150ನೇ ಅಧಿವೇಶನದ ನಿಯಮ 330ರ ಸದನದಲ್ಲಿ ಚರ್ಚಿಸಿ ಉತ್ತರಿಸಲಾದ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸದನದಲ್ಲಿ ಚರ್ಚಿಸಲಾದ ದಿನಾಂಕ
ಉತ್ತರ
1

ಮಂಜುನಾಥ್ ಭಂಡಾರಿ

(ಕ್ರಮ ಸಂಖ್ಯೆ:30)
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ತಾಯಂದಿರ ಮರಣ ಪ್ರಮಾಣ ದಾಖಲಾಗಿರುವ ಕುರಿತು

10.07.2023

2

ಮುನಿರಾಜುಗೌಡ  ಪಿ.ಎಂ

(ಕ್ರಮ ಸಂಖ್ಯೆ:51)
ಕೋಲಾರ ಗೃಹ ನಿರ್ಮಣ ಸಹಕಾರ ಸಂಘ ಮಾರಾಟಕ್ಕೆ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ನೊಂದಣಿ ಮಾಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿರುವ ಕುರಿತು

10.07.2023

3

ಮರಿತಿಬ್ಬೇಗೌಡ

(ಕ್ರಮ ಸಂಖ್ಯೆ:14)

(ಸದರಿ ವಿಷಯವು ನಿಯಮ-72ರಲ್ಲಿಯೂ ನೀಡಿರುತ್ತಾರೆ)
ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ., ಕೆ.ಜಿ.ಐ.ಡಿ., ಜ್ಯೋತಿ ಸಂಜೀವಿನಿ ಇತ್ಯಾದಿ ಸೌಲಭ್ಯ   ನೀಡದಿರುವ ಕುರಿತು

10.07.2023

4

ಕೆ.ಎ.ತಿಪ್ಪೇಸ್ವಾಮಿ ಹಾಗೂ ಎಸ್.ಎಲ್.ಬೋಜೇಗೌಡ

(ಕ್ರಮ ಸಂಖ್ಯೆ:27)
ನಂದಿನಿ  ಹಾಲು ಉತ್ಪಾದಕರ ವಿರುದ್ಧ  ಗುಜರಾತ್‌ ಅಮುಲ್‌ ಸಂಸ್ಥೆ ಷಡ್ಯಂತರ ಹೂಡಿ ನಂದಿನಿ ಬ್ರಾಂಡ್‌ಗೆ ಮತ್ತು ಸಂಸ್ಥೆಗೆ  ಧಕ್ಕೆ ತರುತ್ತಿರುವ ಕುರಿತು

11.07.2023

5

ಡಾ:ಡಿ. ತಿಮ್ಮಯ್ಯ

(ಕ್ರಮ ಸಂಖ್ಯೆ:55)
ಮೈಸೂರು ನಗರದ ಕೆಂಚಲಗೂಡು ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತು

12.07.2023

6

ಎಸ್.ವ್ಹಿ. ಸಂಕನೂರ

(ಕ್ರಮ ಸಂಖ್ಯೆ:64)

ಬಿ.ಎಸ್‌ಸಿ ನರ್ಸಿಂಗ್‌    ಕೋರ್ಸ್‌ಗೆ  ಕರ್ನಾಟಕ ಪರೀಕ್ಷಾ ಪ್ರಾಧಿಕಾರಿದ ಸಿಇಟಿ ಪರೀಕ್ಷೆಯ ಮೂಲಕ ಸೀಟು ಹಂಚಿಕೆ ಮಾಡುವ ಕುರಿತು

12.07.2023

7

ಕೋಟ ಶ್ರೀನಿವಾಸ ಪೂಜಾರಿ

(ಕ್ರಮ ಸಂಖ್ಯೆ:52)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿನ ದೈನಂದಿನ ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಪಂಚತಂತ್ರ ತಂತ್ರಾಂಶ ವ್ಯವಸ್ಥೆಯಲ್ಲಿರುವ ಲೋಪ ದೋಷಗಳ ಕುರಿತು.

13.07.2023

8

ಮರಿತಿಬ್ಬೇಗೌಡ

(ಕ್ರಮ ಸಂಖ್ಯೆ:32)

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನಲ್ಲಿ ನೇಮಕವಾಗಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ ಪದೋನ್ನತಿಯನ್ನು ನೀಡದಿರುವ ಕುರಿತು.

17.07.2023

9

ಡಾ:ತೇಜಸ್ವೀನಿಗೌಡ

(ಕ್ರಮ ಸಂಖ್ಯೆ:71)

ಬೆಂಗಳೂರಿನ ʼಸೆಂಚುರಿ ಕ್ಲಬ್‌ʼ ʼ Park zone (ಉದ್ಯಾನವಲಯ) ನಿಂದ ಕೈಬಿಡವ ಕುರಿತು

17.07.2023

10

ತಿಪ್ಪಣ್ಣಪ್ಪ,
ಛಲವಾದಿ ಟಿ. ರಾಯಣಸ್ವಾಮಿ, ಎನ್.ರವಿಕುಮಾರ  ಹಾಗೂ ಶಶೀಲ್‌ ಜಿ. ನಮೋಶಿ

(ಕ್ರಮ ಸಂಖ್ಯೆ:74)
ದಿನಾಂಕ:17.06.2023 ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಶ್ರೀಸಾಯಬಣ್ಣ  ತಂದೆ ರೇವಣ್ಣಸಿದ್ದಪ್ಪ ಕರ್ಜಗಿ ಇವರನ್ನು ಬಂದಿಸಲು ಶೂಟ್‌ ಜೌಟ್‌ ಮಾಡಿರುವ ಕುರಿತು.

17.07.2023

150ನೇ ಅಧಿವೇಶನ ನಿಯಮ 330ರ ಸೂಚನೆಗಳ ಪಟ್ಟಿ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ಸೂಚನ ಪತ್ರ ಪಡೆದ ದಿನಾಂಕ
ವಿಷಯ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
1

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:01)

17.06.2023

ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನಸಭಾ ಕೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.27/2, 29/2,3033, 35/2 ಹಾಗೂ ಇತರೆ ಬಿ.ಡಿ.ಎ. ಸ್ವತ್ತುಗಳಿಗೆ ಅನಧಿಕೃತವಾಗಿ ಬೇಲಿ ಹಾಕುತ್ತಿರುವ ಕುರಿತು.

ಒಳಾಡಳಿತ

21.06.2023

23.06.2023

2

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:02)

(ಕ್ರ.ಸಂ.05 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ:135/1 ರಲ್ಲಿ 0:20 ಗುಂಟೆ ಜಮೀನಿಗೆ ಕಾನೂನು ಬಾಹಿರವಾಗಿ ಭೂ-ಪರಿಹಾರದ ಮೊತ್ತವನ್ನು ನೀಡಿರುವ ಕುರಿತು.

ನಗರಾಭಿವೃದ್ಧಿ

21.06.2023

22.06.2023

3

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:03)

17.06.2023

ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ:27/2ರಲ್ಲಿ 3 ಎಕರೆ 23 ಗುಂಟೆ ಬಿ.ಡಿ.ಎ. ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳು ಕಬಳಿಸಿಕೊಂಡಿರುವ ಕುರಿತು.

ನಗರಾಭಿವೃದ್ಧಿ

21.06.2023

22.06.2023

4

ಮರಿತಿಬ್ಬೇಗೌಡ

(ಸದರಿ ವಿಷಯವು ಅರ್ಜಿಗಳ ಸಮಿತಿಯ ಪರಿಶೀಲನೆಯಲ್ಲಿರುವುದರಿಂದ
ತಡೆ ಹಿಡಿಯಲಾಗಿದೆ)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:04)

17.06.2023

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಬಿ.ಡಿ.ಎ. ಯಿಂದ ಹಂಚಿಕೆಯಾಗಿರುವ ಸಿ.ಎ. ನೀವೇಶನ 12/1ನ್ನು ಕಬಳಿಸುವ ಸಲುವಾಗಿ ದಿನಾಂಕ:23.10.2020ರಂದು ದಾಳಿ ನಡೆಸಿರುವ ಕುರಿತು.

ಒಳಾಡಳಿತ

5

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ 

(ಕ್ರ. ಸಂಖ್ಯೆ:05)

(ಕ್ರ.ಸಂ.02 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮ ಸರ್ವೆ ನಂ:135/1ಕ್ಕೆ ಸಂಬಂಧಿಸಿದಂತೆ ಜಮೀನನ್ನು ಸರ್ವೆ ಮಾಡದೆ ಭೂ-ಪರಿಹಾರದ ಮೊತ್ತವನ್ನು ಮಂಜೂರು ಮಾಡಿರುವ ಕುರಿತು.

ನಗರಾಭಿವೃದ್ಧಿ

21.06.2023

22.06.2023

6

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:06)

17.06.2023

ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಿನಾಂಕ:01.04.2006ರ ನಂತರ ನೇಮಕಗೊಂಡಿರುವ ಅನುದಾನಿತ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ನೀಡದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

26.06.2023

28.06.2023

7

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:07)

17.06.2023

1995ರ ನಂತರ ಪ್ರಾರಂಭವಾಗಿರುವ ಅನುದಾನರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಬೋಧಕ/ಬೋಧಕೇತರರಿಗೆ ಸೇವಾ ಭದ್ರತೆ ಇಲ್ಲದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

8

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:08)

17.06.2023

ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಪದವಿ, ಇಂಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಗಳಿಗೆ ವೃತ್ತಿ ಪದೋನ್ನತಿ ನೀಡದಿರುವ ಕುರಿತು.

ಉನ್ನತ ಶಿಕ್ಷಣ

26.06.2023

28.06.2023

9

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:09)

17.06.2023

ಕಾಲ್ಪನಿಕ ವೇತನ ಬಡ್ತಿ ಸಂಬಂಧ ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿಯ ವರದಿಯನ್ನು ಇದುವರೆವಿಗೂ ಜಾರಿಗೊಳಿಸದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

10

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:10)

(ಕ್ರ.ಸಂ.33 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

17.06.2023

ರಾಜ್ಯ ಉಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಬಿ.ಎ. ಪಾಟೀಲರ ಒನ್‌ ಮ್ಯಾನ್‌ ಕಮೀಷನ್‌ ವರದಿಯಲ್ಲಿ ಅಂದಿನ ಇಬ್ಬರು ಜಿಲ್ಲಾಧಿಕಾರಿಗಳನ್ನು ಹಾಗೂ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯನ್ನು (ಸಿ.ಎ.ಒ) ವರದಿಯಲ್ಲಿ ಕೈಬಿಟ್ಟಿರುವ ಕುರಿತು.

ವೈದ್ಯಕೀಯ ಶಿಕ್ಷಣ

(ವರ್ಗಾವಣೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

21.06.2023

22.06.2023

11

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:11)

17.06.2023

ಮಂಡ್ಯ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಲ್ಯಾಬ್‌ ಟೆಕ್ನೀಷಿಯನ್‌ಗಳ ಕೊರತೆ ಹಾಗೂ ಉಪಕರಣಗಳು ದುರಸ್ಥಿಯಾಗಿರುವ ಕುರಿತು.

ವೈದ್ಯಕೀಯ ಶಿಕ್ಷಣ

21.06.2023

22.06.2023

12

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:12)

17.06.2023

ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಓ.ಸಿ) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಹಾಗೂ ವೇತನ ತಾರತಮ್ಯ ಉಂಟಾಗಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

13

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:13)

17.06.2023

ಸರ್ಕಾರಿ/ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ದಿನಾಂಕ:01.08.2008ರ ನಂತರ ನೇಮಕಾತಿ ಮೂಲಕ ಆಯ್ಕೆಯಾಗಿರುವ ಶಿಕ್ಷಕರಿಗೆ ವಿಶೇಷ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

14

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:14)

(ದಿನಾಂಕ:10.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

17.06.2023

ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ಟ್‌ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಖಾಯಂ ಶಿಕ್ಷಕರಿಗೆ ಡಿ.ಸಿ.ಆರ್.ಜಿ., ಕೆ.ಜಿ.ಐ.ಡಿ., ಜ್ಯೋತಿ ಸಂಜೀವಿನಿ ಇತ್ಯಾದಿ ಸೌಲಭ್ಯ   ನೀಡದಿರುವ ಕುರಿತು.

ಸಮಾಜ ಕಲ್ಯಾಣ

21.06.2023

22.06.2023

15

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:15)

17.06.2023

ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನ ರೀತ್ಯಾ ನೌಕರರಿಗೆ  ಅನುದಾನಿತ ಶಾಲಾ ಕಾಲೇಜುಗಳಿಗೆ ನೀಡಲಾಗುತ್ತಿರುವ ಸೇವಾ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ನೀಡದಿರುವ ಕುರಿತು.

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ

23.06.2023

26.06.2023

16

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:16)

17.06.2023

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢಶಾಲೆಯಿಂದ ಪದವಿಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 10,15,20,25 ವರ್ಷಗಳ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

17

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:17)

(ಸದರಿ ವಿಷಯವು ದಿನಾಂಕ:06.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:31(245+212+ 222) ಆಯ್ಕೆಯಾಗಿರುತ್ತದೆ)

17.06.2023

ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿನ ನೌಕರರಿಗೆ ಹೊಸ ಪಿಂಚಣಿ ಯೋಜನೆಯಿಂದ ನಿವೃತ್ತಿ ನಂತರದ ದಿನಗಳಲ್ಲಿ ಜೀವನ ನಿರ್ವಹಣೆ ಕಷ್ಟಕರವಾಗಿರುವ ಕುರಿತು.

ಆರ್ಥಿಕ

21.06.2023

22.06.2023

18

ಮರಿತಿಬ್ಬೇಗೌಡ     

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:18)

(ಸದರಿ ವಿಷಯವು ದಿನಾಂಕ:10.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:67 ಆಯ್ಕೆಯಾಗಿರುತ್ತದೆ)

17.06.2023

ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಜನವರಿ-2016ರ ನಂತರ ಸಾಕಷ್ಟು ಬೋಧಕ/ಬೋಧಕೇತರ ಹುದ್ದೆಗಳು ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಬೋಧನೆಗೆ ತೊಂದರೆಯಾಗುತ್ತಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

21.06.2023

22.06.2023

19
ಎಸ್.ಎಲ್.ಭೋಜೇಗೌಡ ಹಾಗೂ ಕೆ.ಎ.ತಿಪ್ಪೇಸ್ವಾಮಿ

20.06.2023

ರಾಜ್ಯದ ರೈತರು ಬೆಳೆದ ಪ್ರಮುಖ ಬೆಳೆಗಳಾದ ಅಡಿಕೆ ಹಾಗೂ ತೆಂಗು ಮರಗಳಿಗೆ ಕೀಟನಾಶಕಗಳಿಂದ ತೊಂದರೆಯಾದ್ದರಿಂದ ಸಹಾಯಧನ ನೀಡಿರುವ ಕುರಿತು.

ತೋಟಗಾರಿಕೆ

23.06.2023

26.06.2023

20
ಸಿ.ಎನ್.ಮಂಜೇಗೌಡ

20.06.2023

ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ನಿಗಮ ಮಂಡಳಿ ಹಾಗೂ ಆಯೋಗಗಳು ಪೂರ್ಣ  ಮಾಹಿತಿಗಳನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

22.06.2023

23.06.2023

21
ಸಿ.ಎನ್.ಮಂಜೇಗೌಡ

20.06.2023

ಮೈಸೂರು ಆರ್.ಟಿ.ಓ ಕಛೇರಿಯಲ್ಲಿ ನಕಲಿ ಡ್ರೈವಿಂಗ್‌ ಲೈಸೆನ್ಸ್‌ (ಡಿಎಲ್)‌ ವಿತರಿಸಿರುವ ಕುರಿತು.

ಸಾರಿಗೆ

22.06.2023

23.06.2023

22
ಸಿ.ಎನ್.ಮಂಜೇಗೌಡ

20.06.2023

2023-24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

22.06.2023

23.06.2023

23
ಸಿ.ಎನ್.ಮಂಜೇಗೌಡ

20.06.2023

ರಾಜ್ಯದಲ್ಲಿರುವ ಗ್ರಾಮ ಪಂಚಾಯಿತಿ ಕಛೇರಿಗಳಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಣೆ ಆರಂಭವಾಗದಿರುವ ಕುರಿತು.

ಕಂದಾಯ

22.06.2023

23.06.2023

24
ಸಿ.ಎನ್.ಮಂಜೇಗೌಡ

20.06.2023

ವೃದ್ಧರು, ವಿಧವೆಯರು, ವಿಶೇಷ ಚೇತನರು ಹೀಗೆ ವಿವಿಧ ವರ್ಗದವರಿಗೆ ಮಾಸಿಕ ಪಿಂಚಣಿಯನ್ನು ನಕಲಿ ಆಧಾರ್‌ ಕಾರ್ಡ್‌ ಮೂಲಕ ಒಬ್ಬರಿಗೆ ಎರಡೆರಡು ಬಾರಿ ಪಿಂಚಣಿ ನೀಡಿರುವ ಕುರಿತು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ವರ್ಗಾವಣೆ)

ಕಂದಾಯ

22.06.2023

23.06.2023

25
ಸಿ.ಎನ್.ಮಂಜೇಗೌಡ

20.06.2023

ಬೆಂಗಳೂರು, ಬೆಳಗಾವಿ, ಕಲಬುರಗಿ ಹಾಗೂ ಮೈಸೂರಿನಲ್ಲಿರುವ ಶತಮಾನ ಪೂರೈಸಿರುವ ಶ್ರೀಮಂತ ಕಲಾ  ಪರಂಪರೆಯುಳ್ಳ  ಕಟ್ಟಡಗಳನ್ನು ರಕ್ಷಿಸಲು ಒತ್ತು ನೀಡುವ ಕುರಿತು.

ಕನ್ನಡ ಮತ್ತು ಸಂಸ್ಕೃತಿ  (ವರ್ಗಾವಣೆ)

ಪ್ರವಾಸೋದ್ಯಮ

22.06.2023

23.06.2023

26
ಸಿ.ಎನ್.ಮಂಜೇಗೌಡ

20.06.2023

ಜೀತಪದ್ದತಿಯನ್ನು ನಿರ್ಮೂಲನೆ ಮಾಡುವ ಕುರಿತು.

ಕಾರ್ಮಿಕ‌

(ವರ್ಗಾವಣೆ)

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

22.06.2023

23.06.2023

27

ಕೆ.ಎ.ತಿಪ್ಪೇಸ್ವಾಮಿ ಹಾಗೂ ಎಸ್.ಎಲ್.ಬೋಜೇಗೌಡ

(ದಿನಾಂಕ:11.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

20.06.2023

ನಂದಿನಿ  ಹಾಲು ಉತ್ಪಾದಕರ ವಿರುದ್ಧ  ಗುಜರಾತ್‌ ಅಮುಲ್‌ ಸಂಸ್ಥೆ ಷಡ್ಯಂತರ ಹೂಡಿ ನಂದಿನಿ ಬ್ರಾಂಡ್‌ಗೆ ಮತ್ತು ಸಂಸ್ಥೆಗೆ  ಧಕ್ಕೆ ತರುತ್ತಿರುವ ಕುರಿತು.

ಸಹಕಾರ

22.06.2023

23.06.2023

28

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

  (ಕ್ರ. ಸಂಖ್ಯೆ:28)

20.06.2023

ವಿಶ್ವವಿದ್ಯಾನಿಲಯಗಳಲ್ಲಿ ಶೇಕಡ 70%ರಷ್ಟು ಅಧ್ಯಾಪಕ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿರುವುದರಿಂದ ಬೋಧನೆ, ಸಂಶೋದನೆ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ತೊಂದರೆಯಾಗಿರುವ ಕುರಿತು.

ಉನ್ನತ ಶಿಕ್ಷಣ

23.06.2023

26.06.2023

29

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:29)

20.06.2023

ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಇಂಜಿನಿಯರ್‌ ಕಾಲೇಜನ್ನು ವಿಶ್ವವಿದ್ಯಾನಿಲಯ ವಿಧೇಯಕ-2021ರಲ್ಲಿ ವಿಶ್ವವಿದ್ಯಾನಿಲಯವನ್ನಾಗಿ ಘೋಷಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಕುರಿತು.

ಉನ್ನತ ಶಿಕ್ಷಣ

23.06.2023

26.06.2023

30

ಮಂಜುನಾಥ್ ಭಂಡಾರಿ

(ದಿನಾಂಕ:10.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

20.06.2023

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚು ತಾಯಂದಿರ ಮರಣ ಪ್ರಮಾಣ ದಾಖಲಾಗಿರುವ ಕುರಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ

(ವರ್ಗಾವಣೆ)

ಆರೋಗ್ಯ ಮತ್ತು ಕಟುಂಬ ಕಲ್ಯಾಣ

23.06.2023

26.06.2023

31

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:35)

22.06.2023

ಮಂಡ್ಯ ವಿ.ಸಿ ಫಾರಂ ಕೃಷಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲ ಸೌಲಭ್ಯಗಳಿರುವುದರಿಂದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪಿಸುವ ಕುರಿತು.

ಕೃಷಿ

27.06.2023

28.06.2023

32

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:36)

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

22.06.2023

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನಲ್ಲಿ ನೇಮಕವಾಗಿ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ ಪದೋನ್ನತಿಯನ್ನು ನೀಡದಿರುವ ಕುರಿತು.

ಉನ್ನತ ಶಿಕ್ಷಣ

27.06.2023

28.06.2023

33

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:37)

(ಕ್ರ.ಸಂ.10 ರೊಂದಿಗೆ ಒಗ್ಗೂಡಿಸಿಕೊಳ್ಳಲಾಗಿದೆ)

22.06.2023

ಕೋವಿಡ್‌-19ರ ಅವಧಿಯಲ್ಲಿ ಶ್ರೀ ಬಿ.ಎ. ಪಾಟೀಲರ ಒನ್‌ ಮ್ಯಾನ್ ಕಮೀಷನ್‌ ವರದಿಯಲ್ಲಿ ಇಬ್ಬರು ಜಿಲ್ಲಾಧಿಕಾರಿಗಳನ್ನು ಹಾಗೂ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯನ್ನು (ಸಿಎಓ) ವರದಿಯಲ್ಲಿ ಕೈಬಿಟ್ಟಿರುವ ಕುರಿತು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

27.06.2023

28.06.2023

34

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ್ರ. ಸಂಖ್ಯೆ:38)

22.06.2023

ದೈಹಿಕ ಶಿಕ್ಷಣ ಪರಿವೀಕ್ಷಕರ ಗ್ರೂಪ್‌ ʼಬಿʼ ಹುದ್ದೆಯಿಂದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆಗೆ ಒಂದು ಬಾರಿಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ವಿನಾಯಿತಿ ನೀಡಿ, ಮುಂಬಡ್ತಿ ನೀಡುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತ

27.06.2023

28.06.2023

35

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ 

(ಕ್ರ. ಸಂಖ್ಯೆ:39)

(ಸದರಿ ವಿಷಯವು ದಿನಾಂಕ:04.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:30 ಆಯ್ಕೆಯಾಗಿರುತ್ತದೆ)

22.06.2023

ಮಂಡ್ಯದಲ್ಲಿರುವ ಮೈಸೂರು ಸಕ್ಕರೆ ಕಾರ್ಖಾನೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೊಳಗಾಗುತ್ತಿರುವ ಕುರಿತು.

ವಾಣಿಜ್ಯ ಮತ್ತು ಕೈಗಾರಿಕೆ

27.06.2023

28.06.2023

36

ಬಿ.ಎಂ. ಫಾರೂಖ್‌  ಹಾಗೂ‌ ಕೆ.ಎ. ತಿಪ್ಪೇಸ್ವಾಮಿ

22.06.2023

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ BSF (BLACK SOLIDER FLY) ತಂತ್ರಜ್ಞಾನ ಬಳಸಿಕೊಂಡು ತ್ಯಾಜ್ಯ ಮುಕ್ತ ನಿರ್ವಹಣೆಯನ್ನು ಮಾಡುವ ಕುರಿತು.

ನಗರಾಭಿವೃದ್ಧಿ

27.06.2023

28.06.2023

37

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:58)

26.06.2023

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಗಳ ನೇಮಕಾತಿ ಹಾಗೂ ಸಾಮಗ್ರಿಗಳ ಖರೀದಿಯಿಂದ ಆರ್ಥಿಕ ನಷ್ಟ ಉಂಟಾಗಿರುವ ಕುರಿತು.

ಉನ್ನತ ಶಿಕ್ಷಣ

30.06.2023

01.07.2023

38
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕೆ.ಐ.ಎ.ಡಿ.ಬಿ ಗೆ ವಕೀಲರ ನೇಮಕಾತಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ,  ಅರ್ಹತೆಯುಳ್ಳ  ವಕೀಲರನ್ನು ನೇಮಿಸಿಕೊಳ್ಳಲು ಮಾನದಂಡಗಳನ್ನು ರೂಪಿಸುವ ಕುರಿತು

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ

(ವರ್ಗಾವಣೆ)

ವಾಣಿಜ್ಯ ಮತ್ತು ಕೈಗಾರಿಕೆ

30.06.2023

01.07.2023

39
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಗೆ ವಕೀಲರ ನೇಮಕಾತಿಯಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಅರ್ಹತೆಯುಳ್ಳ  ವಕೀಲರನ್ನು ನೇಮಿಸಿಕೊಳ್ಳಲು ಮಾನದಂಡಗಳನ್ನು ರೂಪಿಸುವ ಕುರಿತು.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ

(ವರ್ಗಾವಣೆ)

ನಗರಾಭಿವೃದ್ಧಿ

30.06.2023

01.07.2023

40
ಡಾ: ವೈ.ಎ ನಾರಾಯಣಸ್ವಾಮಿ

26.06.2023

ಕರ್ನಾಟಕ ರಾಜ್ಯದಲ್ಲಿನ ಅನುದಾನಿತ ಪ್ರಾಥಮಿಕ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮರಣ, ನಿವೃತ್ತಿ ಮುಂತಾದ ಕಾರಣಗಳಿಂದ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

30.06.2023

01.07.2023

41

ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ.ಫಾರೂಖ್‌ ಹಾಗೂ ಎಸ್.ಎಲ್.‌ ಭೋಜೇಗೌಡ

26.06.2023

ಬೆಂಗಳೂರು ಜನತೆಗೆ ಕುಡಿಯುವ ನೀರಿನ ಪೂರೈಕೆ ಮಾಡಲು ಮೇಕೆದಾಟು ಯೋಜನೆಯನ್ನು ಎರಡು ಹಂತದಲ್ಲಿ ನಿರ್ಮಿಸುವ ಕುರಿತು.

ಜಲಸಪನ್ಮೂಲ

30.06.2023

01.07.2023

42
ಸಿ.ಎನ್.ಮಂಜೇಗೌಡ

27.06.2023

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು, ಮೇಲುಕೋಟೆ ಹೋಬಳಿ, ಕಾಡೇನಹಳ್ಳಿ ಗ್ರಾಮ ಹಾಗೂ ಕದಲಗೆರೆ ಗ್ರಾಮಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ತೊಂದರೆಯಾಗುತ್ತಿರುವ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

30.06.2023

01.07.2023

43

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:53)

27.06.2023

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಹಾಯೋಜನೆಯಿಂದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರ ಸೌಕರ್ಯಗಳಿಗೆ ತೊಂದರೆಯಾಗುತ್ತಿರುವ ಕುರಿತು.

ನಗರಾಭಿವೃದ್ಧಿ

30.06.2023

01.07.2023

44
ಡಾ: ವೈ.ಎ ನಾರಾಯಣಸ್ವಾಮಿ

27.06.2023

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹಾತ್ಪಾಕಾಂಕ್ಷಿ ಕುಡಿಯುವ ನೀರಿನ “ಎತ್ತಿನ ಹೊಳೆ ಯೋಜನೆಯ” ಕಾಮಗಾರಿ ಕುರಿತು.

ಜಲಸಂಪನ್ಮೂಲ

30.06.2023

01.07.2023

45

ಡಾ: ವೈ.ಎ ನಾರಾಯಣಸ್ವಾಮಿ

(ಸದರಿ ವಿಷಯವು ದಿನಾಂಕ:06.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:217 ಆಯ್ಕೆಯಾಗಿರುತ್ತದೆ)

27.06.2023

ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹಾಗೂ ಶಿಕ್ಷಕರಿಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗದ ವರದಿಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸುವ ಕುರಿತು.

ಆರ್ಥಿಕ

30.06.2023

01.07.2023

46

ಕೆ. ಪ್ರತಾಪಸಿಂಹ ನಾಯಕ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:62)

28.06.2023

ಆರೋಗ್ಯ ಮತ್ತು ಕುಟುಂಬ  ಕಲ್ಯಾಣ ಇಲಾಖೆಯಿಂದ ಆಯುಷ್‌ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಕೆಲವು ವೈದ್ಯರಿಗೆ ಮರುಸ್ಥಳ ನಿಯುಕ್ತಿಗೊಳಿಸದಿರುವ ಕುರಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

30.06.2023

01.07.2023

47

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:64)

30.06.2023

ಸರ್ಕಾರಿ ಪದವಿ ಕಾಲೇಜುಗಳಲ್ಲಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಯು.ಜಿ.ಸಿ ನಿಯಮಾವಳಿಯಂತೆ ವೇತನ ಹಾಗೂ ಸೇವಾ ಭದ್ರತೆಯನ್ನು ನೀಡದಿರುವ ಕುರಿತು

ಉನ್ನತ ಶಿಕ್ಷಣ

01.07.2023

04.07.2023

48

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:65)

30.06.2023

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವಲ್ಲಿ ಸೇವಾ ಜೇಷ್ಠತೆ ಮತ್ತು ಕೃಪಾಂಕಕ್ಕೆ ಪರಿಗಣಿಸದಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.07.2023

04.07.2023

49

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:66)

30.06.2023

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಿನಾಂಕ:22.12.2005 ಹಾಗೂ 28.12.2005 ರಂದು ನೇಮಕಗೊಂಡಿರುವ ಅಸೋಸಿಯೇಟ್‌ ಪ್ರೊಫೆಸರ್‌ಗಳಿಗೆ ಹಳೆ ಪಿಂಚಣಿ ಯೋಜನೆಯಡಿಯಲ್ಲಿ ಪಿಂಚಣಿ ಮಂಜೂರು ಮಾಡದಿರುವ ಕುರಿತು.

ವೈದ್ಯಕೀಯ ಶಿಕ್ಷಣ

01.07.2023

04.07.2023

50

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:67)

30.06.2023

ಪ್ರಸಕ್ತ ಸಾಲಿನಲ್ಲಿ ಪಠ್ಯಕ್ರಮಗಳನ್ನು ಪರಿಷ್ಕರಣೆ ಮಾಡಿರುವ ಪಠ್ಯಗಳು ವಿದ್ಯಾರ್ಥಿಗಳ ಕೈ ಸೇರದೇ ತೊಂದರೆಯಾಗುತ್ತಿರುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

01.07.2023

04.07.2023

51

ಮುನಿರಾಜುಗೌಡ  ಪಿ.ಎಂ

(ದಿನಾಂಕ:10.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

01.07.2023

ಕೋಲಾರ ಗೃಹ ನಿರ್ಮಣ ಸಹಕಾರ ಸಂಘ ಮಾರಾಟಕ್ಕೆ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ನಿವೇಶನಗಳನ್ನು ನೊಂದಣಿ ಮಾಡಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಿರುವ ಕುರಿತು.

ಸಹಕಾರ

01.07.2023

04.07.2023

52

ಕೋಟ ಶ್ರೀನಿವಾಸ ಪೂಜಾರಿ

(ದಿನಾಂಕ:13.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

01.07.2023

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿನ ದೈನಂದಿನ ಆಡಳಿತಾತ್ಮಕ ಸಮಸ್ಯೆಗಳು ಹಾಗೂ ಪಂಚತಂತ್ರ ತಂತ್ರಾಂಶ ವ್ಯವಸ್ಥೆಯಲ್ಲಿರುವ ಲೋಪ ದೋಷಗಳ ಕುರಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

01.07.2023

04.07.2023

53
ಡಾ: ವೈ.ಎ ನಾರಾಯಣಸ್ವಾಮಿ

03.07.2023

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.

ಉನ್ನತ ಶಿಕ್ಷಣ

04.07.2023

05.07.2023

54
ಡಾ: ಡಿ. ತಿಮ್ಮಯ್ಯ

05.07.2023

ಬೆಂಗಳೂರು ನಗರದ ಕೆಂಗೇರಿ ಉಪನಗರ, ಗಾಂಧಿನಗರ ಹಾಗೂ ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಅಕ್ಕ ಪಕ್ಕದ  ಪಾರ್ಕ್‌ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ.

ನಗರಾಭಿವೃದ್ಧಿ

06.07.2023

07.07.2023

55

ಡಾ:ಡಿ. ತಿಮ್ಮಯ್ಯ

(ದಿನಾಂಕ:12.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

05.07.2023

ಮೈಸೂರು ನಗರದ ಕೆಂಚಲಗೂಡು ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಕುರಿತು.

ನಗರಾಭಿವೃದ್ಧಿ

06.07.2023

07.07.2023

56

ಮಂಜುನಾಥ್‌ ಭಂಡಾರಿ

(ಸದರಿ ವಿಷಯವು ದಿನಾಂಕ:04.07.2023ರಂದು ಚುಕ್ಕೆ ಗುರುತಿನ ಪ್ರಶ್ನೆಸಂಖ್ಯೆ:01 ಆಯ್ಕೆಯಾಗಿರುತ್ತದೆ)

05.07.2023

ಸ್ಮಾರ್ಟ್‌ ಸಿಟಿ ಯೋಜನೆಯನ್ನು ಪ್ರಾದೇಶಿಕ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿಸದೇ ಕಾನೂನು ಉಲ್ಲಂಘಿಸಿ ಅನುಷ್ಠಾನಗೊಳಿಸಿರುವ ಕುರಿತು.

ನಗರಾಭಿವೃದ್ಧಿ

05.07.2023

07.07.2023

57
ತಿಪ್ಪಣ್ಣಪ್ಪ

05.07.2023

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸವಲತ್ತುಗಳನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೂ ಜಾರಿಗೊಳಿಸುವ ಕುರಿತು.

ಹಿಂದುಳಿದ ವರ್ಗಗಳ ಕಲ್ಯಾಣ

06.07.2023

07.07.2023

58
ತಿಪ್ಪಣ್ಣಪ್ಪ

05.07.2023

ಕಲಬುರಗಿ ಜಿಲ್ಲೆಯಲ್ಲಿ ಮುಚ್ಚಿರುವ  ದಾಲ್‌ಮಿಲ್‌ಗಳ ಪುನಶ್ಚೇತನದ ಕುರಿತು

ವಾಣಿಜ್ಯ ಮತ್ತು ಕೈಗಾರಿಕೆ

06.07.2023

07.07.2023

59
ತಿಪ್ಪಣ್ಣಪ್ಪ

05.07.2023

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾಮಗಾರಿ ಕುರಿತು.

ನಗರಾಭಿವೃದ್ಧಿ

06.07.2023

07.07.2023

60

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:60)

05.07.2023

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಿರುವ ಕುರಿತು.

ಉನ್ನತ ಶಿಕ್ಷಣ

06.07.2023

07.07.2023

61

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:88)

05.07.2023

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳಿಗೆ ಮೇ-2022ರಲ್ಲಿ ಆಯ್ಕೆಯಾಗಿರುವ ಶಿಕ್ಷಕರುಗಳಿಗೆ ನೇಮಕಾತಿ ಆದೇಶ ನೀಡದಿರುವ ಬಗ್ಗೆ.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

06.07.2023

07.07.2023

62

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:89)

05.07.2023

ಮಾನ್ಯತೆ ನವೀಕರಣ ಸಂಬಂಧ ಮಾನ್ಯ ಉಚ್ಚನ್ಯಾಯಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಸರಳೀಕರಿಸಿದಂತೆ ಆನ್‌ಲೈನ್‌ನಲ್ಲಿ ಮಾರ್ಪಾಡು ಮಾಡುವ ಕುರಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

06.07.2023

07.07.2023

63
ಕೆ.ಪಿ. ನಂಜುಂಡಿ ವಿಶ್ವಕರ್ಮ

05.07.2023

ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಂತೆ (ಜಾತಿ ಜನಗಣತಿ) ಮೀಸಾಲಾತಿ ನೀಡುವ ಕುರಿತು.

ಹಿಂದುಳಿದ ವರ್ಗಗಳ ಕಲ್ಯಾಣ

06.07.2023

07.07.2023

64

ಎಸ್.ವ್ಹಿ. ಸಂಕನೂರ

(ದಿನಾಂಕ:12.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

06.07.2023

ಬಿ.ಎಸ್‌ಸಿ ನರ್ಸಿಂಗ್‌    ಕೋರ್ಸ್‌ಗೆ  ಕರ್ನಾಟಕ ಪರೀಕ್ಷಾ ಪ್ರಾಧಿಕಾರಿದ ಸಿಇಟಿ ಪರೀಕ್ಷೆಯ ಮೂಲಕ ಸೀಟು ಹಂಚಿಕೆ ಮಾಡುವ ಕುರಿತು

ಉನ್ನತ ಶಿಕ್ಷಣ

11.07.2023

11.07.2023

65

ಎಸ್.ಎಲ್.ಭೋಜೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:106)

06.07.2023

ಕರ್ನಾಟಕ ಸರ್ಕಾರ ಸಚಿವಾಲಯದ ಮುಂಬಡ್ತಿಯಲ್ಲಿ ಸಹಾಯಕ ಹಾಗೂ ಕಿರಿಯ ಸಹಾಯಕ ವೃಂದದ ನೌಕರರಿಗೆ ಅವಕಾಶಗಳು ಕಡಿಮೆಯಾಗುತ್ತಿರುವ ಕುರಿತು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

12.07.2023

12.07.2023

66
ಗೋವಿಂದರಾಜು

06.07.2023

ಸರ್ಕಾರಿ  ಬಸ್‌ಗಳನ್ನು ಹೆಚ್ಚಿಸುವ ಕುರಿತು

ಸಾರಿಗೆ

10.07.2023

10.07.2023

67
ಗೋವಿಂದರಾಜು

06.07.2023

ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾ ಕಲ್ಯಾಣ, ಭೂ ಒಡೆತನ, ಉದ್ಯಮಶೀಲಾ ಹಾಗೂ ಐರಾವತ ಯೋಜನೆಯಲ್ಲಿ ಕೋಟ್ಯಂತರ ಹಣ ಅಕ್ರಮ ನಡೆದಿರುವ ಕುರಿತು.

ಸಮಾಜ ಕಲ್ಯಾಣ

10.07.2023

10.07.2023

68

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ 

(ಕ್ರ. ಸಂಖ್ಯೆ:107)

07.07.2023

ಉನ್ನತ ಶಿಕ್ಷಣ ಇಲಾಖೆಯ ಹೊಸ ವಿಶ್ವವಿದ್ಯಾನಿಲಯಗಳಿಗೆ  ಅಗತ್ಯವಿರುವ ಕನಿಷ್ಟ ಸಿಬ್ಬಂದಿ ಅನುದಾನ, ಮೂಲಭೂತ ಸೌಕರ್ಯಗಳನ್ನು ಒದಗಿಸದಿರುವ ಕುರಿತು.

ಉನ್ನತ ಶಿಕ್ಷಣ

10.07.2023

10.07.2023

69
ಎಸ್.ವ್ಹಿ. ಸಂಕನೂರ

10.07.2023

ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ  ಹಾಗೂ ಸರ್ಕಾರದ ಅನುದಾನಕ್ಕೆ ಒಳಪಟ್ಟಿರುವ “ಕರ್ನಾಟಕ ವಿದ್ಯಾವರ್ಧಕ ಸಂಘ“ ಧಾರವಾಡ, ಇಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವ ಕುರಿತು

ಕನ್ನಡ ಮತ್ತು ಸಂಸ್ಕೃತಿ  

11.07.2023

10.07.2023

70
ಎಸ್.ವ್ಹಿ. ಸಂಕನೂರ

11.07.2023

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಕಳೆದ 09 ವರ್ಷಗಳಿಂದ ನಿವೃತ್ತಿ ನಿಧನದಿಂದ ಖಾಲಿ ಇರುವ ಬೋಧಕ ಹಾಗೂ ಬೋಧಕೇತನ ಹುದ್ದೆಗಳನ್ನು ಭರ್ತಿ ಮಾಡದಿರುವ ಕುರಿತು.

ಉನ್ನತ ಶಿಕ್ಷಣ

12.07.2023

11.07.2023

71

ಡಾ:ತೇಜಸ್ವೀನಿಗೌಡ

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

11.07.2023

ಬೆಂಗಳೂರಿನ ʼಸೆಂಚುರಿ ಕ್ಲಬ್‌ʼ ʼ Park zone (ಉದ್ಯಾನವಲಯ) ನಿಂದ ಕೈಬಿಡವ ಕುರಿತು

ತೋಟಗಾರಿಕೆ

16.07.2023

16.07.2023

72
ಹಣಮಂತ್ ಆರ್‌.  ನಿರಾಣಿ

11.07.2023

ಉತ್ತರ ಕರ್ನಾಟಕದಲ್ಲಿ ಹರಿಯುವ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಂಡು ಸಮಗ್ರ ಉತ್ತರ ಕರ್ನಾಟಕದ ನೀರಾವರಿ ಮಾಡುವ ಯೋಜನೆ ಕುರಿತು.

ಜಲಸಂಪನ್ಮೂಲ

12.07.2023

13.07.2023

73

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ್ರ. ಸಂಖ್ಯೆ:119)

11.07.2023

ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ ನಿವೃತ್ತ ಉಪನ್ಯಾಸಕರುಗಳ ಪಿಂಚಣಿಯಲ್ಲಿ ತಾರತಮ್ಯ ಉಂಟಾಗಿರುವ ಕುರಿತು

ಉನ್ನತ ಶಿಕ್ಷಣ

12.07.2023

13.07.2023

74

ತಿಪ್ಪಣ್ಣಪ್ಪ, ಛಲವಾದಿ ಟಿ. ನಾರಾಯಣಸ್ವಾಮಿ, ಎನ್.ರವಿಕುಮಾರ ಹಾಗೂ ಶಶೀಲ್‌ ಜಿ. ನಮೋಶಿ

(ದಿನಾಂಕ:17.07.2023ರಂದು ಸದನದಲ್ಲಿ ಚರ್ಚಿಸಲಾಗಿದೆ)

11.07.2023

ದಿನಾಂಕ:17.06.2023 ರಂದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಶ್ರೀಸಾಯಬಣ್ಣ  ತಂದೆ ರೇವಣ್ಣಸಿದ್ದಪ್ಪ ಕರ್ಜಗಿ ಇವರನ್ನು ಬಂದಿಸಲು ಶೂಟ್‌ ಜೌಟ್‌ ಮಾಡಿರುವ ಕುರಿತು.

ಒಳಾಡಳಿತ

12.07.2023

12.07.2023

75
ಎಸ್. ರವಿ

11.07.2023

ಬೆಂಗಳೂರು ಮಹಾನಗರದಿಂದ ಹೊರ ಬಿಡುವಂತಹ ಕುಲಷಿತ ಮತ್ತು ಕೊಳಚೆ ನೀರನ್ನು ಶುದ್ಧೀಕರಿಸದೆ ಬಿಡುತ್ತಿರುವುದರಿಂದ ದುಷ್ಪರಿಣಾಮಗಳು ಉಂಟಾಗಿರುವ ಕುರಿತು.

ನಗರಾಭಿವೃದ್ಧಿ

11.07.2023

11.07.2023

76

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:129)

13.07.2023

ರಾಜ್ಯದ ವಿವಿಧ ಪರಿಸರ ಜಾಗೃತಿ ಕಾರ್ಯಕ್ರಮಗಳಿಗೆ ಮಂಜೂರಾತಿ ನೀಡುವಲ್ಲಿ ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿರುವ ಬಗ್ಗೆ.

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ

14.07.2023

15.07.2023

77
ಮರಿತಿಬ್ಬೇಗೌಡ

12.07.2023

ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಗೌರವಧನ ಹೆಚ್ಚಳ ಹಾಗೂ ಸೇವಾ ಭದ್ರತೆಯನ್ನು ಒದಗಿಸದಿರುವ ಕುರಿತು

ಉನ್ನತ ಶಿಕ್ಷಣ

13.07.2023

13.07.2023

78
ಡಾ:ವೈ.ಎ.ನಾರಾಯಣಸ್ವಾಮಿ

13.07.2023

ಬೆಂಗಳೂರು ನಗರ ಬ್ಯಾಟರಾಯನಪುರ ಚಿಕ್ಕಬೆಟ್ಟಹಳ್ಳಿ ಗ್ರಾಮದ ಸರ್ವೆ ನಂ.11/1 ಜಮೀನಿನ ಎಲ್ಲಾ ನಿವೇಶಗಳ ಸಂಖ್ಯೆಗಳನ್ನು ಬದಲಾಯಿಸಿ ಮಾರಾಟ ಮಾಡಿರುವ ಕುರಿತು.

ನಗರಾಭಿವೃದ್ಧಿ

14.07.2023

14.07.2023

79

ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ್ರ. ಸಂಖ್ಯೆ:144)

14.07.2023

ಅವರು ದೇವನಹಳ್ಳಿಯ ಪಾಳ್ಯ 1 ಮತ್ತು 2ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಲುವಾಗಿ ಕೈಗೊಂಡಿರುವ ಕಾಮಗಾರಿಯು ಕಳಪೆ ಗುಣಮಟ್ಟದಿಂದ ಕೂಡಿರುವ

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ

17.07.2023

18.07.2023

80

ಕೋಟ ಶ್ರೀನಿವಾಸ ಪೂಜಾರಿ,
ಕೇಶವ ಪ್ರಸಾದ್ ಎಸ್‌.
ಶಶಿಲ್‌ ಜಿ. ನಮೋಶಿ, ಭಾರತಿ ಶೆಟ್ಟಿ,
ಪ್ರತಾಪ್‌ ಸಿಂಹ ನಾಯಕ್‌ .ಕೆ,
ಎನ್.‌ ರವಿಕುಮಾರ್‌,
ಶಾಂತ ರಾಮ ಬುಡ್ನಸಿದ್ದಿ,
ಅ. ದೇವೇಗೌಡ,
ಡಾ: ವೈ.ಎ. ನಾರಾಯಣ ಸ್ವಾಮಿ ಹಾಗೂಡಾ: ತಳವಾರ ಸಾಬಣ್ಣ

17.07.2023

“ಜನಸೇವಾ ಟ್ರಸ್ಟ್‌” ಬೆಂಗಳೂರು, ಸಂಸ್ಥೆಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ 35 ಎಕರೆ 35 ಗುಂಟೆ ಜಮೀನನ್ನು ಮಂಜೂರು ಮಾಡಿದ್ದು, ಪ್ರಸ್ತುತ ಸದರಿ ಆದೇಶವನ್ನು ತಡೆಹಿಡಿದಿರುವ ಕುರಿತು.

ಕಂದಾಯ

18.07.2023

18.07.2023

81
ಎನ್.‌ ರವಿಕುಮಾರ್‌ ಹಾಗೂ  ಕೋಟ ಶ್ರೀನಿವಾಸ ಪೂಜಾರಿ

17.07.2023

ರಾಯಚೂರು ಜಿಲ್ಲೆಯ ಸಿಂಧೂರಿನಲ್ಲಿ ದಿನಾಂಕ:16.07.2023ರಂದು ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಿಕ್ಕ-ಸಿಕ್ಕವರ ಮೇಲೆ ಹಲ್ಲೆ ನಡೆಸಿರುವ ಕುರಿತು

ಒಳಾಡಳಿತ

18.07.2023

18.07.2023

82
ಸೂರಜ್‌ ರೇವಣ್ಣ

18.07.2023

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಬಳದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.260ರಲ್ಲಿ ಅನಧಿಕೃತವಾಗಿ ಕಟ್ಟಡವನ್ನು ನಿರ್ಮಿಸಿರುವ ಕುರಿತು

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

18.07.2023

19.07.2023

83
ಎಸ್.ವಿ. ಸಂಕನೂರ

18.07.2023

ಕರ್ನಾಟಕ ರಾಜ್ಯದಲ್ಲಿ 6 ರಿಂದ 10ನೇ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಕೆಲವೊಂದು ಪಾಠಗಳನ್ನು ಬದಲಾಯಿಸಿರುವುದರಿಂದ ಮಕ್ಕಳು ಹಾಗೂ ಪಾಲಕರು ಆತಂಕಗೊಂಡಿರುವ ಕುರಿತು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

20.07.2023

18.07.2023

84
ಶರಣಗೌಡ ಬಯ್ಯಾಪುರ

18.07.2023

ಅಬಕಾರಿ ಇಲಾಖೆಯಲ್ಲಿ ಲೋಕಾಯುಕ್ತ ದಾಳಿ/ಟ್ರ್ಯಾಪ್‌ಗೆ ಒಳಗಾದ ಅಧಿಕಾರಿಗಳನ್ನು ಎಕಿಕ್ಯೂಟಿವ್‌ ಹುದ್ದೆಗಳಲ್ಲಿ ಮುಂದುವರೆಸಿರುವ ಕುರಿತು.

ಆರ್ಥಿಕ

(ಅಬಕಾರಿ)

18.07.2023

18.07.2023

85
ಚಿದಾನಂದ ಎಂ. ಗೌಡ

18.07.2023

ರಾಜ್ಯದ ಸರ್ಕಾರಿ/ಅನುದಾನಿತ ಶಾಲೆಗಳ 8,9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಅನುಕೂಲವಾಗುವಂತೆ ಬೈಸಿಕಲ್/ಸ್ಕೂಲ್‌ಬಸ್‌ ಸೌಲಭ್ಯವನ್ನು ಒದಗಿಸುವ ಕುರಿತು

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ

20.07.2023

18.07.2023

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru