Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
153ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ಪ್ರತಾಪ್ ಸಿಂಹ ನಾಯಕ್ ಕೆ. (ಕ್ರ ಸಂ:09) |
ರಾಜ್ಯದ ಇತರೆ ಭಾಗಗಳಿಂದ ಕರಾವಳಿಗೆ ಸಂಪರ್ಕ ಕೊಂಡಿಯಾಗಿರುವ ಘಾಟಿ ಪರಿಸರದಲ್ಲಿ ಬರುವ ಹೆದ್ದಾರಿಯಲ್ಲಿ ಕುಸಿತ ಉಂಟಾಗಿ ಸಂಚಾರ ವ್ಯತ್ಯಯವಾಗುತ್ತಿರುವ ಕುರಿತು |
22.07.2024 |
|
2 |
ಎಸ್.ವ್ಹಿ.ಸಂಕನೂರ ಹಾಗೂ ಪುಟ್ಟಣ್ಣ (ಕ್ರ ಸಂ:43 +1) |
ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಇತ್ಯಾದಿ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಶಿಕ್ಷಣ ಗುಣಮಟ್ಟದ ಮೇಲೆ ದುಷ್ಪಪರಿಣಾಮ ಉಂಟಾಗಿರುವ ಕುರಿತು. |
22.07.2024 |
|
3 |
ಎಂ.ಎಲ್.ಅನಿಲ್ ಕುಮಾರ್ (ಕ್ರ ಸಂ:17) |
ಭೂ ರಹಿತರಿಗೆ ಹಾಗೂ ಬಡ ರೈತರಿಗೆ ಸರ್ಕಾರ ನೀಡಿರುವ ಭೂಮಿಯನ್ನು ಯಾರಿಗೂ ಪರಭಾರೆ ಮಾಡಲು ಅವಕಾಶ ಆಗದಿರುವುದರಿಂದ ರೈತರುಗಳಿಗೆ ತೊಂದರೆಗಳಾಗಿರುವ ಕುರಿತು. |
23.07.2024 |
|
4 |
ಎಸ್.ವ್ಹಿ.ಸಂಕನೂರ,ಕೆ.ಎ.ತಿಪ್ಪೆಸ್ವಾಮಿ, ಎಸ್.ವ್ಹಿ.ಸಂಕನೂರ, ಡಾ: ಧನಂಜಯ ಸರ್ಜಿ ಹಾಗೂ ಇತರರು. (ಕ್ರ ಸಂ:16+67) |
ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕುರಿತು. |
23.07.2024 |
|
5 |
ಬಿ.ಕೆ.ಹರಿಪ್ರಸಾದ್ (ಕ್ರ ಸಂ:71) |
ಬೆಂಗಳೂರು ದೇವನಹಳ್ಳಿ ತಾಲ್ಲೂಕು ಹರಳೂರಿನಲ್ಲಿ KIADB ಅಭಿವೃದ್ಧಿ ಪಡಿಸಿರುವ ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಕುರಿತು. |
23.07.2024 |
153ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ದಿನಾಂಕ:22.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
04.07.2024 |
ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ನಿವೃತ್ತಿ, ಮರಣ, ರಾಜೀನಾಮೆ ಹಾಗೂ ಇತ್ಯಾಧಿ ಕಾರಣಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.07.2024 |
09.07.2024 |
|
2 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
04.07.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಅನ್ವಯ ಸೇವಾ ಭದ್ರತೆ ನೀಡುವ ಬಗ್ಗೆ.. | ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
08.07.2024 |
09.07.2024 |
|
3 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
04.07.2024 |
1995 ರಿಂದ 2005ರವರೆಗೆ ಪ್ರಾರಂಭವಾಗಿ ನಡೆಯುತ್ತಿರುವ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.07.2024 |
09.07.2024 |
|
4 |
ಯು.ಬಿ.ವೆಂಕಟೇಶ್ | 05.07.2024 |
ಯುನೋಕಾಯಿನ್ ಟೆಕ್ನಾಲಜೀಸ್ ಕಂಪನಿ ಸರ್ವರ್ ಹ್ಯಾಕ್ ಮಾಡಿ ಕೋಟ್ಯಾಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹಗರಣದ ವಿಚಾರಣೆ ಮತ್ತು ವರದಿ ಕುರಿತು. |
ಒಳಾಡಳಿತ |
08.07.2024 |
09.07.2024 |
|
5 |
ಯು.ಬಿ.ವೆಂಕಟೇಶ್ ಸದರಿ ವಿಷಯವು ದಿನಾಂಕ:15.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (4 (54) ) |
05.07.2024 |
ರಾಜ್ಯದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪೂರಕವಾಗಿ ಹಿಂದಿನ ಸಿ.ಇ.ಟಿ ಮಾದರಿಯ ಪರೀಕ್ಷೆಯನ್ನು ಜಾರಿಗೊಳಿಸುವ ಕುರಿತು. | ವೈದ್ಯಕೀಯ ಶಿಕ್ಷಣ |
08.07.2024 |
09.07.2024 |
|
6 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.07.2024 |
ಅನ್ನಭಾಗ್ಯ ಯೋಜನೆಗೆ ಕಳೆದ ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡದಿರುವ ಬಗ್ಗೆ | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
08.07.2024 |
10.07.2024 |
|
7 |
ಪ್ರ ತಾಪ್ ಸಿಂಹ ನಾಯಕ್ ಕೆ. ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
05.07.2024 |
ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ, ಕೋಕೋ ಮತ್ತು ಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಕಲ್ಪಿಸುವ ಕುರಿತು. | ತೋಟಗಾರಿಕೆ |
08.07.2024 |
09.07.2024 |
|
8 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.07.2024 |
ತುಳುನಾಡಿನ ಪ್ರಸಿದ್ದ ಜಾನಪದ ಕ್ರೀಡೆ ʼʼಕಂಬಳʼʼದ ಸಂಘಟಕರಿಗೆ ಅನುದಾನ ದೊರೆಯದೆ ತೊಂದರೆ ಉಂಟಾಗಿರುವ ಕುರಿತು. | ಯುವ ಸಬಲೀಕರಣ ಮತ್ತು ಕ್ರೀಡಾ (ವರ್ಗಾವಣೆ) ಪ್ರವಾಸೋದ್ಯಮ |
08.07.2024 |
10.07.2024 |
|
9 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ದಿನಾಂಕ:22.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ. |
05.07.2024 |
ರಾಜ್ಯದ ಇತರೆ ಭಾಗಗಳಿಂದ ಕರಾವಳಿಗೆ ಸಂಪರ್ಕ ಕೊಂಡಿಯಾಗಿರುವ ಘಾಟಿ ಪರಿಸರದಲ್ಲಿ ಬರುವ ಹೆದ್ದಾರಿಯಲ್ಲಿ ಕುಸಿತ ಉಂಟಾಗಿ ಸಂಚಾರ ವ್ಯತ್ಯಯವಾಗುತ್ತಿರುವ ಕುರಿತು | ಲೋಕೋಪಯೋಗಿ |
08.07.2024 |
10.07.2024 |
|
10 |
ಪ್ರತಾಪ್ ಸಿಂಹ ನಾಯಕ್ ಕೆ. |
05.07.2024 |
ಸರ್ಕಾರಿ ಶಾಲೆಗಳ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಗೆ ಪ್ರಸ್ತುತ ಮಾರುಕಟ್ಟೆ ದರವನ್ನು ಅವಲೋಕಿಸಿ ಗುಣಮಟ್ಟದ ಶೂ ಮತ್ತು ಸಾಕ್ಸ್ ಖರೀದಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷ |
08.07.2024 |
10.07.2024 |
|
11 |
ಪ್ರತಾಪ್ ಸಿಂಹ ನಾಯಕ್ ಕೆ. ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
05.07.2024 |
ರಾಜ್ಯದಲ್ಲಿ ಬಿತ್ತನೆ ಬೀಜಗಳ ದರ ಗಣನೀಯವಾಗಿ ಏರಿಕೆ ಮಾಡಿರುವುದರಿಂದ ರೈತರು ಸಾಲ ಮಾಡಬೇಕಾದ ಸಂಕಷ್ಟದ ಪರಿಸ್ತಿತಿಗೆ ಸಿಲುಕಿರುವ ಕುರಿತು. | ಕೃಷಿ |
08.07.2024 |
10.07.2024 |
|
12 |
ಡಾ:ತಳವಾರ್ ಸಾಬಣ್ಣ | 05.07.2024 |
ಅತ್ಯಂತ ಹಿಂದುಳಿದ ಜಾತಿಗಳನ್ನು ಒಳಗೊಂಡ ಪ್ರವರ್ಗ-1 ಗುಂಪಿಗೆ ಜನ ಸಂಖ್ಯೆ ಆರ್ಥಿಕ–ಸಾಮಾಜಿಕ- ಶೈಕ್ಷಣಿಕ ಹಿನ್ನಲೆ ಪರಿಗಣಿಸದೆ ಅವೈಜ್ಞಾನಿಕವಾಗಿ ಮೀಸಲಾತಿ ಪ್ರಮಾಣವನ್ನು ನಿಗಧಿಪಡಿಸಿರುವ ಕುರಿತು. | ಹಿಂದುಳಿದ ವರ್ಗ ಗಳ ಕಲ್ಯಾಣ |
08.07.2024 |
10.07.2024 |
|
13 |
ಡಾ:ತಳವಾರ್ ಸಾಬಣ್ಣ | 05.07.2024 |
ಬೆಳಗಾವಿಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ದರು ಪೌಂಡ್ರಿ ಕೈಗಾರಿಕೆಗಳಿಗೆ ಐಟಿ ಕೈಗಾರಿಕೆಗಳಿಗೆ ಹಾಗೂ ಇನ್ನಿತರ ಕೈಗಾರಿಕೆಗಳಿಗೆ ವಿಪುಲ ಅವಕಾಶಗಳಿದ್ದರು ಕೈಗಾರಿಕಾ ವಸಾಹತುಗಳು ಮತ್ತು ಕೈಗಾರಿಕಾ ಕಾರಿಡಾರ್‌ಗೆ ಉತ್ತೇಜನ ಸಿಗದಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ (ಬೃಹತ್ ಮತ್ತು ಮಧ್ಯಮ) |
08.07.2024 |
10.07.2024 |
|
14 |
ಗೋವಿಂದ ರಾಜು | 05.07.2024 |
ಕೋವಿಡ್ ಸಂದರ್ಭದಲ್ಲಿ ಆರ್ ಟಿ ಪಿ ಸಿ ಆರ್ ಪರೀಕ್ಷೆ, ಆಹಾರ ಪೂರೈಕೆ, ಔಷಧಿ ಹಾಗೂ ಇತರೆ ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವುದು ಲೆಕ್ಕ ಪರಿಶೋಧಕರ ವರದಿಯಲ್ಲಿ ಬಹಿರಂಗಗೊಂಡಿರುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
08.07.2024 |
10.07.2024 |
|
15 |
ಗೋವಿಂದ ರಾಜು | 05.07.2024 |
2021-22ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಮಗಾರಿಯಲ್ಲಿ ನಡೆದಿರುವ ಹಲವಾರು ಅಕ್ರಮಗಳ ಕುರಿತು | ನಗರಾಭಿವೃದ್ಧಿ |
08.07.2024 |
10.07.2024 |
|
16 |
ಎಸ್.ವ್ಹಿ.ಸಂಕನೂರ ಕ್ರಮ ಸಂಖ್ಯೆ: 67ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ ದಿನಾಂಕ:23.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
05.07.2024 |
ರಾಜ್ಯದಲ್ಲಿ ಡೆಂಗ್ಯೂಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿರುವ ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
08.07.2024 |
10.07.2024 |
|
17 |
ಎಂ.ಎಲ್.ಅನಿಲ್ ಕುಮಾರ್ ದಿನಾಂಕ:23.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
06.07.2024 |
ಭೂ ರಹಿತರಿಗೆ ಹಾಗೂ ಬಡ ರೈತರಿಗೆ ಸರ್ಕಾರ ನೀಡಿರುವ ಭೂಮಿಯನ್ನು ಯಾರಿಗೂ ಪರಭಾರೆ ಮಾಡಲು ಅವಕಾಶ ಆಗದಿರುವುದರಿಂದ ರೈತರುಗಳಿಗೆ ತೊಂದರೆಗಳಾಗಿರುವ ಕುರಿತು. | ಕಂದಾಯ |
08.07.2024 |
10.07.2024 |
|
18 |
ರವಿಕುಮಾರ್ ಎನ್ ಮತ್ತು ಕೇಶವ ಪ್ರಸಾದ್ ಎಸ್ | 08.07.2024 |
ರಾಜ್ಯದಲ್ಲಿರುವ ಬಹುಸಂಖ್ಯಾತರನ್ನು ಗುರುತಿಸಲು ಸರ್ಕಾರ ಯಾವ ಮತ, ಪಂಗಡ ಜಾತಿಯವರನ್ನು ಪರಿಣಿಸಲಾಗಿರುತ್ತದೆ. ಹಾಗೂ ಬಹುಸಂಖ್ಯಾತರುಗಳಿಗೆ ಯಾವ ಯಾವ ಸೌಲಭ್ಯಗಳನ್ನು ಮೀಸಲಿಡಲಾಗಿದೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮತ್ತು ಯೋಜನೆಗಳ ಕುರಿತು. | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ (ವರ್ಗಾವಣೆ) ಹಿಂದುಳಿದ ವರ್ಗಗಳ ಕಲ್ಯಾಣ |
08.07.2024 |
10.07.2024 |
|
19 |
ರವಿಕುಮಾರ್ ಎನ್ | 08.07.2024 |
ದೇವಸ್ಥಾನಗಳ ಉಂಬಳಿ ಭೂಮಿಯನ್ನು ಭೂ ಸುಧಾರಣಾ ಕಾಯ್ದೆ ಅನ್ವಯ ಪಡೆದಕೊಂಡು ಕೃಷಿ ಚುಟುವಟಿಕೆ ನಡೆಸದೆ ಭೂ ಪರಿವರ್ತಿನೆ ಮಾಡಿ ಮಾರಾಟ ಮಾಡುತ್ತಿರುವ ಕುರಿತು | ಮುಜರಾಯಿ (ಕಂದಾಯ) |
08.07.2024 |
10.07.2024 |
|
20 |
ನಿರಾಣಿ ಹಣಮಂತ್ ರುದ್ರಪ್ಪ, ಛಲವಾದಿ ಟಿ ನಾರಾಯಣಸ್ವಾಮಿ, ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್ ಎಸ್ | 08.07.2024 |
ರಾಜ್ಯ ಸರ್ಕಾರವು ಪ್ರಸ್ತುತ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಬಿಡುಗಡೆಗೊಳಿಸಲು ಹಾಗೂ ಪ್ರಸ್ತುತ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸುವ ಕುರಿತು. | ಪಶುಸಂಗೋಪನೆ ಮತ್ತು ಮೀನುಗಾರಿಕೆ |
10.07.2024 |
12.07.2024 |
|
21 |
ನಿರಾಣಿ ಹಣಮಂತ್ ರುದ್ರಪ್ಪ, ಛಲವಾದಿ ಟಿ ನಾರಾಯಣಸ್ವಾಮಿ, ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್ ಎಸ್ ಸದರಿ ವಿಷಯವು ದಿನಾಂಕ:19.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. |
08.07.2024 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ 2023-24 ಮತ್ತು 2024-25ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಮೀಸಲಿಟ್ಟ ಅನುದಾನವನ್ನು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬಳಕೆ ಮಾಡಿಕೊಳ್ಳುವ ಉದ್ದೇಶಿಸಿರುವ ಕುರಿತು. | ಸಮಾಜ ಕಲ್ಯಾಣ ಪರಿಶಿಷ್ಟ ಪಂಗಡಗಳ ಕಲ್ಯಾಣ |
10.07.2024 |
12.07.2024 |
|
22 |
ನಿರಾಣಿ ಹಣಮಂತ್ ರುದ್ರಪ್ಪ, ಛಲವಾದಿ ಟಿ ನಾರಾಯಣಸ್ವಾಮಿ, ಹೇಮಲತಾ ನಾಯಕ್ ಹಾಗೂ ಕೇಶವ ಪ್ರಸಾದ್ ಎಸ್ | 08.07.2024 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಸತಿ ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ ಹಾಗೂ ಇನ್ನಿತರೆ ಮೂಲ ಸೌಕರ್ಯ ಗಳ ಕೊರತೆಯಿಂದ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿರುವ ಬಗ್ಗೆ. | ಸಮಾಜ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ |
10.07.2024 |
12.07.2024 |
|
23 |
ನಿರಾಣಿ ಹಣಮಂತ್ ರುದ್ರಪ್ಪ | 08.07.2024 |
ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಗಳಲ್ಲಿರುವ ಐತಿಹಾಸಿಕ ಪಾರಂಪರಿಕ ಕಟ್ಟಡಗಳು, ಕುರುಹುಗಳು, ಸ್ಮಾರಕಗಳು ಹಾಗೂ ಇತ್ಯಾಧಿ ಇತಿಹಾಸ ಪ್ರಸಿದ್ಧ ತಾಣಗಳ ಜೀರ್ಣೋದ್ಧಾರ/ದುರಸ್ಥಿ ಕಾರ್ಯ ಕೈಗೊಂಡು ಪ್ರವಾಸೋದ್ಯಮವನ್ನು ಉತ್ತೇಜಿಸುವ ಕುರಿತು | ಪ್ರವಾಸೋದ್ಯೋಮ |
10.07.2024 |
12.07.2024 |
|
24 |
ನಿರಾಣಿ ಹಣಮಂತ್ ರುದ್ರಪ್ಪ ಸದರಿ ವಿಷಯವು ದಿನಾಂಕ:18.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (39 (351) ) |
08.07.2024 |
ಕೃಷ್ಣ ಮೇಲ್ದಂಡ ಯೋಜನೆಯಲ್ಲಿ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗಾಗಿ ನಿರ್ಮಿಸುಲಾಗುತ್ತಿರುವ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕಾಮಗಾರಿಗಳು ವಿಳಂಬವಾಗುತ್ತಿರುವ ಕುರಿತು. | ಜಲಸಂಪನ್ಮೂಲ |
10.07.2024 |
12.07.2024 |
|
25 |
ಎಸ್.ಎಲ್.ಭೋಜೇಗೌಡ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
08.07.2024 |
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಆದೇಶ ನೀಡದೇ ವಿಳಂಬ ದೋರಣೆ ಅನುಸರಿಸುತ್ತಿರುದರಿಂದ ಅಭ್ಯರ್ಥಿಗಳು ಆತಂಕಕ್ಕೀಡಾಗಿರುವ ಕುರಿತು. | ಉನ್ನತ ಶಿಕ್ಷಣ |
10.07.2024 |
12.07.2024 |
|
26 |
ಎಸ್.ಎಲ್.ಭೋಜೇಗೌಡ ನಿಯಮ 72 ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
08.07.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್ ನೇತೃತ್ವದ ಶಿಫಾರಸ್ಸಿನ ಸೇವಾ ಭದ್ರತೆ ನೀಡುವ ಬಗ್ಗೆ | ಕೌಶಲ್ಯಾಭಿವೃ, ಉದ್ಯಮಶೀಲತೆ ಮತ್ತು ಜೀವನೋಪಾಯ |
11.07.2024 |
15.07.2024 |
|
27 |
ಎಸ್.ಎಲ್.ಭೋಜೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
08.07.2024 |
2006ರ ನಂತರ ನೇಮಕಾತಿ ಹೊಂದಿದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಹಳೆ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸುವ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಕುಮಾರ ನಾಯಕ್ ವರದಿಯಂತೆ ಶಿಫಾರಸ್ಸುಗಳನ್ನು ಜಾರಿಗೊಳಿಸುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
28 |
ಎಸ್.ಎಲ್.ಭೋಜೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:39) |
08.07.2024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಸೌಲಭ್ಯ ಅಥವಾ ಆರೋಗ್ಯ ಕಾರ್ಡ್‌ನ್ನು ಅನುದಾನ ರಹಿತ ಉಪನ್ಯಾಸಕರಿಗೂ ವಿಸ್ತರಿಸುವ ಕುರಿತು. |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
29 |
ಎಸ್.ಎಲ್.ಭೋಜೇಗೌಡ | 08.07.2024 |
ಸರ್ಕಾರಿ ರೈತರುಗಳಿಗೆ ಮಂಜೂರು ಮಾಡಿರುವ ಜಮೀನಗಳನ್ನು ಪೋಡಿ ಮಾಡಿಕೊಡುವಂತೆ ಆದೇಶ ಹೊರಡಿಸುವ ಕುರಿತು. | ಕಂದಾಯ |
11.07.2024 |
15.07.2024 |
|
30 |
ಗೋವಿಂದರಾಜು | 08.07.2024 |
ಬೆಂಗಳೂರು ಕಾಮಾಕ್ಷಿಪಾಳ್ಯ ವಾರ್ಡ್‌ನ ಕೆಂಪೆಗೌಡ ಮೈದಾನದಿಂದ ಮಾಗಡಿ ಮುಖ್ಯ ರಸ್ತೆಗಳಿಗೆ ಆರ್ ಸಿ ಸಿ ಬಾಕ್ಸ್ ಡ್ರೈನ್ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮಗಳು ನಡೆದಿರುವ ಕುರಿತು. | ನಗರಾಭಿವೃದ್ದಿ |
11.07.2024 |
12.07.2024 |
|
31 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ ನಿಗಧಿಪಡಿಸಿರುವ ವೇತನ, ಸೇವಾ ಭದ್ರತೆ, ಹೆರಿಗೆ ರಜೆ ನೀಡುವ ಕುರಿತು. |
ಉನ್ನತ ಶಿಕ್ಷಣ |
11.07.2024 |
15.07.2024 |
|
32 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣವನ್ನು ಮಾಡುವ ಸಂದರ್ಭದಲ್ಲಿ ನೀಡಲಾಗುವ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರವನ್ನು ವಿತರಿಸುವಲ್ಲಿ ತೊಂದರೆ ಉಂಟಾಗಿರುವ ಕುರಿತು | ಲೋಕೋಪಯೋಗಿ |
12.07.2024 |
15.07.2024 |
|
33 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಸ್ಥಳನಿಯೋಜನೆ ಮಾಡಿ ದಿನಾಂಕ:07.11.2023ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
34 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಖಾಸಗಿ ಅನುದಾನಿತ/ಅನುದಾನ ರಹಿತ ಸುಸಜ್ಜಿತ ಶಾಲೆಗಳ ಕಟ್ಟಡಗಳಿಗೆ ಒಂದು ವರ್ಷಕ್ಕೆ ನೀಡುತ್ತಿರುವ ಸಮಾಪನ ಪತ್ರವನ್ನು 10 ಮತ್ತು 20 ವರ್ಷಗಳಿಗೊಮ್ಮೆ ವಿತರಿಸುವ ಕುರಿತು | ಒಳಾಡಳಿತ |
12.07.2024 |
15.07.2024 |
|
35 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಖಾಸಗಿ ಅನುದಾನಿ/ಅನುದಾನ ರಹಿತ ಶಾಲೆಗಳಿಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆಯಾಗಿರಬೇಕೆಂಬ ನಿಯಮವನ್ನು ಕೈಬಿಡುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
36 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಅನುಮತಿ ಪಡೆದು ಸ್ಥಳಾಂತರ ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನುದಾನಕ್ಕೆ ಒಳಪಡಿಸುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
37 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗಗೆ ಪದೋನ್ನತಿ ಹೊಂದಿರುವ ಉಪನ್ಯಾಸಕರುಗಳಿಗೆ 10, 15, 20, 25 ಮತ್ತು 30 ಸೇವಾ ವರ್ಷಗಳ ಕಾಲಬದ್ಧ ವೇತನ ಹಾಗೂ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
38 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಮಾನ್ಯತೆ ನವೀಕರಣ ಹಾಗೂ ರಾಜ್ಯ ಪಠ್ಯ ಕ್ರಮದಲ್ಲಿ ಅನುಮತಿ ಪಡೆದು ಸ್ಯಾಟ್ಸ್ ನಲ್ಲಿ ದಾಖಲಾಗಿರುವ ಶಾಲೆಗಳ ಮಾಹಿತಿಯನ್ನು ಪರಿಗಣಿಸದೆ ಅನಧಿಕೃತ ಶಾಲೆಗಳೆಂದು ಘೋಷಿಸಿರುವ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
12.07.2024 |
|
39 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
09.07.2024 |
ಬೆಂಗಳೂರು ನಗರ ಜಿಲ್ಲೆ ಕೇಂಗೇರಿ ಹೋಬಳಿ ಕೊಮ್ಮಘಟ್ಟ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಭೂ-ಸ್ವಾಧೀನ ಇಲಾಖೆಯವರು ನಿಗಧಿಪಡಿಸಿರುವಂತೆ ಹಾಗೂ ಹೈತೀರ್ಪಿನಂತೆ ಅಭಿವೃದ್ಧಿ ಪಡಿಸಿರುವ ನಿವೇಶನವನ್ನು ಮಂಜೂರು ಮಾಡುವ ಕುರಿತು. | ನಗರಾಭಿವೃದ್ಧಿ |
12.07.2024 |
15.07.2024 |
|
40 |
ಪುಟ್ಟಣ್ಣ ನಿಯಮ 720ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
10.07.2024 |
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (ಪಿ.ಎಂ.ಎಸ್.ಎಸ್.ವೈ)ಯಲ್ಲಿರುವ ಹೃದ್ರೋಗ ವಿಭಾಗದ ಕ್ಯಾತಲ್ಯಾಬ್ ಕಳೆದ 6 ತಿಂಗಳಿಂದ ಕಾರ್ಯನಿರ್ವಹಿಸುತ್ತಿಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
11.07.2024 |
12.07.2024 |
|
41 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
10.07.2024 |
ಕ್ಲಸ್ಟಾರ್ ವಿಶ್ವವಿದ್ಯಾಲಯಗಳನ್ನು ಹಿಂದಿನಂತೆ ಮಾತೃ ವಿಶ್ವವಿದ್ಯಾನಿಲಯಗಳೊಂದಿಗೆ ವಿಲೀನಗೊಳಿಸುವ ಬಗ್ಗೆ. | ಉನ್ನತ ಶಿಕ್ಷಣ |
12.07.2024 |
15.07.2024 |
|
42 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:61) |
10.07.2024 |
ಖಾಸಗಿ ಅನುದಾನಿತ ಶಾಲೆಗಳಿಗೆ ಸರ್ಕಾರದಿಂದ ವಿಧಿಸಿದ ಷರತ್ತುಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
12.07.2024 |
15.07.2024 |
|
43 |
ಎಸ್.ವ್ಹಿ.ಸಂಕನೂರ ದಿನಾಂಕ:22.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
10.07.2024 |
ಖಾಸಗಿ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಇತ್ಯಾದಿ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಶಿಕ್ಷಣ ಗುಣಮಟ್ಟದ ಮೇಲೆ ದುಷ್ಪಪರಿಣಾಮ ಉಂಟಾಗಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
11.07.2024 |
15.07.2024 |
|
44 |
ಸಿ.ಎನ್. ಮಂಜೇಗೌಡ | 10.07.2024 |
ರಾಜ್ಯದಲ್ಲಿ ಬ್ರಿಟಿಷರ್ ಕಾಲದಲ್ಲಿ ನಿರ್ಮಾಣವಾಗಿರುವ ಅನೇಕ ಡ್ಯಾಂಗಳು ತುಂಬಾ ಹೆಳೆಯದಾಗಿರುವುದರಿಂದ ಡ್ಯಾಂಗಳ ಕೆಳ ಭಾಗಗಳಲ್ಲಿ ವಾಸಿಸುತ್ತಿರುವ ಗ್ರಾಮದ ಜನರಿಗೆ ಭದ್ರತೆ ನೀಡುವ ಕುರಿತು. | ಜಲಸಂಪನ್ಮೂಲ |
11.07.2024 |
12.07.2024 |
|
45 |
ಸಿ.ಎನ್. ಮಂಜೇಗೌಡ ಸದರಿ ವಿಷಯವು ದಿನಾಂಕ:19.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (53 (497)) |
10.07.2024 |
ಅಂಗವನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆ ಉಂಟಾಗುತ್ತಿರುವ ಕುರಿತು | ಮಹಿಳೆಯವರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
11.07.2024 |
15.07.2024 |
|
46 |
ಸಿ.ಎನ್. ಮಂಜೇಗೌಡ ಸದರಿ ವಿಷಯವು ದಿನಾಂಕ:15.07.2024ಕ್ಕೆ ಚುಕ್ಕೆ ಗುರುತಿನ ಪ್ರಶ್ನೆಯಾಗಿ ಆಯ್ಕೆಯಾಗಿರುತ್ತದೆ. (8 (51)) |
10.07.2024 |
ರಾಜ್ಯದ ಇತರೆ ಭಾಗಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಲು ಹೆಲ್ತ್ ಎಮರ್ಜೆನ್ಸಿ ಘೋಷಿಸಿರುವ ಹಾಗೂ ಮರಣ ಹೊಂದಿರುವ ಬಾಧಿತರಿಗೆ ಸೂಕ್ತ ಪರಿಹಾರ ಮಂಜೂರು ಮಾಡುವ ಬಗ್ಗೆ. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
11.07.2024 |
12.07.2024 |
|
47 |
ಸಿ.ಎನ್. ಮಂಜೇಗೌಡ | 10.07.2024 |
ರಾಜ್ಯದಲ್ಲಿ ಆಹಾರ ಪದಾರ್ಥಗಳು ತಯಾರಿಕೆಯಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಹಾಗೂ ಕೆಲವು ಆಹಾರ ಕೆಂಪು ಬಣ್ಣ ಕಾಣುವಂತಹ ರಾಸಾಯನಿಕ ವಸ್ತುಗಳನ್ನು ಬಳಸುತ್ತಿರುವುದರಿಂದ ನಾಗರೀಕರ ಆರೋಗ್ಯದ ಮೇಲೆ ದುಷ್ಪಪರಿಣಾಮ ಉಂಟಾಗಿರುವ ಕುರಿತು. | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ (ವರ್ಗಾವಣೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
11.07.2024 |
12.07.2024 |
|
48 |
ಛಲವಾದಿ ಟಿ ನಾರಾಯಣ ಸ್ವಾಮಿ ಹಾಗೂ ಕೇಶವ ಪ್ರಸಾದ್ ಎಸ್ ಕ್ರ.ಸಂ:58ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
11.07.2024 |
ಮತಾಂತರ ನಿಷೇದ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವ ಕುರಿತು | ಸಮಾಜ ಕಲ್ಯಾಣ (ವರ್ಗಾವಣೆ) ಒಳಾಡಳಿತ |
12.07.2024 |
15.07.2024 |
|
49 |
ಛಲವಾದಿ ಟಿ ನಾರಾಯಣ ಸ್ವಾಮಿ ಹಾಗೂ ಕೇಶವ ಪ್ರಸಾದ್ ಎಸ್ | 11.07.2024 |
ವಾಲ್ಕೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪಾರದರ್ಶಕ ತನಿಖೆಯನ್ನು ಮೂಲಕ ಬಿಗಿಗೊಳಿಸುವ ಕುರಿತು. |
ಪರಿಶಿಷ್ಠ ಪಂಗಡಗಳ ಕಲ್ಯಾಣ |
12.07.2024 |
15.07.2024 |
|
50 |
ಛಲವಾದಿ ಟಿ ನಾರಾಯಣ ಸ್ವಾಮಿ ಹಾಗೂ ಕೇಶವ ಪ್ರಸಾದ್ ಎಸ್ |
11.07.2024 |
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿರುವ ಬಗ್ಗೆ. | ಒಳಾಡಳಿತ |
12.07.2024 |
15.07.2024 |
|
51 |
ಛಲವಾದಿ ಟಿ ನಾರಾಯಣ ಸ್ವಾಮಿ, ಕೇಶವ ಪ್ರಸಾದ್ ಎಸ್, ನಿರಾಣಿ ಹಣಮಂತ್ ರುದ್ರಪ್ಪ ಹಾಗೂ |
11.07.2024 |
ಕಿಸಾನ್ ಸಮ್ಮಾನ್ ಯೋಜನೆಯಡಿಲ್ಲಿ ಸರ್ಕಾರ ರೈತರಿಗೆ ನೀಡಲಾಗುತ್ತಿದ ರೂ.4,000/-ಗಳನ್ನು ಸಂದಾಯ ಮಾಡದಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಕುರಿತು | ಕೃಷಿ (ವರ್ಗಾವಣೆ) ಕಂದಾಯ |
12.07.2024 |
15.07.2024 |
|
52 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
11.07.2024 |
ಕೊಡಗು ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮಹಾವಿದ್ಯಾಲಯದ ಕಟ್ಟಡವು ಶಿಥಿಲಾವಸ್ಥೆಯನ್ನು ತಲುಪಿರುವ ಕುರಿತು. | ಉನ್ನತ ಶಿಕ್ಷಣ |
12.07.2024 |
15.07.2024 |
|
53 |
ಕುಶಾಲಪ್ಪ ಎಂ.ಪಿ (ಸುಜಾ) | 12.072024 |
ಕೊಡಗು ಜಿಲ್ಲೆಯಲ್ಲಿ ಪೂರ್ವಜರು ಉಳಿಸಿ ಪೂಜೆಗೆ ಬಳಸುವ ಕಾಡು ಪ್ರಾಣಿಗಳ ವಸ್ತುಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳಲು ಅಧಿಕಾರಿಗಳಿಂದ ತೊಂದರೆ ಉಂಟಾಗಿರುವ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
15.07.2024 |
16.07.2024 |
|
54 |
ಶಾಂತರಾಮ್ ಬುಡ್ನ ಸಿದ್ದಿ | 12.072024 |
ಚಾಮರಾಜನಗರ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಡೊಂಗ್ರಿ ಗರಾಸಿಯ ಜನಾಂಗವು ಮೂಲಭೂತ ಸೌಕರ್ಯಗಳು ಮತ್ತು ಸರ್ಕಾರಿ ಸೌಲಭ್ಯ ಗಳಿಂದ ವಂಚಿತರಾಗಿರುವ ಕುರಿತು. | ಪರಿಶಿಷ್ಟ ಪಂಗಡಗಳ ಕಲ್ಯಾಣ |
15.07.2024 |
16.07.2024 |
|
55 |
ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಎನ್.ರವಿಕುಮಾರ್ ಕ್ರ.ಸಂ:50ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
12.072024 |
ರಾಜ್ಯದ ಕಾನೂನು ಸುವ್ಯಸ್ಥೆಯನ್ನು ಕಾಪಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗುತ್ತಿರುವ ಕುರಿತು. | ಒಳಾಡಳಿತ |
16.07.2024 |
16.07.2024 |
|
56 |
ನಿರಾಣಿ ಹಣಮಂತ್ ರುದ್ರಪ್ಪ , ಶಶೀಲ್ ಜಿ ನಮೋಶಿ ಹಾಗೂ ಎನ್.ರವಿಕುಮಾರ್ (ತಡೆಹಿಡಿಯಲಾಗಿದೆ) |
12.072024 |
ವಾಲ್ಕೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಪಾರದರ್ಶಕ ತನಿಖೆಯನ್ನು ಬಿಗಿಗೊಳಿಸುವ ಕುರಿತು | ಪರಿಶಿಷ್ಠ ಪಂಗಡಗಳ ಕಲ್ಯಾಣ |
|||
57 |
ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಎನ್.ರವಿಕುಮಾರ್ ಕ್ರ.ಸಂ:51ರೊಂದಿಗೆ ಒಗ್ಗೂಡಿಸಕೊಳ್ಳಲಾಗಿದೆ. |
12.072024 |
ಕಿಸಾನ್ ಸಮ್ಮಾನ್ ಯೋಜನೆಯಡಿಲ್ಲಿ ಸರ್ಕಾರ ರೈತರಿಗೆ ನೀಡಲಾಗುತ್ತಿದ ರೂ.4,000/-ಗಳನ್ನು ಸಂದಾಯ ಮಾಡದಿರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಕುರಿತು. | ಕಂದಾಯ |
16.07.2024 |
16.07.2024 |
|
58 |
ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಎನ್.ರವಿಕುಮಾರ್ ಕ್ರ.ಸಂ:48ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ. |
12.072024 |
ಮತಾಂತರ ನಿಷೇದ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿರುವ ಕುರಿತು | ಸಮಾಜ ಕಲ್ಯಾಣ |
16.07.2024 |
16.07.2024 |
|
59 |
ಕುಶಾಲಪ್ಪ ಎಂ.ಪಿ. (ಸುಜಾ) | 15.07.2024 |
ಕೊಡಗು ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಸಂಪನ್ಮೂಲ ಅನುದಾನ ಮತ್ತು ಉಪನ್ಯಾಸಕರಿಗೆ ಸರಿಯಾದ ಸಮಯದಲ್ಲಿ ವೇತನ ಒದಗಿಸುವ ಕುರಿತು | ಉನ್ನತ ಶಿಕ್ಷಣ |
16.07.2024 |
16.07.2024 |
|
60 |
ಕುಶಾಲಪ್ಪ ಎಂ.ಪಿ. (ಸುಜಾ) | 15.07.2024 |
ಕೊಡಗು ಜಿಲ್ಲೆಯಲ್ಲಿ ಆನೆ ಹಾಗೂ ವನ್ಯಜೀವಿಗಳ ದಾಳಿಯನ್ನು ತಪ್ಪಿಸಲು ಶಾಶ್ವವಾದ ಪರಿಹಾರ ಒದಗಿಸುವ ಕುರಿತು. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
16.07.2024 |
18.07.2024 |
|
61 |
ತಿಪ್ಪಣ್ಣಪ್ಪ ಕಮಕನೂರ | 15.07.2024 |
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತ ಇತಿಹಾಸ ಮತ್ತು ಶಾಸನ ಶಾಸ್ತ್ರ ವಿಭಾಗದ ಕೊಠಡಿಯಲ್ಲಿ ವಾಮಾಚಾರ ನಡೆದಿದ್ದು, ಈವರೆವಿಗೂ ಕ್ರಮವಾಗದಿರುವ ಕುರಿತು. | ಉನ್ನತ ಶಿಕ್ಷಣ |
16.07.2024 |
18.07.2024 |
|
62 |
ಐವನ್ ಡಿʼಸೋಜಾ, ಪ್ರಕಾಶ್ ಕೆ ರಾಥೋಡ್ ಹಾಗೂ ಇತರರು | 15.07.2024 |
ದೇವರಾಜ ಅರಸುವ ಟ್ರಕ್ ಟರ್ಮಿನಲ್ ನಿಗಮದಲ್ಲಿ ಕಾಮಗಾರಿಗಳನ್ನು ನಡೆಸದೆ ಬಿಲ್ಲುಗಳನ್ನು ತಯಾರಿಸಿ ಹಣವನ್ನು ದುರಪಯೋಗ ಮಾಡಿಕೊಂಡಿರುವ ಬಗ್ಗೆ | ಸಾರಿಗೆ |
16.07.2024 |
18.07.2024 |
|
63 |
ಬಸನಗೌಡ ಪಾಟೀಲ್ ಬಾದರ್ಲಿ | 16..07.2024 |
ಸಿಂಧನೂರು ತಾಲ್ಲೂಕನ್ನು ಜಿಲ್ಲೆಯನ್ನಾಗಿ ಘೋಷಿಸುವ ಸಂಬಂಧ ಸಮಿತಿಯನ್ನು ರಚಸಿ ಅಧ್ಯಯನ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ. | ಕಂದಾಯ |
18.07.2024 |
18.07.2024 |
|
64 |
ಐವನ್ ಡಿʼಸೋಜಾ, ಉಮಾಶ್ರೀ ಹಾಗೂ ಇತರರು | 16..07.2024 |
2021-22ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಕುರಿತು. | ಸಮಾಜ ಕಲ್ಯಾಣ |
18.07.2024 |
18.07.2024 |
|
65 |
ಎಸ್.ಎಲ್ . ಬೋಜೇಗೌಡ, ನಿರಾಣಿ ಹಣಮಂತ್ ರುದ್ರಪ್ಪ ಹಾಗೂ ಇತರರು | 16..07.2024 |
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ನೀಡುವ ವಿವಿಧ ಯೋಜನೆಗಳಿಂದ ದೊರೆಯುವ ಸೌಲಭ್ಯಗಳನ್ನು ನಿಯತಕಾಲಿಕವಾಗಿ ತಲುಪಿಸುವಲ್ಲಿ ವಿಫಲವಾಗಿರುವ ಬಗ್ಗೆ. | ಕೃಷಿ |
18.07.2024 |
18.07.2024 |
|
66 |
ಎನ್.ರವಿಕುಮಾರ್, ಪಿ.ಹೆಚ್.ಪೂಜಾರ್ ಹಾಗೂ ಇತರರು | 16..07.2024 |
ಕೋಲಾರ-ಚಿಕ್ಕ ಬಳ್ಳಾಪುರ ಹಾಲು ಒಕ್ಕೂಟ ಹಾಲು ಉತ್ಪಾದಕರಿಗೆ ನೀಡುವ ದರದಲ್ಲಿ ರೂ.2/-ಗಳನ್ನು ಕಡತ ಮಾಡಿರುವುದರಿಂದ ರೈತರಿಗೆ ಸಂಕಷ್ಟವಾಗಿರುವ ಕುರಿತು. | ಪಶುಸಂಗೋಪನೆ ಮತ್ತು ಮೀನುಗಾರಿಕೆ |
18.07.2024 |
18.07.2024 |
|
67 |
ಕೆ.ಎ.ತಿಪ್ಪೆಸ್ವಾಮಿ, ಎಸ್.ವ್ಹಿ.ಸಂಕನೂರ, ಡಾ: ಧನಂಜಯ ಸರ್ಜಿ ಹಾಗೂ ಇತರರು. ಕ್ರಮ ಸಂಖ್ಯೆ: 16ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ ದಿನಾಂಕ:23.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
16..07.2024 |
ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
18.07.2024 |
18.07.2024 |
|
68 |
ಪಿ.ಹೆಚ್.ಪೂಜಾರ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ | 16..07.2024 |
ಕೃಷ್ಣ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುದಾನ ಮಂಜೂರು ಮಾಡುವ ಕುರಿತು | ಜಲಸಂಪನ್ಮೂಲ |
18.07.2024 |
18.07.2024 |
|
69 |
ನಿರಾಣಿ ಹಣಮಂತ್ ರುದ್ರಪ್ಪ , ಎಸ್.ವ್ಹಿ,ಸಂಕನೂರ ಹಾಗೂ ಇತರರು | 16..07.2024 |
ಗ್ಯಾರಂಟಿ ಯೋಜನೆಗಳಿಗಾಗಿ ಅಗತ್ಯ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ಸಾರ್ವಜನಿಕರ ಮೇಲೆ ತೆರಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವ ಕುರಿತು. |
ಆರ್ಥಿಕ |
18.07.2024 |
18.07.2024 |
|
70 |
ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ ಹಾಗೂ ಇತರರು | 18.07.2024 |
ಸಿ.ಡಿ.ಪಿ ನಗರ ಅಭಿವೃದ್ಧಿ ಯೋಜನೆ ರೂಪಿಸಿದ ನಂತರ ವ್ಯಕ್ತಿಗತವಾಗಿ ಅಭಿವೃದ್ಧಿ ಯೋಜನೆಗಳ (Change of Land Use) ಬದಲಾಯಿಸುತ್ತಿರುವ ಕುರಿತು |
ನಗರಾಭಿವೃದ್ಧಿ |
18.07.2024 |
18.07.2024 |
|
71 |
ಬಿ.ಕೆ.ಹರಿಪ್ರಸಾದ್ ದಿನಾಂಕ:23.07.2024ರಂದು ಸದನದಲ್ಲಿ ಉತ್ತರಿಸಲಾಗಿದೆ |
18.07.2024 |
ಬೆಂಗಳೂರು ದೇವನಹಳ್ಳಿ ತಾಲ್ಲೂಕು ಹರಳೂರಿನಲ್ಲಿ KIADB ಅಭಿವೃದ್ಧಿ ಪಡಿಸಿರುವ ಹೈಟೆಕ್ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್ ಕುರಿತು. | ಬೃಹತ್ ಮತ್ತು ಮಧ್ಯಮ ಕೈಗಾರಿಕೆ |
18.07.2024 |
18.07.2024 |
|
72 |
ರವಿಕುಮಾರ್ ಎನ್. | 18.07.2024 |
ಸಾವಿರಾರು ಕೋಟಿ ಟೆಂಡರ್ ಕರೆಯದಿರುವ ಅವ್ಯವಹಾರ ನಡೆದಿರುವ ಕುರಿತು. | ಇಂಧನ |
18.07.2024 |
19.07.2024 |
|
73 |
ರವಿಕುಮಾರ್ ಎನ್. | 18.07.2024 |
ದೇವಸ್ಥಾನಗಳಲ್ಲಿ ಸಮರ್ಪಕವಾಗಿ ದೈನಂದಿನ ಪೂಜಾ ಕಾರ್ಯವನ್ನು ಕೈಗೊಳ್ಳಲು ಅರ್ಚಕರ ನೇಮಕಾತಿ ಹಾಗೂ ಹಾಲಿ ಅರ್ಚಕರಿಗೆ ತಸ್ತೀಕ್ ಸಂದಾಯವಾಗದಿರುವ ಕುರಿತು | ಮುಜರಾಯಿ |
18.07.2024 |
19.07.2024 |
|
74 |
ಹೇಮಲತಾ ನಾಯಕ್ | 18.07.2024 |
ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಐ..ಸಿ.ಯು ಬೆಡ್ ಸಿಗದೆ ರೋಗಿಗಳು ನರಕಯಾಚನೆಯನ್ನು ಅನಭವಿಸಿ ಸಾವನ್ನಪ್ಪುತ್ತಿರುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
18.07.2024 |
19.07.2024 |
|
75 |
ಸಿ.ಎನ್.ಮಂಜೇಗೌಡ |
18.07.2024 |
ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ಚೋಳಪ್ಪಹಳ್ಳಿಯಲ್ಲಿ ಸರ್ಕಾರಿ ನಿಯಮಗಳನ್ನು ಪಾಲಿಸದೆ ಉಲ್ಲಂಘನೆ ಮಾಡಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಿಕೆ (ವರ್ಗಾವಣೆ) ಕಾರ್ಮಿಕ |
18.07.2024 |
19.07.2024 |
|
76 |
ಹೇಮಲತಾ ನಾಯಕ್ | 19.07.2024 |
ಅಂಗನವಾಡಿ ಕೇಂದ್ರಗಳಲ್ಲಿ ಸಣ್ಣ ಮಕ್ಕಳಿಗೆ ಪೌಷ್ಠಿಕ ಆಹಾರ ಯೋಜನೆಯಡಿ ಕಳಪೆ ಗುಣಮಟ್ಟ ಆಹಾರವನ್ನು ಪೂರೈಸುತ್ತಿರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿರುವ ಬಗ್ಗೆ. | ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ |
20.07.2024 |
22.07.2024 |
|
77 |
ಹೇಮಲತಾ ನಾಯಕ್ | 19.07.2024 |
ವನ್ಯಜೀವಿ ಸಂರಕ್ಷಣೆ ಸಹಾಯಧನ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ಒದಗಿಸುವ ಬಗ್ಗೆ. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ (ವರ್ಗಾವಣೆ) ನಗರಾಭಿವೃದ್ಧಿ |
20.07.2024 |
22.07.2024 |
|
78 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
20.07.2024 |
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕೊಡಗು ಸೇರದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ ಸಾವು ನೋವುಗಳು ಸಂಭವಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿರುವ ಕುರಿತು. | ಕಂದಾಯ |
22.07.2024 |
22.07.2024 |
|
79 |
ಪುಟ್ಟಣ್ಣ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ |
20.07.2024 |
ಭೂ ಪರಿವರ್ತನೆ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳನ್ನು ಶಾಲಾ ಶಿಕ್ಷಣ ಇಲಾಖೆ ತೆಗೆದುಕೊಂಡಿರುವುದರಿಂದ ಸಾವಿರಾರು ಶಾಲೆಗಳಿಗೆ ತೊಂದರೆ ಉಂಟಾಗಿರುವ ಕುರಿತು. | ನಗರಾಭಿವೃದ್ಧಿ |
22.07.2024 |
22.07.2024 |
|
80 |
ಸಿ.ಟಿ.ರವಿ | 22.07.2024 |
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿಯಲ್ಲಿರುವ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾಕ್ಕೆ ಅರಣ್ಯ ಜಮೀನಿಗೆ ಬದಲಾಗಿ, ಪರ್ಯಾಯ ಜಮೀನು ನೀಡುವ ಕುರಿತು | ಕಂದಾಯ ಹಾಗೂ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ (ವರ್ಗಾವಣೆ) ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ |
22.07.2024 |
22.07.2024 |
|
81 |
ಬಲ್ಕಿಸ್ ಬಾನು | 22.07.2024 |
ಅರೆಕಾಲಿಕ ಬೋಧಕ/ಬೋಧಕೇತರ ಸಿಬ್ಬಂದಿಯನ್ನು ಅವರ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಎದರು ವಿಲೀನಗೊಳಿಸಿ ಖಾಯಂಗೊಳಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
22.07.2024 |
22.07.2024 |
|
82 |
ಡಿ.ಟಿ. ಶ್ರೀನಿವಾಸ | 22.07.2024 |
ಅನುದಾನಿತ ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆ ಉಂಟಾಗುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
22.07.2024 |
22.07.2024 |
|
83 |
ಸಿ..ಎನ್. ಮಂಜೇಗೌಡ | 22.07.2024 |
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕಸಬಾ ಹೋಬಳಿಯ ಮಲ್ಲಿಮಾಕನಪುರ ಹಾಗೂ ಚೋಳಪ್ಪನಹಳ್ಳಿ ಗ್ರಾಮಗಳ ಮಧ್ಯೆ ಗಡಿ ಕಲ್ಲು ಇಲ್ಲದಿರುವುದರಿಂದ ರೈತರಿಗೆ ತೊಂದರೆ ಉಂಟಾಗುತ್ತಿರುವ ಕುರಿತು. | ಕಂದಾಯ |
22.07.2024 |
22.07.2024 |
|
84 |
ಕೆ. ಪ್ರತಾಪ ಸಿಂಹ ನಾಯಕ್ |
23.07.2024 |
ಅಡಿಕೆ ಮತ್ತು ಕರಿಮೆಣಸು ಬೆಳೆಗಳಿಗೆ ತಕ್ಷಣವೇ ಬೆಳೆ ಸಮೀಕ್ಷೆ ಪ್ರಾರಂಭಗೊಳಿಸಿ ರೈತರ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಲಾಭ ಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
23.07.2024 |
24.07.2024 |
|
85 |
ಸಿ.ಟಿ ರವಿ | 24.07.2024 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ರೂ.2,000/- ಕೋಟಿ ಟೆಂಡರ್ ಪ್ರಕ್ರೀಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು | ನಗರಾಭಿವೃದ್ಧಿ |
24.07.2024 |
24.07.2024 |
|
86 |
ಶಶೀಲ್ ಜಿ ನಮೋಶಿ | 24.07.2024 |
ರಾಜ್ಯದ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಗ್ರೇಡ್-2 ಹುದ್ದೆ ಹೊಂದಿರುವ ಅಧಿಕಾರಿಗಳು ತಹಶೀಲ್ದಾರ್-1 ಆಗಿ ನಿಯೋಜಿಸುವ ಹಾಗೂ ರಾಜ್ಯದಲ್ಲಿ ಗ್ರೇಡ್ -1 ಹಾಗೂ ಗ್ರೇಡ್-2 ತಹಶೀಲ್ದಾರ್ ಕೊರತೆ ಬಗ್ಗೆ. | ಕಂದಾಯ |
24.07.2024 |
24.07.2024 |
|
87 |
ಡಾ:ಧನಂಜಯ ಸರ್ಜಿ | 24.07.2024 |
ದೈನಂದಿನ ಪ್ಲಾಸ್ಟಿಕ್ ಬಳಕೆಯಿಂದ ಗಾಳಿ-ನೀರು- ಮಣ್ಣು-ಪರಿಸರ ಕಲುಷಿತಗೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪಪರಿಣಾಮ ಉಂಟಾಗುತ್ತಿರುವ ಕುರಿತು. | ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ |
24.07.2024 |
25.07.2024 |