140ನೇ ಅಧಿವೇಶನ
ನಿಯಮ 72ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚಾನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1
ಕೆ.ಸಿ.ಕೊಂಡಯ್ಯ ರಾಜ್ಯದಲ್ಲಿ ಕ್ಯಾನ್ಸ್‍ರ್ ಚಿಕಿತ್ಸೆಗೆ ಪ್ರೋಟಾನ್ ಯಂತ್ರವನ್ನು ಬಳಸಿಕೊಳ್ಳುವ ಬಗ್ಗೆ. 06.2.2020 ವೈದ್ಯಕೀಯ ಶಿಕ್ಷಣ 12.02.2020

13.02.2020

2
ಐವನ್ ಡಿ’ಸೋಜಾ ರಾಜ್ಯದ ವಿವಿಧ ಅಕಾಡೆಮಿಗಳಿಗೆ ಕ್ಯಾಥೋಲಿಕ್ ಕ್ರೈಸ್ತ್ ಸಮುದಾಯದ ಸದಸ್ಯರುಗಳನ್ನು ನೇಮಕ ಮಾಡದಿರುವ ಬಗ್ಗೆ. 07.2.2020 ಕನ್ನಡ ಮತ್ತು ಸಂಸ್ಕಂತಿ 12.02.2020

13.02.2020

3

ಐವನ್ ಡಿ’ಸೋಜಾ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:09)        

ಪೋಲಿಸ್ ಗೋಲಿಬಾರ್‍ನಲ್ಲಿ ದಿನಾಂಕ:19.12.2019ರಂದು ಮೃತಪಟ್ಟವರಿಗೆ ಸರ್ಕಾರದಿಂದ ಪರಿಹಾರ ನೀಡದಿರುವ  ಬಗ್ಗೆ. 07.2.2020 ಒಳಾಡಳಿತ 12.02.2020 13.02.2020
4
ಸುನೀಲ್ ಸುಬ್ರಮಣಿ ಎಂ.ಪಿ.
ಕೊಡಗು ಜಿಲ್ಲೆಯಲ್ಲಿ ಹೋಂಮೇಡ್ ಹೆಸರಿನಲ್ಲಿ ನಕಲಿ ಚಾಕಲೆಟ್ ಮಾರಾಟ ದಂಧೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ  ಬಗ್ಗೆ.
06.2.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 12.02.2020 13.02.2020
5
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಮಹದಾಯಿ ಕುಡಿಯುವ ನೀರಿನ ಯೋಜನೆಯಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ.
11.02.2020 ಜಲಸಂಪನ್ಮೂಲ 12.02.2020 13.02.2020  
6

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:03)

ಅನುದಾನಿತ ಶಾಲಾ-ಕಾಲೇಜುಗಳಲ್ಲಿ ನೇಮಕಗೊಂಡಿರುವ ಸಿಬ್ಬಂದಿಗಳಿಗೆ ಎನ್‍ಪಿಎಸ್ ಸವಲತ್ತುಗಳು ದೊರೆಯದಿರುವ  ಬಗ್ಗೆ.
07.2.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 12.02.2020 13.02.2020
7

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:04)        

ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಮಂಡ್ಯದಲ್ಲಿ 06 ಮಂದಿ ಉಪನ್ಯಾಸಕರು ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವ  ಕುರಿತು.
06.2.2020 ಉನ್ನತ ಶಿಕ್ಷಣ 13.02.2020 17.02.2020
8

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ:05)

ಕೆ.ಐ.ಎ.ಡಿ.ಬಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ನೀಡದೆ ಕಾನೂನು ಬಾಹಿರವಾಗಿ ಬೇರೆ ಉದ್ದೇಶಗಳಿಗೆ ನೀಡಿರುವ  ಬಗ್ಗೆ.
07.2.2020 ವಾಣಿಜ್ಯ ಮತ್ತು ಕೈಗಾರಿಕೆ 12.02.2020 13.02.2020
9

ಪುಟ್ಟಣ್ಣ

ಮಾನ್ಯ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಸದಸ್ಯರುಗಳ ಆಪ್ತ ಸಹಾಯಕರುಗಳಿಗೆ ವೇತನ ವಿಳಂಬವಾಗುತ್ತಿರುವ ಬಗ್ಗೆ.
07.2.2020 ಆರ್ಥಿಕ 12.02.2020 13.02.2020
10
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತಿಚೆಗೆ ಅತಿಯಾದ ನೆರೆಯಿಂದ ಸಂತೃಸ್ಥರಾದ ಕುಟುಂಬಗಳಿಗೆ   ಪರಿಹಾರ ಧನವನ್ನು ನೀಡದೆ ಮತ್ತು ದಾನಿಗಳಿಂದ ನೀಡಿದ ಪರಿಹಾರವನ್ನು ಸರಿಯಾಗಿ ವಿತರಣೆ ಮಾಡದಿರುವ ಬಗ್ಗೆ.
07.2.2020 ಕಂದಾಯ 12.02.2020 13.02.2020  
11
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ:4ರಲ್ಲಿ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‍ನಿಂದ ಧಾರವಾಡದ ನರೇಂದ್ರ ಕ್ರಾಸ್ ವರೆಗೆ ಬೈಪಾಸ್ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ವಿಸ್ತರಿಸುವ ಬಗ್ಗೆ.
11.02.2020

ಲೋಕೋಪಯೋಗಿ

12.02.2020 13.02.2020
12

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:06)        

ಭತ್ತ ಬೆಳೆದ ಸಣ್ಣ ಹಿಡುವಳಿದಾರ ರೈತರಿಗೆ ಉಂಟಾಗಿರುವ ಸಮಸ್ಯ ಬಗ್ಗೆ.

11.02.2020 ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ 14.02.2020 17.02.2020
13

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:07)        

ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಪರಿಷ್ಕರಿಸುವ ಕುರಿತು.
11.02.2020 ಉನ್ನತ ಶಿಕ್ಷಣ 14.02.2020 17.02.2020
14

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:10)        

ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ ಬೋಧಕೇತರ ಸಿಬ್ಬಂದಿಗಳು ಸವಲತ್ತು ಗಳಿಂದ ವಂಚಿತರಾಗಿರುವ ಬಗ್ಗೆ.
13.2.2020 ಸಮಾಜ ಕಲ್ಯಾಣ 17.02.2020 18.02.2020  
15

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:11)        

ಹೊಸದಾಗಿ 6 ರಿಂದ 8ನೇ ತರಗತಿವರೆಗೆ ಪದವೀಧರ ಶಿಕ್ಷಕರನ್ನು ನೇಮಕಾತಿ ಮಾಡುವ ಸಂಬಂಧ ಪರಿಷ್ಕರಣಗೊಂಡಿರುವ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಂದಾಗಿ ಹಾಲಿ ಸೇವೆ ಸಲ್ಲಿಸುತ್ತಿರುವ ಪದವಿಧರ ಶಿಕ್ಷಕರಿಗೆ ಉಂಟಾದ ಗಂಭೀರ ಸಮಸ್ಯೆ ಬಗ್ಗೆ.
13.2.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 14.02.2020 18.02.2020
16

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:12)        

ವಸತಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೊದಕ/ಬೊದಕೇತರ ಸಿಬ್ಬಂದಿಗಳಿಗೆ ರಜೆ, ಬಡ್ತಿ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಿರುವ ಬಗ್ಗೆ.
13.02.2020 ಹಿಂದುಳಿದ ವರ್ಗಗಳ ಕಲ್ಯಾಣ 17.02.2020 18.02.2020  
17

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್
ಕಡತದ ಸಂಖ್ಯೆ:13)

ದೈಹಿಕ ಶಿಕ್ಷಕರ ಬಡ್ತಿ, ನೇಮಕಾತಿ, ಉನ್ನತೀಕರಣ ಸಂಬಂಧ ವೃಂದ ಮತ್ತು ನೇಮಕಾತಿ ಪರಿಷ್ಕರಣೆಯಾಗದೆ ಇರುವ ಬಗ್ಗೆ.
13.02.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 17.02.2020 18.02.2020
18

ಮರಿತಿಬ್ಬೇಗೌಡ,
ಪುಟ್ಟಣ್ಣ, ಹಾಗೂ ಮೋಹನ್‍ಕುಮಾರ ಕೊಂಡಜ್ಜಿ
(ನಿಯಮ 330ರಲ್ಲಿ ಕ್ಲಬ್) ಕಡತದ ಸಂಖ್ಯೆ:14)

ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ಮಾರ್ಗ ನಿರ್ಮಾಣಕ್ಕಾಗಿ ಭೂಸ್ವಾಧಿನ ಪಡಿಸಿಕೊಂಡ ಭೂ ಮಾಲೀಕರುಗಳಿಗೆ ಪರಿಹಾರ ನೀಡದಿರುವ ಬಗ್ಗೆ.
14.02.2020

ವಾಣಿಜ್ಯ ಮತ್ತು ಕೈಗಾರಿಕೆ
(ದಿ:19.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)

18.02.2020 19.02.2020
19

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ:15)

ಸರ್ಕಾರದ ಸ್ವತ್ತಿಗೆ ಪರಿಹಾರವನ್ನು ಕಾನೂನುಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ನೀಡಿರುವ ಬಗ್ಗೆ.
15.02.2020 ವಾಣಿಜ್ಯ ಮತ್ತು ಕೈಗಾರಿಕೆ 18.02.2020 19.02.2020
20

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ:16)

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಾರಿಗೆ ಕಛೇರಿಯಲ್ಲಿ ಭಾರತ-03 ವಾಹನಗಳನ್ನು ಕಾನೂನುಬಾಹಿರ ನೋಂದಣಿ ಮಾಡಿರುವ ಬಗ್ಗೆ.
18.02.2020

ಸಾರಿಗೆ

18.02.2020 20.02.2020
21
ಐವನ್ ಡಿ’ಸೋಜಾ
ಗೋಣಿತುಮಕೂರು ಗ್ರಾಮದ ಸಮುದಾಯ ಭವನದ ಕಾಮಗಾರಿಯು ಕುಂಠಿತಗೊಂಡಿರುವ ಬಗ್ಗೆ.
18.02.2020 ಸಮಾಜ ಕಲ್ಯಾಣ 18.02.2020 19.02.2020
22
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಹುಬ್ಬಳ್ಳಿಯ ಬಾಲಮಂದಿರದ ಅಧೀಕ್ಷಕಿಯವರು ನೀಡುವ ಕಿರುಕುಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಕುರಿತು.
18.02.2020

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ,ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

18.02.2020 19.02.2020
23
ಕೆ.ಟಿ.ಶ್ರೀಕಂಠೇಗೌಡ
1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.
18.02.2020

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

18.02.2020 19.02.2020
24
ಬಸವರಾಜ ಪಾಟೀಲ್ ಇಟಗಿ, ಕೆ.ಸಿ.ಕೊಂಡಯ್ಯ, ಎನ್.ಎಸ್.ಬೋಸರಾಜು
ಜಲಾಶಯದಿಂದ ಪ್ಲಡ್‍ಪ್ಲೋ ಕ್ಯಾನಲ್ ಮುಖಾಂತರ ತುಂಬುವ ಯೋಜನೆ ಕುರಿತು.
18.02.2020 ಜಲಸಂಪನ್ಮೂಲ 20.02.2020 20.02.2020  
25
ಬಸವರಾಜ ಪಾಟೀಲ್ ಇಟಗಿ
ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ರಿಂದ 524 ಮಿಟರ್ ವರೆಗೆ ಎತ್ತರಿಸುವ ಕುರಿತು.
18.02.2020 ಜಲಸಂಪನ್ಮೂಲ 20.02.2020 20.02.2020  
26
ಯು.ಬಿ.ವೆಂಕಟೇಶ್
ಕಲ್ಯಾಣ ಕರ್ನಾಟಕ ಭಾಗದ ಆಭಿವೃದ್ದಿಯ ಕುರಿತು.
19.02.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 19.02.2020 20.02.2020
27
ಅ.ದೇವೇಗೌಡ
ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರ ವರದಿಯನ್ನು ಅನುಷ್ಠಾನಗೊಳಿಸುವ ಕುರಿತು.
19.02.2020 ಕನ್ನಡ ಮತ್ತು ಸಂಸ್ಕಂತಿ 20.02.2020 20.02.2020  
28

ಡಾ.ವೈ.ಎ.ನಾರಾಯಣಸ್ವಾಮಿ

ರಾಜ್ಯ ಸರ್ಕಾರಿ ನೌಕರರಿಗೆ ವಸತಿಗೃಹ ಹಂಚಿಕೆ ಕುರಿತು.
18.02.2020

ಲೋಕೋಪಯೋಗಿ(ದಿ:17.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)

20.2.2020 (ದಿ:17.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)

20.02.2020
29

ತಿಪ್ಪಣ್ಣ ಕಮಕನೂರ

ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕೋಲಿ,ಕಬ್ಬಲಿಗ ಹಾಗೂ ಇನ್ನಿತರ 39 ಪರ್ಯಾಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು.

20.02.2020

ಸಮಾಜ ಕಲ್ಯಾಣ(ದಿ:16.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)

20.02.2020 (ದಿ:16.03.2020ರಂದು ಚರ್ಚೆಯಾಗಿ ಉತ್ತರಿಸಲಾಯಿತು)

24.02.2020  
30

ಟಿ.ಎ.ಶರವಣ
(ಕಡತ ಸಂಖ್ಯೆ:32 ಕ್ಲಬ್)

ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಖೆಯ ವ್ಯಾಪ್ತಿಯ ಸರ್ಕಾರಿ ವಸತಿಯುತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಸಿಬ್ಬಂದಿಗಳಿಗೆ ವೇತನ ನೀಡದಿರುವ ಕುರಿತು.
19.02.2020 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ,ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ 20.02.2020 25.02.2020
31
ಬಸವರಾಜ ಪಾಟೀಲ್ ಇಟಗಿ
ನಾರಾಯಣಪುರ ಬಲದಂಡೆ ಕಾಲುವೆಯ ಆಧುನೀಕರಣ ಗುತ್ತಿಗೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವ ಬಗ್ಗೆ.
20.02.2020 ಜಲಸಂಪನ್ಮೂಲ 20.02.2020 25.02.2020  
32

ಕೆ.ಟಿ.ಶ್ರೀಕಂಠೇಗೌಡ

ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಖೆಯ ವ್ಯಾಪ್ತಿಯ ಸರ್ಕಾರಿ ವಸತಿಯುತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಸಿಬ್ಬಂದಿಗಳಿಗೆ ವೇತನ ನೀಡದಿರುವ ಕುರಿತು.
20.02.2020 ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ,ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ 24.02.2020 25.02.2020
33
ಐವನ್ ಡಿ’ಸೋಜಾ
ರಾಜ್ಯದಲ್ಲಿ ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದಿಸುವ ಕುರಿತು.
24.02.2020 ಇಂಧನ 25.02.2020 28.02.2020
34
ಐವನ್ ಡಿ’ಸೋಜಾ
ನೀಟ್ ಪರೀಕ್ಷೆ ಮೂಲಕ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಕುರಿತು.
24.02.2020 ವೈದ್ಯಕೀಯ ಶಿಕ್ಷಣ 25.02.2020 26.02.2020  
35
ಐವನ್ ಡಿ’ಸೋಜಾ
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಬೆಲೆಯಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣದ ಕುರಿತು.
24.02.2020 ಕಂದಾಯ 25.02.2020 26.02.2020  
36
ಐವನ್ ಡಿ’ಸೋಜಾ
ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮವಾಹಿನಿ ಯೋಜನೆಯ ಕುರಿತು.
24.02.2020 ಸಣ್ಣ ನೀರಾವರಿ 25.02.2020 26.02.2020
37
ಪ್ರಾಣೇಶ್ ಎಂ.ಕೆ.
ಕಳಸ ತಾಲ್ಲೂಕು ರಚನೆ ಕುರಿತು ಅಧಿಸೂಚನೆ ಹೊರಡಿಸುವ ಬಗ್ಗೆ.
26.02.2020 ಕಂದಾಯ 27.02.2020 29.02.2020
38
ಪ್ರಾಣೇಶ್ ಎಂ.ಕೆ.
ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಜಲಧಾರೆ ಯೋಜನೆ ಕುರಿತು.
26.02.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 27.02.2020 29.02.2020
39
ಪ್ರಾಣೇಶ್ ಎಂ.ಕೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುವ ಮಳಲೂರು ಏತ ನೀರಾವತಿ ಯೋಜನೆ ಕುರಿತು.
26.02.2020 ಸಣ್ಣ ನೀರಾವರಿ 27.02.2020 29.02.2020  
40
ಪ್ರಾಣೇಶ್ ಎಂ.ಕೆ.
ಗ್ರಾಮೀಣ ಗ್ರಂಥಾಲಯಗಳಲ್ಲಿ ಸೇವೆಸಲ್ಲಿಸುತ್ತಿರುವ ಗ್ರಂಥಪಾಲಕರಿಗೆ ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ.
26.02.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 27.02.2020 26.02.2020
41

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 27)

ಶಿಕಷಣ ಸಂಸ್ಥೆಗಳಿಗೆ ನಿಯಮ ಬಾಹಿರವಾಗಿ ಅನುಮತಿ ನೀಡುತ್ತಿರುವ ಬಗ್ಗೆ.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 19.02.2020 20.02.2020  
42
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 28)
ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ವೇತನ ವಿಳಂಭವಾಗುತ್ತಿರುವ ಬಗ್ಗೆ.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 28.02.2020 29.02.2020
43
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 29)

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರರಿಗೆ ಬಾಕಿ ಇರುವ ಯು.ಜಿ.ಸಿ ವೇತನವನ್ನು ಬಿಡುಗಡೆ ಗೊಳಿಸುವ ಬಗ್ಗೆ.

26.02.2020 ಉನ್ನತ ಶಿಕ್ಷಣ 28.02.2020 29.02.2020
44
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 30)
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಪನ್ಯಾಸಕರಾಗಿ ಬಡ್ತಿ ಹೊಂದಿರುವ ಪ್ರೌಢಶಾಲಾ ಶಿಕ್ಷಕರುಗಳಿಗೆ ಕಾಲ ಮಿತಿ ಬಡ್ತಿಗಳನ್ನು ಮಂಜೂರು ಮಾಡುವ ಬಗ್ಗೆ.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 28.02.2020 29.02.2020
45
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 31)
1992ರ ನಂತರ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನೇಮಕವಾಗಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರಿಗೆ  ಕಾಲ್ಪನಿಕ ವೇತನ ಬಡ್ತಿಯನ್ನು ಮಂಜೂರು ಮಾಡುವ ಬಗ್ಗೆ.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 28.02.2020 29.02.2020
46
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 32)
ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಎಲ್ಲಾ ನೌಕರರಿಗೂ ಅನ್ವಯವಾಗುವಂತೆ ಒಂದು ವಿಮಾ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 28.02.2020 29.02.2020
47
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 33)
ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿಯೋಜನೆಯನ್ನು ರದ್ದುಗೊಳಿಸಿ ಹಳೇಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 28.02.2020 29.02.2020
48
ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 34)
ಶಿಕ್ಷಣ ಇಲಾಖೆಯವರು ಹೊಸದಾಗಿ ನಿಯಮಗಳನ್ನು ರೂಪಿಸುವಾಗ ರಾಜ್ಯ ಪಠ್ಯಕ್ರಮ ಬೋಧಿಸುತ್ತಿರುವ ಶಿಕ್ಷಣ ಸಂಸ್ಥೆಗಳನ್ನು ಗಮನದಲ್ಲಿಟ್ಟುಕೊಳ್ಳುವ ಕುರಿತು.
26.02.2020 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 28.02.2020 29.02.2020
49
ಎಂ.ನಾರಾಯಣಸ್ವಾಮಿ
ಅರಣ್ಯ ಇಲಾಖೆಗೆ ಮಂಜೂರಾಗಿರುವ ಸಸ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಪ್ರದೇಶದಲ್ಲಿ ಅನೇಕ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿರುವ ಬಗ್ಗೆ.
26.02.2020 ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ 28.02.2020 29.02.2020
50
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಪಶು ವೈದ್ಯಕೀಯ ಕಾಲೇಜಿನ ಕಾಮಗಾರಿ ಕುರಿತು.
28.02.2020 ಪಶುಸಂಗೋಪನೆ ಮತ್ತು ಮೀನುಗಾರಿಕೆ 03.03.2020 05.03.2020
51
ಐವನ್ ಡಿ’ಸೋಜಾ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹಿರಾತು ಫಲಕಗಳ ಕುರಿತು.
28.02.2020 ನಗರಾಭಿವೃದ್ಧಿ 03.03.2020 05.03.2020
52
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಗಾರಿಕೆ ನಡೆಯುತ್ತಿರುವ ಬಗ್ಗೆ.
28.03.2020 ವಾಣಿಜ್ಯ ಮತ್ತು ಕೈಗಾರಿಕೆ 03.03.2020 05.03.2020
53
ಐವನ್ ಡಿ’ಸೋಜಾ

ಕ್ರೈಸ್ತ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಾರ್ಯನಿರ್ವಹಣೆ ಕುರಿತು.

28.03.2020 ಅಲ್ಪಸಂಖ್ಯಾತರ ಕಲ್ಯಾಣ 03.03.2020 05.03.2020
54
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಯಿಂದ ಉಂಟಾದ ನಷ್ಟ ಮತ್ತು ಪರಿಹಾರಗಳ ಬಗ್ಗೆ.
28.03.2020 ಕಂದಾಯ 03.03.2020 05.03.2020
55
ಐವನ್ ಡಿ’ಸೋಜಾ
ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೇಟ್ ಕ್ರೀಡಾಂಗಣ ನಿರ್ಮಿಸುವ ಬಗ್ಗೆ.
28.03.2020 ಯುವ ಸಬಲೀಕರಣ ಮತ್ತು ಕ್ರೀಡೆ 03.03.2020 05.03.2020  
56
ಐವನ್ ಡಿ’ಸೋಜಾ
ಮಂಗಳೂರು ವಕೀಲರ ಭವನ ನಿರ್ಮಾಣಕ್ಕೆ ಅನುದಾನ ಒದಗಿಸದಿರುವ ಕುರಿತು.
28.03.2020 ಕಾನೂನು 03.03.2020 05.03.2020
57
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸಂಖ್ಯಾ ಬಲವನ್ನು ಹೆಚ್ಚಿಸುವ ಕುರಿತು.
28.03.2020 ಒಳಾಡಳಿತ 03.03.2020 05.03.2020
58
ಐವನ್ ಡಿ’ಸೋಜಾ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ನೂತನ ಕಟ್ಟಡ ಕಾಮಗಾರಿಯು ಕುಂಠಿತಗೊಂಡಿರುವ ಬಗ್ಗೆ.
28.03.2020 ಕಂದಾಯ 03.03.2020 05.03.2020  
59
ಐವನ್ ಡಿ’ಸೋಜಾ
ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಇಲಾಖೆಯ ಅನುದಾನವನ್ನು ಬಳಕೆ ಮಾಡದಿರುವ ಬಗ್ಗೆ.
28.03.2020

ಪ್ರವಾಸೋದ್ಯಮ

03.03.2020 05.03.2020
60
ಐವನ್ ಡಿ’ಸೋಜಾ
ಮಂಗಳೂರು ಮಹಾನಗರದ ಗಡಿ ಭಾಗವಾದ ಮರಕಡ ದಿಂದ ವಿಮಾನ ನಿಲ್ದಾಣದ ವರೆಗೆ ಚತುಸ್ಪಥ ರಸ್ತೆ ನಿರ್ಮಿಸುವ ಬಗ್ಗೆ.
28.03.2020 ಲೋಕೋಪಯೋಗಿ 03.03.2020 05.03.2020
61
ಪಿ.ಆರ್.ರಮೇಶ್
ಬೆಂಗಳೂರು ನಗರದಲ್ಲಿರುವ          ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಆಸ್ತಿಗಳನ್ನು ಅನಧಿಕೃತವಾಗಿ ಅಕ್ರಮಿಸಿಕೊಂಡಿರುವ ಬಗ್ಗೆ.
28.03.2020 ಕಂದಾಯ 03.03.2020 05.03.2020  
62
ಐವನ್ ಡಿ’ಸೋಜಾ
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸೌಲಭ್ಯ ಒದಗಿಸಿದ್ದು, ಸರ್ಕಾರಕ್ಕೆ ತೆರಿಗೆ ವಂಚಿಸಿರುವ ಕುರಿತು.
29.03.2020 ನಗರಾಭಿವೃದ್ಧಿ 03.03.2020 05.03.2020
63
ಐವನ್ ಡಿ’ಸೋಜಾ
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಪೌರ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಒದಗಿಸುವ ಬಗ್ಗೆ.
29.03.2020 ನಗರಾಭಿವೃದ್ಧಿ 03.03.2020 05.03.2020
64
ಐವನ್ ಡಿ’ಸೋಜಾ
ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಹೊಸ ತಾಲ್ಲೂಕು ಕಚೇರಿಗಳು ಇನ್ನು ಕಾರ್ಯನಿರ್ವಹಿಸದಿರುವ ಬಗ್ಗೆ.
29.03.2020 ಕಂದಾಯ 03.03.2020 05.03.2020
65
ಸುನೀಲ ಗೌಡ ಬಸನಗೌಡ ಪಾಟೀಲ್
ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡದಿರುವ ಕುರಿತು.
27.03.2020 ಕಂದಾಯ 03.03.2020 05.03.2020
66
ಸುನೀಲ ಗೌಡ ಬಸನಗೌಡ ಪಾಟೀಲ್

ವಿಜಯಪುರ ವಿಮಾನ ನಿಲ್ದಾಣದ ಕಾಮಗಾರಿಯು ಪ್ರಗತಿ ಕಾಣದಿರುವ ಕುರಿತು.

27.03.2020 ಮೂಲಸೌಲಭ್ಯ ಅಭಿವೃದ್ಧಿ 03.03.2020 05.03.2020
67

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 38)

ಸಹ ಶಿಕ್ಷಕರಿಗೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡದಿರುವ ಬಗ್ಗೆ.
29.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 04.03.2020 05.03.2020  
68

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 39)

ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಬೋಧಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.
29.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 04.03.2020 05.03.2020
69
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 40)
ಸರ್ಕಾರಿ ಪ್ರೌಢಶಾಲಾ ಅರ್ಹ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡದಿರುವ ಕುರಿತು.
29.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 04.03.2020 05.03.2020  
70
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 41)
ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜಿನ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾಲಮಿತಿ ವೇತನ ಬಡ್ತಿ ನೀಡದೇ ಇರುವ ಬಗ್ಗೆ.
29.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 04.03.2020 05.03.2020  
71
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 42)
ದಿನಾಂಕ:01.08.2008ರ ನಂತರ ನೇಮಕಗೊಂಡ ಹಾಗೂ ಬಡ್ತಿಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ನೀಡಲಾಗಿದ್ದ ವಿಶೇಷ ಭತ್ಯೆಯನ್ನು ಹಿಂಪಡೆದಿರುವ ಬಗ್ಗೆ.
29.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 04.03.2020 05.03.2020  
72
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 43)
ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಗಳಿಗೆ ಹಲವು ತಿಂಗಳುಗಳಿಂದ ಸಕಾಲಕ್ಕೆ ಸಂಬಳ ಆಗದಿರುವ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020
73
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 44)
ಶ್ರೀಯುತ ಬಸವರಾಜ ಹೊರಟ್ಟಿಯವರ ಸಮಿತಿಯು ನೀಡಿರುವ ವರದಿಯ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020
74
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 45)
ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳ ಬೋಧಕ/ಬೋಧಕೇತರಿಗೆ ಜ್ಯೋತಿ ಸಂಜೀವಿನಿ ಹಾಗೂ ಆರೋಗ್ಯ ವಿಮೆ ಸೌಲಭ್ಯ ಕುರಿತು.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
75
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 46)
 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ನಿರ್ದೇಶಕರ ಹುದ್ದೆಗಳ ನೇಮಕಾತಿ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
76
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 47)
ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಗ್ರಂಥ ಪಾಲಕರ ಹುದ್ದೆಗಳ ಸೃಜನೆ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
77
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 48)
ಎಸ್.ಎಸ್.ಎಲ್.ಸಿ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
78
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸರ್ಕಾರದಿಂದ ಕರ್ನಾಟಕ ದರ್ಶನ ಪ್ರವಾಸಭಾಗ್ಯ ಯೋಜನೆಯನ್ನು ವಿಸ್ತರಿಸುವ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
79
ಡಾ:ವೈ.ಎ.ನಾರಾಯಣಸ್ವಾಮಿ
ಸರ್ಕಾರಿ ಶಾಲಾ ಕಾಲೇಜುಗಳಿಗೆ ನೀಡುವ ಸೌಲಭ್ಯಗಳನ್ನು ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ವಿಸ್ತರಿಸುವ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
80
ಡಾ:ವೈ.ಎ.ನಾರಾಯಣಸ್ವಾಮಿ
ಸರ್ಕಾರಿ ನೌಕರರಿಗೆ ನೀಡುವ ವೈದ್ಯಕೀಯ ಸೌಲಭ್ಯವನ್ನು ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜಿನವರಿಗೂ ವಿಸ್ತರಿಸುವ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
81
ಡಾ:ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪೀಠೋಪಕರಣ ಮತ್ತು ಗ್ರಂಥಾಲಯ ಸೌಲಭ್ಯ ಹಾಗೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಶೂ ಗಳನ್ನು ಸರ್ಕಾರದ ವತಿಯಿಂದ ವಿತರಿಸುವ ಬಗ್ಗೆ.
02.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 05.03.2020 07.03.2020  
82
ಎಸ್.ವೀಣಾ ಅಚ್ಚಯ್ಯ
ಕೊಡವರ ಕುಲ ಶಾಸ್ತ್ರೀಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕರ ಕುರಿತು.
04.03.2020 ಸಮಾಜ ಕಲ್ಯಾಣ 06.03.2020 10.03.2020
83
ಎಸ್.ವೀಣಾ ಅಚ್ಚಯ್ಯ
ಕೊಡವ ಅಧ್ಯಯನ ಪೀಠಕ್ಕೆ ಅನುದಾನ ಮತ್ತು ಸೌಲಭ್ಯಗಳನ್ನು ಒದಗಿಸುವ ಬಗ್ಗೆ.
03.03.2020 ಉನ್ನತ ಶಿಕ್ಷಣ 06.03.2020 07.03.2020
84
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 49)
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಭರ್ತಿ ಮಾಡುವ ಬಗ್ಗೆ.
04.03.2020 ಉನ್ನತ ಶಿಕ್ಷಣ 05.03.2020 07.03.2020
85

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 50)

ಮಾನ್ಯ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಸದಸ್ಯರುಗಳ ಆಪ್ತ ಸಹಾಯಕರುಗಳಿಗೆ ವೇತನ ಹಾಗೂ ಇತರೆ ಭತ್ಯೆಗಳನ್ನು ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ.
03.03.2020 ಆರ್ಥಿಕ 06.03.2020 07.03.2020
86
ಬಸವರಾಜ ಶಿವಲಿಗಪ್ಪ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಆರ್.ಚೌಡರೆಡ್ಡಿ ತೂಪಲ್ಲಿ ಹಾಗೂ ಕೆ.ಎ.ತಿಪ್ಪೇಸ್ವಾಮಿ
ಬೀದರ್ ಪಶು ವೈದ್ಯಕೀಯ ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ಬಹು ಕೋಟಿ ಹಗರಣದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸುವ ಕುರಿತು.
03.03.2020 ಪಶುಸಂಗೋಪನೆ 06.03.2020 07.03.2020  
87
ಐವನ್ ಡಿ’ಸೋಜಾ
ರಾಜ್ಯದಲ್ಲಿ ಮೂಲಗೇಣಿದಾರರ ಅರ್ಜಿಗಳನ್ನು ಇತ್ಯರ್ಥ ಪಡಿಸದೇ ಇರುವ ಬಗ್ಗೆ.
03.03.2020 ಕಂದಾಯ 03.03.2020 06.03.2020  
88
ಅರುಣ ಶಹಾಪುರ
1995 ನಂತರ ಪ್ರಾರಂಭವಾದ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 06.03.2020 07.03.2020  
89
ಅರುಣ ಶಹಾಪುರ
ಜೆ.ಓ.ಸಿ ವಿಲೀನ ವಿಧೇಯಕವನ್ನು ತಿದ್ದುಪಡಿ ಮಾಡಿದ ಸಂದರ್ಭದಲ್ಲಿ ವಿಲೀನದಿಂದ ವಂಚಿತಗೊಂಡ 530 ಜೆ.ಓ.ಸಿ ಬೋಧಕ ಮತ್ತು ಬೋಧಕೇತರರನ್ನು ವಿಲೀನ ಗೊಳಿಸುವ ಬಗ್ಗೆ.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 06.03.2020 07.03.2020
90
ಅರುಣ ಶಹಾಪುರ
ಖಾಸಗಿ ಅನುದಾನಿತ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಇರುವ ನಿಯಮಾವಳಿಗಳನ್ನು ಸಡಿಲಗೊಳಿಸುವ ಬಗ್ಗೆ.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 06.03.2020 07.03.2020  
91
ಲಹರ್ ಸಿಂಗ್ ಸಿರೋಯಾ
ಕರೋನಾ ವೈರಸ್ ಬಹಳ ವೇಗವಾಗಿ ಹರಡುತ್ತಿದು ಸಮಸ್ಯೆಯನ್ನು ನಿಭಾಯಿಸಲು ಸರ್ಕಾರದ ಸನ್ನದ್ದತೆಯ ಬಗ್ಗೆ.
04.03.2020 ಈ ಸೂಚನೆಯನ್ನು ತಡೆಹಿಡಿದಿರುತ್ತಾರೆ      
92
ಅರುಣ ಶಹಾಪುರ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ(ಆರ್.ಎಂ.ಎಸ್.ಎ) ಯೋಜನೆಯ ಅನುಷ್ಠಾನದಲ್ಲಿನ ವೈಪಲ್ಯದ ಕುರಿತು.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 07.03.2020 10.03.2020  
93
ಅರುಣ ಶಹಾಪುರ
2008ರ ನಂತರ ನೇಮಕವಾದ ಶಿಕ್ಷಕ/ಉಪನ್ಯಾಸಕರಿಗೆ ಒಂದು ವೇತನ ಬಡ್ತಿಯನ್ನು ನೀಡುವಲ್ಲಿ ಆಗಿರುವ ಗೊಂದಲಗಳನ್ನು ಸರಿಪಡಿಸುವ ಬಗ್ಗೆ.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 07.03.2020 10.03.2020  
94
ಅರುಣ ಶಹಾಪುರ
2010ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ ಯಿಂದ ಉದ್ಯೋಗ ಮತ್ತು ತರಬೇತಿ ಇಲಾಖೆಗೆ 402 ಕಿರಿಯ ಅಧಿಕಾರಿಗಳು ನೇಮಕ ಹೊಂದಿ 8 ವರ್ಷಗಳು ಕಳೆದರೂ ಖಾಯಂ ಪೂರ್ಣ ಅವಧಿ ಘೋಷಣೆ ಮಾಡದೇ ವೇತನ ತಡೆಹಿಡಿಯುವ ಬಗ್ಗೆ.
03.03.2020 ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ 07.03.2020 10.03.2020
95
ಅರುಣ ಶಹಾಪುರ
ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನು ಭರ್ತಿ ಮಾಡುವ ಕುರಿತು.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 07.03.2020 10.03.2020
96
ಅರುಣ ಶಹಾಪುರ
ಪ್ರೌಢ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಬಡ್ತಿ, ಸೇವಾ ಸೌಲಭ್ಯ, ಪಿಂಚಣಿಯ ಪ್ರಸ್ತಾವನೆಗಳು ವಿಳಂಭವಾಗಿ ವಿಲೇ ಯಾಗುತ್ತಿರುವ  ಬಗ್ಗೆ.
03.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 07.03.2020 10.03.2020  
97
ಅರುಣ ಶಹಾಪುರ
ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕರು/ಪ್ರಾಚಾರ್ಯರ ಮತ್ತು ಬೋಧಕೇತರ ಸಿಬ್ಬಂದಿಗಳ ಬಡ್ತಿ ಸೇವಾ ಸೌಲಭ್ಯ ಮತ್ತು ಪಿಂಚಣಿ ಪ್ರಸ್ತಾವನೆಗಳು ವಿಳಂಭವಾಗಿ ವಿಲೇ ಯಾಗುತ್ತಿರುವ  ಬಗ್ಗೆ.
03.03.2020 ಉನ್ನತ ಶಿಕ್ಷಣ 07.03.2020 10.03.2020
98
ಅರುಣ ಶಹಾಪುರ
ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜಿನ ಪ್ರಾಧ್ಯಾಪಕರು/ಪ್ರಾಚಾರ್ಯರ ಮತ್ತು ಬೋಧಕೇತರ ಸಿಬ್ಬಂದಿಗಳ ಬಡ್ತಿ ಸೇವಾ ಸೌಲಭ್ಯ ಪಿಂಚಣಿಯ ಪ್ರಸ್ತಾವನೆಗಳು ವಿಳಂಭವಾಗಿ ವಿಲೇಯಾಗುತ್ತಿರುವ ಬಗ್ಗೆ.
03.03.2020 ಉನ್ನತ ಶಿಕ್ಷಣ 09.03.2020 10.03.2020
99
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 56)
ರಾಜ್ಯದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‍ಗಳಿಗೆ ಐ.ಐ.ಸಿ.ಟಿ.ಇ ನಿಯಮಾವಳಿ ಪ್ರಕಾರ ಸೌಲಭ್ಯಗಳನ್ನು ನೀಡುವ ಬಗ್ಗೆ.
04.03.2020 ಉನ್ನತ ಶಿಕ್ಷಣ 07.03.2020 10.03.2020  
100
ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 57)
ಸರ್ಕಾರಿ ಪದವಿ ಕಾಲೇಜು/ವಿಶ್ವವಿದ್ಯಾನಿಲಯಗಳ ಅತಿಥಿ ಉಪನ್ಯಾಸಕರುಗಳಿಗೆ ನೇಮಕಾತಿ ಸಂದರ್ಭದಲ್ಲಿ ಆದ್ಯತೆ ಮೇರೆಗೆ ವಯೋಮಿತಿ ಸಡಲಿಕೆ ಹಾಗೂ ಕೃಪಾಂಕ ನೀಡುವ ಕುರಿತು.
04.03.2020 ಉನ್ನತ ಶಿಕ್ಷಣ 07.03.2020 10.03.2020
101
ಐವನ್ ಡಿ’ಸೋಜಾ
ರಾಜ್ಯದ ಪಟೇಲರುಗಳಿಗೆ ಮಾಸಿಕ ವೇತನ ಹೆಚ್ಚಿಸುವ ಬಗ್ಗೆ.
04.03.2020 ಕಂದಾಯ 09.03.2020 10.03.2020
102
ಪ್ರಾಣೇಶ್ ಎಂ.ಕೆ.
ರಾಜ್ಯದಲ್ಲಿ ಅಂಂ ಹಾಗೂ ಓಖಅ ವಿರುದ್ಧ ಹೋರಾಟದಲ್ಲಿ ಭಾಗವಹಿಸಿದವರ ಮೇಲೆ ಸರ್ಕಾರ ಕೈಗೊಂಡ ಕ್ರಮಗಳ ಕುರಿತು.
04.03.2020 ಒಳಾಡಳಿತ 09.03.2020 10.03.2020
103

ಮರಿತಿಬ್ಬೇಗೌಡ
(103+104)(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 58+59)

ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ, ಬಿ.ಇ.ಡಿ. ವಿಶ್ವವಿದ್ಯಾನಿಲಯದ ಬೋಧಕರುಗಳ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗ್ರಂಥಪಾಲಕ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿ ಬಾಕಿ ನೀಡದಿರುವ ಬಗ್ಗೆ.
04.03.2020 ಉನ್ನತ ಶಿಕ್ಷಣ 09.03.2020 10.03.2020
104

ಮರಿತಿಬ್ಬೇಗೌಡ
(104+103)(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: ( 59+58)

ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳ, ಬಿ.ಇ.ಡಿ. ವಿಶ್ವವಿದ್ಯಾನಿಲಯದ ಬೋಧಕರುಗಳ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಗ್ರಂಥಪಾಲಕ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿ ಬಾಕಿ ನೀಡದಿರುವ ಬಗ್ಗೆ.
04.03.2020 ಉನ್ನತ ಶಿಕ್ಷಣ 09.03.2020 10.03.2020
105
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಶಿಕ್ಷಣ ಇಲಾಖೆಯು ದ್ವೀತಿಯ ಪಿಯುಸಿ ಮೌಲ್ಯಮಾಪನ ಕೇಂದ್ರಗಳ ಹಂಚಿಕೆಯಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿರುವ ಕುರಿತು.
07.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 11.03.2020  
106

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 60)

ತಾಂತ್ರಿಕ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಸರ್ಕಾರಿ ಇಂಜಿನೀಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಕಿರಿಯ ತಾಂತ್ರಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಡಿ” ದರ್ಜೆಯ ಹೊರ ಗುತ್ತಿಗೆ ನೌಕರರಿಗೆ ಒಂದು ವರ್ಷದಿಂದ ವೇತನ ಪಾವತಿಸದಿರುವ ಬಗ್ಗೆ.
05.03.2020 ಉನ್ನತ ಶಿಕ್ಷಣ 10.03.2020 11.03.2020  
107

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 61)

ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡದೆ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತವಾಗುತ್ತಿರುವ ಬಗ್ಗೆ.
05.03.2020 ಉನ್ನತ ಶಿಕ್ಷಣ 10.03.2020 11.03.2020
108

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 62)

ರಾಜ್ಯದ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತ ವಾಗುತ್ತಿರುವ ಬಗ್ಗೆ.
05.03.2020 ಉನ್ನತ ಶಿಕ್ಷಣ 10.03.2020 11.03.2020
109

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 63)

ಮಂಡ್ಯದಲ್ಲಿರುವ ಮೈ ಶುಗರ್ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿರುವ ಬಗ್ಗೆ.
05.03.2020 ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) 10.03.2020 11.03.2020
110

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 64)

ಕೈಗಾರಿಕಾ ವಲಯಗಳ ಬಡಾವಣೆ ಅಭಿವೃದ್ಧಿ ಪಡಿಸುವಲ್ಲಿ ನಿಯಮಾನುಸಾರ ಪಾರದರ್ಶಕತೆಯನ್ನು ಪಾಲಿಸದಿರುವ ಬಗ್ಗೆ.
05.03.2020 ವಾಣಿಜ್ಯ ಮತ್ತು ಕೈಗಾರಿಕೆ (ಸಕ್ಕರೆ) 10.03.2020 11.03.2020
111
ಎಸ್.ವ್ಹಿ.ಸಂಕನೂರ, ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಅರುಣ ಶಹಾಪುರ, ಶರಣಪ್ಪ ಮಟ್ಟೂರ ಅ.ದೇವೇಗೌಡ ಹಾಗೂ ಇತರರು
ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲಿ ಉಪನ್ಯಾಸಕರ ನೇಮಕಾತಿ ಆಗದೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವ ಕುರಿತು.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 11.03.2020  
112

ಶರಣಪ್ಪ ಮಟ್ಟೂರ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 65)

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಹಯ್ಯಾಳ(ಬಿ) ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಮುಂದುವರೆದ ಕಾಮಗಾರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾಮಗಾರಿ ಅಂದಾಜು  ಪತ್ರಿಕೆ ಸಲ್ಲಿಸದಿರುವ ಬಗ್ಗೆ.
06.03.2020 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 10.03.2020 10.03.2020  
113
ಅರವಿಂದ ಕುಮಾರ್ ಅರಳಿ
ಕರೋನಾ ವೈರಸ್ ಪತ್ತೆ ಹಚ್ಚುವ ಬಗ್ಗೆ ಬೀದರ್‍ನಲ್ಲಿ ರಕ್ತ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸುವ ಕುರಿತು.
07.03.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 10.03.2020 12.03.2020  
114

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 66)

ರಾಜ್ಯ ಸರ್ಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶುಲ್ಕದ ವಿವರಗಳನ್ನು SATS ನಲ್ಲಿ ಪ್ರಕಟಿಸಬೇಕೆಂದು ಒತ್ತಾಯಿಸಿ ತೊಂದರೆ ಕೊಡುತ್ತಿರುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 12.03.2020  
115

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 67)

1998ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ. ಮೂಲಕ ನೇಮಕಾತಿಯಾದ ಕೆ.ಎ.ಎಸ್ ಅಧಿಕಾರಿಗಳಿಗೆ ನ್ಯಾಯಾಲಯದ ತೀರ್ಪಿನಂತೆ ಪ್ರಕಟಿಸಿದ ಪಟ್ಟಿ ರೀತ್ಯಾ ನೇಮಕಾತಿ ಆದೇಶ ನೀಡದಿರುವ ಕುರಿತು.
06.03.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ನಿಯಮ-68ರಲ್ಲಿ ಚರ್ಚೆಯಾಗಿರುತ್ತದೆ    
116

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 68)

ಬೆಂಗಳೂರು ಹಾಗೂ ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 12.03.2020
117

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 69)

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡುವ ಕುರಿತು.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 12.03.2020  
118

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 70)

ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ತರಗತಿ ಅನುಪಾತ ಏಕರೂಪದಲ್ಲಿ ಇಲ್ಲದೆ ಇರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಂಡಿರುವ ಕುರಿತು.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 12.03.2020  
119

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 71)

ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 10.03.2020 12.03.2020  
120

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 72)

1995ರ ನಂತರ ಪ್ರಾರಂಭಗೊಂಡ ಕನ್ನಡ ಮಾಧ್ಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
121

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 73)

ನೂತನವಾಗಿ ಪ್ರಾರಂಭಗೊಂಡ ಕರ್ನಾಟಕ ಪಬ್ಲಿಕ್ ಶಾಲೆಗಳ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ಆಡಳಿತ ನಿರ್ವಹಣೆ ಜವಾಬ್ದಾರಿಯನ್ನು ಪ್ರಾಂಶುಪಾಲರಿಗೆ ವಹಿಸಿಕೊಂಡಿರುವುದರಿಂದ ಶೈಕ್ಷಣಿಕ ಗುಣಮಟ್ಟ ಕುಂಠಿತವಾಗಿರುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
122
ಐವನ್ ಡಿ’ಸೋಜಾ
ಮಲೆನಾಡು ಅಭಿವೃದ್ಧಿ ಮಂಡಳಿಗೆ ಬಿಡುಗಡೆಯಾದ ಅನುದಾನ ಸದ್ಬಳಕೆಯಾಗದಿರುವ ಬಗ್ಗೆ.
06.03.2020 ಯೋಜನೆ ಮತ್ತು ಸಾಂಖಿಕ 11.03.2020 13.03.2020
123
ಐವನ್ ಡಿ’ಸೋಜಾ

ಮಂಗಳೂರಿನಲ್ಲಿ ಮಾದಕ ವಸ್ತುಗಳ ಮಾರಾಟದಿಂದ ಕಾನೂನು ಸುವ್ಯಸ್ಥೆ ಕೈ ಮೀರುತ್ತಿರುವ ಬಗ್ಗೆ.

06.03.2020 ಒಳಾಡಳಿತ 11.03.2020 13.03.2020
124
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಕೇತರ ಸಿಬ್ಬಂದಿ (ಗ್ರೂಪ್ ಡಿ ಮತ್ತು ಸಿ ದರ್ಜೆ) ಕೊರತೆ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
125
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳನ್ನು ಕಾಲಕಾಲಕ್ಕೆ ಉಪನ್ಯಾಸಕರಿಗೆ ಮುಂಬಡ್ತಿ ನೀಡಿ ನೇಮಕ ಮಾಡಿರುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
126
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢ ಮತ್ತು ಪದವಿ ಪೂರ್ವಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಕಾಲಮಿತಿ ಬಡ್ತಿಯನ್ನು ನೀಡದಿರುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
127
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
128
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ.
06.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 12.03.2020  
129
ಎನ್.ಅಪ್ಪಾಜಿಗೌಡ
ಬೆಂಗಳೂರಿನ ಸರ್ಕಾರಿ ವಸತಿಯುತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ನಿವೃತ್ತಿ ಹೊಂದಿರುವ ಶಿಕ್ಷಕರುಗಳಿಗೆ ಪಿಂಚಣಿ ನೀಡುವ ಕುರಿತು.
06.03.2020 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ 11.03.2020 12.03.2020
130
ಕೆ.ಎ.ತಿಪ್ಪೇಸ್ವಾಮಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಹಂಸದ್ವನಿ ಕಿವುಡ ಮಕ್ಕಳ ಶಾಲೆಯನ್ನು ವಸತಿ ಶಾಲೆಯನ್ನಾಗಿ ಮಾರ್ಪಡಿಸಿದರೂ ಶಾಲೆಯನ್ನು ಪ್ರಾರಂಭಿಸದಿರುವ ಬಗ್ಗೆ.
06.03.2020 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ 11.03.2020 12.03.2020
131
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಸಿಬ್ಬಂದಿಯವರಿಗೆ 2013ರ ವರ್ಗಾವಣೆ ಕಾಯ್ದೆ ಸೂಸೂತ್ರವಾಗಿ ಜಾರಿಗೆ ತರದೇ ಇರುವುದರಿಂದ ಅರ್ಹವಿರುವ ಬೋಧಕ ಸಿಬ್ಬಂದಿಗಳ ವರ್ಗಾವಣೆಯಿಂದ ವಂಚಿತರಾಗುತ್ತಿರುವ ಬಗ್ಗೆ.
06.03.2020 ಉನ್ನತ ಶಿಕ್ಷಣ 11.03.2020 13.03.2020  
132
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ, ಹಾಗೂ ಪದವಿಪೂರ್ವ ಕಾಲೇಜು ಸಿಬ್ಬಂದಿಗಳಿಗೆ ವೇತನ ವಿಳಂಬವಾಗುತ್ತಿರುವ ಬಗ್ಗೆ.
06.03.2020 ಉನ್ನತ ಶಿಕ್ಷಣ 11.03.2020 13.03.2020  
133
ಡಾ: ವೈ.ಎ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪದವಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿ ನೀಡದೆ ಇರುವುದರಿಂದ ಶೈಕ್ಷಣಿಕ ಮತ್ತು ಆಡಳಿತ ವ್ಯವಸ್ಥೆ ಕುಂಠಿತವಾಗುತ್ತಿರುವ ಬಗ್ಗೆ.
07.03.2020 ಉನ್ನತ ಶಿಕ್ಷಣ 11.03.2020 13.03.2020  
134
ಡಾ: ವೈ.ಎ.ನಾರಾಯಣಸ್ವಾಮಿ
ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರುಗಳಿಗೆ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಮುಂಬಡ್ತಿ ನೀಡದಿರುವ ಬಗ್ಗೆ.
07.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 13.03.2020  
135
ಡಾ: ವೈ.ಎ.ನಾರಾಯಣಸ್ವಾಮಿ
ಕರ್ನಾಟಕ ರಾಜ್ಯದಲ್ಲಿ ಸರ್ಕಾರ ಮತ್ತು ಸಮಾಜ ಸೇವಕರ ಸಹ ಭಾಗೀತ್ವದ ಶಿಕ್ಷಣ ಸಂಸ್ಥೆಗಳ ಶಿಥಿಲಾವಸ್ಥೆ ಕುರಿತು.
07.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 11.03.2020 13.03.2020  
136
ಡಾ: ವೈ.ಎ.ನಾರಾಯಣಸ್ವಾಮಿ
ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿ ಕುಂಠಿತವಾಗಿರುವ ಮತ್ತು ನೀರಿನ ಶೇಖರಣೆಯ ಬೈರಗೊಂಡ್ಲೆ ಜಲಾಶಯ ನಿರ್ಮಾಣ ಆಗದಿರುವ ಬಗ್ಗೆ.
07.03.2020 ಜಲಸಂಪನ್ಮೂಲ 11.03.2020 13.03.2020  
137
ಅರುಣ ಶಹಾಪುರ, ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಅಯನೂರು ಮಂಜುನಾಥ್, ಕೆ.ಟಿ.ಶ್ರೀಕಂಠೇಗೌಡ, ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಇತರರು
ರಾಜ್ಯದ ಪಾಲಿಟೆಕ್ನಿಕ್ ಕಾಲೇಜು ಸಿಬ್ಬಂದಿಗಳಿಗೆ ಎ.ಐ.ಸಿ.ಟಿ.ಇ ಏಳನೇ ವೇತನ ಶ್ರೇಣಿ ನೀಡುವ ಸಂದರ್ಭದಲ್ಲಿ  ಸಿ.ಎ.ಎಸ್. ಮತ್ತು ಎ.ಜಿ.ಪಿ. ನೀಡಿಕೆಯನ್ನು ಮಹಾರಾಷ್ಟ್ರ ಮಾದರಿಯಲ್ಲಿ ನೀಡುವ ಕುರಿತು
09.03.2020 ಉನ್ನತ ಶಿಕ್ಷಣ 11.03.2020 18.03.2020  
138
ಕೆ.ಸಿ.ಕೊಂಡಯ್ಯ
ರಾಜ್ಯದಲ್ಲಿ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ.
09.03.2020 ವಾಣಿಜ್ಯ ಮತ್ತು ಕೈಗಾರಿಕೆ (ಜವಳಿ) 12.03.2020 13.03.2020
139
ಎಸ್.ಎಲ್.ಭೋಜೇಗೌಡ
ಅಮೃತ್ ಮಹಲ್ ತಳಿಗಳ ಕುರಿತು.
09.03.2020 ಪಶುಸಂಗೋಪನೆ 12.03.2020 18.03.2020
140

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 80)

ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.
09.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 17.03.2020  
141

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 81)

ರಾಜ್ಯದ ಅನುದಾನ ಪಡೆಯುತ್ತಿರುವ ಶಾಲೆಗಳ ಮುಖ್ಯ ಶಿಕ್ಷಕರುಗಳಿಗೆ ಪ್ರಭಾರ ಭತ್ಯೆ ಮತ್ತು ಸಿ.ಜಿ. ಖರ್ಚು ನೀಡುವ ಬಗ್ಗೆ.
09.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 17.03.2020  
142

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 82)

ಶ್ರೀ ರಾಘವೇದ್ರ ಔರಾದ್ಕರ್ ಸಮಿತಿ ವರದಿಯಲ್ಲಿನ ಸವಲತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದಿರುವ ಬಗ್ಗೆ.
09.03.2020 ಒಳಾಡಳಿತ 13.03.2020 17.03.2020  
143

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 83)

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರುಗಳಿಗೆ 6 ತಿಂಗಳುಗಳಿಂದ ವೇತನ ಪಾವತಿಸದಿರುವ ಬಗ್ಗೆ.
09.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 17.03.2020
144

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 84)

ಪ್ರೌಢಶಾಲಾ ಹಿರಿಯ ಸಹ ಶಿಕ್ಷಕರಿಗೆ ಪ್ರಭಾರ ಭತ್ಯೆ ನೀಡದಿರುವ ಬಗ್ಗೆ.
09.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 17.03.2020  
145

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 85)

ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಮತ್ತು ತತ್ಸಮಾನರನ್ನು ಗ್ರೂಪ್ ಬಿ ವೃಂದದಿಂದ ಗ್ರೂಪ್ ಎ ವೃಂದಕ್ಕೆ ಬಡ್ತಿ ನೀಡುವಲ್ಲಿ ವಿಳಂಭವಾಗುತ್ತಿರುವ ಬಗ್ಗೆ.
09.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 17.03.2020  
146

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 86)

ಅನುದಾನಿತ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಿಂದ ಬೇರ್ಪಟ್ಟಿರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಅಯಾ ಹುದ್ದೆಗಳಲ್ಲೇ ಅನುದಾನಿತ ವೇತನಕ್ಕೆ ಖಾಯಂ ಅಗಿ ವೇತನಾನುದಾನಕ್ಕೆ ವಿಲೀನಗೊಳಿಸದಿರುವ ಬಗ್ಗೆ.
09.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 17.03.2020  
147
ಕೆ.ಟಿ.ಶ್ರೀಕಂಠೇಗೌಡ ಹಾಗೂ ಎಸ್.ವ್ಹಿ.ಸಂಕನೂರ
ರಾಜ್ಯದ ಅನುದಾನಿತ ಪದವಿ ಕಾಲೇಜು ವಿಶ್ವವಿದ್ಯಾಲಯ, ದೈಹಿಕ ಶಿಕ್ಷಣ ನಿರ್ದೇಶಕರ ಹಾಗೂ ಗ್ರಂಥಪಾಲಕರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಬಗ್ಗೆ.
10.03.2020 ಉನ್ನತ ಶಿಕ್ಷಣ 13.03.2020 18.03.2020  
148
ಐವನ್ ಡಿ’ಸೋಜಾ
ಕರ್ನಾಟಕ ಲೋಕಸೇವಾ ಆಯೋಗದ 2015ನೇ ಸಾಲಿನ ಗೆಜೆಟೆಡ್ ಫ್ರೋಬೇಷನರಿ ಹುದ್ದೆಗಳ ಕುರಿತು.
10.03.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ       ಅರ್ಧ ಗಂಟೆ ಕಾಲಾವಧಿ ಚರ್ಚೆ ಅರ್ಧ ಗಂಟೆ ಕಾಲಾವಧಿ ಚರ್ಚೆ    
149

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 89)

ಪಾಲಿಟೆಕ್ನಿಕ್ ಉತ್ತರ ಪತ್ರಿಕೆ ಮೌಲ್ಯ ಮಾಪಕರಿಗೆ ಹಾಗೂ ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ  ಮೌಲ್ಯ ಮಾಪನದ ದರ ಹಾಗೂ ಇತರೆ ಭತ್ಯೆಗಳನ್ನು ಪರಿಷ್ಕರಿಸದಿರುವ ಬಗ್ಗೆ.
10.03.2020 ಉನ್ನತ ಶಿಕ್ಷಣ 13.03.2020 18.03.2020
150

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 90)

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ನೇಮಕಾತಿ ಸಂಬಂಧ ಅಂತಿಮ ಆದೇಶವನ್ನು ನೀಡದಿರುವ ಬಗ್ಗೆ.
10.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.03.2020 19.03.2020  
151

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 91)

ಪೀಕಾರ್ಡ್ ಬ್ಯಾಂಕುಗಳ ವತಿಯಿಂದ ಸಾಲ ಪಡೆದ ರೈತರಿಗೆ ಸಾಲ ತಿರುವಳಿಗೆ ಧಾಂ ದುಪ್ಪಟ್ಟು ಯೋಜನೆಯ ಬಾಕಿ ಬಡ್ಡಿಯನ್ನು ಸರ್ಕಾರ ಪಾವತಿಸದಿರುವ ಬಗ್ಗೆ.
10.03.2020 ಸಹಕಾರ 13.03.2020 19.03.2020
152
ತಿಪ್ಪಣ್ಣ ಕಮಕನೂರ
ಕಲಬುರಿಗಿ ಜಿಲ್ಲೆಯ ಬೆಣ್ಣೆ ತೊರೆ ಯೋಜನೆಯ ಟೆಂಡರ್‍ಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಹಾಗೂ ಅನರ್ಹರಿಗೆ ಟೆಂಡರ್ ನೀಡಿರುವ  ಕುರಿತು.
11.03.2020 ಜಲಸಂಪನ್ಮೂಲ 16.03.2020 19.03.2020  
153
ಹೆಚ್.ಎಂ.ರಮೇಶಗೌಡ
ಪೊಲೀಸ್ ಹೌಸಿಂಗ್ ಸೋಸೈಟಿಯಲ್ಲಿ ಹಣ ದುರುಪಯೋಗ ನಿವೇಶನಗಳನ್ನು ಸರಿಯಾಗಿ ಹಂಚಿಕೆ ಮಾಡದಿರುವ  ಕುರಿತು.
11.03.2020 ಸಹಕಾರ 16.03.2020 19.03.2020  
154
ಅರುಣ ಶಹಾಪುರ
ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.
11.03.2020 ಉನ್ನತ ಶಿಕ್ಷಣ 16.03.2020 20.03.2020
155
ಅರುಣ ಶಹಾಪುರ
ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೂಲಭೂತಸೌಕರ್ಯ ಹಾಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.
11.03.2020 ಉನ್ನತ ಶಿಕ್ಷಣ 16.03.2020 19.03.2020
156
ಅರುಣ ಶಹಾಪುರ
ಪ್ರೌಢಶಾಲಾ ಮುಖ್ಯ ಗುರುಗಳಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆ ವೃಂದಕ್ಕೆ ಪದೋನ್ನತಿ ನೀಡುವಲ್ಲಿ ಅಗಿರುವ ವಿಳಂಭದ ಕುರಿತು.
11.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 16.03.2020 19.03.2020
157
ಅರುಣ ಶಹಾಪುರ
ಡಿ.ಎಡ್. ಉಪನ್ಯಾಸಕರುಗಳ ವೇತನ ಸರಿಯಾದ ಸಮಯಕ್ಕೆ ಪಾವತಿಸದಿರುವ ಕಾರಣ ಜೀವನ ನಿರ್ವಹಣೆ ಕಷ್ಟಕರವಾಗಿರುತ್ತಿರುವ ಬಗ್ಗೆ.
11.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 16.03.2020 19.03.2020
158
ಅರುಣ ಶಹಾಪುರ
ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆಗೆ ಬಡ್ತಿ ಹೊಂದಿದ ನಂತರ ಕಾಲಮಿತಿ ವೇತನ  ಬಡ್ತಿಯನ್ನು ನೀಡುವ ಕುರಿತು.
11.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 16.03.2020 19.03.2020
159
ಅರುಣ ಶಹಾಪುರ
ಅನುದಾನಿತ ಐ.ಟಿ.ಐ. ಸಿಬ್ಬಂದಿಗಳಿಗೆ ಪಿಂಚಣಿ ನೀತಿಯನ್ನು ದಿ:29.12.2014ರಿಂದ ಭವಿಷ್ಯವರ್ತಿಯಾಗಿ ಜಾರಿ ಗೊಳಿಸಿದ ಆದೇಶವನ್ನು ಪೂರ್ವನ್ವಯವಾಗುವಂತೆ ಅನ್ವಯಿಸಿ ಜಾರಿಗೊಳಿಸುವ ಕುರಿತು
11.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 16.03.2020 19.03.2020
160
ಕೆ.ಎ.ತಿಪ್ಪೇಸ್ವಾಮಿ
ರಾಜ್ಯದ ರಸ್ತೆ ದುರಸ್ಥಿ ಮತ್ತು ರಸ್ತೆ ನಿರ್ವಹಣೆಗೆ ಅನುದಾನವಿಲ್ಲದೆ ರಸ್ತೆ ಸುಧಾರಣೆಯಾಗದೆ ರಸ್ತೆಗಳ ಸ್ಥಿತಿ ಹದಗೆಟ್ಟು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ.
11.03.2020 ಲೋಕೋಪಯೋಗಿ 16.03.2020 17.03.2020
161
ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ರಾಜ್ಯದ ಸರ್ಕಾರಿ ಅನುದಾನಿತ ಪದವಿ ಕಾಲೇಜು ,ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕರ ಹಾಗೂ ಗ್ರಂಥಪಾಲಕರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.

11.03.2020 ಉನ್ನತ ಶಿಕ್ಷಣ 16.03.2020 17.03.2020
162

ಪುಟ್ಟಣ್ಣ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 92)

ರಾಜ್ಯದ ಸರ್ಕಾರಿ ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ  ಎ.ಐ.ಸಿ.ಟಿ.ಇ. ಏಳನೇ ವೇತನ ಶ್ರೇಣಿಯ ಸೌಲಭ್ಯಗಳನ್ನು ನೀಡುವ ಸಂದರ್ಭದಲ್ಲಿ ಸಿ.ಎ.ಎಸ್. ಹಾಗೂ ಎ.ಜಿ.ಪಿ ನೀಡಿಕೆಯನ್ನು ಮಹಾರಾಷ್ಟ್ರ ಮಾದರಿಯಲ್ಲಿ ನೀಡುವ ಕುರಿತು.
11.03.2020 ಉನ್ನತ ಶಿಕ್ಷಣ 16.03.2020 17.03.2020  
163

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 93)

ಅರ್ಹ ವ್ಯಕ್ತಿ, ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ನಿವೃತ್ತಿ ವೇತನ ಹಾಗೂ ಇನ್ನಿತರೆ ಸೌಲಭ್ಯ ಒದಗಿಸುವಂತೆ ಆದೇಶವಾಗಿದ್ದರೂ ಸದರಿ ಸೌಲಭ್ಯಗಳು ಪಲಾನುಭವಿಗಳಿಗೆ ತಲುಪದಿರುವ ಕುರಿತು.
11.03.2020 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ 16.03.2020 17.03.2020  
164

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 94)

ಮಂಡ್ಯ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಸರ್ಕಾರಿ ಕಟ್ಟಡ ನಿರ್ಮಾಣ ಸಾರ್ವಜನಿಕರ ಮನೆ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ.
13.03.2020 ವಾಣಿಜ್ಯ ಮತ್ತು ಕೈಗಾರಿಕೆ 16.03.2020 17.03.2020  
165

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 95)

ಸರ್ಕಾರಿ ಪಾಲಿಟೆಕ್ನಿಕ್ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಕಳೆದ 18 ತಿಂಗಳುಗಳಿಂದ ವೇತನ ಪಾವತಿಸದಿರುವ ಬಗ್ಗೆ.
11.03.2020 ಉನ್ನತ ಶಿಕ್ಷಣ 16.03.2020 17.03.2020  
166

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 96)

ಸರ್ಕಾರ 2019-20ನೇ ಸಾಲಿನ ಹಂಗಾಮಿನ ಭತ್ತ ಹಾಗೂ ರಾಗಿ ಬೆಳೆದ ರೈತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ.
11.03.2020 ಆಹಾರ ಮತ್ತು ನಾಗರೀಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ 16.03.2020 17.03.2020
167
ಪಿ.ಆರ್.ರಮೇಶ್
ಬೆಂಗಳೂರು ರಸ್ತೆಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ನಿಯಂತ್ರಿಸಲು ಸಿ.ಸಿ. ಟಿವಿಗಳನ್ನು ಅಳವಡಿಸಿರುವ ಹಾಗೂ ಇತರೆ ಯೋಜನೆಗಳನ್ನು ಕುರಿತು.
12.03.2020 ನಗರಾಭಿವೃದ್ಧಿ 16.03.2020 18.03.2020  
168
ಎಸ್.ವೀಣಾ ಅಚ್ಚಯ್ಯ
ಕೊಡಗು ಜಿಲ್ಲೆಯ ವಿರಾಜಪೇಟೆ ವಿಭಾಗದ ಅರಣ್ಯ ಕಚೇರಿಯನ್ನು ವಿರಾಜಪೇಟೆಗೆ ಪುನ: ವರ್ಗಾಯಿಸುವ ಬಗ್ಗೆ.
12.03.2020 ಅರಣ್ಯ 16.03.2020 17.03.2020  
169

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 99)

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಸರ್ಕಾರಿ ಜಮೀನು ಹಾಗೂ ಸಿ.ಎ.ನಿವೇಶನಗಳ ಅಕ್ರಮದ ಕುರಿತು.
13.03.2020 ನಗರಾಭಿವೃದ್ಧಿ 16.03.2020 17.03.2020  
170
ಆರ್.ಬಿ.ತಿಮ್ಮಾಪುರ, ಎನ್.ಎಸ್.ಬೋಸ್‍ರಾಜು, ಡಾ: ಜೈಮಾಲ ರಾಮಚಂದ್ರ, ಎಂ.ನಾರಾಯಣಸ್ವಾಮಿ, ಪ್ರಕಾಶ್ ರಾಥೋಡ್ ಹಾಗೂ ಇತರರು
ಗೋವಾದಲ್ಲಿ ಪೋಗೋ ಆಂದೋಲನದ ಮೂಲಕ ಕನ್ನಡಿಗರನ್ನು ಗೋವಾದಿಂದ ಹೊರದಬ್ಬುತ್ತಿರುವ ಕುರಿತು.
13.03.2020 ಕನ್ನಡ ಮತ್ತು ಸಂಸ್ಕಂತಿ 16.03.2020 17.03.2020
171
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ
1998ನೇ ಸಾಲಿನಲ್ಲಿ ಕೆ.ಪಿ.ಎಸ್.ಸಿ. ಮೂಲಕ ನೇಮಕಾತಿಯಾದ ಕೆ.ಎ.ಎಸ್. ಅಧಿಕಾರಿಗಳಿಗೆ ನ್ಯಾಯಾಲಯದ ತೀರ್ಪಿನಂತೆ ಪ್ರಕಟಿಸಿದ ಪಟ್ಟಿ ರೀತ್ಯಾ ನೇಮಕಾತಿ ಆದೇಶ ನೀಡದಿರುವ ಕುರಿತು.
16.03.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಅರ್ಧ ಗಂಟೆ ಕಾಲಾವಧಿ ಚರ್ಚೆ    
172

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 104)

ಬಿಡಿಎ ಜಾಗವನ್ನು ಖಾಸಗಿ ವ್ಯಕ್ತಿಗಳ ಪರವಾಗಿ ಮಾಡಲು ಮುಂದಾಗಿರುವ ಅಕ್ರಮ ಮತ್ತು ಅವ್ಯವಹಾರಗಳ ಕುರಿತು.
16.03.2020 ನಗರಾಭಿವೃದ್ಧಿ 18.03.2020 20.03.2020  
173
ಅರುಣ ಶಹಾಪುರ
ಸರ್ಕಾರದಿಂದ ಫಾರ್ಮಸಿ ಔಷದ ನಿರ್ದೇಶನಾಲಯವನ್ನು ಸ್ಥಾಪನೆ ಮಾಡುವ ಬಗ್ಗೆ.
16.03.2020 ವೈದ್ಯಕೀಯ ಶಿಕ್ಷಣ 18.03.2020 20.03.2020  
174
ಡಾ: ವೈ.ಎ.ನಾರಾಯಣಸ್ವಾಮಿ
ನೀರಾವರಿ ಕಾಯ್ದೆಗಳನ್ನು ಉಲ್ಲಂಘಿಸಿ ಹಣ ಅಪವ್ಯಯ ಮಾಡಿರುವ ಬಗ್ಗೆ
16.03.2020 ಜಲಸಂಪನ್ಮೂಲ 17.03.2020 19.03.2020
175
ಡಾ: ವೈ.ಎ.ನಾರಾಯಣಸ್ವಾಮಿ
ಸಕಲೇಶಪುರದ ಕಾಡುಮನೆ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಅರಣ್ಯ ಇಲಾಖೆಯವರು ತಡೆಹಿಡಿದಿರುವ ಬಗ್ಗೆ.
16.03.2020   17.03.2020 19.03.2020  
176
ಕೆ.ಗೋವಿಂದರಾಜ್

ಮಧ್ಯಪಾನ ಇತರೆ ಮಾಧಕ ಪಧಾರ್ಥಗಳನ್ನು ಸೇವನೆ ಮಾಡಿ ವೇಗವಾಗಿ ದ್ವಿಚಕ್ರ ವಾಹನ ಚಾಲಾಯಿಸುವವರು ಹಾಗೂ ವ್ಹಿಲಿಂಗ್ ಮಾಡುವವರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವ ಕುರಿತು.

16.03.2020 ಒಳಾಡಳಿತ 17.03.2020 18.03.2020
177
ಅರುಣ ಶಹಾಪುರ
ಹಿಂದಿ ವಿಷಯಕ್ಕೆ ಆಧ್ಯತೆ ಕೊಡುವ ಹಾಗೂ ಹಿಂದಿ ಭಾಷೆ ಶಿಕ್ಷಕರ ಸಮಸ್ಯೆಗಳ ಪರಿಹಾರದ ಕುರಿತು.
16.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 18.03.2020 20.03.2020  
178
ಹೆಚ್.ಎಂ.ರೇವಣ್ಣ
ಮಾಗಡಿ ತಾಲ್ಲೂಕು ಲೋಕೋಪಯೋಗಿ ಇಲಾಖೆಯ ಕಾಮಗಾರಿಯಲ್ಲಿ ಬಹುಕೋಟಿ ಅವ್ಯವಹಾರ ನಡೆದಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ.
16.03.2020 ಲೋಕೋಪಯೋಗಿ 18.03.2020 20.03.2020  
179
ಹೆಚ್.ಎಂ.ರೇವಣ್ಣ

ಹವಾಮಾನ  ವೈಪರೀತ್ಯದಿಂದ ಹಿಂಗಾರು ನಾಡಿ ಮಾಡಿದ ಭತ್ತದ ಫಸಲು ಅವಧಿ ಮುನ್ನ ತೆನೆ ಬಿಚ್ಚಿ ಸುಮಾರು 150 ಲಕ್ಷ ಎಕರೆ ಪ್ರದೇಶ ಬೆಳೆ ನಾಶವಾಗಿದ್ದು ರೈತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ.

16.03.2020 ಕೃಷಿ 18.03.2020 20.03.2020
180
ಕೆ.ಸಿ.ಕೊಂಡಯ್ಯ, ಎಸ್.ಆರ್.ಪಾಟೀಲ್, ಎಂ.ನಾರಾಯಣಸ್ವಾಮಿ ಮತ್ತು ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಇತರರು
ಸರ್ಕಾರದಿಂದ ವಿದ್ಯಾರ್ಥಿಗಳಿಗೆ ವಿತರಿಸುವ ಲ್ಯಾಪ್‍ಟಾಪ್‍ಗಳ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ.
18.03.2020 ಉನ್ನತ ಶಿಕ್ಷಣ 20.03.2020 21.03.2020
181

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 107)

ಅನುದಾನಿತ ಹಾಗೂ ಅನುದಾನ ರಹಿತ ಐ.ಟಿ.ಐ ಸಂಸ್ಥೆಗಳಿಗೆ  4ನೇ ಶನಿವಾರ ಸರ್ಕಾರಿ ರಜೆ ಘೋಷಿಸದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ.
17.03.2020 ಕೌಶಲ್ಯಾಭಿವೃದ್ಧಿ 19.03.2020 21.03.2020
182
ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಟೇಗೌಡ ಮತ್ತು ಆರ್.ಚೌಡರೆಡ್ಡಿ ತೂಪಲ್ಲಿ
2003ನೇ ಸಾಲಿನಲ್ಲಿ ಸರ್ಕಾರಿ ಸೇವೆಗೆ ವಿಲೀನ ಗೊಳಿಸಿರುವ ಗ್ರಾಮೀಣ ಕೃಪಾಂಕ ನೌಕರರಿಗೆ ಸೇವಾ ಜೇಷ್ಠತೆ  ಸಂರಕ್ಷಿಸಲು 2003ನೇ ಸಾಲಿನ ವಿಶೇಷ ನಿಯಮಾವಳಿಗಳಿಗೆ ತಿದ್ದುಪಡಿ ತರುವ ಕುರಿತು.
17.03.2020 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 19.03.2020 21.03.2020  
183
ನಸೀರ್ ಅಹ್ಮದ್
ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಬೆಂಗಳೂರು ಇಲ್ಲಿನ ಖಾಲಿ ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಭರ್ತಿ ಮಾಡುವ ಬಗ್ಗೆ.
17.03.2020 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 19.03.2020 21.03.2020  
184
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಹುಬ್ಬಳ್ಳಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಅನುದಾನ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ.
17.03.2020 ವೈದ್ಯಕೀಯ ಶಿಕ್ಷಣ 19.03.2020 21.03.2020  
185
ಎಂ.ನಾರಾಯಣಸ್ವಾಮಿ
ಬೆಂಗಳೂರಿನಲ್ಲಿರುವ ಕೋ-ಅಪರೇಟಿವ್ ಬ್ಯಾಂಕ್‍ಗಳಿಗೆ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕರನ್ನು ಮಾಡುವಲ್ಲಿ  ನಿಯಮ ಪಾಲನೆ ಮಾಡದಿರುವ ಬಗ್ಗೆ.
18.03.2020 ಸಹಕಾರ 20.03.2020 21.03.2020  
186
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಗಂಗೂಬಾಯಿ ಹಾನಗಲ್ ಟ್ರಸ್ಟ್ ದಿನದಿಂದ ದಿನಕ್ಕೆ ಅದೋಗತಿಗೆ ಹೋಗುತ್ತಿರುವುದರಿಂದ ಅದನ್ನು ತಕ್ಷಣ ಸರ್ಕಾರದಿಂದ ರಾಷ್ಟ್ರಮಟ್ಟದ ಗುರುಕುಲ ಟ್ರಸ್ಟ್ ಮಾಡುವ  ಬಗ್ಗೆ.
16.03.2020 ಉನ್ನತ ಶಿಕ್ಷಣ      
187
ಎಂ.ನಾರಾಯಣಸ್ವಾಮಿ
ವಿದೇಶದಲ್ಲಿರುವ ಕನ್ನಡ ಸಂಘಟನೆಗಳ ಬಗ್ಗೆ.
18.03.2020 ಕನ್ನಡ ಮತ್ತು ಸಂಸ್ಕಂತಿ 20.03.2020 21.03.2020  
188

ಐವನ್ ಡಿ’ಸೋಜಾ ಹಾಗೂ ನಸೀರ್ ಅಹ್ಮದ್

ರಾಯಚೂರು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯೊಬ್ಬರನ್ನು ದುರುದ್ದೇಶದಿಂದ ಅನೇಕ ಬಾರಿ ವರ್ಗಾವಣೆ ಮಾಡಿರುವ ಬಗ್ಗೆ.
18.03.2020 ಉನ್ನತ ಶಿಕ್ಷಣ 20.03.2020 21.03.2020  
189
ಎಂ.ನಾರಾಯಣಸ್ವಾಮಿ
ಬೆಂಗಳೂರಿನಲ್ಲಿ ಮರಗಳು ಬಿದ್ದು ಮನುಷ್ಯರ ಅಹುತಿ ತೆಗೆದುಕೊಳ್ಳುತ್ತಿರುವುದಕ್ಕೆ ಸಂಬಂಧಪಟ್ಟ ಬಿ.ಬಿ.ಎಂ.ಪಿ. ಅಧಿಕಾರಿಗಳನ್ನು ಹೊಣೆಗಾರಿಕೆ ಮಾಡುವ ಬಗ್ಗೆ.
18.03.2020 ನಗರಾಭಿವೃದ್ಧಿ 20.03.2020 21.03.2020  
190
ಎಂ.ನಾರಾಯಣಸ್ವಾಮಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಅನುದಾನದ ದುರುಪಯೋಗ ವಾಗಿರುವ ಬಗ್ಗೆ.
18.03.2020 ಉನ್ನತ ಶಿಕ್ಷಣ 20.03.2020 21.03.2020
191
ಎಂ.ನಾರಾಯಣಸ್ವಾಮಿ
ರಾಜ್ಯದಲ್ಲಿನ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಪಾಲಕರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಪ್ರಾಧ್ಯಪಕರ ಸಾಮಾನ್ಯ ಜೇಷ್ಠತಾ ಪಟ್ಟಿಯಲ್ಲಿ ಸೇರಿಸುವ ಬಗ್ಗೆ .
18.03.2020 ಉನ್ನತ ಶಿಕ್ಷಣ 20.03.2020 21.03.2020
192
ಎಂ.ನಾರಾಯಣಸ್ವಾಮಿ

ಸರ್ಜಾಪುರ ಹೋಬಳಿಯ ಮುತ್ತಾನಲ್ಲೂರು ನಲ್ಲಿರುವ ಅಮಾನಿ ಕೆರೆಗೆ ಕಲುಷಿತ ನೀರು ಬಿಡುತ್ತಿರುವ ಪರಿಣಾಮದಿಂದ ಉದ್ಬವಿಸಿರುವ ಸಮಸ್ಯೆಗಳ ಬಗ್ಗೆ.

18.03.2020 ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ 20.03.2020 21.03.2020  
193
ಹೆಚ್.ಎಂ.ರೇವಣ್ಣ, ಟಿ.ಎ.ಶರವಣ, ಕಾಂತರಾಜು(ಬಿ.ಎಂ.ಎಲ್), ಎನ್.ಅಪ್ಪಾಜಿಗೌಡ ಮತ್ತು ಎಸ್.ಎಲ್.ಭೋಜೇಗೌಡ
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಕರ್ನಾಟಕದ ಯಾತ್ರಿಗಳಿಗೆ ಕರ್ನಾಟಕ ಅತಿಥಿ ಗೃಹದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ.
18.03.2020 ಕಂದಾಯ (ಮುಜರಾಯಿ) 20.03.2020 21.03.2020  
194
ಎಸ್.ಆರ್.ಪಾಟೀಲ್, ಎಂ.ಎ.ಗೋಪಾಲಸ್ವಾಮಿ, ಎಂ.ನಾರಾಯಣಸ್ವಾಮಿ ಮತ್ತು ಐವನ್ ಡಿ’ಸೋಜಾ
ಹೇಮಾವತಿ ಹಾಗೂ ಯಗಚಿ ಜಲಾಶಯ ಯೋಜನೆಯ ಭೂ ಸಂತ್ರಸ್ಥರಿಗೆ ಅಧಿಕಾರಿ/ನೌಕರರಿಂದ ಅಗಿರುವ ಅನ್ಯಾಯದ ಬಗ್ಗೆ.
19.03.2020 ಕಂದಾಯ 20.03.2020 21.03.2020  
195
ಕೆ.ಟಿ.ಶ್ರೀಕಂಠೇಗೌಡ ಎಸ್.ಎಲ್.ಭೋಜೇಗೌಡ, ಶರಣಪ್ಪ ಮಟ್ಟೂರ ಮತ್ತು ಡಾ:ಚಂದ್ರಶೇಖರ್ ಬಿ.ಪಾಟೀಲ್

ಮುಬಡ್ತಿ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ/186/ಎಸ್‍ಆರ್‍ಎಸ್/2018, ದಿ:15.05.2019ರ ಆದೇಶವನ್ನು ಜಾರಿಗೆ ತರದಿರುವ ಕುರಿತು.

18.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 20.03.2020 21.03.2020  
196
ಹೆಚ್.ಎಂ.ರೇವಣ್ಣ
ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ಶಿಕ್ಷಣದಲ್ಲಿ ಗುಣಾತ್ಮಕ ಕಲಿಕೆಗೆ ಸರ್ಕಾರ ಕೈಗೊಂಡ  ಕ್ರಮಗಳ ಬಗ್ಗೆ.
18.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 20.03.2020 21.03.2020  
197
ಆರ್.ಚೌಡರೆಡ್ಡಿ ತೂಪಲ್ಲಿ

ಶಿರಹಟ್ಟಿ ತಾಲ್ಲೂಕುಗಳಲ್ಲಿನ ನೀರಾವರಿ ಯೋಜನೆಗಳ ಕುರಿತು.

18.03.2020 ಜಲಸಂಪನ್ಮೂಲ 20.03.2020 21.03.2020  
198
ಜಯಮ್ಮ
ಕರ್ನಾಟಕದ ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು.
18.03.2020 ಯೋಜನೆ ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ 20.03.2020 21.03.2020  
199
ಅಲ್ಲಂ ವೀರಭದ್ರಪ್ಪ, ಶರಣಪ್ಪ ಮಟ್ಟೂರ ಮತ್ತು ಡಾ:ಚಂದ್ರಶೇಖರ್ ಬಿ.ಪಾಟೀಲ್
(ಈ ಸೂಚನೆಯನ್ನು ನಿಯಮ 330ಕ್ಕೆ ಪರಿವರ್ತಿಸಲಾಗಿದೆ)
ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದ್ದು ಫಲಾನುಭವಿಗಳ ಅಯ್ಕೆ ಮಾಡಲು ಅನುಸರಿಸುವ ಮಾನದಂಡಗಳ ಬಗ್ಗೆ.
18.03.2020

ಸಮಾಜ ಕಲ್ಯಾಣ ಹಾಗೂ ಹಿಂದಳಿದ ವರ್ಗಗಳ ಕಲ್ಯಾಣ

20.03.2020(ಈ ಸೂಚನೆಯನ್ನು ನಿಯಮ 330ಕ್ಕೆ ಪರಿವರ್ತಿಸಲಾಗಿದೆ) 21.03.2020  
200

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 121)

ಕರ್ನಾಟಕ ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯದಲ್ಲಿ ಸೃಜಿಸಲಾದ ಎ.ಎಸ್.ಐ. ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.
18.03.2020 ಒಳಾಡಳಿತ 20.03.2020 21.03.2020  
201

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 122)

ಸರ್ಕಾರಿ ವೈದ್ಯಕೀಯ ಸ್ವಯತ್ತಾ ಸಂಸ್ಥೆಯ ಬೋಧಕ ಸಿಬ್ಬಂದಿಗಳ ಪರಿಷ್ಕೃತ ವೇತನ ಶ್ರೇಣಿಯ ಬಾಕಿ ಮೊತ್ತವನ್ನು ಹಾಗೂ 7ನೇ ಪರಿಷ್ಕøತ ಶ್ರೇಣಿ ಮಂಜೂರು ಮಾಡುವ ಬಗ್ಗೆ.
18.03.2020 ವೈದ್ಯಕೀಯ ಶಿಕ್ಷಣ 20.03.2020 21.03.2020  
202

ಮರಿತಿಬ್ಬೇಗೌಡ
(ನಿಯಮ 330ರಲ್ಲಿ ಕ್ಲಬ್ ಕಡತದ ಸಂಖ್ಯೆ: 123)

ವೃತ್ತಿ ಶಿಕ್ಷಣ ಕೋರ್ಸುಗಳಲ್ಲಿ ಕಾರ್ಯ ನಿರ್ವಹಿಸಿ ವಿವಿಧ ಇಲಾಖೆಗಳಲ್ಲಿ ತತ್ಸಮಾನ ಹುದ್ದೆಗಳಲ್ಲಿ ವಿಲೀನಗೊಂಡಿರುವ ನೌಕರರಿಗೆ ಪಿಂಚಣಿ ಹಾಗೂ ಇನ್ನಿತರ ಸೌವಲತ್ತುಗಳನ್ನು ನೀಡುವ ಬಗ್ಗೆ.
18.03.2020 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ದಿ:17.03.2020ರ ಸದನದ ಕಾರ್ಯ ಕಲಾಪಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ (ನಿಯಮ 330 ಸಂ:21)    
203
ಹೆಚ್.ಎಂ.ರೇವಣ್ಣ

ಬೆಂಗಳೂರು ಸುತ್ತಮುತ್ತ ವಿದೇಶಿ ವಿದ್ಯಾರ್ಥಿಗಳು ಹಾಗೂ ವಿದೇಶಿ ಪ್ರಜೆಗಳು ವಿಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲಸಿರುವ  ಹಾಗೂ ಅನೈತಿಕ ಚಟುವಟಿಕೆಗಳಲ್ಲಿ  ತೊಡಗಿರುವ ಬಗ್ಗೆ.

18.03.2020 ಒಳಾಡಳಿತ 20.03.2020 21.03.2020
204

ಮರಿತಿಬ್ಬೇಗೌಡ

ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾದ ಜಮೀನುಗಳನ್ನು 79(ಎ) ಮತ್ತು (ಬಿ) ಪ್ರಕರಣಗಳನ್ನು ದಾಖಲಿಸಿರುವ ಬಗ್ಗೆ.
20.03.2020 ಕಂದಾಯ 20.03.2020 21.03.2020  
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru