142ನೇ ಅಧಿವೇಶನ
ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:6)
ಅನುದಾನ ರಹಿತ  ಶಾಲಾ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸುವ  ಕುರಿತು 27.11.2020 ಆರ್ಥಿಕ ಇಲಾಖೆ 02.12.2020 04.12.2020
02
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:5)
ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ನಿವೃತ್ತಿ, ರಾಜೀನಾಮೆ ಇನ್ನಿತರೆ ಕಾರಣಗಳಿಂದ ತೆರವಾಗಿರುವ ಬೋಧಕ ಹುದ್ದೆಗಳ ಭರ್ತಿ ಹಾಗೂ 1986 ರಿಂದ 1995ನೇ ಸಾಲಿನವರೆಗೆ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 27.11.2020 ಆರ್ಥಿಕ ಇಲಾಖೆ 02.12.2020 04.12.2020
03
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:4)
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಶಿಕ್ಷಕರುಗಳಿಗೆ ಈ ಹಿಂದೆ ಪಾವತಿಸಲಾದ ಹೆಚ್ಚುವರಿ ವೇತನ/ಭತ್ಯೆಗಳನ್ನು ಸಂಬಂಧಿಸಿದ ಶಿಕ್ಷಕರುಗಳಿಂದ ಕಟಾಯಿಸಿ ಸರ್ಕಾರಕ್ಕೆ ಜಮಾಗೊಳಿಸುವಂತೆ ಆದೇಶಿಸಿರುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ 27.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 02.12.2020 04.12.2020
04
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ

ಬೆಳಗಾವಿಯ ಸುವರ್ಣ ವಿಧಾನಸೌಧ  ಸಮಯೋಚಿತ ಸದ್ಬಳಕೆ ಮಾಡುವ ಕುರಿತು

30.11.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 02.12.2020 04.12.2020
05
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೃಷ್ಣಾ ನದಿಯ ನೀರನ್ನು ಕರ್ನಾಟಕದಲ್ಲಿ ಸದ್ಭಳಕೆ ಮಾಡಿಕೊಳ್ಳುವ  ಮೂಲಕ ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ 30.11.2020 ಜಲಸಂಪನ್ಮೂಲ ಇಲಾಖೆ 02.12.2020 04.12.2020
06
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆ ಕಿತ್ತೂರು ತಾಲ್ಲೂಕಿನ ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯ ವಿದ್ಯಾರ್ಥಿನಿಲಯ ಕುಸಿದು ಬಿದ್ದಿರುವುದರಿಂದ  ವಿದ್ಯಾರ್ಥಿನಿಯರಿಗೆ  ವಸತಿ ಗೃಹ ಇಲ್ಲದೆ ತೊಂದರೆ ಉಂಟಾಗಿರುವ ಬಗ್ಗೆ 30.11.2020 ಸಮಾಜ ಕಲ್ಯಾಣ ಇಲಾಖೆ 02.12.2020 04.12.2020
07
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೇಂದ್ರ ಸರ್ಕಾರದ ಯೋಜನೆಯಾದ “ಒಂದು ರಾಷ್ಟ್ರ ಒಂದು ಪಡಿತರ” ಅಲೋಚನೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ 30.11.2020 ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಇಲಾಖೆ 02.12.2020 04.12.2020
08
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೋರೊನಾ ವೈರಸ್‌ಗೆ ಸಂಬಂಧಿಸಿದಂತೆ ಔಷಧಿಯನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಸಂಗ್ರಹಕ್ಕಾಗಿ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ 30.11.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 02.12.2020 04.12.2020
09
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಹಳೇ ದಿಗ್ಗೇವಾಡಿ ಗ್ರಾಮವು  ಮಳೆಗಾಲದಲ್ಲಿ ಮುಳುಗಡೆಯಾಗುವುದರಿಂದ ಜನರು ಸಂಕಷ್ಟಕ್ಕೀಡಾಗುತ್ತಿರುವ ಬಗ್ಗೆ 30.11.2020 ಜಲಸಂಪನ್ಮೂಲ ಇಲಾಖೆ 02.12.2020 04.12.2020
10
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಜಂಟಿ ಸಹಭಾಗಿತ್ವದ ಬೆಳಗಾವಿ ಜಿಲ್ಲೆಯ ಕಳ್ಳಮವಾಡಿ ದೂದ್‌ ಗಂಗಾ ನೀರಾವರಿ ಯೋಜನೆ ಪೂರ್ಣಗೊಳಿಸುವ ಬಗ್ಗೆ 30.11.2020 ಜಲಸಂಪನ್ಮೂಲ ಇಲಾಖೆ 02.12.2020 04.12.2020
11
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ   (ಕ. ಸಂಖ್ಯೆ:16 )
ಸರ್ಕಾರಿ/ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ನೀಡಿರುವ ಹೆಚ್ಚುವರಿ ವೇತನ/ಭತ್ಯೆಯನ್ನು ವಾಪಸ್‌  ನೀಡುವಂತೆ ನೀಡಿರುವ ಆದೇಶವನ್ನು ರದ್ದು ಪಡಿಸುವ ಬಗ್ಗೆ 30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 04.12.2020
12
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ   (ಕ. ಸಂಖ್ಯೆ:14 )
ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ/ಮರಣ/ರಾಜೀನಾಮೆಯಿಂದ ತೆರವಾಗುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 07.12.2020
13
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ   (ಕ. ಸಂಖ್ಯೆ:15 )
2006 ರ ನಂತರ ನೇಮಕಗೊಂಡ ಎಲ್ಲಾ ನೌಕರರಿಗೂ ಹೊಸ/ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ 30.11.2020 ಆರ್ಥಿಕ ಇಲಾಖೆ 07.12.2020 07.12.2020
14
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ   (ಕ. ಸಂಖ್ಯೆ:13 )
ರಾಜ್ಯದಲ್ಲಿ ಕೋವಿಡ್‌- 19  ಸಾಂಕ್ರಾಮಿಕ ರೋಗದ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಆರ್ಥಿಕ ಸಂಕಷ್ಟ ಎದುರುಸುತ್ತಿರುವ ಬಗ್ಗೆ 30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 07.12.2020
15
ಶ್ರೀಮತಿ ಎಸ್.ವೀಣಾ ಅಚ್ಚಯ್ಯ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ  (ಕ. ಸಂಖ್ಯೆ:12 )
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಈ ಸಂಸ್ಥೆಯ ನಿರ್ದೇಶಕರನ್ನು ನಿಯಮಾವಳಿಗಳ ವಿರುದ್ಧ ನೇಮಕ ಮಾಡಿರುವ ಬಗ್ಗೆ 30.11.2020 ಸಮಾಜ ಕಲ್ಯಾಣ ಇಲಾಖೆ 07.12.2020 07.12.2020
16
ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ   (ಕ. ಸಂಖ್ಯೆ:11 )

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಹಳೆಯ ಶಾಲೆಗಳಿಗೆ ಮಾನ್ಯತೆ  ನವೀಕರಣ ಮಾಡುವ ಬಗ್ಗೆ

30.11.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 07.12.2020
17
ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಪುಟ್ಟಣ್ಣ ,ಶಶೀಲ್‌ ಜಿ.ನಮೋಶಿ ಹಾಗೂ ಇತರರು
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:17 )

ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಳಿಸಿದ ಶಿಕ್ಷಕರಿಗೆ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸುವ ಬಗ್ಗೆ 01.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 07.12.2020
18
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:18)
ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾದ ಸಿ.ಎ.ನಿವೇಶನ ಅತಿಕ್ರಮಿಸುತ್ತಿರುವ ಬಗ್ಗೆ 30.11.2020 ಒಳಾಡಳಿತ ಇಲಾಖೆ 07.12.2020 07.12.2020
19
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:19)
ಕೆ.ಐ.ಎ.ಡಿ.ಬಿ ವತಿಯಿಂದ ತುಮಕೂರು ಜಿಲ್ಲೆ, ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಿವಿಲ್‌ ಕಾಮಗಾರಿ ಟೆಂಡರ್‌ ಬಗ್ಗೆ 30.11.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 07.12.2020 07.12.2020
20
ಅರುಣ ಶಹಾಪೂರ ಅಧಿಸೂಚನೆಯಲ್ಲಿರುವಂತೆ ಬೋಧಕರಿಗೆ ನೇಮಕಾತಿ ಆದೇಶ ನೀಡಿದಂತೆ ಬೋಧಕೇತರರಿಗೂ ನೇಮಕಾತಿ ಆದೇಶ ನೀಡುವ ಕುರಿತು 01.12.2020 ಸಮಾಜ ಕಲ್ಯಾಣ ಇಲಾಖೆ 07.12.2020 07.12.2020
21
ಅರುಣ ಶಹಾಪೂರ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಜೋತಿ ಸಂಜೀವಿನಿ, ಡಿ.ಸಿ.ಆರ್.ಜಿ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಕುರಿತು 01.12.2020 ಸಮಾಜ ಕಲ್ಯಾಣ ಇಲಾಖೆ 07.12.2020 07.12.2020
22
ಅರುಣ ಶಹಾಪೂರ ವಸತಿ ಶಾಲೆಗಳಲ್ಲಿ  ನಿರ್ದೇಶನಾಲಯದಡಿ ಜವಾಹರ ನವೋದಯ/ಕೇಂದ್ರೀಯ ವಿದ್ಯಾಲಯ ಸಮಿತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಕುರಿತು 01.12.2020 ಸಮಾಜ ಕಲ್ಯಾಣ ಇಲಾಖೆ 07.12.2020 07.12.2020
23
ಅರುಣ ಶಹಾಪೂರ ಜೆ.ಓ.ಸಿ ಯಲ್ಲಿ ಸೇವೆ ಸಲ್ಲಿಸಿದ ಬೋಧಕ ಮತ್ತು ಬೋಧಕೇತರರನ್ನು ಖಾಯಂ  ಮಾಡುವ ಬಗ್ಗೆ 01.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 07.12.2020
24
ಅರುಣ ಶಹಾಪೂರ ಅನುದಾನಿತ ಪದವಿ ಕಾಲೇಜುಗಳಲ್ಲಿ ಅನುದಾನಿತ ಹುದ್ದೆಗಳ ಭರ್ತಿ ಹಾಗೂ ಭರ್ತಿ ಮಾಡಲಾದ ಹುದ್ದೆಗಳನ್ನು ಅನುಮೋದನೆ ಮಾಡಿ ವೇತನ ಬಿಡುಗಡೆ ಮಾಡುವ ಕುರಿತು 01.12.2020 ಉನ್ನತ ಶಿಕ್ಷಣ ಇಲಾಖೆ 07.12.2020 07.12.2020
25
ಅರುಣ ಶಹಾಪೂರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ಅನುಕಂಪದ ಹುದ್ದೆಯನ್ನು ನೀಡುವ ಬಗ್ಗೆ 01.12.2020 ಸಮಾಜ ಕಲ್ಯಾಣ ಇಲಾಖೆ 07.12.2020 07.12.2020
26
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24)
ಹೊಸ ಶಿಕ್ಷಣ ನೀತಿ ತರುವಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ಡಿಪ್ಲಮೋ ಕೋರ್ಸ್‌ಗಳಲ್ಲಿ ಅಪ್ಲೈಡ್‌ ಸೈನ್ಸ್‌ ಮತ್ತು ಅಪ್ಲೈಡ್‌ ಸೈನ್ಸ್‌ ಲ್ಯಾಬ್‌ಗಳನ್ನು    ಸಿ-20 ಪಠ್ಯ ಕ್ರಮಗಳಲ್ಲಿ ತೆಗೆದು ಹಾಕಲು ಉದ್ದೇಶಿಸಿರುವುದರಿಂದ  ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿರುವ ಬಗ್ಗೆ 04.12.2020 ಉನ್ನತ ಶಿಕ್ಷಣ ಇಲಾಖೆ 07.12.2020 07.12.2020
27
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:25)
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದವರಿಗೆ ವಿಶೇಷ ಭತ್ಯೆಯನ್ನು ಪಾವತಿಸದೆ ಇರುವುದರ ಬಗ್ಗೆ 04.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 07.12.2020  
28
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:26)
ಐ.ಎಂ.ಎ.ವಂಚನೆ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ 04.12.2020 ಗೃಹ ಇಲಾಖೆ 07.12.2020 07.12.2020  
29
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಕರ್ನಾಟಕ ಲೋಕಸೇವಾ ಆಯೋಗವು ನೇಮಕಾತಿ ಪ್ರಾಧಿಕಾರಗಳಿಂದ ಅರ್ಜಿಗಳನ್ನು ಆಹ್ವಾನಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಎಲ್ಲಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡುವ ಬಗ್ಗೆ 04.12.2020 ಆರ್ಥಿಕ ಇಲಾಖೆ 07.12.2020 07.12.2020
30
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಆಶ್ರಯ ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರವಾಗಿ ಹಂಚಿಕೆ ಮಾಡುವ ಕುರಿತು 04.12.2020 ವಸತಿ ಇಲಾಖೆ 07.12.2020 07.12.2020
31
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಆರ್ಥಿಕ ಇಲಾಖೆಯ ದಿ:10.06.2020ರ ಆರ್ಥಿಕ ಮಿತವ್ಯಯ ಸುತ್ತೋಲೆಯನ್ನು ಹಿಂಪಡೆಯುವ ಕುರಿತು 04.12.2020 ಆರ್ಥಿಕ ಇಲಾಖೆ 05.12.2020 07.12.2020
32
ಕೆ.ಹರೀಶ್‌ಕುಮಾರ್ ನ್ಯಾಯಾಲಯ ಆದೇಶಗಳಂತೆ ಮ್ಯುಟೇಶನ್‌ ಮಾಡಿ ಪಹಣಿಯಲ್ಲಿ ಸೂಕ್ತವಾಗಿ ಬದಲಾವಣೆ ಮಾಡಲು ಸರಳೀಕೃತ ವ್ಯವಸ್ಥೆ ಜಾರಿಗೆ ತರುವ ಕುರಿತು 04.12.2020 ಕಂದಾಯ ಇಲಾಖೆ 05.12.2020 07.12.2020  
33
ಕೆ.ಹರೀಶ್‌ಕುಮಾರ್ ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿರುವ ರೂ.200 ಕೋಟಿ ಬಿಡುಗಡೆ ಮಾಡಿ ಅನುಷ್ಠಾನಗೊಳಿಸುವ  ಬಗ್ಗೆ 04.12.2020 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 05.12.2020 07.12.2020  
34
ಡಾ: ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಎಸ್.ಎನ್.ಆರ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್ ತರಿಸಿದ್ದರೂ ಬಳಕೆ ಮಾಡದಿರುವ ಬಗ್ಗೆ 05.12.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 05.12.2020 08.12.2020
35
ಡಾ: ವೈ.ಎ.ನಾರಾಯಣಸ್ವಾಮಿ ರೈಲ್ವೆ ಅಂಡರ್‌-ಬ್ರಿಡ್ಜ್‌ (ಆರ್.ಯು.ಬಿ) ಕಾಮಗಾರಿ ಕೈಗೊಳ್ಳದಿರುವ ಬಗ್ಗೆ 05.12.2020 ನಗರಾಭಿವೃದ್ದಿ ಇಲಾಖೆ 05.12.2020 08.12.2020  
36
ನಿರಾಣಿ ಹಣಮಂತ ರುದ್ರಪ್ಪ ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯಗ ಮಂಡಳಿಯು ನೂಲುಗರು ಮತ್ತು ನೇಕಾರರ ಬದುಕು ಬೀದಿ ಪಾಲಾಗಿರುವ ಬಗ್ಗೆ 05.12.2020 ವಾಣಿಜ್ಯ ಮತ್ತು ಕೈಗಾರಿಕೆ(ಜವಳಿ) ಇಲಾಖೆ 05.12.2020 08.12.2020
37
ಡಾ: ವೈ.ಎ.ನಾರಾಯಣಸ್ವಾಮಿ ಅಬಕಾರಿ ಇಲಾಖೆ ಸಿ.ಎಲ್07 ಸನ್ನದು ಮಂಜೂರಾತಿಯಲ್ಲಿನ ಭ್ರಷ್ಟಾಚಾರ ಕುರಿತು 05.12.2020 ಆರ್ಥಿಕ(ಅಬಕಾರಿ) ಇಲಾಖೆ 05.12.2020 08.12.2020
38
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:27 )‌

ಕಾರ್ಮಿಕ ಕಲ್ಯಾಣ ನಿಧಿ ಬಳಕೆ ಮಾಡದಿರುವ ಬಗ್ಗೆ 05.12.2020 ಕಾರ್ಮಿಕ ಇಲಾಖೆ 05.12.2020 08.12.2020
39

ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:28 )‌

ಕೆ.ಸಿ.ವ್ಯಾಲಿಯೋಜನೆಯಡಿ ನಿರೀಕ್ಷಿತ ಪ್ರಮಾಣದಲ್ಲಿ ನೀರನ್ನು ಕೆರೆಗಳಿಗೆ ತುಂಬಿಸಲು ಸಾ‍ಧ್ಯವಾಗದ ಬಗ್ಗೆ 05.12.2020 ಜಲಸಂಪನ್ಮೂಲ ಇಲಾಖೆ(ಸಣ್ಣ ನೀರಾವರಿ) 05.12.2020 08.12.2020  
40
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:28 )‌

ಕೋಲಾರ ಜಿಲ್ಲೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ವಿಳಂಬದ ಬಗ್ಗೆ 05.12.2020 ಜಲಸಂಪನ್ಮೂಲ ಇಲಾಖೆ 05.12.2020 08.12.2020  
41
ಅರುಣ ಶಹಾಪೂರ ಕರ್ನಾಟಕ ರಾಜ್ಯದಲ್ಲಿ ಫಾರ್ಮಸಿ ಔಷದ ನಿರ್ದೇಶನಾಲಯ ಸ್ಥಾಪಿಸುವ ಬಗ್ಗೆ 07.12.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 05.12.2020 08.12.2020
42
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:34)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡ ಬಡಾವಣೆಯ ತಡೆಯಾಜ್ಞೆಯನ್ನು ತೆರವುಗೊಳಿಸದೆ ಪ್ರಾಧಿಕಾರದ ಅಧಿಕಾರಿಗಳಿಂದಲೇ ಅಡ್ಡಿಯುಂಟಾಗಿರುವ ಬಗ್ಗೆ 07.12.2020 ನಗರಾಭಿವೃದ್ದಿ ಇಲಾಖೆ 07.12.2020 08.12.2020
43
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:35)
ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಕುದೂರು ಹೋಬಳಿ, ಮಲ್ಲಪ್ಪನಹಳ್ಳಿ ಕೆರೆ ಒತ್ತುವರಿ ಮಾಡಿಕೊಂಡಿರುವುದರಿಂದ ಜನ ಜಾನುವಾರುಗಳಿಗೆ ಬಹಳ ತೊಂದರೆಯಾಗಿರುವ ಬಗ್ಗೆ 07.12.2020 ಸಣ್ಣ ನೀರಾವರಿ ಇಲಾಖೆ 07.12.2020 08.12.2020
44
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:36)
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಬಹಳ ದೀರ್ಘಕಾಲದಿಂದ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಆಗದಿರುವ ಬಗ್ಗೆ 07.12.2020 ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 07.12.2020 08.12.2020  
45
ಎನ್‌.ಅಪ್ಪಾಜಿಗೌಡ ಖಾಜಾನೆ-2ರಲ್ಲಿ ವಿಧಾನ ಮಂಡಲದ ಅಧಿಕಾರಿ/ನೌಕರರುಗಳಿಗೆ ವೇತನ ಪಾವತಿಸುತ್ತಿರುವುದರಿಂದ ಪ್ರತಿ ಮಾಹೆಯ ನೌಕರರ ವಂತಿಕೆಯು ಸಂಘದ ಖಾತೆಗೆ ಜಮೆಯಾಗದಿರುವ ಬಗ್ಗೆ 07.12.2020 ಆರ್ಥಿಕ ಇಲಾಖೆ 07.12.2020 08.12.2020  
46
ಆರ್.ಪ್ರಸನ್ನಕುಮಾರ್‌ ಶಿವಮೊಗ್ಗ ನಗರದಲ್ಲಿ 144 ಸೆಷನ್‌ ಅಥವಾ ಕರ್ಪ್ಯೂ ಜಾರಿಮಾಡಲಾಗಿದೆಯೆ ಎನ್ನುವ ಕುರಿತು 07.12.2020 ಒಳಾಡಳಿತ ಇಲಾಖೆ 07.12.2020 08.12.2020
47
ಮರಿತಿಬ್ಬೇಗೌಡ ಅಂತಿಮ ತನಿಖಾ ವರದಿ ಸಲ್ಲಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ 07.12.2020 (ಗೃಹ)ಒಳಾಡಳಿತ ಇಲಾಖೆ 07.12.2020 08.12.2020
48
ಅರುಣ ಶಹಾಪೂರ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಅನುಕಂಪದ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ 07.12.2020 ಉನ್ನತ ಶಿಕ್ಷಣ ಇಲಾಖೆ 07.12.2020 08.12.2020
49
ಅರುಣ ಶಹಾಪೂರ ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಧಿಸಿರುವ ಆರ್ಥಿಕ ಮಿತವ್ಯಯ ಕುರಿತು 07.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 07.12.2020 08.12.2020  
50
ಡಾ: ವೈ.ಎ.ನಾರಾಯಣಸ್ವಾಮಿ ಸಮಾಜ ಕಲ್ಯಾಣ/ಹಿಂದುಳಿದ ವರ್ಗಗಳ ಕಲ್ಯಾಣ/ಮಹಿಳಾ ಮತ್ತು ಮಕ್ಕಳ ಅಭಿವೃದ್ಧ ಹಾಗೂ ಇತರೆ ಇಲಾಖೆಗಳಿಗೆ ಮಂಜೂರಾಗುವ ಸಾಲ ಸೌಲಭ್ಯಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಸದಸ್ಯರಿಗೂ ಅವಕಾಶ ಮಾಡಿಕೊಡುವ ಬಗ್ಗೆ 07.12.2020 ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 09.12.2020 10.12.2020  
51
ಎಂ.ನಾರಾಯಣಸ್ವಾಮಿ ರಾಜ್ಯದ ಹಲವಾರು ಗ್ರಾಮಗಳ ತಾಂಡಾಗಳಿಗೆ ನ್ಯಾಯ ಬೆಲೆ ಅಂಗಡಿ ಹಂಚಿಕೆ ಮಾಡುವ ಬಗ್ಗೆ 07.12.2020 ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಇಲಾಖೆ 09.12.2020 10.12.2020  
52
ಎಂ.ನಾರಾಯಣಸ್ವಾಮಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಇಂಜಿನಿಯರಿಂಗ್‌ ಕಾಲೇಜುಗಳ ಬಗ್ಗೆ 07.12.2020 ಉನ್ನತ ಶಿಕ್ಷಣ ಇಲಾಖೆ 09.12.2020 10.12.2020  
53
ಎಂ.ನಾರಾಯಣಸ್ವಾಮಿ ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ ವಾರ್ಡ್‌ ನಂ.81ರ ಸರ್ವೆ ನಂ.199 ರಲ್ಲಿ ಸರ್ಕಾರಿ ಜಮೀನಿನಲ್ಲಿ ಕೆಲವು ಸ್ಥಳೀಯರು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ 07.12.2020 ಕಂದಾಯ ಇಲಾಖೆ 09.12.2020 10.12.2020  
54
ಪ್ರಕಾಶ್‌ ಕೆ.ರಾಥೋಡ್ ಹೈದ್ರಾಬಾದ್‌-ಕರ್ನಾಟಕ ಪ್ರದೇಶದ ನೌಕರರ ಅನುಬಂಧ-ಸಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಬಗ್ಗೆ 07.12.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 09.12.2020 10.12.2020  
55
ಪ್ರಕಾಶ್‌ ಕೆ.ರಾಥೋಡ್ ಆಲಮಟ್ಟಿ ಜಲಾಶಯ ಯೋಜನಾ ನಿರಾಶ್ರಿತರಿಗೆ ನೇಮಕಾತಿಯಲ್ಲಿ ಆದ್ಯತೆಯನ್ನು 2025ನೇ ಸಾಲಿನ ವರೆಗೂ ವಿಸ್ತರಿಸುವ ಬಗ್ಗೆ 07.12.2020 ಜಲಸಂಪನ್ಮೂಲ ಇಲಾಖೆ 09.12.2020 10.12.2020  
56
ಕೆ.ಎ.ತಿಪ್ಪೇಸ್ವಾಮಿ, ಕೆ.ಹರೀಶ್‌ಕುಮಾರ್‌, ಯು.ಬಿ.ವೆಂಕಟೇಶ್, ಪ್ರದೇಶಾಭಿವೃದ್ದಿ ಮಂಡಳಿ/ಪ್ರಾಧಿಕಾರಗಳಿಗೆ ಕನಿಷ್ಠ ಸಾವಿರ ಕೋಟಿ ಅನುದಾನ ನೀಡುವ ಬಗ್ಗೆ 07.12.2020 ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ 09.12.2020 10.12.2020  
57
ಕೆ.ಎ.ತಿಪ್ಪೇಸ್ವಾಮಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೂರಾರು ಕೋಟಿ ಅನುಪಯುಕ್ತ ವೆಚ್ಚವಾಗಿರುವ ಬಗ್ಗೆ 07.12.2020 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 09.12.2020 10.12.2020  
58
ಕೆ.ಟಿ.ಶ್ರೀಕಂಠೇಗೌಡ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ/ನೌಕರರ ಸಂಘದ ಸದಸ್ಯರ ವಂತಿಕೆ ಖಾಜಾನೆ-2ರ ಸಮಸ್ಯೆಯಿಂದ ಸಂಘದ ಖಾತೆಗೆ ಜಮೆಯಾಗದಿರುವ ಬಗ್ಗೆ 07.12.2020 ಆರ್ಥಿಕ ಇಲಾಖೆ 09.12.2020 10.12.2020  
59
ನಸೀರ್‌ ಅಹ್ಮದ್‌ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳದಿಂದ ಸೂಕ್ತ ರಕ್ಷಣೆ ಒದಗಿಸುವ ಬಗ್ಗೆ 07.12.2020 ಒಳಾಡಳಿತ ಇಲಾಖೆ 09.12.2020 10.12.2020
60
ಅರುಣ ಶಹಾಪೂರ 1995ರಿಂದ ಪ್ರಾರಂಭವಾದ ಅನುದಾನ ರಹಿತ ಪ್ರಾಥಮಿಕ/ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವ ಬಗ್ಗೆ 07.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.12.2020 10.12.2020  
61
ಅರುಣ ಶಹಾಪೂರ ಅನುದಾನಿತ ಖಾಸಗಿ ಐ.ಟಿ.ಐ ಗಳಲ್ಲಿ ಸೇವೆ ಸಲ್ಲಿಸಿ 2014ರ ಹಿಂದೆ ನಿವೃತ್ತಿ ಹೊಂದಿರುವ ಅನುದಾನಿತ ಸಿಬ್ಬಂದಿಗಳಿಗೆ ಪಿಂಚಣಿ ಬಗ್ಗೆ 07.12.2020 ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 09.12.2020 10.12.2020  
62
ಕಾಂತರಾಜು(ಬಿಎಂಎಲ್) ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕರ ಬಿ ಮತ್ತು ಸಿ ನೌಕರರನ್ನು ವರ್ಗಾವಣೆ ಬಗ್ಗೆ 07.12.2020 (ಗೃಹ)ಒಳಾಡಳಿತ ಇಲಾಖೆ 09.12.2020 10.12.2020  
63
ಅರುಣ ಶಹಾಪೂರ ಅನುದಾನಿತ ಖಾಸಗಿ ಐ.ಟಿ.ಐ ಗಳಲ್ಲಿ ನಿವೃತ್ತಿ ಸಿಬ್ಬಂದಿಗಳಿಗೆ 2014ರಿಂದ ಪಿಂಚಣಿ ಆದೇಶ ಸೌಲಭ್ಯ ನೀಡುವ ಬಗ್ಗೆ 07.12.2020 ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ 09.12.2020 10.12.2020  
64
ಅರುಣ ಶಹಾಪೂರ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಹಾಗೂ ಅತಿಥಿ ಉಪನ್ಯಾಸಕರಿಗೂ ಕೋವಿಡ್‌ ಅವಧಿಯ ಗೌರವ ಧನವನ್ನು ಬಿಡುಗಡೆ ಮಾಡುವ ಬಗ್ಗೆ 07.12.2020 ಸಮಾಜ ಕಲ್ಯಾಣ ಇಲಾಖೆ 09.12.2020 10.12.2020  
65
ಅರುಣ ಶಹಾಪೂರ ಕೋವಿಡ್‌-19ರ ಸಮಸ್ಯೆ ಹಿನ್ನಲೆಯಲ್ಲಿ ಲಾಕ್‌ಡೌನ್‌ ಅವಧಿಯ ಗೌರವ ಧನವನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೂ ಹಾಗೂ ಅತಿಥಿ ಉಪನ್ಯಾಸಕರಿಗೂ ಗೌರವ ಧನವನ್ನು  ಬಿಡುಗಡೆ ಮಾಡುವ ಬಗ್ಗೆ 07.12.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.12.2020 10.12.2020  
66
ಕೆ.ಟಿ.ಶ್ರೀಕಂಠೇಗೌಡ ಕಲ್ಕೆರೆ(ಹೊರಮಾವು) ಬೆಂಗಳೂರು ವಾರ್ಡ್‌ ನಂ.26ರಲ್ಲಿರುವ ರಸ್ತೆಗಳು ತುಂಬಾ ಹಾಳಾಗಿರುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದ್ದು ಸದರಿ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸುವ ಬಗ್ಗೆ 07.12.2020 ನಗರಾಭಿವೃದ್ದಿ ಇಲಾಖೆ 09.12.2020 10.12.2020  
67
ಅರುಣ ಶಹಾಪೂರ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕೆ.ಪಿ.ಎಸ್.ಸಿ-2017ರ ಅಧಿಸೂಚನೆಯಲ್ಲಿರುವ ನಿಲಯಮಪಾಲಕರ ಹುದ್ದೆಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಬಗ್ಗೆ 07.12.2020 ಸಮಾಜ ಕಲ್ಯಾಣ ಇಲಾಖೆ 09.12.2020 10.12.2020  
68
ಅರುಣ ಶಹಾಪೂರ ಕರ್ನಾಟಕದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಅವಿರೋಧ ಆಯ್ಕೆ ಮಾಡುವುದನ್ನು ಬಹಿರಂಗ ಹರಾಜು ಮೂಲಕ ಎನ್ನು ವರದಿಗಳ ಬಗ್ಗೆ 07.12.2020 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 09.12.2020 10.12.2020
69
ಅರುಣ ಶಹಾಪೂರ 1995 ರಿಂದ ಇಲ್ಲಿಯವರೆಗೆ ಆರಂಭವಾದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ 1987 ರಿಂದ ಪ್ರಾರಂಭವಾದ ಪದವಿ ಕಾಲೇಜುಗಳನ್ನು ಅನುದಾನಕ್ಕೊಳಪಡಿಸಲು ಆರ್ಥಿಕ ಇಲಾಖೆ ಸಹಮತಿ ನೀಡದಿರುವ ಬಗ್ಗೆ 07.12.2020 ಆರ್ಥಿಕ ಇಲಾಖೆ 09.12.2020 10.12.2020  
70
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40)
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭೂಗಳ್ಳರ ಜೊತೆ ಸೇರಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ 08.12.2020 ನಗರಾಭಿವೃದ್ದಿ ಇಲಾಖೆ 09.12.2020 10.12.2020  
71
ಸಿ.ಎಂ.ಇಬ್ರಾಹಿಂ ಬೆಂಗಳೂರಿನಲ್ಲಿ ನಡೆದ ಡಿ.ಜೆ.ಹಳ್ಳಿ ಮತ್ತು ಕೆ.ಜೆ.ಹಳ್ಳಿ ಪ್ರಕರಣದ ಬಗ್ಗೆ 09.12.2020 (ಗೃಹ)ಒಳಾಡಳಿತ ಇಲಾಖೆ 09.12.2020 10.12.2020
72
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42)
ಸರ್ಕಾರಿ ನೌಕರರಿಗೆ ನೀಡಲಾದ ಕೆ.ಜಿ.ಐ.ಡಿ , ಇ.ಜಿ.ಐ.ಎಸ್‌, ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಸೌಲಭ್ಯಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರರಿಗೆ ನೀಡದಿರುವ ಬಗ್ಗೆ 08.12.2020 ಸಮಾಜ ಕಲ್ಯಾಣ ಇಲಾಖೆ 09.12.2020 10.12.2020  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru