145ನೇ ಅಧಿವೇಶನದ ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
02+34
ಪುಟ್ಟಣ್ಣ ಹಾಗೂ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:02) “ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀಥಾಮಸ್ ನೇತೃತ್ವದ ವರದಿಯಲ್ಲಿನ ಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು” 24.11.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 30.11.2021 30.11.2021
03
ಪುಟ್ಟಣ್ಣ ಹಾಗೂ ಚಿದಾನಂದಎಂ.ಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:03) “ಆರ್ಥಿಕ ಇಲಾಖೆಯ ಆದೇಶಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ವೃಂದದಿಂದ ಪ್ರೌಢಶಾಲಾ ಶಿಕ್ಷಕರ ವಿವಿಧ ವೃಂದಗಳಿಗೆ ಹಾಗೂ ಪ್ರೌಢಶಾಲಾ ವೃಂದದಿಂದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಪದೋನ್ನತಿ ಹೊಂದಿದವರಿಗೆ 10, 15, 20, 25 ಮತ್ತು 30 ವರ್ಷಗಳ ಕಾಲಬದ್ದ ವೇತನ ಮುಂಬಡ್ತಿಗಳು ಸಿಗದ ಕಾರಣ ವೇತನ ತಾರತಮ್ಯವಾಗಿರುವ ಬಗ್ಗೆ" 24.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 30.11.2021 30.11.2021
04+119
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:04) “ಬೃಹತ್ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಶಾಲಾಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ಬೋದಕೇತರ ಸಿಬ್ಬಂದಿಗಳನ್ನು ಉಚ್ಚನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸುವ ಬಗ್ಗೆ" 24.11.2021 ನಗರಾಭಿವೃದ‍್ದಿ ಇಲಾಖೆ 30.11.2021 30.11.2021
05
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:05) “ಮಹಾನಗರ ಪಾಲಿಕೆ ಹಾಗೂ ನಗರಸಭೆಗಳ ಪಕ್ಕದಲ್ಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳನ್ನು ಕಂದಾಯ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿ ಶುಲ್ಕ ಹಾಗೂ ಕಂದಾಯ ಪಾವತಿಸಿಕೊಳ್ಳುವ ಬಗ್ಗೆ” 24.11.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 30.11.2021 30.11.2021
06
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:06) “2006ರ ನಂತರ ನೇಮಕಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣಸಂಸ್ಥೆಗಳ ನೌಕರರಿಗೆ ಹೊಸಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ” 24.11.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 1.12.2021 1.12.2021
07+67
ಪುಟ್ಟಣ್ಣ ಹಾಗೂ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ.ಸಂಖ್ಯೆ:07)(ದಿ:16.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) “ಪೊಲೀಸ್ ಇಲಾಖೆಯಲ್ಲಿನ ಪಿಎಸ್ಐ/ಎಸ್ಪಿಹುದ್ದೆಗಳಿಗೆ ನಾನ್ ಐ.ಪಿ.ಎಸ್ ಹುದ್ದೆಗಳಿಂದ ಬಡ್ತಿನೀಡದೆ ಐ.ಪಿ.ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದರಿಂದಖಾಲಿಯಿರುವ ನಾನ್ ಐ.ಪಿ.ಎಸ್, ಎಸ್.ಪಿಹುದ್ದೆಗಳಿಗೆ ನಾನ್ ಐ.ಪಿ.ಎಸ್ ವೃಂದದವರಿಗೆ ಮುಂಬಡ್ತಿ ನೀಡಲು ಮೀಸಲಿಡುವ ಕುರಿತು" 24.11.2021 ಒಳಾಡಳಿತ ಇಲಾಖೆ 30.11.2021 01.12.2021
08
ಪುಟ್ಟಣ್ಣ ಹಾಗೂ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:08) “ರಾಜ್ಯದ ಅನುದಾನಿತ ಕೈಗಾರಿಕಾ ತರಬೇತಿಸಂಸ್ಥೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳಿಗೆ ಶೇ.50ಕ್ಕಿಂತ ಕಡಿಮೆ ತರಬೇತುದಾರರು ಪ್ರವೇಶಾತಿ ಆಗಿದ್ದಲ್ಲಿ ವೇತನ ತಡೆಹಿಡಿಯಬೇಕೆಂಬ ಆದೇಶವನ್ನು ವಾಪಸ್ಸು ಪಡೆದು ವೇತನ ಬಿಡುಗಡೆ ಮಾಡುವ ಕುರಿತು" 24.11.2021 ಕೌಶಾಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 30.11.2021 01.12.2021
09
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:09) ಹೊಸ ರಾಷ್ಟ್ರೀಯಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಕಿರಿಯ ಪ್ರೌಢಶಾಲೆಗಳಲ್ಲಿ ಕರ್ವವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಹಿರಿಯಪ್ರೌಢಶಾಲೆಗಳಿಗೆ ಮುಂಬಡ್ತಿನೀಡುವಾಗ ಶೇ.50 ರಷ್ಟು ಸ್ನಾತಕೋತ್ತರ ಪದವಿಪಡೆದ ಕಿರಿಯಪ್ರೌಢಶಾಲೆಗಳ ಶಿಕ್ಷಕರಿಗೆ ಮೀಸಲಿಡುವ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ 24.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 30.11.2021 30.11.2021
10+29+31
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:10)(ದಿ:13.12.2021ರ ಚು.ಗು.ಪ್ರಪಟ್ಟಿಯಲ್ಲಿಸೇರಿದೆ) “ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ, ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ವಿವಿಧ ಹುದ್ದೆಗಳನ್ನು ಭರ್ತಿಮಾಡಲು 2015ರ ವರೆಗೆ ಅನುಮತಿ ನೀಡಿದ್ದು, ಸದರಿ ಕಾಲಮಿತಿಯನ್ನು 2021ರ ವರೆಗೆ ವಿಸ್ತರಿಸುವ ಬಗ್ಗೆ” 24.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 30.11.2021 01.12.2021
11
ಗೋವಿಂದರಾಜು ಅಂಗನವಾಡಿ ಕೇಂದ್ರ ಮತ್ತು ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ನಿವೃತ್ತಿ ಹೊಂದಿರುವ ಕಾರ್ಯಕರ್ತರು ಮತ್ತು ಸಹಾಯಕಿಯವರಿಗೆ ಸೇವಾ ಹಿರಿತನದ ಮೇಲೆ ವೇತನ, ವೈದ್ಯಕೀಯ ಸೌಲಭ್ಯ, ನಿವೃತ್ತಿ ಇಡಿಗಂಟು ನೀಡುವ ಹಾಗೂ ಇವರುಗಳ ಇತರೆ ಸಮಸ್ಯೆಗಳ ಕುರಿತು” 25.11.2021 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 30.11.2021 01.12.2021
12
ಗೋವಿಂದರಾಜು ಅವರು ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಟೋಮೋಟೋ ಹಾಗೂ ತರಕಾರಿಗಳಿಗೆ ರೋಗಬಾಧೆ (ಹಳದಿರೋಗ) ಹೆಚ್ಚಾಗಿರುವುದರಿಂದ ಹೊರರಾಜ್ಯಗಳಿಗೆ ಸದರಿ ಬೆಳೆಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲದಿರುವ ಕುರಿತು” 25.11.2021 ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 30.11.2021 01.12.2021
13
ಗೋವಿಂದರಾಜು ವಿವಿಧ ಪ್ರಶಸ್ತಿಗಳನ್ನು ಪಡೆದ ಸಾಧಕರುಗಳು ಪ್ರಶಸ್ತಿಯನ್ನು ಪಡೆಯಲು ದೆಹಲಿಗೆ ಹೋಗಲು ಹಣವಿಲ್ಲದೆ ಅನ್ಯರ ಅರ್ಥಿಕನೆರವು ಪಡೆದು ದೆಹಲಿಗೆ ಹೋಗುತ್ತಿರುವ ಬಗ್ಗೆ 25.11.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 07.12.2021 07.12.2021
14
ಪ್ರಕಾಶ್‌ ಕೆ.ರಾಥೋಡ್‌ ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ಜನರ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವ ಕುರಿತು” 25.11.2021 ನಗರಾಭಿವೃದ್ಧಿ ಇಲಾಖೆ 29.11.2021 01.12.2021
15
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:11) ರಾಜ್ಯದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಸರ್ಕಾರಿ ಪದವಿಕಾಲೇಜು, ಇಂಜಿನಿಯರಿಂಗ್‌ ಪಾಲಿಟೆಕ್ನಿಕ್‌ ಕಾಲೇಜು, ವಿಶ್ವವಿದ್ಯಾನಿಲಯಗಳು ಹಾಗೂ ಹಳೆಯ ಸಂಸ್ಥೆಗಳಲ್ಲಿ ನೂತನವಾಗಿ ಪ್ರಾರಂಭಿಸಿರುವ ಹೊಸ ಕೋರ್ಸ್‌ಗಳಿಗೆಯು.ಜಿ.ಸಿ/ಎಐಸಿಟಿ ನಿಯಮಾವಳಿಗಳ ಪ್ರಕಾರ ಅಗತ್ಯವಿರುವ ಬೋಧಕರ ಹಾಗೂ ಬೋಧಕೇತರುಗಳನ್ನು ಮಂಜೂರುಮಾಡದಿರುವುದರಿಂದಉಂಟಾಗಿರುವ ಸಮಸ್ಯೆಗಳ ಕುರಿತು 26.11.2021 ಉನ್ನತ ಶಿಕ್ಷಣ ಇಲಾಖೆ 30.11.2021 30.11.2021
16
ಶ್ರೀ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:12) ಸರ್ಕಾರಿ ಪದವಿ ಇಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳ ಬೋಧಕ ಸಿಬ್ಬಂದಿಗಳ ಹೊಸ ವರ್ಗಾವಣೆ ನೀತಿಯಿಂದ ವರ್ಗಾವಣೆ ಗೊಂಡಿರುವುದರಿಂದ ಉಂಟಾದ ಗಂಭೀರ ಸಮಸ್ಯೆ ಕುರಿತು 26.11.2021 ಉನ್ನತ ಶಿಕ್ಷಣ ಇಲಾಖೆ 30.11.2021 01.12.2021
17+83
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24)(ದಿ:13.12.2021ರ ಚು.ಗು.ಪ್ರಪಟ್ಟಿಯಲ್ಲಿ ಸೇರಿದೆ) ಅನುದಾನಿತ ಶಾಲಾ-ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಜ್ಯೋತಿಸಂಜೀವಿನಿ ಯೋಜನೆ ವ್ಯಾಪ್ತಿಗೆ ತರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 01.12.2021 01.12.2021
19
ಎಂ.ನಾರಾಯಣಸ್ವಾಮಿ ಮೆಟ್ರೋ ರೈಲು ಯೋಜನೆಯ ಉದ್ದೇಶಕ್ಕಾಗಿ ಸ್ವಾಧೀನಪಡಿಸಿ ಕೊಂಡಿರುವ ಕೆ.ಆರ್.ಪುರ ಕ್ಷೇತ್ರದ ವಿಜಿನಾಪುರ ವಾರ್ಡ್‌ ನಂ.51ಕ್ಕೆ ಸೇರಿದ ಸರ್ವೆ ನಂ.87ರಲ್ಲಿನ ಪ್ರದೇಶಗಳ ಭೂಪರಿಹಾರವನ್ನು ಸರ್ಕಾರದ ಅಧಿಕಾರಿಗಳು ಮಧ್ಯವರ್ತಿಗಳು ಹಾಗೂ ನಕಲಿ ಭೂಮಾಲೀಕರು ಶಾಮೀಲಾಗಿ ಭೂಪರಿಹಾರವನ್ನು ಪಡೆದಿರುವ ಬಗ್ಗೆ 26.11.2021 ನಗರಾಭಿವೃದ್ದಿ ಇಲಾಖೆ 01.12.2021 01.12.2021
20
ಎಂ.ನಾರಾಯಣಸ್ವಾಮಿ ಸ್ವಾತಂತ್ರ ಹೋರಾಟಗಾರರ ಚಳುವಳಿಯಲ್ಲಿ ಭಾಗವಹಿಸಿರುವ ಸ್ವಾತಂತ್ರ ಹೊರಾಟಗಾರರ ಕುಟುಂಬದವರಿಗೆ ನೀಡಲಾಗುತ್ತಿರುವ ಗೌರವ ಧನ/ಇನ್ನಿತರೇ ಭತ್ಯೆಗಳನ್ನು ಹೆಚ್ಚಿಸುವ ಬಗ್ಗೆ 26.11.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 01.12.2021 01.12.2021
21
ಎಂ.ನಾರಾಯಣಸ್ವಾಮಿ ಮಾಜಿ ಮುಖ್ಯ ಮಂತ್ರಿ ದಿ: ಕೆ.ಸಿ.ರೆಡ್ಡಿ ಅವರ ಭಾವಚಿತ್ರವನ್ನು ಕರ್ನಾಟಕ ವಿಧಾನಸಭೆ/ವಿಧಾನಪರಿಷತ್ತಿನ ಸಭಾಂಗಣದಲ್ಲಿಅಡಳವಡಿಸುವ ಬಗ್ಗೆ 26.11.2021
22+30+84
ಅರುಣ ಶಹಾಪುರ ಹಾಗೂ ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:17+62) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ರಿ) ಇದರಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲಾಕಾಲೇಜುಗಳ ಬೋಧಕೇತರ ಸಿಬ್ಬಂದಿಗಳನ್ನು ಜ್ಯೋತಿಸಂಜೀವಿನಿ ಯೋಜನೆಯಡಿ ತರುವ ಕುರಿತು 26.11.2021 ಸಮಾಜ ಕಲ್ಯಾಣ ಇಲಾಖೆ 01.12.2021 01.12.2021
23
ಅರುಣ ಶಹಾಪುರ ಕುಮಾರ್‌ ನಾಯಕ್‌ ವರದಿಯನ್ವಯ ಡಿ.ಎಡ್‌ಕಾಲೇಜಿನ ಪ್ರಾಚಾರ್ಯರಿಗೆ ವಿಶೇಷ ವೇತನ ಬಡ್ತಿ ನೀಡುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
24
ಅರುಣ ಶಹಾಪುರ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವ ಸಂದರ್ಭದಲ್ಲಿ ಕಾರ್ಯಭಾರ ಫಲಿತಾಂಶದ ಸರಾಸರಿ ಕುರಿತು ಆಗುತ್ತಿರುವ ಸಮಸ್ಯೆಗಳ ಕುರಿತು 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
25+01+110
ಅರುಣ ಶಹಾಪುರ, ಪುಟ್ಟಣ್ಣ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ 1995 ನಂತರ ಆರಂಭವಾದ ಅನುದಾನರಹಿತ ಶಾಲಾಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ 26.11.2021 ಆರ್ಥಿಕ ಇಲಾಖೆ 01.12.2021 01.12.2021
26
ಅರುಣಶಹಾಪುರ ಕೋವಿಡ್‌-19, ಸಮಸ್ಯೆಯ ಹಿನ್ನಲೆಯಲ್ಲಿ ಹೊರಡಿಸಲಾದ ಆರ್ಥಿಕ ಮಿತವ್ಯಯ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯುವ ಬಗ್ಗೆ 26.11.2021 ಆರ್ಥಿಕ ಇಲಾಖೆ 01.12.2021 01.12.2021
27
ಅರುಣಶಹಾಪುರ ಭಾಷಿಕ ಅಲ್ಪ ಸಂಖ್ಯಾತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
28
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:22) ದಿನಾಂಕ:01.04.2006ರ ನಂತರ ನೇಮಕ ಗೊಂಡ ಮತ್ತು ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಎನ್‌.ಪಿ.ಎಸ್.‌ ಯೋಜನೆಯಿಂದ ಪ್ರಯೋಜನವಾಗುತ್ತಿಲ್ಲದಿರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
30
ಮರಿತಿಬ್ಬೇಗೌಡ, ಪುಟ್ಟಣ್ಣ,ಎಸ್.ವ್ಹಿ.ಸಂಕನೂರ ಹಾಗೂ ಅರುಣ ಶಹಾಪುರ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:18)(ದಿ:13.12.2021ರಂದು ಸದನದಲ್ಲಿ ಚರ್ಚಿಸಲಾಯಿತು) ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಪ್ರಾಸ್ತವನೆಗಳನ್ನು ಸಣ್ಣಪುಟ್ಟ ಕಾರಣಗಳನ್ನು ನೀಡಿ ಸರ್ಕಾರವು ತಿರಸ್ಕರಿಸುತ್ತಿರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
29+31+10
ಎಸ್‌.ವ್ಹಿ.ಸಂಕನೂರ ಹಾಗೂ ಅರುಣ ಶಹಾಪುರ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:16) ರಾಜ್ಯದ ಅನುದಾನಿತ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ಭರ್ತಿಮಾಡುವಾಗ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ಮಾಡಿರುವ ಲೋಪ ದೋಷಗಳ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
32
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:19) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1991ರಲ್ಲಿ ಖಾಯಂಗೊಂಡ ಗುತ್ತಿಗೆ ಉಪನ್ಯಾಸಕರು, ಪ್ರಾಂಶುಪಾಲರುಗಳಿಗೆ ಸ್ಥಗಿತ ವೇತನ ಬಡ್ತಿ(ಸ್ಟ್ಯಾಗ್ನೇಷನ್)ಯನ್ನು ಮಂಜೂರು ಮಾಡುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
33
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:20) ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಶಿಕ್ಷಕರ ಹಾಗೂ ಉಪನ್ಯಾಸಕರುಗಳಿಗೆ ಕಾರಣಾಂತರದಿಂದ ವರ್ಗಾವಣೆ ಕೌನ್ಸಿಲಿಂಗ್ ಮುಂದೂಡುತ್ತಿರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 01.12.2021 01.12.2021
35
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26) ಸರ್ಕಾರಿ ಕಿವುಡ ಮತ್ತು ಮೂಖ ಮಕ್ಕಳ ಶಾಲೆಯ ಅಂಗವಿಕಲ ಶಿಕ್ಷಕರುಗಳಿಗೆ ವಿಶೇಷ ವಿಲೀನಾತಿ ನಿಯಮ ರೂಪಿಸಿ ಜೇಷ್ಠತೆ ನಿಗಧಿ ಗೊಳಿಸಿ ಪಿಂಚಣಿ ಮಂಜೂರುಮಾಡುವ ಬಗ್ಗೆ 26.11.2021 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 03.12.2021 06.12.2021
36
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:25) ಅನುದಾನಿತ ಸಂಯುಕ್ತ ಪದವಿ ಕಾಲೇಜುಗಳಲ್ಲಿ 1993-94 ಮತ್ತು 1994-95ನೇ ಶೈಕ್ಷಣಿಕ ವರ್ಷಗಳಲ್ಲಿ ಸೇವೆಸಲ್ಲಿಸಿ ಶೇ.55ಕ್ಕಿಂತ ಕಡಿಮೆ ಅಂಕ ಪಡೆದು ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅರೆ ಕಾಲಿಕ ಉಪನ್ಯಾಸಕರುಗಳನ್ನು ಖಾಯಂ ಗೊಳಿಸುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.12.2021 06.12.2021
37
ಬಿ.ಕೆ.ಹರಿಪ್ರಸಾದ್ (ದಿ:13.12.2021ರಂದು ಸದನದಲ್ಲಿ ಚರ್ಚಿಸಲಾಯಿತು) ಹಸ್ತ ಚಾಲಿತ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಇನ್ನು ಹಲವು ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿರುವ ಬಗ್ಗೆ 26.11.2021 ಸಮಾಜಕಲ್ಯಾಣ ಇಲಾಖೆ 30.11.2021 04.12.2021
38
ಡಾ: ವೈ.ಎ.ನಾರಾಯಣಸ್ವಾಮಿ ಭ್ರಷ್ಟಾಚಾರನಿಗ್ರಹದಳ (ಎಸಿಬಿ) ದಾಳಿ ನಡೆಸಿ ಭ್ರಷ್ಟ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ 26.11.2021 ಒಳಾಡಳಿತ ಇಲಾಖೆ 30.11.2021 03.12.2021
39
ಡಾ: ವೈ.ಎ.ನಾರಾಯಣಸ್ವಾಮಿ (ದಿ:14.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಬೆಂಗಳೂರು ನಗರಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕುಜಾಲ ಹೋಬಳಿ “ಚಾಗಲಟ್ಟಿ” ಗ್ರಾಮದ ಕೆರೆಯ ಮದ್ಯ ಭಾಗದಲ್ಲಿ ರಸ್ತೆಯನ್ನು ನಿರ್ಮಿಸಿ ಕೆರೆಯ ಸ್ವರೂಪವನ್ನು ಬದಲಿಸಿರುವ ಬಗ್ಗೆ 26.11.2021 ಸಣ್ಣ ನೀರಾವರಿ ಇಲಾಖೆ 30.11.2021 04.12.2021
40
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:28) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆಯುವ ಅಕ್ರಮಗಳಿಂದಾಗಿ ಸ್ಥಳೀಯರು ನಿವೇಶನ ಪಡೆದು ಉದ್ದಿಮೆ ಪ್ರಾರಂಭಿಸಲು ತೊಂದರೆಪಡುತ್ತಿರುವ ಬಗ್ಗೆ 29.11.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 29.11.2021 04.12.2021
41
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:29) ಕರ್ನಾಟಕ ರಾಜ್ಯವಿಜ್ಞಾನ ಪರಿಷತ್ತಿಗೆ 2018 ರಿಂದ ವೇತನಾನುದಾನ ಸ್ಥಗಿತಗೊಳಿಸಿರುವುದರಿಂದಉಂಟಾದ ಸಮಸ್ಯೆ ಕುರಿತು 29.11.2021 ಉನ್ನತ ಶಿಕ್ಷಣ ಇಲಾಖೆ 30.11.2021 02.12.2021
42
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:30) ಮಂಡ್ಯ ತಾಲ್ಲೂಕು, ಕೊತ್ತತ್ತಿ ಹೋಬಳಿ ಸುಂಡಹಳ್ಳಿ ಗ್ರಾಮದ ಸರ್ವೆ ನಂ.89ರಲ್ಲಿ ಆಶ್ರಯ ಯೋಜನೆ ಯಡಿಯಲ್ಲಿ 1993ರ ಡಿಸೆಂಬರ್ ಅವಧಿಯಲ್ಲಿ ಹಂಚಿಕೆ ಮಾಡಲಾದ ನಿವೇಶನಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ 29.11.2021 ಕಂದಾಯ ಇಲಾಖೆ 30.11.2021 02.12.2021
43
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31) ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ದಡದಹಳ್ಳಿ ಗ್ರಾಮದಲ್ಲಿಸರ್ವೆ ನಂ.124 ರಲ್ಲಿನ 4 ಎಕರೆ ಜಮೀನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ 29.11.2021 ಕಂದಾಯ ಇಲಾಖೆ 02.12.2021 02.12.2021
44
ಶಾಂತಾರಾಮ್ ಬುಡ್ನಸಿದ್ದಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯದ ಕುಟುಂಬಗಳು ಪ್ಲಾಸ್ಟಿಕ್ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬಗ್ಗೆ 29.11.2021 ಸಮಾಜ ಕಲ್ಯಾಣ ಇಲಾಖೆ 01.12.2021 02.12.2021
45
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:32) ಕರ್ನಾಟಕ ಆದಾಯ ತೆರಿಗೆ ಇಲಾಖೆಯ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಸಂಘದ ಹೆಸರಿನಲ್ಲಿ ಬೆಂಗಳೂರು ನಗರದ ಹಲವಾರು ಕಡೆ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ 29.11.2021 ನಗರಾಭಿವೃದ್ಧಿ (ಬಿಡಿಎ) ಇಲಾಖೆ 02.12.2021 04.12.2021
46
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:33) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ರಚಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನುಗಳನ್ನು ಮೂಲ ಉದ್ದೇಶಕ್ಕಾಗಿ ಬಳಸದೆ ನಿಯಮ ಬಾಹಿರವಾಗಿ ನಿವೇಶನಗಳನ್ನು ರಚಿಸುತ್ತಿರುವ ಬಗ್ಗೆ 29.11.2021 ನಗರಾಭಿವೃದ್ಧಿ (ಬಿಡಿಎ) ಇಲಾಖೆ 02.12.2021 04.12.2021
47
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:34) ಸರ್.ಎಂ.ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಭೂ ಸ್ವಾಧೀನಪಡಿಸಿಕೊಂಡ ಭೂಮಾಲೀಕರುಗಳಿಗೆ ಪ್ರಾಧಿಕಾರದಿಂದ ಪರಿಹಾರ ನೀಡುವ ಕುರಿತು 29.11.2021 ನಗರಾಭಿವೃದ್ಧಿ (ಬಿಡಿಎ) ಇಲಾಖೆ 03.12.2021 07.12.2021
48
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:35) ಮೂರಾರ್ಜಿ ದೇಸಾಯಿ ಹಾಗೂ ಮತ್ತಿತರ ವಸತಿಶಾಲೆಗಳಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರುಗಳನ್ನು ಖಾಯಂ ಗೊಳಿಸುವ ಬಗ್ಗೆ 29.11.2021 ಸಮಾಜ ಕಲ್ಯಾಣ ಇಲಾಖೆ 03.12.2021 06.12.2021
49
ಬಿ.ಎಂ.ಫಾರೂಕ್ ವಿಶೇಷ ಆರ್ಥಿಕ ವಲಯಕ್ಕಾಗಿ ವಶಪಡಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಹಾಗೂ ಸಾರ್ವಜನಿಕರಿಗೆ ಕೆ.ಐ.ಡಿ.ಬಿ ವತಿಯಿಂದ ರಸ್ತೆ ಸೌಲಭ್ಯ ಒದಗಿಸುವ ಬಗ್ಗೆ 30.11.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 03.12.2021 07.12.2021
50
ಬಿ.ಎಂ.ಫಾರೂಕ್ ಕೆ.ಐ.ಡಿ.ಬಿವ್ಯಾಪ್ತಿಗೆ ಒಳಪಡುವ ಬೈಕಂಪಾಡಿ ಕೈಗಾರಿಕಾ ಪ್ರದೇಶಪಕ್ಕದ ರಾಷ್ಟ್ರೀಯ ಹೆದ್ದಾರಿಯ ODC ರಸ್ತೆಯನ್ನು 4 ಪಥ ರಸ್ತೆಯಾಗಿ ಅಭಿವೃದ್ಧಿಗೊಳಿಸುವ ಬಗ್ಗೆ 30.11.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 03.12.2021 07.12.2021
51
ಬಿ.ಎಂ.ಫಾರೂಕ್ ಮಂಗಳೂರು ನಗರದ ಕೋಣಜೆ ವಿಶೇಷ ಆರ್ಥಿಕ ವಲಯದಲ್ಲಿ IT Park ಅಭಿವೃದ್ಧಿ ಪಡಿಸುವ ಬಗ್ಗೆ 30.11.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 03.12.2021 06.12.2021
52
ಬಿ.ಎಂ.ಫಾರೂಕ್ JESCO ಕಂಪನಿಗೆ ನೀಡಲಾದ ಬೈಕಂಪಾಡಿ ಕೈಗಾರಿಕೆ ಪ್ರದೇಶದ ಜಮೀನನ್ನು ಹಿಂಪಡೆಯುವ ಬಗ್ಗೆ 30.11.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 03.12.2021 07.12.2021
53+135
ಕೆ.ಟಿ.ಶ್ರೀಕಂಠೇಗೌಡ ಹಾಗೂ ಮರಿತಿಬ್ಬೇಗೌಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಜೇಷ್ಠತಾ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಉಪನ್ಯಾಸಕರುಗಳಿಂದ ಸ್ವೀಕರಿಸಿದ ಅಕ್ಷೇಪಣೆಗಳನ್ನು ಪರಿಗಣಿಸುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.12.2021 06.12.2021
54
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:38) ರಾಮನಗರ ಜಿಲ್ಲೆಯ ಅವ್ವೇರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಶಿಕ್ಷಕರಾಗಿ ನೇಮಕ ಹೊಂದಿರುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.12.2021 06.12.2021
55+101
ಡಾ: ವೈ.ಎ.ನಾರಾಯಣಸ್ವಾಮಿ ಹಾಗೂ ಯು.ಬಿ.ವೆ್ಕಟೇಶ್ ಬೆಂಗಳೂರು ನಗರದ ರಾಜಾಜಿನಗರದಲ್ಲಿರುವ E.S.I ಆಸ್ಪತ್ರೆಯ ಶವಾಗಾರದಲ್ಲಿ ಕೋವಿಡ್ನಿಂದ ಮೃತಪಟ್ಟ ಶವಗಳು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುವ ಬಗ್ಗೆ 01.12.2021 ಕಾರ್ಮಿಕ ಇಲಾಖೆ 03.12.2021 06.12.2021
57
ಅರುಣಶಹಾಪುರ ಶಿಕ್ಷಕರನ್ನು ಪ್ರಾಥಮಿಕಶಾಲೆ ಯಿಂದ ಪ್ರೌಢಶಾಲೆಗಳಿಗೆ ಹಾಗೂ ಪ್ರೌಢಶಾಲೆ ಯಿಂದ ಪದವಿಪೂರ್ವ ಕಾಲೇಜುಗಳಿಗೆ ಬಡ್ತಿನೀಡುವ ಪ್ರಕ್ರಿಯೆಗಳನ್ನು ಕಾಲ-ಕಾಲಕ್ಕೆ ನಿರ್ವಹಿಸುವ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
58
ಅರುಣಶಹಾಪುರ ಪದವಿಪೂರ್ವ ಶಿಕ್ಷಣ ಇಲಾಖೆ ಯಿಂದ ವಿಭಾಗೀಯ ಜಂಟಿನಿರ್ದೇಶಕರ ಕಚೇರಿಯನ್ನು ಪ್ರಾರಂಭಿಸುವ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
59
ಅರುಣಶಹಾಪುರ ಚಿತ್ರಕಲಾ ಶಿಕ್ಷಕರ ಬಡ್ತಿ, ವೇತನ ಶ್ರೇಣಿ ನಿಗದಿ ಪಡಿಸುವ ಹಾಗೂ ಕಾಲಮಿತಿ ವೇತನ ಬಡ್ತಿ ನೀಡುವ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
60+85
ಅರುಣ ಶಹಾಪುರ ಹಾಗೂ ಮರಿತಿಬ್ಬೇಗೌಡ ಸರ್ಕಾರಿ ಪದವಿಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವಾಭದ್ರತೆ, ವೇತನ ಹೆಚ್ಚಳ ಹಾಗೂ ನಿಗದಿತ ಸಮಯದಲ್ಲಿ ವೇತನ ಬಿಡುಗಡೆಮಾಡುವ ಕುರಿತು 01.12.2021 ಉನ್ನತ ಶಿಕ್ಷಣ ಇಲಾಖೆ 03.12.2021 07.12.2021
61
ಅರುಣ ಶಹಾಪುರ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ ಭರ್ತಿಮಾಡುವ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
62
ಅರುಣ ಶಹಾಪುರ ಸರ್ಕಾರಿ ನೌಕರರ ಕ್ರೀಡಾ-ಕೂಟಗಳಲ್ಲಿ ಭಾಗವಹಿಸಲು ವಂಚಿತರಾಗಿರುವ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸರ್ಕಾರದ ವತಿಯಿಂದ ಕ್ರೀಡಾಕೂಟ ನಡೆಸಲು ಕ್ರಮ ಕೈಗೊಳ್ಳುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
63
ಅರುಣ ಶಹಾಪುರ ಅನುದಾನಿತ ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರುಗಳನ್ನು ನೇಮಕಾತಿ ಮಾಡುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
64
ಅರುಣ ಶಹಾಪುರ ಶಿಕ್ಷಕರ ವರ್ಗಾವಣೆಯಲ್ಲಿ ಆಗುತ್ತಿರುವ ಗೊಂದಲಗಳ ನಿವಾರಣೆಗೆ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 06.12.2021
65
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:41) ಬೆಂಗಳೂರು ದೇವರ ಚಿಕ್ಕನಹಳ್ಳಿಯ ವಾರ್ಡ್ ನಂ.188ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇವರಿಗೆ ಬಿ.ಡಿ.ಎ ವತಿಯಿಂದ ಸಿ.ಎ.ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿಕ್ರಮಣಮಾಡಿರುವ ಭೂಗಳ್ಳರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ 01.12.2021 ಒಳಾಡಳಿತ ಇಲಾಖೆ 03.12.2021 07.12.2021
66
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42) ಬೆಂಗಳೂರು ದೇವರ ಚಿಕ್ಕನಹಳ್ಳಿಯ ವಾರ್ಡ್ ನಂ.188ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇವರಿಗೆ ಬಿ.ಡಿ.ಎ ವತಿಯಿಂದ ಸಿ.ಎ.ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿಕ್ರಮಣ ಮಾಡಿರುವ ಬಗ್ಗೆ 01.12.2021 ನಗರಾಭಿವೃದ್ಧಿ(ಬಿಡಿಎ) ಇಲಾಖೆ 03.12.2021 07.12.2021
68
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:44) ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕು ಜಾಲಹೋಬಳಿ, ಬಂಡಿ ಕೊಡಿಗೇಹಳ್ಳಿ ಗ್ರಾಮದಸರ್ವೆ ನಂ.74ರಲ್ಲಿನ KIADB ಅಧೀನದ ಜಮೀನು ಅಧಿಕಾರಿಗಳು ಹಾಗೂ ಭೂಗಳ್ಳರು ಶಾಮೀಲಾಗಿ ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ 01.12.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 03.12.2021 07.12.2021
69
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:45) ಕೆ.ಐ.ಡಿ.ಬಿ ಕೇಂದ್ರ ಕೆಚೇರಿ ಹಾಗೂ ಮೈಸೂರು ವಲಯದ ಕಚೇರಿಗಳಲ್ಲಿ ನಿಯಮ ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ 01.12.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 03.12.2021 07.12.2021
70
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:46) ನಾಡಗೀತೆಯ ಸ್ವರ ಸಂಯೋಜನೆ ಹಾಗೂ ಅವಧಿ ಕಡಿತದ ಬಗ್ಗೆ ನೇಮಕ ಮಾಡಿರುವಸ ಮಿತಿಯ ವರದಿ ಕುರಿತು 01.12.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 03.12.2021 07.12.2021
71
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:47) ಕೊಡಗು ಜಿಲ್ಲೆಯ ಜಮ್ಮಾ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರಿಗೆ ಲಭಿಸುವಂತೆ ಮಾಡುವ ಬಗ್ಗೆ. 01.12.2021 ಕಂದಾಯ ಇಲಾಖೆ 03.12.2021 07.12.2021
72
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:48) ದಿ:20.12.2021ರಂದು ಸದನದಲ್ಲಿ ಚರ್ಚಿಸಲಾಯಿತು ರಾಜ್ಯದಲ್ಲಿ ಕಾಫಿ ಬೆಳೆಗೆ ನೀಡುತ್ತಿರುವ ಪ್ರಾಕೃತಿಕ ವಿಕೋಪ ನಷ್ಟಪರಿಹಾರ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ 01.12.2021 ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 03.12.2021 07.12.2021
73
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:49) ಮಾಜಿ ಸೈನಿಕರು ಹಾಗೂ ಅರೆ ಸೇನಾಪಡೆಯ ನಿವೃತ್ತ ಯೋಧರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಮಂಜೂರು ಮಾಡುವ ಬಗ್ಗೆ 01.12.2021 ಸಿಬ್ಬಂದಿ ಮತ್ತುಆಡಳಿತ ಸುಧಾರಣೆ ಇಲಾಖೆ 03.12.2021 08.12.2021
74
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:50) ರಾಜ್ಯದ ಕಾಫಿ ಬೆಳೆಗಾರರಿಗೆ ಕೇಂದ್ರ ಕಾಫಿ ಮಂಡಳಿಯಿಂದ ಕೃಷಿ ಯಾಂತ್ರಿಕರಣಕ್ಕೆ ದೊರೆಯುವಸಹಾಯಧನ ಪ್ರೋತ್ಸಾಹ ಧನ, ಸಾಲ ಹಾಗೂ ಇತರೆ ಸೌಲಭ್ಯಗಳು ಕಡಿತ ಗೊಂಡಿರುವ ಬಗ್ಗೆ 01.12.2021 ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 03.12.2021 07.12.2021
75
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:51) ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಹುದಿಕೇರಿ ಹೊಬಳಿ ತೆರಾಲು ಗ್ರಾಮದ ಜಮೀನನನ್ನು ವಿದೇಶಿ ಪ್ರಜೆಗಳಿಗೆ ಅಕ್ರಮ ಹಾಗೂ ಕಾನೂನುಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ 01.12.2021 ಕಂದಾಯ ಇಲಾಖೆ 03.12.2021 08.12.2021
76
ಎಸ್.ಎಲ್.ಭೋಜೇಗೌಡ ಚಿಕ್ಕಮಗಳೂರು ಜಿಲ್ಲೆಯ ಭೂದಾಖಲೆಗಳ ಉಪ ನಿರ್ದೇಶಕರು ಸತತವಾಗಿ 08 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ಇವರು ಹಲವಾರು ಅವ್ಯವಹಾರದಲ್ಲಿ ಭಾಗಿಯಾಗಿರುವ ಕುರಿತುಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಹುದಿಕೇರಿ ಹೊಬಳಿ ತೆರಾಲು ಗ್ರಾಮದ ಜಮೀನನನ್ನು ವಿದೇಶಿ ಪ್ರಜೆಗಳಿಗೆ ಅಕ್ರಮ ಹಾಗೂ ಕಾನೂನುಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ 01.12.2021 ಕಂದಾಯ ಇಲಾಖೆ 03.12.2021 07.12.2021
77
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:53) ಮೈಸೂರು ನಗರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಗುಣವಾಗಿ ಹಿಂದುಳಿದ ವರ್ಗದ ವಸತಿ ನಿಲಯಗಳ ಸೌಕರ್ಯ ಕಲ್ಪಿಸುವ ಬಗ್ಗೆ 02.12.2021 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 03.12.2021 06.12.2021
78
ಡಾ: ವೈ.ಎ.ನಾರಾಯಣಸ್ವಾಮಿ ಕರ್ನಾಟಕ ಕಾರ್ಮಿಕ ಮಂಡಳಿಯಲ್ಲಿರುವ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ಅನದಾನವನ್ನು ಸದ್ಬಳಕೆ ಮಾಡದಿರುವ ಬಗ್ಗೆ 01.12.2021 ಕಾರ್ಮಿಕ ಇಲಾಖೆ 03.12.2021 07.12.2021
79
ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಬಗ್ಗೆ 01.12.2021 ಒಳಾಡಳಿತ ಇಲಾಖೆ 03.12.2021 06.12.2021
80
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:58) ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣಇ ಲಾಖೆಯ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಗಳನ್ನು ಬೋಧಕೇತರ ಇಲಾಖೆಗಳಿಗೆ ನಿಯೋಜನೆ ಮಾಡುತ್ತಿರುವ ಬಗ್ಗೆ 01.12.2021 ಉನ್ನತ ಶಿಕ್ಷಣ ಇಲಾಖೆ 03.12.2021 08.12.2021
81
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:59) ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಾಗೂ ಬಡ್ತಿಗೆ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಇರುವ ಗೊಂದಲಗಳ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 08.12.2021
82
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:60) ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಏಪ್ರಿಲ್-2021ರ ಮಾಹೆಯ ವಿದ್ಯುಚ್ಛಕ್ತಿ ಬಿಲ್ ಪಾವತಿಸದ ಕುರಿತು 01.12.2021 ಉನ್ನತ ಶಿಕ್ಷಣ ಇಲಾಖೆ 03.12.2021 07.12.2021
86+56+127+18
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:64) 01.08.2008ರ ನಂತರ ನೇಮಕಗೊಂಡ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜಿನ ಶಿಕ್ಷಕರು/ಉಪನ್ಯಾಸಕರುಗಳಿಗೆನೀಡಲಾಗಿರುವ ವಿಶೇಷ ಭತ್ಯೆಯನ್ನು ವಾಪಸ್ಸು ಕಟ್ಟುವಂತೆ ಇಲಾಖೆ ನೀಡಿರುವ ಆದೇಶವನ್ನು ಕೆ.ಎ.ಟಿ ರದ್ದುಪಡಿಸಿರುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 08.12.2021
87+118
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:65) ಅನುದಾನ ಮತ್ತು ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಮಾಡುವ ಸಂದರ್ಭ ರೂಪಿಸಿರುವ ನಿಯಮಾವಳಿಗಳ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.12.2021 08.12.2021
88
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಮಂಗಸೂಳಿ-ಲಕ್ಷ್ಮೀಶ್ವರ ರಾಜ್ಯಹೆದ್ದಾರಿ 73ರ ಚಿಂಚಲಿ ಪಟ್ಟಣದ ಹತ್ತಿರವಿರುವ ಮೇಲ್ಸೇತುವೆ ಮರು ನಿರ್ಮಾಣ ಕುರಿತು 03.12.2021 ಲೋಕೋಪಯೋಗಿ ಇಲಾಖೆ 06.12.2021 07.12.2021
89
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ನಗರದ ಖಾನಾಪುರ ರಸ್ತೆಯ 3ನೇ ರೈಲ್ವೆಗೇಟ್ ಬಳಿಯ ಮೇಲ್ಸೇತುವೆ ಕಾಮಗಾರಿ ಕುರಿತು 03.12.2021 ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ 03.12.2021 07.12.2021
90
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹತ್ವದ ವಸತಿ ಯೋಜನೆಗಳು ಹಲವು ಸಮಸ್ಯೆಗಳಿಂದ ನಿಗದಿತ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲದಿರುವ ಬಗ್ಗೆ 03.12.2021 ವಸತಿ ಇಲಾಖೆ 03.12.2021 08.12.2021
91
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳು ವಿಳಂಭ ವಾಗುತ್ತಿರುವ ಕುರಿತು 03.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 03.12.2021 07.12.2021
92
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ನೂತನ ತಾಲ್ಲೂಕುಗಳಾಗಿ ರಚಿಸಲಾದ ನಿಪ್ಪಾಣಿ, ಕಿತ್ತೂರು, ಮೂಡಲಗಿ ಹಾಗೂ ಯರಗಟ್ಟಿ ತಾಲ್ಲೂಕುಗಳಿಗೆ ಮೂಲಭೂತಸೌಕರ್ಯ ಹಾಗೂ ಅಗತ್ಯ ಸಿಬ್ಬಂದಿಗಳನ್ನು ಒದಗಿಸುವ ಬಗ್ಗೆ 03.12.2021 ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ 03.12.2021 08.12.2021
93
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ನಘ ತ್ಯಾಜ್ಯ ವಿಲೇವಾರಿ ನಿರ್ವಹಣೆ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ 03.12.2021 ನಗರಾಭಿವೃದ್ಧಿ ಇಲಾಖೆ 03.12.2021 07.12.2021
94
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಗ್ರಾಮ ಪಂಚಾಯಿತಿಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ 03.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 06.12.2021 07.12.2021
95
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ತೆಲಸಂಗಾ ಗ್ರಾಮದ ನರೇಗಾ ಯೋಜನೆಯಡಿ ಮಂಜೂರಾದ ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ 03.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 06.12.2021 07.12.2021
96+138
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಹಾಗೂ ಲಕ್ಷ್ಮಣ ಸಂಗಪ್ಪ ಸವದಿ(ದಿ:17.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ರಾಜ್ಯದಲ್ಲಿ ಅಕಾಲಿಕ ಅತೀವೃಷ್ಟಿಯಿಂದ ಮತ್ತು ನೆರೆಹಾವಳಿಯಿಂದ ಹಾಳಾದ ದ್ರಾಕ್ಷಿ ಹಾಗೂ ಕೃಷಿ ಬೆಳೆಗಳ ನಷ್ಟ ಅನುಭವಿಸುತ್ತಿರುವ ರೈತರುಗಳಿಗೆ ಪರಿಹಾರ ಒದಗಿಸುವ ಬಗ್ಗೆ 03.12.2021 ಕೃಷಿ ಇಲಾಖೆ 06.12.2021 07.12.2021
97
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ದಿ:13.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ರಾಜ್ಯದಲ್ಲಿನ ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳ ಸೃಷ್ಟಿ ಮತ್ತು ಮಾರಾಟದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಕುರಿತು 03.12.2021 ಉನ್ನತ ಶಿಕ್ಷಣ ಇಲಾಖೆ 06.12.2021 07.12.2021
98
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ದಿ:13.12.2021ರಂದು ಸದನದಲ್ಲಿ ಚರ್ಚಿಸಲಾಯಿತು) ಕಬ್ಬು ಬೆಳೆಯುವ ರೈತರಿಗೆ ಸಕಾಲದಲ್ಲಿ ಬಾಕಿ ಹಣ ಪಾವತಿಸದೇ ಇರುವ ಹಾಗೂ ಕಬ್ಬಿಗೆ ವೈಜ್ಞಾನಿಕವಾದ ಬೆಲೆ ನಿಗಧಿಪಡಿಸುವ ಕುರಿತು 03.12.2021 ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ)ಇಲಾಖೆ 06.12.2021 07.12.2021
99
ಯು.ಬಿ.ವೆಂಕಟೇಶ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳನ್ನು ಆರಂಭಿಸುವ ಬಗ್ಗೆ 03.12.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 06.12.2021 07.12.2021
100
ಯು.ಬಿ.ವೆಂಕಟೇಶ್ ದಿ:20.12.2021ರಂದು ಸದನದಲ್ಲಿ ಚರ್ಚಿಸಲಾಯಿತು ಬೆಂಗಳೂರು ನಗರದ ಚಾಲುಕ್ಯ ವೃತ್ತದಿಂದ ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ದೇಶಿತ ಯೋಜನೆಯ ಕುರಿತು 03.12.2021 ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ) ಇಲಾಖೆ 06.12.2021 07.12.2021
102
ಪ್ರಕಾಶ್ ಕೆ.ರಾಥೋಡ್ ರೈತರು ಕೃಷಿ ಬೆಳೆಗೆ ಮಾಡಿರುವ ವಿಮೆಗೆ ವಿಮಾ ಕಂಪನಿಯವರು ಸರಿಯಾದ ಸಮಯಕ್ಕೆ ವಿಮಾ ಮೊತ್ತ ಪಾವತಿಸದಿರುವ ಬಗ್ಗೆ 03.12.2021 ಕೃಷಿ ಇಲಾಖೆ 06.12.2021 07.12.2021
103
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕರ್ನಾಟಕವನ್ನು ಕೇಂದ್ರ ಸರ್ಕಾರವು ಬಯಲು ಬಹಿರ್ದೆಸೆ ಮುಕ್ತ ರಾಜ್ಯವೆಂದು ಘೋಷಿಸಿದರೂ ಗ್ರಾಮೀಣ ಭಾಗದಲ್ಲಿ ಜನ ಈಗಲೂ ಬಹಿರ್ದೆಸೆಗೆ ಅವಲಂಭಿಸಿರುವ ಬಗ್ಗೆ 03.12.2021 ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 06.12.2021 07.12.2021
104
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಮಕ್ಕಳ ಲೈಂಗಿಕ ಶೋಷಣೆ ಯುಸೈಬರ್ ಕ್ರೈಂನಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವ ಕುರಿತು 03.12.2021 ಒಳಾಡಳಿತ ಇಲಾಖೆ 06.12.2021 07.12.2021
105
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕಾಮಗಾರಿಗಳು ಪೂರ್ಣಗೊಂಡು ವರ್ಷಗಳೇ ಕಳೆದರೂ ಮಂಜೂರಾಗದ ಕಾಮಗಾರಿಗಳಿಗೆ ಅನುದಾನದ ಹಣ ಬಿಡುಗಡೆ ಮಾಡುತ್ತಿಲ್ಲದಿರುವ ಬಗ್ಗೆ 03.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 06.12.2021 07.12.2021
106
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದಲ್ಲಿ ಕೋವಿಡ್-19 ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ 03.12.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 06.12.2021 07.12.2021
107
ಕೆ.ಹರೀಶ್ ಕುಮಾರ್ ರಾಜ್ಯದ ಗೃಹರಕ್ಷಕದಳ ಸ್ವಯಂ ಸೇವಾ ಸಿಬ್ಬಂದಿಗಳಿಗೆ ತೆಲಂಗಾಣ ರಾಜ್ಯದ ಮಾದರಿಯಲ್ಲಿ ಗೌರವ ಧನವನ್ನು ಕಲ್ಪಿಸಿ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ 04.12.2021 ಒಳಾಡಳಿತ ಇಲಾಖೆ 06.12.2021 07.12.2021
108
ಕೆ.ಹರೀಶ್ ಕುಮಾರ್ ದಿ:20.12.2021ರಂದು ಸದನದಲ್ಲಿ ಚರ್ಚಿಸಲಾಯಿತು ನ್ಯಾಯಾಲಯದ ಆದೇಶಗಳಂತೆ ಮ್ಯೂಟೇಷನ್ ಮಾಡಿ ಪಹಣಿಯಲ್ಲಿ ಸೂಕ್ತ ಬದಲಾವಣೆಗೆ ಮಾಡುವ ವ್ಯವಸ್ಥೆಯನ್ನು ಸರಳೀಕೃತಗೊಳಿಸುವ ಬಗ್ಗೆ 04.12.2021 ಕಂದಾಯ ಇಲಾಖೆ 06.12.2021 07.12.2021
109
ಸಿ.ಎಂ.ಇಬ್ರಾಹಿಂ ಹೊಸ ಶಿಕ್ಷಣ ನೀತಿಯಿಂದ ಭಾಷಾಅಲ್ಪಸಂಖ್ಯಾತರ ಮಾತೃಭಾಷೆಗೆ ದಕ್ಕೆ ಉಂಟಾಗಿರುವ ಬಗ್ಗೆ 04.12.2021 ಉನ್ನತ ಶಿಕ್ಷಣ ಇಲಾಖೆ 06.12.2021 07.12.2021
111
ಡಾ: ವೈ.ಎ.ನಾರಾಯಣಸ್ವಾಮಿ ಬೆಂಗಳೂರುನಗರ ಪ್ರಾಧಿಕಾರ (ಬಿ.ಡಿ.ಎ)ಗೆಯಾವುದೇ ಮಾನದಂಡವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 04.12.2021 ನಗರಾಭಿವೃದ್ಧಿ(ಬೆಂಗಳೂರು ಅಭಿವೃದ್ಧಿ) ಇಲಾಖೆ 06.12.2021 07.12.2021
112
ಡಾ: ವೈ.ಎ.ನಾರಾಯಣಸ್ವಾಮಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿ.ಬಿ.ಎಂ.ಪಿ)ಗೆ ಯಾವುದೇ ಮಾನದಂಡವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆ ಯಾಗುತ್ತಿರುವ ಬಗ್ಗೆ 04.12.2021 ನಗರಾಭಿವೃದ್ಧಿ(ಬೆಂಗಳೂರು ಅಭಿವೃದ್ಧಿ) ಇಲಾಖೆ 08.12.2021 09.12.2021
113
ಡಾ: ವೈ.ಎ.ನಾರಾಯಣಸ್ವಾಮಿ ಕೆ.ಐ.ಎ.ಡಿ.ಬಿ.ಗೆ ಯಾವುದೇ ಮಾನದಂಡವಿಲ್ಲದೆ ಅನರ್ಹ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದ ಪ್ರಕರಣಗಳಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ 04.12.2021 ವಾಣಿಜ್ಯ ಮತ್ತುಕೈಗಾರಿಕೆ ಇಲಾಖೆ 03.12.2021 07.12.2021
114
ಗೋವಿಂದರಾಜು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಡವನ್ನು ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ಮಾಡಿರುವ ಬಗ್ಗೆ 04.12.2021 ಪಶು ಸಂಗೋಪನೆ ಇಲಾಖೆ 08.12.2021 09.12.2021
115
ಗೋವಿಂದರಾಜು ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನ ಡೊಡ್ಡ ಆಯ್ಯೂರು ಗ್ರಾಮದ ಸರ್ವೆ ನಂ.96ರಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ 04.12.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 08.12.2021 09.12.2021
116
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:76) ಭತ್ತ ಖರೀದಿ ಮಾಡಲು ಅಗತ್ಯವಿರುವ ಕಡೆ ಭತ್ತ ಖರೀದಿ ಕೇಂದ್ರಗಳನ್ನು ತೆರೆದು ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಭತ್ತ ಖರೀದಿ ಮಾಡುವ ಬಗ್ಗೆ 06.12.2021 ಅಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಇಲಾಖೆ 08.12.2021 09.12.2021
117
ಕೆ.ಹರೀಶ್ಕುಮಾರ್ ನಿ-330ರಡಿ ಶ್ರೀ ಕೆ.ಎ.ತಿಪ್ಪೇಸ್ವಾಮಿ ಅವರು ಸೂಚನೆಯನ್ನು ನೀಡಿರುತ್ತಾರೆ (ಕ್ರ.ಸಂ.91) ರಾಜ್ಯಾದ್ಯಂತ ಸರ್ಕಾರಿ ಗೋಶಾಲೆಗಳನ್ನು ನಿರ್ಮಾಣ ಮಾಡುವ ಕುರಿತು 06.12.2021 ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ 08.12.2021 09.12.2021
120
ಕಾಂತರಾಜು (ಬಿಎಂಎಲ್) ವಿಧಾನಸಭೆ/ವಿಧಾನ ಪರಿಷತ್ತಿನ ಮಾನ್ಯಸದಸ್ಯರುಗಳ ಆಪ್ತ ಸಹಾಯಕರುಗಳಿಗೆ ಏಪ್ರಿಲ್-2021ರ ಹಿಂದಿನ ಮಾಹೆಗಳ ಬಾಕಿ ವೇತನ ಪಾವತಿ ಮಾಡುವ ಬಗ್ಗೆ 06.12.2021 ಸಿ.ಆ.ಸು ಇಂದ ಆರ್ಥಿಕ ಇಲಾಖೆಗೆ ವರ್ಗಾವಣೆ ಇಲಾಖೆ 08.12.2021 09.12.2021
121
ಕಾಂತರಾಜು (ಬಿಎಂಎಲ್) ರಾಜ್ಯದಲ್ಲಿ ಕಾನೂನು ವಿಶ್ವವಿದ್ಯಾಲಯ ಪ್ರಾರಂಭವಾಗುವ ಮೊದಲು ಬೆಂಗಳೂರು ವಿಶ್ವವಿದ್ಯಾಲಯ ಅಡಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಒಂದು ಬಾರಿ ಪರೀಕ್ಷೆ ನಡೆಸಿ ಪದವಿ ಪಡೆಯಲು ಅವಕಾಶಮಾಡಿ ಕೊಡುವ ಬಗ್ಗೆ 06.12.2021 ಉನ್ನತ ಶಿಕ್ಷಣ ಇಲಾಖೆ 08.12.2021 09.12.2021
122
ಕಾಂತರಾಜು (ಬಿಎಂಎಲ್) ಕರ್ನಾಟಕ ವಿದ್ಯುತ್ ಪ್ರಸರಣ ನಿಯಮಿತದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ “ಡಿ” ದರ್ಜೆನೌಕರರುಗಳಿಗೆ ವಿಲೀನಗೊಳಿಸಿರುವಂತೆ ಇತರೆ ಇಲಾಖೆ ಹಾಗೂ ನಿಗಮ/ಮಂಡಳಿಗೂ ವಿಸ್ತರಿಸುವ ಬಗ್ಗೆ 06.12.2021 ಇಂಧನ ಇಲಾಖೆ 08.12.2021 09.12.2021
123
ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು, ಗೌನಿಪಲ್ಲಿಹೋಬಳಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವ ಬಗ್ಗೆ 06.12.2021 ಉನ್ನತ ಶಿಕ್ಷಣ ಇಲಾಖೆ 08.12.2021 09.12.2021
124
ಕೆ.ಟಿ.ಶ್ರೀಕಂಠೇಗೌಡ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಅಕ್ಷರ ದಾಸೋಹ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಮತ್ತು “ಡಿ” ಗುಂಪು ನೌಕರರ ಸೇವೆಯನ್ನು ಮುಂದುವರೆಸುವ ಬಗ್ಗೆ 07.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 08.12.2021 09.12.2021
125
ಕಾಂತರಾಜು (ಬಿಂಎಂಎಲ್) ಚಿಕ್ಕಬಳ್ಳಾಪುರ ನಗರದ ಹೃದಯಭಾಗದಲ್ಲಿರುವ ಜೂನಿಯರ್ ಕಾಲೇಜು ಹತ್ತಿರವಿರುವ ಹೈವೋಲ್ಟೇಜ್ ವಿದ್ಯುತ್ ಗೋಪುರವನ್ನು ತೆರವುಗೊಳಿಸುವ ಬಗ್ಗೆ 07.12.2021 ಇಂಧನ ಇಲಾಖೆ 08.12.2021 09.12.2021
126
ಕೆ.ಟಿ.ಶ್ರೀಕಂಠೇಗೌಡ(ದಿ:13.12.2021ರಂದು ಸದನದಲ್ಲಿ ಚರ್ಚಿಸಲಾಯಿತು) ರೈತರು ತಮ್ಮ ಚಿಕ್ಕ ಹಿಡುವಳಿ ಜಮೀನುಗಳನ್ನು ತಮ್ಮ ಕುಟುಂಬದಲ್ಲಿ ವಿಭಾಗಮಾಡಿಕೊಳ್ಳಲು ಅನುವಾಗುವಂತೆ ಕಂದಾಯ ಇಲಾಖೆಯ ದಿ:12.11.2021ರ ಆದೇಶಸಂ:ಕಂಇ:85:ಭೂದಾನ:2018ನ್ನು ಹಿಂದಕ್ಕೆಪಡೆಯುವ ಬಗ್ಗೆ 07.12.2021 ಕಂದಾಯ ಇಲಾಖೆ 08.12.2021 09.12.2021
128
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:80) ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ 07.12.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 08.12.2021 09.12.2021
129
ಎಸ್.ವೀಣಾಅಚ್ಚಯ್ಯ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:81) ಕೊಡಗು ಜಿಲ್ಲೆಯಲ್ಲಿ ಕೃಷಿಗೆ ಒಳಪಟ್ಟು ಕಂದಾಯಕ್ಕೆ ಬಾರದ ಜಮೀನನ್ನು ಕಂದಾಯಕ್ಕೆ ಒಳಪಡಿಸುವ ಪ್ರಕ್ರಿಯೆ ಕುರಿತು 07.12.2021 ಕಂದಾಯ ಇಲಾಖೆ 08.12.2021 09.12.2021
130
ನಸೀರ್ ಅಹ್ಮದ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:82) ಬೆಂಗಳೂರು ನಗರದ ಬ್ಯಾಟರಾಯನಪುರ ಹಾಗೂ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಅಲ್ಪಸಂಖ್ಯಾತರ ಯುವಕರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವ ಬಗ್ಗೆ 07.12.2021 ಒಳಾಡಳಿತ ಇಲಾಖೆ 08.12.2021 09.12.2021
131
ಕೆ.ಎ.ತಿಪ್ಪೇಸ್ವಾಮಿ ದಿ:20.12.2021ರಂದು ಸದನದಲ್ಲಿ ಚರ್ಚಿಸಲಾಯಿತು ಭಾರತ ಸರ್ಕಾರದ ಆಹಾರ ಕಲಬೆರೆಕೆ ನಿಯಂತ್ರಣ ಮತ್ತು ಸಂರಕ್ಷತೆಗೆ ಸಂಬಂಧಿಸಿದ ಕಾಯ್ದೆಗಳನ್ನು ರಾಜ್ಯ ಸರ್ಕಾರವು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಜಾರಿಗೊಳಿಸುವ ಬಗ್ಗೆ 09.12.2021 ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಆ.ಮ.ಕು.ಕಲ್ಯಾಣ ಇಲಾಖೆ 13.12.2021 13.12.2021
132
ಕೆ.ಎ.ತಿಪ್ಪೇಸ್ವಾಮಿ ಕರ್ನಾಟಕ ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಾಂತಿ ಹಾಗೂ ಶಿಶುಗಳ ಅಂಕಿ-ಅಂಶ ಕಲೆಹಾಕಲು ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ “ಪೋಕ್ಷಣ್ ಟ್ರಾಕರ್” ಅಭಿಯಾನ ಅಡಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸುವ ಬಗ್ಗೆ 09.12.2021 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 13.12.2021 13.12.2021
133
ಆರ್.ಬಿ.ತಿಮ್ಮಾಪುರ ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನ ರನ್ನ ರೈತರ ಸಕ್ಕರೆ ಕಾರ್ಖಾನೆಯನ್ನು ಕಬ್ಬು ಕಾರ್ಖಾನೆ ಮತ್ತು ರೈತ ಸಮನ್ವಯತೆ ಅನುಭವ ಹೊಂದಿದ ಹಾಗೂ ಮಾನದಂಡಗಳನ್ನು ಪಾಲಿಸದೇ ಖಾಸಗಿ ಕಂಪನಿಗೆ ಗುತ್ತಿಗೆ ನೀಡುವ ಬಗ್ಗ 09.12.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 13.12.2021 13.12.2021
134
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:93)(ದಿ:13.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕಾಲೇಜು ಶಿಕ್ಷಣ, ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಐಚ್ಚಿಕ ಕೋರ್ಸ್ಗಳ ಆಯ್ಕೆ, ಸ್ನಾತಕೋತ್ತರ ಪದವಿಗೆ ನಿರ್ಭಂದ, ಪಠ್ಯಕ್ರಮ, ಕನಿಷ್ಠ ಬೋಧನಾ ಅವಧಿ ಹಾಗೂ ಖಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಉಂಟಾದ ಗೊಂದಲ ಕುರಿತು 09.12.2021 ಉನ್ನತ ಶಿಕ್ಷಣ ಇಲಾಖೆ 13.12.2021 13.12.2021
136
ಕಾಂತರಾಜ್ (ಬಿಎಂಎಲ್) ಹಾಗೂ ಕೆ.ಟಿ.ಶ್ರೀಕಂಠೇಗೌಡ ಕರ್ನಾಟಕ ನವೀಕರಿಸ ಬಹುದಾದ ಇಂಧನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಗುತ್ತಿಗೆ/ಹೊರಗುತ್ತಿಗೆಯಡಿ ಕಾರ್ಯ ನಿರ್ವಹಿಸುತ್ತಿರುವ 48 ಜನರ ಪೈಕಿ 33 ಜನರನ್ನು ಖಾಯಂಗೊಳಿಸಿ ಉಳಿದ 15 ಜನರನ್ನು ಖಾಯಂ ಪ್ರಕ್ರಿಯೆಯಿಂದ ಕೈ ಬಿಟ್ಟಿರುವ ಬಗ್ಗೆ 13.12.2021 ಇಂಧನ ಇಲಾಖೆ 13.12.2021 14.12.2021
137
ಕಾಂತರಾಜ್ (ಬಿಎಂಎಲ್) ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಹಿಂಡಸಗೇರಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹೇಮಾವತಿ ನಾಲೆಗಾಗಿ ಭೂ ಸ್ವಾಧೀನ ಪಡಿಸಿಕೊಂಡ ರೈತರುಗಳಿಗೆ ಪರಿಹಾರ ಧನ ಪಾವತಿಸುವ ಬಗ್ಗೆ 13.12.2021 ಜಲಸಂಪನ್ಮೂಲ ಇಲಾಖೆ 13.12.2021 14.12.2021
139
ಕಾಂತರಾಜ್ (ಬಿಎಂಎಲ್) ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾದ್ಯಾಪಕರ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಪರ್ದಾತ್ಮಕ ಪರೀಕ್ಷೆಯ ಕಡ್ಡಾಯ ಆಂಗ್ಲ ಪತ್ರಿಕೆಯ ಮೌಲ್ಯಮಾಪನದಲ್ಲಿ ತಾರತಮ್ಯ ಅಗಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶ ಪಾಲಿಸುವ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ 14.12.2021 ಉನ್ನತ ಶಿಕ್ಷಣ ಇಲಾಖೆ 13.12.2021 14.12.2021
140
ಕಾಂತರಾಜ್ (ಬಿಎಂಎಲ್) ಹಾಗೂ ಕೆ.ಟಿ.ಶ್ರೀಕಂಠೇಗೌಡ KRIDL ಸಂಸ್ಥೆಯ ಹಣಕಾಸು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಮುಖ್ಯ ಆಡಳಿತಾಧಿಕಾರಿ ಹುದ್ದೆಯ ಅಧಿಕಾರಿಗಳು ಅಕ್ರಮವಾಗಿ ಬಡ್ತಿ ಪಡೆದಿರುವ ಹಾಗೂ ಸತತವಾಗಿ ಒಂದೇ ಹುದ್ದೆಯಲ್ಲಿದ್ದು ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಮಾಡುತ್ತಿರುವ ಕುರಿತು 14.12.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಹಾಗೂ ಆರ್ಥಿಕ ಇಲಾಖೆ 13.12.2021 14.12.2021
141
ಬಸವರಾಜ ಪಾಟೀಲ್ ಇಟಗಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗೂಗಲ್ ಗ್ರಾಮದಲ್ಲಿ ಕೃಷ್ಣ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಬ್ಯಾರೇಜ್ನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು 15.12.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 15.12.2021 16.12.2021
142
ಎಸ್.ಆರ್.ಪಾಟೀಲ್ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ತಿಮ್ಮಾಪುರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯು ಆಡಳಿತ ಮಂಡಳಿಯವರ ನಿರ್ಲಕ್ಷ ಧೋರಣೆಯಿಂದ ಆರ್ಥಿಕ ದುಸ್ಥಿತಿಗೆ ತಲುಪಿದ್ದು ಕಾರ್ಮಿಕರಿಗೆ ವೇತನ ಹಾಗೂ ಭತ್ಯೆಯನ್ನು ಸಹ ಪಾವತಿಸದಿರುವ ಕುರಿತು 16.12.2021 ಕಾರ್ಮಿಕ ಇಲಾಖೆ 15.12.2021 16.12.2021
143
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:101) ಬೆಂಗಳೂರಿನ ವೀರಭದ್ರನಗರದ ಪಂತರಪಾಳ್ಯದ ಸರ್ವೆ ನಂ.47ರಲ್ಲಿ 24 ಎಕರೆ 37 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಸ್ಥಳೀಯ ಭೂಗಳ್ಳರೂ ಕಳೆದ 40 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿರುವ ಬಗ್ಗೆ 16.12.2021 ಕಂದಾಯ ಇಲಾಖೆ 15.12.2021 16.12.2021
144
ಎಸ್.ವ್ಹಿ.ಸಂಕನೂರ, ಅರುಣ ಶಹಾಪುರ, ಶಶೀಲ್ ಜಿ.ನಮೋಶಿ, ನಿರಾಣಿ ಹಣಮಂತ ರುದ್ರಪ್ಪ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ 2017ರಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ 6 ರಿಂದ 8ನೇ ವರ್ಗಕ್ಕೆ ಪದೋನ್ನತಿಗೆಳಿಗೆ ಇರುವ ನಿಯಮಾವಳಿಗಳಿಂದ ಸುಮಾರು 15-20 ವರ್ಷಗಳ ಹಿಂದೆ 1-7ನೇ ತರಗತಿಗಳಿಗೆ ನೇಮಕವಾಗಿ ನಂತರ ಪದವಿ ಪಡೆದ ಸುಮಾರು 75 ಸಾವಿರ ಶಿಕ್ಷಕರಿಗೆ ಅನ್ಯಾಯವಾಗುತ್ತಿರುವ ಬಗ್ಗೆ 15.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.12.2021 16.12.2021
145
ಪಿ.ಆರ್.ರಮೇಶ್, ಎಂ.ನಾರಾಯಣಸ್ವಾಮಿ, ಮೋಹನ್ ಕುಮಾರ್ ಕೊಂಡಜ್ಜಿ, ಯು.ಬಿ.ವೆಂಕಟೇಶ್, ಅರವಿಂದಕುಮಾರ್ ಅರಳಿ ಹಾಗೂ ಇತರರು ಸಾರ್ವಜನಿಕರ ಪರವಾಗಿ ಪ್ರತಿಭಟೆನೆಯಲ್ಲಿ ಪಾಲ್ಗೊಂಡ ಜನನಾಯಕರ ಹಾಗೂ ಕಾರ್ಯಕರ್ತರ ಮೇಲೆ ದಾಖಲಿಸಿದ ಖಾಸಗಿ ದೂರುಗಳನ್ನು ಹಿಂಪಡೆಯುವ ಬಗ್ಗೆ 15.12.2021 ಒಳಾಡಳಿತ ಇಲಾಖೆ 15.12.2021 16.12.2021
146
ಅಯನೂರು ಮಂಜುನಾಥ್ ರಾಜೀವ್ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ನ ಫಂಡ್ನ ಖರ್ಚು ವೆಚ್ಚಗಳನ್ನು ಸರ್ಕಾರವೇ ನಿರ್ಹಿಸುವ ಕುರಿತು ಕಾನೂನಿನಲ್ಲಿ ತಿದ್ದುಪಡಿ ತರುವುದರಿಂದ ಯುನಿವರ್ಸಿಟಿಯ ಸದೃಡತೆಗೆ ಧಕ್ಕೆ ಉಂಟಾಗುವ ಹಾಗೂ ಭ್ರಷ್ಟಾಚಾರ ನಡೆಯುವ ಸಂಬಂಧ ಕುರಿತು 17.12.2021 ವೈದ್ಯಕೀಯ ಶಿಕ್ಷಣ ಇಲಾಖೆ 17.12.2021 20.12.2021
147
ಕೆ.ಟಿ.ಶ್ರೀಕಂಠೇಗೌಡ ಕರ್ನಾಟಕ ಸರ್ಕಾರದ ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಕಳೆದ 5 ವರ್ಷಗಳಲ್ಲಿ ಖರೀದಿಸಲಾದ ಪೇಪರ್ ರೀಲ್ಸ್ಗಳಿಗೆ Actual wait ಬದಲಿಗೆ Gross Wait ಕ್ಕೆ ಹಾಗೂ ಸಂದಾಯ ಮಾಡಿರುವುದರಿಂದ ಅಪಾರ ನಷ್ಟ ಉಂಟು ಮಾಡಿರುವ ಕುರಿತು 17.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 17.12.2021 20.12.2021
148
ಕೆ.ಟಿ.ಶ್ರೀಕಂಠೇಗೌಡ ಕರ್ನಾಟಕ ಸರ್ಕಾರದ ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಕಾಲ ಕಾಲಕ್ಕೆ ಮುಂಬಡ್ತಿ ಪ್ರಕ್ರಿಯೆಗಳನ್ನು ನಡೆಸದೆಯಿರುವುದರಿಂದ ಇಲಾಖೆಯ ನೌಕರರು ಮುಂಬಡ್ತಿಯಿಂದ ವಂಚಿತರಾಗುತ್ತಿರುವ ಬಗ್ಗೆ 17.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 17.12.2021 20.12.2021
149
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:106) ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕ ಬಿದರಕೋಟೆ ಗ್ರಾಮಪಂಚಾಯಿತಿಯಲ್ಲಿ ಖಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರನ್ನು ನೇಮಿಸುವ ಬಗ್ಗೆ 17.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 17.12.2021 20.12.2021
150
ಅ.ದೇವೇಗೌಡ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಭದ್ರತೆ, ನಿಗಧಿತ ಸಮಯದಲ್ಲಿ ವೇತನ ಪಾವತಿ ಹಾಗೂ ಇತರೆ ಅರ್ಹ ಸೌಲಭ್ಯಗಳನ್ನು ಕಲ್ಪಿಸುವ ಕುರಿತು 20.12.2021 ಉನ್ನತ ಶಿಕ್ಷಣ ಇಲಾಖೆ 17.12.2021 20.12.2021
151
ಅ.ದೇವೇಗೌಡ ಬೆಂಗಳೂರು ಉತ್ತರ ತಾಲ್ಲೂಕು ಯಶವಂತಪುರ ಹೋಬಳಿ ಸರ್ವೆ ನಂ.70/3 ರಲ್ಲಿನ ಎರಡು ಎಕರೆ 29 ಗುಂಟೆಗಳಲ್ಲಿ ಸರ್ಕಾರದ ನಿರಾಶ್ರಿತ ಪರಿಹಾರ ಕೇಂದ್ರಕ್ಕೆ ಅಕ್ವಿಸಿಷನ್ ಅದ ಜಮೀನಿನಲ್ಲಿ 07 ಗುಂಟೆ ಕರಾಬು 25 ಗುಂಟೆ ಜಮೀನು ನಕಲಿ ಪಹಣಿ ಸೃಷ್ಠಿಮಾಡಿ ಶುದ್ಧ ಕ್ರಯ ಪತ್ರ ಮಾಡಿರುವ ಬಗ್ಗೆ 20.12.2021 ಕಂದಾಯ ಇಲಾಖೆ 17.12.2021 20.12.2021
152
ಅ.ದೇವೇಗೌಡ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಿಗೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ರಚಿಸುವ ಬಗ್ಗೆ 20.12.2021 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ 17.12.2021 20.12.2021
153
ನಸೀರ್ ಅಹ್ಮದ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:107) ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯರಗಟ್ಟಿಯನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸಿ ಹಲವಾರು ತಿಂಗಳುಗಳು ಕಳೆದರೂ ಕೇಂದ್ರ ಕಚೇರಿಯನ್ನು ನಿರ್ಮಿಸದಿರುವ ಹಾಗೂ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಘೋಷಿಸಿರುವ ಇತರೆ 50 ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಕೇಂದ್ರ ಕಚೇರಿ ನಿರ್ಮಿಸುವ ಬಗ್ಗೆ 20.12.2021 ಕಂದಾಯ ಇಲಾಖೆ 17.12.2021 21.12.2021
154
ಪ್ರಕಾಶ್ ಕೆ.ರಾಥೋಡ್ ರಾಷ್ಟ್ರೀಯ ತೋಟಗಾರಿಕೆ ವಿಷನ್ ಯೋಜನೆಯಡಿಯಲ್ಲಿ ಪರದೆಮನೆ ನಿರ್ಮಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವತಿಯಿಂದ ಬಿಡುಗಡೆಯಗಬೇಕಾದ ಅನುದಾನ ಕುರಿತು 20.12.2021 ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 22.12.2021 22.12.2021
155
ಡಾ: ತೆಜೆಸ್ವಿನಿಗೌಡ ಭಾರತದ ಇತಿಹಾಸದ ಕೆಳದಿ ಸಮ್ರಾಜ್ಯದ ಕೊನೆಯ ರಾಣಿ ವೀರಮ್ಮಾಜಿ ಹಾಗೂ ಇತರ ಅರಸು –ಅರಸಿಯರ ಸ್ಮಾರಕ ನಿರ್ಮಿಸುವ ಕುರಿತು 20.12.2021 ಪ್ರವಾಸೋದ್ಯಮ ಇಲಾಖೆ 22.12.2021 22.12.2021
156
ಡಾ: ತೆಜೆಸ್ವಿನಿಗೌಡ ಭಾರತದ ಇತಿಹಾಸದ ಕೆಳದಿ ಸಾಮ್ರಾಜ್ಯದ ಕೊಡುಗೆಯಾಗಿರುವ ದೇವಸ್ಥಾನ ಹಾಗೂ ಇತರ ಸ್ಮಾರಕಗಳ ಮುಂದೆ ಇವರ ಹೆಸರಿನ ನಾಮಫಲಕ ಅಳವಡಿಸುವ ಬಗ್ಗೆ 20.12.2021 ಪ್ರವಾಸೋದ್ಯಮ ಇಲಾಖೆ 22.12.2021 22.12.2021
157
ಡಾ: ವೈ.ಎ.ನಾರಾಯಣಸ್ವಾಮಿ ರಾಜ್ಯದಲ್ಲಿರುವ ಸುಮಾರು 140 ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಖಾಲಿ ಇರುವ ಸುಮಾರು 300 ವಿವಿಧ ವೃಂದದ ಹುದ್ದೆಗಳನ್ನು ಅನುದಾನಕ್ಕೊಳಪಡಿಸುವ ಕುರಿತು 21.12.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 22.12.2021 22.12.2021
158
ಕಾಂತರಾಜು (ಬಿಎಂಎಲ್) ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇದ್ದ ಭೂ ಮಾಪಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿರುವ 38 ಅಭ್ಯರ್ಥಿಗಳಿಗೆ ವಿಳಂಬ ಮನ್ನಾ ಮಾಡಿ ವಿಶೇಷ ಪ್ರಕರಣವೆಂದು ಪರಿಗಣಿಸಿ ನೇಮಕಾತಿ ಆದೇಶ ನೀಡುವ ಬಗ್ಗೆ 21.12.2021 ಕಂದಾಯ ಇಲಾಖೆ 22.12.2021 22.12.2021
159
ಕಾಂತರಾಜು (ಬಿಎಂಎಲ್) ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು ಕರ್ತವ್ಯ ನಿರ್ವಹಿಸಿದ ಎಲ್ಲಾ ಸಿಬ್ಬಂದಿಗಳಿಗೂ ಬಾಕಿ ಇರುವ ವೇತನವನ್ನು ಪಾವತಿ ಮಾಡುವ ಕುರಿತು 21.12.2021 ಉನ್ನತ ಶಿಕ್ಷಣ ಇಲಾಖೆ 22.12.2021 22.12.2021
160
ನಸೀರ್ ಅಹ್ಮದ್ ಸಿ.ಆ.ಸು ಇಲಾಖೆ (ಇ-ಆಡಳಿತ) ಇಲ್ಲಿ ಗುತ್ತಿಗೆ ಆಧಾರದ ಮೇಲ್ ಕಾರ್ಯನಿರ್ವಹಿಸುತ್ತಿರುವ ಶ್ರೀ ಕೆ.ಬಿ.ವಾಗ್ಮೋರೆ ಇವರು ಕರ್ತವ್ಯದ ಅವಧಿಯಲ್ಲಿ ಹೃದಯಾಘಾತದಿಂದ ಮರಣ ಹೊಂದಿರುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಇವರ ಕುಟುಂಬದವರಿಗೆ ಸರ್ಕಾರದಿಂದ ವಿಮಾ ಮೊತ್ತ ಪಾವತಿಸುವ ಬಗ್ಗೆ 22.12.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22.12.2021 22.12.2021
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru