155ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಶಾಂತಾರಾಮ್‌ ಬುಡ್ನ ಸಿದ್ದಿ

(ಕ್ರ ಸಂ:11)

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ  ಸೋಪ್ಪಿನ ಬೆಟ್ಟ, ಕಮಕಿ, ಸ್ಟ್ರೀಪ್‌ಗಳ  ಬಳಕೆ  ಹಾಗೂ ಪಾರಂಪಾರಿಕ ಅತಿಕ್ರಮಣ ಮತ್ತುಕಾಡು ಪ್ರಾಣಿಗಳಿಂದ  ಆಗುತ್ತಿರುವ  ಜೀವಹಾನಿ ಮತ್ತು ಬೆಳೆಹಾನಿಗೆ ಪರಿಹಾರ ನೀಡುವುದಲ್ಲಿ ಆಗುವ ತೊಂದರೆ ಕುರಿತು.

04.03.2025

2

ತಿಪ್ಪಣಪ್ಪ ಕಮಕನೂರ

(ನಿ-72ರಲ್ಲಿ ಕ್ರ ಸಂ:64)

ವಿಧಾನ ಸೌಧ ಮುಂಭಾಗದಲ್ಲಿ ವಿಶ್ವಗುರು ಶ್ರೀ ನಿಜಶರಣ  ಅಂಬಿಗರ ಚೌಡಯ್ಯನವರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ.

06.03.2025

3

ಎಸ್.ವ್ಹಿ.ಸಂಕನೂರ

(ಕ್ರ ಸಂ:23)

N.H.M  ಯೋಜನೆ ಅಡಿ  ಕಳೆದ 19 ವರ್ಷಗಳಿಂದ  ಗುತ್ತಿಗೆ  ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ  ಲ್ಯಾಬ್‌  ಟೆಕ್ನಿಷಿಯನ್‌  ಸ್ಟಾಫ್‌ ನರ್ಸ್‌ ಹಾಗೂ ಆಯುಷ್ ವೈದ್ಯರುಗಳನ್ನು ಖಾಯಂಗೊಳಿಸುವ ಕುರಿತು.

06.03.2025

4

ಛಲುವಾದಿ ಟಿ ನಾರಾಯಣಸ್ವಾಮಿ, ವಿಪನಾ, ಎನ್‌.‌ ರವಿಕುಮಾರ್,  ಹಾಗೂ ಇತರರು .

ದಿ:05.03.2025ರ ಕಾರ್ಯಕಲಾಪ ಪಟ್ಟಿಯ ರೀತ್ಯಾ ನಿಯಮ-59 ರಿಂದ ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ.
ಕರ್ನಟಕ ಲೋಕಸೇವಾ ಆಯೋಗದ ಅವ್ಯವಸ್ಥೆಗಳ ಕುರಿತು.

12.03.2025

5

ಹೇಮಲತಾ ನಾಯಕ್‌ ಹಾಗೂ ಎನ್.‌ ರವಿಕುಮಾರ್

ದಿ:10.03.2025ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯವನ್ನು ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ.
ಗಂಗಾವತಿ ತಾಲ್ಲೂಕು ಸಣಾಪುರ ಬಳಿ ಮಾರ್ಚ್-2025ರ ಮಾಹೆಯ ರಾತ್ರಿ ನಡೆದ ಅತ್ಯಾಚಾರ ಹಾಗೂ ಕೊಲೆಯಾಗಿರುವ ಬಗ್ಗೆ

17.03.2025

6

ಛಲವಾದಿ ಟಿ ನಾರಾಯಣಸ್ವಾಮಿ, ವಿಪನಾ, ಎನ್‌.‌ ರವಿಕುಮಾರ್,  ಹಾಗೂ ಇತರರು

ದಿ:19.03.2025ರ ಕಾರ್ಯಕಲಾಪ ಪಟ್ಟಿಯ ರೀತ್ಯಾ
ನಿಯಮ-59ರಿಂದ  
ನಿಯಮ-330ಕ್ಕೆ ಪರಿವರ್ತಿಸಲಾಗಿರುತ್ತದೆ.

ಕಲಬುರಗಿ  ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಮತ್ತು  ಹಿಂಗಾರು ಬೆಳೆಗಳು ಅತಿವೃಷ್ಟಿ/ ಅನಾವೃಷ್ಟ ಮತ್ತು ನೇಟೆ ರೋಗದಿಂದ ತೋಗರಿ ಸಂಪೂರ್ಣ ಹಾಳಾಗಿರುವ ಕುರಿತು.

19.03.2025

7

ರಾಮೋಜಿ  ಗೌಡ,  ಎಸ್.ವ್ಹಿ.ಸಂಕನೂರ ಹಾಗೂ  ಪುಟ್ಟಣ್ಣ

(ಕ್ರ ಸಂ:29+73)

ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ, ಪದವಿಯನ್ನು ಹೊಂದಿರುವ ಮುಖ್ಯ  ಗುರುಗಳಿಗೆ  ಶಿಕ್ಷಕರಿಗೆ  ಹಿರಿಯ  ಮುಖ್ಯ ಶಿಕ್ಷಕರುಗಳಿಗೆ ಬಡ್ತಿಯನ್ನು ಪಡೆಯದೇ  ನಿವೃತ್ತಿಯಾಗುತ್ತಿರುವ ಕುರಿತು.

19.03.2025

8

ಐವನ್‌ ಡಿʼಸೋಜಾ, ಮಂಜುನಾಥ್‌  ಭಂಡಾರಿ ಹಾಗೂ ಇತರರು,

(ಕ್ರ ಸಂ:49)

ದಕ್ಷಿಣ  ಕನ್ನಡ ಮೂಲ್ಕಿ ತಾಲ್ಲೂಕಿನ  ಬಳ್ಕುಂಜೆ,  ಕೊಲ್ಲೂರು  ಮತ್ತು  ಉಳೆಪಡಿ ಗ್ರಾಮಗಳ 1091 ಎಕರೆ ಪ್ರದೇಶದಲ್ಲಿ ಕೆ.ಐ.ಎ.ಡಿ.ಬಿ ಯ ಕೈಗಾರಿಕಾ ವಲಯ  ನಿರ್ಮಾಣವನ್ನು  ರದ್ದುಪಡಿಸುವ ಕುರಿತು.

19.03.2025

9

ಎಂ.ಎಲ್.‌ ಅನಿಲ್‌ ಕುಮಾರ್

(ಕ್ರ ಸಂ:57)

ನಿಯಮ-72 ರಿಂದ ನಿಯಮ-330ಕ್ಕೆ  ಪರಿವರ್ತಿಸಲಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌  (ರಿ) 2017-18 ರಿಂದ 2023-24ರ  ಅವಧಿಯಲ್ಲಿ ನಡೆದ  ಮಂಚನೆ ಹಾಗೂ ಹಣ ದುರುಪಯೋಗದ ಕುರಿತು.

19.03.2025

10

ಕೆ.ಎಸ್.ನವೀನ್

(ಕ್ರ ಸಂ:120)

ನಿಯಮ-72 ರಿಂದ ನಿಯಮ-330ಕ್ಕೆ  ಪರಿವರ್ತಿಸಲಾಗಿದೆ.

ರಾಜ್ಯದಲ್ಲಿ ಗೌಚರ್‌ ಖಾಯಿಲೆ  MPS ಮತ್ತು  POMOE ನಂತರ ಅಪರೂಪದ   ಅನುವಂಶಿಕ  ಅಸ್ಪಸ್ಥತೆಗಳಿಂದ ನೂರಾರು ಮಕ್ಕಳು ಬಳಲುತ್ತಿರುವುದರಿಂದ  ERT  ಚಿಕಿತ್ಸೆ ತಡೆಯಿಲ್ಲದಂತೆ ನಡೆಸಲು  ಹೆಚ್ಚುವರಿ ಆರ್ಥಿಕ ಸಹಾಯ ನೀಡುವ   ಬಗ್ಗೆ

19.03.2025

11

ಎಸ್.ವ್ಹಿ.ಸಂಕನೂರ ಎಸ್.ಎಲ್.ಭೋಜೇಗೌಡ ಹಾಗೂ  ಇತರರು
(ಕ್ರ ಸಂ:09+70)

ಪ್ರಾಥಮಿಕ ಶಾಲೆಯಿಂದ ಪ್ರಾಢ ಶಾಲೆಗೆ,  ಅದರಂತೆ   ಪ್ರಾಢ  ಶಾಲೆಯಿಂದ  ಪದವಿ ಪೂರ್ವ  ಕಾಲೇಜುಗಳಿಗೆ ಪದನ್ಮತಿ ಹೊಂದಿದಾಗ  10, 15,20, 25 ಮತ್ತು 30  ಸೇವಾ ವರ್ಷಗಳ ಕಾಲಮಿತಿ ವೇತನ ಬಡ್ತಿ  ಪಡೆದುಕೊಳ್ಳುವಾಗ ಆಗುತ್ತಿರುವ  ಅನ್ಯಾಯವನ್ನು ಸರಿಪಡಿಸುವ ಬಗ್ಗೆ

19.03.2025

12

ಬಸನಗೌಡ  ಬಾದರ್ಲಿ,
ಎ. ವಸಂತ ಕುಮಾರ್‌, ಹೇಮಲತಾ ನಾಯಕ್‌   ಹಾಗೂ ಇತರರು

(ಕ್ರ ಸಂ:61+77)

ಕೊಪ್ಪಳ  ಜಿಲ್ಲೆಯಲ್ಲಿ BSPL  ಬಾಲ್ದೋಟಾ ಕಂಪನಿಯ  54 ಸಾವಿರ   ಕೋಟಿ ರೂಪಾಯಿ ವೆಚ್ಚದಲ್ಲಿ 10.05 ದಶಲಕ್ಷ ಟನ್‌ ಉಕ್ಕು ಉತ್ಪಾದನಾ  ಕಾರ್ಖಾನೆಯನ್ನು  ನಿರ್ಮಿಸುವ ಪ್ರಸ್ತಾವನೆಗೆ ಅನುಮತಿ ನೀಡಿರುವ ಬಗ್ಗೆ

19.03.2025

155ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1
ಐವನ್‌ ಡಿʼ ಸೋಜಾ

20.02.2025

ಉಡುಪಿ ಕಾಸರಗೋಡು ಮಾರ್ಗದಲ್ಲಿ 400ಕೆ.ವಿ ವಿದ್ಯುತ್‌ ಪ್ರಸರಣ ಮಾರ್ಗದಲ್ಲಿ ಅಳವಡಿಸಿರುವುದರಲ್ಲಿ ನಿಯಮ ಉಲ್ಲಂಘನೆ  ಮಾಡಿರುವುದರ ಬಗ್ಗೆ

ಇಂಧನ

28.02.2025

01.03.2025

2
ಡಾ. ತಳವಾರ್ ಸಾಬಣ್ಣ

20.02.2025

ಹಿಂದುಳಿದ ವರ್ಗಗಳ ಹಾಸ್ಟೇಲ್‌ಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಮತ್ತು ಬಡವರ ಮಕ್ಕಳಿಗೆ ಆಗುತ್ತಿರುವ ತೊಂದರೆ ಕುರಿತು

ಹಿಂದುಳಿದ ವರ್ಗಗಳ ಕಲ್ಯಾಣ

28.02.2025

01.03.2025

3

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:03)

(ಕ್ರಮ ಸಂಖ್ಯೆ24ರೊಂದಿಗೆ  ಒಗ್ಗುಡಿಸಿಕೊಳ್ಳಲಾಗಿದೆ)

21.02.2025

ಅನುದಾನಿತ ಕೈಗಾರಿಕಾ  ತರಬೇತಿ ಕೇಂದ್ರದ ನೌಕರರಿಗೆ  ಶ್ರೀ ಥಾಮಸ್‌ ನೇತೃತ್ವದ  ಶಿಫಾರಸ್ಸಿನ  ಸೇವಾ ಭದ್ರತೆ ನೀಡುವ ಬಗ್ಗೆ

ಕೌಶಲ್ಯಾಭಿವೃದ್ಧಿ,  ಉದ್ಯಮಶೀಲತೆ ಮತ್ತು ಜೀವನೋಪಾಯ

28.02.2025

28.02.2025

4

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:04)

21.02.2025

ಬೆಂಗಳೂರಿನ ಸುಪರ್‌ ಸ್ಪೆಷಾಲಿಟಿ ಆಸ್ಪತ್ರೆ  (ಪಿ.ಎಂ.ಎಸ್.ಎಸ್.ವೈ)ಯ  ಹೃದ್ರೋಗ ವಿಭಾಗದಲ್ಲಿರುವ             ಕ್ಯಾತ್‌ಲ್ಯಾಬ್‌  ಕೂಡಲೇ ದುರಸ್ತಿಗೊಳಿಸಿ ಬಡ ಹೃದ್ರೋಗಳಿಗೆ  ಅನುಕೂಲ  ಮಾಡುವ  ಬಗ್ಗೆ

ವೈದ್ಯಕೀಯ ಶಿಕ್ಷಣ

28.02.2025

28.02.2025

5

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:05)

21.02.2025

ಹೊಸದಾಗಿ  ಸ್ವಾಪನೆಯಾಗಿರುವ 08 ಸರ್ಕಾರಿ  ವಿಶ್ವವಿದ್ಯಾಲಗಳನ್ನು ಹಿಂದಿನಂತೆ ಮಾತೃ ವಿಶ್ವವಿದ್ಯಾನಿಲಯಳೊಂದಿಗೆ  ವಿಲೀನಗೊಳಿಸುವ ಬಗ್ಗೆ

ಉನ್ನತ ಶಿಕ್ಷಣ

28.02.2025

28.02.2025

6

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:06)

21.02.2025

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಬೋಧಕ/ಬೋಧಕೇತರ ಸಿಬ್ಬಂದಿಯವರಿಗೆ  ವೇತನ  ಭತ್ಯೆ  ಹೆಚ್ಚಳ  ಹಾಗೂ ಖಾಯಂಗೊಳಿಸುವ ಬಗ್ಗೆ

ನಗರಾಭಿವೃದ್ಧಿ

28.02.2025

28.02.2025

7

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:07)

21.02.2025

1995 ರಿಂದ 2005ರವರೆಗೆ   ಪ್ರಾರಂಭವಾಗಿ  ಸತತವಾಗಿ   ನಡೆಯುತ್ತಿರುವ  ಶಾಲಾ ಕಾಲೇಜುಗಳನ್ನು  ಪ್ರಸ್ತುತ ಸಾಲಿನ  ಬಜೆಟ್‌ ನಲ್ಲಿ ವೇತನಾದಾನಕ್ಕೊಳಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷತರಾ

28.02.2025

28.02.2025

8

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    

(ಕ್ರ. ಸಂಖ್ಯೆ:08)

21.02.2025

ರಾಜ್ಯದ  ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ. ರಾಜಿನಾಮೆ ಹಾಗೂ ಇತ್ಯಾದಿ ಕಾರಣಗಳಿಂದ  ಖಾಲಿ  ಇರುವ  ಹಲವಾರು  ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.02.2025

28.02.2025

9

ಪುಟ್ಟಣ್ಣ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                    
(ಕ್ರ. ಸಂಖ್ಯೆ:09)

ಕ್ರ.ಸಂ:09ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

21.02.2025

ಪ್ರಾಥಮಿಕ ಶಾಲೆಯಿಂದ  ಪ್ರೌಢ ಶಾಲೆಗೆ  ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ  ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ  ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ  ಉಂಟಾಗಿರುವ  ವೇತನ  ತಾರತಮ್ಯ  ಪರಿಹರಿಸುವ ಬಗ್ಗೆ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

28.02.2025

28.02.2025

10

ಎಸ್.ಎಲ್.ಬೋಜೇಗೌಡ

24.02.2025

ರಿಯಲ್‌ ಎಸ್ಟೇಟ್‌ ಅಭಿವೃದ್ದಿ ಮತ್ತು ನಿಯಂತ್ರಣ ಕಾಯ್ದೆಯ ನಿಯಮ ಉಲ್ಲಂಘಿಸಿರುವವರ ವಿರುದ್ಧ  ಕ್ರಮ ಕೈಗೊಳ್ಳುವ  ಕುರಿತು.

ವಸತಿ

28.02.2025

01.03.2025

11

ಶಾಂತಾರಾಮ್‌ ಬುಡ್ನ ಸಿದ್ದಿ

ದಿನಾಂಕ:04.03.2025 ರಂದು ಸದನದಲ್ಲಿ ಉತ್ತರಿಸಲಾದೆ

24.02.2025

ಉತ್ತರ ಕನ್ನಡ ಜಿಲ್ಲೆಯ ರೈತರಿಗೆ  ಸೋಪ್ಪಿನ ಬೆಟ್ಟ, ಕಮಕಿ, ಸ್ಟ್ರೀಪ್‌ಗಳ  ಬಳಕೆ  ಹಾಗೂ ಪಾರಂಪಾರಿಕ ಅತಿಕ್ರಮಣ ಮತ್ತುಕಾಡು ಪ್ರಾಣಿಗಳಿಂದ  ಆಗುತ್ತಿರುವ  ಜೀವಹಾನಿ ಮತ್ತು ಬೆಳೆಹಾನಿಗೆ ಪರಿಹಾರ ನೀಡುವುದಲ್ಲಿ ಆಗುವ ತೊಂದರೆ ಕುರಿತು

ಕಂದಾಯ

28.02.2025

01.03.2025

12
ಬಿ.ಕೆ.ಹರಿಪ್ರಸಾದ್

27.02.2025

ಉಡುಪಿ ಜಿಲ್ಲೆ ಮಲ್ಪೆಯ ಮಹಾಲಕ್ಷ್ಮೀ ಕೋ-ಆಪರೇಟಿವ್‌ ಬ್ಯಾಂಕಿನಲ್ಲಿ ಗ್ರಾಹಕರು ಸಾಲ ಪಡೆದಿದ್ದಾರೆ ಎಂದು ನಕಲು ದಾಖಲೆಗಳನ್ನು ಸೃಷ್ಠಿಸಿ ಅಂದಾಜು 25  ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿರುವ ಪ್ರಕರಣಗಳ ಬಗ್ಗೆ

ಸಹಕಾರ

28.02.2025

01.03.2025

13

ಪ್ರತಾಪ್‌ ಸಿಂಹ ನಾಯಕ್‌ ಕೆ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:46+58)

24.02.2025

ಕರ್ನಾಟಕ  ಲೋಕಸೇವಾ ಆಯೋಗದ   ಕಾರ್ಯವೈಖರಿ ಸರಿಪಡಿಸಲು  ಹಾಗೂ ವಿಶ್ವಾಸಾರ್ಹತೆ  ಹೆಚ್ಚಿಸಲು  ಕ್ರಮ ಕೈಗೊಳ್ಳುವ  ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

01.03.2025

03.03.2025

14

ಪ್ರತಾಪ್‌ ಸಿಂಹ ನಾಯಕ್‌ ಕೆ

ದಿನಾಂಕ:04.03.2025ಕ್ಕೆ ಚುಕ್ಕೆ ಗುರುತಿನ ಪ್ರಶ್ನೆ ಸಂ:04 (32) ಆಯ್ಕೆಯಾಗಿರುತ್ತದೆ.

24.02.2025

ರಾಜ್ಯದ ಅಡಕೆ  ತೋಟಗಳಿಗೆ  ವ್ಯಾಪಕವಾಗಿ ಹರಡಿದ  ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಕೊಡಲೇ ಸಂಶೋಧನಾ ಪರಿಹಾರ ನೀಡುವ ಬಗ್ಗೆ

ತೋಟಗಾರಿಕೆ

28.02.2025

01.03.2025

15
ಪ್ರತಾಪ್‌ ಸಿಂಹ ನಾಯಕ್‌ ಕೆ

24.02.2025

ರಾಜ್ಯದ ವಿವಿಧ  ಕಾರಾಗೃಹದಲ್ಲಿರುವ ಹಲವಾರು  ವಿಚಾರಣಾಧೀನ ಕೈದಿಗಳು ಹಾಗೂ  ಸಜಾ ಬಂದಿಗಳು ಜೈಲು ಒಳಗಿನಿಂದಲೇ ಅವಿರತವಾಗಿ  ಅಕ್ರಮ  ಚುಟುವಟಿಕೆಯನ್ನು  ನಡೆಸುತ್ತಿರುವ ಕುರಿತು

ಒಳಾಡಳಿತ

28.02.2025

01.03.2025

16

ಡಾ:ತಳವಾರ್‌ ಸಾಬಣ್ಣ

24.02.2025

ಸರ್ಕಾರಿ  ಪ್ರಾಥಮಿಕ ಮತ್ತು ಪೌಢ  ಶಾಲೆಗಳಲ್ಲಿ ಶಿಕ್ಷಕರ ಕೊರತೆ,  ಬೋಧನಾ ಕೊಠಡಿಗಳ ಕೊರತೆ/ಶಿಥಲಗೊಂಡ ಶಾಲಾ ಕೊಠಡಿಗಳು, ಅತಿಥಿ ಶಿಕ್ಷಕರ ವೇತನ ಮುಂತಾದ  ಸಮಸ್ಯೆಗಳಿಂದ ಗುಣಮಟ್ಟದ ಶಿಕ್ಷಣಕ್ಕೆ  ಆಗುತ್ತಿರುವ  ಧಕ್ಕೆ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

17
ರವಿಕುಮಾರ್‌ ಎನ್

24.02.2025

ಕರ್ನಾಟಕ ಕಟ್ಟಡ ಮತ್ತು  ಇತರೆ  ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ  ಟೆಂಡರ್‌ನಲ್ಲಿ 1000 ಕೋಟಿಗೂ ಹೆಚ್ಚು ಮೊತ್ತದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆದಿರುವ ಬಗ್ಗೆ

ಕಾರ್ಮಿಕ

28.02.2025

01.03.2025

18

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:33)

25.02.2025

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

19

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:34)

25.02.2025

ಸರ್ಕಾರಿ ಪ್ರಾಥಮಿಕ  ಶಾಲೆಗಳಿಗೆ ಜಿ.ಪಿ.ಟಿ ಶಿಕ್ಷಕರ  ನೇಮಕಾತಿಯಲ್ಲಿ ಅರ್ಹತೆಯಿರುವ ಅಭ್ಯರ್ಥಿಗಳ ನೇಮಕಾತಿ  ಆಗದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

20

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:35)

25.02.2025

ಪ್ರೌಢ ಶಾಲೆಯಲ್ಲಿ ಕರ್ತವ್ಯ   ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವಿ ಪಡೆದ  ಶಿಕ್ಷಕರಿಗೆ ಇಲಾಖೆ ನಿಯಮದಂತೆ ಶೇಕಡಾ 25%ರಷ್ಟು    ಪದವಿ ಪೂರ್ವ  ಕಾಲೇಜುಗಳ ಉಪನ್ಯಾಸಕರ ಹುದ್ದೆಗಳಿಗೆ  ಮುಂಬಡ್ತಿ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

21

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:36)

25.02.2025

ಸರ್ಕಾರಿ  ಪ್ರಾಥಮಿಕ ಹಾಗೂ  ಪ್ರೌಢ ಶಾಲೆಗಳಲ್ಲಿ  ವಿತರಣೆ  ಮಾಡುವ ಮಧ್ಯಾಹ್ನದ ಊಟ, ಮೊಟ್ಟೆ, ಹಾಲು, ಪಠ್ಯಪುಸ್ತಕ ಹಾಗೂ ಸಮವಸ್ತ್ರ  ನೀಡುವ  ವಿತರಣೆ ಕೆಲಸವನ್ನು ಯಾವುದಾದರೂ ಸಂಸ್ಥೆಗೆ  ನೀಡಿ,  ಶಿಕ್ಷಕರನ್ನು ಜವಾಬ್ದಾರಿಗಳಿಂದ ಮುಕ್ತಿಗೊಳಿಸುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

28.02.2025

01.03.2025

22

ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    

(ಕ್ರ. ಸಂಖ್ಯೆ:37)

25.02.2025

ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ತೊಂದರೆ  ನೀಡುತ್ತಿರುವ  ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.03.2025

03.03.2025

23

ಎಸ್.ವ್ಹಿ.ಸಂಕನೂರ

ದಿನಾಂಕ:06.03.2025ರಂದು ಸದನನದಲ್ಲಿ ಉತ್ತರಿಸಲಾಯಿತು

25.02.2025

N.H.M  ಯೋಜನೆ ಅಡಿ  ಕಳೆದ 19 ವರ್ಷಗಳಿಂದ  ಗುತ್ತಿಗೆ  ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ  ಲ್ಯಾಬ್‌  ಟೆಕ್ನಿಷಿಯನ್‌  ಸ್ಟಾಫ್‌ ನರ್ಸ್‌ ಹಾಗೂ ಆಯುಷ್ ವೈದ್ಯರುಗಳನ್ನು ಖಾಯಂಗೊಳಿಸುವ ಕುರಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

28.02.2025

01.03.2025

24

ಮಧು ಜಿ ಮದೇಗೌಡ ,  ಎಸ್.ಎಲ್.‌ ಭೋಜೇಗೌಡ  ಹಾಗೂ  ಡಿ.ಟಿ.ಶ್ರೀನಿವಾಸ,

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ.                    
(ಕ್ರ. ಸಂಖ್ಯೆ:38)

25.02.2025

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ಶಿಫಾರಸ್ಸಿನ ವರದಿಯಂತೆ ಅನುಷ್ಠಾನಗೊಳಿಸುವ ಬಗ್ಗೆ.

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ

28.02.2025

01.03.2025

25

ಪ್ರತಾಪ್‌ ಸಿಂಹ ನಾಯಕ್‌ ಕೆ

27.02.2025

ರಾಜ್ಯದ ಹಲವಾರು  ನಗರ  ಸ್ಥಳೀಯ  ಸಂಸ್ಥೆಗಳಲ್ಲಿ (ಪಟ್ಟಣ ಪಂಚಾಯಿತಿ ಪರಸಭೆ, ಮತ್ತು ನಗರ ಸಭೆಗಳು) ಚುನಾಯಿತ ಸದಸ್ಯರುಗಳು  ಇಲ್ಲದಿರುವುದರಿಂದ  ಕೇಂದ್ರ  ಸರ್ಕಾರದ 15ನೇ  ಹಣಕಾಸು ಆಯೋಗದ ಅನುದಾನ  ಪಡೆಯಲು ತೊಂದರೆ ಉಂಟಾಗಿರುವ ಕುರಿತು.

ನಗರಾಭಿವೃದ್ದಿ

01.03.2025

03.03.2025

26
ಪ್ರತಾಪ್‌ ಸಿಂಹ ನಾಯಕ್‌ ಕೆ

27.02.2025

ಗಡಿನಾಡು  ಕನ್ನಡಿಗರ ರಕ್ಷಣೆ ಹಾಗೂ ಅವರಿಗೆ  ನ್ಯಾಯಯುತವಾಗಿ ಸಿಗಬೇಕಾಗಿರುವ ಸೌಲಭ್ಯ  ಹಾಗೂ  ಉದ್ಯೋಗಗಳನ್ನು ದೊರಕಿಸಲು  ಕ್ರಮ  ವಹಿಸದಿರುವುದರಿಂದ  ತೊಂದರೆ ಉಂಟಾಗಿರುವ ಕುರಿತು.

ಕನ್ನಡ ಮತ್ತು ಸಂಸ್ಕೃತಿ

01.03.2025

03.03.2025

27
ಪ್ರತಾಪ್‌ ಸಿಂಹ ನಾಯಕ್‌ ಕೆ

27.02.2025

ಭೂ ಪರಿವರ್ತನೆಗೊಂಡ  ಒಂದು  ಎಕರೆ  ಒಳಗಿನ  ಜಮೀನುಗಳಿಗೆ ಏಕ ನಿವೇಶನದ ತಾಂತ್ರಿಕ ಅನುಮೋದನೆಯನ್ನು  ಯೋಜನಾ ಪ್ರಾಧಿಕಾರದಿಂದ  ಪಡೆಯಬೇಕೆಂದು  ಪದ್ಧತಿಯಿಂದಾಗಿ  ಗ್ರಾಮೀಣ ಜನರಿಗೆ  ಉಂಟಾಗುತ್ತಿರುವ  ತೊಂದರೆ ಬಗ್ಗೆ.

ಕಂದಾಯ‌

(ವರ್ಗಾವಣೆ)

ನಗರಾಭಿವೃ‍ದ್ಧಿ

01.03.2025

03.03.2025

28

ಪ್ರತಾಪ್‌ ಸಿಂಹ ನಾಯಕ್‌ ಕೆ

ದಿನಾಂಕ:05.03.2025ಕ್ಕೆ ಚುಕ್ಕೆ ಗುರುತಿನ ಪ್ರಶ್ನೆ ಸಂ:16 (180+117) ಆಯ್ಕೆಯಾಗಿರುತ್ತದೆ.

27.02.2025

ರಾಜ್ಯದಲ್ಲಿ ಪದೇ ಪದೇ ಕಾವೇರಿ 2.0 ಸರ್ವರ್‌  ಡೌನ್‌  ಪರಿಣಾಮದಿಂದಾಗಿ  ಆಸ್ತಿ ನೋಂದಣಿ ಪ್ರಕ್ರಿಯೆ ಅನಗತ್ಯವಾಗಿ  ವಿಳಂಬವಾಗಿ  ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವ ಬಗ್ಗೆ.

ಕಂದಾಯ

01.03.2025

03.03.2025

29

ರಾಮೋಜಿ  ಗೌಡ

 

ಕ್ರ.ಸಂ:73ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

28.02.2025

ಪ್ರಾಥಮಿಕ ಶಾಲೆಯಲ್ಲಿ  ಸೇವೆ ಸಲ್ಲಿಸುತ್ತಾ, ಪದವಿಯನ್ನು ಹೊಂದಿರುವ ಮುಖ್ಯ  ಗುರುಗಳಿಗೆ  ಶಿಕ್ಷಕರಿಗೆ  ಹಿರಿಯ  ಮುಖ್ಯ ಶಿಕ್ಷಕರುಗಳಿಗೆ ಬಡ್ತಿಯನ್ನು ಪಡೆಯದೇ  ನಿವೃತ್ತಿಯಾಗುತ್ತಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.03.2025

03.03.2025

30
ಸಿ.ಎನ್.‌ ಮಂಜೇಗೌಡ

28.02.2025

ಮೈಸೂರು ಜಿಲ್ಲೆಯಲ್ಲಿ  ಹೆಚ್ಚಿನ ಮಳೆಯಿಂದ ಬಿದ್ದರೂ  ಬಹುತೇಕ  ಕೆರೆ ಕಟ್ಟೆಗಳು ಭರ್ತಿಯಾಗದೇ ಇರುವುದರಿಂದ ಅವುಗಳನ್ನು ಭರ್ತಿ ಮಾಡುವ ಕುರಿತು.

ಜಲಸಂಪನ್ಮೂಲ

04.03.2025

04.03.2025

31

ಎಸ್.ಎಲ್.ಭೋಜೇಗೌಡ

ದಿನಾಂಕ:11.03.2025ರಂದು ನಿಯಮ-72ರಡಿಯಲ್ಲಿ (ಪ್ರ.ಸಂ:85) ಸದನದಲ್ಲಿ ಚರ್ಚಿಸಲಾಗಿರುತ್ತದೆ.

ದಿನಾಂಕ:10.3.2025 ರ ಚುಕ್ಕೆ

ಗುರುತಿನ  ಪ್ರಶ್ನೆಗಳ ಸಂ:60(464+473+419+476+453)ರಂದು ಆಯ್ಕೆಯಾಗಿರುತ್ತದೆ.

03.03.2025

ಇತ್ತೀಚೆಗೆ ಹಲವು                              ವಿ‍ಶ್ವವಿದ್ಯಾಲಯಗಳನ್ನು ಮುಚ್ಚುವ ತೀರ್ಮಾನವನ್ನು ಸರ್ಕಾರ  ಕೈಗೊಂಡಿರುವುದರಿಂದ  ನಿರುದ್ಯೋಗ  ಸಮಸ್ಯೆ  ತಾಂಡವಾಗುತ್ತಿರುವ ಕುರಿತು.

ಉನ್ನತ ಶಿಕ್ಷಣ

04.03.2025

04.03.2025

32
ಎಂ.ಪಿ. ಕುಶಾಲಪ್ಪ(ಸುಜಾ)

03.03.2025

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹುದ್ದೆಯನ್ನು  ಉನ್ನತೀಕರಿಸುವ  ಕುರಿತು

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌

04.03.2025

04.03.2025

33
ಎಂ.ಪಿ. ಕುಶಾಲಪ್ಪ(ಸುಜಾ)

03.03.2025

ಜಿಲ್ಲಾವಾರು ವೃಂದದ ನೌಕರರ ಜೇಷ್ಟತೆಯನ್ನು ಒಗ್ಗೂಡಿಸಿ ರಾಜ್ಯ  ಮಟ್ಟಡ ಜೇಷ್ಠತಾ ಪಟ್ಟಿಯನ್ನು ತಯಾರಿಸುವಾಗ   ಕರ್ನಾಟಕ ಸರ್ಕಾರಿ ನೌಕರರ (ಜೇಷ್ಟತಾ) ನಿಯಮಗಳು,1957 ನಿಯಮ 7ಎ (1) ಪ್ರಕಾರ ಸಿದ್ದಪಡಿಸುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

(ವರ್ಗಾವಣೆ)

ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌

04.03.2025

04.03.2025

34
ಎಂ.ಪಿ. ಕುಶಾಲಪ್ಪ(ಸುಜಾ) ಹಾಗೂ  ಎಸ್.ಎಲ್.ಭೋಜೇಗೌಡ

03.03.2025

ಕೊಡುಗು ಜಿಲ್ಲೆಗೆ ಸೇರಿದಂತೆ ಅರಣ್ಯ  ಭೂಮಿಗೆ  ಹೊಂದಿಕೊಂಡಿರುವ  ಪ್ರದೇಶಗಳಲ್ಲಿ ಜನರಿಗೆ  ಮಾರಕವಾಗಿರುವ  ಸರ್ಕಾರದ ಸುತ್ತೋಲೆ ದಿನಾಂಕ:10.01.2025 ಹಿಂಪಡೆದು ಪರಿಷ್ಕೃತ ಆದೇಶವನ್ನು  ಹೊರಡಿಸುವ  ಕುರಿತು.

ಅರಣ್ಯ,  ಜೀವಿಪರಿಸ್ಥಿತಿ ಮತ್ತು ಪರಿಸರ

04.03.2025

04.03.2025

35
ಡಿ.ಎಸ್. ಅರುಣ್‌ , ಧನಂಜಯ ಸರ್ಜಿ ಹಾಗೂ ಎಸ್.ಎಲ್.‌ ಭೋಜೇಗೌಡ

03.03.2025

ಕುವೆಂಫು ವಿಶ್ವವಿದ್ಯಾಲಯದ ದೂರು ಶಿಕ್ಷಣ ನಿರ್ದೇಶನಾಲಯದಲ್ಲಿ prem Software Private limited   ಸಂಸ್ಥೆಗೆ ಟೆಂಡರ್‌ ಅನ್ವಯ ಖರೀದಿಗೆ ಆದೇಶ ಹೊರಡಿಸಿದ್ದರೂ ಡಿ.ಸಿ. ಬಿಲ್ಲ ಮೂಲಕ ಬೇರೋಬ್ಬರಿಗೆ ಹಣ ಪಾವತಿಸುವ  ಪ್ರಕ್ರಿಯೆಯಲ್ಲಿ  ಆಗಿರುವ ಲೋಪದೋಷ ಹಾಗೂ ಇತರೆ  ನ್ಯೂನತೆಗಳ ಕುರಿತು.

ಉನ್ನತ ಶಿಕ್ಷಣ

04.03.2025

04.03.2025

36
ಸಿ.ಟಿ.ರವಿ.ಕೇಶವ ಪ್ರಸಾದ್‌ ಎಸ್‌ ಹಾಗೂ ಇತರರು

04.03.2025

ಪರಿಶಿಷ್ಟ ಜಾತಿ ಮತ್ತು  ಪರಿಶಿಷ್ಟ  ವರ್ಗಗಳ ಕಲ್ಯಾಣಕ್ಕಾಗಿ 2023-24   ಹಾಗೂ 2024-25ನೇ ಸಾಲಿನಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿರುವ  ಹಣವನ್ನು ಎಸ್.ಸಿ/ಎಸ್.ಟಿ/ಟಿ.ಎಸ್.ಪಿ ಯೋಜನೆಯನ್ನು  ವಿನಿಯೋಗ ಮಾಡುವ ಕುರಿತು

ಸಮಾಜ್ಯ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ

(ವರ್ಗಾವಣೆ)

ಸಮಾಜ ಕಲ್ಯಾಣ

04.03.2025

05.03.2025

37
ಎನ್.‌ರವಿಕುಮಾರ್‌ ಕೇಶವ ಪ್ರಸಾದ್‌ ಎಸ್‌ ಹಾಗೂ ಇತರರು

04.03.2025

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಶಾಲೆ ಹಾಗೂ ಹಾಸ್ಟೇಲ್‌ಗಳಲ್ಲಿ ಮೂಲಭೂತ ‍ ಸೌಕರ್ಯಗಳಿಲ್ಲದೆ  ಸಾವಿರಾರೂ  ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವ  ಕುರಿತು.

ಸಮಾಜ್ಯ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ

(ವರ್ಗಾವಣೆ)

ಸಮಾಜ ಕಲ್ಯಾಣ

04.03.2025

05.03.2025

38
ಕೇಶವ ಪ್ರಸಾದ್‌ ಎಸ್‌ ಹಾಗೂ ಡಿ.ಎ.ಅರುಣ್‌ ಹಾಗೂ  ಇತರರು

04.03.2025

ಇತ್ತೀಚಿನ ದಿನಗಳಲ್ಲಿಆಸ್ತಿ ನೋಂದಣಿ ಶುಲ್ಕ  ಆಸ್ಪತ್ರೆ ಶುಲ್ಕ, ಆಸ್ತಿ  ತೆರಿಗೆ ಹಾಗೂ ಇನ್ನೀತರ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಜನ ಜೀವನ ದುಸ್ತರವಾಗಿರುವುದರಿಂದ ಬೆಲೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ  ಕುರಿತು

ಆರ್ಥಿಕ

04.03.2025

05.03.2025

39
ಕೇಶವ ಪ್ರಸಾದ್‌ ಎಸ್, ಪ್ರತಾಪ್‌ ಸಿಂಹ ನಾಯಕ್‌ ಕೆ ಹಾಗೂ ಇತರರು

04.03.2025

ಕರ್ನಾಟಕ ಲೋಕಸೇವಾ ಆಯೋಗವು ತನ್ನ ಸಾಂವಿಧಾನಿಕ ಕರ್ತವ್ಯ  ಬದ್ದತೆ  ಪ್ರಾಮಾಣಿಕತೆ  ಮತ್ತು ನಿಸ್ಪಕ್ಷಪಾತವಾದ ನೇಮಕಾತಿ ಪ್ರಕ್ರಿಯೆಗಳನ್ನು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕುರಿತು

ಸಿಬ್ಬಂದಿ  ಮತ್ತು ಆಡಳಿತ ಸುಧಾರಣೆ

04.03.2025

05.03.2025

40
ಕೇಶವ ಪ್ರಸಾದ್‌ ಎಸ್, ಪ್ರತಾಪ್‌ ಸಿಂಹ ನಾಯಕ್‌ ಕೆ., ಹಾಗೂ ಇತರರು

04.03.2025

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿರುವ ಕುರಿತು

ಒಳಾಡಳಿತ

04.03.2025

05.03.2025

41
ಟಿ.ಎ. ಜವರಾಯಿಗೌಡ

04.03.2025

ಬೃಹತ್‌  ಬೆಂಗಳೂರು  ಮಹಾನಗರ ಪಾಲಿಕೆ   ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್‌  ಬ್ಯಾನರ್‌  ಮತ್ತು ಹೋರ್ಡಿಂಗ್ಸ್‌ಗಳ ಅಳವಡಿಕೆ  ಮಾಡಿದವರ ವಿರುದ್ಧ  ಕ್ರಮ ಕೈಗೊಳ್ಳುವ ಕುರಿತು

ನಗರಾಭಿವೃ‍ದ್ಧಿ (ಬಿಬಿಎಂಪಿ)

04.03.2025

05.03.2025

42
ಮಂಜುನಾಥ್‌ ಭಂಡಾರಿ

04.03.2025

ಗ್ರಾಮ  ಸ್ವರಾಜ್ಯದ ಪರಿಕಲ್ಪನೆಯೊಂದಿಗೆ  ಸ್ಥಳೀಯ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

04.03.2025

05.03.2025

43
ತಿಪ್ಪಣ್ಣಪ್ಪ ಕಮನೂರು

04.03.2025

ಮಹಾರಾಷ್ಟ್ರ ರಾಜ್ಯ ಭೀಮಾ ನದಿಯ ನೀರನ್ನು ಅಕ್ರಮವಾಗಿ ಸುರಂಗ ಮಾರ್ಗದ ಮೂಲಕ  ಸೀನಾ ನದಿಗೆ  ಸೇರಿಸಿಕೊಳ್ಳುವುದರ ಜೊತೆಗೆ  ಅನಧಿಕೃತ ಬ್ಯಾರೇಜ್‌ಗಳನ್ನು ನಿರ್ಮಿಸಿ ಹೆಚ್ಚಿನ ನೀರನ್ನು ಬಳಸುತ್ತಿರುವ  ಕುರಿತು

ಜಲಸಂಪನ್ಮೂಲ

04.03.2025

05.03.2025

44
ಎಸ್.ವ್ಹಿ.ಸಂಕನೂರ, ಎಸ್.ಎಲ್.‌ ಭೋಜೇಗೌಡ ಹಾಗೂ ಇತರರು

04.03.2025

ಖಾಸಗಿ  ಅನುದಾನಿತ   ಪದವಿ ಪೂರ್ವ  ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  BEd  ಪದವಿ  ಉಪನ್ಯಾಸಕರಿಗೆ,  ವಿಲೀನಗೊಂಡ ಜೆ.ಓ.ಸಿ (ವೃತ್ತಿ ಶಿಕ್ಷಣ) ಉಪನ್ಯಾಸಕರನ್ನು ಒಂದು ವರ್ಷ BEd  ವ್ಯಾಸಂಗಕ್ಕೆ  ನಿಯೋಜನೆ ಮಾಡಿದಂತೆ  ಕ್ರಮ ಜರುಗಿಸುವ  ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

04.03.2025

05.03.2025

45
ಡಿ.ಎಸ್.‌ ಅರುಣ್, ಕೆ.ಎಸ್.ನವೀನ್‌ ಹಾಗೂ  ಇತರರು,

05.03.2025

ಕಳೆದ  ಎರಡು ವರ್ಷಗಳಿಂದ  ರಾಜ್ಯದಲ್ಲಿ  ಗಲಭೆ, ಕೊಲೆ. ಗ್ಯಾಂಗ್‌ವಾರ ಸೇರಿದಂತೆ ಅಪರಾಧ ಕೃತ್ಯಗಳ  ಪ್ರಕರಣಗಳ ಹೆಚ್ಚಾಗುತ್ತಿರುವುದನ್ನು ನಿಯಂತ್ರಿಸಲು  ಪೊಲೀಸ್‌ ಇಲಾಖೆಯ  ವೈಫಲ್ಯದ ಕುರಿತು

ಒಳಾಡಳಿತ

05.03.2025

06.03.2025

46
ಎಸ್.ವ್ಹಿ.ಸಂಕನೂರ, ಶಶೀಲ್‌ ಜಿ ನಮೋಶಿ ಹಾಗೂ ಇತರರು

05.03.2025

ರಾಜ್ಯದಲ್ಲಿ 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದಿರುವುದರಿಂದ ಅಲ್ಲಿನ ಸಿಬ್ಬಂದಿಗಳ ಜೀವನ ಸಾಗಿರುವುದು ಕಷ್ಟಕರವಾಗಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.03.2025

06.03.2025

47
ಕೆ.ವಿವೇಕಾನಂದ

06.03.2025

ಮಂಡ್ಯ  ವಿಶ್ವವಿದ್ಯಾಲಯ, ಹಾಸನ               ವಿಶ್ವವಿದ್ಯಾಲಯ  ಮತ್ತು ಚಾಮರಾಜನಗರ ವಿಶ್ವವಿದ್ಯಾಲಯಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸುವ ಬಗ್ಗೆ

ಉನ್ನತ ಶಿಕ್ಷಣ

06.03.2025

06.03.2025

48
ಕೆ.ವಿವೇಕಾನಂದ

06.03.2025

ಹಲವು  ಇಲಾಖೆಗಳಲ್ಲಿ  ವೃಂದ ಬಲದ  ಅನುಪಾತವನ್ನು ಅನುಸರಿಸಿ  ಹೆಚ್ಚುವರಿ  ಮುಂಬಡ್ತಿ ನೀಡಲಾಗುತ್ತಿರುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

06.03.2025

07.03.2025

49

ಐವನ್‌ ಡಿʼಸೋಜಾ, ಮಂಜುನಾಥ್‌  ಭಂಡಾರಿ ಹಾಗೂ ಇತರರು,

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

06.03.2025

ದಕ್ಷಿಣ  ಕನ್ನಡ ಮೂಲ್ಕಿ ತಾಲ್ಲೂಕಿನ  ಬಳ್ಕುಂಜೆ,  ಕೊಲ್ಲೂರು  ಮತ್ತು  ಉಳೆಪಡಿ ಗ್ರಾಮಗಳ 1091 ಎಕರೆ ಪ್ರದೇಶದಲ್ಲಿ ಕೆ.ಐ.ಎ.ಡಿ.ಬಿ ಯ ಕೈಗಾರಿಕಾ ವಲಯ  ನಿರ್ಮಾಣವನ್ನು  ರದ್ದುಪಡಿಸುವ ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್)

06.03.2025

07.03.2025

50
ಎನ್.ರವಿಕುಮಾರ್

06.03.2025

ಕಟ್ಟಡ ಕಾರ್ಮಿಕರ  ಕಲ್ಯಾಣ  ನಿಧಿಯಲ್ಲಿ ಮೊಬೈಲ್‌ ಮೆಡಿಕಲ್‌  ಯುನಿಟ್‌  ಬೇಕಾದ ವಾಹನವನ್ನು ಹೊಂದದೆ ಇರುವ ಟ್ರಾವೆಲ್ಸ್‌ಗೆ ಸಂಬಂಧಿಸಿದ  ಸೆಕೆಂಡ್‌  ಹ್ಯಾಂಡ್‌  ದಾಖಲೆಗಳನ್ನು ಸಲ್ಲಿಸಿ  ಭ್ರಷ್ಟಾಚಾರ ವೆಸಗಿರುವ ಕುರಿತು.

ಕಾರ್ಮಿಕ

06.03.2025

07.03.2025

51
ಎನ್.ರವಿಕುಮಾರ್

06.03.2025

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ  ಬಡ ಕಟ್ಟಡ ಕಾರ್ಮಿರಿಗೆ  ಉಚಿತ ಆರೋಗ್ಯ  ಸೇವೆ ನೀಡಲು ತರಾತುರಿಯಲ್ಲಿ ರೂ.650 ಕೋಟಿ  ಟೆಂಡರ  ನೀಡಿ ಭ್ರಷ್ಠಾಚಾರ ವೆಸಗಿರುವ ಕುರಿತು.

ಕಾರ್ಮಿಕ

06.03.2025

07.03.2025

52
ಎನ್.ರವಿಕುಮಾರ್

06.03.2025

ಕಟ್ಟಡ  ಕಾರ್ಮಿಕರಿಗೆ  ವೈದ್ಯಕೀಯ  ಸೌಲಭ್ಯ  ನೀಡುವಲ್ಲಿ ಅಕ್ರಮವಾಗಿರುವ ಕುರಿತು.

ಕಾರ್ಮಿಕ

06.03.2025

07.03.2025

53
ಎನ್.ರವಿಕುಮಾರ್

06.03.2025

ಕಟ್ಟಡ ಕಾರ್ಮಿಕರಿಗೆ Preventive Health Care Check up  ಕರೆದ ಟೆಂಡರ್‌ ನಲ್ಲಿ ತಮಗೆ ಬೇಕಾದ 08 ಸಂಸ್ಥಗಳಿಗೆ  ಮಾತ್ರವೆ ಭಾಗವಹಿಸಲು  ಅನುಮತಿ ನೀಡಿ  ಭ್ರಷ್ಠಾಚಾರ ವೆಸಗಿರುವ ಕುರಿತು.

ಕಾರ್ಮಿಕ

06.03.2025

07.03.2025

54
ಎನ್.ರವಿಕುಮಾರ್

06.03.2025

ಕಟ್ಟಡ ಕಾರ್ಮಿರಿಗೆ ಟೂಲ್‌  ಕಿಟ್‌ಗಳನ್ನು  ನೀಡಲು  ಕರೆಯಲಾದ ಟೆಂಡರ್‌  ಪ್ರಕ್ರಿಯೆಯಲ್ಲಿ ಅವ್ಯವಹಾರ   ನಡೆದಿರುವ ಕುರಿತು.

ಕಾರ್ಮಿಕ

06.03.2025

07.03.2025

55
ಕೀಶೋರ್‌ ಕುಮಾರ್‌  ಪುತ್ತೂರು

07.03.2025

ಗ್ರಾಮ ಪಂಚಾಯಿತಿಗಳಿಗೆ  ಪ್ರತಿ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡುತ್ತಿರುವ  ಶಾಸನಬದ್ಧ  ಅನುದಾನಕ್ಕೆ  ಹೆಚ್ಚಿಸಲು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ  ಮತ್ತು ಸದಸ್ಯರಿಗೆ  ನೀಡಲಾಗುತ್ತಿರುವ   ಗೌರವಧನ ಹಾಗೂ ಇನ್ನಿತರೆ ಸಾಲಭ್ಯಗಳನ್ನು ಹೆಚ್ಚಿಸುವ  ಕುರಿತು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌

07.03.2025

07.03.2025

56
ಟಿ.ಎ.ಶರವಣ

07.03.2025

ಚಿನ್ನಾಭರಣ ಮಾಲೀಕರಿಗೆ ಹಾಗೂ  ವ್ಯಾಪಾರಸ್ಥರಿಗೆ  ವಂಚನೆ, ಮೋಸ, ಕಳ್ಳತನ, ದರೋಡೆ ಆದ ಸಂದರ್ಭದಲ್ಲಿ              ಪೊಲೀಸ್‌ರಿಗೆ   ದೂರು ನೀಡಿದರೂ  ಕಾನೂನು ಕ್ರಮ ಕೈಗೊಳ್ಳದೆ  ಅಪರಾಧಿಗಳಿಂದ  ಆಭರಣಗಳನ್ನು ರಿಕವರಿ ಮಾಡದಿರುವ ಕುರಿತು

ಒಳಾಡಳಿತ

09.03.2025

10.03.2025

57
ಟಿ.ಎ.ಶರವಣ

10.03.2025

ಮಂಡ್ಯ ಜಿಲ್ಲೆಯ  ವ್ಯಾಪ್ತಿಯಲ್ಲಿ ಬರುವ ಗ್ರಾಮೀಣಾಭಿವೃದ್ಧಿ ರಸ್ತೆಗಳು ಹಾಗೂ ಲೋಕೋಪಯೋಗಿ ರಸ್ತೆಗಳನ್ನು  ಮೂಲಭೂತ ಸೌಕರ್ಯ ಹಾಗೂ ಇನ್ನೀತರೆ ಅಭಿವೃದ್ಧಿ ಕಾಮಗಾರಿಗೆ ಅನುದಾನ  ಬಿಡುಗಡೆ ಮಾಡುವ ಬಗ್ಗೆ

ಆರ್ಥಿಕ

09.03.2025

10.03.2025

58
ಸಿ.ಎನ್.ಮಂಜೇಗೌಡ

10.03.2025

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ (ಕಿಯೋನಿಕ್ಸ್‌)  ವತಿಯಿಂದ ವಹಿಸುವ  ಕಾಮಗಾರಿಗಳ ಕುರಿತು

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ

09.03.2025

10.03.2025

59
ಸಿ.ಎನ್.ಮಂಜೇಗೌಡ

10.03.2025

ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ  ಅಧಿಕಾರಿಯನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ  ನಿರ್ದೇಶಕರ ಹುದ್ದೆಗೆ  ನೇಮಕ ಮಾಡುವಾಗ ಅನುಸರಿಸುವ   ಬಗ್ಗೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

09.03.2025

10.03.2025

60
ಎಸ್.ಎಲ್‌. ಭೋಜೇಗೌಡ ಹಾಗೂ ಟಿ.ಎ.ಶರವಣ

10.03.2025

ಮಂಡ್ಯ ಜಿಲ್ಲೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಜನರಿಗೆ  ಮೂಲಭೂತ ಸೌಕರ್ಯವನ್ನು ಒದಗಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ

ಸಮಾಜ ಕಲ್ಯಾಣ

09.03.2025

10.03.2025

61

ಹೇಮಲತಾ ನಾಯಕ್‌ ಬಸನಗೌಡ  ಬಾದರ್ಲಿ ಹಾಗೂ  ಎ.ವಸಂತಕುಮಾರ್

ಕ್ರ.ಸಂ:77ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

10.03.2025

ಕೊಪ್ಪಳ ಹಾಗೂ ಸುತ್ತಲಿನ  ನೂರಾರು ಗ್ರಾಮಗಳ ಪರಿಸರ  ಹಾಳಾಗುತ್ತಿರುವುದರಿಂದ  ಜನ-ಜಾನುವಾರು ರೋಗಗಳಿಂದ  ಬಳಲುತ್ತಿರುವ ಕಾರಣ  ಹೊಸ ಕಾರ್ಖಾನೆಗಳಿಗೆ ಅನುಮತಿ  ನೀಡಬಾರದು ಎಂಬುದರ  ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ  (ಬೃ ಮತ್ತು ಮ)

11.03.2025

12.03.2025

62
ಸಿ.ಟಿ.ರವಿ, ಎಸ್.ವ್ಹಿ,ಸಂಕನೂರ ಹಾಗೂ ಇತರರು,

10.03.2025

ಗ್ಯಾರೆಂಟಿ   ಯೋಜನೆಗಳಿಗೆ  ಹಣಕಾಸು ಹೊಂದಿಸಲು ಸರ್ಕಾರ   ಬೆಲೆ ಏರಿಕೆ ಅಸ್ತ್ರವನ್ನು ಪ್ರಯೋಗಿಸಿ ಜನಸಾಮಾನ್ಯರ ಮೇಲೆ   ಆರ್ಥಿಕ ಹೊರೆ ಹೊರಿಸಿರುವ ಕುರಿತು.

ಆರ್ಥಿಕ

(ವರ್ಗಾವಣೆ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

11.03.2025

12.03.2025

63
ಎಂ.ನಾಗರಾಜು

10.03.2025

ರಾಜ್ಯದಲ್ಲಿ ವೀಸಾ ಅವಧಿ ಮೀರಿ ವಾಸಿಸುತ್ತಿರುವ  ವಿದೇಶಿಗರ ವಿರುದ್ಧ ಹಾಗೂ ಬೆಂಗಳೂರು  ಮತ್ತು ಇತರೇ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಡ್ರಗ್ಸ್‌ ಮಾರಾಟ ಹೆಚ್ಚುತ್ತಿರುವ ಬಗ್ಗೆ.

ಒಳಾಡಳಿತ

11.03.2025

12.03.2025

64
ಸಿ.ಟಿ.ರವಿ, ಎಸ್.ವ್ಹಿ.ಸಂಕನೂರ ಹಾಗೂ ಇತರರು,

12.03.2025

ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸಲು ಸರ್ಕಾರ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ  ಸಮಿತಿಗಳನ್ನು ರಚಿಸಿ ಅವರಿಗೆ  ಗೌರವಧನ ನೀಡುವ  ಮೂಲಕ ರಾಜ್ಯ  ಸರ್ಕಾರದ ಬೊಕ್ಕಸಕ್ಕೆ ಹಾನಿ  ಉಂಟಾಗಿರುವ ಬಗ್ಗೆ.

ಆರ್ಥಿಕ

(ವರ್ಗಾವಣೆ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

12.03.2025

12.03.2025

65
ಟಿ.ಎ. ಶರವಣ

12.03.2025

ಮಂಡ್ಯ ವಿಧಾನ ಸಭಾ  ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಅಲ್ಪಸಂಖ್ಯಾತರ ಕಾಲೋನಿಗಳ ರಸ್ತೆ ಚರಂಡಿ ಹಾಗೂ ಮೂಲಭೂತ  ಸೌಕರ್ಯಗಳನ್ನು ಅಭಿವೃದ್ಧಿ  ಪಡಿಸಲು ಅನುದಾನ ಬಿಡುಗಡೆ ಮಾಡುವ ಕುರಿತು

ಅಲ್ಪಸಂಖ್ಯಾತರ  ಕಲ್ಯಾಣ  ಹಜ್‌  ಮತ್ತು ವಕ್ಫ್

12.03.2025

13.03.2025

66
ಟಿ.ಎನ್. ಜವರಾಯಿಗೌಡ

12.03.2025

2019-20ನೇ ಸಾಲಿನನಿಂದ  2023-24ನೇ ಸಾಲಿನವರೆಗೆ  ಕೇಂದ್ರ  ಪರಿಹಾರ ಸಮಿತಿ ಮತ್ತು ಅದರ ಅಧೀನಕ್ಕೆ ಒಳಪಡುವ  ನಿರಾಶ್ರಿತರ   ಪರಿಹಾರ ಕೇಂದ್ರಗಳಿಗೆ  ಕಾಮಗಾರಿ ಕೈಗೊಳ್ಳುವ ಕುರಿತು

ಸಮಾಜ ಕಲ್ಯಾಣ

12.03.2025

13.03.2025

67
ಕೆ.ವಿವೇಕಾನಂದ

12.03.2025

ಡಾ:ಬಿ.ಆರ್.ಅಂಬೇಡ್ಕರ್‌  ಭವನ ದುರಸ್ತಿ ಹಾಗೂ ಇನ್ನಿತರೆ ಮೂಲಭೂತ  ಸೌಕರ್ಯಗಳ ಕಾಮಗಾರಿಗಳಿಗೆ  ಅನುದಾನ ಬಿಡುಗಡೆ ಮಾಡುವ ಬಗ್ಗೆ

ಸಮಾಜ ಕಲ್ಯಾಣ

12.03.2025

13.03.2025

68
ಎನ್.‌ ರವಿಕುಮಾರ್

12.03.2025

ಪರಪ್ಪನ ಅಗ್ರಹಾರದ  ಕೆರೆಗೆ ನೇರವಾಗಿ  ಒಳಚರಂಡಿಯ ನೀರನ್ನು  ಬಿಡುತ್ತಸಿರುವುದಲ್ಲದೆ  ಸರ್ಕಾರಿ   ಕಿರಿಯ ಪ್ರಾಥಮಿಕ ಶಾಲೆಯ  ಬಳಿ ತೆರೆದ ಹೋಲ್‌ ಇರುವ ಕುರಿತು.

ನಗರಾಭಿವೃದ್ಧಿ

12.03.2025

13.03.2025

69
ಎನ್.‌ ರವಿಕುಮಾರ್

12.03.2025

ವಿದ್ಯುತ ಸರಬರಾಜು ಕಂಪನಿಗಳಲ್ಲಿ  ಅಳವಡಿಸುವ ಬಗ್ಗೆ.

ಇಂಧನ

12.03.2025

13.03.2025

70

ಎಸ್.ವ್ಹಿ.ಸಂಕನೂರ ಎಸ್.ಎಲ್.ಭೋಜೇಗೌಡ ಹಾಗೂ  ಇತರರು

ಕ್ರ.ಸಂ:09ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

12.03.2025

ಪ್ರಾಥಮಿಕ ಶಾಲೆಯಿಂದ ಪ್ರಾಢ ಶಾಲೆಗೆ,  ಅದರಂತೆ   ಪ್ರಾಢ  ಶಾಲೆಯಿಂದ  ಪದವಿ ಪೂರ್ವ  ಕಾಲೇಜುಗಳಿಗೆ ಪದನ್ಮತಿ ಹೊಂದಿದಾಗ  10, 15,20, 25 ಮತ್ತು 30  ಸೇವಾ ವರ್ಷಗಳ ಕಾಲಮಿತಿ ವೇತನ ಬಡ್ತಿ  ಪಡೆದುಕೊಳ್ಳುವಾಗ ಆಗುತ್ತಿರುವ  ಅನ್ಯಾಯವನ್ನು ಸರಿಪಡಿಸುವ ಬಗ್ಗೆ

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

12.03.2025

12.03.2025

71
ನಿರಾಣಿ ಹಣಮಂತ್‌ ರುದ್ರಪ್ಪ,  ಪಿ.ಹೆಚ್.ಪೂಜಾರ್‌ ಹಾಗೂ  ಇತರರು

13.03.2025

ವಿಜಯಪುರ ಜಿಲ್ಲೆ  ನಿಡಗುಂದಿ ತಾಲ್ಲೂಕಿನ ಆಲಮಟ್ಟಿಯ ಲಾಲ್‌  ಬಹದ್ದೂರ ಶಾಸ್ತ್ರ ಜಲಾಶಯದ  ಎತ್ತರನ್ನು ಹೆಚ್ಚಿಸಲು ಮಹಾರಾಷ್ಟ್ರ  ಸರ್ಕಾರವು ತಕರಾರು ಮಾಡುವ ಮೂಲಕ ತಡೆಯೊಡ್ಡುತ್ತಿರುವುದರಿಂದ  ಕಾನೂನು ಹೋರಾಟದ ಕುರಿತು.

ಜಲಸಂಪನ್ಮೂಲ

13.03.2025

13.03.2025

72
ಟಿ.ಎನ್.ಜವರಾಯಿಗೌಡ ಹಾಗೂ  ಕೆ.ವಿವೇಕಾನಂದ

13.03.2025

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಾರ್ವಜನಿಕ  ಹಂಚಿಕೆ ಮಾಡಿರುವ ನಿವೇಶನಗಳಿಗೆ  ಮೂಲಭೂತ ಸೌಲಭ್ಯವನ್ನು ಒದಗಿಸುವ  ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳ  ಕುರಿತು

ನಗರಾಭಿವೃದ್ಧಿ

14.03.2025

14.03.2025

73

ಪುಟ್ಟಣ್ಣ

ಕ್ರ.ಸಂ:29ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

17.03.2025

ಉನ್ನತ ಶಿಕ್ಷಣ  ಪಡೆದು ಸರ್ಕಾರಿ ಪ್ರಾಥಮಿಕ  ಶಾಲೆಗಳಲ್ಲಿ  ನಿವೃತ್ತಿಯ ಅಂಚಿನಲ್ಲಿ ಕರ್ತವ್ಯ  ನಿರ್ವಹಿಸುತ್ತಿರುವ  ಸುಮಾರು 58 ಸಾವಿರ ಪ್ರಾಥಮಿಕ ಶಾಲಾ  ಶಿಕ್ಷಕರಿಗೆ  ಸೇವಾ ಹಿರಿತನದ ಆಧಾರದ ಮೇಲೆ ನಿಗಧಿತ ಅವಧಿಯಲ್ಲಿ ಮುಂಬಡ್ತಿ ನೀಡುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

17.03.2025

17.03.2025

74
ಸಿ.ಎನ್.‌ಮಂಜೇಗೌಡ

17.03.2025

ಕೇರಳ  ಗಡಿಗೆ ತಾಗಿಕೊಂಡಿರುವ ಮೈಸೂರಿನ  ಕಾಡಿನ ಪರಿಸರ ಸೂಕ್ತ  ಪ್ರದೇಶದಲ್ಲಿ ಅವ್ಯಾಹತವಾಗಿ  ನಡೆಯುತ್ತಿರುವ ಮದ್ಯ ಮಾರಾಟದ ಹಾಗೂ  ಪ್ರವಾಸಿಗರಿಂದ ಆಗುತ್ತಿರುವ  ಅನಾಹುತಗಳ  ಬಗ್ಗೆ.

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ

17.03.2025

17.03.2025

75
ಟಿ.ಎ ಶರವಣ

17.03.2025

ಮಂಡ್ಯ ಲೋಕಸಭಾ  ಕ್ಷೇತ್ರ  ವ್ಯಾಪ್ತಿಯ  ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ  ಪಡಿಸಲು ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಅಲ್ಪಸಂಖ್ಯಾತರ ಕಲ್ಯಾಣ

17.03.2025

17.03.2025

76
ಶಾಂತಾರಾಮ್‌ ಬುಡ್ನಾ ಸಿದ್ದಿ

17.03.2025

ರಾಮ ಕ್ಷತ್ರಿಯವರು ಶಾಲಾ ದಾಖಲಾತಿಗಳಲ್ಲಿ ಹಿಂದೂ ಕ್ಷತ್ರಿಯ ಎಂದು ನಮೂದಿಸಿದ್ದು, ಹಿಂದುಳಿದ  ವರ್ಗದ  ಜಾತಿ ಪ್ರಮಾಣ  ಪತ್ರ ಪಡೆಯಲಾಗದೆ ಶಿಕ್ಷಣ ಸೌಲಭ್ಯ ಹಾಗೂ ಸರ್ಕಾರಿ  ಉದ್ಯೋಗದಲ್ಲಿ ಮೀಸಲಾತಿಯಿಂದ ವಂಚಿತರಾಗುತ್ತಿರುವ ಬಗ್ಗೆ

ಕಂದಾಯ

17.03.2025

17.03.2025

77

ಬಸನಗೌಡ  ಬಾದರ್ಲಿ,
ಎ. ವಸಂತ ಕುಮಾರ್‌  ಹಾಗೂ ಇತರರು

ಕ್ರ.ಸಂ:61ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ.

ದಿನಾಂಕ:19.03.2025 ರಂದು ಸದನದಲ್ಲಿ ಉತ್ತರಿಸಲಾದೆ

18.03.2025

ಕೊಪ್ಪಳ  ಜಿಲ್ಲೆಯಲ್ಲಿ BSPL  ಬಾಲ್ದೋಟಾ ಕಂಪನಿಯ  54 ಸಾವಿರ   ಕೋಟಿ ರೂಪಾಯಿ ವೆಚ್ಚದಲ್ಲಿ 10.05 ದಶಲಕ್ಷ ಟನ್‌ ಉಕ್ಕು ಉತ್ಪಾದನಾ  ಕಾರ್ಖಾನೆಯನ್ನು  ನಿರ್ಮಿಸುವ ಪ್ರಸ್ತಾವನೆಗೆ ಅನುಮತಿ ನೀಡಿರುವ ಬಗ್ಗೆ.

ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್)

18.03.2025

18.03.2025

78
ಟಿ.ಎ. ಶರವಣ

21.03.2025

ಮೈಸೂರು  ನಗರದ  ಗಿರಿ ಬಡಾವಣೆಯಲ್ಲಿ ದಿನಾಂಕ:17.09.2024 ರಂದು ಸಾಮಾಜಿಕ ಸೇವಾ ಕಾರ್ಯಕರ್ತ ಹಾಗೂ ಹಿರಿಯ ನಾಗರೀಕರ ಮನೆಗೆ ಅಕ್ರಮವಾಗಿ ಗೂಂಡಾಗಳು ನುಗ್ಗಿ ಇವರ ಮೇಲೆ  ದೈಹಿಕವಾಗಿ ಹಲ್ಲೆ ನಡೆಸಿರುವ ಬಗ್ಗೆ

ಒಳಾಡಳಿತ

21.03.2025

21.03.2025

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru