141ನೇ ಅಧಿವೇಶನ
ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಬಸವರಾಜ್ ಪಾಟೀಲ್‌ ಇಟಗಿ ಕಡತ ಸಂಖ್ಯೆ:11ರಲ್ಲಿ ಕ್ಲಬ್‌ ಆಗಿದೆ)

ಆಲಮಟ್ಟಿ ಜಲಾಶಯದ ಎತ್ತರವನ್ನು  519.6 ರಿಂದ 524 ಮೀಟರ್‌ ವರೆಗೆ ಎತ್ತರಿಸುವ ಬಗ್ಗೆ
08.09.2020 ಜಲಸಂಪನ್ಮೂಲ ಇಲಾಖೆ(ಭಾರಿ ಮತ್ತು ಮಧ್ಯಮ) 11.09.2020 18.09.2020
02

ಕೆ.ಗೋವಿಂದರಾಜ್‌

ವಿಧಾನಸೌಧದ ಮುಂಭಾಗ ಮೆಟ್ರೋ ಕಾಮಗಾರಿಗಾಗಿ ತೆರವುಗೊಳಿಸಿರುವ ಶ್ರೀ ಪಂಡಿತ್‌ ಜವಾಹರ ಲಾಲ್‌ ನೆಹರು ರವರ ಪ್ರತಿಮೆಯನ್ನು ಯಥಾ ಸ್ಥಳದಲ್ಲಿ ಪುನರ್‌ ಪ್ರತಿಷ್ಠಾಪಿಸುವ ಬಗ್ಗೆ
08.09.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ನಿಯಮ 330ರಲ್ಲಿ ದಿ:23.09.2020ರಂದು ಸದನದಲ್ಲಿ ಉತ್ತರಿಸಲಾಯಿತು)
11.09.2020 18.09.2020  
03
ಸುನೀಲ್‌ ಸುಬ್ರಮಣಿ ಎಂ.ಪಿ
ಕೊಡಗು ಜಿಲ್ಲೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಬಳಸುವ ತಂತ್ರಜ್ಞಾನ ಬಳಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಬಗ್ಗೆ
07.09.2020 ಲೋಕೋಪಯೋಗಿ ಇಲಾಖೆ 11.09.2020 18.09.2020
04
ಕೆ.ಟಿ.ಶ್ರೀಕಂಠೇಗೌಡ
ರಾಜ್ಯದಲ್ಲಿನ ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳ ಪುನಶ್ಛೇತನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ
08.09.2020 ಜಲಸಂಪನ್ಮೂಲ ಇಲಾಖೆ(ಸಣ್ಣ ನೀರಾವರಿ) 11.09.2020 18.09.2020
05
ಕೆ.ಟಿ.ಶ್ರೀಕಂಠೇಗೌಡ
ಶಿಕ್ಷಕರು ಮತ್ತು ಉಪನ್ಯಾಸಕರುಗಳಿಂದ ವಿಶೇಷ ಭತ್ಯೆ ಹೆಚ್ಚುವರಿ ವಸೂಲಿ ಮಾಡಲು ಸೂಚಿಸಿರುವ ಆದೇಶವನ್ನು ಹಿಂಪಡೆಯುವ ಬಗ್ಗೆ
08.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 11.09.2020 18.09.2020
06
ಕೆ.ಟಿ.ಶ್ರೀಕಂಠೇಗೌಡ
ಮಂಡ್ಯ ನಗರದ ವಸತಿ ಬಡಾಣೆಯ ಶುಲ್ಕ ಪಾವತಿಸಿ ಸಮಸ್ಯೆಯನ್ನು ಬಗೆ ಹರಿಸುವ ಬಗ್ಗೆ
08.09.2020 ವಸತಿ ಇಲಾಖೆ 10.09.2020 18.09.2020
07
ಭಾರತಿ ಶೆಟ್ಟಿ

ರಾಜ್ಯದಲ್ಲಿ ಮಾಧಕ ವಸ್ತುಗಳ ಲಭ್ಯತೆ, ಸಾಗಣಿಕೆ, ಮಾರಾಟ ಮತ್ತು ಮದ್ಯ ವೆಸನಿಗಳ ಸಂಖ್ಯೆ ಏರಿಕೆಯಿಂದ ಸಮಾಜದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿರುವ ಬಗ್ಗೆ

08.09.2020 ಒಳಾಡಳಿತ ಇಲಾಖೆ
(ನಿಯಮ 330ರಲ್ಲಿ ದಿ:21.09.2020ರಂದು ಸದನದಲ್ಲಿ ಉತ್ತರಿಸಲಾಯಿತು)
11.09.2020 18.09.2020
08
ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿ ಹಿಂಪಡೆಯುವ ಬಗ್ಗೆ

08.09.2020 ಕಂದಾಯ ಇಲಾಖೆ 11.09.2020 18.09.2020
09
ಕೆ.ಟಿ.ಶ್ರೀಕಂಠೇಗೌಡ, ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಮರಿತಿಬ್ಬೇಗೌಡ, ಅರುಣ ಶಹಾಪುರ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:5 )
ವೃತ್ತಿ ಶಿಕ್ಷಣ(ಜೆ.ಓ.ಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನ ಗೊಳಿಸಿದ ಶಿಕ್ಷಕರಿಗೆ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸುವ ಬಗ್ಗೆ
09.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 11.09.2020 18.09.2020
10
ಕೆ.ಸಿ.ಕೊಂಡಯ್ಯ
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಿರುವ ಲ್ಯಾಪ್‌ ಟಾಪ್‌ಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ
08.09.2020 ಉನ್ನತ ಶಿಕ್ಷಣ ಇಲಾಖೆ 11.09.2020 18.09.2020
11
ಪ್ರಕಾಶ್‌ ಕೆ.ರಾಥೋಡ್
(ನಿಯಮ 72ಕಡ‌ತ ಸಂಖ್ಯೆ:01ರಲ್ಲಿ ಕ್ಲಬ್‌ ಆಗಿದೆ)
ಆಲಮಟ್ಟಿ ಜಲಾಶಯದ ಎತ್ತರವನ್ನು  519.6 ರಿಂದ 524 ಮೀಟರ್‌ ವರೆಗೆ ಎತ್ತರಿಸುವ ಬಗ್ಗೆ
09.09.2020 ಜಲಸಂಪನ್ಮೂಲ ಇಲಾಖೆ(ಭಾರಿ ಮತ್ತು ಮಧ್ಯಮ) 11.09.2020 18.09.2020
12
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:6 )
ಸರ್ಕಾರಿ ಪಾಲಿಟೆಕ್ನಿಕ್‌ ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಪಾರ್ಟ್‌ ಟೈಂ ಮತ್ತು ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವೇತನ ಬಿಡುಗಡೆ ಮಾಡುವ ಬಗ್ಗೆ
09.09.2020 ಉನ್ನತ ಶಿಕ್ಷಣ ಇಲಾಖೆ 11.09.2020 18.09.2020
13
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:7 )
ಕೆ.ಜೆ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಘಟನೆಯಲ್ಲಿ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟ ವಾಗಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ
09.09.2020 ಒಳಾಡಳಿತ ಇಲಾಖೆ
(ದಿ:26.09.2020ರಂದು ನಿ.330ರಲ್ಲಿ ಸದನದಲ್ಲಿ ಉತ್ತರಿಸಲಾಯಿತು)
11.09.2020 18.09.2020
14
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:8 )
ಕೆ.ಐ.ಡಿ.ಬಿಯಲ್ಲಿ ಟೆಂಡರ್ ಕರೆಯದೇ ಎಲ್.ಇ.ಡಿ. ಬಲ್ಬ್‌ ಗಳನ್ನು ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿರುವ ಬಗ್ಗೆ
09.09.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 11.09.2020 18.09.2020
15
ಎಸ್.ವೀಣಾಅಚ್ಚಯ್ಯ
ತಲಕಾವೇರಿಯ ಗರ್ಭಗುಡಿಯ ಕೆಳಭಾಗದಲ್ಲಿದ್ದ ಶಿವಲಿಂಗವನ್ನು ತೆಗೆದು ದೂರ ಇರಿಸಲಾಗಿರುವುದನ್ನು ಪುನರ್‌  ಪ್ರತಿಷ್ಠಾಪಿಸುವ ಬಗ್ಗೆ
10.09.2020 ಕಂದಾಯ ಇಲಾಖೆ (ಮುಜರಾಯಿ) 15.09.2020 18.09.2020
16
ಎಸ್.ವೀಣಾಅಚ್ಚಯ್ಯ
ತಲಕಾವೇರಿಯಲ್ಲಿ ಬೆಟ್ಟಗಳು ಕುಸಿಯದಂತೆ ಕಾರ್ಯಾ ಯೋಜನೆಯನ್ನು ಕೈಗೊಳ್ಳುವ ಬಗ್ಗೆ
10.09.2020 ಲೋಕೋಪಯೋಗಿ ಇಲಾಖೆ
(ನಿಯಮ 330ರಲ್ಲಿ ದಿ:25.09.2020ರಂದು ಸದನದಲ್ಲಿ ಉತ್ತರಿಸಲಾಯಿತು)
15.09.2020 18.09.2020
17
ಡಾ: ತಳವಾರ್‌ ಸಾಬಣ್ಣ
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 18.09.2020
18
ಡಾ: ತಳವಾರ್‌ ಸಾಬಣ್ಣ

ರಾಜ್ಯದ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕುರಿತು

10.09.2020 ಉನ್ನತ ಶಿಕ್ಷಣ ಇಲಾಖೆ 15.09.2020 18.09.2020
19
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:9 )
ಸರ್ಕಾರಿ ಅನುದಾನಿತ ಶಾಲಾ ಹಾಗೂ ಪದವಿ ಪೂರ್ವಕಾಲೇಜಿನ ಉಪನ್ಯಾಸಕರಿಗೆ ಮಂಜೂರು ಮಾಡಲಾದ ವಿಶೇಷ ಭತ್ಯೆಯನ್ನು ಹಿಂಪಡೆಯಲು ಆದೇಶ ಮಾಡಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 18.09.2020
20
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:10 )
1986 ರಿಂದ 1995ರ ವರೆಗೆ ಪ್ರಾರಂಭವಾಗಿರುವ ಅನುದಾನ ರಹಿತ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರರಿಗೆ ನೀಡಲಾಗುತ್ತಿರುವ ವೇತನಾನುದಾನದ ಕಡತಗಳಿಗೆ ಅನುಮೋದನೆ ನೀಡದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 18.09.2020
21
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:11 )
ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನ ವೃಂದದವರಿಗೆ ರೂ.500/-ಗಳ ವಿಶೇಷ ಭತ್ಯೆ  ಪಾವತಿಸದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 18.09.2020
22
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:12 )
ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 19.09.2020
23

ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:13 )

ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜಿನ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಕಾಲ ಮಿತಿ ವೇತನ ಬಡ್ತಿ ನೀಡದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 19.09.2020
24

ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:14 )

ದಿನಾಂಕ:1.04.2006ರ ನಂತರ ನೇಮಕ ಗೊಂಡಿರುವ ಅನುದಾನಿತ ಶಾಲಾ ಕಾಲೇಜು ಬೋಧಕ/ ಬೋಧಕೇತರರಿಗೆ ಹೊಸ ಪಿಂಚಣಿ ಯೋಜನೆಯ ಸವಲತ್ತುಗಳು ಇದುವರೆಗೂ ದೊರೆಯದಿರುವ ಬಗ್ಗೆ
10.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.09.2020 19.09.2020
25
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:15 )
ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆದೇಶ ಸಂಖ್ಯೆ ಮಮಇ: 55:ಮಭಾಬ:2015 ದಿನಾಂಕ:15.11.2018ರ ಆದೇಶದಂತೆ ಅರ್ಹ ವ್ಯಕ್ತಿ, ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ನಿವೃತ್ತಿ ವೇತನ ಇನ್ನಿತರೇ ಸೌಲಭ್ಯ ಒದಗಿಸದೇ ಇರುವ ಬಗ್ಗೆ
10.09.2020 ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ 15.09.2020 19.09.2020
26
ಯು.ಬಿ.ವೆಂಕಟೇಶ್‌ ಹಾಗೂ ಕೆ.ಸಿ.ಕೊಂಡಯ್ಯ
ಬೆಂಗಳೂರು ಕಬ್ಬನ್ ಉದ್ಯಾನವನ ಪ್ರದೇಶದಲ್ಲಿ ವಾಹನಗಳಿಗೆ ಮುಕ್ತ‌ ಸಂಚಾರವನ್ನು ನಿಷೇಧಿಸುವ ಬಗ್ಗೆ.
14.09.2020 ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ 15.09.2020 19.09.2020
27

ಪ್ರಕಾಶ್‌ ಕೆ.ರಾಥೋಡ್

ವಿಜಯಪುರ ನಗರದಲ್ಲಿ ರಸ್ತೆಗಳು ಹಾಳಾಗಿದ್ದು ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ
14.09.2020

ನಗರಾಭಿವೃದ್ಧಿ ಇಲಾಖೆ

15.09.2020 19.09.2020
28
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:16 )
ಸರ್ಕಾರಿ ಪದವಿ ಕಾಲೇಜು/ವಿಶ್ವವಿದ್ಯಾನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಮುಂದಿನ ನೇಮಕಾತಿ ಸಮಯದಲ್ಲಿ ಸೇವಾ ಭದ್ರತೆ ಕಲ್ಪಿಸುವ ಬಗ್ಗೆ
10.09.2020 ಉನ್ನತ ಶಿಕ್ಷಣ ಇಲಾಖೆ 16.09.2020 19.09.2020
29

ಪ್ರಕಾಶ್‌ ಕೆ.ರಾಥೋಡ್

 ಕೋವಿಡ್-19‌ ರ ಸಂದರ್ಬದಲ್ಲಿ ಮದ್ಯದ ಮೇಲೆ ವಿಧಿಸಿರುವ ಕೋವಿಡ್‌ ತೆರಿಗೆ 17% ರಿಂದ 25%ನ್ನು ತೆರಿಗೆಯನ್ನು ವಾಪಸ್‌ ಪಡೆಯುವ ಬಗ್ಗೆ
15.09.2020 ಆರ್ಥಿಕ ಇಲಾಖೆ(ಅಬಕಾರಿ) 16.09.2020 21.09.2020
30
ಲಹರ್‌ ಸಿಂಗ್ ಸಿರೋಯಾ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:20 )
ಕರ್ನಾಟಕ ರಾಜ್ಯದಲ್ಲಿ ಅಡೆತಡೆಗಳಿಲ್ಲದೆ ಮಾರಾಟವಾಗುತ್ತಿರುವ ಮಾದಕ ವಸ್ತುಗಳಿಗೆ ಕಡಿವಾಣ ಹಾಕದಿರುವ ಬಗ್ಗೆ
15.09.2020 ಒಳಾಡಳಿತ ಇಲಾಖೆ
(ನಿಯಮ 330ರಲ್ಲಿ ದಿ:21.09.2020ರಂದು ಸದನದಲ್ಲಿ ಉತ್ತರಿಸಲಾಯಿತು)
16.09.2020 21.09.2020
31
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:21 )
ರಾಜ್ಯದ ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿಮಾಡದೆ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತವಾಗುತ್ತಿರುವ  ಬಗ್ಗೆ
15.09.2020 ಉನ್ನತ ಶಿಕ್ಷಣ ಇಲಾಖೆ 16.09.2020 21.09.2020
32
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:22 )
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸುವುದನ್ನು ಕೈಬಿಡುವಂತೆ ತಿಳಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ
16.09.2020 ವೈದೈಕೀಯ ಶಿಕ್ಷಣ ಇಲಾಖೆ 16.09.2020 19.09.2020
33
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:23 )
ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ದೀರ್ಘಕಾಲದಿಂದ ಪರಿಷ್ಕರಣೆ ಆಗದೆ ಇರುವುದರಿಂದ ಉಂಟಾದ ಸಮಸ್ಯೆ ಬಗ್ಗೆ
15.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 16.09.2020 21.09.2020
34
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:24 )

ಪ್ರೌಢ ಶಾಲಾ ಹಿರಿಯ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡದೆ ಇರುವುದರಿಂದ  ಉಂಟಾಗಿರುವ ಸಮಸ್ಯೆ ಕುರಿತು

15.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 16.09.2020 21.09.2020
35

ಯು.ಬಿ.ವೆಂಕಟೇಶ್

ಬೆಂಗಳೂರು ನಗರದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಆಹಾರಧಾನ್ಯ ಕಿಟ್‌ಗಳನ್ನು ವಿತರಿಸಲು ಅನುಸರಿಸಲಾದ ಮಾನದಂಡಗಳು ಸಮಿತಿಯ ಶಿಫಾರಸ್ಸುಗಳು ಹಾಗೂ ಟೆಂಡರ್‌ನಲ್ಲಿ ಭಾಗವಹಿಸಿದ್ದ ಸಂಸ್ಥೆಗಳ ಬಗ್ಗೆ
16.09.2020 ನಗರಾಭಿವೃದ್ಧಿ ಇಲಾಖೆ 22.09.2020 22.09.2020
36

ಎಂ.ನಾರಾಯಣಸ್ವಾಮಿ

ಬೆಂಗಳೂರು ಉತ್ತರ ತಾಲ್ಲೂಕು ಹೆಸರುಘಟ್ಟ ಹೋಬಳಿ ಮತ್ಕೂರು ಗ್ರಾಮದ ಸರ್ವೇ ನಂ.81/2ನೇ ಜಮೀನು ಮತ್ತು ಸರ್ವೇ ನಂ.38 ಮತ್ತು 39ರ ಬಗ್ಗೆ

18.09.2020 ಕಂದಾಯ ಇಲಾಖೆ 22.09.2020 22.09.2020
37

ಎಂ.ನಾರಾಯಣಸ್ವಾಮಿ

ಜಮೀನು ಭೂ ಉಪಯೋಗ ಬದಲಾವಣೆ ಕೋರಿರುವ ಬಗ್ಗೆ
18.09.2020 ಕಂದಾಯ ಇಲಾಖೆ 22.09.2020 22.09.2020
38

ಡಾ: ವೈ.ಎ.ನಾರಾಯಣಸ್ವಾಮಿ

ಡೊಡ್ಡಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ, ತಿಮ್ಮಸಂದ್ರ ಗ್ರಾಮದ ಸರ್ವೇ ನಂ.46 ರಲ್ಲಿರುವ 3 ಎಕರೆ 18 ಗುಂಟೆ, ಸರ್ವೆ ನಂ.47 ರಲ್ಲಿರುವ 2 ಎಕರೆ 14 ಗುಂಟೆ ಜಮೀನು ಡೊಡ್ಡಬಳ್ಳಾಪುರದ ಸಬ್‌ರಿಜಿಸ್ಟರ್‌ ಇವರು ಕಾನೂನು ಬಾಹಿರವಾಗಿ ಬೇರೆಯವರಿಗೆ ನೋಂದಣಿ ಮಾಡಿರುವ ಬಗ್ಗೆ
18.09.2020 ಕಂದಾಯ ಇಲಾಖೆ 22.09.2020 22.09.2020
39
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:26 )
ಸಮಾಜ  ಕಲ್ಯಾಣ ಇಲಾಖೆಯ ಕ್ರೈಸ್ಟ್ ವಸತಿ ಶಾಲೆಗಳ ಸಿಬ್ಬಂದಿಗಳಿಗೆ ನ್ಯಾಯಾಲಯ ಮಧ್ಯಂತರ ಆದೇಶದಂತೆ 2020 ರಿಂದ ವೇತನ ಪಾವತಿಸದಿರುವ ಬಗ್ಗೆ
21.09.2020 ಸಮಾಜ ಕಲ್ಯಾಣ ಇಲಾಖೆ 22.09.2020 22.09.2020
40
ಎಂ.ನಾರಾಯಣಸ್ವಾಮಿ
ಪಿ.ಸಿ.ವೋಟಾ ಸಮಿತಿಯ ಶಿಫಾರಸ್ಸು ಅನುಷ್ಠಾನಗೊಳಿಸುವ ಬಗ್ಗೆ
16.09.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22.09.2020 22.09.2020
41
ಎಂ.ನಾರಾಯಣಸ್ವಾಮಿ
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ರಾಜ ಕಾಲುವೆಯಿಂದ ಉಂಟಾಗಿರುವ ಸಮಸ್ಯೆ ಬಗ್ಗೆ
21.09.2020 ಕಂದಾಯ ಇಲಾಖೆ 22.09.2020 22.09.2020
42
ಮರಿತಿಬ್ಬೇಗೌಡ
ಮೆ: ಟೆರನಮ್‌ ಹೋಮ್ಸ್‌ ಪ್ರೈವೆಟ್‌ ಲಿಮಿಟೆಡ್‌ ಕೋರಮಂಗಲ ಬೆಂಗಳೂರು ಇವರು ಚುಚನಕುಪ್ಪೆ ಹತ್ತಿರ ದೊಡ್ಡ ಅಲದಮರದ  ಹತ್ತಿರ ನಿವೇಶನ ನೀಡದೆ ಗ್ರಾಹಕರಿಗೆ ವಂಚಿಸಿರುವ ಬಗ್ಗೆ
21.09.2020 ಒಳಾಡಳಿತ ಇಲಾಖೆ 22.09.2020 22.09.2020
43
ಮರಿತಿಬ್ಬೇಗೌಡ

ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ಮಾರ್ಗ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡ ಭೂ ಮಾಲೀಕರುಗಳಿಗೆ ಪರಿಹಾರ ನೀಡದಿರುವ ಬಗ್ಗೆ

21.09.2020 ನಗರಾಭಿವೃದ್ಧಿ ಇಲಾಖೆ 22.09.2020 22.09.2020
44

ಅ.ದೇವೇಗೌಡ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿ ಗುಂಡಯ್ಯಗೆರೆ ಉಜ್ಜನಿ ಹೊಸಹಳ್ಳಿ ಗ್ರಾಮಗಳ ಪಟ್ಟಿ ಮಳಿಗೆಗಳಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿರುವ ಬಗ್ಗೆ
21.09.2020 ಆರ್ಥಿಕ ಇಲಾಖೆ(ಅಬಕಾರಿ) 22.09.2020 22.09.2020
45

ಕೆ.ಹರೀಶ್‌ ಕುಮಾರ್‌

ಮಂಗಳೂರು ಹಾಗೂ ಮೂಡಬಿದ್ರಿ ಎ.ಪಿ.ಎಂ.ಸಿ ಗಳಿಗೆ ಸೇರಿದ ಜಾಗಗಳನ್ನು ಅನ್ಯ ಉದ್ದೇಶಕ್ಕಾಗಿ ಬಳಕೆಯಾಗಿರುವ ಬಗ್ಗೆ
21.09.2020 ಸಹಕಾರ ಇಲಾಖೆ 22.09.2020 22.09.2020
46

ಕೆ.ಹರೀಶ್‌ ಕುಮಾರ್‌

ತುರುವೇಕೆರೆ  ತಾಲ್ಲೂಕು ಗೋಣಿ ತುಮಕೂರು ಗ್ರಾಮ ಪಂಚಾಯ್ತಿಯಲ್ಲಿನ ಅಕ್ರಮಗಳ ಬಗ್ಗೆ
21.09.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 22.09.2020 22.09.2020
47
ಎಸ್‌.ರವಿ ಹಾಗೂ ಆರ್.ಪ್ರಸನ್ನಕುಮಾರ್‌
ಕೊರೋನಾ ಸೋಂಕಿತರಿಗೆ ಜೀವರಕ್ಷಕ ಔಷಧ ವಿತರಿಸಲು ಕೈಗೊಂಡ ಕ್ರಮಗಳ ಬಗ್ಗೆ
21.09.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 22.09.2020 22.09.2020
48
ಎನ್‌.ಅಪ್ಪಾಜಿಗೌಡ
ಅರಣ್ಯ ಇಲಾಖೆಯ ವಿವಿಧ ವೃಂದದ ಜೇಷ್ಠತಾ ಪಟ್ಟಿಯಲ್ಲಿನ ನ್ಯೂನ್ಯತೆಗಳ ಬಗ್ಗೆ
21.09.2020 ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಇಲಾಖೆ 22.09.2020 22.09.2020
49
ಆರ್.ಧರ್ಮಸೇನ

ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ವಿವಿಧ ಕಾರಣಗಳಿಂದಾಗಿ ಉದ್ಯೋಗವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ

21.09.2020 ಕಾರ್ಮಿಕ ಇಲಾಖೆ 22.09.2020 22.09.2020
50
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:30 )
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಬಗ್ಗೆ
21.09.2020 ಉನ್ನತ ಶಿಕ್ಷಣ ಇಲಾಖೆ 22.09.2020 22.09.2020
51
ಯು.ಬಿ.ವೆಂಕಟೇಶ್‌ ಹಾಗೂ ಎಂ.ನಾರಾಯಣಸ್ವಾಮಿ
ರಾಜ್ಯದ ಪದವಿ ಕಾಲೇಜು, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕರು ಡಿಸ್ಟ್ರಿಕ್ಟ್‌ ಟೂಲ್‌ ಆಂಡ್‌  ಟ್ರೈನಿಂಗ್‌ ಸೆಂಟರ್‌, ಪಾಲಿಟೆಕ್ನಿಕ್‌, ಸ್ನಾತಕೋತ್ತರ ಅತಿಥಿ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡದಿರುವ ಬಗ್ಗೆ
21.09.2020 ಉನ್ನತ ಶಿಕ್ಷಣ ಇಲಾಖೆ 22.09.2020 22.09.2020
52
ಪ್ರಕಾಶ್‌ ಕೆ.ರಾಥೋಡ್,
ಎಂ.ನಾರಾಯಣಸ್ವಾಮಿ, ಆರ್.ಪ್ರಸನ್ನಕುಮಾರ್‌ ಹಾಗೂ ಯು.ಬಿ.ವೆಂಕಟೇಶ್‌

ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಯಾದ ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಬಡ ಕೂಲಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೂಲಿಯನ್ನು ಪಾವತಿಸದೇ ಹಾಗೂ ಖರೀದಿ ಮಾಡಿದ ಸಲಕರಣೆಗಳಿಗೆ ಹಣವನ್ನು ಪಾವತಿಸದಿರುವ ಬಗ್ಗೆ

21.09.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 22.09.2020 22.09.2020
53
ಆರ್.ಪ್ರಸನ್ನಕುಮಾರ್‌ ಹಾಗೂ ಎಂ.ನಾರಾಯಣಸ್ವಾಮಿ
ಮಾರ್ಚ್‌ 22 ರಿಂದ ಏಪ್ರಿಲ್‌ 21ರ ವರೆಗೆ ಕೋರಾನಾ ವೈರಸ್‌ ಹರಡುವುದನ್ನು ತಡೆಗಟ್ಟಲು ದೇಶದಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿತ್ತು ನೇಕಾರರು ತಯಾರಿಸಿರುವ ಬಟ್ಟೆಗಳನ್ನು ಸರ್ಕಾರ ಖರೀದಿಸದೇ ಇರುವ ಬಗ್ಗೆ
21.09.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 22.09.2020 22.09.2020
54
ಪಿ.ಆರ್.ರಮೇಶ್‌ ಹಾಗೂ ಆರ್.ಪ್ರಸನ್ನಕುಮಾರ್
ರಾಜ್ಯದಲ್ಲಿ ಮರಳಿನ ಅಭಾವವು ತೀವ್ರವಾಗಿ ತಲೆದೋರಿದ್ದು ಮರಳಿಗೆ ಸೂಕ್ತ ಬೆಲೆಯನ್ನು ನಿಗಧಿಗೊಳಿಸುವ ಬಗ್ಗೆ ಹಾಗೂ ಅಕ್ರಮವಾಗಿ ಮರಳನ್ನು ಸಾಗಾಟ ನಡೆಸುತ್ತಿರುವ ಬಗ್ಗೆ
21.09.2020 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಗಣಿ ಮತ್ತು ಭೂ ವಿಜ್ಞಾನ) 22.09.2020 22.09.2020
55
ಕೆ.ಗೋವಿಂದರಾಜ್‌ , ಆರ್.ಪ್ರಸನ್ನಕುಮಾರ್  ಹಾಗೂ ಯು.ಬಿ.ವೆಂಕಟೇಶ್‌
ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಪರಿಣಾಮ ಶಾಲಾ-ಕಾಲೇಜುಗಳು ಇನ್ನೂ ಪ್ರಾರಂಭವಾಗದಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 22.09.2020 22.09.2020
56
ಅರುಣ ಶಹಾಪುರ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:29 )
ಜೆ.ಓ.ಸಿ  ತಿದ್ದುಪಡಿ ವಿಧೇಯಕ       ವಾದನಂತರ ವಿಲೀನಗೊಂಡ  ಬೋಧಕ/ ಬೋಧಕೇತರರಿಗೆ ನ್ಯಾಯ ಒದಗಿಸುವ ಬಗ್ಗೆ
21.09.2020 ಉನ್ನತ ಶಿಕ್ಷಣ ಇಲಾಖೆ 22.09.2020 22.09.2020
57
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:31 )
ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ತರಗತಿ ಅನುಪಾತ ಏಕರೂಪತೆ ಇಲ್ಲದೆ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 22.09.2020 22.09.2020
58
ಕೆ.ಹರೀಶ್‌ ಕುಮಾರ್‌
ಸಹಕಾರ ಸಂಘಗಳ ನ್ಯಾಯಾಲಯಗಳ ಪ್ರಕರಣಕ್ಕೆ ತ್ವರಿತ ವಿಚಾರಣೆ ಹಾಗೂ ನೌಕರರು ಕರ್ತವ್ಯ ನಿರ್ಲಕ್ಷ ತೋರುತ್ತಿರುವ ಬಗ್ಗೆ
22.09.2020 ಸಹಕಾರ ಇಲಾಖೆ 23.09.2020 24.09.2020
59
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:32 )
ಡಾ:ಬಿ.ಅರ್‌.ಅಂಬೇಡ್ಕರ್‌‌ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಆದಿ ಜಾಂಭವ ಅಭಿವೃದ್ಧಿ ನಿಗಮ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮಗಳಲ್ಲಿ 2015-16 ರಿಂದ 2019-20ರವರೆಗೆ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ
21.09.2020 ಸಮಾಜ ಕಲ್ಯಾಣ ಇಲಾಖೆ
(ನಿಯಮ 330ರಲ್ಲಿ ದಿ:23.09.2020ರಂದು ಸದನದಲ್ಲಿ ಉತ್ತರಿಸಲಾಯಿತು)
23.09.2020 24.09.2020
60
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:33 )

ಕರ್ನಾಟಕ ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಬಡ್ತಿಗೆ ಸಂಬಂಧಿಸಿದಂತೆ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಇವರ ನೇತೃತ್ವದ ವರದಿ ಅನುಷ್ಠಾನಗೊಳಿಸುವ ಕುರಿತು

21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 23.09.2020 24.09.2020
61
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:34 )
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಸಂಘದ ವತಿಯಿಂದ ನಡೆಯುವ ಶಾಲಾ-ಕಾಲೇಜುಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಮತ್ತು ಸೌಲಭ್ಯಗಳನ್ನು ನೀಡುವುದರಲ್ಲಿ ಸರ್ಕಾರ ವಿಫಲ ವಾಗಿರುವ ಬಗ್ಗೆ
21.09.2020 ಸಮಾಜ ಕಲ್ಯಾಣ ಇಲಾಖೆ 23.09.2020 24.09.2020
62
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:35 )
ಬೆಂಗಳೂರು ನಗರದಲ್ಲಿ ಡ್ರಗ್ಸ್‌ ಹಾವಳಿಯಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಮತ್ತು ಯುವ ಜನತೆಯು ಮಧ್ಯ ವ್ಯಸನಿಗಳಾಗಿ ಮಾರ್ಪಡುತ್ತಿರುವುದರಿಂದ ಡ್ರಗ್ಸ್‌ ಮಾಫಿಯಾವನ್ನು ಸದೆಬಡೆಯುವ ಬಗ್ಗೆ
21.09.2020 ಗೃಹ ಇಲಾಖೆ 23.09.2020 24.09.2020
63
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:36 )
ಕರ್ನಾಟಕ ರಾಜ್ಯದ ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ನಡೆಯುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆ(ಐಡಿಪಿ) ಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗೆ ಕೇಂದ್ರ ಸರ್ಕಾರದ  ಡಿಜಿಇಟಿ ವೇತನ ಶ್ರೇಣಿಯನ್ನು ನೀಡದಿರುವ ಬಗ್ಗೆ
21.09.2020 ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ಇಲಾಖೆ 23.09.2020 24.09.2020
64
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:37 )
ಸರ್ಕಾರಿ ಪ್ರೌಢ ಶಾಲೆಗಳ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಖಾಲಿ ಹುದ್ದೆಗಳಿದ್ದರು ಬಡ್ತಿ ನೀಡದಿರುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 23.09.2020 24.09.2020
65
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:38 )

ರಾಜ್ಯ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಹೊಸ ಪಿಂಚಣಿ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಸೌಲಭ್ಯವನ್ನು ಜಾರಿಗೊಳಿಸುವ ಬಗ್ಗೆ

21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 23.09.2020 24.09.2020
66
ಮರಿತಿಬ್ಬೇಗೌಡ
ನಿಯಮ 72ರಲ್ಲಿ ಕಡತ ಸಂಖ್ಯೆ:67ಕ್ಲಬ್‌ ಮಾಡಲಾಗಿದೆ)
ಕರ್ನಾಟಕ ಸರ್ಕಾರಿ ನೌಕರರ ಮುಂಬಡ್ತಿ ಬಾಕಿ ಮೊತ್ತವನ್ನು ಪಾವತಿಸದಿರುವುದಕ್ಕೆ ಖಜಾನೆ-2ರ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಬೇಜವಾಬ್ದಾರಿತನ ಹಾಗೂ ದುರ್ವತನೆಯಿಂದ ವರ್ತಿಸುತ್ತಿರುವ ಬಗ್ಗೆ 21.09.2020 ಆರ್ಥಿಕ ಇಲಾಖೆ 23.09.2020 24.09.2020
67
ಎಸ್‌.ರವಿ
ನಿಯಮ 72ರಲ್ಲಿ ಕಡತ ಸಂಖ್ಯೆ:66ಕ್ಲಬ್‌ ಮಾಡಲಾಗಿದೆ)

ಕರ್ನಾಟಕ ಸರ್ಕಾರಿ ನೌಕರರ ಮುಂಬಡ್ತಿ ಬಾಕಿ ಮೊತ್ತವನ್ನು ಪಾವತಿಸದಿರುವುದಕ್ಕೆ ಖಜಾನೆ-2ರ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಬೇಜವಾಬ್ದಾರಿತನ ಹಾಗೂ ದುರ್ವತನೆಯಿಂದ ವರ್ತಿಸುತ್ತಿರುವ ಬಗ್ಗೆ

21.09.2020 ಆರ್ಥಿಕ ಇಲಾಖೆ 23.09.2020 24.09.2020
68
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:39 )

ಅನುದಾನಿತ ಶಾಲಾ/ಕಾಲೇಜುಗಳಲ್ಲಿ  ಶಿಕ್ಷಕರು ಹಾಗೂ ಉಪನ್ಯಾಸಕರು ನಿವೃತ್ತಿ ಮತ್ತು ನಿಧನದಿಂದ ತೆರವಾದ ಹುದ್ದೆಗಳನ್ನು ಭರ್ತಿ ಮಾಡದೆ ಆರ್ಥಿಕ ಮಿತವ್ಯಯದ ನೆಪ ನೀಡಿ ಗುಣಾತ್ಮಕ ಶಿಕ್ಷಣಕ್ಕೆ ತೊಂದರೆಯಾಗುತ್ತಿರುವ ಬಗ್ಗೆ

21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 24.09.2020 24.09.2020
69
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:40 )

ಬೆಂಗಳೂರು ನಗರ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ  ಮೇಲ್ಸೆತುವೆಯ ಸುರಂಗ ಮಾರ್ಗಕ್ಕೆ 2016-17ನೇ ಸಾಲಿನಲ್ಲಿ ಬಿ.ಬಿ.ಎಂ.ಪಿ. ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತಂದಿರುವ ಕುರಿತು

21.09.2020 ನಗರಾಭಿವೃದ್ಧಿ ಇಲಾಖೆ 24.09.2020 24.09.2020
70
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:41 )
ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳ ವರ್ಗಾವಣೆ ಪ್ರಕ್ರಿಯೆಯನ್ನು ಚಾಲನೆಗೊಳಿಸುವ ಬಗ್ಗೆ
21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 24.09.2020 24.09.2020
71
ಡಾ: ವೈ.ಎ.ನಾರಾಯಣಸ್ವಾಮಿ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:42 )

ಕೋವಿಡ್‌-19ರ ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಶಿಕ್ಷಣ ಸಂಸ್ಥೆಯವರು ಕಳೆದ 5-6 ತಿಂಗಳುಗಳಿಂದ ವೇತನ ಪಾವತಿಸದಿರುವ ಬಗ್ಗೆ

21.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 24.09.2020 24.09.2020
72
ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:43 )
ವಿಶೇಷ ವಾರ್ಷಿಕ ಬಡ್ತಿಯನ್ನು ಸೇರ್ಪಡೆ ಮಾಡುವ ಕುರಿತು
25.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 24.09.2020 26.09.2020
73
ಕೆ.ಪಿ.ನಂಜುಂಡಿ ವಿಶ್ವಕರ್ಮ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:44 )

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿವಿಧ ಜಯಂತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹಾಗೂ ಖರ್ಚಾಗುತ್ತಿರುವ ಹಣದ ಬಗ್ಗೆ

22.09.2020 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 24.09.2020 24.09.2020
74
ಮೋಹನ್‌ ಕುಮಾರ್‌ ಕೊಂಡಜ್ಜಿ

ಆಹಾರ ಕಲಬೆರಕೆ ನಿಯಂತ್ರಿಸುವ ಕುರಿತು

21.09.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 24.09.2020 24.09.2020
75
ಮರಿತಿಬ್ಬೇಗೌಡ

ಕೆ.ಆರ್.ಪೇಟೆ ತಾಲ್ಲೂಕಿನ ಗೊಂದಿಹಳ್ಳಿ ಸೇತುವೆಯಿಂದ ಮಾದಪುರ ಮಾರ್ಗವಾಗಿ ಚನ್ನರಾಯಪಟ್ಟಣದವರೆಗಿನ ಎಸ್‌.ಎ. ರಸ್ತೆಯನ್ನು ದುರಸ್ಥಿಗೊಳಿಸುವ ಬಗ್ಗೆ

25.09.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 25.09.2020 25.09.2020
76
ಮರಿತಿಬ್ಬೇಗೌಡ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಲಾಳು ಗ್ರಾಮ ನಿವೇಶನ ನಂ.104, ಈ-ಸ್ವತ್ತಿನ ಸಂ:150300701901100141 ನಿವೇಶನದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಾಣ ಮಾಡಿದ್ದು ಸ್ವತ್ತಿನ ಮಾಲೀಕರಿಗೆ ಸರ್ಕಾರದಿಂದ ನ್ಯಾಯ ಒದಗಿಸುವ ಬಗ್ಗೆ
24.09.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 25.09.2020 25.09.2020
77
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಮರಿತಿಬ್ಬೇಗೌಡ
ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಆರ್ಥಿಕ ಮಿತವ್ಯಯ ಹೇರಿರುವ ಬಗ್ಗೆ
25.09.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 23.09.2020 25.09.2020
78
ಮರಿತಿಬ್ಬೇಗೌಡ ಹಾಗೂ ಇತರರು
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ನಿರ್ದೇಶನಾಲಯವನ್ನಾಗಿ ಮಾಡಿ ಜವಾಹಾರ್‌ ನವೋದಯ/ಕೇಂದ್ರೀಯ ವಿದ್ಯಾಲಯ ಸಮಿತಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ
24.09.2020 ಸಮಾಜ ಕಲ್ಯಾಣ ಇಲಾಖೆ 25.09.2020
79
ಎಸ್‌.ಆರ್.ಪಾಟೀಲ್‌ ಹಾಗೂ ಇತರರು
ಪ್ರಧಾನ ಮಂತ್ರಿಗಳು ಕೋವಿಡ್‌-19ರ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರಾಜ್ಯದಲ್ಲಿ ಉದ್ದಿಮೆಗಳು, ಆರ್ಥಿಕ ಸಂಸ್ಥೆಗಳಿಂದ ಪಡೆದಿದ್ದ ಸಾಲದ ಕಂತುಗಳನ್ನು ಪಾವತಿಸಲು ಆರು ತಿಂಗಳಿನ ಕಾಲ ಮುಂದಕ್ಕೆ ಹಾಕಲು ಸೂಚಿಸಿದ್ದು, ಈ ದೋರೆಣೆಯಿಂದ ಉದ್ದಿಮೆಗಳು ಹಾಗೂ ಸಾರ್ವಜನಿಕರು ಬೀದಿ ಪಾಲಾಗಿರುವುದನ್ನು ತಪ್ಪಿಸುವ ಕುರಿತು
24.09.2020 ಆರ್ಥಿಕ ಇಲಾಖೆ 25.09.2020 25.09.2020
80
ಪಿ.ಆರ್.ರಮೇಶ್‌
ರಾಜ್ಯಾದ್ಯಾಂತ ಕೋವಿಡ್‌-19 ತೀವ್ರವಾಗಿ ಹರಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಜನ ಸಾಮಾನ್ಯರಿಗೆ ಚಿಕಿತ್ಸೆ ಕೊಡಿಸಲು ಆರೋಗ್ಯ ಸಂಸ್ಥೆಗಳು ಮಾಡಿಕೊಂಡಿರುವ ಸಿದ್ಧತೆ ಹಾಗೂ ಸಾರ್ವಜನಿಕರ ಮನೋಸ್ಥೈರ್ಯ ಹೆಚ್ಚಿಸುವ ಬಗ್ಗೆ
24.09.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 25.09.2020 25.09.2020
81
ಅ.ದೇವೇಗೌಡ
ಬೆಂಗಳೂರು ಮಹಾನಗರ ಪಾಲಿಕೆಯು ಪ್ರಾರಂಭಿಸಿರುವ ನಾಲ್ಕು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರುಗಳಿಗೆ ಅರ್ಹತೆ/ಕೆಲಸಕ್ಕೆ ಸಮಾನ ವೇತನವನ್ನು ಕಲ್ಪಿಸಿಕೊಡುವ ಬಗ್ಗೆ
24.09.2020 ನಗರಾಭಿವೃದ್ಧಿ ಇಲಾಖೆ 25.09.2020 25.09.2020
82
ಕೆ.ಹರೀಶ್‌ ಕುಮಾರ್‌

ಕಂದಾಯ ಇಲಾಖೆಯಲ್ಲಿ ನ್ಯಾಯಾಲಯದ ಆದೇಶಗಳಂತೆ ಮ್ಯೂಟೇಶನ್‌ ಮಾಡಿ ಪಹಣಿಯಲ್ಲಿ ಸೂಕ್ತವಾಗಿ ಬದಲಾವಣೆ ಮಾಡಲು ಸರಳೀಕೃತ ವ್ಯವಸ್ಥೆ ಜಾರಿಗೆ ತರುವ ಬಗ್ಗೆ

24.09.2020 ಕಂದಾಯ ಇಲಾಖೆ 25.09.2020 25.09.2020
83
ಸುನೀಲಗೌಡ ಬಸನಗೌಡ ಪಾಟೀಲ್
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ತಳವಾರ ಹಾಗೂ ಪರಿವಾರ ಜಾತಿಯ ಸಮಾಜಗಳಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರಗಳನ್ನು ವಿತರಿಸಲು ಆಗಿರುವ ಲೋಪ ದೋಷಗಳನ್ನು ಸರಿಪಡಿಸುವ ಕುರಿತು
26.09.2020 ಸಮಾಜ ಕಲ್ಯಾಣ ಇಲಾಖೆ 26.09.2020 26.09.2020
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru