158ನೇ ಅಧಿವೇಶನ
ನಿಯಮ 330ಎ ಅಡಿಯಲ್ಲಿ ಚರ್ಚಿಸಿದ ವಿಶೇಷ ಪ್ರಸ್ತಾವಗಳ ಪಟ್ಟಿ
ಕ್ರಸಂ

ಮಾನ್ಯ ಸದಸ್ಯರ ಹೆಸರು ಶ್ರೀಯುತರುಗಳಾದ:-

ಸದನದಲ್ಲಿ ಚರ್ಚಿಸಿದ ದಿನಾಂಕ
ವಿಷಯ
ಷರಾ
ಉತ್ತರ
1
ಸಿ.ಎನ್.ಮಂಜೇಗೌಡ
02.02.2026
ಬೆಂಗಳೂರು ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿ, ತಿರುಮಲಶೆಟ್ಟಿಹಳ್ಳಿ ಪೊಲೀಸ್‌ ಠಾಣೆ ಲಾಕಪ್‌ ಡೆತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಸಂಖ್ಯೆ: 0042/2020ರ ಸಂಪೂರ್ಣ ಮಾಹಿತಿ ನೀಡುವ ಕುರಿತು ಮಾನ್ಯ ಸಭಾನಾಯಕರು, ಮಾನ್ಯ ಗೃಹ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
2
ಐವನ್‌ ʼಡಿʼಸೋಜಾ
02.02.2026
ರಾಜ್ಯದಲ್ಲಿ ಇ-ಖಾತಾ ಸರ್ವರ್‌ ಸಮಸ್ಯೆಯಿಂದ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ದಾಖಲಿಸುವಲ್ಲಿ ಆಗುತ್ತಿರುವ ತೊಂದರೆಗಳ ಕುರಿತು ಮಾನ್ಯ ಸಭಾನಾಯಕರು, ಮಾನ್ಯ ಕಂದಾಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
3
ತಿಪ್ಪಣ್ಣಪ್ಪ ಕಮಕನೂರ
02.02.2026
ಡಾ:ನಂಜುಂಡಪ್ಪ ವರದಿ ಅನುಷ್ಠಾನದ ಪರಾಮರ್ಶೆ ಹಾಗೂ ಪ್ರೋ. ಎಂ.ಗೋವಿಂದರಾವ್‌ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸು ಕುರಿತು ಮಾನ್ಯ ಸಭಾನಾಯಕರು, ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
4
ರಮೇಶ್‌ ಬಾಬು
02.02.2026
ರಾಜ್ಯದ ಸಾರ್ವಜನಿಕರು ಅಥವಾ ಯಾವುದೇ ಹೋರಾಟಗಾರರು ಮಾಹಿತಿ ಬಯಸಿದಾಗ ಅಥವಾ ದುರುಪಯೋಗವನ್ನು ತಡೆದಾಗ ಅವರನ್ನು ಹತ್ತಿಕ್ಕುವ ಕೆಲಸ ಮಾಡದಂತೆ ಸರ್ಕಾರಿ ಅಧಿಕಾರಿಗಳಿಗೆ ವಿಶೇಷವಾಗಿ ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡುವ ಕುರಿತು ಮಾನ್ಯ ಸಭಾನಾಯಕರು, ಮಾನ್ಯ ಗೃಹ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
5
ಎಫ್.ಹೆಚ್.‌ ಜಕ್ಕಪ್ಪನವರ
02.02.2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐಟಿ-ಬಿಟಿ ಉದ್ಯಮ ಸ್ಥಾಪನೆ, ಆರ್ಯಭಟ ಪಾರ್ಕ್‌ ಹಾಗೂ ʼʼಬಿಯಾಂಡ್‌ ಬೆಂಗಳೂರುʼ ʼ ಯೋಜನೆ ಪ್ರಗತಿ ಕುರಿತು ಮಾನ್ಯ ಸಭಾನಾಯಕರು, ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
6
ಬಲ್ಕೀಸ್‌ ಬಾನು
02.02.2026
ಸ್ಮಾರ್ಟ್‌ ಸಿಟಿ ಯೋಜನೆಗಳಿಗೆ ತಕ್ಕಂತೆ ಅನುದಾನ ಮತ್ತು ವ್ಯವಸ್ಥಿತ ಯೋಜನೆ ಇಲ್ಲದ ಕಾರಣ ಕರ್ನಾಟಕ ಸ್ಮಾರ್ಟ್‌ ಸಿಟಿಗಳು ನಿರೀಕ್ಷಿತ ಫಲಿತಾಂಶ ನೀಡಲು ವಿಫಲವಾಗಿವೆ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು. ಮಾನ್ಯ ಸಭಾನಾಯಕರು ಮಾನ್ಯ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
7
ಹೇಮಲತಾ ನಾಯಕ್
02.02.2026
ನವಲಿ ಗ್ರಾಮದ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದಲ್ಲಿ ಘನ ತ್ಯಾಜ್ಯ ಹಾಗೂ ಕೋಳಿ ತ್ಯಾಜ್ಯ ರಸ್ತೆ ಮೇಲೆ ಬಿಸಾಡುತ್ತಿರುವುದರಿಂದ ಶಾಲೆ ಮತ್ತು ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕುರಿತು ಮಾನ್ಯ ಸಭಾನಾಯಕರು, ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
8
ಐವನ್‌ ಡಿʼಸೋಜಾ
04.02.2026
ಕರಾವಳಿ ಹೈನುಗಾರಿಕೆ ಸಿಗದ ʼʼಅನುಗ್ರಹʼʼ ಎಂಬ ವಿಷಯದ ಕುರಿತು ದಿನ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ʼʼಅನುಗ್ರಹʼʼ ಯೋಜನೆ ಪರಿಹಾರ ಮೊತ್ತವನ್ನು ನೀಡುವ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
9
ಟಿ.ಎನ್.‌ ಜವರಾಯಿಗೌಡ
04.02.2026
ರಕ್ಷಕರೇ ಭಕ್ಷಕರಾದರೆ ಜನರ ರಕ್ಷಣೆ ಹೇಗೆ? ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
10
ತಿಪ್ಪಣ್ಣಪ್ಪ ಕಮಕನೂರ
04.02.2026
ನೈರುತ್ಯ ರೈಲ್ವೆ ಇಲಾಖೆಯ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ನಿರ್ಲಕ್ಷಿಸಿ ಕನ್ನಡಿಗ ನೌಕರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
11
ರಾಜೋಜಿ ಗೌಡ
04.02.2026
4.47 ಲಕ್ಷ ಅಭ್ಯರ್ಥಿಗಳಲ್ಲಿ ಕೇವಲ 28 ಸಾವಿರ ಮಂದಿಗೆ ಉದ್ಯೋಗ 10 ವರ್ಷದಲ್ಲಿ ಶಿಕ್ಷಕರ ಕೆಲಸ ಸಿಕ್ಕಿದ್ದು, 7% ಅಭ್ಯರ್ಥಿಗಳಿಗೆ ಮಾತ್ರ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
12
ರಮೇಶ್‌ ಬಾಬು
04.02.2026
ಇ-ಆಡಳಿತ ಮೂಲಕ ಉಂಟಾಗುತ್ತಿರುವ ಲಾಭಿಯನ್ನು ಮತ್ತು ಅವ್ಯವಹಾರವನ್ನು ತಡೆಯಲು ಒಂದು ವಿಶೇಷ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸುವ ಕುರಿತು ಮಾನ್ಯ ಸಭಾನಾಯಕರು, ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
13
ಜಗದೇವ ಗುತ್ತೇದ್ದಾರ್
04.02.2026
ಸೇಂದಿ ನಿಷೇದ ಪರ್ಯಾಯ ವ್ಯವಸ್ಥೆಗೆ ಹೆಚ್ಚಿದ ಒತ್ತಡ, ಸೇಂದಿ ಬಂದ್‌ ಆಗಿ ದಶಕಗಳು ಗತಿಸಿದರೂ ಪರ್ಯಾಯ ವ್ಯವಸ್ಥೆ ಇಲ್ಲದೇ ಈಡಿಗರ ಪರದಾಟ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
14
ಹೇಮಲತಾ ನಾಯಕ್
04.02.2026
7‌ ವೈದ್ಯಕೀಯ ಕಾಲೇಜುಗಳನ್ನು ಪಠ್ಯ ಪುಸ್ತಕ ಪೂರೈಕೆಗೆ ಟೆಂಡರ್‌ ವಿಳಂಬ, ಪರಿಶಿಷ್ಟ ವಿದ್ಯಾರ್ಥಿಗಳ ಪರದಾಟ ಎಂದು ದಿನ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿರುವ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
15
ಎಫ್.ಹೆಚ್.‌ ಜಕ್ಕಪ್ಪನವರ
04.02.2026
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ನವೀನ್‌ ಹೋಟೆಲ್‌ ಗಾಲ್ಫ್‌ ಕ್ಲಬ್‌ಗೆ ಮಂಜೂರಾದ ಜಮೀನಿನ ಬಳಕೆಯ ಕುರಿತು ಸರ್ಕಾರ ನೀಡಿದ ಉತ್ತರ ಹಾಗೂ ಮೂಲ ಖರೀದಿ ಪತ್ರಗಳ ಗಂಭೀರ ಸ್ವರೂಪದ ವ್ಯತ್ಯಾಸಗಳ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
16
ಎಂ.ನಾಗರಾಜು
04.02.2026
ʼʼಬೆಳಗಾವಿ ತಾಲ್ಲೂಕಿನಲ್ಲಿ 50 ಎಕರೆ ಅರಣ್ಯಕ್ಕೆ ಕೊಡಲಿ;‌ ಸೋಲಾರ್ ನೆಪದಲ್ಲಿ ಸರ್ಕಾರಿ ಅರಣ್ಯ ನಾಶ, ಶ್ರೀಗಂಧ-ಸಾಗುವಾನಿ ಇತರೆ ಗಿಡಗಳು ಬಲಿʼʼ ಎಂದು ದಿನ ಪತ್ರಿಯಲ್ಲಿ ವರದಿ ಪ್ರಕಟವಾಗಿರುವ ಕುರಿತು ಮಾನ್ಯ ಸಭಾನಾಯಕರು, ಸಂಬಂಧಪಟ್ಟ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru