143ನೇ ಅಧಿವೇಶನದ ಮುಂದುವರೆದ ಉಪವೇಶನಗಳು
ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
81
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ಖಾಸಗಿ-ಸಾರ್ವಜನಿಕ ಭಾಗಿತ್ವದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ 24.02.2021 ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ 02.03.2021 04.03.2021  
82
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ Manual Scavenging ಪದ್ಧತಿ ಇನ್ನೂ ಜಾರಿಯಲ್ಲಿರುವ ಬಗ್ಗೆ 24.02.2021 ನಗಾರಾಭಿವೃದ್ದಿ ಇಲಾಖೆ 01.03.2021 02.03.2021
83
ಶ್ರೀ ಕೆ.ಎ. ತಿಪ್ಪೇಸ್ವಾಮಿ ತಮಿಳುನಾಡು ಸರ್ಕಾರವು ಕಾವೇರಿ ನದಿ ಪಾತ್ರದಲ್ಲಿನ ಮಾಯನೂರು ಜಲಾಶಯವನ್ನು ಅಕ್ರಮವಾಗಿ ನದಿಗಳೊಂದಿಗೆ ಜೋಡಣೆ ಮಾಡುತ್ತಿರುವ ಬಗ್ಗೆ 24.02.2021 ಜಲಸಂಪನ್ಮೂಲ ಇಲಾಖೆ 01.03.2021 02.03.2021  
84
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯ ಸರ್ಕಾರದ State Cadre ದಿಂದ ಭಾರತೀಯ ಅರಣ್ಯ ಸೇವೆಗೆ ತುಂಬಲಾಗುವ ಹುದ್ದೆಗಳನ್ನು ನಿಯಮಿತ ಅವಧಿಯಲ್ಲಿ ಭರ್ತಿ ಮಾಡುತ್ತಿಲ್ಲದಿರುವ ಬಗ್ಗೆ 24.02.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 01.03.2021 04.03.2021
85
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದ ಅಂಗನವಾಡಿಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಚಿಕ್ಕ ಮಕ್ಕಳಿಗೆ ಶುದ್ದ ಕುಡಿಯುವ ನೀರು ಪೂರೈಸಲು ನೀರು ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವ ಬಗ್ಗೆ. 24.02.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 02.03.2021
(23.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸ ಲಾಯಿತು)
04.03.2021
86
ಶ್ರೀ ಕೆ.ಎ. ತಿಪ್ಪೇಸ್ವಾಮಿ ಬಂಜರು ಭೂಮಿಯಲ್ಲಿ ಸೌರ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಸ್ಥಾಪಿಸಲು ಹಾಗೂ ಗ್ರಿಡ್‌ಗೆ ಮಾರಾಟ ಮಾಡುವ ಕುರಿತು 01.03.2021 ಇಂಧನ ಇಲಾಖೆ 02.03.2021 04.03.2021  
87
ಶ್ರೀ ಪ್ರಕಾಶ್‌ ಕೆ. ರಾಥೋಡ್‌ ಬೆಂಗಳೂರಿನ ನೈಸ್‌ ರಸ್ತೆಗೆ ಫಾಸ್ಟ್‌ಟ್ಯಾಗ್‌ ಅಳವಡಿಸದಿರುವ ಬಗ್ಗೆ 01.03.2021 ಲೋಕೋಪಯೋಗಿ ಇಲಾಖೆ 02.03.2021 04.03.2021
88
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:60 )
ಕೆ.ಐ.ಎ.ಡಿ.ಬಿ. ವತಿಯಿಂದ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕರೆಯಲಾದ ಸಿವಿಲ್‌ ಟೆಂಡರ್‌ ಕಾಮಗಾರಿಯಲ್ಲಿ ಅವ್ಯವಹಾರವಾಗಿರುವ ಬಗ್ಗೆ 26.02.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 02.03.2021 04.03.2021  
89
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:62 )
1995 ರಿಂದ 2005ನೇ ಸಾಲಿನವರೆಗೆ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ/ಕಾಲೇಜು ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾಕ್ಕೊಳಪಡಿಸುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.03.2021 04.03.2021  
90
ಶ್ರೀ ಮೋಹನ್‌ಕುಮಾರ್‌ ಕೊಂಡಜ್ಜಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ದುಂದು ವೆಚ್ಚ ಮಾಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿರುವ ಬಗ್ಗೆ 02.03.2021 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 03.03.2021 04.03.2021
91
ಶ್ರೀ ನಜೀರ್‌ ಅಹಮದ್‌ ಕೋವಿಡ್‌-19 ರಿಂದಾಗಿ ವಯೋನಿವೃತ್ತಿ ಹೊಂದುತ್ತಿರುವ ಉಪನ್ಯಾಸಕರುಗಳಿಗೆ ಒಂದು ವರ್ಷ ವಯೋಮಿತಿ ಸಡಿಲಿಸಿ ಭರ್ತಿ ಮಾಡುವ ಬಗ್ಗೆ 02.03.2021 ಉನ್ನತ ಶಿಕ್ಷಣ ಇಲಾಖೆ 03.03.2021 04.03.2021
92
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:65 )
ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರು ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ನಿವೇಶನ ಹಂಚಿಕೆಯಾಗದಿರುವ ಬಗ್ಗೆ 02.03.2021 ನಗಾರಾಭಿವೃದ್ದಿ ಇಲಾಖೆ 03.03.2021 04.03.2021
93
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:64 )
ಕೊಡಗು ಜಿಲ್ಲೆಯ  ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲೆತಿರಿಕೆ ಬೆಟ್ಟ, ನೆಹರು ಮತ್ತು ಅರಸು ನಗರದ ಪ್ರದೇಶಗಳು ಅಪಾಯಕಾರಿಯಾಗಿದ್ದು, ಅಲ್ಲಿನ ಜನರು ಭಯದ ವಾತಾವರಣದಲ್ಲಿರುವ ಬಗ್ಗೆ 02.03.2021 ಕಂದಾಯ ಇಲಾಖೆ 03.03.2021 04.03.2021  
94
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:66 )
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ನೀಡಲು 40:1 ರಂತೆ ಅನುಪಾತ ನಿಗಧಿಪಡಿಸುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.03.2021 04.03.2021  
95
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:67 )
ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ 03.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 04.03.2021 04.03.2021
96
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:68 )
ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ವೃಂದಗಳಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.03.2021 04.03.2021  
97
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:69 )
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆಯದೆ ಇರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನದ ಆಯೋಗದ ಶಿಫಾರಸ್ಸಿನ ಅನ್ವಯ ಸ್ವಯಂಚಾಲಿತ ಬಡ್ತಿ ನೀಡುವ ಬಗ್ಗೆ 03.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 04.03.2021 04.03.2021  
98
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:70 )
ಬೆಂಗಳೂರು ಮತ್ತು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹಶಿಕ್ಷಕರಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಾಗ ಆಗಿರುವ ತಾರತಮ್ಯದ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.03.2021 04.03.2021
99
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:71 )
ಹೊಸ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಕಿರಿಯ ಪ್ರೌಢಶಾಲೆ ಶಿಕ್ಷಕರುಗಳಿಗೆ (9 ರಿಂದ 10) ಹಿರಿಯ ಪ್ರೌಢಶಾಲೆ ಶಿಕ್ಷಕರುಗಳಿಗೆ  (11 ರಿಂದ 12) ಮುಂಬಡ್ತಿ ನೀಡಲು ನಿಯಮಗಳ ತಿದ್ದುಪಡಿ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.03.2021 04.03.2021  
100
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:72 )
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಪದವಿ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳ ವರ್ಗಾವಣೆಯ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 03.03.2021 04.03.2021  
101
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:73 )
ಕರ್ನಾಟಕ ಆದಾಯ ತೆರಿಗೆ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಖಾಲಿ ನಿವೇಶನ ಹಂಚಿಕೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ 02.03.2021 ನಗಾರಾಭಿವೃದ್ದಿ ಇಲಾಖೆ 04.03.2021 05.03.2021
102
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:75 )
ಸರ್ಕಾರಿ/ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ದಿನಾಂಕ: 01.06.2016 ರಿಂದ ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಭತ್ಯೆಯನ್ನು ಮುಂದುವರೆಸುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 05.03.2021 06.03.2021
103
ಶ್ರೀ ಅರುಣ ಶಹಾಪೂರ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರುಗಳನ್ನು ನೇಮಕಾತಿ ಮಾಡುವ ಬಗ್ಗೆ 04.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 05.03.2021 06.03.2021
104
ಶ್ರೀ ಅರುಣ ಶಹಾಪೂರ ಖಾಸಗಿ ಅನುದಾನ ರಹಿತ ಹಾಗೂ ಅನುದಾನ ಸಹಿತ ಸ್ಥಳಾಂತರ ಹಾಗೂ ಹಸ್ತಾಂತರವಾದ ಶಾಲಾ/ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ (ಇಡಿ 283 ಪಿಎಂಸಿ 2011) 04.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 05.03.2021 06.03.2021  
105
ಶ್ರೀ ಅರುಣ ಶಹಾಪೂರ ಅನುದಾನಿತ ಖಾಸಗಿ ಐ.ಟಿ.ಐ.ಗಳಲ್ಲಿ ಸೇವೆ ಸಲ್ಲಿಸಿ 2014ರ ಹಿಂದೆ ನಿವೃತ್ತಿ ಹೊಂದಿರುವ ಅನುದಾನಿತ ಸಿಬ್ಬಂದಿಗಳಿಗೆ ಪಿಂಚಣಿ ಆದೇಶ ಪೂರ್ವಾನ್ವಯಗೊಳಿಸಿ ಎಲ್ಲಾ ಸೌಲಭ್ಯಗಳನ್ನು ನೀಡುವ ಬಗ್ಗೆ 04.03.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 06.03.2021 06.03.2021
106
ಶ್ರೀ ಅರುಣ ಶಹಾಪೂರ 1995 ರ ನಂತರ ಪ್ರಾರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ 04.03.2021 ಆರ್ಥಿಕ ಇಲಾಖೆ 05.03.2021 06.03.2021  
107
ಶ್ರೀ ಅರುಣ ಶಹಾಪೂರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಗಳಿಗೆ ಶಾಖಾಧಿಕಾರಿಗಳ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ 04.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 05.03.2021 06.03.2021  
108
ಶ್ರೀ ಅರುಣ ಶಹಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೃಂದಕ್ಕೆ ಬಡ್ತಿ ನೀಡುವ ಬಗ್ಗೆ 04.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 05.03.2021 06.03.2021  
109
ಶ್ರೀ ಎಂ. ನಾರಾಯಣಸ್ವಾಮಿ ಬೆಂಗಳೂರು ನಗರದ ಕೆ.ಆರ್‌. ಪುರ ವಾರ್ಡ್‌ ಸಂಖ್ಯೆ: 81ರ ಸರ್ವೆ ನಂ:199ರ ಜಮೀನಿನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಸಹಬಾಗಿದಾರರಾಗಿರುವ ಬಗ್ಗೆ 04.03.2021 ಕಂದಾಯ ಇಲಾಖೆ 08.03.2021
(23.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸ ಲಾಯಿತು)
08.03.2021
110
ಶ್ರೀ ನಿರಾಣಿ ಹಣಮಂತ ರುದ್ರಪ್ಪ, ಶ್ರೀ ಪ್ರದೀಪ್‌ ಶೆಟ್ಟರ್‌, ಶ್ರೀ ಬಿ.ಜಿ. ಪಾಟೀಲ್‌, ಶ್ರೀ ಎಸ್‌.ವ್ಹಿ. ಸಂಕನೂರ ಮತ್ತು ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಉತ್ತರ ಕರ್ನಾಟಕ ಭಾಗದಲ್ಲಿ ಶಾಶ್ವತವಾಗಿ ನೀರಾವರಿ ಯೋಜನೆಗಳನ್ನುಅನುಷ್ಠಾನಗೊಳಿಸಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರನ್ನು ಒದಗಿಸುವ ಬಗ್ಗೆ 04.03.2021 ಜಲಸಂಪನ್ಮೂಲ ಇಲಾಖೆ 06.03.2021 08.03.2021
111
ಶ್ರೀ ನಿರಾಣಿ ಹಣಮಂತ ರುದ್ರಪ್ಪ, ಶ್ರೀ ಪ್ರದೀಪ್‌ ಶೆಟ್ಟರ್‌, ಶ್ರೀ ಬಿ.ಜಿ. ಪಾಟೀಲ್‌, ಶ್ರೀ ಎಸ್‌.ವ್ಹಿ. ಸಂಕನೂರ ಮತ್ತು ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್‌ವಸತಿ ಮತ್ತು ಪುನರ್‌ ನಿರ್ಮಾಣ ಸಮಸ್ಯೆಗಳನ್ನು ಬಗೆಹರಿಸಿ ಸಂತ್ರಸ್ಥರುಗಳಿಗೆ ಮೂಲಭೂತ ಸೌಕರ್ಯಗಳ ಪರಿಹಾರಗಳ ಬಗ್ಗೆ 04.03.2021 ಜಲಸಂಪನ್ಮೂಲ ಇಲಾಖೆ 06.03.2021 08.03.2021  
112
ಶ್ರೀ ಬಿ.ಎಂ. ಫಾರೂಖ್‌, ಶ್ರೀ ಕೆ.ಎ. ತಿಪ್ಪೇಸ್ವಾಮಿ, ಶ್ರೀ ಮರಿತಿಬ್ಬೇಗೌಡ, ಶ್ರೀ ಕೆ.ಟಿ. ಶ್ರೀಕಂಠೇಗೌಡ ಹಾಗೂ ಶ್ರೀ ಎಸ್‌.ಎಲ್‌. ಭೋಜೇಗೌಡ ಮಂಗಳೂರು ತಾಲ್ಲೂಕು ಉಲ್ಲಾಳ ನಗರಸಭೆ ವ್ಯಾಪ್ತಿಯಲ್ಲಿ ನೀರು ಶುದ್ಧಿಕರಣ ಘಟಕ (SIP) ಅಳವಡಿಸಲು ಹಾಗೂ ವೆಟ್‌ವೆಲ್‌ ನಿರ್ಮಿಸಲು ಸ್ಥಳೀಯ ಸಂಸ್ಥೆಗಳಿಂದ (NOC) ಪಡೆಯದಿರುವ ಬಗ್ಗೆ 04.03.2021 ಅರಣ್ಯ ಇಲಾಖೆ 06.03.2021 06.03.2021
113
ಡಾ: ಕೆ. ಗೋವಿಂದರಾಜ್‌ ವಿಠಲ್‌ ಮಲ್ಯ ರಸ್ತೆಯ ಪಕ್ಕದಲ್ಲಿ ನಿರ್ಮಾಣವಾಗಿರುವ (J.W. Marriot) ಸಂಸ್ಥೆ ಮಹಾನಗರ ಪಾಲಕೆಯ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ 03.03.2021 ನಗಾರಾಭಿವೃದ್ದಿ ಇಲಾಖೆ 06.03.2021 09.03.2021  
114
ಶ್ರೀ ಹೆಚ್‌.ಎಂ. ರಮೇಶ್‌ ಗೌಡ, ಶ್ರೀ ಎನ್‌. ಅಪ್ಪಾಜಿಗೌಡ ಮತ್ತು ಶ್ರೀ ಕೆ.ಎ. ತಿಪ್ಪೇಸ್ವಾಮಿ ಬೆಂಗಳೂರು ನಗರದಲ್ಲಿ ಅಗತ್ಯವಿರುವ ಶೌಚಾಲಯಗಳನ್ನು ನಿರ್ಮಿಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ನಿರ್ದೇಶನ ನೀಡಿರುವ ಬಗ್ಗೆ. 05.03.2021 ನಗಾರಾಭಿವೃದ್ದಿ ಇಲಾಖೆ 06.03.2021 08.03.2021  
115
ಶ್ರೀ ಅರುಣ ಶಹಾಪೂರ ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಅನುದಾನಿತ ಹುದ್ದೆಗಳನ್ನು ಭರ್ತಿ ಮಾಡಲು ವಿಧಿಸಿರುವ ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆಯುವ ಬಗ್ಗೆ 04.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 06.03.2021 08.03.2021  
116
ಶ್ರೀ ಅರುಣ ಶಹಾಪೂರ ಅನುದಾನಿತ ಪದವಿ ಕಾಲೇಜುಗಳಲ್ಲಿ ಅನುದಾನಿತ ಹುದ್ದೆಗಳನ್ನು ಭರ್ತಿ ಮಾಡಲು ವಿಧಿಸಿರುವ ಆರ್ಥಿಕ ಮಿತವ್ಯಯದ ಆದೇಶವನ್ನು ಹಿಂಪಡೆವ ಬಗ್ಗೆ 04.03.2021 ಉನ್ನತ ಶಿಕ್ಷಣ ಇಲಾಖೆ 06.03.2021 08.03.2021
117
ಶ್ರೀ ಅರುಣ ಶಹಾಪೂರ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಬೋಧಕರ ಹಾಗೂ ಬೋಧಕೇತರರ ಕುಟುಂಬದವರಿಗೆ ಅನುಕಂಪ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಬಗ್ಗೆ 04.03.2021 ಉನ್ನತ ಶಿಕ್ಷಣ ಇಲಾಖೆ 06.03.2021 08.03.2021
118
ಶ್ರೀ ಅರುಣ ಶಹಾಪೂರ ಪದವಿ ಪೂರ್ವ ವೃತ್ತಿ ಶಿಕ್ಷಣ ಇಲಾಖೆ ಜೆ.ಓ.ಸಿ.ಯಲ್ಲಿ ಸೇವೆ ಸಲ್ಲಿಸಿ ವಿಲೀನ ವಂಚಿತ 530 ಜನ ಬೋಧಕ/ ಬೋಧಕೇತರ ಸಿಬ್ಬಂದಿಗಳನ್ನು ಖಾಯಂ ಮಾಡುವ ಬಗ್ಗೆ 04.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 06.03.2021 08.03.2021  
119
ಶ್ರೀ ಅರುಣ ಶಹಾಪೂರ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ, ವಿಜಯಪುರ ಈ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಲಭ್ಯ ಹಾಗೂ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 04.03.2021 ಉನ್ನತ ಶಿಕ್ಷಣ ಇಲಾಖೆ 06.03.2021 08.03.2021  
120
ಶ್ರೀ ಅರುಣ ಶಹಾಪೂರ ಭಾಷಾ ಅಲ್ಪಸಂಖ್ಯಾತ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಪ್ರಸ್ತಾವನೆಗೆ ಅಭಿಪ್ರಾಯ ನೀಡದಿರುವ ಬಗ್ಗೆ 04.03.2021 ಸಮಾಜ ಕಲ್ಯಾಣ ಇಲಾಖೆ 06.03.2021 08.03.2021
121
ಶ್ರೀ ಅರುಣ ಶಹಾಪೂರ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕರಿಗೆ ನೇಮಕಾತಿ ಆದೇಶ ನೀಡಿದಂತೆ ಅದೇ ಸಂಸ್ಥೆಗಳ ಬೋಧಕೇತರರಿಗೂ ನೇಮಕಾತಿ ಆದೇಶ ನೀಡುವ ಕುರಿತು. 04.03.2021 ಸಮಾಜ ಕಲ್ಯಾಣ ಇಲಾಖೆ 06.03.2021 08.03.2021  
122
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:78 )
ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ಮಿತಿ ಮೀರಿದ್ದು, ಹುಲಿ ಹಾಗೂ ಕಾಡಾನೆಗಳ ನಿರಂತರ ದಾಳಿಯಿಂದ ಜನರು ಭಯದ ವಾತಾವರಣದಲ್ಲೇ ಬದುಕುತ್ತಿರುವ ಬಗ್ಗೆ 05.03.2021 ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ 06.03.2021 09.03.2021  
123
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:79 )
ಕೊಡಗು ಜಿಲ್ಲೆಯ ಪವಿತ್ರ ಕ್ಷೇತ್ರವಾದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮೂಲ ಸೌಲಭ್ಯಗಳ ಕಾಮಗಾರಿಗಳು ವಿಳಂಬವಾಗಿರುವುದರಿಂದ ಭಕ್ತರಿಗೆ ಹಾಗೂ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ 05.03.2021 ಕಂದಾಯ ಇಲಾಖೆ 08.03.2021 09.03.2021
124
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:80 )
ಕೊಡಗು ಜಿಲ್ಲೆಯ ಪವಿತ್ರ ಕ್ಷೇತ್ರವಾದ ತಲಕಾವೇರಿಯಲ್ಲಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಕಾರ್ಯಗತಗೊಳ್ಳದೆ ಇರುವುದರಿಂದ ಭಕ್ತರು ಮತ್ತು ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ 05.03.2021 ಕಂದಾಯ ಇಲಾಖೆ 08.03.2021 09.03.2021  
125
ಶ್ರೀ ಎಸ್‌.ವ್ಹಿ. ಸಂಕನೂರ, ಶ್ರೀ ನಿರಾಣಿ ಹಣಮಂತ ರುದ್ರಪ್ಪ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ ಹಾಗೂ ನಿಧನದಿಂದ ಖಾಲಿಯಾಗಿರುವ ಉಪನ್ಯಾಸಕರ ಹುದ್ದೆಗಳ ನೇಮಕಾತಿ ಬಗ್ಗೆ 05.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
(18.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು)
08.03.2021 09.03.2021
126
ಶ್ರೀ ಶಶೀಲ್‌ ಜಿ. ನಮೋಶಿ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ 371 (ಜೆ) ಕಲಂ ಅನ್ನು ಸಮರ್ಪಕವಾಗಿ ಜಾರಿಗೊಳಿಸುವ ಸೂಕ್ತ ವ್ಯವಸ್ಥೆ ಬಗ್ಗೆ 05.03.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
15.03.2021 ರಂದು ಮಾನ್ಯ ಸಭಾನಾಯಕರು ಉತ್ತರಿಸಿದರು
08.03.2021 09.03.2021
127
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಯಡಿ ಖಾಸಗಿ ಶಾಲೆಗಳ 8ನೇ ತರಗತಿ ವಿದ್ಯಾರ್ಥಿಗಳು ದುಬಾರಿ ಶುಲ್ಕ ಪಾವತಿಸುವ ವಿಚಾರವಾಗಿ ಅತಂತ್ರವಾಗಿರುವ ಕುರಿತು 05.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 08.03.2021 09.03.2021  
128
ಡಾ: ವೈ.ಎ. ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:90 )
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನ ಬಳಿ “Balancing reservoir” ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ 05.03.2021 ಜಲಸಂಪನ್ಮೂಲ ಇಲಾಖೆ 08.03.2021 09.03.2021  
129
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ ವಿವಿಧ ಯೋಜನೆಗಳಲ್ಲಿ ಟ್ಯಾಕ್ಸಿ ಸೇವೆಗಾಗಿ ನಾಲ್ಕು ಚಕ್ರದ ವಾಹನ ಖರೀದಿಸಲು ಬಿ.ಪಿ.ಎಲ್‌. ರೇಷನ್‌ ಕಾರ್ಡ್‌ ಕಡ್ಡಾಯವಾಗಿದ್ದು, ಇಂಥವರಿಗೆ ಬಿ.ಪಿ.ಎಲ್‌. ಕಾರ್ಡ್‌ ರದ್ದುಗೊಳಿಸಿರುವ ಬಗ್ಗೆ 05.03.2021 ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ 08.03.2021
(ದಿ:22.03.2021ರಂದು ಚರ್ಚಿಸಿ ಉತ್ತರಿಸಲಾ ಯಿತು)
09.03.2021
130
ಶ್ರೀ ಎಸ್‌.ಆರ್‌. ಪಾಟೀಲ್‌ ರಾಜ್ಯದ ಗ್ರಾಮೀಣ ಭಾಗದಲ್ಲಿ ಪ್ರಥಮ ಚಿಕಿತ್ಸಕರಿಗೆ ಸೂಕ್ತ ತರಬೇತಿ ನೀಡಿ ಇವರ ಸೇವೆಯನ್ನು ಮುಂದುವರೆಸುವ ಬಗ್ಗೆ 05.03.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 08.03.2021 09.03.2021
131
ಶ್ರೀ ಕೆ. ಹರೀಶ್‌ ಕುಮಾರ್‌ ಕಂದಾಯ ಇಲಾಖೆಯಲ್ಲಿ ಮ್ಯೂಟೇಶನ್‌ ಮಾಡಿ ಪಹಣಿಯಲ್ಲಿ ಸೂಕ್ತ ಬದಲಾವಣೆ ತರುವಲ್ಲಿ  ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ 05.03.2021 ಕಂದಾಯ ಇಲಾಖೆ 08.03.2021 09.03.2021  
132
ಶ್ರೀ ಕೆ. ಹರೀಶ್‌ ಕುಮಾರ್‌ ರಾಜ್ಯ ಗೃಹ ರಕ್ಷಕದಳ ಸ್ವಯಂ ಸೇವಾ ಸಿಬ್ಬಂದಿಗಳಿಗೆ ಏಕರೂಪದ ಗೌರವಧನ ವ್ಯವಸ್ಥೆಯನ್ನು ಕಲ್ಪಿಸಿ ಮೂಲಭೂತಸೌಲಭ್ಯ ಒದಗಿಸುವ ಬಗ್ಗೆ 05.03.2021 ಗೃಹ ಇಲಾಖೆ 08.03.2021 09.03.2021
133
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಪೊಲೀಸ್‌ ಠಾಣೆಗಳಲ್ಲಿ ಜನ ಸಂಪರ್ಕ ಸೇವೆಯನ್ನು ಪರಿಣಾಮಕಾರಿಯಾಗಿ ನಡೆಸುವ ವಿಚಾರದ ಬಗ್ಗೆ 05.03.2021 ಗೃಹ ಇಲಾಖೆ 08.03.2021 09.03.2021
134
ಶ್ರೀ ಎಸ್‌.ಆರ್‌. ಪಾಟೀಲ್‌, ಶ್ರೀ ಕೆ. ಪ್ರತಾಪ ಚಂದ್ರಶೆಟ್ಟಿ, ಶ್ರೀ ಎಂ. ನಾರಾಯಣಸ್ವಾಮಿ ಮತ್ತು ಶ್ರೀ ನಿರಾಣಿ ಹಣಮಂತ ರುದ್ರಪ್ಪ ದೆಹಲಿ ಟ್ರಿಬ್ಯೂನಲ್‌ ಆದೇಶಕ್ಕೆ ಪಾಲಿಸದೆ ಹೆಸ್ಕಾಂ ವಿದ್ಯುತ್‌ ಸಂಸ್ಥೆ ವಿದ್ಯುತ್‌ ಖರೀದಿ ಮಾಡಿರುವ ಬಗ್ಗೆ 05.03.2021 ಇಂಧನ ಇಲಾಖೆ 08.03.2021 09.03.2021  
135
ಶ್ರೀ ಕೆ. ಹರೀಶ್‌ ಕುಮಾರ್‌ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗೆ ನಿರ್ದಿಷ್ಠ ಕಾಲಮಿತಿಯಲ್ಲಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ 08.03.2021 ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 08.03.2021
(ದಿ:22.03.2021ರಂದು ಚರ್ಚಿಸಿ ಉತ್ತರಿಸಲಾ ಯಿತು)
09.03.2021
136
ಶ್ರೀ ಕೆ.ಟಿ. ಶ್ರೀಕಂಠೇಗೌಡ ಸರ್ಕಾರಿ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ಪಡೆದ ಉಪನ್ಯಾಸಕರುಗಳಿಗೆ ಕಾಲಮಿತಿ ವೇತನ ಬಡ್ತಿ ನೀಡದ ಕಾರಣ ವೇತನದಲ್ಲಿ ತಾರತಮ್ಯ ಉಂಟಾಗಿರುವ ಬಗ್ಗೆ 08.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 09.03.2021 10.03.2021  
137
ಶ್ರೀ ಎಂ. ನಾರಾಯಣಸ್ವಾಮಿ ಹಳೆಯ ಕಟ್ಟಡಗಳಲ್ಲೂ ಎಸ್‌ಟಿಪಿಯನ್ನು ಕಡ್ಡಾಯವಾಗಿ ನಿರ್ಮಿಸಬೇಕೆಂಬ ಅವೈಜ್ಞಾನಿಕ ಆದೇಶದ ಬಗ್ಗೆ 08.03.2021 ನಗಾರಾಭಿವೃದ್ದಿ ಇಲಾಖೆ 09.03.2021 10.03.2021
138
ಶ್ರೀ ಹೆಚ್‌.ಎಂ. ರಮೇಶ್‌ ಗೌಡ ಬೆಂಗಳೂರು ಜಲಮಂಡಳಿಯವರು ನೀಡುತ್ತಿರುವ ನೋಟೀಸ್‌ಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ 09.03.2021 ನಗಾರಾಭಿವೃದ್ದಿ ಇಲಾಖೆ 09.03.2021
(18.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸ ಲಾಯಿತು)
10.03.2021
139
ಶ್ರೀ ಎಂ. ನಾರಾಯಣಸ್ವಾಮಿ ಡಾ: ಕೆ. ಶಿವರಾಮಕಾರಂತ ಬಡಾವಣೆಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ನೀಡಿರುವ ಭೂ ಪರಿವರ್ತನೆ, ಅನುಮತಿ ಕಟ್ಟಡದ ನಕ್ಷೆ (NOC) ನಿವೇಶನ ಅಭಿವೃದ್ಧಿ ಕಟ್ಟಡ ನಿರ್ಮಾಣ ಪರಭಾರೆಗೆ ನೀಡಿರುವ ಎಲ್ಲಾ ಅನೂರ್ಜಿತ ಗೊಳಿಸುವುದರಿಂದ ಅಲ್ಲಿನ ನಿವಾಸಿಗಳು ಆತಂಕದಲ್ಲಿರುವ ಬಗ್ಗೆ 08.03.2021 ನಗಾರಾಭಿವೃದ್ದಿ ಇಲಾಖೆ 09.03.2021 10.03.2021  
140
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:84 )
ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ನೀಡಬೇಕಾಗಿರುವ 10,15,20 ವರ್ಷಗಳ ಕಾಲಮಿತಿ ಬಡ್ತಿ ವಿಳಂಬವಾಗುತ್ತಿರುವ ಬಗ್ಗೆ 09.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 10.03.2021 12.03.2021  
141
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:85 )
ಬಂಬೂ ಬಜಾರ್‌ನ ಐನ್ಸ್‌ ರಸ್ತೆಯಲ್ಲಿ ಕಿವುಡ ಮತ್ತು ಮೂಗರ ತರಬೇತಿ ಕೇಂದ್ರವು ಇರುವ ಸ್ಥಳದಲ್ಲಿ ಮೆಟ್ರೋ ರೈಲು ಮಾರ್ಗವು ಬರುತ್ತಿರುವ ಕಾರಣ 2019 ರ ನವೆಂಬರ್‌ ತಿಂಗಳಿನಿಂದ ಮುಚ್ಚಲಾಗಿದೆ.  ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರನ್ನು ಬೇರೆ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ 09.03.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 10.03.2021 15.03.2021
142
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:86 )
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಯನ್ನು ಖಾಯಂಗೊಳಿಸುವ ಬಗ್ಗೆ 09.03.2021 ನಗಾರಾಭಿವೃದ್ದಿ ಇಲಾಖೆ 10.03.2021 15.03.2021
143
ಶ್ರೀ ಆರ್‌. ಧರ್ಮಸೇನ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಸಲ್ಲಿಸಿ ಹಲವಾರು ವರ್ಷಗಳಾದರೂ ಅದನ್ನು ಜಾರಿಗೆ ತರುವಲ್ಲಿ ಸರ್ಕಾರದ ವಿಳಂಬ ನೀತಿಯ ಬಗ್ಗೆ 09.03.2021 ಸಮಾಜ ಕಲ್ಯಾಣ ಇಲಾಖೆ 10.03.2021 15.03.2021
144
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ಕ. ಸಂಖ್ಯೆ:88 )
ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುತ್ತಿರುವ ಡಿಪ್ಲೊಮೋ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನೀಡುವ ಸಂಭಾವನೆ ಮತ್ತು ದಿನಭತ್ಯೆ ಬಗ್ಗೆ 09.03.2021 ಉನ್ನತ ಶಿಕ್ಷಣ ಇಲಾಖೆ 10.03.2021 15.03.2021
145
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:89 )
ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕರ್ತವ್ಯ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಮೌಲ್ಯಮಾಪನ ಭತ್ಯೆ ನೀಡುವ ಬಗ್ಗೆ. 09.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 10.03.2021 15.03.2021  
146
ಶ್ರೀ ನಜೀರ್‌ ಅಹಮದ್‌ ನಾಗಶೆಟ್ಟಿ ಹಳ್ಳಿಯಲ್ಲಿರುವ ಸರ್ಕಾರಿ ಜಾಗ ಕಬಳಿಕೆ . 09.03.2021 ನಗಾರಾಭಿವೃದ್ದಿ ಇಲಾಖೆ 10.03.2021 15.03.2021  
147
ಶ್ರೀ ಕೆ.ಟಿ. ಶ್ರೀಕಂಠೇಗೌಡ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ವಿವಿಧ ಇಲಾಖೆಗಳಿಗೆ ಪ್ರಥಮ ದರ್ಜೆ ಸಹಾಯಕರು ಮತ್ತು ದ್ವಿತೀಯ ದರ್ಜೆಯ ಸಹಾಯಕರ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಶೀಘ್ರವಾಗಿ ಆದೇಶ ನೀಡುವ ಬಗ್ಗೆ 10.03.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 10.03.2021 15.03.2021
148
ಡಾ: ವೈ.ಎ. ನಾರಾಯಣಸ್ವಾಮಿ ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ಸಿ.ಎಲ್‌. 7 ಎನ್ನುವ ಸನ್ನದ್ದು, ನೀಡಿಕೆಯಲ್ಲಿ ಇಲಾಖೆಯ ಅಧಿಕಾರಿಗಳು ನಿಯಮ ಉಲ್ಲಂಘಿಸಿ ಭ್ರಷ್ಟಾಚಾರ ಹಾಗೂ ಅವ್ಯವಹಾರವನ್ನು ತೊಡಗಿ ಇಲಾಖೆಯ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿರುವ ಬಗ್ಗೆ 10.03.2021 ಆರ್ಥಿಕ ಇಲಾಖೆ 12.03.2021 15.03.2021  
149
ಶ್ರೀ ಎಸ್‌.ವ್ಹಿ. ಸಂಕನೂರ ಮತ್ತು ಡಾ: ವೈ.ಎ. ನಾರಾಯಣಸ್ವಾಮಿ ರಾಜ್ಯದಲ್ಲಿ “ಅಡ್‌ಹಾಕ್‌” ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ 3 ಚಿತ್ರಕಲಾ ಮಹಾವಿದ್ಯಾಲಯಗಳ ಸಿಬ್ಬಂದಿಗಳಿಗೆ ಜುಲೈ 2020 ರಿಂದ ವೇತನ ಬಿಡುಗಡೆ ಆಗದೆ ತೊಂದರೆಯಾಗುತ್ತಿರುವ ಬಗ್ಗೆ 10.03.2021 ಉನ್ನತ ಶಿಕ್ಷಣ ಇಲಾಖೆ 12.03.2021 15.03.2021  
150
ಶ್ರೀ ಕೆ.ಟಿ. ಶ್ರೀಕಂಠೇಗೌಡ ಹಾಗೂ ಶ್ರೀ ಮರಿತಿಬ್ಬೇಗೌಡ ಕರ್ನಾಟಕ ರಾಜ್ಯ ವಿದ್ಯುತ್‌ ಪ್ರಸರಣಾ ನಿಗಮ ನಿಯಮಿತದಲ್ಲಿ ಕಿರಿಯ ಇಂಜಿನಿಯರ್‌ ಹುದ್ದೆಯ ಬಡ್ತಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ಡಿಪ್ಲೊಮೋ  ವಿದ್ಯಾರ್ಹತೆಯನ್ನು ಪರಿಗಣಿಸದೇ ಇರುವುದರಿಂದ ರಾಜ್ಯದ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವ ಬಗ್ಗೆ 10.03.2021 ಇಂಧನ ಇಲಾಖೆ 12.03.2021 16.03.2021  
151
ಶ್ರೀ ಪಿ.ಆರ್‌. ರಮೇಶ್‌ ಕೆ.ಪಿ.ಎಸ್‌.ಸಿ-2011ರ ಬ್ಯಾಚ್‌ನ 362 ಗೆಜೆಟೆಡ್‌ ಪ್ರೊಬೇಷನರಿ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯಲಾಯಿತು ಎನ್ನುವ ಭ್ರಷ್ಠಾಚಾರದ ಕುರಿತು 10.03.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 12.03.2021 16.03.2021  
152
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದ ಪದವಿ ‍ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ   NEET, JEE ಪರೀಕ್ಷೆಗೆ ತರಬೇತಿ ನೀಡಲು ಸರ್ಕಾರಿ ಪದವಿಪೂರ್ವ ಶಿಕ್ಷಕರಿಗೂ ಉನ್ನತ ತರಬೇತಿ ನೀಡುವ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 12.03.2021 16.03.2021  
153
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಮಲಪ್ರಭಾ ಜಲಾಶಯ ಮುಂದಿನ ಆವರಣದಲ್ಲಿ ಸಂಗೀತ ಕಾರಂಜಿಗಳನ್ನು ಅಳವಡಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಬಗ್ಗೆ 10.03.2021 ಜಲಸಂಪನ್ಮೂಲ ಇಲಾಖೆ 12.03.2021 15.03.2021
154
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:94 )
ಬಂಬೂ ಬಜಾರ್‌ನ ಐನ್ಸ್‌ ರಸ್ತೆಯಲ್ಲಿ ಕಿವುಡ ಮತ್ತು ಮೂಗರ ತರಬೇತಿ ಕೇಂದ್ರವು ಇರುವ ಸ್ಥಳದಲ್ಲಿ ಮೆಟ್ರೋ ರೈಲು ಮಾರ್ಗವು ಬರುತ್ತಿರುವ ಕಾರಣ 2019 ರ ನವೆಂಬರ್‌ ತಿಂಗಳಿನಿಂದ ಮುಚ್ಚಲಾಗಿದೆ.  ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರನ್ನು ಬೇರೆ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ 10.03.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 15.03.2021 15.03.2021
155
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:95 )
ಬೆಂಗಳೂರು ಮತ್ತು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹಶಿಕ್ಷಕರಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಾಗ ಆಗಿರುವ ತಾರತಮ್ಯದ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 15.03.2021  
156
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:96 )
ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿನ ಕಾರ್ಯನಿರತ ವೈದ್ಯರ ವರ್ಗಾವಣೆ ಹಾಗೂ ಪ್ರಾದೇಶಿಕ ಪ್ರಾಂತ್ಯವಾರು ಅನ್ಯಾಯ ಹಾಗೂ ತಾರತಮ್ಯಕ್ಕೊಳಗಾಗಿರುವ ಗಂಭೀರ ಸಮಸ್ಯೆ ಕುರಿತು 10.03.2021 ವೈದ್ಯಕೀಯ ಶಿಕ್ಷಣ ಇಲಾಖೆ 15.03.2021 15.03.2021
157
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:97 )
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಪದವಿ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳ ವರ್ಗಾವಣೆಯ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 15.03.2021
158
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:98 )
ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ನೀಡಬೇಕಾಗಿರುವ 10,15,20 ವರ್ಷಗಳ ಕಾಲಮಿತಿ ಬಡ್ತಿ ವಿಳಂಬವಾಗುತ್ತಿರುವ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 15.03.2021  
159
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:99 )
 ಹೊಸ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಕಿರಿಯ ಪ್ರೌಢಶಾಲೆ ಶಿಕ್ಷಕರುಗಳಿಗೆ (9 ರಿಂದ 10) ಹಿರಿಯ ಪ್ರೌಢಶಾಲೆಗಳಿಗೆ  (11 ರಿಂದ 12) ಮುಂಬಡ್ತಿ ನೀಡಲು ನಿಯಮಗಳ ತಿದ್ದುಪಡಿ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 15.03.2021  
160
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:100 )
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ನೀಡಲು 40:1 ರಂತೆ ಅನುಪಾತ ನಿಗಧಿಪಡಿಸುವ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 15.03.2021
161
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:101 )
ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ: 01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜೀನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಆಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸಬೇಕೆಂಬ ವಿಷಯದ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 16.03.2021
162
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:102 )
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ 10,15,20,25 ವರ್ಷಗಳ ಕಾಲಮಿತಿ ಮತ್ತು ಸ್ವಯಂಚಾಲಿತ ಬಡ್ತಿಗಳಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸುವ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 15.03.2021 16.03.2021  
163
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಎಸ್‌. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ 10.03.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 15.03.2021 16.03.2021
164
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೃಷ್ಣಾ ನದಿಯು ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಹರಿದು ಆಂದ್ರಪ್ರದೇಶದಲ್ಲಿ ಸಮುದ್ರ ಸೇರಿ ಪೋಲಾಗುವ ಲಕ್ಷಾಂತರ ಕ್ಯೂಸೆಕ್ಸ್‌, ಕೃಷ್ಣಾ ನದಿ ನೀರನ್ನು ರೈತರ ಒಣ ಭೂಮಿಗಳಿಗೆ ಹರಿಸುವ ಬಗ್ಗೆ 10.03.2021 ಜಲಸಂಪನ್ಮೂಲ ಇಲಾಖೆ 15.03.2021 16.03.2021  
165
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಸುವರ್ಣಸೌಧವನ್ನು ಸದ್ಬಳಕೆ ಮಾಡಿಕೊಳ್ಳುವ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ಆಡಳಿತ ಕಛೇರಿಗಳನ್ನು ಬೆಂಗಳೂರಿನಿಂದ ಸುವರ್ಣಸೌಧಕ್ಕೆ ಸ್ಥಳಾಂತರಿಸುವ ಬಗ್ಗೆ 10.03.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 15.03.2021 16.03.2021  
166
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯನ್ನು ವಿಭಾಗಿಸಿ ಚಿಕ್ಕೋಡಿ ಮತ್ತು ಗೋಕಾಕ್‌ಗಳನ್ನು ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸುವ ಬಗ್ಗೆ 10.03.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 15.03.2021 16.03.2021  
167
ಡಾ: ವೈ.ಎ. ನಾರಾಯಣಸ್ವಾಮಿ ಬೆಂಗಳೂರು ಉತ್ತರ ತಾಲ್ಲೂಕು ಜಾಲ ಹೋಬಳಿ “ಜಾಗಲಟ್ಟಿ” ಗ್ರಾಮದ ಕೆರೆಯ ಜಾಗವನ್ನು ಭೂಕಬಳಿಕೆ ಮಾಡಿರುವ ಬಗ್ಗೆ 15.03.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 15.03.2021 16.03.2021
168
ಶ್ರೀ ಎಸ್‌.ವ್ಹಿ. ಸಂಕನೂರ ಪಶು ವೈದ್ಯಕೀಯ ಮಹಾವಿದ್ಯಾಲಯ ಗದಗದ ಪ್ರಯೋಗಾಲಯಕ್ಕೆ ಯಂತ್ರೋಪಕರಣ ಖರೀದಿಗಾಗಿ ಮರು ಪ್ರಸ್ತಾವನೆಗೆ ಒಪ್ಪಿಗೆ ನೀಡದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ 15.03.2021 ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 16.03.2021 16.03.2021
169
ಶ್ರೀ ಮರಿತಿಬ್ಬೇಗೌಡ ವಿವಿಧ ಇಲಾಖೆಗಳ ಅಧಿಕಾರಿ/ನೌಕರರ ಸಂಘದ ಸದಸ್ಯರ ವಂತಿಕೆ ಖಜಾನೆ-2ರ ಸಮಸ್ಯೆಯಿಂದ ವಂತಿಕೆಯ ಸಂಘದ ಖಾತೆಗೆ ಜಮೆಯಾಗದಿರುವ ಬಗ್ಗೆ 15.03.2021 ಆರ್ಥಿಕ ಇಲಾಖೆ 16.03.2021 16.03.2021  
170
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:105 )
ಬೆಂಗಳೂರು ನಗರ ಹಾಗೂ ರಾಜ್ಯದ ಇತರೆ ಪೊಲೀಸ್‌ ಆಯುಕ್ತಾಲಯಗಳ ವ್ಯಾಪ್ತಿಯ ಟೈಗರ್‌ ವಾಹನಗಳ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿರುವುದರಿಂದ ದಂಡದ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ 15.03.2021 ಗೃಹ ಇಲಾಖೆ 16.03.2021 16.03.2021  
171
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:106 )
ಕೊಪ್ಪಳ ಜಿಲ್ಲೆ ಕೂಕನೂರ ತಾಲ್ಲೂಕು ವ್ಯಾಪ್ತಿಯ ಮಸಬ ಹಂಚನಾಳ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿರುವ ಬಗ್ಗೆ
ನಿಯಮ-72
15.03.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 16.03.2021 16.03.2021
172
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:107 )
ಕರ್ನಾಟಕ ಲೋಕಸೇವಾ ಆಯೋಗದಿಂದ 2017ನೇ ಪ್ರಥಮ ದರ್ಜೆ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆ ಮುಗಿದಿರುತ್ತದೆ. 1414 ಅಭ್ಯರ್ಥಿಗಳಿಗೆ ಆರ್ಥಿಕ ಇಲಾಖೆ ಸಹಮತಿ ನೀಡದೇ ಇರುವ ಬಗ್ಗೆ 15.03.2021 ಆರ್ಥಿಕ ಇಲಾಖೆ 16.03.2021 16.03.2021
173
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:108 )
ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಉಪನ್ಯಾಸಕರುಗಳಿಗೆ ಪ್ರಭಾರ ಭತ್ಯೆ, ಗಳಿಕೆ ರಜೆ ಮತ್ತು ಹೆಚ್‌.ಪಿ.ಎಲ್‌. ರಜೆ ನೀಡದಿರುವ ಬಗ್ಗೆ 15.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.03.2021 16.03.2021  
174
ಡಾ: ವೈ.ಎ. ನಾರಾಯಣಸ್ವಾಮಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ 10, 15, 20 ಹಾಗೂ 25 ವರ್ಷಗಳ ಕಾಲಮಿತಿ ಮತ್ತು ಸ್ವಯಂಚಾಲಿತ ಬಡ್ತಿಗಳಲ್ಲಿ ಉಂಟಾಗಿರುವ ತಾರತಮ್ಯ ಸರಿಪಡಿಸುವ ಬಗ್ಗೆ 16.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 16.03.2021 16.03.2021  
175
ಶ್ರೀ ಎಂ. ನಾರಾಯಣಸ್ವಾಮಿ ಸಾದೇಹಳ್ಳಿ ಗ್ರಾಮದ ಸರ್ವೆ ನಂ:222 ರಲ್ಲಿ 7 ಎಕರೆ 28 ಗುಂಟೆ ಜಾಗವನ್ನು ಮೆ:ಹೃದಯ್‌ ಹೋಲಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ರವರು ನಕಲಿ ದಾಖಲೆಗಳನ್ನು ಅಧಿಕಾರಿಗಲೂ ಶಾಮೀಲಾಗಿ ಸರ್ಕಾರಿ ಜನೀನನ್ನು ವಂಚಿಸುತ್ತಿರುವ ಬಗ್ಗೆ 15.03.2021 ಕಂದಾಯ ಇಲಾಖೆ 17.03.2021 17.03.2021  
176
ಶ್ರೀ ಎಂ. ನಾರಾಯಣಸ್ವಾಮಿ AITCE ನವದೆಹಲಿಯವರು ಅವೈಜ್ಞಾನಿಕವಾಗಿ ಮಾರ್ಗ ಸೂಚಿಗಳನ್ನು ಜಾರಿಗೊಳಿಸಿರುವುದರಿಂದ ರಾಜ್ಯದಲ್ಲಿ ಹೊಸದಾಗಿ ಇಂಜಿನಿಯರಿಂಗ್‌ ಕಾಲೇಜು ಪ್ರಾರಂಭಿಸಲು ಕಷ್ಟ ಸಾಧ್ಯವಾಗಿರುವ ಬಗ್ಗೆ 15.03.2021 ಉನ್ನತ ಶಿಕ್ಷಣ ಇಲಾಖೆ 17.03.2021 17.03.2021  
177
ಶ್ರೀ ಕೆ.ಟಿ. ಶ್ರೀಕಂಠೇಗೌಡ ಅರೆಕಾಲಿಕ (ಜೆಓಸಿ) ನೌಕರರನ್ನು ವಿಲೀನಗೊಳಿಸಿರುವ ವಿಧೇಯಕ-2011ರ ಪ್ರಕಾರ 133 ಜೆಓಸಿ ಉಪನ್ಯಾಸಕರಿಗೆ ಆದೇಶ ನೀಡಿರುವಂತೆ ಉಳಿದ 12 ಜನ ಉಪನ್ಯಾಸಕರುಗಳಿಗೆ ಉಪನ್ಯಾಸಕರ ಹುದ್ದೆ ನೀಡಿ ಆದೇಶ ಮಾಡುವ ಬಗ್ಗೆ 16.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 17.03.2021 18.03.2021
178
ಶ್ರೀ ಕೆ.ಎ. ತಿಪ್ಪೇಸ್ವಾಮಿ ತುಮಕೂರು ಜಿಲ್ಲೆ ಸಿರಾ ನಗರವು ಸೇರಿದಂತೆ ತಾಲ್ಲೂಕಿನಾದ್ಯಂತ ಬೀದಿ ನಾಯಿಗಳು ಮತ್ತು ಹಂದಿಗಳ ಕಾಟ ಹೆಚ್ಚಾಗಿದ್ದು, ತೊಂದರೆ ಯಾದವರಿಗೆ        ವ್ಯಾಕ್ಸಿನ್‌ ಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿಗಳ ಸಂಗ್ರಹಣೆ ಮಾಡುವ ಬಗ್ಗೆ 16.03.2021 ನಗಾರಾಭಿವೃದ್ದಿ ಇಲಾಖೆ 17.03.2021 18.03.2021  
179
ಶ್ರೀ ಎಸ್‌.ವ್ಹಿ. ಸಂಕನೂರ ಹಾಗೂ ಶ್ರೀ ಆಯನೂರು ಮಂಜುನಾಥ ಪೊಲೀಸ್‌ ಇಲಾಖೆಯಲ್ಲಿ 2021ರ 750 ಪೇದೆಗಳು ಪ್ರಮಾಣ ಸಲ್ಲಿಸಿದ ನಂತರವು ಸುಮಾರು 26 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಿರುವ ಬಗ್ಗೆ 15.03.2021 ಗೃಹ ಇಲಾಖೆ 17.03.2021 17.03.2021
180
ಶ್ರೀ ನಜೀರ್‌ ಅಹಮದ್‌ ಬೆಂಗಳೂರು ವಿಶ್ವವಿದ್ಯಾಲಯದಿಂದ ಘಟಿಕೋತ್ಸವ ಸಮಾರಂಭ ನಡೆಯದಿರುವುದರಿಂದ ತೇರ್ಗಡೆ ಹೊಂದಿದ ಹಳೆಯ ಹಾಗೂ ಹೊಸ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ತೊಂದರೆಯಾಗುತ್ತಿರುವ ಬಗ್ಗೆ 16.03.2021 ಉನ್ನತ ಶಿಕ್ಷಣ ಇಲಾಖೆ 17.03.2021 18.03.2021
181
ಶ್ರೀ ಸುನೀಲ್‌ ಸುಬ್ರಮಣಿ ಎಂ.ಪಿ ರಾಜ್ಯದಲ್ಲಿ ಪಂಚಾಯತ್‌ ಸದಸ್ಯರುಗಳ ಗೌರವಧನವನ್ನು ಹೆಚ್ಚಿಸುವ ಬಗ್ಗೆ 16.03.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 17.03.2021 18.03.2021
182
ಶ್ರೀ ಎಂ.ಎ. ಗೋಪಾಲಸ್ವಾಮಿ, ಶ್ರೀ ಹೆಚ್‌.ಎಂ. ರಮೇಶ್‌ ಗೌಡ ಹಾಗೂ ಶ್ರೀ ಎಸ್‌.ಎಲ್‌. ಭೋಜೇಗೌಡ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ಟೋಲ್‌ಗಳಲ್ಲಿ ಅಂಬುಲೆನ್ಸ್‌ ಹಾಗೂ ವಿ.ಐ.ಪಿ. ವಾಹನಗಳ ಸಂಚಾರಕ್ಕೆ ಪ್ರತ್ಯೇಕವಾದ ಲೇನ್‌ ಕಾಪಾಡದಿರುವುದರಿಂದ ತುರ್ತು ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ. 16.03.2021 ಲೋಕೋಪಯೋಗಿ ಇಲಾಖೆ 17.03.2021 18.03.2021
183
ಶ್ರೀ ಕೆ.ಸಿ. ಕೊಂಡಯ್ಯ ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ 17.03.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 19.03.2021 18.03.2021  
184
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ಮೇಲ್ದರ್ಜೇಗೇರಿಸಲ್ಪಟ್ಟ ನೂತನ ಪಟ್ಟಣ ಪಂಚಾಯಿತಿಗಳ ಮತ್ತು ಪುರಸಭೆಗಳ ವ್ಯಾಪ್ತಿಯ ಸಿಬ್ಬಂದಿಗಳ ಕೊರತೆಯಿಂದಾಗಿ ಅಭಿವೃದ್ದಿ ‍ಕಾರ್ಯಗಳು ಕುಂಠಿತವಾಗುತ್ತಿರುವ ಬಗ್ಗೆ 16.03.2021 ನಗಾರಾಭಿವೃದ್ದಿ ಇಲಾಖೆ 17.03.2021 19.03.2021
185
ಶ್ರೀ ಹೆಚ್‌.ಎಂ. ರಮೇಶ್‌ ಗೌಡ ರಾಜ್ಯದಲ್ಲಿ ಸುಮಾರು ಖಾಸಗಿ ಬ್ಯಾಂಕುಗಳಲ್ಲಿ ನಾಗರೀಕರಿಗೆ ಸಾಲ ಮರುಪಾವತಿಗಾಗಿ ಅನಗತ್ಯ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿರುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಬ್ಯಾಂಕುಗಳ ವಿರುದ್ದ ಕಠಿಣ ಕ್ರಮಕೈಗೊಳ್ಳುವ ಬಗ್ಗೆ. 16.03.2021 ಸಹಕಾರ ಇಲಾಖೆ 17.03.2021 18.03.2021  
186
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಸ್ವಚ್ಚ ಭಾರತ ಮಿಷನ್‌ ಅಡಿ ಸರ್ಕಾರ ನೂರಾರು ಕೋಟಿ ಹಣ ವ್ಯಹಿಸುತ್ತಿದ್ದರೂ ನೈರ್ಮಲ್ಯತೆಯ ಕೊರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಬಗ್ಗೆ. 16.03.2021 ನಗಾರಾಭಿವೃದ್ದಿ ಇಲಾಖೆ 17.03.2021 18.03.2021  
187
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ಕೃಷ್ಣ, ಮಲಪ್ರಭ, ಘಟಪ್ರಭ ದೂದ್‌ಗಂಗಾ ನದಿಗಳ ಘನತಾಜ್ಯ ದ್ರವ ತ್ಯಾಜ್ಯ ಮತ್ತು ಕೊಳಚೆ ನದಿನೀರು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ  ಬಗ್ಗೆ. 16.03.2021 ನಗಾರಾಭಿವೃದ್ದಿ ಇಲಾಖೆ 17.03.2021 18.03.2021  
188
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ನೂತನ ಪಟ್ಟಣ ಪಂಚಾಯತಿಗಳಲ್ಲಿ ಮತ್ತು ಪುರಸಭೆಗಳಲ್ಲಿ ನಿರ್ಮಿಸುತ್ತಿರುವ ನೂತನ ಬಡಾವಣೆಯ ಸಿ.ಎ. ನಿವೇಶನಗಳ ಒತ್ತುವರಿ ತೆರವುಗೊಳಿಸಿದ ಬಗ್ಗೆ 16.03.2021 ನಗಾರಾಭಿವೃದ್ದಿ ಇಲಾಖೆ 18.03.2021 19.03.2021
189
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಪಿ.ಡಿ.ಓ. ಗಳ ಕೊರತೆಯಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ 16.03.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 18.03.2021 19.03.2021
190
ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಚಿಕ್ಕೋಡಿ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್‌ ಕಾಮಗಾರಿಗಳು ತೀರಾ ಕಳಪೆ ಮಟ್ಟದಿಂದ ಕೂಡಿರುವ ಬಗ್ಗೆ 16.03.2021 ನಗಾರಾಭಿವೃದ್ದಿ ಇಲಾಖೆ 18.03.2021 19.03.2021  
191
ಶ್ರೀ ಎಂ.ಎ. ಗೋಪಾಲಸ್ವಾಮಿ, ಶ್ರೀ ಕೆ.ಟಿ. ಶ್ರೀಕಂಠೇಗೌಡ, ಶ್ರೀ ಎಸ್‌. ರವಿ, ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಎನ್‌. ಅಪ್ಪಾಜಿಗೌಡ  ರಾಷ್ಟ್ರಕವಿ ಕುವೆಂಪು ಸ್ವತ: ಕಟ್ಟಿಸಿ ಬದುಕಿ-ಬಾಳಿದ ಮೈಸೂರಿನ “ಉದಯ ರವಿ” ಮನೆಯ ಸ್ಮಾರಕ ನಿರ್ಮಾಣದ ಕಾರ್ಯಕ್ಕೆ ತ್ವರಿತ ಚಾಲನೆ ನೀಡುವ ಬಗ್ಗೆ 17.03.2021 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 18.03.2021 19.03.2021  
192
ಶ್ರೀ ಅ. ದೇವೇಗೌಡ ಬೆಂಗಳೂರು ನಗರದ ರಾಜಗೋಪಾಲ ನಗರದಲ್ಲಿರುವ ದುಗಲಮ್ಮ ಬಡಾವಣೆಯ ನಂ:78 ವಸತಿ ಗೃಹಕ್ಕೆ ಜಲಮಂಡಳಿಯವರು ಅವೈಜ್ಞಾನಿಕವಾಗಿ ಕುಡಿಯುವ ನೀರಿನ ಬಿಲ್ಲನ್ನು ಹೆಚ್ಚಿಸಿರುವ ಬಗ್ಗೆ 17.03.2021 ನಗಾರಾಭಿವೃದ್ದಿ ಇಲಾಖೆ 19.03.2021 19.03.2021
193
ಶ್ರೀ ಹೆಚ್‌.ಎಂ. ರಮೇಶ್‌ ಗೌಡ ಕಲಬುರಗಿ ನಗರ ಪ್ರದೇಶದ ವ್ಯಾಪ್ತಿಯಲ್ಲಿನ ಮೂಲಭೂತ ಕಾಮಗಾರಿಗಳನ್ನು ಕೈಗೊಳ್ಳಲು ಬಿಡುಗಡೆಯಾದ ಅನುದಾನವನ್ನು ಪ್ರಗತಿ ಕಾಲೋನಿ ಯೋಜನೆಯ ಕಾಮಗಾರಿಗೆ ವಿನಿಯೋಗ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ 17.03.2021 ಸಮಾಜ ಕಲ್ಯಾಣ ಇಲಾಖೆ 19.03.2021 19.03.2021
194
ಶ್ರೀ ಎಸ್‌. ರವಿ ಬೆಂಗಳೂರಿನಲ್ಲಿ ವಾಸವಿರುವ  ಆಟೋ ಚಾಲಕರು ಆಟೋದಲ್ಲಿ ತಮ್ಮ ಸ್ವಂತ ಊರು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸುವಾಗ ಪೊಲೀಸ್‌ನವರು ದಂಡ ವಿಧಿಸುತ್ತಿರುವ ಬಗ್ಗೆ 17.03.2021 ಒಳಾಡಳಿತ ಇಲಾಖೆ 19.03.2021 19.03.2021  
195
ಶ್ರೀ ಮರಿತಿಬ್ಬೇಗೌಡ
330 ಕ್ಕೆ ಮಾರ್ಪಡಿಸಿದೆ
ಸರ್ಕಾರಿ ವಸತಿಯುತ ಕಿವುಡ ಮಕ್ಕಳ ಶಾಲೆಯ ಅಂಗವಿಕಲ ಶಿಕ್ಷಕರಿಗೆ ವಿಶೇಷ ವಿಲೀನಾತಿ ನಿಯಮಗಳನ್ನು ರೂಪಿಸಿ ನಿವೃತ್ತ ಅಂಗವಿಕಲ ಶಿಕ್ಷಕರಿಗೆ ಕೂಡಲೇ ಪಿಂಚಣಿ ನೀಡುವ ಬಗ್ಗೆ 17.03.2021 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 19.03.2021 20.03.2021  
196
ಶ್ರೀ ಗೋವಿಂದರಾಜು ಕೋಲಾರ ನಗರದ ಅಭಿವೃದ್ಧಿಗೆ ಸರ್ಕಾರವು ಯಾವುದೇ ಯೋಜನೆಗಳನ್ನು ಹಮ್ಮಿಕೊಳ್ಳದಿರುವ ಬಗ್ಗೆ 17.03.2021 ನಗಾರಾಭಿವೃದ್ದಿ ಇಲಾಖೆ 18.03.2021 19.03.2021  
197
ಶ್ರೀ ಗೋವಿಂದರಾಜು ರಾಜ್ಯದ ಕಾಫಿ, ಅಡಿಕೆ, ಮೆಣಸು ಮತ್ತು ಏಲಕ್ಕಿ ಬೆಳೆಗಾರರು ಅತಿವೃಷ್ಠಿ - ಅನಾವೃಷ್ಠಿ ಹಾಗೂ ಕಾಡುಪ್ರಾಣಿಗಳಿಂದ ಬೆಳೆಗಳು ನಷ್ಟಕ್ಕೊಳಗಾಗಿದ್ದು, ಅವರಿಗೆ ಪರಿಹಾರ ಒದಗಿಸುವ ಬಗ್ಗೆ 17.03.2021 ಕಂದಾಯ ಇಲಾಖೆ 19.03.2021 19.03.2021  
198
ಶ್ರೀ ಎಸ್‌. ರವಿ ಅರ್ಕಾವತಿ ನದಿಯ ವ್ಯಾಪ್ತಿಗೆ ಒಳಪಡುವ ದಾಸನಪುರ, ಹೆಸರಘಟ್ಟ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮಗಳ ರೈತಾಪಿ ಜನರು ಹಾಗೂ ಜನಸಾಮಾನ್ಯರ ಪರಿಸ್ಥಿತಿಯ ಬಗ್ಗೆ 17.03.2021 ಜಲಸಂಪನ್ಮೂಲ ಇಲಾಖೆ 19.03.2021 19.03.2021
199
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯ ಕೋಳಿ ಸಾಕಣಿಕೆದಾರರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ 17.03.2021 ಪಶುಸಂಗೋಪನೆ ಇಲಾಖೆ 19.03.2021
(ದಿ:22.03.2021ರಂದು ಚರ್ಚಿಸಿ ಉತ್ತರಿಸಲಾ ಯಿತು)
19.03.2021
200
ಶ್ರೀ ಕೆ.ಸಿ. ಕೊಂಡಯ್ಯ ಭೂ ಪರಿವರ್ತಿತ ಜಮೀನುಗಳಿಗೆ ವಿನ್ಯಾಸ ಅನುಮೋದನೆಯಲ್ಲಿನ ಕ್ರಮದಲ್ಲಿನ ನ್ಯೂನತೆಗಳ ಬಗ್ಗೆ 22.03.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 24.03.2021 24.03.2021  
201
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:111 )
ಕೊಡಗು ಜಿಲ್ಲೆ ಅನುಸೂಚಿತ ಬುಡಕಟ್ಟು ಇತರೆ ಪಾರಂಪರಿಕ ಅರಣ್ಯವಾಸಿಗಳು ಹಕ್ಕಿಗಾಗಿ ನಮೂನೆ ‘ಎ’ ರಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಬೇಸಾಯಕ್ಕೆ ಭೂಮಿ ಗುರುತಿಸಿ ಹಕ್ಕು ಪತ್ರ ನೀಡದಿರುವ ಬಗ್ಗೆ 18.03.2021 ಸಮಾಜ ಕಲ್ಯಾಣ ಇಲಾಖೆ 19.03.2021 23.03.2021  
202
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:112 )
ಕೊಡಗು ಜಿಲ್ಲೆಯಲ್ಲಿ ಒತ್ತುವರಿದಾರರು ಭೂ ಮಂಜೂರಾತಿಗಾಗಿ ಫಾರಂ-57 ಅರ್ಜಿ ಸ್ವೀಕೃತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದರಿಂದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಅವಕಾಶ ವಂಚಿತರಾಗಿರುವ ಬಗ್ಗೆ 18.03.2021 ಕಂದಾಯ ಇಲಾಖೆ 19.03.2021 23.03.2021  
203
ಶ್ರೀ ಯು.ಬಿ. ವೆಂಕಟೇಶ್‌, ಶ್ರೀ ಹೆಚ್‌. ವಿಶ್ವನಾಥ, ಶ್ರೀ ಕೆ.ಸಿ. ಕೊಂಡಯ್ಯ, ಶ್ರೀ ಕೆ.ಟಿ. ಶ್ರೀಕಂಠೇಗೌಡ ಹಾಗೂ ಶ್ರೀ ಎಸ್‌.ವ್ಹಿ. ಸಂಕನೂರ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನವನ್ನು ನಡೆಸುವ ಬಗ್ಗೆ 18.03.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 20.03.2021 23.03.2021
204
ಶ್ರೀ ಎನ್‌. ಅಪ್ಪಾಜಿಗೌಡ, ಶ್ರೀ ಎಂ.ಎ. ಗೋಪಾಲಸ್ವಾಮಿ ಮತ್ತು ಶ್ರೀ ಹೆಚ್‌.ಎಂ. ರಮೇಶ್‌ ಗೌಡ ಬಿ.ಸಿ.ಎಂ. ಹಾಸ್ಟೆಲ್‌ಗಳ ಸಾಮರ್ಥ್ಯ ಹೆಚ್ಚಿಸಿ ದೂರದ ಗ್ರಾಮೀಣ ಭಾಗಗಳಿಂದ ವಿದ್ಯಾಭ್ಯಾಸದ ಸಲುವಾಗಿ ಬರುವಂತಹ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ 18.03.2021 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 20.03.2021 23.03.2021
205
ಶ್ರೀ ಮುನಿರಾಜುಗೌಡ ಪಿ.ಎಂ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಮಧ್ಯವರ್ತಿಗಳ ಹಾವಳಿ ತಡೆಗಟ್ಟುವ ಬಗ್ಗೆ 18.03.2021 ಕಂದಾಯ ಇಲಾಖೆ 20.03.2021 23.03.2021  
206
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:114 )
ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಕಾರ್ಯಾಲಯ ಇಲ್ಲದಿರುವ ಬಗ್ಗೆ 19.03.2021 ಸಾರಿಗೆ ಇಲಾಖೆ 20.03.2021 23.03.2021
207
ಶ್ರೀ ಅರುಣ ಶಹಾಪೂರ, ಶ್ರೀ ಆಯನೂರು ಮಂಜುನಾಥ, ಶ್ರೀ ಕೆ.ಟಿ. ಶ್ರೀಕಂಠೇಗೌಡ, ಶ್ರೀ ಪುಟ್ಟಣ್ಣ, ಶ್ರೀ ಮರಿತಿಬ್ಬೇಗೌಡ, ಶ್ರೀ ಶಶೀಲ್‌ ಜಿ. ನಮೋಶಿ, ಡಾ: ವೈ.ಎ. ನಾರಾಯಣಸ್ವಾಮಿ ಹಾಗೂ ಶ್ರೀ ಅ. ದೇವೇಗೌಡ ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಳಿಸಿದ ಉಪನ್ಯಾಸಕರುಗಳಿಗೆ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸಿ ಪಿಂಚಣಿ ನೀಡುವ ಬಗ್ಗೆ 22.03.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ 22.03.2021 23.03.2021  
208
ಶ್ರೀ ಎನ್‌. ಅಪ್ಪಾಜಿಗೌಡ ಮಾಜಿ ಸೈನಿಕರ ವೇತನ ಮರು ನಿಗದಿಪಡಿಸುವಲ್ಲಿ ಆಗುತ್ತಿರುವ ತಾರತಮ್ಯ/ಅಸಮಾನತೆ ಹಾಗೂ ಏಕರುಪತೆ ಇಲ್ಲದೇ ಇರುವುದನ್ನು ಸರಿಪಡಿಸುವ ಬಗ್ಗೆ 22.03.2021 ಆರ್ಥಿಕ ಇಲಾಖೆ 22.03.2021 23.03.2021  
209
ಶ್ರೀ ಎಸ್‌.ವ್ಹಿ. ಸಂಕನೂರ, ಶ್ರೀ ಅರುಣ ಶಹಾಪೂರ ಹಾಗೂ ಶ್ರೀ ಅ. ದೇವೇಗೌಡ ಕರ್ನಾಟಕ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವಿಧೇಯಕ , 2014ರ ಅಡಿಯಲ್ಲಿ ರಚನೆಯಾದ ಸಮಿತಿಯ ವರದಿ ಜಾರಿಗೆ ತರುವ ಬಗ್ಗೆ 22.03.2021 ಉನ್ನತ ಶಿಕ್ಷಣ ಇಲಾಖೆ 23.03.2021 23.03.2021  
210
ಶ್ರೀ ಯು.ಬಿ. ವೆಂಕಟೇಶ್‌ ಕರ್ನಾಟಕ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಕಾಣೆಯಾದ ಆತ್ಮಹತ್ಯೆ ಮಾಡಿಕೊಂಡ ಹಾಗೂ ಇನ್ಯಾವುದೇ ಕಾರಣಗಳಿಗಾಗಿ ಅಂಗವಿಕಲರಾದ ಮಹಿಳೆಯರ ಬಗ್ಗೆ ಕೈಗೊಂಡಿರುವ ಕ್ರಮದ ಬಗ್ಗೆ 23.03.2021 ಗೃಹ ಇಲಾಖೆ 23.03.2021 23.03.2021  
211
ಶ್ರೀ ನಜೀರ್‌ ಅಹಮದ್‌ ಹೊಸಕೋಟೆ ತಾಲ್ಲೂಕಿನ ಸೂಲಿಬೆಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮದ ಬಗ್ಗೆ 23.03.2021 ಗೃಹ ಇಲಾಖೆ 23.03.2021 24.03.2021  
212
ಶ್ರೀ ಎನ್‌. ರವಿಕುಮಾರ್‌, ಶ್ರೀ ಮುನಿರಾಜುಗೌಡ ಪಿ.ಎಂ. ದೇವಸ್ಥಾನದ ಭೂಮಿ ಎಂದು ದಾಖಲೆಗಳಲ್ಲಿ ಕಂಡು ಬಂದಲ್ಲಿ, ಆ ಭೂಮಿಯನ್ನು ಖಾಯಂ ಆಗಿ ದೇವಸ್ಥಾನದ ಭೂಮಿಯೇ ಆಗಿರುವಂತೆ ಕಾನೂನಿಗೆ ತಿದ್ದುಪಡಿ ತರುವ ಕುರಿತು 23.03.2021 ಕಂದಾಯ ಇಲಾಖೆ 23.03.2021 24.03.2021  
213
ಶ್ರೀ ಎಸ್‌. ರವಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತ್ಯಾಮಗೊಂಡ್ಲು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ 22.03.2021 ನಗಾರಾಭಿವೃದ್ದಿ ಇಲಾಖೆ 22.03.2021 24.03.2021  
214
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:119 )
ಕಡೂರು ಪುರಸಭೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಾಧಿಕಾರಿಗಳು ಭೂ ದಾಖಲಾತಿಗಳನ್ನು ತಿದ್ದಿಸಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾದ ಗಂಭೀರ ಸಮಸ್ಯೆ ಕುರಿತು 23.03.2021 ಕಂದಾಯ ಇಲಾಖೆ 23.03.2021 24.03.2021  
215
ಶ್ರೀ ಎಸ್‌.ಆರ್‌. ಪಾಟೀಲ್‌ ಶ್ರೀ ರಾಘವೇಂದ್ರ ಔರದ್ಕರ್‌ ವರದಿಯಂತೆ ಪೊಲೀಸ್‌ ಇಲಾಖೆಯ ವೇತನ ಪರಿಷ್ಕರಿಸಿದ ಆದೇಶ ಮತ್ತು ಹಣಕಾಸು ಇಲಾಖೆ ಹೊರಡಿಸಿರುವ ವೇತನ ಪರಿಷ್ಕರಿಸಿದ ಆದೇಶಗಳಿಂದ ಕಿರಿಯ ಹಾಗೂ ಹಿರಿಯ ಸಿಬ್ಬಂದಿಗಳಿಗೆ ವೇತನ ತಾರತಮ್ಯವಾಗಿರುವ ಬಗ್ಗೆ 15.03.2021 ಗೃಹ ಇಲಾಖೆ
(18.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು)
24.03.2021 24.03.2021  
216
ಶ್ರೀ ಎಸ್‌.ವ್ಹಿ. ಸಂಕನೂರ ಹಾಗೂ ಶ್ರೀ ಅರುಣ ಶಹಾಪೂರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:120 )

ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವಿಧೇಯಕದ ಕುರಿತು ಸಿಬ್ಬಂದಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ರಚನೆಯಾದ ಸಮಿತಿಯ ಕುರಿತು 23.03.2021 ಉನ್ನತ ಶಿಕ್ಷಣ ಇಲಾಖೆ 24.03.2021 24.03.2021  
217
ಶ್ರೀ ಶಾಂತಾರಾಮ್‌ ಬುಡ್ನ ಸಿದ್ದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿವಿಧ ಯೋಜನೆಗಳಡಿಯಲ್ಲಿ ಕೊಳವೆ ಬಾವಿಗಳಿಗೆ ಗುತ್ತಿಗೆ ನೀಡುವಾಗ ಕೊಳವೆಬಾವಿ, ಪಂಪ್‌ ಮತ್ತು ವಿದ್ಯುತ್‌ ಜೋಡಣೆಗೆ ಒಬ್ಬ ಗುತ್ತಿಗೆದಾರನಿಗೆ ನೀಡುವ ಕುರಿತು 24.03.2021 ಸಮಾಜ ಕಲ್ಯಾಣ ಇಲಾಖೆ 24.03.2021 24.03.2021  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru