152ನೇ ಅಧಿವೇಶನ
ನಿಯಮ 330ಎ ಅಡಿಯಲ್ಲಿ ಚರ್ಚಿಸಿದ ವಿಶೇಷ ಪ್ರಸ್ತಾವಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ದಿನಾಂಕ
   
ಕ್ರಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಪ್ರಸ್ತಾಪಿಸಿದ ದಿನಾಂಕ
ಷರಾ
ಉತ್ತರ
1
ಮರಿತಿಬ್ಬೇಗೌಡ
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ/ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ಯು.ಜಿ.ಸಿ., ನಿಯಮಾವಳಿಯಂತೆ ಸ್ಥಾನೀಕರಣ ಹಾಗೂ ಸಿ.ಎ.ಎಸ್.‌ ಅಡಿಯಲ್ಲಿ ಬಡ್ತಿ ನೀಡುವಲ್ಲಿ ವಿಳಂಬವಾಗುತ್ತಿರುವ ಕುರಿತು.
28.02.2024
ಸಂಬಂಧಪಟ್ಟ ಸಚಿವರಿಂದ ಉತ್ತರ ಒದಗಿಸುವುದಾಗಿ ಮಾನ್ಯ ಸಭಾನಾಯಕರು  ತಿಳಿಸಿರುತ್ತಾರೆ
2
ಹಣಮಂತ್‌ ರುದ್ರಪ್ಪ ನಿರಾಣಿ
ಕೃಷ್ಣ ಮೇಲ್ದಂಡೆ ಯೋಜನೆ ಮೂರನೇ ಹಂತದ  ಅನುಷ್ಠಾನ ಕುರಿತು.
28.02.2024
ಮಾನ್ಯ  ಉಪ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿರುತ್ತಾರೆ
3
ಹೇಮಲತಾ ನಾಯಕ್
ಕೊಪ್ಪಳ  ನಗರದ  ಸುತ್ತಮುತ್ತ  ಸುಮಾರು 202 ಅನಧಿಕೃತ  ಕಾರ್ಖಾನೆಗಳು ತಲೆ  ಎತ್ತುತ್ತಿದ್ದು, ಈ ಕಾರ್ಖಾನೆಗಳು  ಹೊರ ಸೂಸುವ ತ್ಯಾಜ್ಯದಿಂದ  ರೈತರ ಬೆಳೆಗಳಿಗೆ ಹಾನಿಯಾಗುತ್ತಿರುವ ಬಗ್ಗೆ
28.02.2024
ಸಂಬಂಧಪಟ್ಟ ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿರುತಾರೆ
4
ಡಿ.ಎಸ್.‌ ಅರುಣ್‌
ಹುಣಸೂರು ತಾಲ್ಲೂಕಿನ ದಾಸನಪುರ   ಗ್ರಾಮದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೂಡಲೇ ತನಿಖೆಗೆ ಆದೇಶ  ಮಾಡಿ            ತಪ್ಪಿತಸ್ಥರನ್ನು ಬಂದಿಸುವಂತೆ ಹಾಗೂ ಮೃತ  ವಿದ್ಯಾರ್ಥಿ  ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆ.
28.02.2024
ಸಂಬಂಧಪಟ್ಟ ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿರುತಾರೆ
5
ಮರಿತಿಬ್ಬೇಗೌಡ
ದ್ವಿತೀಯ  ಪಿ.ಯು.ಸಿ   ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷಾ  ಕಾರ್ಯ ನಿರ್ವಹಿಸಲು 55 ವರ್ಷದ  ವಯೋಮಾನದವರನ್ನು ಹಾಗೂ  ನಿವೃತ್ತಿ ಅಂಚಿನಲ್ಲಿ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಉಪನ್ಯಾಸಕರಿಗೆ  ಕಡ್ಡಾಯ  ವಿನಾಯಿತಿ ನೀಡುವ  ಕುರಿತು. 
29.02.2024
ಸಂಬಂಧಪಟ್ಟ ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿರುತಾರೆ
6
ಹಣಮಂತ್‌  ರುದ್ರಪ್ಪ  ನಿರಾಣಿ
ಹೈದ್ರಾಬಾದ್‌-ಕರ್ನಾಟಕ  ಶಿಕ್ಷಣ  ಸಂಸ್ಥೆಯ ಅಂಗ  ಸಂಸ್ಥೆಯಾದ ಮಾಹದೇವಪ್ಪ  ರಾಂಪುರೆ  ವೈದ್ಯಕೀಯ  ಶಿಕ್ಷಣ  ಕಾಲೇಜಿನಲ್ಲಿ ಪಿ.ಜಿ ವಿದ್ಯಾರ್ಥಿಗಳ  ಶಿಷ್ಯ ವೇತನ ನೀಡುವಲ್ಲಿ  ಭಾರಿ   ಅವವ್ಯಹಾರ  ನಡೆಸಿರುವ  ಬಗ್ಗೆ
29.02.2024
ಸಂಬಂಧಪಟ್ಟ ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿರುತಾರೆ.
7
ಹೇಮಲತಾ  ನಾಯಕ್‌
ಕೊಪ್ಪಳ  ತಾಲ್ಲೂಕಿನ  ಹುಲಿಗೆಮ್ಮ ದೇವಸ್ಥಾನ  ಕ್ಷೇತ್ರದಲ್ಲಿ  ಮೂಲ ಸೌಕರ್ಯಗಳ ಕೊರತೆ ಇದ್ದು, ಭಕ್ತಾದಿಗಳು  ನದಿ ದಡದಲ್ಲಿ  ಪುಣ್ಯ  ಸ್ನಾನ ಮಾಡಲು ಸೂಕ್ತ ಮೂಲಭೂತ  ಸೌಕರ್ಯಗಳನ್ನು  ಕಲ್ಪಿಸಿಕೊಡುವ ಬಗ್ಗೆ,
29.02.2024
ಮಾನ್ಯ ಮುಜರಾಯಿ ಮತ್ತು ಸಾರಿಗೆ ಸಚಿವರು   ಉತ್ತರಿಸಿರುತ್ತಾರೆ
8
ಮುನಿರಾಜು ಗೌಡ ಪಿ.ಎಂ (ತುಳಸಿ)
ರಾಜ್ಯದ ಬಹುಸಂಖ್ಯಾತರಿಗೆ  ಯಾವುದೇ ರೀತಿಯ ಯೋಜನೆಗಳನ್ನು ಮತ್ತು ಅನುದಾನವನ್ನು ನಿಗಧಿಪಡಿಸದಿರುವ  ಬಗ್ಗೆ
29.02.2024
ಸಂಬಂಧಪಟ್ಟ ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿರುತಾರೆ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru