತ್‌ ಅಧ್ಯಕ್ಷರು/ಉಪಾಧ್ಯಕ್ಷರ ಹಾಗೂ ಸದಸ್ಯರ ಗೌರವಧನ ಹೆಚ್ಚಳ ಮಾಡುವ 15.09.2022 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ 16.09.2022 16.09.2022
100
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಇಲಾಖಾ ಪರೀಕ್ಷೆಗಳನ್ನು ಬರೆದಿರುವ ನೌಕರರ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ 15.09.2022 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 16.09.2022 16.09.2022
101
ಶ್ರೀ ಎಸ್‌.ರವಿ ಹಿರಿಯ ನಾಗರೀಕರು ನೆಮ್ಮದಿ ಜೀವನ ನಡೆಸಲು ಸುರಕ್ಷತೆಯನ್ನು ನಿರ್ಮಾಣ ಮಾಡಲು ಕಠಿಣ ಕ್ರಮ ಕೈಗೊಳ್ಳುವ ಕುರಿತು 15.09.2022 ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ 16.09.2022 16.09.2022
102
ಶ್ರೀ ಎಸ್‌.ರವಿ ಸಾವಿರಾರು ಗ್ರಾಮಗಳಲ್ಲಿ ಸ್ಮಾಶಾನದ ಜಾಗವನ್ನು ಗುರುತಿಸಿಲ್ಲದಿರುವ ಕುರಿತು 15.09.2022 ಕಂದಾಯ 16.09.2022 16.09.2022
103
ಶ್ರೀ ಗೋವಿಂದರಾಜು ಆರ್‌.ಎಲ್‌.ಜಾಲಪ್ಪ ವೈದ್ಯಕೀಯ ಕಾಲೇಜಿನ ವತಿಯಿಂದ ಕೋಲಾರ ನಗರಸಭೆಗೆ ಆಸ್ತಿ ತೆರಿಗೆ ಪಾವತಿಸದಿರುವ ಕುರಿತು 15.09.2022 ನಗರಾಭಿವೃದ್ಧಿ (ಪೌರಾಡಳಿತ) 16.09.2022 16.09.2022
104
ಶ್ರೀ ನಿರಾಣಿ ಹಣಮಂತ ರುದ್ರಪ್ಪ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್‌ ಖರೀದಿಸುವ ಕುರಿತು 15.09.2022 ಇಂಧನ 16.09.2022 16.09.2022
105
ಶ್ರೀ ನಿರಾಣಿ ಹಣಮಂತ ರುದ್ರಪ್ಪ ಹೆಸ್ಕಾಂ ವತಿಯಿಂದ ವಿದ್ಯುತ್‌ ಕಡಿತದಿಂದ ಕಬ್ಬು ಬೆಳೆಗಾರರಿಗೆ ಹಾಗೂ ರೈತರಿಗೆ ತೊಂದರೆ ಆಗಿರುವ ಕುರಿತು 15.09.2022 ಇಂಧನ 16.09.2022 16.09.2022
106
ಶ್ರೀ ಎಸ್‌.ಕೇಶವ ಪ್ರಸಾದ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬನಗಳ್ಳಿ ಗ್ರಾಮಪಂಚಾಯತ್‌ ವ್ಯಾಪ್ತಿಯ ಗೊಂಡ್ಲಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು 15.09.2022 ವಾಣಿಜ್ಯ ಮತ್ತು ಕೈಗಾರಿಕೆ 16.09.2022 16.09.2022
107
ಶ್ರೀ ಅ.ದೇವೇಗೌಡ ಸತತ ಮಳೆಯ ಕಾರಣದಿಂದಾಗಿ ಬೆಂಗಳೂರಿನಲ್ಲಿ ಅನಾಹುತಗಳು ಸಂಭವಿಸುತ್ತಿರುವ ಕುರಿತು 15.09.2022 ನಗರಾಭಿವೃದ್ಧಿ 16.09.2022 16.09.2022
108
ಶ್ರೀ ಅ.ದೇವೇಗೌಡ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಡಿ ಬರುವ ವಿವಿಧ ವಿವಿಧ ವಿಭಾಗಗಳನ್ನು ಏಕೀಕರಣಗೊಳಿಸಿ ವೃಂದ ಮತ್ತು ನೇಮಕಾತಿ ನಿಯಮ ರಚಿಸುವ ಕುರಿತು 15.09.2022 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ 16.09.2022 16.09.2022
109

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:62)

ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದರಿಂದ ರೋಗಿಗಳಿಗೆ ತೊಂದರೆ ಉಂಟಾಗಿರುವ ಕುರಿತು 15.09.2022 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 16.09.2022 16.09.2022
110
ಶ್ರೀಮತಿ ಭಾರತಿ ಶೆಟ್ಟಿ 21 ವರ್ಷ ದಾಟಿದ ಅವಿವಾಹಿತ ಮಹಿಳೆಯನ್ನು ಸ್ವತಂತ್ರ ಎಂದು ಪರಿಗಣಿಸಿ ಕುಟುಂಬದ ವ್ಯಾಖ್ಯಾನದಲ್ಲಿ ಅಗತ್ಯ ಕಾನೂನು ತಿದ್ದುಪಡಿ ತರುವ ಕುರಿತು 16.09.2022

ಕಾನೂನು

16.09.2022 16.09.2022
111
ಶ್ರೀ ಛಲವಾದಿ ನಾರಾಯಣಸ್ವಾಮಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ಬ್ಯಾಂಕ್‌ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಿಯಮಿತದ ನಿರ್ದೇಶಕರ ಮಂಡಳಿಗೆ ಚುನಾವಣೆ ನಡೆಸಲು ಮೀಸಲಾತಿಯನ್ನು ಕ್ರಮಬದ್ಧವಾಗಿ ನಿಗಧಿ ಪಡಿಸದಿರುವ ಕುರಿತು 19.09.2022 ಸಹಕಾರ 19.09.2022 19.09.2022
112

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:67)

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಜಿಲ್ಲಾ ಆಸ್ಪತ್ರೆಯನ್ನು ಪ್ರತ್ಯೇಕಗೊಳಿಸುತ್ತಿರುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳ ಭವಿಶ್ಯಕ್ಕೆ ತೊಂದರೆ ಉಂಟಾಗಲಿರುವ ಕುರಿತು 19.09.2022 ವೈದ್ಯಕೀಯ ಶಿಕ್ಷಣ 19.09.2022 19.09.2022
113
ಶ್ರೀ ಪಿ.ಹೆಚ್‌.ಪೂಜಾರ್ ಬಾಗಲಕೋಟೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಕುರಿತು 20.09.2022 ವೈದ್ಯಕೀಯ ಶಿಕ್ಷಣ 21.09.2022 21.09.2022
114
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು 20.09.2022 ಲೋಕೋಪಯೋಗಿʻ 21.09.2022 21.09.2022
115
ಶ್ರೀ ಯು.ಬಿ.ವೆಂಕಟೇಶ್ ಬಿ.ಬಿ.ಎಂ.ಪಿ ವ್ಯಾಪ್ತಿಯ ಕನ್ನಡ ಮಾಧ್ಯಮಶಾಲೆಗಳ ನವೀಕರಣಕ್ಕಾಗಿ ಹಾಲಿ ದರದಮೇಲೆ ಶೇ.10 ರಷ್ಟು ಹೆಚ್ಚಿಸಿರುವ ಕುರಿತು 20.09.2022 ನಗರಾಭಿವೃದ್ಧಿ 21.09.2022 21.09.2022
116
ಶ್ರೀ ಯು.ಬಿ.ವೆಂಕಟೇಶ್

ಬೆಂಗಳೂರಿನ ಕತ್ತರಿಗುಪ್ಪೆ ಗ್ರಾಮದ ಸರ್ವೆ ನಂ.15/1ರಲ್ಲಿನ ಸಾರ್ವಜನಿಕ ನಿವೇಶನವನ್ನು ಭೂ ಗಳ್ಳರು ಅತಿಕ್ರಮಿಸಿಕೊಂಡಿರುವ ಕುರಿತು

20.09.2022 ನಗರಾಭಿವೃದ್ಧಿ 21.09.2022

21.09.2022

117
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ನಡುವೆ ಸಮನ್ವಯದ ಕೊರತೆಯಿಂದ ಉದ್ಬವಿಸಿರುವ ಗೊಂದಲದ ಕುರಿತು 20.09.2022 ವಾಣಿಜ್ಯ ಮತ್ತು ಕೈಗಾರಿಕೆ 21.09.2022 21.09.2022
118
ಶ್ರೀ ಪಿ.ಎಂ.ಮುನಿರಾಜುಗೌಡ ಪೊಲೀಸ್‌ ಶಿಸ್ತು ನಡವಳಿಕೆ ನಿಯಮಗಳ 2022ರ ತಿದ್ದುಪಡಿ ನಿಯಮಕ್ಕೆ ಹೆಚ್ಚುವರಿಯಾಗಿ 4ಎ, 4ಬಿ, 4ಸಿ ಉಪ ನಿಯಮಗಳನ್ನು ಸೇರ್ಪಡಿಸಿರುವುದನ್ನು ಪುನರ್‌ ಪರಿಶೀಲಿಸುವ ಕುರಿತು 20.09.2022 ಒಳಾಡಳಿತ 21.09.2022 21.09.2022
119
ಶ್ರೀ ಶರಣಗೌಡ ಪಾಟೀಲ್‌ ಬಯ್ಯಾಪುರ ರಾಯಚೂರು ಜಿಲ್ಲೆಯ ಹಲವು ಭಾಗಗಳಲ್ಲಿ ನೀರಿನ ಕಬಳಿಕೆಯಿಂದಾಗಿ ರೈತರ ಬೆಳೆಗಳಿಗೆ ನೀರು ಪೂರೈಕೆ ಆಗುತ್ತಿಲ್ಲದಿರುವ ಕುರಿತು 20.09.2022 ಜಲಸಂಪನ್ಮೂಲ 21.09.2022 21.09.2022
120
ಶ್ರೀ ನಸೀರ್‌ ಅಹ್ಮದ್‌, ಶ್ರೀ ಅಯನೂರು ಮಂಜುನಾಥ್ ಹಾಗೂ ಶ್ರೀ ಮರಿತಿಬ್ಬೇಗೌಡ ರಾಜ್ಯ ಅರಣ್ಯಾಧಿಕಾರಗಳ ಮತ್ತು ಸಿಬ್ಬಂದಿಗಳ ಪ್ರಸ್ತುತ ಸಾಲಿನ ವರ್ಗಾವಣೆಯನ್ನು ಸ್ಥಗಿತಗೊಳಿಸುವ ಕುರಿತು 21.09.2022 ಅರಣ್ಯ,ಪರಿಸರ ಮತ್ತು ಜೀವಿಪರಿಸ್ಥಿತಿ 21.09.2022

21.09.2022

121
ಶ್ರೀ ಎಸ್‌.ರವಿ ಸಂಜಯಗಾಂಧಿ ಇನ್ಸೂಟ್ಯೂಟ್‌ ಆಫ್‌ ಕ್ರೋಮಾ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ನೌಕರಿ ನೀಡುವುದನ್ನು ವಿಳಂಬ ಮಾಡುತ್ತಿರುವ ಕುರಿತು 21.09.2022 ವೈದ್ಯಕೀಯ ಶಿಕ್ಷಣ 21.09.2022

21.09.2022

122
ಡಾ: ತಿಮ್ಮಯ್ಯ ಪಿರಿಯಾಪಟ್ಟಣ ತಾಲ್ಲೂಕಿನ ಮಾಲಂಗಿ ಹಾಗೂ ಪಂಚವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಅರಣ್ಯದಂಚಿನ ಗ್ರಾಮಗಳಲ್ಲಿನ ಬುಡಕಟ್ಟು ಕುಟುಂಬದವರನ್ನು ಅರಣ್ಯದಿಂದ ಹೊರಹಾಕಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು 21.09.2022 ಅರಣ್ಯ,ಪರಿಸರ ಮತ್ತು ಜೀವಿಪರಿಸ್ಥಿತಿ 21.09.2022

21.09.2022

123
ಶ್ರೀ ಮರಿತಿಬ್ಬೇಗೌಡ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿದ ಜಮೀನನ್ನು ತಹಶೀಲ್ದಾರರು ಖಾತೆ ಮಾಡುತ್ತಿರುವುದರಿಂದ ಹಕ್ಕುದಾರರಿಗೆ ತೊಂದರೆ ಆಗುತ್ತಿರುವ ಕುರಿತು 22.09.2022 ಕಂದಾಯ 22.09.2022

22.09.2022

124
ಶ್ರೀ ಎಂ.ನಾಗರಾಜು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ದೊರೆಯದೇ ಇರುವ ಕುರಿತು 22.09.2022 ಕೃಷಿ 22.09.2022

22.09.2022

125
ಶ್ರೀ ಮರಿತಿಬ್ಬೇಗೌಡ ಸರ್ಕಾರಿ ನೌಕರರುಗಳಿಂದ ಹಣವನ್ನು ಕಟಾಯಿಸಿ ವಿವಿಧ ಇಲಾಖೆಗಳ ನೌಕರರ ಸಂಘವು ಪಾವತಿಸುತ್ತಿರುವ ಮೊತ್ತವು ಹುಜೂರ್‌ ಖಾಜಾನೆಗೆ ಜಮೆ ಆಗುತ್ತಿಲ್ಲದಿರುವ ಬಗ್ಗೆ 22.09.2022 ಆರ್ಥಿಕ 22.09.2022

22.09.2022

126
ಶ್ರೀ ಪ್ರಕಾಶ್‌ ಕೆ.ರಾಥೋಡ್‌ ವಿಜಯಪುರ ಜಿಲ್ಲೆಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪಿಸುವ ಕುರಿತು 22.09.2022 ತೋಟಗಾರಿಕೆ ಮತ್ತು ರೇಷ್ಮೆ 22.09.2022

22.09.2022

127
ಶ್ರೀ ಎಸ್.ಎಲ್‌.ಭೋಜೇಗೌಡ, ಶ್ರೀ ಸಿ.ಎನ್.ಮಂಜೇಗೌಡ, ಶ್ರೀ ಗೋವಿಂದರಾಜು ಹಾಗೂ ಶ್ರೀ ಕೆ.ಎ.ತಿಪ್ಪೇಸ್ವಾಮಿ ಬೆಂಗಳೂರಿನ ಬಿ.ಎಂ.ಎಸ್.ಟ್ರಸ್ಟ್‌ನಲ್ಲಿ ಅವ್ಯವಹಾರಗಳು ನಡೆಯುತ್ತಿರುವ ಕುರಿತು 23.09.2022 ಉನ್ನತ ಶಿಕ್ಷಣ  

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru