Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
152ನೇ ಅಧಿವೇಶನದ ನಿಯಮ 330ರಡಿಯಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
| |
---|---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸದನದಲ್ಲಿ ಚರ್ಚಿಸಲಾದ ದಿನಾಂಕ |
ಉತ್ತರ |
---|---|---|---|---|
1 |
ತಿಪ್ಪಣ್ಣಪ್ಪ ಕಮಕನೂರ (ಕ್ರ ಸಂಖ್ಯೆ:05) |
ಕಲಬುರಗಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯಡಿ ಇದುವರೆವಿಗೂ ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ. |
13.02.2024 |
|
2 |
ಎಸ್.ರವಿ (ಕ್ರ ಸಂಖ್ಯೆ:10) |
ರಾಮನಗರ ಪ್ರಾದೇಶಿಕ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವಿಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದಾಗುತ್ತಿರುವ ರೈತರ ನಷ್ಟಗಳಿಗೆ ಶೀಘ್ರ ಪರಿಹಾರ ಒದಗಿಸುವ ಕುರಿತು |
13.02.2024 |
|
3 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ (ಕ್ರ ಸಂಖ್ಯೆ:36) |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿರುವ ಶಿಕ್ಷಕರಿಗೆ 15, 20, 25 ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ. |
13.02.2024 |
|
4 |
ಕೆ.ಪಿ.ನಂಜುಂಡಿ ವಿಶ್ವಕರ್ಮ (ಕ್ರ ಸಂಖ್ಯೆ:02) |
ವಿಶ್ವಕರ್ಮ ಸಮಾಜದ ಕುಲದೇವರುಗಳ 4 ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಉಳಿಸಿ ಅಭಿವೃದ್ಧಿಪಡಿಸುವ ಕುರಿತು |
14.02.2024 |
|
5 |
ಮಂಜುನಾಥ್ ಭಂಡಾರಿ (ಕ್ರ ಸಂಖ್ಯೆ:11) |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾನೂನಿನಲ್ಲಿರುವ ಎಲ್ಲಾ ಅಧಿಕಾರಗಳನ್ನು, ಹಣಕಾಸಿನ ಅಧಿಕಾರಿವನ್ನು ಒಳಗೊಂಡಂತೆ ಸ್ಥಳೀಯ ಎಲ್ಲಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಕುರಿತು. |
14.02.2024 |
|
6 |
ಮರಿತಿಬ್ಬೇಗೌಡ (ಕ್ರ ಸಂಖ್ಯೆ:26) ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.24 |
ಶಾಲೆಗಳ ಮಾನ್ಯತೆ ನವೀಕರಣ ಸಂಬಂಧವಾಗಿ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಅಳವಡಿಸುವ ಕುರಿತು. |
14.02.2024 |
|
7 |
ಛಲವಾದಿ .ಟಿ ನಾರಾಯಣಸ್ವಾಮಿ ಹಾಗೂ ನಿರಾಣಿ ಹಣಮಂತ್ ರುದ್ರಪ್ಪ (ಕ್ರ ಸಂಖ್ಯೆ:23 & 24) |
ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ವಾರ್ಡ್‌ನ್ ಕೊರತೆ ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು. |
20.02.2024 |
|
8 |
ಬಿ.ಎಂ.ಫಾರೂಖ್, ಎಸ್.ಎಲ್. ಭೋಜೇಗೌಡ, ಹಾಗೂ ಇತರರು (ಕ್ರ ಸಂಖ್ಯೆ:76) |
ಕೇಂದ್ರದ ಬೆಂಬಲ ಯೋಜನೆಯಡಿ ಕೊಬ್ಬರಿ ಖರೀದಿಗೆ ನೋಂದಣಿ ಅವಕಾಶವನ್ನು ವಿಸ್ತರಿಸುವ ಕುರಿತು. |
20.02.2024 |
|
9 |
ಸಿ.ಎನ್. ಮಂಜೇಗೌಡ (ಕ್ರ ಸಂಖ್ಯೆ:77) |
ಕೆ.ಪಿ.ಸಿ.ಎಲ್ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ-ಧಾರವಾಡ ವಿದ್ಯುತ್ ಪ್ರಸರಣ ನಿಗಮವು ಟಿ.ಸಿ ಗಳನ್ನು ನಿರ್ಮಾಣ ಮಾಡಲು ಖಾಸಗಿಯವರಿಗೆ ಗುತ್ತಿಗೆ ನೀಡಿರುವಂತೆ ಎಲ್ಲಾ ಜಿಲ್ಲೆಗಳಿಗೆ ಅಳವಡಿಸುವ ಕುರಿತು. |
20.02.2024 |
152ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
|
---|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ಸೂಚನ ಪತ್ರ ಪಡೆದ ದಿನಾಂಕ |
ವಿಷಯ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
1 |
ಕೆ.ಪಿ.ನಂಜುಂಡಿ ವಿಶ್ವಕರ್ಮ | 30.01.2024 |
ವಿಧಾನ ಸೌಧ, ವಿಕಾಸ ಸೌಧ ಮತ್ತು ಶಾಸಕರ ಭವನದ ಅವರಣದಲ್ಲಿ ವಿಶ್ವಕರ್ಮ ಸಮಾಜದ ಭಗವಾನ್ ವಿಶ್ವಕರ್ಮ ಅಥವಾ ಅಮರಶಿಲ್ಪಿ ಜಕಣಾಚಾರಿ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ | ಕನ್ನಡ ಮತ್ತು ಸಂಸ್ಕೃತಿ |
06.02.2024 |
07.02.2024 |
|
2 |
ಕೆ.ಪಿ.ನಂಜುಂಡಿ ವಿಶ್ವಕರ್ಮ ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
30.01.2024 |
ವಿಶ್ವಕರ್ಮ ಸಮಾಜದ ಕುಲದೇವರುಗಳ 4 ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಉಳಿಸಿ ಅಭಿವೃದ್ಧಿಪಡಿಸುವ ಕುರಿತು. | ಕಂದಾಯ (ಮಜರಾಯಿ) |
09.02.2024 |
09.02.2024 |
|
3 |
ತಿಪ್ಪಣ್ಣಪ್ಪ ಕಮಕನೂರ | 30.01.2024 |
ನೀಲಿ ಕ್ರಾಂತಿ ಯೋಜನೆಯಡಿಯಲ್ಲಿ ಬೆಣ್ಣೆತೋರ ಮತ್ತು ಗಂಡೂರಿ ನಾಲಾ ಯೋಜನೆಯಲ್ಲಿ ಅರ್ಹರಲ್ಲದವರು ಸುಳ್ಳು ದಾಖಲೆ ನೀಡಿ ಅನುದಾನ ಮತ್ತು ಪ್ರಯೋಜನ ಪಡೆದಿರುವ ಬಗ್ಗೆ. | ಮೀನುಗಾರಿಕೆ (ಪಶುಸಂಗೋಪನೆ ಮತ್ತು ಮೀನುಗಾರಿಕೆ) |
06.02.2024 |
06.02.2024 |
|
4 |
ತಿಪ್ಪಣ್ಣಪ್ಪ ಕಮಕನೂರ | 30.01.2024 |
ಕಲಬುರಗಿ ಜಿಲ್ಲೆಯ ಮೀನುಗಾರಿಕೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ಮನೆಯನ್ನೆ ಕಛೇರಿ ಮಾಡಿಕೊಂಡು ನೂರಾರು ಅಕ್ರಮಗಳಲ್ಲಿ ಭಾಗಿಯಾಗಿ ಅಪಾರ ಹಣ, ಆಸ್ತಿ ಸಂಪಾದಿಸಿರುವ ಬಗ್ಗೆ. |
ಮೀನುಗಾರಿಕೆ (ಪಶುಸಂಗೋಪನೆ ಮತ್ತು ಮೀನುಗಾರಿಕೆ) |
06.02.2024 |
07.02.2024 |
|
5 |
ತಿಪ್ಪಣ್ಣಪ್ಪ ಕಮಕನೂರ ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
30.01.2024 |
ಕಲಬುರಗಿಯಲ್ಲಿ ನಿರಂತರ ನೀರು ಸರಬರಾಜು ಯೋಜನೆಯಡಿ ಇದುವರೆವಿಗೂ ನೀರಿನ ಸಂಪರ್ಕ ಕಲ್ಪಿಸದಿರುವ ಬಗ್ಗೆ. | ನಗರಾಭಿವೃದ್ಧಿ |
06.02.2024 |
07.02.2024 |
|
6 |
ತಿಪ್ಪಣ್ಣಪ್ಪ ಕಮಕನೂರ | 30.01.2024 |
ಹಾವೇರಿ ಜಿಲ್ಲೆಯ ಚೌಡದಾರಪುರ ತುಂಗಭದ್ರ ನದಿಯ ದಂಡೆಯಲ್ಲಿರುವ ಶ್ರೀ ನಿಜಶರಣ ಅಂಬಿಕರ ಚೌಡಯ್ಯನವರ ಐಕ್ಯ ಸ್ಥಳವನ್ನು ಕೂಡಲ ಸಂಗದ ಮಾದರಿಯಲ್ಲಿ ನಿರ್ಮಿಸುವ ಬಗ್ಗೆ. | ಕನ್ನಡ ಮತ್ತು ಸಂಸ್ಕೃತ |
06.02.2024 |
07.02.2024 |
|
7 |
ಕೆ.ಪಿ.ನಂಜುಂಡಿ ವಿಶ್ವಕರ್ಮ | 31.01.2024 |
ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯಗಳನ್ನು ನಿರ್ಮಿಸುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
08.02.2024 |
09.02.2024 |
|
8 |
ತಿಪ್ಪಣ್ಣಪ್ಪ ಕಮಕನೂರ ಸದರಿ ವಿಷಯವು |
01.02.2024 |
01.04.2006ರ ನಂತರ ಕರ್ತವ್ಯಕ್ಕೆ ಸೇರಿದ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಉಪನ್ಯಾಸಕರಿಗೂ ಹಳೆ ಪಿಂಚಣಿ ಯೋಜನೆಯನ್ನು ವಿಸ್ತರಿಸುವ ಕುರಿತು. | ಆರ್ಥಿಕ (ವರ್ಗಾವಣೆ) ಉನ್ನತ ಶಿಕ್ಷಣ |
06.02.2024 |
07.02.2024 |
|
9 |
ಎಸ್.ರವಿ | 01.02.2024 |
ರಾಮನಗರ ಜಿಲ್ಲಾ ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತ್ವರಿತವಾಗಿ ಅಗತ್ಯ ಚಿಕಿತ್ಸೆ ಲಭಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
06.02.2024 |
07.02.2024 |
|
10 |
ಎಸ್.ರವಿ ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. ಸದರಿ ವಿಷಯವು ದಿ:19.02.2024ರ ಚುಕ್ಕಿಗುರುತಿನ ಪ್ರಶ್ನೆ ಸಂ:52(425) ಆಯ್ಕೆಯಾಗಿರುತ್ತದೆ. |
01.02.2024 |
ರಾಮನಗರ ಪ್ರಾದೇಶಿಕ ವಿಭಾಗ, ಕಾವೇರಿ ವನ್ಯಜೀವಿ ವಿಭಾಗ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವಿಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದಾಗುತ್ತಿರುವ ರೈತರ ನಷ್ಟಗಳಿಗೆ ಶೀಘ್ರ ಪರಿಹಾರ ಒದಗಿಸುವ ಕುರಿತು. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
06.02.2024 |
08.02.2024 |
|
11 |
ಮಂಜುನಾಥ್ ಭಂಡಾರಿ ದಿನಾಂಕ:14.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
01.02.2024 |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾನೂನಿನಲ್ಲಿರುವ ಎಲ್ಲಾ ಅಧಿಕಾರಗಳನ್ನು, ಹಣಕಾಸಿನ ಅಧಿಕಾರಿವನ್ನು ಒಳಗೊಂಡಂತೆ ಸ್ಥಳೀಯ ಎಲ್ಲಾ ಸಂಸ್ಥೆಗಳಿಗೆ ಹಸ್ತಾಂತರಿಸುವ ಕುರಿತು. | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
07.02.2024 |
08.02.2024 |
|
12 |
ಪ್ರತಾಪ್ ಸಿಂಹ ನಾಯಕ್ ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ ಸದರಿ ವಿಷಯವು |
01.02.2024 |
ರಾಜ್ಯದ ಅರಣ್ಯ ಒತ್ತುವರಿ ಪ್ರಕರಣಗಳಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿ ಸರ್ವೆ ಮಾಡಿ ಪರಿಹಾರ ಹುಡುಕದ ಕಾರಣದಿಂದ ಹಲವಾರು ಅರ್ಹ ಅರಣ್ಯ ಒತ್ತುವರಿದಾರರಿಗೆ ನ್ಯಾಯ ದೊರಕದಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
07.02.2024 |
09.02.2024 |
|
13 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ರಾಜ್ಯದಲ್ಲಿ ಮಾಸಿಕ ಪಿಂಚಣಿಗಾಗಿ 60 ವರ್ಷ ಮೇಲ್ಪಟ್ಟವರು ಸಂದ್ಯಾ ಸುರಕ್ಷಾ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ಆಧಾರ್ ಸಂಖ್ಯೆಗಳನ್ನು ಜೋಡನೆ ಮಾಡುವುದರಿಂದ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣ (ವರ್ಗಾವಣೆ) ಕಂದಾಯ |
07.02.2024 |
08.02.2024 |
|
14 |
ಪ್ರತಾಪ್ ಸಿಂಹ ನಾಯಕ್ . ಕೆ |
01.02.2024 |
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ʼʼಕುಡುಬಿ ಜಾತಿಯನ್ನು ಸೇರಿಸುವ ಬದಲು ʼʼಕುಡುಂಬನ್ʼʼ ಎಂದು ಸೇರಿಸಿರುವುದರಿಂದ ಸಮುದಾಯದ ಜನರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿರುವ ಕುರಿತು. | ಸಮಾಜ ಕಲ್ಯಾಣ |
07.02.2024 |
08.02.2024 |
|
15 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ:10) |
01.02.2024 |
ನೋಂದಾಯಿತ ʼʼಎʼʼ ಮತ್ತು ʼʼಬಿʼʼ ದರ್ಜೆ ದೇವಾಲಯಗಳಲ್ಲಿ ಭಕ್ತರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದು ಹಾಗೂ ದೇವಾಲಯಗಳ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರ ಸೂಕ್ತ ಕ್ರಮ ವಹಿಸದಿರುವ ಬಗ್ಗೆ. | ಮುಜರಾಯಿ (ಕಂದಾಯ) |
07.02.2024 |
09.02.2024 |
|
16 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ಕರ್ನಾಟಕ ಕರಾವಳಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಹೆಂಚು ಉದ್ಯಮ ತೀವ್ರ ಕುಸಿತದಿಂದ ಮಾಲೀಕರು ಸಂಕಷ್ಟದಲ್ಲಿರುವ ಬಗ್ಗೆ. | ವಾಣಿಜ್ಯ ಮತ್ತು ಕೈಗಾರಿಕೆ (ಸಣ್ಣ ಕೈಗಾರಿಕೆಗಳು) |
07.02.2024 |
08.02.2024 |
|
17 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
01.02.2024 |
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಮಹಾ ಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯಿಂದಾಗಿ ತೊಂದರೆಯಾಗಿರುವ ಬಗ್ಗೆ. | ನಗರಾಭಿವೃದ್ಧಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರ ಸಭೆಗಳು ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) |
08.02.2024 |
09.02.2024 |
|
18 |
ಪ್ರತಾಪ್ ಸಿಂಹ ನಾಯಕ್ .ಕೆ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಸದರಿ ವಿಷಯವು |
01.02.2024 |
ರಾಜ್ಯದ ಅಡಿಕೆ ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ ಎಲೆಚುಕ್ಕಿ ಮತ್ತು ಹಳದಿ ರೋಗದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿರುವ ಬಗ್ಗೆ. | ತೋಟಗಾರಿಕೆ ಮತ್ತು ರೇಷ್ಮೆ (ತೋಟಗಾರಿಕೆ) |
07.02.2024 |
09.02.2024 |
|
19 |
ಎಸ್.ಎಲ್. ಭೋಜೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. (ಕ್ರ. ಸಂಖ್ಯೆ: 05) |
01.02.2024 |
ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಲಿಕೆ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
20 |
ಛಲವಾದಿ .ಟಿ ನಾರಾಯಣಸ್ವಾಮಿ, ಸಿ.ಎನ್. ಮಂಜೇಗೌಡ, ನಿರಾಣಿ ಹಣಮಂತ್ ರುದ್ರಪ್ಪ, ಕೇಶವ ಪ್ರಸಾದ್ ಎಸ್. | 01.02.2024 |
ಸರ್ಕಾರಿ ಶಾಲೆಗಳು ಹಾಗೂ ವಸತಿ ಶಾಲೆಗಳಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ ಹಾಗೂ ಶೌಚಾಲಯಗಳನ್ನು ಸ್ವಚ್ಛ ಮಾಡಿಸುವಂತಹ ಹೀನ ಪ್ರಕರಣಗಳ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
21 |
ಛಲವಾದಿ .ಟಿ ನಾರಾಯಣಸ್ವಾಮಿ, ಸಿ.ಎನ್. ಮಂಜೇಗೌಡ, ನಿರಾಣಿ ಹಣಮಂತ್ ರುದ್ರಪ್ಪ, ಕೇಶವ ಪ್ರಸಾದ್ ಎಸ್. ಸದರಿ ವಿಷಯವು |
01.02.2024 |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಳ ಕಲ್ಯಾಣಕ್ಕಾಗಿ 2023-24ನೇ ಸಾಲಿನಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನನೆಯಡಿ ಮೀಸಲ್ಪಟ್ಟ ಅನುದಾನವನ್ನು ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಬಳಕೆ ಮಾಡಿರುವ ಬಗ್ಗೆ. | ಸಮಾಜ ಕಲ್ಯಾಣ |
07.02.2024 |
08.02.2024 |
|
22 |
ಛಲವಾದಿ .ಟಿ ನಾರಾಯಣಸ್ವಾಮಿ, ಸಿ.ಎನ್. ಮಂಜೇಗೌಡ, ನಿರಾಣಿ ಹಣಮಂತ್ ರುದ್ರಪ್ಪ, ಕೇಶವ ಪ್ರಸಾದ್ ಎಸ್ | 01.02.2024 |
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೇರುಮರಡಿ ಗ್ರಾಮದಲ್ಲಿ ಮೇಲ್ಪರ್ಗದವರ ಬಡಾವಣೆಯೊಳಗೆ ದಲಿತ ಯುವಕ ಬಂದಿದ್ದಾನೆಂದು ಆರೋಪಿಸಿ ಹಲ್ಲೆ ಮಾಡಿರುವ ಕುರಿತು. | ಒಳಾಡಳಿತ |
07.02.2024 |
08.02.2024 |
|
23 |
ಛಲವಾದಿ .ಟಿ ನಾರಾಯಣಸ್ವಾಮಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಿ-72ರ ಕ್ರ.ಸಂ.24ರಲ್ಲಿ ನೀಡಿರುತ್ತಾರೆ. ಒಗ್ಗೂಡಿಸಿಕೊಳ್ಳಲಾಗಿದೆ ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
02.02.2024 |
ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ವಾರ್ಡ್‌ನ್ ಕೊರತೆ ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು. | ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ |
05.02.2024 |
07.02.2024 |
|
24 |
ನಿರಾಣಿ ಹಣಮಂತ್ ರುದ್ರಪ್ಪ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ನಿ-72ರ ಕ್ರ.ಸಂ.23ರಲ್ಲಿ ನೀಡಿರುತ್ತಾರೆ ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
02.02.2024 |
ವಸತಿ ಶಾಲೆಗಳಲ್ಲಿ ಗುಣಮಟ್ಟದ ಆಹಾರದ ಕೊರತೆ, ಆಶ್ರಯ ಕೊರತೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆಯ ಕೊರತೆ, ವಾರ್ಡ್‌ನಗಳ ಕೊರತೆ ಮತ್ತು ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಕುರಿತು | ಹಿಂದುಳಿದ ವರ್ಗಗಳ ಕಲ್ಯಾಣ |
05.02.2024 |
07.02.2024 |
|
25 |
ಗೋವಿಂದರಾಜು | 02.02.2024 |
ʼʼಕನ್ನಡ ಭಾಷಾ ಸಮಗ್ರ ಅಭಿವೃದ್ದಿ ತಿದ್ದುಪಡಿʼʼ ಕಾನೂನನ್ನು ಜಾರಿಗೊಳಿಸುವ ಕುರಿತು. | ಕನ್ನಡ ಮತ್ತು ಸಂಸ್ಕೃತಿ |
05.02.2024 |
07.02.2024 |
|
26 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.24 ದಿನಾಂಕ:19.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
02.02.2024 |
ಶಾಲೆಗಳ ಮಾನ್ಯತೆ ನವೀಕರಣ ಸಂಬಂಧವಾಗಿ ಮಾನ್ಯ ಉಚ್ಛನ್ಯಾಯಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಅಳವಡಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
06.02.2024 |
06.02.2024 |
|
27 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಯಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
06.02.2024 |
06.02.2024 |
|
28 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಸದರಿ ವಿಷಯವು |
02.02.2024 |
ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
06.02.2024 |
06.02.2024 |
|
29 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಕಾಲ್ಪಿನಿಕ ವೇತನ ಬಡ್ತಿ ಸಂಬಂಧ ರಚನೆಯಾದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
09.02.2024 |
|
30 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ನೇಮಕೊಂಡಿರುವವರಿಗೆ ರಜೆ ಸಮಲತ್ತುಗಳು ಹಾಗೂ ಸೇವಾ ಭದ್ರತೆಗಳನ್ನು ಒದಗಿಸುವ ಕುರಿತು. | ಉನ್ನತ ಶಿಕ್ಷಣ |
07.02.2024 |
08.02.2024 |
|
31 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀಥಾಮಸ್ ನೇತೃತ್ವದ ಶಿಫಾರಸ್ಸಿನ ರೀತ್ಯಾ ನೌಕರರಿಗೆ ಅನುದಾನಿತ ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ನೀಡದಿರುವ ಬಗ್ಗೆ . | ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ |
08.02.2024 |
09.02.2024 |
|
32 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 10-15 ವರ್ಷಗಳಿಂದ ಅತಿಥಿ ಶಿಕ್ಷಕರು/ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
33 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್ ʼʼಬಿʼʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಬಡ್ತಿ ಮೂಲಕ ತುಂಬದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
34 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
1 ರಿಂದ 7ನೇ ತರಗತಿಯವರೆಗೆ ಕಾರ್ಯನಿರ್ವಹಿಸುತ್ತಿರುವ ಪದವೀಧರರ ಶಿಕ್ಷಕರಿಗೆ 6 ರಿಂದ 8 ನೇ ತರಗತಿಯವರೆಗೆ ಬೋಧನೆ ಮಾಡಲು ವಿಲೀನಾತಿಗೊಳಿಸದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
35 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.33 |
02.02.2024 |
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಯಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಇತ್ಯಾಧಿ ಸೌಲಭ್ಯಗಳನ್ನು ನೀಡದಿರುವ ಬಗ್ಗೆ. | ಸಮಾಜ ಕಲ್ಯಾಣ |
08.02.2024 |
09.02.2024 |
|
36 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ದಿನಾಂಕ:13.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಮತ್ತು ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದನ್ನೋತಿ ಹೊಂದಿರುವ ಶಿಕ್ಷಕರಿಗೆ 15, 20, 25 ವರ್ಷಗಳ ಕಾಲಮಿತಿ ಬಡ್ತಿ ನೀಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
37 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
1995 ರ ನಂತರ ಪ್ರಾರಂಭವಾಗಿರುವ ಅನುದಾನ ರಹಿತ ಕನ್ನಡ ಮಧ್ಯಮ ಶಾಲಾ ಕಾಲೇಜುಗಳ ಬೋಧಕ/ ಬೋಧಕೇತರಿಗೆ ಸೇವಾ ಭದ್ರತೆ ಇಲ್ಲದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
38 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.36 |
02.02.2024 |
ಸರ್ಕಾರಿ/ಅನುದಾನಿತ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ ಎ.ಜಿ.ಪಿ ಹಾಗೂ ಸಿ.ಎ.ಎಸ್. ಅಡಿಯಲ್ಲಿ ಬಡ್ತಿಯನ್ನು ನೀಡುವಲ್ಲಿ ವಿಳಂಬವಾಗಿರುವ ಬಗ್ಗೆ. | ಉನ್ನತ ಶಿಕ್ಷಣ |
07.02.2024 |
08.02.2024 |
|
39 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು 1, 2. 3 ಎಂದು ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸುವುದು ಮತ್ತು ಪರೀಕ್ಷಾ ಕೇಂದ್ರಗಳನ್ನು ಅವೈಜ್ಞಾನಿಕವಾಗಿ ಕೇಂದ್ರಿಕೃತಗೊಳಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
40 |
ಮರಿತಿಬ್ಬೇಗೌಡ, ಎಸ್.ಎಲ್ ಭೋಜೇಗೌಡ ಹಾಗೂ ಮಧು ಜಿ ಮಾದೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
02.02.2024 |
ಸರ್ಕಾರಿ ಹಾಗೂ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧ್ಯಾಪಕರುಗಳಿಗೆ 6ನೇ ವೇತನ ಆಯೋಗ ಮತ್ತು 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಬಾಕಿಯನ್ನು ಇದುವರೆವಿಗೂ ಪಾವತಿಸದಿರುವ ಬಗ್ಗೆ. | ಉನ್ನತ ಶಿಕ್ಷಣ |
07.02.2024 |
08.02.2024 |
|
41 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.39 |
02.02.2024 |
ಅನುದಾನಿತ ಶಾಲಾ ಕಾಲೇಜಿನ ಸಿಬ್ಬಂದಿಗಳಿಗೆ ಯಾವುದೇ ಆರೋಗ್ಯ ವಿಮೆ ಇಲ್ಲದಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
07.02.2024 |
08.02.2024 |
|
42 |
ಶಾಂತರಾಮ್ ಬುಡ್ನಾ ಸಿದ್ಧಿ | 02.02.2024 |
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಅರಣ್ಯ ಪ್ರದೇಶದಲ್ಲಿ ಮತ್ತು ಅರಣ್ಯ ಅಂಚಿನಲ್ಲಿ ವಾಸಿಸುವ ಅನೇಕ ಜನಾಂಗಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
08.02.2024 |
09.02.2024 |
|
43 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.46 |
05.02.2024 |
ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿನ ಬೋಧಕ ಸಿಬ್ಬಂದಿಗಳನ್ನು ಅವೈಜ್ಞಾನಿಕವಾಗಿ ವೈದ್ಯಕೀಯ ಶಿಕ್ಷಣ ಸೇವಾಧಿಕಾರಿಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಮತ್ತು ಕಾರ್ಮಿಕ ವಿಮಾ ಯೋಜನೆ (ವೈ) ಸೇವಾ ಅಧಿಕಾರಿಗಳು ಎಂದು ಇಬ್ಬಾಗ ಮಾಡಿರುವುದರಿಂದ ತೊಂದರೆ ಉಂಟಾಗಿರುವ ಬಗ್ಗೆ. | ವೈದ್ಯಕೀಯ ಶಿಕ್ಷಣ |
08.02.2024 |
09.02.2024 |
|
44 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. |
05.02.2024 |
ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು/ಉಪನ್ಯಾಸಕರುಗಳಿಗೆ 7ನೇ ವೇತನ ಬಡ್ತಿಗಳನ್ನು ಕಡಿತಗೊಳಿಸಿ, ವೇತನ ಮರು ನಿಗಧಿಗೊಳಿಸುವಂತೆ ಆದೇಶ ಹೊರಡಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
45 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಸದರಿ ವಿಷಯವು |
05.02.2024 |
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ (ಮೈನಾರಿಟಿ ಸ್ಟೇಟಸ್) ಖಾಲಿ ಇರುವ ಬೋಧಕ/ಬೋಧಕೇತರ ಹುದ್ದೆಗಳ ಭರ್ತಿಗೆ ಶೇ.25% ಮೈನಾರಿಟಿ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕಡ್ಡಾಯಗೊಳಿಸಿರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು. | ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ (ವರ್ಗಾವಣೆ) ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
46 |
ಎಸ್.ರವಿ | 06.02.2024 |
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 61ಎ ಅಡಿಯಲ್ಲಿ ರಚಿಸಲ್ಪಡುವ ಉಪ ಸಮಿತಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಕುರಿತು | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
08.02.2024 |
09.02.2024 |
|
47 |
ಎಂ.ಪಿ.ಸುಜಾ ಕುಶಾಲಪ್ಪ | 06.02.2024 |
ಕೊಡಗು ಜಿಲ್ಲೆಯ ಅರಣ್ಯ ಭೂಮಿಯನ್ನು ಗುತ್ತಿಗೆ ಪಡೆದು ರಬ್ಬರ್ ಬೆಳೆಯುತ್ತಿರುವ ವ್ಯಕ್ತಿಗಳು ಮತ್ತು ಕಂಪನಿಗಳಿಂದ ಸರ್ಕಾರಕ್ಕೆ ಗುತ್ತಿಗೆ ಹಣ ಪಾವತಿಸದಿರುವ ಬಗ್ಗೆ. | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
08.02.2024 |
09.02.2024 |
|
48 |
ಎಂ.ಪಿ.ಸುಜಾ ಕುಶಾಲಪ್ಪ | 06.02.2024 |
ಸಂಸ್ಕೃತಿ ಉಳಿಸುವ ದೃಷ್ಠಿಯಿಂದ ಪೂರ್ವಜರು ಉಳಿಸಿ ಪೂಜೆಗೆ ಬಳಸುವ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸುವ ಕುರಿತು. | ಕನ್ನಡ ಮತ್ತು ಸಂಸ್ಕೃತಿ (ವರ್ಗಾವಣೆ) ಅರಣ್ಯ,ಪರಿಸರ ಮತ್ತು ಜೀವಿಶಾಸ್ತ್ರ |
08.02.2024 |
09.02.2024 |
|
49 |
ಎನ್. ರವಿಕುಮಾರ್ | 06.02.2024 |
ಐ ಆರ್ ಬಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಕುರಿತು, | ಒಳಾಡಳಿತ |
08.02.2024 |
09.02.2024 |
|
50 |
ಎನ್. ರವಿಕುಮಾರ್ | 06.02.2024 |
ಬಹು ಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಯೋಜನೆಗಳ ಕುರಿತು. | ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ವರ್ಗಾವಣೆ (ಸಮಾಜ ಕಲ್ಯಾಣ) |
08.02.2024 |
09.02.2024 |
|
51 |
ಎಸ್.ವ್ಹಿ.ಸಂಕನೂರ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ.52 |
06.02.2024 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನ ವರದಿಯನ್ವಯ 10, 15, 20, 25 ವರ್ಷಗಳ ಕಾಲಮಿತಿ ಬಡ್ತಿಯನ್ನು ಮಾಡದಿರುವ ಬಗ್ಗೆ. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
52 |
ಎಂ.ಪಿ.ಸುಜಾ ಕುಶಾಲಪ್ಪ | 07.02.2024 |
ಕೊಡಗು ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಾಫಿ ಬೆಳಯುತ್ತಿರುವ ಸಣ್ಣ ಬೆಳಗಾರರಿಗೆ ತೊಂದರೆ ಉಂಟಾಗುತ್ತಿರುವ ಕುರಿತು | ಕಂದಾಯ |
08.02.2024 |
09.02.2024 |
|
53 |
ಸುನೀಲ್ ವಲ್ಯಾಪೂರ್ | 07.02.2024 |
ಕಲಬುರಗಿ ನಗರದ ಸಂತ್ರಾಸ ವಾಡಿಯಲ್ಲಿರುವ ಡಾ:ಬಿ.ಆರ್.ಅಂಬೇಡ್ಕರ್ ವಸತಿ ಶಾಖೆಯ ಮಕ್ಕಳಿಗೆ ಹಾಸ್ಟೆಲ್ ಸಿಬ್ಬಂದಿಗಳು ಉತ್ತಮವಾದ ಆಹಾರವನ್ನು ನೀಡದಿರುವ ಬಗ್ಗೆ | ಸಮಾಜ ಕಲ್ಯಾಣ |
08.02.2024 |
09.02.2024 |
|
54 |
ಸುನೀಲ್ ವಲ್ಯಾಪೂರ್ | 07.02.2024 |
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದಲೇ ಶುಚಿಗೊಳಿಸುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2024 |
09.02.2024 |
|
55 |
ನಿರಾಣಿ ಹಣಮಂತ್ ರುದ್ದಪ್ಪ, ಅ.ದೇವೇಗೌಡ, ಕೇಶವ ಪ್ರಸಾದ್ ಎಸ್, ಕೆ.ಎಸ್.ನವೀನ್ ಹಾಗೂ ಛಲವಾದಿ ನಾರಾಯಣಸ್ವಾಮಿ | 07.02.2024 |
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು ಬಿಡುಗಡೆಗೊಳಿಸುವ ಕುರಿತು. | ಸಹಕಾರ ವರ್ಗಾವಣೆ ಪಶುಸಂಗೋಪನೆ ಮತ್ತು ಮೀನುಗಾರಿಕೆ |
08.02.2024 |
09.02.2024 |
|
56 |
ಸುನೀಲ್ ವಲ್ಯಾಪುರ್ | 07.02.2024 |
ರಾಜ್ಯದಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆಯ ಕುರಿತು. | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
08.02.2024 |
09.02.2024 |
|
57 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ. 55 |
08.02.2024 |
ಸಬ್‌ಇನ್ಸ್‌ಪೆಕ್ಟರ್, ಸಹಾಯಕ ಸಬ್‌ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್, ಡಿ.ವೈ.ಎಸ್.ಪಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಾಂದರ್ಭಿಕ ರಜೆ (ಸಿ.ಎಲ್) ಹಾಗೂ ವಾರದ ರಜೆ (ವೀಕ್ಲಿ ಆಫ್) ಪಡೆಯಲು ತೊಂದರೆಯಾಗುತ್ತಿರುವ ಬಗ್ಗೆ | ಒಳಾಡಳಿತ |
13.02.2024 |
14.02.2024 |
|
58 |
ಎಸ್.ವ್ಹಿ,ಸಂಕನೂರ | 08.02.2024 |
1995ರ ನಂತರ ಪ್ರಾರಂಭವಾಗಿರುವ ಪ್ರಾಥಮಿಕ ಪ್ರೌಢ ಹಾಗೂ ಪದವಿಪೂರ್ವ ಕಾಲೇಜಗಳನ್ನು ಅನುದಾನಕ್ಕೆ ಒಳಪಡಿಸದಿರುವುದರಿಂದ ಸಿಬ್ಬಂದಿಗಳಿಗೆ ಆರ್ಥಿಕ ತೊಂದರೆ ಉಂಟಾಗಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
59 |
ಎಸ್.ಎಲ್ .ಭೋಜೇಗೌಡ | 12.02.2024 |
ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಕೈಗೊಂಡ ನೇತ್ರಾವತಿ ವಾಟರ್ ಫ್ರಂಟ್ (ಜಲಾಭಿಮುಖ) ಯೋಜನೆಯಲ್ಲಿ ಅಕ್ರಮಗಳು ಮತ್ತು ಕಾರ್ಯವಿಧಾನದ ಲೋಪಗಳಿಂದ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಬಿರುವ ಕುರಿತು. | ನಗರಾಭಿವೃದ್ದಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
13.02.2024 |
14.02.2024 |
|
60 |
ಪ್ರತಾಪ್ ಸಿಂಹ ನಾಯಕ್ ಕೆ | 12.02.2024 |
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಾವಲಿ ಗುಂಡಿಯಲ್ಲಿರುವ ಕಿಂಡಿ ಅಣೆಕಟ್ಟುನಿಂದ ಸೂಳಬೆಟ್ಟ ವಾಳ್ಳದ ಕಾಲುವೆ ಸುಸಜ್ಜಿತವಾಗಿ ಮರು ನಿರ್ಮಾಣವಾಗದಿರುವ ಕುರಿತು | ಜಲಸಂಪನ್ಮೂಲ (ಸಣ್ಣ ನೀರಾವರಿ ಅಂತರ್ಜಲ ಅಭಿವೃದ್ಧಿ) |
13.02.2024 |
14.02.2024 |
|
61 |
ಪ್ರತಾಪ್ ಸಿಂಹ ನಾಯಕ್ ಕೆ | 12.02.2024 |
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2004-05 ರಿಂದ 2008-09ರವರೆಗೆ ಯು.ಜಿ.ಡಿ ಕಾಮಗಾರಿ ಹೆಚ್ಚುವರಿ ಸ್ಥಳವನ್ನು ಭೂ ಮಾಲೀಕರಿಗೆ ಹಿಂದಿರುಗಿಸದಿರುವ ಬಗ್ಗೆ | ನಗರಾಭಿವೃದ್ದಿ (ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು) |
13.02.2024 |
14.02.2024 |
|
62 |
ಬಿ.ಕೆ.ಹರಿ ಪ್ರಸಾದ್ | 08.02.2024 |
ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವಿಗೀಡಾದವರ ಕುಟುಂಬ ವರ್ಗದಕ್ಕೆ ಪುನರ್ವಸತಿ ಕಲ್ಪಿಸಿ ಹೆಚ್ಚಿನ ಮೊತ್ತದ ಪರಿಹಾರ ಒದಗಿಸುವ ಕುರಿತು. | ಸಮಾಜ ಕಲ್ಯಾಣ |
13.02.2024 |
14.02.2024 |
|
63 |
ಎಸ್.ವ್ಹಿ.ಸಂಕನೂರ | 08.02.2024 |
ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2015ರ ನಂತರ ನಿವೃತ್ತಿ ನಿಧನ ಹಾಗೂ ರಾಜಿನಾಮೆಯಿಂದ ತೆರವಾಗಿರುವ ಹುದ್ದೆಗಳನ್ನು ಇತ್ತೀಚಿಗೆ ಉಚ್ಛ ನ್ಯಾಯಾಲಯದ ರೀಟ್ ಪಿಟಿಶನ್ ಸಂ.11667/ 2022, ದಿನಾಂಕ:08.12.2023ರಂದು ನೀಡಿದ ತೀರ್ಪಿನ ಹಿನ್ನಲೆಯಲ್ಲಿ ತಕ್ಷಣವೆ ತುಂಬಿಕೊಳ್ಳುವ ಅನುಮತಿ ನೀಡುವ ಬಗ್ಗೆ | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
64 |
ಡಾ; ವೈ.ಎ.ನಾರಾಯಣಸ್ವಾಮಿ | 09.02.2024 |
ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಉಚಿತ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
65 |
ಡಾ; ವೈ.ಎ.ನಾರಾಯಣಸ್ವಾಮಿ | 09.02.2024 |
ಅನುದಾನಿತ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮರಣ ನಿವೃತ್ತಿ ಮುಂತಾದ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
66 |
ಡಾ; ವೈ.ಎ.ನಾರಾಯಣಸ್ವಾಮಿ (ತಡೆಹಿಡಿಯಲಾಗಿದೆ) |
09.02.2024 |
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಬಡ್ತಿಹೊಂದಿರುವ ಹಾಗೂ ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಬಡ್ತಿ ಹೊಂದಿರುವವರಿಗೆ 15, 20, 25 ಮತ್ತು 30 ವರ್ಷಗಳ ಟೈಂಬಾಂಡ್ ಬಡ್ತಿಯಿಂದ ವಂಚಿತರಾಗಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
|||
67 |
ಡಾ; ವೈ.ಎ.ನಾರಾಯಣಸ್ವಾಮಿ | 09.02.2024 |
ಸರ್ಕಾರಿ ಪ್ರೌಢ ಶಾಲೆಗಳ ಸಹ ಶಿಕ್ಷರಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಬಡ್ತಿ ನೀಡದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
68 |
ಡಾ; ವೈ.ಎ.ನಾರಾಯಣಸ್ವಾಮಿ | 09.02.2024 |
ಅನುದಾನ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರುಗಳಿಗೆ ಉಚಿತ ವೈದ್ಯಕೀಯ ವಿಮಾ ಯೋಜನೆಗಳ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
69 |
ಡಾ; ವೈ.ಎ.ನಾರಾಯಣಸ್ವಾಮಿ | 09.02.2024 |
7ನೇ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವ ಕುರಿತು. | ಆರ್ಥಿಕ |
13.02.2024 |
14.02.2024 |
|
70 |
ಎಸ್.ವ್ಹಿ.ಸಂಕನೂರ | 12.02.2024 |
ಕ್ರೀಡಾ ಪ್ರಾಧಿಕಾರದಲ್ಲಿ ಸಂಚಿತ ವೇತನ ಆಧಾರದಲ್ಲಿ 15 ರಿಂದ 30 ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತಿರುವ ಸುಮಾರು 85 ಕ್ರೀಡಾ ತರಬೇತಿದಾರರನ್ನು ಖಾಯಂಗೊಳಿಸುವ ಬಗ್ಗೆ. | ಯುವ ಸಬಲೀಕರಣ ಮತ್ತು ಕ್ರೀಡಾ |
12.02.2024 |
12.02.2024 |
|
71 |
ಡಾ:ತಳವಾರ್ ಸಾಬಣ್ಣ | 13.02.2024 |
ಹಿಂದುಳಿದ ವರ್ಗಗಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗದ ಐದು ಶಿಫಾರಸ್ಸುಗಳನ್ನು ಜಾರಿಗೊಳಿಸುವ ಕುರಿತು. | ಹಿಂದುಳಿದ ವರ್ಗಗಳ ಕಲ್ಯಾಣ |
13.02.2024 |
13.02.2024 |
|
72 |
ಕೆ.ಎಸ್.ನವೀನ್, ಡಿ,ಎಸ್,ಅರುಣ್, ಕೇಶವ ಪ್ರಸಾದ್ ಎಸ್, ಹಾಗೂ ಇತರರು | 12.02.2024 |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಆಸ್ತಿ ತೆರಿಗೆ, ಅಭಿವೃದ್ದಿ ಶುಲ್ಕ , ಜಿ.ಎಸ್.ಟಿ ತೆರಿಗೆಯಲ್ಲಿನ ಒಟ್ಟಾರೆ ಆದಾಯ ಒಳಗೊಂಡಂತೆ ಖರ್ಚು/ವೆಚ್ಚ ಗಳ ಸಮಗ್ರ ಚಿತ್ರೀಣದ ಬಗ್ಗೆ ಶ್ವೇತಪತ್ರ ಹೊರಡಿಸುವ ಕುರಿತು. | ನಗರಾಭಿವೃದ್ದಿ |
13.02.2024 |
14.02.2024 |
|
73 |
ಡಾ:ವೈ.ಎ.ನಾರಾಯಣಸ್ವಾಮಿ | 12.02.2024 |
ಬೆಂಗಳೂರು ಟರ್ಫ್ ಕ್ಲಬ್ (ಬಿ.ಟಿ.ಸಿ) ನಲ್ಲಿ ಆಗುತ್ತಿರುವ ಮೋಸ, ವಂಚನೆ, ನಿಯಮ ಬಾಹಿರ ಚಟುವಟಿಕೆಗಳ ಕುರಿತು. | ಆರ್ಥಿಕ |
13.02.2024 |
14.02.2024 |
|
74 |
ಎಸ್. ಎಲ್ .ಭೋಜೇಗೌಡ, ಮರಿತಿಬ್ಬೇಗೌಡ, ಹಾಗೂ ಎಸ್.ವ್ಹಿ,ಸಂಕನೂರ | 13.02.2024 |
ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ/ನಿಧನ ಹೊಂದಿರುವ ಶಿಕ್ಷಕರುಗಳಿಗೆ ಗಳಿಕೆ ರಜೆ ನಗಧಿಕರಣ ಸೌಲಭ್ಯವನ್ನು ನೀಡದಿರುವುದರಿಂದ ಸದರಿ ಶಿಕ್ಷಕರುಗಳಿಗೆ ಅನ್ಯಾಯವಾಗುತ್ತಿರುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
13.02.2024 |
14.02.2024 |
|
75 |
ಎಂ.ನಾಗರಾಜು | 13.02.2024 |
ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳ ಕ್ರೀಡಾ ಶಾಲೆ ಮತ್ತು ಹಾಸ್ಟೆಲ್‌ಗಳಲ್ಲಿ ತರಬೇತಿದಾರರ ಅಭಾವ, ಮೂಲ ಸೌಲಭ್ಯ ಮತ್ತು ಶೌಚಾಲಯಗಳ ನಿರ್ವಹಣೆ ಕೊರತೆ ಬಗ್ಗೆ. | ಯುವ ಸಬಲೀಕರಣ ಮತ್ತ ಕ್ರೀಡೆ |
14.02.2024 |
14.02.2024 |
|
76 |
ಬಿ.ಎಂ.ಫಾರೂಖ್, ಎಸ್.ಎಲ್. ಭೋಜೇಗೌಡ, ಹಾಗೂ ಇತರರು ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ |
13.02.2024 |
ಕೇಂದ್ರದ ಬೆಂಬಲ ಯೋಜನೆಯಡಿ ಕೊಬ್ಬರಿ ಖರೀದಿಗೆ ನೋಂದಣಿ ಅವಕಾಶವನ್ನು ವಿಸ್ತರಿಸುವ ಕುರಿತು. | ಕೃಷಿ (ವರ್ಗಾವಣೆ) ಸಹಕಾರ |
13.02.2024 |
14.02.2024 |
|
77 |
ಸಿ.ಎನ್. ಮಂಜೇಗೌಡ ದಿನಾಂಕ:20.02.2024ರಂದು ಸದನದಲ್ಲಿ ಚರ್ಚಿಸಲಾಗಿದೆ. |
14.02.2024 |
ಕೆ.ಪಿ.ಸಿ.ಎಲ್ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ-ಧಾರವಾಡ ವಿದ್ಯುತ್ ಪ್ರಸರಣ ನಿಗಮವು ಟಿ.ಸಿ ಗಳನ್ನು ನಿರ್ಮಾಣ ಮಾಡಲು ಖಾಸಗಿಯವರಿಗೆ ಗುತ್ತಿಗೆ ನೀಡಿರುವಂತೆ ಎಲ್ಲಾ ಜಿಲ್ಲೆಗಳಿಗೆ ಅಳವಡಿಸುವ ಕುರಿತು. | ಇಂಧನ |
15.02.2024 |
16.02.2024 |
|
78 |
ಸಿ.ಪಿ.ಯೋಗೇಶ್ವರ | 14.02.2024 |
ಮೆ:ಸರ್ .ಎಂ. ವಿಶ್ವೇಶ್ವರಯ್ಯ ನಗರ ಬಿ.ಡಿ.ಎ ಲೇಔಟ್,8ನೇ ಬ್ಲಾಕ್, ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್‌ನ ಹಿಂದಿನ ಅಧ್ಯಕ್ಷರು ಹಾಲಿ ಸ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ಪ್ರಕರಣ ದಾಖಲಿಸುವ ಕುರಿತು. | ಸಹಕಾರ |
15.02.2024 |
16.02.2024 |
|
79 |
ಎಸ್.ಎಲ್. ಭೋಜೇಗೌಡ | 14.02.2024 |
ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಎಲ್ಲಾ ಶಾಲೆಗಳಲ್ಲಿ ವಿ.ಎಂ.ಎಸ್. ಆಪ್ ಬಳಸುವ ಕುರಿತು. | ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
15.02.2024 |
16.02.2024 |
|
80 |
ಛಲವಾದಿ ಟಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಎಸ್, ಹೇಮಲತಾ ನಾಯಕ್, ಹಾಗೂ ಇತರರು | 15.02.2024 |
ಮುದ್ರಾಂಕ ಶುಲ್ಕ ಏರಿಕೆಯಿಂದ ರೈತರಿಗೆ ತೊಂದರೆ ಉಂಟಾಗಿರುವ ಕುರಿತು. | ಕಂದಾಯ |
15.02.2024 |
16.02.2024 |
|
81 |
ಹೆಚ್.ಎಸ್.ಗೋಪಿನಾಥ್, ಕೇಶವ ಪ್ರಸಾದ್ ಎಸ್, ಹಾಗೂ ಛಲವಾದಿ ಟಿ ನಾರಾಯಣಸ್ವಾಮಿ | 15.02.2024 |
ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆ ದರವನ್ನು 2016-17ರಲ್ಲಿ 5 ಲಕ್ಷಕ್ಕೆ ನಿಗಧಿಪಡಿಸಿದ ದರಕ್ಕೆ ಮನೆಗಳನ್ನು ಹಸ್ತಾಂತರ ಮಾಡುವ ಕುರಿತು | ವಸತಿ |
17.02.2024 |
19.02.2024 |
|
82 |
ಎಸ್.ವ್ಹಿ.ಸಂಕನೂರ, ಮರಿತಿಬ್ಬೇಗೌಡ, ಎಸ್. ಎಲ್ .ಭೋಜೇಗೌಡ, | 16.02.2024 |
ಸುಪ್ರಿಂ ಕೋರ್ಟ್ ತೀರ್ಪಿನಂತೆ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿರುವ 148 ಉಪನ್ಯಾಸಕರಿಗೆ (ಓ.ಪಿ.ಎಸ್) ಹಳೆ ಪಿಂಚಣಿ ಯೋಜನೆಯನ್ನು ಜಾಗಿ ಮಾಡುವ ಕುರಿತು. | ಉನ್ನತ ಶಿಕ್ಷಣ |
17.02.2024 |
19.02.2024 |
|
83 |
ಡಾ:ತೇಜಸ್ವಿನಿಗೌಡ | 19.02.2024 |
ತಾಂತ್ರಿಕ ಹುದ್ದೆಗಳಾದ ACF, RFO ಮತ್ತು DYRFO ನೇರ ನೇಮಕಾತಿಯಲ್ಲಿ ಬಿ.ಎಸ್ಸ್.ಸಿ ಅರಣ್ಯ ಶಾಸ್ತ್ರ ಪದವಿಯನ್ನೆ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವ ಕುರಿತು | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ |
17.02.2024 |
19.02.2024 |
|
84 |
ಡಾ:ತೇಜಸ್ವಿನಿಗೌಡ, ಎಸ್.ವ್ಹಿ,ಸಂಕನೂರ, ಎಸ್. ರುದ್ರೇಗೌಡ ಹಾಗೂ ಇತರರು | 20.02.2024 |
ಬೆಲೆ ಏರಿಕೆ ಹಾಗೂ ಬರ ಪೀಡಿತ ಸಮಸ್ಯೆಯಿಂದಾಗಿ ಗ್ರಾಮೀಣ ರೈತಾಪಿ ಸಮುದಾಯವು ಸಂಕಷ್ಟಕ್ಕೀಡಾಗಿದ್ದು, ಪ್ರಸ್ತುತ ನೀಡುತ್ತಿರುವ ಹಾಲಿನ ದರವನ್ನು ಕನಿಷ್ಠ 5 ರೂಪಾಯಿಗಳಿಗೆ ಹೆಚ್ಚಿಸುವ ಕುರಿತು. | ಪಶುಸಂಗೋಪನೆ ಮತ್ತು ಮೀನುಗಾರಿಕೆ (ಪಶುಸಂಗೋಪನೆ) |
21.02.2024 |
21.02.2024 |
|
85 |
ರವಿಕುಮಾರ್ ಎನ್. | 20.02.2024 |
ರಾಜ್ಯಾದ್ಯಂತ ಇರುವ ಕೆ.ಎಸ್.ಆರ್.ಟಿ ಬಸ್ ನಿಲ್ದಾಣ ಮತ್ತು ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ ಸೇರಿದಂತೆ ದೂರದ ಊರಿಗೆ ಪ್ರಯಾಣಿಸುವ ಬಸ್ಸುಗಳು ಊಟ ಮಾಡುವ ಸ್ಥಳದಲ್ಲಿ ಆಹಾರ ಪುಟ್ಟಣ ಮತ್ತು ತಂಪು ಪಾನಿಯನ್ನು (MRP) ಬೆಲೆಗಿಂತ ಹೆಚ್ಚಿನ ದರದಲ್ಲಿ ಮಾರಟ ಮಾಡುತ್ತಿರುವ ಕುರಿತು | ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ |
22.02.2024 |
23.02.2024 |
|
86 |
ಶಾಂತರಾಮ ಬುಡ್ನಾ ಸಿದ್ದಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ. ಕ್ರ.ಸಂ. 109 |
20.02.2024 |
ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಸಿದ್ದಿ ಜನಾಂಗವು 2023ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡಿದ್ದರೂ ಶಿಕ್ಷಣ, ಸ್ವಂತ ಉದ್ಯೋಗ, ವಸತಿ ಸಾಗುವಳಿ ಮತ್ತು ಪರಿಶಿಷ್ಟ ಪಂಗಡಕ್ಕಾಗಿ ಇರುವ ನಿಗಮದಲ್ಲಿ ಸಿದ್ದಿ ಸಮುದಾಯದ ಹೆಸರು ಇಲ್ಲದಿರುವ ಬಗ್ಗೆ. | ಪರಿಶಿಷ್ಟ ವರ್ಗಗಳ ಕಲ್ಯಾಣ |
21.02.2024 |
21.02.2024 |
|
87 |
ಛಲವಾದಿ ಟಿ ನಾರಾಯಣಸ್ವಾಮಿ | 21.02.2024 |
ಹೊಸಕೋಟೆ ತಾಲ್ಲೂಕಿನ ಚೆಕ್ಕಹಳ್ಳಿ ಗ್ರಾಮದಲ್ಲಿರುವ ಹೊಸಕೋಟೆ-ಪಿಲ್ಲನ್ ಕುಂಪೆ ಕೈಗಾರಿಕಾ ಪ್ರದೇಶದ ಪಕ್ಕದಲ್ಲಿರುವ ಚೋಳಪ್ಪನಹಳ್ಳಿ ಗ್ರಾಮದ ಸರ್ವೆ ನಂ.80ರ ಕೃಷಿ ಜಮೀನಿನಲ್ಲಿ ಖಾಸಗಿಯವರು ಕೈಗಾರಿಕೆ ಪ್ರಾರಂಭಿಸಿರುವ ಕುರಿತು. | ವಾಣಿಜ್ಯ ಮತ್ತು ಕೈಗಾರಕೆ (ಬೃಹತ್ ಮತ್ತು ಮಧ್ಯಮ) |
22.02.2024 |
23.02.2024 |