139ನೇ ಅಧಿವೇಶನ
ನಿಯಮ 330ಎ ಅಡಿಯಲ್ಲಿ ಚರ್ಚಿಸಿದ ವಿಶೇಷ ಪ್ರಸ್ತಾವಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ದಿನಾಂಕ
   
ಕ್ರಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಪ್ರಸ್ತಾಪಿಸಿದ ದಿನಾಂಕ
ಷರಾ
ಉತ್ತರ
1
ಚೌಡರೆಡ್ಡಿ ಆರ್. ತೂಪಲ್ಲಿ
ವಿಶ್ವ ಜಾಗತಿಕ ವಸತಿ ರಹಿತರ ದಿನಾಚರಣೆ ಅಂಗವಾಗಿ ವಸತಿ ಗೃಹ ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣ ಕುರಿತು .
10-10-2019
ದಿ:11.10.2019ರಂದು ಸದನದಲ್ಲಿ ಮಂಡಿಸಲಾಯಿತು.
2
ಐವನ್ ಡಿ’ಸೋಜಾ
ಮಂಗಳೂರು ಮಹಾನಗರ ಪಾಲಿಕೆ ಚುನಾಯಿತ ಆಡಳಿತ ಮಂಡಳಿ ಮುಕ್ತಾಯಗೊಂಡಿರುವ ಹಿನ್ನಲೆಯಲ್ಲಿ ಅಭಿವೃಧ್ದಿ ಕಾಮಗಾರಿಗಳು ಸ್ಥಗಿತಗೊಂಡಿರುವ ಬಗ್ಗೆ.
10-10-2019
ದಿ:11.10.2019ರಂದು ಸದನದಲ್ಲಿ ಮಂಡಿಸಲಾಯಿತು.
3
ವಿಜಯಸಿಂಗ್ ಪಹಣಿಯಲ್ಲಿ ನಮೂದಿಸಿದ ಬೆಳೆಯನ್ನು ಖರೀದಿಸುವ ಕುರಿತು.
11-10-2019
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು.
4
ಕೆ.ಟಿ.ಶ್ರೀಕಂಠೇಗೌಡ
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಾಗಿ ನಡೆದ ನೇಮಕಾತಿ ಪರೀಕ್ಷೆಗಾಗಿ ಸಿದ್ದಪಡಿಸಿದ ಕೀ ಉತ್ತರಗಳಲ್ಲಿ ತಪ್ಪುಗಳು ಬಂದಿರುವ ಬಗ್ಗೆ.
11-10-2019
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು.
5
ಎಸ್.ವ್ಹಿ.ಸಂಕನೂರ
ಉತ್ತರ ಕನ್ನಡ ಜಿಲ್ಲೆಯಲ್ಲಿ 2006ರ ನಂತರ ನೇಮಕಗೊಂಡ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಎನ್.ಪಿ.ಎಸ್. ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ.
11-10-2019
ದಿ:12.10.2019ರಂದು ಸದನದಲ್ಲಿ ಮಂಡಿಸಲಾಯಿತು.
6
ಎನ್.ಅಪ್ಪಾಜಿಗೌಡ
ಸಾರ್ವಜನಿಕರ ಹಣ ಸೈಬರ್ ಮೂಲಕ ಕಳವು ಆಗುತ್ತಿರುವ ಬಗ್ಗೆ.
11-10-2019
ಮಾನ್ಯ ಗೃಹ ಸಚಿವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
ಉತ್ತರ ಬಂದಿರುವುದಿಲ್ಲ
7

ಮರಿತಿಬ್ಬೇಗೌಡ,
ಬಸವರಾಜ ಶಿವಲಿಂಗಪ್ಪ ಹೊರಟ್ಟಿ
ಹಾಗೂ ಚೌಡರೆಡ್ಡಿ ಆರ್. ತೂಪಲ್ಲಿ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸತ್ತಿರುವ ಅತಿಥಿ ಉಪನ್ಯಾಸಕರ ಸಕ್ರಮಾತಿ, ಗೌರವಧನ ಹೆಚ್ಚಳ, ಬಾಕಿ ಇರುವ ಗೌರವಧನ ಬಿಡುಗಡೆ ಮಾಡುವ ಕುರಿತು.
12-10-2019
ಮಾನ್ಯ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಮಾನ್ಯ ಸದಸ್ಯರಿಗೆ ತಲುಪಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
ಉತ್ತರ ಬಂದಿರುವುದಿಲ್ಲ
8
ಕೆ.ಟಿ.ಶ್ರೀಕಂಠೇಗೌಡ
ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆದ ಬೆಳೆಗಾರರ ಕಬ್ಬನ್ನು ಹೊರಗಿನ ಕಾರ್ಖಾನೆಗಳಿಗೆ ಸಾಗಾಣಿಕೆ ಮಾಡಲು ಸಾಗಾಣಿಕೆ ವೆಚ್ಚ ಕುರಿತಂತೆ.
12-10-2019
ಮಾನ್ಯ ಪ್ರವಾಸೋದ್ಯಮ,ಕನ್ನಡ ಮತ್ತು ಸಂಸ್ಕøತಿ ಹಾಗೂ ಸಕ್ಕರೆ ಸಚಿವರ ಪರವಾಗಿ ಮಾನ್ಯ ಕಂದಾಯ ಸಚಿವರು ಸದನದಲ್ಲಿ ಉತ್ತರಿಸಿದರು.
ಉತ್ತರ ಬಂದಿರುವುದಿಲ್ಲ
9
ಎಸ್.ವ್ಹಿ.ಸಂಕನೂರ
ಸರ್ಕಾರಿ ಪಾಲಿಟೆಕ್ನಿಕ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ಮಾಡುವ ಬಗ್ಗೆ.
12-10-2019
ಮಾನ್ಯ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಮಾನ್ಯ ಸದಸ್ಯರಿಗೆ ತಲುಪಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
ಉತ್ತರ ಬಂದಿರುವುದಿಲ್ಲ
10
ಅ.ದೇವೇಗೌಡ ಒಕ್ಕಲಿಗರ ಸಮುದಾಯ ಸಂಘದಲ್ಲಿ ಅಕ್ರಮದ ಬಗ್ಗೆ.
12-10-2019
ಮಾನ್ಯ ಗೃಹ ಹಾಗೂ ಸಹಕಾರ ಸಚಿವರಿಂದ ಉತ್ತರವನ್ನು ಮಾನ್ಯ ಸದಸ್ಯರಿಗೆ ತಲುಪಿಸುವುದಾಗಿ ಮಾನ್ಯ ಸಭಾನಾಯಕರು ತಿಳಿಸಿದರು.
ಉತ್ತರ ಬಂದಿರುವುದಿಲ್ಲ
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru