145ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
01
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:01) “ರಾಜ್ಯದಲ್ಲಿ 1995ರಿಂದ 2005ನೇ ಸಾಲಿನಲ್ಲಿ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ/ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾನಕ್ಕೊಳಪಡಿಸುವಕುರಿತು” 24.11.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 30.11.2021 30.11.2021
02
ಪುಟ್ಟಣ್ಣ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:02) “ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀಥಾಮಸ್ ನೇತೃತ್ವದ ವರದಿಯಲ್ಲಿ ನಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು” 24.11.2021 ಕೌಶಲ್ಯಾ ಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ 30.11.2021 30.11.2021
02
ಪುಟ್ಟಣ್ಣ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:02) “ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರಿಗೆ ಶ್ರೀಥಾಮಸ್ ನೇತೃತ್ವದ ವರದಿಯಲ್ಲಿ ನಶಿಫಾರಸ್ಸನ್ನು ಜಾರಿಗೊಳಿಸುವ ಕುರಿತು” 24.11.2021 ಕೌಶಲ್ಯಾ ಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ 30.11.2021 30.11.2021
03
ಪುಟ್ಟಣ್ಣ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:03) “ಆರ್ಥಿಕ ಇಲಾಖೆಯ ಆದೇಶಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ವೃಂದದಿಂದ ಪ್ರೌಢಶಾಲಾ ಶಿಕ್ಷಕರ ವಿವಿಧ ವೃಂದಗಳಿಗೆ ಹಾಗೂ ಪ್ರೌಢಶಾಲಾ ವೃಂದದಿಂದಪದವಿಪೂರ್ವಕಾಲೇಜುಗಳಲ್ಲಿಉಪನ್ಯಾಸಕರಾಗಿಪದೋನ್ನತಿಹೊಂದಿದವರಿಗೆ 10, 15, 20, 25 ಮತ್ತು 30 ವರ್ಷಗಳಕಾಲಬದ್ದವೇತನಮುಂಬಡ್ತಿಗಳುಸಿಗದಕಾರಣವೇತನತಾರತಮ್ಯವಾಗಿರುವಬಗ್ಗೆ 24.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 30.11.2021
04+79
ಪುಟ್ಟಣ್ಣ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:04) “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯನಿರ್ವಹಿಸುತ್ತಿರುವ ಬೋಧಕ/ಬೋದಕೇತರ ಸಿಬ್ಬಂದಿಗಳನ್ನು ಉಚ್ಚನ್ಯಾಯಾಲಯದ ಆದೇಶದಂತೆ ಖಾಯಂ ಗೊಳಿಸುವ ಬಗ್ಗೆ” 24.11.2021 ನಗರಾಭಿವೃದ‍್ದಿ 30.11.2021 30.11.2021
05
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:05) “ಮಹಾನಗರ ಪಾಲಿಕೆ ಹಾಗೂ ನಗರಸಭೆಗಳ ಪಕ್ಕದಲ್ಲಿರುವ ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳನ್ನು ಕಂದಾಯ ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿ ಶುಲ್ಕ ಹಾಗೂ ಕಂದಾಯ ಪಾವತಿಸಿಕೊಳ್ಳುವ ಬಗ್ಗೆ” 24.11.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 30.11.2021 30.11.2021
06
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:06) “2006ರ ನಂತರ ನೇಮಕ ಗೊಂಡಿರುವ ಎಲ್ಲಾ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿಯೋಜನೆಯನ್ನು ಜಾರಿಗೊಳಿಸುವ ಬಗ್ಗೆ” 24.11.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 30.11.2021 30.11.2021
07
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:07)ದಿ:16.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) “ಪೊಲೀಸ್ ಇಲಾಖೆಯಲ್ಲಿನ ಪಿಎಸ್ಐ/ಎಸ್ಪಿಹುದ್ದೆಗಳಿಗೆ ನಾನ್ ಐ.ಪಿ.ಎಸ್ ಹುದ್ದೆಗಳಿಂದ ಬಡ್ತಿ ನೀಡದೆ ಐ.ಪಿ.ಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವುದರಿಂದಖಾಲಿ ಯಿರುವನಾನ್ ಐ.ಪಿ.ಎಸ್, ಎಸ್.ಪಿಹುದ್ದೆಗಳಿಗೆ ನಾನ್ ಐ.ಪಿ.ಎಸ್ ವೃಂದದವರಿಗೆ ಮುಂಬಡ್ತಿ ನೀಡಲು ಮೀಸಲಿಡುವ ಕುರಿತು 24.11.2021 ಒಳಾಡಳಿತ 30.11.2021 30.11.2021
08+8ಎ
ಪುಟ್ಟಣ್ಣ ಹಾಗೂ ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:08) “ರಾಜ್ಯದ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ರಬೇತಿ ಅಧಿಕಾರಿಗಳಿಗೆ ಶೇ.50ಕ್ಕಿಂತ ಕಡಿಮೆ ತರಬೇತು ದಾರರು ಪ್ರವೇಶಾತಿ ಆಗಿದ್ದಲ್ಲಿ ವೇತನ ತಡೆಹಿಡಿಯಬೇಕೆಂಬ ಆದೇಶವನ್ನು ವಾಪಸ್ಸು ಪಡೆದು ವೇತನ ಬಿಡುಗಡೆ ಮಾಡುವ ಕುರಿತು 24.11.2021 ಕೌಶಾಲ್ಯಾಭಿವೃದ್ಧಿ,ಉದ್ಯಮಶೀಲತೆ ಹಾಗೂ ಜೀವನೋಪಾಯ 30.11.2021 30.11.2021
09
ಪುಟ್ಟಣ್ಣ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:09) ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಕಿರಿಯ ಪ್ರೌಢಶಾಲೆಗಳಲ್ಲಿ ಕರ್ವವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳನ್ನು ಹಿರಿಯ ಪ್ರೌಢಶಾಲೆಗಳಿಗೆ ಮುಂಬಡ್ತಿ ನೀಡುವಾಗ ಶೇ.50 ರಷ್ಟು ಸ್ನಾತಕೋತ್ತರ ಪದವಿ ಪಡೆದ ಕಿರಿಯ ಪ್ರೌಢಶಾಲೆಗಳ ಶಿಕ್ಷಕರಿಗೆ ಮೀಸಲಿಡುವ ಕುರಿತು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ 24.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 30.11.2021
10
ಪುಟ್ಟಣ್ಣ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:10)(ದಿ:13.12.2021ರಂದು ನಿ-72ರಲ್ಲಿ ಸದನದಲ್ಲಿ ಚರ್ಚಿಸಲಾಯಿತು) “ರಾಜ್ಯದ ಅನುದಾನಿತ ಶಾಲೆಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆ, ಇತ್ಯಾದಿ ಕಾರಣಗಳಿಂದ ಖಾಲಿಯಾಗಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು 2015ರ ವರೆಗೆ ಅನುಮತಿ ನೀಡಿದ್ದು, ಸದರಿ ಕಾಲಮಿತಿಯನ್ನು 2021ರ ವರೆಗೆ ವಿಸ್ತರಿಸುವ ಬಗ್ಗೆ” 24.11.2021 ಪ್ರಾಥಮಿಕ ಮತ್ತು ಪ್ರೌಢಶಿ ಕ್ಷಣ 30.11.2021 30.11.2021
