150ನೇ ಅಧಿವೇಶನ
ನಿಯಮ 330ಎ ಅಡಿಯಲ್ಲಿ ಚರ್ಚಿಸಿದ ವಿಶೇಷ ಪ್ರಸ್ತಾವಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ದಿನಾಂಕ
   
ಕ್ರಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಪ್ರಸ್ತಾಪಿಸಿದ ದಿನಾಂಕ
ಷರಾ
ಉತ್ತರ
1
ಕೆ. ಪ್ರತಾಪಸಿಂಹ ನಾಯಕ್
ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ನಷ್ಟದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಬಗ್ಗೆ.
17.07.2023
ಮಾನ್ಯ ಸಭಾನಾಯಕರು ಮಾನ್ಯ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
2
ಕೋಟಾ ಶ್ರೀನಿವಾಸ ಪೂಜಾರಿ
ಶೈಕ್ಷಣಿಕ ಸೇವಾ ಚಟುವಟಿಕೆಗಳ ಉದ್ದೇಶಕ್ಕಾಗಿ ಜನಸೇವಾ ಟ್ರಸ್ಟ್ ಗೆ ಜಮೀನು ಹಂಚಿಕೆ ಮಾಡಿರುವ ಆದೇಶವನ್ನು ತಡೆಹಿಡಿದಿರುವ ಬಗ್ಗೆ.
17.07.2023
ಮಾನ್ಯ ಸಭಾಪತಿಯವರು ದಿನಾಂಕ:19.07.2023ರಂದು ಉತ್ತರವನ್ನು ಒದಗಿಸುವಂತೆ ಮಾನ್ಯ ಸಭಾನಾಯಕರಿಗೆ ಸೂಚಿಸಿದರು
3
ಮರಿತಿಬ್ಬೇಗೌಡ
ಮಾರ್ಚ್‌ 2023ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆ, ಮೌಲ್ಯಮಾಪನ ಕಾರ್ಯಗಳಲ್ಲಿ ಭಾಗವಹಿಸಿರುವ ಬೋಧಕ ಹಾಗೂ ಸಿಬ್ಬಂದಿ ವರ್ಗದವರ ಸಂಭಾವನೆ ಹಾಗೂ ಇತರೆ ಭತ್ಯೆಗಳ ಬಿಡುಗಡೆ ಕುರಿತು.
17.07.2023
ಮಾನ್ಯ ಸಭಾನಾಯಕರು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
4
ರವಿಕುಮಾರ್‌.ಎನ್
ನೂತನ ಆಯವ್ಯಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ ಕಡಿಮೆ ಅನುದಾನವನ್ನು ಮೀಸಲಿರಿಸಿ ಕಡೆಗಣಿಸಿರುವ ಬಗ್ಗೆ.
17.07.2023
ಮಾನ್ಯ ಸಭಾನಾಯಕರು ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
5
ಟಿ.ಎ.ಶರವಣ
ಫ್ರೀಡಂಪಾರ್ಕ್ ಬಳಿ ಬಹುಮಹಡಿ ವಾಹನ ಸಂಕೀರ್ಣ ನಿರ್ಮಾಣ ಕಾಮಗಾರಿಬಗ್ಗೆ
17.07.2023
ಮಾನ್ಯ ಸಭಾನಾಯಕರು ಮಾನ್ಯ ಉಪಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
6
ಕೆ.ಎ.ತಿಪ್ಪೇಸ್ವಾಮಿ
ಕಂದಾಯ ಇಲಾಖೆಯ ದಿನಾಂಕ:03.05.2010ರಲ್ಲಿ ಹೊರಡಿಸಿರುವ ಸುತ್ತೋಲೆ ಆದೇಶದನ್ವಯ ಗೋಮಾಳ ಹೊರತುಪಡಿಸಿ, ವಿಶೇಷ ಹಕ್ಕುಳ್ಳ ಪ್ರದೇಶ ಜಮೀನಿಗೆ ನಿರ್ಬಂಧ ಹೇರಿರುವ ಬಗ್ಗೆ
17.07.2023
ಮಾನ್ಯ ಸಭಾನಾಯಕರು ಮಾನ್ಯ ಕಂದಾಯ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
7
ಸಿ.ಎನ್.ಮಂಜೇಗೌಡ
ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಅನುದಾನ ಬಿಡುಗಡೆ ನೀಡುವ ಕುರಿತು.
18.07.2023
ಮಾನ್ಯ ಸಭಾನಾಯಕರು ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
8
ಶಾಂತಾರಾಮ ಬುಡ್ನ ಸಿದ್ದಿ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಯಲ್ಲಾಪುರಗ್ರಾಮದಲ್ಲಿ ನಡೆಸುತ್ತಿರುವ ಬುಡಕಟ್ಟು ಜನಾಂಗದ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕಾಗಿ ನೀಡಿರುವ ಮಂಜೂರು ಆದೇಶಕ್ಕೆ ತಡೆ ನೀಡಿರುವ ಬಗ್ಗೆ.
18.07.2023
ಮಾನ್ಯ ಸಭಾ ನಾಯಕರು ಮಾನ್ಯ ಸಮಾಜ ಕಲ್ಯಾಣ ಸಚಿವರಿಂದ ಉತ್ತರವನ್ನುಒದಗಿಸುವುದಾಗಿ ತಿಳಿಸಿದರು.
9
ಮುನಿರಾಜುಗೌಡ ಪಿ.ಎಂ
ಹೆಬ್ಬಾಳ ಮೇಲ್ಸೇತುವೆ ಕೆಳಗಿರುವ ಕಿರು ಅರಣ್ಯವನ್ನು ಸ್ವಚ್ಛಗೊಳಿಸುವ ಮೂಲಕ ಅಕ್ರಮ ಚಟುವಟಿಕೆ ತಡೆಯಲು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವುದರೊಂದಿಗೆ ಅಭಿವೃದ್ಧಿಗೊಳಿಸುವ ಕುರಿತು.
18.07.2023
ಮಾನ್ಯ ಸಭಾ ನಾಯಕರು ಮಾನ್ಯ ಉಪಮುಖ್ಯಮಂತ್ರಿಯವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
10
ಎಸ್.ವ್ಹಿ.ಸಂಕನೂರ
ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಅರೆಕಾಲಿಕ ಉಪನ್ಯಾಸಕರುಗಳಿಗೆ 4 ತಿಂಗಳಿನಿಂದ ಬಾಕಿಇರುವ ವೇತನ ಬಿಡುಗಡೆ ಆಗದಿರುವ ಕುರಿತು.
19.07.2023
ಮಾನ್ಯ ಸಭಾ ನಾಯಕರು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
11
ಮಂಜುನಾಥ ಭಂಡಾರಿ
ಪಡಿತರ ಚೀಟಿ ಅರ್ಜಿಸಲ್ಲಿಕೆ ಅವಕಾಶಕಲ್ಪಿಸದೇ ಇರುವುದರಿಂದ ಆಗಿರುವ ತೊಂದರೆ ಕುರಿತು.
19.07.2023
ಮಾನ್ಯ ಸಭಾನಾಯಕರು ಮಾನ್ಯ ಆಹಾರ,ನಾಗರೀಕ ಸರಬರರಾಝು ಮತ್ತು ಗ್ರಾಹಕರ ವ್ಯವಹಾಋಗಳ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
12
ಮರಿತಿಬ್ಬೇಗೌಡ
ಅತಿಥಿ ಶಿಕ್ಷಕರಿಗೆ ಸೇವಾಭದ್ರತೆ, ಸಮಾನ ಕೆಲಸಕ್ಕೆ ಸಮಾನವೇತನ ಹಾಗೂ ನಿಗಧಿತ ಸಮಯಕ್ಕೆ ವೇತನ ನೀಡುವ ಕುರಿತು.
21.07.2023
ಮಾನ್ಯ ಸಭಾ ನಾಯಕರು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸುವುದಾಗಿ ತಿಳಿಸಿದರು.
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru