Karnataka Legis lative Council |
ಕರ್ನಾಟಕ ವಿಧಾನ ಪರಿಷತ್ತು |
149ನೇ ಅಧಿವೇಶನದ ನಿಯಮ 330ರ ಸೂಚನೆಗಳ ಪಟ್ಟಿ
| |
---|---|
ಮಾನ್ಯ ಸದಸ್ಯರ ಹೆಸರು
|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸೂಚನ ಪತ್ರ ಪಡೆದ ದಿನಾಂಕ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
01 |
ಹಣಮಂತ ಆರ್. ನಿರಾಣಿ |
ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಕಲ್ಪಿಸಲಾದ ಪುನರ್ ವಸತಿ ಮತ್ತು ಪುನರ್ ನಿರ್ಮಾಣದ ಕುರಿತು | 31.01.2023 |
ಭಾರಿ ಮತ್ತು ಮದ್ಯಮ ನೀರಾವರಿ |
02.02.2023 |
06.02.2023 |
|
02 |
ಕೆ. ಪ್ರತಾಪ್‌ಸಿಂಹ ನಾಯಕ್ | ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಬಹುತೇಕ ಹುದ್ದೆಗಳು ಧೀರ್ಘಕಾಲದಿಂದ ಖಾಲಿ ಉಳಿದಿರುವ ಕುರಿತು | 26.01.2023 |
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ |
08.02.2023 |
13.02.2023 |
|
03 |
ಮರಿತಿಬ್ಬೇಗೌಡ | ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು, ದೇವನಗುಂದಿ ಗ್ರಾಮದಲ್ಲಿರುವ ಆಯಿಲ್ ದಾಸ್ತಾನುಗಳಿಂದ (ಪೆಟ್ರೋಲ್ ಮತ್ತು ಡೀಸೆಲ್) ಸರಬರಾಜು ಅವ್ಯವಹಾರ ಕುರಿತು | 31.01.2023 |
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ |
09.02.2023 |
13.02.2023 |
|
04 |
ಮರಿತಿಬ್ಬೇಗೌಡ | ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಬಿ.ಡಿ.ಎ. ಸ್ವಾಧೀನದಲ್ಲಿರುವ ಜಮೀನಿಗೆ ಕಾನೂನು ಬಾಹಿರವಾಗಿ ಭೂ ಪರಿಹಾರದ ಮೊತ್ತವನ್ನು ನೀಡಿರುವ ಕುರಿತು | 31.01.2023 |
ನಗರಾಭಿವೃದ್ಧಿ |
09.02.2023 |
13.02.2023 |
|
05 |
ಕೆ. ಪ್ರತಾಪ್‌ಸಿಂಹ ನಾಯಕ್ ದಿ:14.02.23ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ. |
ಅವರು ರಾಜ್ಯದಲ್ಲಿ ಎಲೆಚುಕ್ಕೆ ರೋಗದ ಉಲ್ಬಣ, ಅಕಾಲಿಕ ಮಳೆಯ ಕಾರಣದಿಂದ ಫಸಲು ನಷ್ಟದ ಜೊತೆಗೆ ಗುಣಮಟ್ಟ ಕುಸಿತ, ಬೆಳೆ ನಷ್ಟ ಹಾಗೂ ಬೆಲೆ ಕುಸಿತದಿಂದಾಗಿ ಅಡಿಕೆ ಬೆಳೆಗಾರರು ಇಂದೆಂದೂ ಕಾಣದ ದಾರುಣ ಪರಿಸ್ಥಿತಿ ಕುರಿತು | 26.01.2023 |
ತೋಟಗಾರಿಕೆ |
08.02.2023 |
10.02.2023 |
|
06 |
ಮರಿತಿಬ್ಬೇಗೌಡ ಸದರಿ ವಿಷಯವು ಅರ್ಜಿಗಳ ಸಮಿತಿಯ ಪರಿಶೀಲನೆಯಲ್ಲಿರುವುದರಿಂದ ತಡೆಹಿಡಿಯಲಾಗಿದೆ |
ಇಂಡಿಯನ್ ಆಯಿಲ್ ಕಾರ್ಪೋರೇಷನ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಿ.ಎ. ನಿವೇಶನ ಮೇಲೆ ಸ್ಥಳೀಯ ಭೂಗಳ್ಳರು ದಾಳಿ ನಡೆಸಿರುವ ಕುರಿತು | 31.01.2023 |
ಗೃಹ |
|||
07 |
ಗೋವಿಂದರಾಜು | ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಹರಿಸುವ ಕುರಿತು | 31.01.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
08.02.2023 |
13.02.2023 |
|
08 |
ಮರಿತಿಬ್ಬೇಗೌಡ |
ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ಸರ್ವೆ ನಂ.27/2,29/2,30,35/2 ಹಾಗೂ ಇತರೆ ಬಿ.ಡಿ.ಎ. ಸ್ವತ್ತುಗಳಿಗೆ ಅನಧಿಕೃತವಾಗಿ ರೌಡಿಗಳು ದಬ್ಬಾಳಿಕೆ ಮಾಡುತ್ತಿರುವ ಇರುವ ಕುರಿತು | 31.01.2023 |
ಗೃಹ |
09.02.2023 |
13.02.2023 |
|
09 |
ಮರಿತಿಬ್ಬೇಗೌಡ | ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ದೇವರಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2ರಲ್ಲಿ 3 ಎಕರೆ 23 ಗುಂಟೆ ಜಮೀನನ್ನು ಬಿ.ಡಿ.ಎ. ಭೂ ಸ್ವಾಧೀನ ಪಡಿಸಿಕೊಂಡಿರುವ ಕುರಿತು. | 31.01.2023 |
ನಗರಾಭಿವೃದ್ಧಿ |
09.02.2023 |
13.02.2023 |
|
10 |
ಮರಿತಿಬ್ಬೇಗೌಡ | ಕೆ.ಐ.ಎ.ಡಿ.ಬಿ. ವತಿಯಿಂದ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಪಾರ್ಕ್ ನಿರ್ಮಾಣಕ್ಕೆಂದು ನಕ್ಷೆಯಲ್ಲಿ ಮೀಸಲಿಟ್ಟ ಸ್ಥಳವನ್ನು ಕೆ.ಐ.ಎ.ಡಿ.ಬಿ. ಸಂಸ್ಥೆಯು ಮೆ: ಹರಿವೇದ ಸಂಸ್ಥೆಗೆ ನಿಯಮಬಾಹಿರವಾಗಿ ಮಂಜೂರು ಮಾಡಿರುವ ಕುರಿತು | 31.01.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
08.02.2023 |
09.02.2023 |
|
11 |
ಮರಿತಿಬ್ಬೇಗೌಡ | ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಟ್ಯಾನರಿ ರಸ್ತೆಯಿಂದ ನಾಗವಾರದವರೆಗೆ ಬಿ.ಎಂ.ಆರ್.ಸಿ.ಎಲ್.ಗೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿರುವ ಕುರಿತು | 31.01.2023 |
ನಗರಾಭಿವೃದ್ಧಿ |
09.02.2023 |
13.02.2023 |
|
12 |
ಮಂಜುನಾಥ ಭಂಡಾರಿ ದಿ:14.02.2023ರಂದು ಸದನದಲ್ಲಿ ಚರ್ಚೆಯಾಗಿರುತ್ತದೆ. |
ಗ್ರಾಮ ಪಂಚಾಯಿತಿ ನೌಕರರಿಗೆ ಸೂಕ್ತ ಸ್ಥಾನಮಾನ ವಿಶೇ಼ಷ ಸೌಲಬ್ಯ ನೀಡುವ ಕುರಿತು | 31.01.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
09.02.2023 |
13.02.2023 |
|
13 |
ಪುಟ್ಟಣ್ಣ |
ನಿರ್ವಹಣಾಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರ ವಿಷಯದ ಸುಮಾರು 16(15+1) ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ತಡೆ ನೀಡದೆ ಇರುವ ಕುರಿತು | 01.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
14 |
ಪುಟ್ಟಣ್ಣ |
ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಕನಿಷ್ಟ ವೇತನ ನೀಡುವ ಕುರಿತು | 01.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
15 |
ಪುಟ್ಟಣ್ಣ |
ಅವರು ಖಾಸಗಿ ಅನುದಾನಿತ/ಅನುದಾನರಹಿತ ಶಾಲೆಗಳ ಪ್ರಥಮ ಮಾನ್ಯತೆ ನವೀಕರಣದ ನಿಯಮಗಳನ್ನು ಸಡಿಲಗೊಳಿಸುವ ಕುರಿತು | 01.02.2023 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
08.02.2023 |
10.02.2023 |
|
16 |
ಪುಟ್ಟಣ್ಣ (ಕ್ರ.ಸಂ.30) |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀ ಥಾಮಸ್‌ರವರ ವರದಿಯ ಶಿಫಾರಸ್ಸುಗಳನ್ನು ಇತರೆ ಅನುದಾನಿತ ನೌಕರರುಗಳಿಗೆ ನೀಡಿರುವಂತೆ ಎಲ್ಲಾ ಸೌಲಬ್ಯಗಳನ್ನು ಜಾರಿಗೊಳಿಸುವ ಕುರಿತು | 01.02.2023 |
ಉನ್ನತ ಶಿಕ್ಷಣ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಗೆ ವರ್ಗಾವಣೆ |
09.02.2023 |
13.02.2023 |
|
17 |
ಪುಟ್ಟಣ್ಣ |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಲ್ಲಿ ವಿವಿಧ ವಿಷಯಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರುಗಳಿಗೆ ವೇತನ ತಾರಮ್ಯ ನಿವಾರಿಣೆ ಕುರಿತು | 01.02.2023 |
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ |
09.02.2023 |
10.02.2023 |
|
18 |
ಪುಟ್ಟಣ್ಣ |
1987-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಇಲಾಖಾ ಅನುಮತಿ ಪಡೆದು ಸ್ಥಳಾಂತರ ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಿ ಆದೇಶ ಹೊರಡಿಸುವ ಕುರಿತು | 01.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
10.02.2023 |
|
19 |
ಪುಟ್ಟಣ್ಣ |
ಅನುದಾನಿತ ಪ್ರೌಢಶಾಳೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ 2016 ರಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು | 01.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
20 |
ಪುಟ್ಟಣ್ಣ |
ರಾಜ್ಯದಲ್ಲಿ 2006ರಿಂದೀಚೆಗೆ ಎಲ್ಲಾ ಸರ್ಕಾರಿ ನೌಕರರಿಗೆ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | 01.02.2023 |
ಆರ್ಥಿಕ |
09.02.2023 |
13.02.2023 |
|
21 |
ಮರಿತಿಬ್ಬೇಗೌಡ |
ಸಮಾಜ ಕಲ್ಯಾಣ ಇಲಾಖೆಯಡಿಯ ಕ್ರೈಸ್ಟ್ ವತಿಯಿಂದ ನಡೆಯುತ್ತಿರುವ ವಸತಿ ಶಾಲೆಗಳಲ್ಲಿನ ಖಾಯಂ ಶಿಕ್ಷಕರಿಗೆ ಗಂಭೀರ ಸಮಸ್ಯೆ ಕುರಿತು. | 02.02.2023 |
ಹಿಂದುಳಿದ ವರ್ಗಗಳ ಕಲ್ಯಾಣ ಸಮಾಜ ಕಲ್ಯಾಣ ಇಲಾಖೆಗೆ ವರ್ಗಾವಣೆ |
07.02.2023 |
09.02.2023 |
|
22 |
ಮರಿತಿಬ್ಬೇಗೌಡ |
ಸಿಟಿಇ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು (ಡಯಟ್) ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಶೈಕ್ಷಣಿಕ ವ್ಯವಸ್ಥೆಯ ಚಟುವಟಿಕೆಗಳ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
09.02.2023 |
|
23 |
ಮರಿತಿಬ್ಬೇಗೌಡ |
ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಮೂಲ ಸೇವಾ ಸೌಲಬ್ಯಗಳನ್ನು ನೀಡುವ ಬಗ್ಗೆ. | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ವರ್ಗಾವಣೆ |
09.02.2023 |
13.02.2023 |
|
24 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ನಿಯಮಗಳಲ್ಲಿನ ತೊಡಕುಗಳ ಬಗ್ಗೆ. |
02.02.2023 |
ಉನ್ನತ ಶಿಕ್ಷಣ |
08.02.2023 |
10.02.2023 |
|
25 |
ಮರಿತಿಬ್ಬೇಗೌಡ |
2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಸೌಲಬ್ಯ ನೀಡುವ ಬಗ್ಗೆ. | 02.02.2023 |
ಆರ್ಥಿಕ |
08.02.2023 |
09.02.2023 |
|
26 |
ಮರಿತಿಬ್ಬೇಗೌಡ |
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ, ಪ್ರೌಢ ಶಾಲೆಯಿಂದ ಪದವಿಪೂರ್ವ ಕಾಲೇಜಿನ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾಲಮಿತಿ ಬಡ್ತಿ ಮಂಜೂರಾತಿ ಬಗ್ಗೆ. | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
27 |
ಮರಿತಿಬ್ಬೇಗೌಡ |
ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006ರ ನಂತರ ನೇಮಕಗೊಂಡ ನೌಕರರಿಗೆ ನಿಶ್ಚಿತ ಪಿಂಚಣಿ ಹಾಗೂ ವೈದ್ಯಕೀಯ ಸೌಲಬ್ಯ ವಿಸ್ತರಿಸುವ ಬಗ್ಗೆ. | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
28 |
ಮರಿತಿಬ್ಬೇಗೌಡ |
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಸುಮಾರು 15 ವರ್ಷಗಳಿಂದ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಕುರಿತು | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ |
09.02.2023 |
10.02.2023 |
|
29 |
ಮರಿತಿಬ್ಬೇಗೌಡ |
1995 ನಂತರದ ಅನುದಾನರಹಿತ ಕನ್ನಡ ಮಾದ್ಯಮ ಶಾಲಾ ಕಾಲೇಜುಗಳ ಬೋಧಕ/ಬೋಧಕೇತರರಿಗೆ ಸೇವಾ ಭದ್ರತೆ ಇಲ್ಲದಿರುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
30 |
ಮರಿತಿಬ್ಬೇಗೌಡ |
ಅನುದಾನಿತ ಪ್ರಾಥಮಿಕ, ಪ್ರೌಢ ಹಾಗು ಪದವಿಪೂರ್ವ ಕಾಲೇಜುಗಳಲ್ಲಿ 2016 ರಿಂದ ಬೋಧಕ/ಬೋಧಕೇತನ ಹುದ್ದೆಗಳು ಖಾಲಿ ಇರುವ ಕುರಿತು |
02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
31 |
ಮರಿತಿಬ್ಬೇಗೌಡ |
ವೃತ್ತಿ ಶಿಕ್ಷಣ ಇಲಾಖೆಯಿಂದ (ಜೆ.ಒ.ಸಿ.) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಖಾಯಂಪೂರ್ವ ಸೇವೆಯನ್ನು ಪರಿಗಣಿಸುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
32 |
ಮರಿತಿಬ್ಬೇಗೌಡ |
ಸರ್ಕಾರಿ/ಅನುದಾನಿತ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ದಿ:01.08.2008ರ ನಂತರ ನೇಮಕಾತಿಯಾದ ಶಿಕ್ಷಕರಿಗೆ ವಿಶೇಷ ಭತ್ಯೆ ಮಂಜೂರು ಮಾಡುವ ಬಗ್ಗೆ. | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
08.02.2023 |
08.02.2023 |
|
33 |
ಮರಿತಿಬ್ಬೇಗೌಡ |
ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವೇತನ ತಾರತಮ್ಯ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
08.02.2023 |
10.02.2023 |
|
34 |
ಮರಿತಿಬ್ಬೇಗೌಡ |
ಕಾಲ್ಪನಿಕ ವೇತನ ಬಡ್ತಿ ಸಂಬಂಧ ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದ ಸಮಿತಿಯ ವರದಿ ಜಾರಿಯಾಗದಿರುವ ಬಗ್ಗೆ. | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
07.02.2023 |
08.02.2023 |
|
35 |
ಮರಿತಿಬ್ಬೇಗೌಡ |
ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಬೋಧಕ ಸಿಬ್ಬಂದಿಗೆ ಸಿ.ಎ.ಎಸ್. ನಿಯಮಾವಳಿ ರೀತ್ಯಾ ಪದೋನ್ನತಿ ನೀಡದಿರುವ ಕುರಿತು. | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಶಿಕ್ಷಣ ಇಲಾಖೆಗೆ ವರ್ಗಾವಣೆ |
08.02.2023 |
10.02.2023 |
|
36 |
ಮರಿತಿಬ್ಬೇಗೌಡ |
ತಾಂತ್ರಿಕ ಶಿಕ್ಷಣ ಇಲಾಖೆಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರಿಕೆ ಅತಿ ಕಡಿಮೆ ಗೌರವಧನ ಪಾವತಿಸುತ್ತಿರುವ ಕುರಿತು | 02.02.2023 |
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ |
08.02.2023 |
10.02.2023 |
|
37 |
ಮರಿತಿಬ್ಬೇಗೌಡ |
ಪದವಿ ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಸವಲತ್ತು ಮತ್ತು ಭದ್ರತೆ ಒದಗಿಸುವ ಕುರಿತು | 02.02.2023 |
ಉನ್ನತ ಶಿಕ್ಷಣ |
07.02.2023 |
08.02.2023 |
|
38 |
ಮರಿತಿಬ್ಬೇಗೌಡ |
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು, ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ನಿವೇಶನ ಹಂಚಿಕೆಯಾಗಿದ್ದರೂ ಕೈಗಾರಿಕೆ ಪ್ರಾರಂಭಿಸದಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
07.02.2023 |
08.02.2023 |
|
39 |
ಮರಿತಿಬ್ಬೇಗೌಡ |
ಮೈಸೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
08.02.2023 |
10.02.2023 |
|
40 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಆಯ್ಕೆ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಪರಿಶೀಲಿಸದೆ ಶೋಧನಾ ಸಮಿತಿಗೆ ಮಾಹಿತಿ ನೀಡಿರುವ ಕುರಿತು |
02.02.2023 |
ಉನ್ನತ ಶಿಕ್ಷಣ |
07.02.2023 |
08.02.2023 |
|
41 |
ಮರಿತಿಬ್ಬೇಗೌಡ |
ಮೈಸೂರು ರಾಜವಂಶಸ್ಥರು ಮತ್ತು ಭಾರತ ಸರ್ಕಾರದ ನಡುವಿನ ಒಪ್ಪಂದದಂತೆ ಸ್ಥಿರಾಸ್ತಿ ನೀಡದಿರುವ ಕುರಿತು | 02.02.2023 |
ಕಂದಾಯ |
08.02.2023 |
10.02.2023 |
|
42 |
ಮರಿತಿಬ್ಬೇಗೌಡ |
ಕೋವಿಡ್-19ರ ಅವಧಿಯ ದಿನಾಂಕ:02.05.2021ರಂದು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ಅವಲಂಬಿತ ಕುಟುಂಬಸ್ಥರಿಗೆ ಪರಿಹಾರ ನೀಡದಿರುವ ಕುರಿತು | 01.02.2023 |
ಆರೋಗ್ಯ ಮತ್ತು ಕುಟುಂಬ ಮತ್ತು ಕುಟುಂಬ ಕಲ್ಯಾಣ |
09.02.2023 |
10.02.2023 |
|
43 |
ಮರಿತಿಬ್ಬೇಗೌಡ |
ದೇವನಹಳ್ಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಎಸ್.ಸಿ./ಎಸ್.ಟಿ. ಅರ್ಜಿದಾರರು ಪ್ರಥಮ ಹಂತದ ಹಣ ಪಾವತಿಸಿದರೂ ಹಂಚಿಕೆ ಪತ್ರ ನೀಡದಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
07.02.2023 |
09.02.2023 |
|
44 |
ಮರಿತಿಬ್ಬೇಗೌಡ |
ಸಾದರಮಂಗಲ ಕೈಗಾರಿಕಾ ಪ್ರದೇಶದಲ್ಲಿ ಕಾನ್‌ಕಾರ್ಡ್ ಸಂಸ್ಥೆಯವರಿಗೆ 78 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ನಿಯಮಗಳಿಗೆ ವಿರುದ್ಧವಾಗಿ ಎಂಬೆಸ್ಸಿ ಸಂಸ್ಥೆಗೆ ವರ್ಗಾವಣೆ ಮಾಡಿರುವ ಕುರಿತು | 02.02.2023 |
ಬೃಹತ್ ಮತ್ತು ಮದ್ಯಮ ಕೈಗಾರಿಕೆ |
08.02.2023 |
10.02.2023 |
|
45 |
ಎಸ್.ಎಲ್. ಭೋಜೇಗೌಡ |
ಕೊರೋನಾದಿಂದ ಮೃತರಾದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರ ನೀಡಲು ಗ್ರಾಮ ಪಂಚಾಯಿತಿಯಿಂದಲೇ ಹಣ ಸಂಗ್ರಹಿಸಲು ಮುಂದಾಗಿರುವ ಕುರಿತು | 02.02.2023 |
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ |
08.02.2023 |
13.02.2023 |
|
46 |
ಮರಿತಿಬ್ಬೇಗೌಡ |
ಪೊಲೀಸ್ ಇಲಾಖೆಯ ಐ.ಆರ್.ಬಿ ನೇಮಕಾತಿ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸದಿರುವ ಕುರಿತು | 03.02.2023 |
ಗೃಹ |
08.02.2023 |
10.02.2023 |
|
47 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಹೊಸದಾಗಿ ಚಾಮರಾಜನಗರ, ಹಾಸನ, ಮಂಡ್ಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು. | 03.02.2023 |
ಉನ್ನತ ಶಿಕ್ಷಣ |
09.02.2023 |
10.02.2023 |
|
48 |
ಮರಿತಿಬ್ಬೇಗೌಡ |
ಮಂಡ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರ ಮತ್ತು ಲ್ಯಾಬ್ ಟೆಕ್ನೀಷಿಯನ್‌ಗಳ ಕೊರತೆ ಕುರಿತು | 03.02.2023 |
ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
09.02.2023 |
10.02.2023 |
|
49 |
ಮರಿತಿಬ್ಬೇಗೌಡ |
1995ರ ಪೂರ್ವದಲ್ಲಿ ಪ್ರಾರಂಭವಾಗಿರುವ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು | 03.02.2023 |
ಆರ್ಥಿಕ |
09.02.2023 |
10.02.2023 |
|
50 |
ಮರಿತಿಬ್ಬೇಗೌಡ |
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನ ಮಾಡುವಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಕುರಿತು | 03.02.2023 |
ವೈದ್ಯಕೀಯ ಶಿಕ್ಷಣ |
08.02.2023 |
10.02.2023 |
|
51 |
ಪುಟ್ಟಣ್ಣ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಇತ್ತೀಚೆಗೆ ಸುತ್ತೋಲೆ ಹೊರಡಿಸಿರುವ ಕುರಿತು | 03.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
10.02.2023 |
|
52 |
ಪುಟ್ಟಣ್ಣ, ಎಸ್.ವಿ. ಸಂಕನೂರ, ಮರಿತಿಬ್ಬೇಗೌಡ, ಎಸ್.ಎಲ್. ಭೋಜೇಗೌಡ, ಮಧು ಜಿ. ಮಾದೇಗೌಡ |
1987-95ರ ಅವಧಿಯಲ್ಲಿ ಪ್ರಾರಂಭವಾಗಿರುವ ಶಾಲಾ ಕಾಲೇಜುಗಳನ್ನು ಸರ್ಕಾರವು ಅನುದಾನಕ್ಕೊಳಪಡಿಸಲು ಆದೇಶಿಸಿರುವ ಕುರಿತು | 03.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
|||
53 |
ಎಸ್.ವಿ. ಸಂಕನೂರ | ರಾಜ್ಯದಲ್ಲಿ 1995ರ ನಂತರದ ಆಡಳಿತ ಮಂಡಳಿಯವರು ಪ್ರಾರಂಭಿಸಿರುವ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು | 02.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
09.02.2023 |
13.02.2023 |
|
54 |
ಪ್ರಕಾಶ್ ಕೆ. ರಾಥೋಡ್ | ರಾಜ್ಯದಲ್ಲಿರುವ ಖಾಸಗಿ ಶಾಲೆಗಳಲ್ಲಿ ಕೇಂದ್ರ ಪಠ್ಯಕ್ರಮವನ್ನು ಭೋದಿಸಲು ಶಿಕ್ಷಣ ಇಲಾಖೆಯಿಂದ ಎನ್.ಓ.ಸಿ ಪಡೆಯಲು ಸಾಧ್ಯವಾಗದೇ ನಕಲು ಎಸ್.ಓ.ಸಿ. ಪತ್ರಗಳನ್ನು ನೀಡುತ್ತಿರುವ ಕುರಿತು | 04.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
|||
55 |
ಮರಿತಿಬ್ಬೇಗೌಡ |
ಮೈಸೂರು ವಿಶ್ವವಿದ್ಯಾನಿಲಯವು ಅತಿಥಿ ಉಪನ್ಯಾಸಕರಿಗೆ ಮತ್ತು ಬೋಧಕ/ಬೋಧಕೇತರರಿಗೆ ವೇತನ ಪಾವತಿಯಾಗದಿರುವ ಕುರಿತು | 07.02.2023 |
ಉನ್ನತ ಶಿಕ್ಷಣ |
08.02.2023 |
13.02.2023 |
|
56 |
ದಿನೇಶ್ ಗೂಳಿಗೌಡ |
ರಾಜ್ಯದಲ್ಲಿ ಇತ್ತೀಚೆಗೆ ಚಿರತೆ, ಆನೆ ಮತ್ತು ಕಾಡು ಹಂದಿಗಳ ಹಾವಳಿಯಿಂದ ಬೆಳೆ ಹಾನಿ ಹಾಗೂ ಸಾರ್ವಜನಿಕರ ಪ್ರಾಣಹಾನಿ ಕುರಿತು | 07.02.2023 |
ಪರಿಸರ ಮತ್ತು ಜೀವಿಪರಿಸ್ಥಿತಿ |
08.02.2023 |
13.02.2023 |
|
57 |
ಎಸ್.ಎಲ್. ಭೋಜೇಗೌಡ |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯವರು ನಡೆಸುತ್ತಿರುವ ಎಸ್.ಎಸ್.ಎಲ್.ಸಿ. ಪೂರ್ವಸಿದ್ದತಾ ಪರೀಕ್ಷೆಯ ಶುಲ್ಕ ಕಡಿಮೆ ಮಾಡುವ ಕುರಿತು | 08.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
10.02.2023 |
10.02.2023 |
|
58 |
ಕೆ.ಎ. ತಿಪ್ಪೇಸ್ವಾಮಿ | ಹಂಸಧ್ವನಿ ವಸತಿ ರಹಿತ ಕಿವುಡ ಮತ್ತು ಮೂಕ ಮಕ್ಕಳ ಶಾಲೆಗೆ ಕೂಡಲೇ ವಸತಿ ಶಾಲೆ ಪ್ರಾರಂಭಿಸಲು ನಿರ್ಧಿಷ್ಟ ಸಮಯ ಕೋರಿರುವ ಕುರಿತು |
08.02.2023 |
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ |
10.02.2023 |
13.02.2023 |
|
59 |
ಎಸ್. ರವಿ | ರಾಮನಗರ ಜಿಲ್ಲೆಯಲ್ಲಿನ ಭೂ ವಿವಾದದ ಪ್ರಕರಣಗಳ ಕುರಿತು |
10.02.2023 |
ಕಂದಾಯ |
14.02.2023 |
15.02.2023 |
|
60 |
ಎಸ್. ರವಿ | ನರಹಂತಕ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಸ್.ಟಿ.ಎಫ್ ಅಧಿಕಾರಿ/ಸಿಬ್ಬಂದಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಳ್ಳಲಾಗದಿರುವ ಕುರಿತು |
10.02.2023 |
ನಗರಾಭಿವೃದ್ಧಿ |
14.02.2023 |
15.02.2023 |
|
61 |
ಪುಟ್ಟಣ್ಣ |
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ 15 ಜಿಲ್ಲಾ ಅಧಿಕಾರಿಗಳ (ಗ್ರೇಡ್-1) ಹುದ್ದೆಗಳಿಗೆ ಮುಂಬಡ್ತಿ ಆದೇಶ ಹೊರಡಿಸುವ ಕುರಿತು | 13.02.2023 |
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ |
14.02.2023 |
15.02.2023 |
|
62 |
ಮಂಜುನಾಥ ಭಂಡಾರಿ |
ಕಂಬಳವನ್ನು ರಾಜ್ಯ ಮಟ್ಟದ ಕ್ರೀಡೆಯಾಗಿ ಘೋಷಿಸುವ ಕುರಿತು | 15.02.2023 |
ಯುವಸಬಲೀಕರಣ ಮತ್ತು ಕ್ರೀಡಾ |
15.02.2023 |
15.02.2023 |
|
63 |
ಮುನಿರಾಜುಗೌಡ ಪಿ.ಎಂ. | ಸರ್ಕಾರಿ ಮುದ್ರಣಾಲಯದಲ್ಲಿ ಕಂಪ್ಯೂಟರ್ ಉಪಕರಣಗಳ ಖರೀದಿಸಿದ ಪ್ರಕರಣ ಕುರಿತು | 15.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
15.02.2023 |
18.02.2023 |
|
64 |
ಎಸ್.ವಿ. ಸಂಕನೂರ | ಖಾಸಗಿ ಅನುದಾನರಹಿತ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ ಗುಂಪು ನೌಕರರನ್ನು ಅನುದಾನಕ್ಕೊಳಪಡಿಸುವ ಕುರಿತು | 15.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
15.02.2023 |
16.02.2023 |
|
65 |
ಕೆ. ಪ್ರತಾಪಸಿಂಹ ನಾಯಕ್ |
ಕಂದಾಯ ಇಲಾಖೆಯ ಆರ್‌ಟಿಸಿಯ (ಪಹಣಿ) ಕಾಲಂ 9 ಮತ್ತು 6ರಲ್ಲಿ “ಸರಕಾರ” ಎಂದು ತಪ್ಪಾಗಿ ನಮೂದಾಗಿರುವ ಕುರಿತು | 15.02.2023 |
ಕಂದಾಯ |
|||
66 |
ಅ. ದೇವೇಗೌಡ | ಕರ್ನಾಟಕ ವಿಧಾನಸೌಧ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತ, ಬೆಂಗಳೂರು, ಇದರ ವಿವರ ಕೋರಿರುವ ಕುರಿತು | 15.02.2023 |
ಸಹಕಾರ |
16.02.2023 |
17.02.2023 |
|
67 |
ಕೆ.ಎ. ತಿಪ್ಪೇಸ್ವಾಮಿ | ರಾಜ್ಯ ಸರ್ಕಾರದಿಂದ ಹಾಲು ಒಕ್ಕೂಟಗಳಿಗೆ ನೀಡಬೇಕಾಗಿರುವ ನೂರಾರು ಕೋಟಿ ಸಹಾಯಧನ ಬಿಡುಗಡೆ ಮಾಡದಿರುವ ಕುರಿತು | 16.02.2023 |
ಪಶುಸಂಗೋಪನೆ ಮತ್ತು ಮೀನುಗಾರಿಕೆ |
20.02.2023 |
21.02.2023 |
|
68 |
ಎಸ್.ವಿ. ಸಂಕನೂರ | ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ 10 ಜನರಿಗೆ ವೇತನಾನುದಾನಕ್ಕೆ ಒಳಪಡಿಸುವ ಕುರಿತು | 16.02.2023 |
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ |
|||
69 |
ಬಿ.ಎಂ ಫಾರೂಖ್, ಟಿ.ಎ ಶರವಣ, ಕೆ.ಎ ತಿಪ್ಪೇಸ್ವಾಮಿ ಹಾಗೂ ಗೋವಿಂದರಾಜು | ದಕ್ಷಿಣ ಕನ್ನಡ ಜಿಲ್ಲೆ ಮುಡಿಪು ಮತ್ತು ಇನ್ನಿತರ ಗ್ರಾಮಗಳಲ್ಲಿ ಕೆನರಾ ಕೈಗಾರಿಕ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲು ರೈತರ ಭೂಸ್ವಾಧಿನ ಮಾಡಿಕೊಂಡಿರುವ ಕುರಿತು | 20.02.2023 |
ವಾಣಿಜ್ಯ ಮತ್ತು ಕೈಗಾರಿಕೆ |
|||
70 |
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ |
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಕಟ್ಟಡ ನಿರ್ಮಾಣದ ಹೆಸರಿನಲ್ಲಿ ಅಕ್ರಮ ನಡೆಸುತ್ತಿರುವ ಕುರಿತು | 20.02.2023 |
ಬೃಹತ್ ಮತ್ತು ಮಧ್ಯಮ ಕೈಗಾರಿಕೆ |