11
ಶ್ರೀ ಮರಿತಿಬ್ಬೇಗೌಡ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:15) ಅವರು ರಾಜ್ಯದಲ್ಲಿ ಹೊಸದಾಗಿ ಪ್ರಾರಂಭಿಸಿರುವ ಸರ್ಕಾರಿ ಪದವಿ ಕಾಲೇಜು, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜು, ವಿಶ್ವವಿದ್ಯಾನಿಲಯಗಳು ಹಾಗೂ ಹಳೆಯ ಸಂಸ್ಥೆಗಳಲ್ಲಿ ನೂತನವಾಗಿ ಪ್ರಾರಂಭಿಸಿರುವ ಹೊಸ ಕೋರ್ಸ್ಗಳಿಗೆ ಯು.ಜಿ.ಸಿ/ಎಐಸಿಟಿಇ ನಿಯಮಾವಳಿಗಳ ಪ್ರಕಾರ ಅಗತ್ಯವಿರುವ ಬೋಧಕರ ಹಾಗೂ ಬೋಧಕೇತರುಗಳನ್ನು ಮಂಜೂರು ಮಾಡದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಉನ್ನತ ಶಿಕ್ಷಣ 30.11.2021 02.12.2021
12
ಶ್ರೀ ಮರಿತಿಬ್ಬೇಗೌಡ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:16) ಅವರು ಸರ್ಕಾರಿ ಪದವಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಬೋಧಕ ಸಿಬ್ಬಂದಿಗಳ ಹೊಸ ವರ್ಗಾವಣೆ ನೀತಿಯಿಂದ ವರ್ಗಾವಣೆ ಗೊಂಡಿರುವುದರಿಂದ ಉಂಟಾದ ಗಂಭೀರ ಸಮಸ್ಯೆ ಕುರಿತು 26.11.2021 ಉನ್ನತ ಶಿಕ್ಷಣ 30.11.2021 01.12.2021
13
ಕೆ.ಟಿ.ಶ್ರೀಕಂಠೇಗೌಡ 1995ರ ನಂತರ ಆರಂಭವಾಗಿರುವ ಖಾಸಗಿ ಪ್ರಾಥಮಿಕ ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 02.12.2021
14
ಎಂ.ನಾರಾಯಣಸ್ವಾಮಿ (ದಿ:14.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಛೇರಿಯ ಅವರಣದಲ್ಲಿರುವ ಕಟ್ಟಡವನ್ನು ಕೆಡವಿ ಬಹುಮಹಡಿಯ “ಬಿ.ಡಿ.ಎ” “ಅಭಿವೃದ್ಧಿ ಭವನ” ವನ್ನು ನಿರ್ಮಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆನಷ್ಟ ವುಂಟಾಗುತ್ತಿರುವ ಬಗ್ಗೆ 26.11.2021 ನಗರಾಭಿವೃದ್ಧಿ (ಬಿಡಿಎ) 29.11.2021 01.12.2021
15
ಗೋವಿಂದರಾಜು ಕೋಲಾರ ನಗರಸಭೆ ಯವ್ಯಾಪ್ತಿಯ ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಸಂಬಂಧವಾಗಿ ಇದುವರೆವಿಗೂ ಯಾವುದೇ ಅನುದಾನ ಬಿಡುಗಡೆ ಯಾಗದಿರುವ ಬಗ್ಗೆ 26.11.2021 ನಗರಾಭಿವೃದ್ಧಿ 30.11.2021 01.12.2021
16
ಎಸ್.ವ್ಹಿ.ಸಂಕನೂರ ಹಾಗೂ ಅರುಣ ಶಹಾಪುರ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:10)(ದಿ:13.12.2021ರಂದು ನಿ-72ರಲ್ಲಿ ಸದನದಲ್ಲಿ ಚರ್ಚಿಸಲಾಯಿತು) ರಾಜ್ಯದ ಅನುದಾನಿತ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವಾಗ ಆಡಳಿತ ಮಂಡಳಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ಮಾಡಿರುವ ಲೋಪದೋಷಗಳ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 01.12.2021
17+62
ಮರಿತಿಬ್ಬೇಗೌಡ ನಿಯಮ72ರಡಿಯಲ್ಲಿ ಸದರಿವಿಷಯದಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:30) ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕೆ.ಜಿ.ಐ.ಡಿಇ.ಜಿ.ಎಸ್, ಡಿ.ಸಿ.ಆರ್.ಜಿ ಜ್ಯೋತಿ ಸಂಜೀವಿನಿ ಹಾಗೂ ಇತರೆ ಸೌಲಭ್ಯ ಮಂಜೂರು ಮಾಡುವ ಬಗ್ಗೆ 26.11.2021 ಸಮಾಜ ಕಲ್ಯಾಣ 30.11.2021 01.12.2021
18
ಮರಿತಿಬ್ಬೇಗೌಡ ನಿಯಮ72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:31)(ದಿ:13.12.2021ರಂದು ನಿ-72ರಲ್ಲಿ ಸದನದಲ್ಲಿ ಚರ್ಚಿಸಲಾಯಿತು)ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರ ಕೊಡಿಸುವುದಾಗಿ ಮಾನ್ಯ ಕಾನೂನು ಸಚಿವರು ತಿಳಿಸಿದರು ಅನುದಾನಿತ ಪ್ರಾಥಮಿಕ ಪ್ರೌಢ ಹಾಗೂ ಪದವಿಪೂರ್ವಕಾಲೇಜುಗಳಲ್ಲಿಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಪ್ರಾಸ್ತವನೆಗಳನ್ನು ಸಣ್ಣ ಪುಟ್ಟ ಕಾರಣಗಳನ್ನು ನೀಡಿ ಸರ್ಕಾರವು ತಿರಸ್ಕರಿಸುತ್ತಿರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 01.12.2021
19
ಮರಿತಿಬ್ಬೇಗೌಡ ನಿಯಮ72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:32) ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 1991ರಲ್ಲಿ ಖಾಯಂಗೊಂಡ ಗುತ್ತಿಗೆ ಉಪನ್ಯಾಸಕರು, ಪ್ರಾಂಶುಪಾಲರುಗಳಿಗೆ ಸ್ಥಗಿತ ವೇತನಬಡ್ತಿ (ಸ್ಟ್ಯಾಗ್ನೇಷನ್)ಯನ್ನು ಮಂಜೂರು ಮಾಡುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 01.12.2021
20
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:33) ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಿಕ್ಷಕರ ಹಾಗೂ ಉಪನ್ಯಾಸಕರುಗಳಿಗೆ ಕಾರಣಾಂತರದಿಂದ ವರ್ಗಾವಣೆ ಕೌನ್ಸಿಲಿಂಗ್ ಮುಂದೂಡುತ್ತಿರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 01.12.2021
21
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:34) ಶ್ರೀಥಾಮಸ್ ನೇತೃತ್ವದ ವರದಿಯಲ್ಲಿನ ಶಿಫಾರಸ್ಸಿನ ನ್ವಯ ನಿಯಮಗಳನ್ನು ರೂಪಿಸಿ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳ ನೌಕರರುಗಳಿಗೆ ಸೌಲಭ್ಯ ಮಂಜೂರು ಮಾಡುವ ಬಗ್ಗೆ 26.11.2021 ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ 30.11.2021 01.12.2021
22
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:28) ದಿನಾಂಕ:01.04.2006ರ ನಂತರ ನೇಮಕಗೊಂಡ ಮತ್ತು ಹೊಸದಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಎನ್.ಪಿ.ಎಸ್. ಯೋಜನೆಯಿಂದ ಪ್ರಯೋಜನವಾಗುತ್ತಿಲ್ಲದಿರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 01.12.2021
23
ಎಸ್.ಎಲ್.ಭೋಜೇಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ (ದಿ:14.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ ಮಾಡುವ ಸಂಬಂಧ ನಿಯಮಾವಳಿಗಳನ್ನು ರೂಪಿಸುವ ಬಗ್ಗೆ 29.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 03.12.2021 06.12.2021
24+61
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:17)ದಿ:13.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಅನುದಾನಿತ ಶಾಲಾ-ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಜ್ಯೋತಿಸಂಜೀವಿನಿ ಯೋಜನೆವ್ಯಾಪ್ತಿಗೆ ತರುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 03.12.2021 06.12.2021
25
ಪುಟ್ಟಣ್ಣ, ಅರಣ ಶಹಾಪುರ ಹಾಗೂ ಡಾ: ವೈ.ಎ.ನಾರಾಯಣಸ್ವಾಮಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:36)(ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಅನುದಾನಿತ ಸಂಯುಕ್ತ ಪದವಿಕಾಲೇಜುಗಳಲ್ಲಿ 1993-94 ಮತ್ತು 1994-95ನೇ ಶೈಕ್ಷಣಿಕ ವರ್ಷಗಳಲ್ಲಿ ಸೇವೆಸಲ್ಲಿಸಿ ಶೇ.55ಕ್ಕಿಂತ ಕಡಿಮೆ ಅಂಕಪಡೆದು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅರೆ ಕಾಲಿಕ ಉಪನ್ಯಾಸಕರುಗಳನ್ನು ಖಾಯಂ ಗೊಳಿಸುವ ಬಗ್ಗೆ 26.11.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 03.12.2021 06.12.2021
26
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26) ಸರ್ಕಾರಿ ಕಿವುಡ ಮತ್ತು ಮೂಖ ಮಕ್ಕಳ ಶಾಲೆಯ ಅಂಗ ವಿಕಲ ಶಿಕ್ಷಕರುಗಳಿಗೆ ವಿಶೇಷ ವಿಲೀನಾತಿ ನಿಯಮ ರೂಪಿಸಿ ಜೇಷ್ಠತೆ ನಿಗಧಿಗೊಳಿಸಿ ಪಿಂಚಣಿ ಮಂಜೂರು ಮಾಡುವ ಬಗ್ಗೆ 26.11.2021 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯನಾಗರೀಕರ ಸಬಲೀಕರಣ 03.12.2021 01.12.2021
27
ಎಸ್.ಎಲ್.ಬೋಜೇಗೌಡ ಅನುದಾನ ಮತ್ತು ಅನುದಾನ ರಹಿತಶಾಲೆಗಳ ಮಾನ್ಯತೆ ನವೀಕರಣ ಮಾಡುವ ಸಂಬಂಧ ರೂಪಿಸಿರುವ ನಿಯಮಾವಳಿಗಳ ಕುರಿತು 29.11.2021 ಪ್ರಾಥಮಿಕ ಮತ್ತು ಪ್ರೌಢಶಿ ಕ್ಷಣ 03.12.2021 01.12.2021
28
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:40) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆಯುವ ಅಕ್ರಮಗಳಿಂದಾಗಿ ಸ್ಥಳೀಯರು ನಿವೇಶನಪಡೆದು ಉದ್ದಿಮೆ ಪ್ರಾರಂಭಿಸಲು ತೊಂದರೆ ಪಡುತ್ತಿರುವ ಬಗ್ಗೆ 29.11.2021 ವಾಣಿಜ್ಯ ಮತ್ತು ಕೈಗಾರಿಕೆ 30.11.2021 02.12.2021
29
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:41) ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ 2018 ರಿಂದ ವೇತನಾನುದಾನ ಸ್ಥಗಿತಗೊಳಿಸಿರುವುದರಿಂದಉಂಟಾದಸ ಮಸ್ಯೆ ಕುರಿತು 29.11.2021 ಉನ್ನತ ಶಿಕ್ಷಣ 30.11.2021 02.12.2021
30
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:42) ಮಂಡ್ಯ ತಾಲ್ಲೂಕು, ಕೊತ್ತತ್ತಿ ಹೋಬಳಿ ಸುಂಡಹಳ್ಳಿ ಗ್ರಾಮದಸರ್ವೆ ನಂ.89ರಲ್ಲಿ ಆಶ್ರಯ ಯೋಜನೆಯಡಿಯಲ್ಲಿ 1993ರ ಡಿಸೆಂಬರ್ ಅವಧಿಯಲ್ಲಿ ಹಂಚಿಕೆ ಮಾಡಲಾದ ನಿವೇಶನಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ 29.11.2021 ಕಂದಾಯ 30.11.2021 02.12.2021
31
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:43) ಮೈಸೂರುಜಿಲ್ಲೆ, ಮೈಸೂರುತಾಲ್ಲೂಕಿನ ಜಯಪುರ ಹೋಬಳಿ ದಡದಹಳ್ಳಿ ಗ್ರಾಮದಲ್ಲಿಸರ್ವೆ ನಂ.124 ರಲ್ಲಿನ 4 ಎಕರೆ ಜಮೀನು ಕಾನೂನು ಬಾಹಿರವಾಗಿ ಹಂಚಿಕೆ ಮಾಡಿರುವ ಬಗ್ಗೆ 29.11.2021 ಕಂದಾಯ 02.12.2021 02.12.2021
32
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:45) ಕರ್ನಾಟಕ ಆದಾಯ ತೆರಿಗೆ ಇಲಾಖೆಯ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಸಂಘದ ಹೆಸರಿನಲ್ಲಿ ಬೆಂಗಳೂರುನಗರದ ಹಲವಾರು ಕಡೆ ಕಾನೂನು ಬಾಹಿರವಾಗಿನಿವೇಶನ ಹಂಚಿಕೆ ಮಾಡಿರುವ ಬಗ್ಗೆ 29.11.2021 ನಗರಾಭಿವೃದ್ಧಿ (ಬಿಡಿಎ) 02.12.2021 04.12.2021
33
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:46) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಡ ಪ್ರಭುಕೆಂಪೇಗೌಡ ಬಡಾವಣೆಯನ್ನು ರಚಿಸಲು ಸ್ವಾಧೀನಪಡಿಸಿಕೊಂಡಿರುವ ಜಮೀನುಗಳನ್ನು ಮೂಲ ಉದ್ದೇಶಕ್ಕಾಗಿ ಬಳಸದೆ ನಿಯಮಬಾಹಿರವಾಗಿ ನಿವೇಶನಗಳನ್ನು ರಚಿಸುತ್ತಿರುವ ಬಗ್ಗೆ 29.11.2021 ನಗರಾಭಿವೃದ್ಧಿ (ಬಿಡಿಎ) 02.12.2021 04.12.2021
34
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:47)(ದಿ:13.12.2021ರಂದು ಸದನದಲ್ಲಿ ಚರ್ಚಿಸಲಾಯಿತು) ಸರ್.ಎಂ.ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆ ರಚನೆಗಾಗಿ ಭೂಸ್ವಾಧೀನ ಪಡಿಸಿಕೊಂಡ ಭೂ ಮಾಲೀಕರುಗಳಿಗೆ ಪ್ರಾಧಿಕಾರದಿಂದ ಪರಿಹಾರ ನೀಡುವ ಕುರಿತು 29.11.2021 ನಗರಾಭಿವೃದ್ಧಿ (ಬಿಡಿಎ) 03.12.2021 07.12.2021
35
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:48) ಮೊರಾರ್ಜಿದೇಸಾಯಿ ಹಾಗೂ ಮತ್ತಿತರ ವಸತಿ ಶಾಲೆಗಳಲ್ಲಿ ಸುಧೀರ್ಘವಾಗಿ ಸೇವೆಸಲ್ಲಿಸುತ್ತಿರುವ ಅತಿಥಿ ಶಿಕ್ಷಕರುಗಳನ್ನು ಖಾಯಂಗೊಳಿಸುವ ಬಗ್ಗೆ 29.11.2021 ಸಮಾಜ ಕಲ್ಯಾಣ 03.12.2021 06.12.2021
36
ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಅಯನೂರುಮಂಜುನಾಥ್ ಹಾಗೂ ಡಾ: ತಳವಾರ್ ಸಾಬಣ್ಣ ಕೋವಿಡ್-19 ಹಾಗೂ ಇತರ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ 2015ರ ಮುಂಚೆ ಖಾಲಿ ಯಾಗಿರುವ ಅನುದಾನಿತ ಪದವಿ ಕಾಲೇಜುಗಳ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ವಯೋಮಿತಿಯಲ್ಲಿ 2 ವರ್ಷಗಳ ಸಡಿಲಿಕೆ ನೀಡುವ ಬಗ್ಗೆ 01.12.2021 ಉನ್ನತ ಶಿಕ್ಷಣ 03.12.2021 06.12.2021
37
ಎಸ್.ಎಲ್.ಬೋಜೇಗೌಡ ತಕರಾರು ಇರುವ ಹಾಗೂ ದರಕಾಸ್ತು ಮುಖಾಂತರ ಮಂಜೂರಾದ ಜಮೀನುಗಳಿಗೆ ಪೋಡಿ ಮಾಡಲು ಅನವಶ್ಯಕ ವಿಳಂಬ ಮಾಡುತ್ತಿರುವ ಬಗ್ಗೆ 30.11.2021 ಕಂದಾಯ 03.12.2021 06.12.2021
38
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:54) ರಾಮನಗರ ಜಿಲ್ಲೆಯ ಅವ್ವೇರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಶಿಕ್ಷಕರಾಗಿ ನೇಮಕ ಹೊಂದಿರುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 03.12.2021 06.12.2021
39
ಡಾ: ವೈ.ಎ.ನಾರಾಯಣಸ್ವಾಮಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು ಜೇಷ್ಠತಾ ಪಟ್ಟಿ ತಯಾರಿಸಲು ಸಿ.ಆ.ಸು. ಇಲಾಖೆಯ ಕಾರ್ಯದರ್ಶಿಯವರ ಸಮಿತಿ ರಚಿಸುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 30.11.2021 06.12.2021
40
ಬಿ.ಕೆ.ಹರಿಪ್ರಸಾದ್ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿರುವ ಬಗ್ಗೆ 30.11.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 03.12.2021 06.12.2021
41+42
ಮರಿತಿಬ್ಬೇಗೌಡ ಹಾಗೂ ಮೋಹನ್ಕುಮಾರ್ ಕೊಂಡಜ್ಜಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:65) ಬೆಂಗಳೂರು ದೇವರಚಿಕ್ಕನಹಳ್ಳಿ ಯವಾರ್ಡ್ ನಂ.188ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇವರಿಗೆ ಬಿ.ಡಿ.ಎವತಿಯಿಂದ ಸಿ.ಎ. ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿ ಕ್ರಮಣ ಮಾಡಿರುವ ಭೂ ಗಳ್ಳರ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ 01.12.2021 ಒಳಾಡಳಿತ 03.12.2021 07.12.2021
42
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:66) ಬೆಂಗಳೂರು ದೇವರ ಚಿಕ್ಕನಹಳ್ಳಿಯ ವಾರ್ಡ್ ನಂ.188ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಇವರಿಗೆ ಬಿ.ಡಿ.ಎ ವತಿಯಿಂದ ಸಿ.ಎ.ನಿವೇಶನ ಹಂಚಿಕೆ ಮಾಡಿರುವ ನಿವೇಶನದಲ್ಲಿ ಅತಿಕ್ರಮಣ ಮಾಡಿರುವ ಬಗ್ಗೆ 01.12.2021 ನಗರಾಭಿವೃದ್ಧಿ (ಬಿಡಿಎ) 03.12.2021 07.12.2021
43
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:67)ದಿ:16.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಡಿಟೆಕ್ವೀವ್ ಇನ್ಸ್ಪೆಕ್ಟರ್ ರವರಿಗೆ 2020ರಲ್ಲಿ ಸಿ ಅಂಡ್ ಆರ್ ರೂಲ್ಸ್ ಬದಲಾವಣೆ ಮಾಡಿರುವುದರಿಂದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಾರತಮ್ಯವಾಗಿರುವ ಬಗ್ಗೆ 01.12.2021 ಒಳಾಡಳಿತ 03.12.2021 06.12.2021
44
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:68) ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕು ಜಾಲಹೋಬಳಿ, ಬಂಡಿಕೊಡಿಗೇಹಳ್ಳಿ ಗ್ರಾಮದಸರ್ವೆ ನಂ.74ರಲ್ಲಿನ KIADB ಅಧೀನದ ಜಮೀನು ಅಧಿಕಾರಿಗಳು ಹಾಗೂ ಭೂಗಳ್ಳರು ಶಾಮೀಲಾಗಿ ಅಕ್ರಮವಾಗಿ ಮಾರಾಟ ಮಾಡಿರುವ ಬಗ್ಗೆ 01.12.2021 ವಾಣಿಜ್ಯ ಮತ್ತು ಕೈಗಾರಿಕೆ 03.12.2021 07.12.2021
45
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:69) ಕೆ.ಐ.ಡಿ.ಬಿ ಕೇಂದ್ರ ಕೆಚೇರಿ ಹಾಗೂ ಮೈಸೂರು ವಲಯದ ಕಚೇರಿಗಳಲ್ಲಿ ನಿಯಮಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವ ಬಗ್ಗೆ 01.12.2021 ವಾಣಿಜ್ಯ ಮತ್ತು ಕೈಗಾರಿಕೆ 03.12.2021 07.12.2021
46
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:70) ನಾಡಗೀತೆಯ ಸ್ವರಸಂಯೋಜನೆ ಹಾಗೂ ಅವಧಿ ಕಡಿತದ ಬಗ್ಗೆ ನೇಮಕ ಮಾಡಿರುವ ಸಮಿತಿಯ ವರದಿ ಕುರಿತು 01.12.2021 ಕನ್ನಡ ಮತ್ತು ಸಂಸ್ಕೃತಿ 03.12.2021 07.12.2021
47
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:71) ಕೊಡಗು ಜಿಲ್ಲೆ ಯಜಮ್ಮಾ ಆಸ್ತಿಯ ಹಕ್ಕನ್ನು ಕುಟುಂಬದ ಸದಸ್ಯರಿಗೆ ಲಭಿಸುವಂತೆ ಮಾಡುವ ಬಗ್ಗೆ. 01.12.2021 ಕಂದಾಯ 03.12.2021 07.12.2021
48
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:72)ದಿ:20.12.2021ರಂದು ನಿ-72ರಲ್ಲಿ ಸದನದಲ್ಲಿ ಚರ್ಚಿಸಲಾಯಿತು ರಾಜ್ಯದಲ್ಲಿ ಕಾಫಿ ಬೆಳೆಗೆ ನೀಡುತ್ತಿರುವ ಪ್ರಾಕೃತಿಕ ವಿಕೋಪ ನಷ್ಟ ಪರಿಹಾರ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ 01.12.2021 ತೋಟಗಾರಿಕೆ ಮತ್ತು ರೇಷ್ಮೆ 03.12.2021 07.12.2021
49
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:73) ಮಾಜಿ ಸೈನಿಕರು ಹಾಗೂ ಅರೆ ಸೇನಾಪಡೆಯ ನಿವೃತ್ತ ಯೋಧರಿಗೆ ಸರ್ಕಾರದಿಂದ ವಿವಿಧ ಸೌಲಭ್ಯ ಮಂಜೂರು ಮಾಡುವ ಬಗ್ಗೆ 01.12.2021 ಸಿಬ್ಬಂದಿ ಮತ್ತುಆಡಳಿತ ಸುಧಾರಣೆ 03.12.2021 07.12.2021
50
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:74) ರಾಜ್ಯದ ಕಾಫಿ ಬೆಳೆಗಾರರಿಗೆ ಕೇಂದ್ರ ಕಾಫಿ ಮಂಡಳಿಯಿಂದ ಕೃಷಿ ಯಾಂತ್ರಿಕರಣಕ್ಕೆ ದೊರೆಯುವ ಸಹಾಯ ಧನ ಪ್ರೋತ್ಸಾಹ ಧನ, ಸಾಲ ಹಾಗೂ ಇತರೆ ಸೌಲಭ್ಯಗಳು ಕಡಿತಗೊಂಡಿರುವ ಬಗ್ಗೆ 01.12.2021 ತೋಟಗಾರಿಕೆ ಮತ್ತು ರೇಷ್ಮೆ 03.12.2021 07.12.2021
51
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:75) ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕು ಹುದಿಕೇರಿ ಹೋಬಳಿ ತೆರಾಲು ಗ್ರಾಮದ ಜಮೀನನನ್ನು ವಿದೇಶಿ ಪ್ರಜೆಗಳಿಗೆ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ 01.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 03.12.2021 07.12.2021
52
ಎಸ್.ಎಲ್.ಭೋಜೇಗೌಡ ಶಿಕ್ಷಕರ ವರ್ಗಾವಣೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಅನಾನುಕೂಲದ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 03.12.2021 06.12.2021
53
ಮರಿತಿಬ್ಬೇಗೌಡ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:77)(ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಮೈಸೂರು ನಗರದಲ್ಲಿ ವ್ಯಾಸಂಗಮಾಡುತ್ತಿರುವ ವಿದ್ಯಾರ್ಥಿಗಳ ಅನುಗುಣವಾಗಿ ಹಿಂದುಳಿದ ವರ್ಗದ ವಸತಿ ನಿಲಯಗಳ ಸೌಕರ್ಯ ಕಲ್ಪಿಸುವ ಬಗ್ಗೆ 01.12.2021 ಹಿಂದುಳಿದ ವರ್ಗಗಳ ಕಲ್ಯಾಣ 03.12.2021 06.12.2021
54
ಡಾ: ವೈ.ಎ.ನಾರಾಯಣಸ್ವಾಮಿ ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹಾತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಯಾದ ಎತ್ತಿನಹೊಳೆ ಯೋಜನೆ ಅನುಷ್ಠಾನ ಹಾಗೂ ಪೂರ್ಣಗೊಳಿಸುವ ಬಗ್ಗೆ 01.12.2021 ಜಲಸಂಪನ್ಮೂಲ 03.12.2021 06.12.2021
55
ಶಾಂತಾರಾಮ್ ಬುಡ್ನಸಿದ್ದಿ (ದಿ:20.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ)ದಿ:20.12.2021ರಂದು ಸದನದಲ್ಲಿ ಚರ್ಚಿಸಲಾಯಿತು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಜೆ.ಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ 01.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 06.12.2021 07.12.2021
56
ಪ್ರಕಾಶ್ ಕೆ.ರಾಥೋಡ್(ದಿ:13.12.2021ರಂದು ಸದನದಲ್ಲಿ ಚರ್ಚಿಸಲಾಯಿತು) 100 ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ತಾಂಡಾಗಳಿಗೆ ಒಂದು ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡುವ ಬಗ್ಗೆ 02.12.2021 ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು 06.12.2021 07.12.2021
57
ಕವಟಗಿಮಠಮಹಾಂತೇಶಮಲ್ಲಿಕಾರ್ಜುನ ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ 03.12.2021 ನಗರಾಭಿವೃದ್ಧಿ 06.12.2021 07.12.2021
58
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:80) ಕಾಲೇಜು ಶಿಕ್ಷಣ ಹಾಗೂ ತಾಂತ್ರಿಕಶಿಕ್ಷಣ ಇಲಾಖೆಯ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವಬೋಧಕಸಿಬ್ಬಂದಿಗಳನ್ನುಬೋಧಕೇತರ ಇಲಾಖೆಗಳಿಗೆ ನಿಯೋಜನೆ ಮಾಡುತ್ತಿರುವ ಬಗ್ಗೆ 01.12.2021 ಉನ್ನತಶಿಕ್ಷಣ 06.12.2021 07.12.2021
59
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:81) ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಾಗೂ ಬಡ್ತಿಗೆ ರೂಪಿಸಿರುವ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಇರುವ ಗೊಂದಲಗಳ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 06.12.2021 07.12.2021
60
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:82) ಸರ್ಕಾರಿ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಏಪ್ರಿಲ್-2021ರ ಮಾಹೆಯ ವಿದ್ಯುಚ್ಛಕ್ತಿಬಿಲ್ ಪಾವತಿಸದ ಕುರಿತು 01.12.2021 ಉನ್ನತ ಶಿಕ್ಷಣ 06.12.2021 07.12.2021
63
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:85) ಸರ್ಕಾರಿ ಪದವಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ದೀರ್ಘಕಾಲದಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಸೇವಾ ಸಕ್ರಮಾತಿ ಹಾಗೂ ಗೌರವ ಸಂಭಾವನೆ ಮಂಜೂರು ಮಾಡುವ ಬಗ್ಗೆ 01.12.2021 ಉನ್ನತ ಶಿಕ್ಷಣ 06.12.2021 07.12.2021
64
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:86) 01.08.2008ರ ನಂತರ ನೇಮಕಗೊಂಡ ಪ್ರೌಢಶಾಲಾ ಹಾಗೂ ಪದವಿ ಪೂರ್ವಕಾಲೇಜಿನ ಶಿಕ್ಷಕರು/ಉಪನ್ಯಾಸಕರುಗಳಿಗೆ ನೀಡಲಾಗಿರುವ ವಿಶೇಷ ಭತ್ಯೆಯನ್ನು ವಾಪಸ್ಸು ಕಟ್ಟುವಂತೆ ಇಲಾಖೆ ಮಾಡಿರುವ ಆದೇಶವನ್ನು ಕೆ.ಎ.ಟಿ ರದ್ದುಪಡಿಸಿರುವ ಬಗ್ಗೆ 01.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 06.12.2021 07.12.2021
65+78
ಮರಿತಿಬ್ಬೇಗೌಡ ಹಾಗೂ ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:87) ಅನುದಾನ ಮತ್ತುಅನುದಾನ ರಹಿತಶಾಲೆಗಳ ಮಾನ್ಯತೆ ನವೀಕರಣ ಮಾಡುವ ಸಂದರ್ಭ ರೂಪಿಸಿರುವ ನಿಯಮಾವಳಿಗಳ ಕುರಿತು 01.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 06.12.2021 07.12.2021
66
ಪಿ.ಆರ್.ರಮೇಶ್ ಬೆಂಗಳೂರು ಮಹಾನಗರ ಪಾಲಕೆಯ ರಸ್ತೆಗಳ ದುರಸ್ಥಿ ಕುರಿತು 03.12.2021 ನಗರಾಭಿವೃದ್ಧಿ (ಬೆಂಗಳೂರು ಅಭಿವೃದ್ಧಿ) 06.12.2021 07.12.2021
67
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ರೈತರಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಕೇಂದ್ರ ಸರ್ಕಾರದ “ಕೃಷಿಉಡಾನ್ 2.0” ಯೋಜನೆಯು ಬೆಳಗಾವಿ ನಗರಕ್ಕೆ ಕೈ ತಪ್ಪಿರುವ ಬಗ್ಗೆ 03.12.2021 ಕೃಷಿ 06.12.2021 07.12.2021
68
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಪರಿಷ್ಕೃತ ದರ ನಿಗಧಿ ಪಡಿಸಿ ರೈತರಿಂದ ಕೃಷಿ ಜಮೀನನ್ನು ಖರೀದಿಸಿ ಸ್ಮಶಾನಕ್ಕೆ ಒದಗಿಸುವ ಬಗ್ಗೆ 03.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
69
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ VIP ಪಾಸ್ಹೊಂದಿದವರು ಹಾಗೂ ಸ್ಥಳೀಯರಿಗೆ ಟೋಲ್ಗಳಲ್ಲಿ ಪ್ರತ್ಯೇಕ ಪಥ ಮೀಸಲಿಡುವ ಕುರಿತು 03.12.2021 ಲೋಕೋಪಯೋಗಿ 06.12.2021 07.12.2021
70
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಸುಪ್ರೀಂ ಕೋರ್ಟ್ ತಿರ್ಪಿನಂತೆ ಅಲಮಟ್ಟಿ ಡ್ಯಾಮ್ ಎತ್ತರವನ್ನು 524 ಮೀ.ಗೆ ಹೆಚ್ಚಿಸುವ ಬಗ್ಗೆ 03.12.2021 ಜಲಸಂಪನ್ಮೂಲ 06.12.2021 07.12.2021
71
ಸಿ.ಎಂ.ಇಬ್ರಾಹಿಂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿರುವ ಬಗ್ಗೆ 04.12.2021 ಸಬ್ಬಂದಿ ಮತ್ತು ಆಡಳಿತ ಸುಧಾರಣೆ 06.12.2021 07.12.2021
72
ಡಾ: ವೈ.ಎ.ನಾರಾಯಣಸ್ವಾಮಿ ಅವ್ಯವಹಾರ ಹಾಗೂ ಭ್ರಷ್ಟಾಚಾರ ಕೂಪವಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು “ಬರ್ಕಾಸ್ತ” ಗೊಳಿಸುವ ಕುರಿತು 04.12.2021 ನಗರಾಭಿವೃದ್ಧಿ (ಬಿಡಿಎ) 03.12.2021 07.12.2021
73
ಡಾ: ವೈ.ಎ.ನಾರಾಯಣಸ್ವಾಮಿ (ದಿ:20.12.2021ರ ಚು.ಗು.ಪ್ರಪಟ್ಟಿಯಲ್ಲಿಸೇರಿದೆ)ದಿ:13.12.2021ರಂದು ಚರ್ಚೆಯಾಗಿರುತ್ತದೆ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ, ರಾಜೀನಾಮೆಯಿಂದ ಖಾಲಿಯಾಗಿರುವ ವಿವಿಧ ಹುದ್ದೆಗಳನ್ನು ಭರ್ತಿಮಾಡುವ ಬಗ್ಗೆ 04.12.2021 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ 03.12.2021 07.12.2021
74
ಡಾ: ವೈ.ಎ.ನಾರಾಯಣಸ್ವಾಮಿ ಸರ್ಕಾರಿ ಕಾಲೇಜುಗಳಲ್ಲಿನ ಪ್ರಾಂಶುಪಾಲರ ಹುದ್ದೆಗಳನ್ನು ಪ್ರಾದ್ಯಾಪಕರ ವೃಂದದಿಂದ ಮೂಲಕ ಭರ್ತಿ ಮಾಡುವ ಬಗ್ಗೆ 04.12.2021 ಉನ್ನತ ಶಿಕ್ಷಣ 06.12.2021 07.12.2021
75
ಪಿ.ಆರ್.ರಮೇಶ್ ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) 2011ನೇ ಸಾಲಿನ ಗೆಜೆಟೆಡ್ ಪ್ರೋಬೇಷನರ್ಗಳ ಆಯ್ಕೆಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪನ್ನು ಪಾಲಿಸುವ ಬಗ್ಗೆ 04.12.2021 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ 06.12.2021 07.12.2021
76
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:116) ಭತ್ತ ಖರೀದಿ ಮಾಡಲು ಅಗತ್ಯವಿರುವಕಡೆ ಭತ್ತ ಖರೀದಿಕೇಂದ್ರಗಳನ್ನು ತೆರೆದು ಕೇಂದ್ರಸರ್ಕಾರದ ಕನಿಷ್ಠ ಬೆಂಬಲ ಬೆಲೆ ದರದಲ್ಲಿ ಭತ್ತ ಖರೀದಿ ಮಾಡುವ ಬಗ್ಗೆ 06.12.2021 ಅಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳು 06.12.2021 07.12.2021
77
ಬಿ.ಕೆ.ಹರಿಪ್ರಸಾದ್ ರಾಜ್ಯಕ್ಕೆ ಕೋರೋನಾ ಮೂರನೆ ಅಲೆ ಅಪ್ಪಳಿಸುವ ಹಿನ್ನಲೆಯಲ್ಲಿಅಗತ್ಯ ಸೌಲಭ್ಯ ಗಳಾದ ಆಸ್ಪತ್ರೆಗಳಲ್ಲಿ ಹಾಸಿಗೆ, ವೆಂಟಿಲೇಟರ್ ಹಾಗೂ ಅಂಬ್ಯುಲೆನ್ಸ್ ಸೌಲಭ್ಯಗಳನ್ನು ಹೆಚ್ಚಿಸುವ ಹಾಗೂ ಹಿಂದೆ ಖರೀದಿಸಿದ ವಸ್ತುಗಳು ಹಾಗೂ ಸರಬರಾಜುಗಳಲ್ಲಿ ಭಾರಿ ಅವ್ಯವಹಾರ ಕುರಿತು 06.12.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 06.12.2021 07.12.2021
80
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:128) ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ 07.12.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 06.12.2021 07.12.2021
81
ಎಸ್.ವೀಣಾಅಚ್ಚಯ್ಯ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:129) ಕೊಡಗು ಜಿಲ್ಲೆಯಲ್ಲಿ ಕೃಷಿಗೆ ಒಳಪಟ್ಟು ಕಂದಾಯಕ್ಕೆ ಬಾರದ ಜಮೀನನ್ನು ಕಂದಾಯಕ್ಕೆ ಒಳಪಡಿಸುವ ಪ್ರಕ್ರಿಯೆ ಕುರಿತು 07.12.2021 ಕಂದಾಯ 06.12.2021 07.12.2021
82
ನಸೀರ್ ಅಹ್ಮದ್ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:130) ಬೆಂಗಳೂರು ನಗರದ ಬ್ಯಾಟರಾಯನಪುರ ಹಾಗೂ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಅಲ್ಪಸಂಖ್ಯಾತರ ಯುವಕರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿರುವ ಬಗ್ಗೆ 08.12.2021 ಒಳಾಡಳಿತ 13.12.2021 13.12.2021
83
ಡಾ: ತೇಜಸ್ವೀನಿಗೌಡ ರಾಜ್ಯದಲ್ಲಿ ಅಳುವಿನ ಅಂಚಿನಲ್ಲಿರುವ ಪ್ರಾಚೀನ ಕೋಟೆ, ಕೊತ್ತಲು, ಅರಮನೆ, ಸ್ಮಾರಕ ಹಾಗೂ ದೇವಾಲಯಗಳ ಸಂರಕ್ಷಣೆಗೆ ಹಾಗೂ ಭಾರತ ಸರ್ಕಾರದಿಂದ ಇವುಗಳ ನಿರ್ವಹಣೆಗಾಗಿ ನೀಡುತ್ತಿರುವ ಅನುದಾನದ ಕುರಿತು 08.12.2021 ಪ್ರವಾಸೋದ್ಯಮ 13.12.2021 13.12.2021
84
ಕೆ.ಎ.ತಿಪ್ಪೇಸ್ವಾಮಿ ಹಾಲು ಉತ್ಪಾದಕ ರೈತರಿಂದ ಶೇಖರಿಸುವ ಹಾಲಿನ ಬೆಲೆ ಪ್ರತಿ ಲೀಟರ್ಗೆ ರೂ.1.5ಗೆ ಇಳಿಕೆಯಾಗಿರುವುದರಿಂದ ಹಾಗೂ ಹಾಲು ಒಕ್ಕೂಟಗಳಿಗೆ ನೀಡಬೇಕಾಗಿರುವ ಸಹಾಯ ಧನ ಬಿಡುಗಡೆ ಮಾಡದಿರುವುದರಿಂದ ಹಾಲು ಉತ್ಪಾದಕ ರೈತರು ಸಂಕಷ್ಟದಲ್ಲಿರುವ ಕುರಿತು 10.12.2021 ಸಹಕಾರ ಇಲಾಖೆಯಿಂದ ಪಶುಸಂಗೋಪನೆ ಇಲಾಖೆ ವರ್ಗಾವಣೆ 13.12.2021 13.12.2021
85
ಎಸ್.ವ್ಹಿ.ಸಂಕನೂರ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ, ನಿವೃತ್ತಿ ವೇತನ ಮುಂತಾದ ಸೌಲಭ್ಯಗಳ ನಿಯಂತ್ರಣ ಕಾಯ್ದೆ ವಿಧೇಯಕ, 2014ಕ್ಕೆ ಸಂಬಂಧಿಸಿದಂತೆ ಕಾಲ್ಪನಿಕ ವೇತನ ನಿಗಧಿಪಡಿಸಲು ರಚಿಸಲಾದ ವಿಶೇಷ ಸದನ ಸಮಿತಿ ವರದಿ ಜಾರಿಗೆ ತರುವ ಬಗ್ಗೆ 09.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.12.2021 13.12.2021
86
ಅರುಣ ಶಹಾಪುರ ರಾಜ್ಯದ 31 ಜಿಲ್ಲೆಗಳಲ್ಲಿ ಪ್ರಾರಂಭವಾದ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಿಗೆ ಪತ್ರಾಂಕಿತ ಸಹಾಯಕರ ಹುದ್ದೆಗಳನ್ನು ಮರುಪದ ನಮೀಕರಿಸುವ ಬಗ್ಗೆ 09.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.12.2021 13.12.2021
87
ಅರುಣ ಶಹಾಪುರ ವೈದ್ಯಕೀಯ ಶಿಕ್ಷಣದ ನಿರ್ದೇಶನಾಲಯದ ಮಾದರಿಯಲ್ಲಿ ಫಾರ್ಮಸಿ ನಿರ್ದೇಶನಾಲಯವನ್ನು ಪ್ರಾರಂಭಿಸುವ ಕುರಿತು 09.12.2021 ವೈದ್ಯಕೀಯ ಶಿಕ್ಷಣ 13.12.2021 13.12.2021
88
ಅರುಣ ಶಹಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಹುದ್ದೆಗಳಿಂದ ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರುಗಳಿಗೆ ಕಾಲಬದ್ದ ಬಡ್ತಿ ನೀಡಲು ಆರ್ಥಿಕ ಇಲಾಖೆಯ 2002 ಹಾಗೂ 2012ರ ಆದೇಶಗಳಿಂದ ಅಡಚಣೆ ಉಂಟಾಗಿರುವ ಕುರಿತು 09.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.12.2021 13.12.2021
89
ಅರುಣ ಶಹಾಪುರ ನಿರ್ದೇಶಕರ ಕಚೇರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಇಲ್ಲಿ ಬಹಳ ದಿನಗಳಿಂದ ಬಾಕಿ ಉಳಿದಿರುವ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳ ವಿಶೇಷ ವೇತನ ಬಡ್ತಿ ಪ್ರಸ್ತಾವನೆಗಳ ಬಗ್ಗೆ 09.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 13.12.2021 13.12.2021
90
ಅರುಣ ಶಹಾಪುರ ಅಪರ ನಿರ್ದೇಶಕರು ಆರೋಗ್ಯ ಮತ್ತು ಕುಟುಂಬಕಲ್ಯಾಣ ಸೇವೆಗಳು ವಿಜಯಪು ಇಲ್ಲಿನ ಕಚೇರಿಗೆ ಸ್ವಂತ ಕಟ್ಟಡ ನಿರ್ಮಿತಿ ಅಗತ್ಯ ಸಿಬ್ಬಂದಿಗಳನ್ನು ಸೃಜಿಸುವ ಬಗ್ಗೆ 09.12.2021 ಆರೋಗ್ಯ ಮತ್ತು ಕುಟುಂಬ ಕಲ್ಯಾಣ 13.12.2021 13.12.2021
91
ಕೆ.ಎ.ತಿಪ್ಪೇಸ್ವಾಮಿ ರಾಜ್ಯಾದ್ಯಂತ ಸರ್ಕಾರಿ ಗೋಶಾಲೆಗಳನ್ನು ನಿರ್ಮಾಣ ಮಾಡುವ ಕುರಿತು 09.12.2021 ಪಶುಸಂಗೋಪನೆ ಮತ್ತು ಮೀನುಗಾರಿಕೆ 13.12.2021 13.12.2021
92
ಸಿ.ಎಂ.ಇಬ್ರಾಹಿಂ ಬೆಂಗಳೂರು ಉತ್ತರ ತಾಲ್ಲೂಕು ನಾಗವಾರ ಮತ್ತು ಅದರ ಸುತ್ತಮುತ್ತಲು ಅನಧಿಕೃತ ಲೇಔಟ್ಗಳನ್ನು ನಿರ್ಮಿಸುತ್ತಿರುವ ಹಾಗೂ ಹೆಚ್ಚುವರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡುತ್ತಿರುವ ಕುರಿತು 09.12.2021 ನಗರಾಭಿವೃದ್ಧಿ 13.12.2021 13.12.2021
93
ಮರಿತಿಬ್ಬೇಗೌಡ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:134)(ದಿ:13.12.2021ರ ಚು.ಗು.ಪ್ರ ಪಟ್ಟಿಯಲ್ಲಿ ಸೇರಿದೆ) ಹೊರಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕಾಲೇಜು ಶಿಕ್ಷಣ, ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಐಚ್ಚಿಕ ಕೋರ್ಸ್ಗಳ ಆಯ್ಕೆ, ಸ್ನಾತಕೋತ್ತರ ಪದವಿಗೆ ನಿರ್ಭಂದ, ಪಠ್ಯಕ್ರಮ, ಕನಿಷ್ಠ ಬೋಧನಾ ಅವಧಿ ಹಾಗೂ ಖಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಉಂಟಾದ ಗೊಂದಲ ಕುರಿತು 09.12.2021 ಉನ್ನತ ಶಿಕ್ಷಣ 13.12.2021 13.12.2021
94
ಸಿ.ಎಂ.ಇಬ್ರಾಹಿಂ ಸಾಲಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಕರ್ನಾಟಕ ನಂ.2ರ ಸ್ಥಾನದಲ್ಲಿದ್ದು, 2020ರಲ್ಲಿ ರಾಜ್ಯದಲ್ಲಿ 1072 ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆಂದು ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಬಗ್ಗೆ 09.12.2021 ಕಂದಾಯ 13.12.2021 13.12.2021
95
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:135) ಸಾಲಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ಕರ್ನಾಟಕ ನಂ.2ರ ಸ್ಥಾನದಲ್ಲಿದ್ದು, 2020ರಲ್ಲಿ ರಾಜ್ಯದಲ್ಲಿ 1072 ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆಂದು ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಬಗ್ಗೆ 08.12.2021 ಕಂದಾಯ 13.12.2021 13.12.2021
96
ಯು.ಬಿ.ವೆಂಕಟೇಶ್ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿದ ತರುವಾಯ ಆ ಭಾಗದ ಸಮಗ್ರ ಅಭಿವೃದ್ಧಿಗೆ ಅವಶ್ಯವಿರುವ ಅನುದಾನ ಬಿಡುಗೆಡೆ ಮತ್ತು ಅನುದಾನದ ಸದ್ಬಳಕೆ ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಬೆಳೆವಣಿಗೆ ಕುರಿತು 13.12.2021 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸ್ಯಾಂಖಿಕ 13.12.2021 13.12.2021
97
ಎಸ್.ಆರ್.ಪಾಟೀಲ್ ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ಅಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ ಯಿಂದ 524.256 ಮೀ ಎತ್ತರಿಸಿದರುವುದರಿಂದ ಮುಳುಗಡೆಯಾದ ಜಮೀನುಗಳ ಮಾಲೀಕರಿಗೆ ಅನ್ಯಾಯವಾಗಿರುವ ಬಗ್ಗೆ 13.12.2021 ಜಲಸಂಪನ್ಮೂಲ 13.12.2021 13.12.2021
98
ಬಿ.ಎಂ.ಫಾರೂಕ್ ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸುವ ವಿದ್ಯತ್ ಕುರಿತು ಇತ್ತೇಚೆಗೆ cop-26 ಶೃಂಗ ಸಭೆಯಲ್ಲಿ ತೀರ್ಮಾನಿಸಿದಂತೆ 4.5 ಲಕ್ಷ ಮೆಗಾವ್ಯಾಟ್ ವಿದ್ಯತ್ನಲ್ಲಿ ಕರ್ನಾಟಕದ ಪಾಲು ಹಾಗೂ KRIDL ಸಂಸ್ಥೆಯಿಂದ ರಚಿಸಲಾದ ನೀತಿ (ಪಾಲಿಸಿ) ಕುರಿತು 14.12.2021 ಇಂಧನ 15.12.2021 16.12.2021
99
ಬಿ.ಎಂ.ಫಾರೂಕ್ ಮಂಗಳೂರು ತಾಲ್ಲೂಕು ಉಲ್ಲಾಳ ನಗರ ಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ ಮಲೀನ ನೀರು ಶುದ್ದೀಕರಣ ಘಟಕ (STP) ಅಳವಡಿಸುತ್ತಿದ್ದು ಹಾಗೂ ವೆಟ್ ವೆಲ್ ನಿರ್ಮಿಸುತ್ತಿರುವುದರಿಂದ ಅದರ ಸುತ್ತ ಮುತ್ತಲಿನ ಪರಿಸರ ಹಾಗೂ ಸಾರ್ವಜನಿಕರ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಕುರಿತು 14.12.2021 ನಗರಾಭಿವೃದ್ಧಿ 15.12.2021 16.12.2021
100
ಎನ್.ರವಿಕುಮಾರ್, ಪುಟ್ಟಣ್ಣ, ಮುನಿರಾಜುಗೌಡ, ಎಸ್.ವ್ಹಿ.ಸಂಕನೂರ, ಪ್ರತಾಪಸಿಂಹ ನಾಯಕ್ ಹಾಗೂ ಇತರರು ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ದೇವಸ್ಥಾನಗಳಿಗೆ ಧಾನ ಮಾಡಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿ ಪರಭಾರೆ ಮಾಡುತ್ತಿರುವುದರಿಂದ ದೇವಸ್ಥಾನದ ಭೂಮಿಯನ್ನು ದೇವಸ್ಥಾನದ ಹೆಸರಿನಲ್ಲಿಯೇ ಖಾತೆ ಹಾಗೂ ಪಹಣಿಯಲ್ಲಿ ದಾಖಲಿಸುವಂತೆ ಕಾನೂನಿಗೆ ತಿದ್ದುಪಡಿ ತರುವ ಕುರಿತು 14.12.2021 ಕಂದಾಯ 15.12.2021 16.12.2021
101
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:143) ಬೆಂಗಳೂರಿನ ವೀರಭದ್ರನಗರದ ಪಂತರಪಾಳ್ಯದ ಸರ್ವೆ ನಂ.47ರಲ್ಲಿ 24 ಎಕರೆ 37 ಗುಂಟೆ ಸರ್ಕಾರಿ ಖರಾಬು ಜಮೀನನ್ನು ಸ್ಥಳೀಯ ಭೂಗಳ್ಳರೂ ಕಳೆದ 40 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿರುವ ಬಗ್ಗೆ 16.12.2021 ಕಂದಾಯ 15.12.2021 16.12.2021
102
ಸಿ.ಎಂ.ಲಿಂಗಪ್ಪ ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ರಾಮನಗರ ಜಿಲ್ಲೆ ರಾಮನಗರ ತಾಲ್ಲೂಕಿನ ಭೂ ಮಂಜೂರಾತಿ ಸಮಿತಿಯು ಸಭೆ ಸೇರದಿರುವ ಹಾಗೂ 2004ನೇ ಸಾಲಿನಿಂದ ವಿಲೇವಾರಿ ಅಗದೆ ಉಳಿದ ಅರ್ಜಿಗಳಲ್ಲಿ ಉಂಟಾದ ತೊಡಕುಗಳನ್ನು ನಿವಾರಿಸಿ ಭೂ ಮಂಜೂರಾತಿ ನೀಡುವ ಕುರಿತು 17.12.2021 ಕಂದಾಯ 15.12.2021 20.12.2021
103
ಸಿ.ಎಂ.ಲಿಂಗಪ್ಪ ರಾಜ್ಯದಲ್ಲಿರುವ 250 ಸಂಸ್ಕೃತ ಪಾಠಶಾಲೆಗಳಲ್ಲಿ ಕೇವಲ 52 ಶಾಲೆಗಳಲಿಗೆ ಮಾತ್ರ ಅನುದಾನಕ್ಕೊಳಪಡಿಸಲಾಗಿದ್ದು ಉಳಿದ ಸಂಸ್ಕೃತ ಪಾಠಶಾಲೆಗಳಿಗೆ ಅನುದಾನಕ್ಕೊಳಪಡಿಸಲು ನಿಯಮಾವಳಿಗಳನ್ನು ರಚಿಸುವ ಬಗ್ಗೆ 17.12.2021 ಉನ್ನತ ಶಿಕ್ಷಣ 15.12.2021 20.12.2021
104
ಶಶೀಲ್ ಜಿ.ನಮೋಶಿ ದಿ:23.12.2021ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಗಿದೆ) ಕಲ್ಯಾಣ ಕರ್ನಾಟಕದ ವಿಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮಕ್ಕಳ ಹಾಗೂ ಶಿಕ್ಷಕರ ಅನುಪಾತದಲ್ಲಾದ(ಪಿಟಿಆರ್) ತಾರತಮ್ಯ ಹೋಗಲಾಡಿಸುವ ಕುರಿತು 17.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 15.12.2021 20.12.2021
105
ಕೆ.ಟಿ.ಶ್ರೀಕಂಠೇಗೌಡ, ಕೆ.ಎ.ತಿಪ್ಪೇಸ್ವಾಮಿ ಹಾಗೂ ನಿರಾಣಿ ಹಣಮಂತ ರುದ್ರಪ್ಪ 2004 ರಿಂದ ರಾಜ್ಯದಲ್ಲಿ ಜಾರಿಯಲ್ಲಿರುವ 5 ಹೊಸ ಪಿಂಚಣಿ ಪದ್ದತಿಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ 17.12.2021 ಆರ್ಥಿಕ 15.12.2021 20.12.2021
106
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:149) ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕ ಬಿದರಕೋಟೆ ಗ್ರಾಮಪಂಚಾಯಿತಿಯಲ್ಲಿ ಖಾಯಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಯವರನ್ನು ನೇಮಿಸುವ ಬಗ್ಗೆ 17.12.2021 ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 15.12.2021 20.12.2021
107
ನಸೀರ್ ಅಹ್ಮದ್ ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:153) ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯರಗಟ್ಟಿಯನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸಿ ಹಲವಾರು ತಿಂಗಳುಗಳು ಕಳೆದರೂ ಕೇಂದ್ರ ಕಚೇರಿಯನ್ನು ನಿರ್ಮಿಸದಿರುವ ಹಾಗೂ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಘೋಷಿಸಿರುವ ಇತರೆ 50 ತಾಲ್ಲೂಕು ಕೇಂದ್ರಗಳಲ್ಲಿ ತಾಲ್ಲೂಕು ಕೇಂದ್ರ ಕಚೇರಿ ನಿರ್ಮಿಸುವ ಬಗ್ಗೆ 20.12.2021 ಕಂದಾಯ 15.12.2021 20.12.2021
108
ಡಾ: ತೆಜೆಸ್ವಿನಿಗೌಡ ಭಾರತದ ಇತಿಹಾಸದ ಕೆಳದಿ ಸಮ್ರಾಜ್ಯದ ಕೊನೆಯ ರಾಣಿ ವೀರಮ್ಮಾಜಿ ಹಾಗೂ ಇತರ ಅರಸು –ಅರಸಿಯರ ಆಡಳಿತದ ಬಗ್ಗೆ ವಸ್ತು ನಿಷ್ಟವಾದ ಸಾಹಿತ್ಯ ಹಾಗೂ ಚರಿತ್ರೆ ರಚಿಸುವ ಕುರಿತು 20.12.2021 ಕನ್ನಡ ಮತ್ತು ಸಂಸ್ಕೃತಿ 15.12.2021 20.12.2021
109
ಡಾ: ತೆಜೆಸ್ವಿನಿಗೌಡ ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ತೀರ್ಥಹಳ್ಳಿ ,ಮಡಿಕೇರಿ ಹಾಗೂ ಸಕಲೇಶಪುರ ಪಟ್ಟಣಗಳಲ್ಲಿ ಪಾಶ್ಚಾತ್ಯ ಆಧುನಿಕರಣದ ಅನುಕರಣೆಯಿಂದ ವಿನಾಶದ ಅಂಚಿನಿಂದ ಹೊರಬರಲು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಬಗ್ಗೆ 20.12.2021 ಕನ್ನಡ ಮತ್ತು ಸಂಸ್ಕೃತಿ 15.12.2021 20.12.2021
110
ಅ.ದೇವೇಗೌಡ ಕರ್ನಾಟಕ ಸರ್ಕಾರದ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿ ಪ್ರಿಟಿಂಗ್ ಸಾಮಗ್ರಿಗಳು ಪೇಪರ್ಗಳನ್ನು ಟೆಂಡರ್ ಮುಖಾಂತರವಾಗಿ ಖರೀದಿಸದೆ (Local Purchase) ಚಿಲ್ಲರೆ ಧರದಲ್ಲಿ ಸುಮಾರು 3 ಕೋಟಿ ಸಾಮಗ್ರಿಗಳನ್ನು ಖರೀದಿಸಿ ಸಂಸ್ಥೆಗೆ ಅಪಾರ ಪ್ರಮಾಣದ ನಷ್ಟ ಉಂಟುಮಾಡಿರುವ ಕುರಿತು 20.12.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ 17.12.2021 22.12.2021
111
ನಿರಾಣಿ ಹಣಮಂತ್ ರುದ್ರಪ್ಪ, ಪ್ರದೀಪ್ ಶೆಟ್ಟರ್ ಮತ್ತು ಎನ್. ರವಿಕುಮಾರ್ “ಕಿತ್ತೂರು ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪುರಾತನ ಕಾಲದ ಪ್ರವಾಸಿ ತಾಣಗಳು ಹಾಗೂ ಪುರಾತನ ದೇವಾಲಯಗಳು ಹೆಚ್ಚಾಗಿದ್ದು, ಈ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಕುರಿತುʼʼ 21.12.2021 ಪ್ರವಾಸೋದ್ಯಮ 17.12.2021 22.12.2021
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru