148ನೇ ಅಧಿವೇಶನದ ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ ಪತ್ರ ಪಡೆದ ದಿನಾಂಕ
ಇಲಾಖೆ
ಅಂಗೀಕಾರ/
ವರದಿ ದಿನಾಂಕ
ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ

01

ಶ್ರೀ ಮರಿತಿಬ್ಬೇಗೌಡ, ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ  ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:04)
(ದಿ:20.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)

ದಿನಾಂಕ:01.04.2006ರ ನಂತರ ನೇಮಕ ಹೊಂದಿದ ಅನುದಾನಿತ ಶಾಲೆಗಳ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ಕಲ್ಪಿಸದೇ ಇರುವುದು ಹಾಗೂ ಜ್ಯೋತಿ ಸಂಜೀವಿನಿ ಸೌಲಭ್ಯ ವಿಸ್ತರಿಸದೇ ಇರುವ ಬಗ್ಗೆ

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

09.12.2022

02

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:06)

ಮೈಸೂರಿನ ಮಹಾರಣಿ ಕಲಾ ಕಾಲೇಜು ಕನಿಷ್ಟ ಮೂಲ ಸೌಕರ್ಯಗಳನ್ನು ಹೊಂದಿರುವುದರಿಂದ ಉಂಟಾಗಿರುವ ಗಂಭೀರ ಸಮಸ್ಯೆ ಬಗ್ಗೆ

29.11.2022

ಉನ್ನತ ಶಿಕ್ಷಣ

02.12.2022

03.12.2022

03

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ

(ದಿ:19.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:07)
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಹಾಗೂ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆದ ಶಿಕ್ಷಕರಿಗೆ ಕಾಲಮಿತಿ ಬಡ್ತಿ ಮಂಜೂರು ಮಾಡದೆ ಇರುವ ಕುರಿತು

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

09.12.2022

04

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:08)

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಹಾಗೂ 25 ವರ್ಷ ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನೀಡದೆ ಇರುವುದರಿಂದ ಉಂಟಾಗಿರುವ ಸಮಸ್ಯೆ ಕುರಿತು

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

03.12.2022

05

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:09)

ಶ್ರೀ ಥಾಮಸ್‌ ವರದಿ ಅನ್ವಯ ಅನುದಾನಿತ ಶಾಲಾ ನೌಕರರಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಮಂಜೂರು ಮಾಡುವ ಕುರಿತು

29.11.2022

ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ

02.12.2022

09.12.2022

06

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:10)

ಕ್ರೈಸ್‌ ವತಿಯಿಂದ ನಡೆಸಲಾಗುತ್ತಿರುವ ವಸತಿ ಶಾಲಾ ಶಿಕ್ಷಕರುಗಳಿಗೆ DCRG ಸೌಲಭ್ಯ ಹಾಗೂ NPS ಯೋಜನೆ ಜಾರಿಗೆ ತರದೆ ಇರುವುದು ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ

29.11.2022

ಸಮಾಜ ಕಲ್ಯಾಣ

02.12.2022

03.12.2022

07

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:11)
ವೃತ್ತಿ ಶಿಕ್ಷಣ ಇಲಾಖೆಯಿಂದ (JOC) ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಸಿಬ್ಬಂದಿಗಳ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡದೆ ಇರುವ ಬಗ್ಗೆ

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

07.12.2022

08

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ

(ದಿ:26.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:12)

ಅನುದಾನಿತ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

09.12.2022

09

ಶ್ರೀ ಮರಿತಿಬ್ಬೇಗೌಡ, ಶ್ರೀ ಎಸ್‌.ವ್ಹಿ.ಸಂಕನೂರ ಹಾಗೂ ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:13)

1995ರ ನಂತರ ಪ್ರಾರಂಭವಾಗಿರುವ ಅನುದಾನಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಇಲ್ಲದಿರುವುದು ಹಾಗೂ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸೌಲಭ್ಯಗಳನ್ನು ಕಲ್ಪಿಸದೇ ಇರುವ ಬಗ್ಗೆ

29.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

02.12.2022

07.12.2022

10

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:14)
ವಿದ್ಯಾರ್ಥಿಗಳು ಇಚ್ಚಿಸಿದ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಸಲುವಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ನಿಯಮಗಳ ತೊಡಕುಗಳು ಉಂಟಾಗಿರುವ ಬಗ್ಗೆ

29.11.2022

ಉನ್ನತ ಶಿಕ್ಷಣ

02.12.2022

03.12.2022

11

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:15)

ಚಾಮರಾಜ ನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌-19 ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದ ಮೃತಪಟ್ಟವರ ಕುರಿತ ಪ್ರಕರಣದ ತನಿಖಾ ವರದಿಯಲ್ಲಿ ಪ್ರಮುಖ ಆಪಾದಿತ ಅಧಿಕಾರಿಗಳ ಹೆಸರುಗಳನ್ನು ಕೈಬಿಟ್ಟಿರುವುದರಿಂದ ವರದಿಯ ನೈಜತೆ ಬಗ್ಗೆ ಸಂಶಯ ಉದ್ಬವಿಸಿರುವ ಕುರಿತು

29.11.2022

ಆರೋಗ್ಯ ಮತ್ತು ಕುಟುಂಬ ಕಲ್ಯಾಣ

02.12.2022

05.12.2022

12

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:16)

ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಮಗಳಲ್ಲಿನ ಲೋಪದೋಷಗಳಿಂದ ಗಂಭೀರ ಸಮಸ್ಯೆ ಉದ್ಭವಿಸಿರುವ ಕುರಿತು

29.11.2022

ಉನ್ನತ ಶಿಕ್ಷಣ

02.12.2022

05.12.2022

13

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:17)
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ತರದೇ ಇರುವುದರಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಕುರಿತು

29.11.2022

ಉನ್ನತ ಶಿಕ್ಷಣ

02.12.2022

03.12.2022

14
ಶ್ರೀ ಗೋವಿಂದರಾಜು ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ

29.11.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

02.12.2022

05.12.2022

15

ಶ್ರೀ ಯು.ಬಿ.ವೆಂಕಟೇಶ್

ನಿಯಮ 72ರಡಿಯಲ್ಲಿ ಶ್ರೀ ಮುನಿರಾಜುಗೌಡ.ಪಿ.ಎಂ ಅವರು ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ      (ಕ. ಸಂಖ್ಯೆ:84)

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರದಲ್ಲಿ ಭಾಗಿಯಾಗಿರುವವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು

29.11.2022

ಸಹಕಾರ

13.12.2022

13.12.2022

16

ಶ್ರೀ ಕೆ.ಪ್ರತಾಪ ಸಿಂಹ ನಾಯಕ್‌

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:22)

 Indian Strategic petroleum Reserve Limited ರವರು ಗ್ರಾಮ ಪಂಚಾಯಿತಿಗೆ ಆಸ್ತಿ ಮತ್ತು ಕಟ್ಟಡ ತೆರಿಗೆ ಪಾವತಿಸದೇ ಇರುವ ಕುರಿತು

29.11.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

03.12.2022

05.12.2022

17
ಶ್ರೀ ಗೋವಿಂದರಾಜು ತೋಟಗಾರಿಕೆ ಇಲಾಖೆಗೆ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿರುವ ಕುರಿತು

29.11.2022

ತೋಟಗಾರಿಕೆ ಮತ್ತು ರೇಷ್ಮೆ

02.12.2022

03.12.2022

18
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ 2006 ರಿಂದ ಸರ್ಕಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಅಸಮರ್ಪಕ ಆದೇಶದಿಂದ ಅನುದಾನಿತ ನೌಕರರು ಯೋಜನೆಯ ಸೌಲಭ್ಯದಿಂದ ವಂಚಿತರಾಗಿರುವ ಕುರಿತು

30.11.2022

ಆರ್ಥಿಕ

03.12.2022

05.12.2022

19
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ

ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯ ಒದಗಿಸುವ ಕುರಿತು

30.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

03.12.2022

05.12.2022

20
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಚಿತ್ರಕಲೆ, ಸಂಗೀತ, ನಾಟಕ ಹಾಗೂ ವೃತ್ತಿ ಶಿಕ್ಷಕರ ಹುದ್ದೆಗಳು ರದ್ದತಿಯಾಗಿರುವುದಕ್ಕೆ ಸಂಬಂಧಿಸಿದಂತೆ ದಿನಾಂಕ:02.02.2000ರ ಸಿಬ್ಬಂದಿ ಮಾದರಿ ರಚನೆಯನ್ನು ಪುನರ್‌ ಪರಿಶೀಲಿಸುವ ಕುರಿತು

30.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

03.12.2022

03.12.2022

21
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ರಾಜಸ್ಥಾನ, ಛತೀಸ್‌ಗಡ, ಜಾರ್ಖಂಡ್‌ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಹಳೆ ಪಿಂಚಿಣಿ ಯೋಜನೆಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ಕ್ರಮ ವಹಿಸುವ ಕುರಿತು

30.11.2022

ಆರ್ಥಿಕ

03.12.2022

05.12.2022

22
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣಕ್ಕಾಗಿ ನಿಗದಿಪಡಿಸಿರುವ ನಿಯಮಾವಳಿಗಳನ್ನು ಹಿಂಪಡೆದು ಪರಿಕ್ಷೃತ ಆದೇಶ ಹೊರಡಿಸುವ ಬಗ್ಗೆ

30.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

03.12.2022

03.12.2022

23
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಅನುದಾನ ರಹಿತ ಸೇವೆಯನ್ನು ಪರಿಗಣಿಸಿ ವೇತನವನ್ನು ಕಾಲ್ಪನಿಕವಾಗಿ ನಿಗದಿಗೊಳಿಸಿ ಸೌಲಭ್ಯಗಳನ್ನು ಒದಗಿಸಲು ಕುರಿತು

30.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

03.12.2022

03.12.2022

24
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ 2014-2015ರವರೆಗೆ ಪ್ರಾರಂಭಿಸಲಾದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವೇತನಾನುದಾನಕ್ಕೆ ಒಳಪಡಿಸಿ ಆದೇಶ ಹೊರಡಿಸುವ ಬಗ್ಗೆ

30.11.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

03.12.2022

03.12.2022

25

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:30)

ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂ.27/2 ರಲ್ಲಿ 3 ಎಕರೆ 23 ಗುಂಟೆ ಜಮೀನನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಲು ಬಿ.ಡಿ.ಎ ಅಧಿಕಾರಿಗಳು ಸಹಕಾರ ನೀಡಿರುವ ಕುರಿತು

01.12.2022

ನಗರಾಭಿವೃದ್ಧಿ

03.12.2022

08.12.2022

26

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:31)

ಸಾದರಮಂಗಲ (ವೈಟ್‌ಫೀಲ್ಡ್‌) ಕೈಗಾರಿಕಾ ಪ್ರದೇಶದ

  ಸರ್ವೆ ನಂ.1ರ ಜಮೀನನ್ನು ಅಕ್ರಮವಾಗಿ ಮೆ: ಎಂಬಸ್ಸಿ ಸಂಸ್ಥೆಗೆ ನಿಯಮಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ

01.12.2022

ವಾಣಿಜ್ಯ ಮತ್ತು ಕೈಗಾರಿಕೆ

06.12.2022

08.12.2022

27

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:32)

ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ಪಾರ್ಕ್‌ ನಿರ್ಮಾಣಕ್ಕೆಂದು ಮೀಸಲಿಟ್ಟ ಸ್ಥಳವನ್ನು KIADB ಸಂಸ್ಥೆಯ ನಿಯಮ ಬಾಹಿರವಾಗಿ ಮೆ:ಹರಿದೇವ ಸಂಸ್ಥೆಗೆ ನಿವೇಶನವನ್ನಾಗಿ ಮಂಜೂರು ಮಾಡಿರುವ ಬಗ್ಗೆ

01.12.2022

ವಾಣಿಜ್ಯ ಮತ್ತು ಕೈಗಾರಿಕೆ

05.12.2022

06.12.2022

28

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     

 (ಕ. ಸಂಖ್ಯೆ:35)

ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ಮಂಜೂರಾಗಿರುವ ಜಮೀನನ್ನು ಕಬಳಿಸಿರುವ ಭೂಗಳ್ಳರ ವಿರುದ್ಧ  ಈವರೆವಿಗೂ ಕ್ರಮ ಕೈಗೊಳ್ಳದಿರುವ ಬಗ್ಗೆ

01.12.2022

ಒಳಾಡಳಿತ

05.12.2022

06.12.2022

29

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ              

 (ಕ. ಸಂಖ್ಯೆ:36)

ನಾಗವಾರ ಗ್ರಾಮದ ಸರ್ವೆ ನಂ.135/1ರಲ್ಲಿ ಜಮೀನು ಬಿ.ಡಿ.ಎ ಸ್ವಾಧೀನಲದಲ್ಲಿದ್ದರೂ ಬಿ.ಎಂ.ಆರ್‌.ಸಿ.ಎಲ್‌ ಗಾಗಿ KIADB ವತಿಯಿಂದ ಅಕ್ರಮವಾಗಿ ಭೂಸ್ವಾಧೀನ ಮಾಡಿರುವ ಕುರಿತು

01.12.2022

ವಾಣಿಜ್ಯ ಮತ್ತು ಕೈಗಾರಿಕೆ

05.12.2022

06.12.2022

30
ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಹಂಪಿ ಉತ್ಸವದ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡರನ್ನು ಗೌರವಿಸದೆ ನಿರ್ಲಕ್ಷಿಸಿರುವ ಕುರಿತು

01.12.2022

ಕನ್ನಡ ಮತ್ತು ಸಂಸ್ಕೃತಿ
(ಪ್ರವಾಸೋದ್ಯ ಇಲಾಖೆಗೆ ವರ್ಗಾವಣೆ)

05.12.2022

06.12.2022

31

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ               

(ಕ. ಸಂಖ್ಯೆ:38)
ಆಯಿಲ್‌ ಕಂಪನಿಗಳ ದಾಸ್ತಾನುಗಳಿಂದ ಪೆಟ್ರೋಲ್‌ ಬಂಕುಗಳಿಗೆ ಸರಬರಾಜಾಗುವ ಟ್ಯಾಂಕರ್‌ಗಳಲ್ಲಿ ಬೇಬಿ ಟ್ಯಾಂಕ್‌ ಅಳವಡಿಸಿಕೊಂಡು ಅವ್ಯವಹಾರ ನಡೆಸುತ್ತಿರುವ ಕುರಿತು

01.12.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

05.12.2022

06.12.2022

32

ಶ್ರೀ ಮರಿತಿಬ್ಬೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:39)

ಮೈಸೂರು ಜಿಲ್ಲೆಯ ಇಮ್ಮಾವು ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ವಿದ್ಯುತ್‌ ಪೂರೈಸಲು ಸಬ್‌ ಸ್ಟೇಷನ್‌ ನಿರ್ಮಾಣ ಕಾಮಗಾರಿಗಾಗಿ 20 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಗುತ್ತಿಗೆದಾರರಿಗೆ ಮುಂಗಡವಾಗಿ ಪಾವತಿಸಿರುವ ಬಗ್ಗೆ

01.12.2022

ವಾಣಿಜ್ಯ ಮತ್ತು ಕೈಗಾರಿಕೆ

05.12.2022

06.12.2022

33
ಶ್ರೀ ಮಂಜುನಾಥ್‌ ಭಂಡಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಅಧಿಕಾರ ಮೊಟಕುಗೊಳಿಸಿರುವುದರಿಂದ ಪಂಚಾಯತ್‌ ರಾಜ್‌ ಸಂಸ್ಥೆಗಳ ಮೂಲ ಆಶಯಕ್ಕೆ ಧಕ್ಕೆ ಉಂಟಾಗಿರುವ ಕುರಿತು

02.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

05.12.2022

09.12.2022

34

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:47)

ಮೈ ಷುಗರ್‌ ಕಾರ್ಖಾನೆಯಲ್ಲಿ ಕಡಿಮೆ ಪ್ರಮಾಣದ ಕಬ್ಬು ಅರೆಯುತ್ತಿರುವುದರಿಂದ ಕಾರ್ಖಾನೆ ನಷ್ಟದಲ್ಲಿರುವ ಕಾರಣದಿಂದ ರೈತರಿಗೆ ಹಣ ಪಾವತಿ ವಿಳಂಬವಾಗುತ್ತಿರುವ ಕುರಿತು

03.12.2022

ವಾಣಿಜ್ಯ ಮತ್ತು ಕೈಗಾರಿಕೆ

13.12.2022

13.12.2022

35

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ

(ಕ. ಸಂಖ್ಯೆ:48)

ಭತ್ತ ಮತ್ತು ರಾಗಿ ಖರೀದಿ ಸಂಬಂಧವಾಗಿ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯದೆ ಇರುವುದು ಹಾಗೂ ಬೆಂಬಲ ಬೆಲೆ ನಿಗದಿಗೊಳಿಸದೇ ಇರುವುದರಿಂದ ರೈತರಿಗೆ ತೊಂದರೆ ಉಂಟಾಗಿರುವ ಕುರಿತು

03.12.2022

ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು

13.12.2022

13.12.2022

36

ಶ್ರೀ ಮರಿತಿಬ್ಬೇಗೌಡ, ಶ್ರೀ ದಿನೇಶ್‌ ಗೂಳಿಗೌಡ ಹಾಗೂ ಶ್ರೀ ಮಧು ಜಿ.ಮಾದೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:49)

ಕೃಷಿ ಇಲಾಖೆಯೊಂದಿಗೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳನ್ನು ವಿಲೀನಗೊಳಿಸಲು ತೀರ್ಮಾನಿಸಿರುವುದರಿಂದ ತೋಟಗಾರಿಕೆ ಮತ್ತು ರೇಷ್ಮೆ ಅಭಿವೃದ್ಧಿ ಕುಂಠಿತಗೊಳ್ಳುವ ಕುರಿತು

03.12.2022

ತೋಟಗಾರಿಕೆ

13.12.2022

14.12.2022

37

ಶ್ರೀ ಸಿ.ಎನ್‌.ಮಂಜೇಗೌಡ

(ದಿ:20.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)
ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ನಿರ್ವಹಣೆಗೆ ಸರ್ಕಾರದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕಾಯ್ದಿರಿಸುವ ಕುರಿತು

06.12.2022

ಪ್ರವಾಸೋದ್ಯಮ

13.12.2022

14.12.2022

38

ಶ್ರೀ ಮಧು ಜಿ.ಮಾದೇಗೌಡ

ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:69)

ಗೆಜೆಟೆಡ್‌ ಫ್ರೋಬೇಷನರಿ ಹುದ್ದೆಗಾಗಿ 2020ರ ಕೊರೋನಾ ಸಂದರ್ಭದಲ್ಲಿ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿ ವಯೋಮಿತಿ ಮೀರಿರುವ ಎಲ್ಲಾ ಅಭ್ಯರ್ಥಿಗಳಿಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಕುರಿತು

07.12.2022

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ

13.12.2022

14.12.2022

39
ಶ್ರೀ ಎಸ್‌.ವ್ಹಿ.ಸಂಕನೂರ ಖಾಸಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಡಳಿತ ಮಂಡಳಿಯವರು ಪ್ರಾಂಭಿಸಿದ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿದ ರೀತ್ಯಾ ಸಾಮಾನ್ಯ ಆಡಳಿತ ಮಂಡಳಿಯ ಪದವಿ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು

07.12.2022

ಉನ್ನತ ಶಿಕ್ಷಣ

13.12.2022

13.12.2022

40

ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:80)
ರಾಜ್ಯದ ಶಿಕ್ಷಣ ಸಂಸ್ಥೆಗಳಿಗೆ C.B.S.E ಸಂಯೋಜನೆ ನೀಡಲು ಮಂಡಳಿಯು ನಿರ್ಧಾರ ತೆಗೆದುಕೊಳ್ಳದೆ ಇರುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

05.12.2022

09.12.2022

41

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:82)

ಕೆಂಪೇಗೌಡ ಬಡಾವಣೆಯ ಪೆರಿಫೆರಲ್‌ ರಸ್ತೆಗೆ ಸ್ವಾಧೀನಪಡಿಸಿಕೊಳ್ಳಲಾದ ಜಮೀನನ್ನು ನಿವೇಶನ ರಚಿಸಲು ಉಪಯೋಗಿಸಿಕೊಳ್ಳುತ್ತಿರುವ ಕುರಿತು

07.12.2022

ನಗರಾಭಿವೃದ್ಧಿ

13.12.2022

13.12.2022

42

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:83)
ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಪಠ್ಯಕ್ರಮ ಹಾಗೂ ಮೌಲ್ಯಮಾಪನವನ್ನು ಸರಳೀಕರಣಗೊಳಿಸುವ ಕುರಿತು‌

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

43
ಶ್ರೀ ಎನ್‌.ರವಿಕುಮಾರ್ ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ P.D.O  ಅವರು  MNREGA ಯೋಜನೆಯಲ್ಲಿ ಅಕ್ರಮ ನಡೆಸಿರುವ ಕುರಿತು

07.12.2022

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್

13.12.2022

14.12.2022

44

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:86)

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಕಾನೂನು ಬಾಹಿರವಾಗಿ ಆದಾಯ ತೆರಿಗೆ ಇಲಾಖೆ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ಹಂಚಿಕೆ ಮಾಡಿರುವ ಕುರಿತು

07.12.2022

ನಗರಾಭಿವೃದ್ಧಿ

13.12.2022

13.12.2022

45

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:87)

ಖಾಸಗಿ ಅನುದಾನಿತ/ಅನುದಾನ ರಹಿತ ಶಾಲೆಗಳ ಪ್ರಥಮ ಮಾನ್ಯತೆ ಹಾಗೂ ನವೀಕರಣ ನಿಯಮಗಳನ್ನು ಸಡಿಲಗೊಳಿಸುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

46

ಶ್ರೀ ಪುಟ್ಟಣ್ಣ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:88)

1987 ರಿಂದ 1995ರಲ್ಲಿ ಪ್ರಾರಂಭವಾಗಿ ಇಲಾಖೆಯ  ಅನುಮತಿ ಪಡೆದು ಸ್ಥಳಾಂತರ ಮತ್ತು ಹಸ್ತಾಂತರಗೊಂಡಿರುವ ಶಾಲಾ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಕುರಿತು

07.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

13.12.2022

13.12.2022

47

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:96)

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ  ಹುದ್ದೆಗಳನ್ನು ಭರ್ತಿ ಮಾಡುವ ಕುರಿತು

09.12.2022

ಉನ್ನತ ಶಿಕ್ಷಣ

13.12.2022

14.12.2022

48

ಶ್ರೀ ಪುಟ್ಟಣ್ಣ,  ಶ್ರೀ ಮರಿತಿಬ್ಬೇಗೌಡ ಹಾಗೂ ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ

ದಿ:19.12.2022ರ ಹಾಗೂ ದಿ:26.12.2022ರ ಚುಕ್ಕೆ ಗುರುತಿನ ಪ್ರಶ್ನೆಗಳ ಪಟ್ಟಿಯಲ್ಲಿ ಸೇರಿದೆ)

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:97)
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ಕುರಿತು

09.12.2022

ಉನ್ನತ ಶಿಕ್ಷಣ

13.12.2022

14.12.2022

49

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:99)
ವಿಶ್ವವಿದ್ಯಾಲಯಗಳಲ್ಲಿ ಪದವಿ  ಪ್ರಮಾಣ ಪತ್ರವನ್ನು ನೀಡಲು ವಿಳಂಬ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿರುವ ಕುರಿತು

09.12.2022

ಉನ್ನತ ಶಿಕ್ಷಣ

13.12.2022

14.12.2022

50
ಶ್ರೀ ಕೆ.ಅಬ್ಬುಲ್‌ ಜಬ್ಬರ್ ರಾಜ್ಯದ ಹಲವು ಭಾಗಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ವ್ಯಾಪಕ ಅಕ್ರಮ ಎಸಗಿರುವ ಕುರಿತು

09.12.2022

ಕಂದಾಯ

13.12.2022

14.12.2022

51

ಶ್ರೀ ಸುನೀಲ್‌ಗೌಡ ಬಿ.ಪಾಟೀಲ್‌

(ದಿ:22.12.2022ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)
ಪಂಚಾಯತ್‌ ರಾಜ್‌ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಗೌರವ ಧನ ಹೆಚ್ಚಿಸುವ ಕುರಿತು

09.12.2022

ಗ್ರಾಮೀಣಾಭಿ ವೃದ್ಧಿ ಮತ್ತು ಪಂಚಾಯತ್‌ ರಾಜ್

13.12.2022

14.12.2022

52

ಶ್ರೀ ಎನ್.ರವಿಕುಮಾರ್

ನಿಯಮ 72ರಡಿಯಲ್ಲಿ ಶ್ರೀ ಯು.ಬಿ.ವೆಂಕಟೇಶ್‌  ಅವರು ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ  (ಕ. ಸಂಖ್ಯೆ:113)

ಪೊಲೀಸ್‌  ಇಲಾಖೆಯಲ್ಲಿನ I.R.B ಕಾನ್ಸಟೇಬಲ್‌ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ 488 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವ ಕುರಿತು

12.12.2022

ಒಳಾಡಳಿತ

15.12.2022

19.12.2022

53
ಶ್ರೀ ಡಿ.ಎಸ್‌.ಅರುಣ್‌

ಶಿವಮೊಗ್ಗ ಜಿಲ್ಲೆಯಲ್ಲಿ ಉತ್ಪಾನೆಯಾಗುವ ಅಡಿಕೆ ಮಾರಾಟದ ಒಟ್ಟು ವಹಿವಾಟಿನ ತೆರಿಗೆ ಆದಾಯದ ಬಗ್ಗೆ ಗೊಂದಲವಿರುವ ಕುರಿತು

12.12.2022

ತೋಟಗಾರಿಕೆ ಮತ್ತು ರೇಷ್ಮೆ

15.12.2022

19.12.2022

54

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:123)
ಕನ್ನಡ ಮಾಧ್ಯಮಅನುದಾನಿತ ಶಾಲಾ ಶಿಕ್ಷಕರನ್ನು ಇತರೆ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳ ನಿಯುಕ್ತಿಗೊಳಿಸುತ್ತಿರುವ ಕುರಿತು

12.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.12.2022

19.12.2022

55

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                 (ಕ. ಸಂಖ್ಯೆ:124)

ಪೋಷಕರು ಹಾಗೂ ಶಿಕ್ಷಕರ ಮೇಲೆ ವಿದ್ಯಾರ್ಥಿಗಳು ದೌರ್ಜನ್ಯ ಎಸಗುತ್ತಿರುವುದರ ಬಗ್ಗೆ ಕಠಿಣ ನಿಯಮ ರೂಪಿಸುವ ಕುರಿತು

12.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

15.12.2022

19.12.2022

56

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:125)

ಮೂರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಸಹ ಶಿಕ್ಷಕರ ವಯೋಮಿತಿ ಸಡಿಲಿಕೆಗೊಳಿಸಿ ಖಾಯಂಗೊಳಿಸುವ ಬಗ್ಗೆ

12.12.2022

ಸಮಾಜ ಕಲ್ಯಾಣ

15.12.2022

19.12.2022

57

ಶ್ರೀ ಸಲೀಂ ಅಹ್ಮದ್‌

(ದಿ:22.12.2022 ರಂದು ಚರ್ಚಿಸಿ ಉತ್ತರಿಸಲಾಯಿತು)

ಅಂಗನವಾಡಿ ಕಾರ್ಯಕರ್ತರಿಗೆ ಸಾಜಾಜಿಕ, ಆರ್ಥಿಕ ಮತ್ತು ಔದ್ಯಮಿಕ ಭದ್ರತೆ ಒದಗಿಸುವ ಕುರಿತು

12.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

15.12.2022

19.12.2022

58
ಶ್ರೀ ಗೋವಿಂದರಾಜು ಫೀಡ್‌ ದರಗಳನ್ನು ಹೆಚ್ಚಿಸಿರುವುದರಿಂದ  ಹೈನೋದ್ಯಮದಲ್ಲಿ ತೊಡಗಿರುವ ರೈತರು ತೊಂದರೆ ಅನುಭವಿಸುತ್ತಿರುವ ಕುರಿತು

14.12.2022

ಪಶುಸಂಗೋಪನೆ ಮತ್ತು ಮೀನುಗಾರಿಕೆ

19.12.2022

20.12.2022

59

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:133)
ಅನುದಾನಿತ ಪದವಿ ಮಹಾ ವಿದ್ಯಾಲಯಗಳಲ್ಲಿ ಸಹಾಯಕ ಹುದ್ದೆಗಳಿಗೆ ನೇಮಕಾತಿ ಬಯಸಿರುವ ಅಭ್ಯರ್ಥಿಗಳ ವಯೋಮಿತಿ ಸಡಿಲಿಸುವ ಕುರಿತು

14.12.2022

ಉನ್ನತ ಶಿಕ್ಷಣ

19.12.2022

20.12.2022

60

ಶ್ರೀ ಪುಟ್ಟಣ್ಣ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:134)
ಕೊಮಘಟ್ಟ ಗ್ರಾಮದ ಸರ್ವೆ ನಂ.30ರಲ್ಲಿ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಮಾಲೀಕರಿಗೆ ಅಭಿವೃದ್ಧಿ ಆಗಿರುವ ನಿವೇಶನ ಮಂಜೂರು ಮಾಡುವ ಕುರಿತು

14.12.2022

ನಗರಾಭಿವೃದ್ಧಿ

21.12.2022

21.12.2022

61
ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಶ್ರೀ ಟಿ.ಎ.ಶರವಣ ನ್ಯಾಯಮೂರ್ತಿ ಶ್ರೀ ನಾಗಮೋಹನ್‌ ದಾಸ್‌ ಆಯೋಗದ ಶಿಫಾರಸ್ಸಿನ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ರಾಜ್ಯದಲ್ಲಿ ಹೆಚ್ಚಿಸಲಾಗಿರುವ ಕುರಿತು ಸೂಕ್ತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸದೇ ಇರುವ ಕುರಿತು

19.12.2022

ಸಮಾಜ ಕಲ್ಯಾಣ

21.12.2022

22.12.2022

62
ಶ್ರೀ ಕೆ.ಎ.ತಿಪ್ಪೇಸ್ವಾಮಿ, ಶ್ರೀ ಎಸ್‌.ಎಲ್.ಭೋಜೇಗೌಡ, ಶ್ರೀ ಟಿ.ಎ.ಶರವಣ, ಶ್ರೀ ಸಿ.ಎನ್‌.ಮಂಜೇಗೌಡ

ಕೊರೋನಾ  ಸೋಂಕಿನಿಂದ ಮೃತರಾದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕುಟುಂಬಕ್ಕೆ ನೀಡಲು ಉದ್ದೇಶಿಸಲಾಗಿರುವ ಪರಿಹಾರದ ಮೊತ್ತವನ್ನು ಗ್ರಾಮಪಂಚಾಯಿತಿಗಳ ತೆರಿಗೆ ಹಣದಿಂದ ಸಂಗ್ರಹಿಸಲು ಉದ್ದೇಶಿಸಿರುವುದರಿಂದ ಗ್ರಾಮ ಪಂಚಾಯಿತಿಗಳಲ್ಲಿ ಆರ್ಥಿಕ ಸಂಕಷ್ಟ ಉದ್ಬವಿಸಿರುವ ಕುರಿತು

19.12.2022

ಗ್ರಾಮೀಣಾಭಿ‌ ವೃದ್ಧಿ ಮತ್ತು ಪಂಚಾಯತ್‌ ರಾಜ್

21.12.2022

22.12.2022

63
ಶ್ರೀ ಕೆ.ಎ.ತಿಪ್ಪೇಸ್ವಾಮಿ ಹಾಗೂ ಶ್ರೀ ಟಿ.ಎ.ಶರವಣ ವಿವಿಧ ಅಂಗವಿಕಲತೆಯುಳ್ಳ  ವ್ಯಕ್ತಿಗಳ ಕಲ್ಯಾಣ ಮತ್ತು ಪುನರ್‌ ವಸತಿ ಕಲ್ಪಿಸಲು ವಿಫಲವಾಗಿರುವ  ಕುರಿತು

19.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

21.12.2022

22.12.2022

64

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:155)
1.04.2006ರ ನಂತರ ನೇಮಕಗೊಂಡಿರುವ ಸರ್ಕಾರಿ ನೌಕರರಿಗೆ NPS  ಯೋಜನೆ ಜಾರಿಗೆ ತಂದಿರುವುದರಿಂದ ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿರುವ ಕುರಿತು

20.12.2022

ಆರ್ಥಿಕ

21.12.2022

21.12.2022

65

ಶ್ರೀ ಎಂ.ಕೆ.ಪ್ರಾಣೇಶ್‌, ಶ್ರೀ ಆಯನೂರು ಮಂಜುನಾಥ್‌, ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿ, ಶ್ರೀ ಕೇಶವಪ್ರಸಾದ್‌.ಎಸ್., ಶ್ರೀ ಡಿ.ಎಸ್.ಅರುಣ್‌

“ವರದಿಯಾಗಿ ಅಂಗೀಕಾರವಾಗಿರುತ್ತದೆ”
ಕಾಲೇಜು ಗ್ರಂಥಪಾಲಕ ಪದನಾಮ ಬದಲಾವಣೆ ಮಾಡುವ ಪ್ರಸ್ತಾವನೆಯ ಕಡತವನ್ನು ಆರ್ಥಿಕ ಇಲಾಖೆಗೆ ಕಳುಹಿಸಿರುವುದರಿಂದ ಸಮಸ್ಯೆ ಕ್ಲಿಸ್ಟಗೊಂಡಿರುವ ಕುರಿತು

20.12.2022

ಉನ್ನತ ಶಿಕ್ಷಣ

21.12.2022

22.12.2022

66
ಶ್ರೀ ಎಸ್‌.ರವಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳನ್ನು ನಿಯಮಾನುಸಾರ ಕಾಲಮಿತಿಯೊಳಗೆ ನಡೆಸುವ ಕುರಿತು

21.12.2022

ಗ್ರಾಮೀಣಾ‌ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್

67
ಶ್ರೀ ಎಸ್‌.ಎಲ್‌.ಭೋಜೇಗೌಡ

ಕಂದಾಯ ಇಲಾಖೆಯ ಇತ್ತೀಚಿನ ಸುತ್ತೋಲೆಯನ್ವಯ ಜಮೀನಿನ ಹಿಸ್ಸಾಗಳಿಗೆ ಕ್ರಮವಾಗಿ ನಂಬರುಗಳನ್ನು ನೀಡದೇ ಇರುವ ಕುರಿತು

21.12.2022

ಕಂದಾಯ

68
ಶ್ರೀ ಮಂಜುನಾಥ ಭಂಡಾರಿ ಸ್ಥಳಿಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ ಹಾಗೂ ಬಿಲ್‌ ಕಲೆಕ್ಟರ್‌ ಹುದ್ದೆಗಳನ್ನು “ಸಿ” ದರ್ಜೆಗೆ ಏರಿಸುವ ಕುರಿತು

21.12.2022

ಗ್ರಾಮೀಣಾ‌ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್

21.12.2022

22.12.2022

69
ಶ್ರೀ ಮಂಜುನಾಥ ಭಂಡಾರಿ ನೂತನ ವಿಶೇಷ ಶಾಲೆಗಳನ್ನು ಶಿಶು ಕೇಂದ್ರಿತ ಅನುದಾನದ ಪಟ್ಟಿಯಲ್ಲಿ ಸೇರಿಸಿ ಅನುದಾನ ಮಂಜೂರು ಮಾಡುವ ಕುರಿತು

21.12.2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ

21.12.2022

22.12.2022

70
ಶ್ರೀ ಎಸ್‌.ಎಲ್‌.ಭೋಜೇಗೌಡ ಅನುದಾನಿತ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಸಹ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಕಾಲ ಸಡಿಲಿಕೆ ನೀಡುವ ಕುರಿತು

21.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

23.12.2022

23.12.2022

71
ಡಾ: ತೇಜಸ್ವಿನಿಗೌಡ ಜಮ್ಮು ಕಾಶ್ಮೀರದ ನಿರಾಶ್ರಿತ ಪಂಡಿತರಿಗೆ ನಮ್ಮ ರಾಜ್ಯದಲ್ಲಿ ಆಶ್ರಯ ಕಲ್ಪಿಸುವ ಕುರಿತು

21.12.2022

ಕಂದಾಯ

23.12.2022

23.12.2022

72
ಶ್ರೀ ಮೋಹನ್‌ ಕುಮಾರ್‌ ಕೊಂಡಜ್ಜಿ ಮೇಲುಕೋಟೆ ಹೋಬಳಿಯ ಕಾಡೇನಹಳ್ಳಿ ಗ್ರಾಮಕ್ಕೆ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವ ಕುರಿತು

21.12.2022

ಜಲಸಂಪನ್ಮೂಲ

21.12.2022

22.12.2022

73

ಶ್ರೀ ಎಸ್‌.ರವಿ, ಡಾ: ಕೆ.ಗೋವಿಂದರಾಜು, ಶ್ರೀ ಮರಿತಿಬ್ಬೇಗೌಡ, ಶ್ರೀ ಮಂಜುನಾಥ್‌ ಭಂಡಾರಿ, ಶ್ರೀ ಸಿ.ಎಂ.ಲಿಂಗಪ್ಪ, ಶ್ರೀ ಎಂ.ಎಲ್‌.ಅನಿಲ್‌ ಕುಮಾರ್‌, ಶ್ರೀ ಮಧು ಜಿ.ಮಾದೇಗೌಡ ಹಾಗೂ ಶ್ರೀ ದಿನೇಶ್‌ ಗೂಳಿಗೌಡ  

ಒಕ್ಕಲಿಗ ಜನಸಂಖ್ಯೆಯ ಅನುಗುಣವಾಗಿ ಪ್ರಸ್ತುತ ಇರುವ ಶೇ.4ರ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸುವ ಕುರಿತು

22.12.2022

ಹಿಂದುಳಿದ ವರ್ಗಗಳ ಕಲ್ಯಾಣ

74

ಶ್ರೀ ಎಸ್‌.ಎಲ್‌.ಭೋಜೇಗೌಡ ಹಾಗೂ ಶ್ರೀ ಕೆ.ಎ.ತಿಪ್ಪೇಸ್ವಾಮಿ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                     (ಕ. ಸಂಖ್ಯೆ:168)
ಹಾಲು ಉತ್ಪಾದಾಕರಿಗೆ ಸೂಕ್ತ ಬೆಲೆ ಪಾವತಿಸದೇ ಇರುವುದು, ಶೀಥಲೀಕರಣ ಕೇಂದ್ರಗಳ/ವಸತಿ ಗೃಹ ಕಟ್ಟಡ ನಿರ್ಮಾಣದಲ್ಲಿ ಅಕ್ರಮ ನಡೆದಿರುವುದು ಹಾಗೂ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದರ ಕುರಿತು

21.12.2022

ಪಶುಸಂಗೋಪನೆ  ಮತ್ತು ಮೀನುಗಾರಿಕೆ

75
ಶ್ರೀ ಸಿ.ಎಂ.ಲಿಂಗಪ್ಪ ರಾಮನಗರ ಜಿಲ್ಲೆಯಾದ್ಯಾಂತ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಹಾಗೂ ಶೀಥಿಲಾವಸ್ಥೆಯಲ್ಲಿರುವ ಸೇತುವೆಗಳ ದುರಸ್ಥಿ ಕಾರ್ಯಗಳನ್ನು  ಕೈಗೊಳ್ಳುವ ಕುರಿತು

22.12.2022

ಲೋಕೋಪಯೋಗಿ

21.12.2022

22.12.2022

76

ಶ್ರೀ ಹೆಚ್‌.ಎಸ್‌.ಗೋಪಿನಾಥ್‌, ಶ್ರೀ ಅ.ದೇವೇಗೌಡ, ಶ್ರೀ ಪಿ.ಆರ್‌.ರಮೇಶ್‌, ಶ್ರೀ ಮುನಿರಾಜುಗೌಡ.ಪಿ.ಎಂ., ಹಾಗೂ ಶ್ರೀ ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು ಹೊರವಲಯದಲ್ಲಿ ಬಿ.ಡಿ.ಎ ವತಿಯಿಂದ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದರ ಕುರಿತು

23.12.2022

ನಗರಾಭಿವೃದ್ಧಿ

27.12.2022

27.12.2022

77
ಶ್ರೀ ಎಂ.ನಾಗರಾಜು ರಸ್ತೆ ಸಾರಿಗೆ ಸಿಬ್ಬಂದಿಗಳ ಹಿತಾಸಕ್ತಿಯನ್ನು ಕಾಪಾಡುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು

23.12.2022

ಕಾರ್ಮಿಕ

26.12.2022

26.12.2022

78
ಶ್ರೀ ಎಂ.ನಾಗರಾಜು ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ನಡೆದಿರುವ ಸಭೆಗಳಿಂದ ಯಾವುದೇ ನಿರ್ಣಯಗಳು ಹೊರಹೊಮ್ಮಿಲ್ಲದಿರುವ ಕುರಿತು

23.12.2022

ಸಾರಿಗೆ

26.12.2022

26.12.2022

79
ಶ್ರೀ ಎಂ.ನಾಗರಾಜು ಆರ್ಥಿಕ ಸೌಲಭ್ಯಗಳ ನೇರ ಪ್ರಯೋಜನ ವರ್ಗಾವಣೆ (DBT) ಪೋರ್ಟಲ್‌ ಸಮರ್ಪಕವಾಗಿ ಕಾರ್ಯನಿರ್ವಹಿಸುವ ರೀತ್ಯಾ ಕ್ರಮ ಕೈಗೊಳ್ಳುವ ಕುರಿತು

23.12.2022

ಆರ್ಥಿಕ

26.12.2022

26.12.2022

80
ಶ್ರೀ ಎಂ.ನಾಗರಾಜು

ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಹರಾಜು ಮಾಡಲಾಗಿರುವ ನಿವೇಶನಗಳಲ್ಲಿ ಅಕ್ರಮ ನಡೆದಿರುವ ಕುರಿತು

23.12.2022

ನಗರಾಭಿವೃದ್ಧಿ

26.12.2022

26.12.2022

81

ಶ್ರೀ ಯು.ಬಿ. ವೆಂಕಟೇಶ್‌, ಶ್ರೀ ನಸೀರ್‌ ಅಹ್ಮದ್‌, ಶ್ರೀ ಪ್ರಕಾಶ್‌ ಕೆ. ರಾಥೋಡ್‌, ಶ್ರೀ ಮಧು ಜಿ. ಮಾದೇಗೌಡ, ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:177)
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆ ಸಂಬಂಧವಾಗಿ ಸಿಂಡಿಕೇಟ್‌ ಸಭೆಯ ನಿಯಮಬಾಹಿರ ನಿರ್ಣಯವನ್ನು ಶೋಧನಾ ಸಮಿತಿಗೆ ನೀಡಿರುವ ಕುರಿತು

23.12.2022

ಉನ್ನತ ಶಿಕ್ಷಣ

82
ಶ್ರೀ ಎಸ್.ವಿ. ಸಂಕನೂರ, ಶ್ರೀ ಶಶೀಲ್‌ ಜಿ. ನಮೋಶಿ, ಶ್ರೀ ಪುಟ್ಟಣ್ಣ, ಶ್ರೀ ಹಣಮಂತ ರುದ್ರಪ್ಪ ನಿರಾಣಿ, ಶ್ರೀ ಅ. ದೇವೇಗೌಡ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ ಎರಡು ವರ್ಷಗಳ ವಯೋಮಿತಿಯನ್ನು ಸಡಿಲಿಸುವ ಕುರಿತು.

23.12.2022

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ

23.12.2022

23.12.2022

83

ಶ್ರೀ ಬಿ.ಕೆ.ಹರಿಪ್ರಸಾದ್‌ ಹಾಗೂ ಶ್ರೀ ಪ್ರಕಾಶ್‌ ಕೆ.ರಾಥೋಡ್‌

(ನಿಲುವಳಿ ಸೂಚನೆಯನ್ನು ನಿಯಮ-330ಕ್ಕೆ ಪರಿವರ್ತಿಸಿ ಮಾನ್ಯ ಸಭಾಪತಿಯವರು ಆದೇಶಿಸಿರುತ್ತಾರೆ)
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರಿನಲ್ಲಿ ನೆಲೆಸಿದರುವ ಉಪ ವಲಯ ಅರಣ್ಯಾಧಿಕಾರಿಯವರಿಗೆ ಕೊಲೆ ಬೆದರಿಕೆ ಹಾಕಿರುವ ಕುರಿತು

26.12.2022

ಒಳಾಡಳಿತ

84

ಶ್ರೀ ಎನ್‌.ರವಿಕುಮಾರ್‌,ಶ್ರೀ ಶಶೀಲ್‌ ಜಿ.ನಮೋಶಿ, ಶ್ರೀ ಡಿ. ಎಸ್‌. ಅರುಣ್‌, ಶ್ರೀ ಕೆ.ಎಸ್‌. ನವೀನ್‌ ಹಾಗೂ                       ಶ್ರೀ ಎಸ್‌.ರುದ್ರೇಗೌಡ

ದಾವಣಗೆರೆ ನಗರದಲ್ಲಿ ಸ್ಥಳೀಯ ಶಾಸಕರ ಒಡೆತನದ  ಕಲ್ಲೇಶ್ವರ ರೈಸ್‌ ಮಿಲ್‌ ಅವರಣದ ಫಾರಂ ಹೌಸ್‌ನಲ್ಲಿ ಅಕ್ರಮವಾಗಿ ಕಾಡು ಪ್ರಾಣಿಗಳ ಅವಶೇಷಗಳು ಪತ್ತೆಯಾಗಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದರ ಕುರಿತು

26.12.2022

ಒಳಾಡಳಿತ

85

ಶ್ರೀ ಎಸ್‌.ಕೇಶವಪ್ರಸಾದ್‌, ಡಾ: ತೇಜಸ್ವಿನಿಗೌಡ, ಶ್ರೀ ಅ.ದೇವೇಗೌಡ, ಶ್ರೀ ಮುನಿರಾಜುಗೌಡ ಪಿ.ಎಂ

(ತಡೆ ಹಿಡಿಯಲಾಗಿದೆ)

ಸಾತನೂರು ಹೋಬಳಿ ಹಲಸಿನಮರದೊಡ್ಡಿ ಗ್ರಾಮದಲ್ಲಿ RTI ಕಾರ್ಯಕರ್ತನ ಹತ್ಯೆಯಿಂದಾಗಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಕಂಡು ಬಂದಿರುವ ಕುರಿತು

27.12.2022

ಒಳಾಡಳಿತ

86

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                (ಕ. ಸಂಖ್ಯೆ:188)
ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿ ಗ್ರಾಮಗಳಲ್ಲಿ ಹಾದು ಹೋಗುವ ಮುತ್ತೂರಾಯನ ಕೆರೆ ಪೋಷಕ ನಾಲೆಯಿಂದಾಗಿ ರೈತರುಗಳಿಗೆ ಪರಿಹಾರ ದೊರೆತಿಲ್ಲದಿರುವ ಕುರಿತು

27.12.2022

ಕಂದಾಯ

87

ಶ್ರೀ ಮರಿತಿಬ್ಬೇಗೌಡ

ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ                      (ಕ. ಸಂಖ್ಯೆ:187)

ಮದ್ದೂರು ತಾಲ್ಲೂಕಿನ ಆತಗೂರು ಹೋಬಳಿಯ ಕುಂದನಕುಪ್ಪೆ ಗ್ರಾಮದಲ್ಲಿ ಹಾದು ಹೋಗಿರುವ ಲೋಕೋಪಯೋಗಿ ಇಲಾಖೆಯ ರಸ್ತೆಯಿಂದಾಗಿ ರೈತರುಗಳಿಗೆ ಪರಿಹಾರ ದೊರೆತಿಲ್ಲದಿರುವ ಕುರಿತು

27.12.2022

ಕಂದಾಯ

88
ಶ್ರೀ ಕೆ.ಎ.ತಿಪ್ಪೇಸ್ವಾಮಿ ರಾಮನಗರ ಜಿಲ್ಲೆಯಲ್ಲಿ ಶಿಷ್ಠಾಚಾರ ಉಲ್ಲಂಘನೆ ಮಾಡಿ ಅಮಾನತ್ತುಗೊಂಡಿರುವ KIIDL ನ ಕಾರ್ಯಪಾಲಕ ಅಭಿಯಂತರರನ್ನು ನಿಯಮಾವಳಿಗಳ ವಿರುದ್ದವಾಗಿ ಕಾನೂನು ಬಾಹಿರಿವಾಗಿ ಪುನ: ಅದೇ ಸ್ಥಳದಲ್ಲಿ ನಿಯೋಜನೆ ಮಾಡಿರುವ ಕುರಿತು

28.12.2022

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್

89
ಶ್ರೀ ಶಾಂತಾರಾಮ್‌ ಬುಡ್ನಸಿದ್ದಿ, ಶ್ರೀ ಡಿ.ಎಸ್‌.ಅರುಣ್‌ ಹಾಗೂ ಶ್ರೀ ಎಸ್‌.ರುದ್ರೇಗೌಡ ಅರಣ್ಯಪ್ರದೇಶ ಅತಿಕ್ರಮಣ ಸಾಗುವಳಿದಾರರಿಗೆ ಅನುಸೂಚಿ ಬುಡಕಟ್ಟು ಪಾರಂಪರಿಕ  ಅರಣ್ಯವಾಸಿಗಳ ಅಧಿನಿಯಮ-2006ರಡಿಯಲ್ಲಿ ಹಕ್ಕುಪತ್ರ ನೀಡುವ ಕುರಿತು

28.12.2022

ಅರಣ್ಯ ಪರಿಸರ ಮತ್ತು ಜೀವಿಪರಿಸ್ಥಿತಿ

Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru