143ನೇ ಅಧಿವೇಶನದ ಮುಂದುವರೆದ ಉಪವೇಶನಗಳು
ನಿಯಮ 330ರ ಸೂಚನೆಗಳ ಪಟ್ಟಿ
ಮಾನ್ಯ ಸದಸ್ಯರ ಹೆಸರು
ಇಲಾಖೆ
   
ಕ್ರ.ಸಂ
ಮಾನ್ಯ ಸದಸ್ಯರ ಹೆಸರು
ಶ್ರೀಮತಿ/ಶ್ರೀಯುತ
ವಿಷಯ
ಸೂಚನ
ಪತ್ರ ಪಡೆದ
ದಿನಾಂಕ
ಇಲಾಖೆ
ಅಂಗೀಕಾರ/
ವರದಿ
ದಿನಾಂಕ

ಇಲಾಖೆಗೆ ಕಳುಹಿಸಿದ ದಿನಾಂಕ
ಉತ್ತರ
60
ಶ್ರೀ ಮರಿತಿಬ್ಬೇಗೌಡ ಕೆ.ಐ.ಎ.ಡಿ.ಬಿ. ವತಿಯಿಂದ ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಕರೆಯಲಾದ ಸಿವಿಲ್‌ ಟೆಂಡರ್‌ ಕಾಮಗಾರಿಯಲ್ಲಿ ಅವ್ಯವಹಾರವಾಗಿರುವ ಬಗ್ಗೆ 26.02.2021 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 02.03.2021 04.03.2021  
61
ಶ್ರೀ ಕೆ.ಟಿ. ಶ್ರೀಕಂಠೇಗೌಡ ಖಾಸಗಿ ಹಾಗೂ ಅನುದಾನಿತ ಶಾಲೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಡಲು ಆರ್ಥಿಕ ಮಿತವ್ಯಯ ಆದೇಶ ಹಿಂಪಡೆಯುವ ಬಗ್ಗೆ 25.02.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 02.03.2021 04.03.2021  
62
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:89 )
1995 ರಿಂದ 2005ನೇ ಸಾಲಿನವರೆಗೆ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ/ಕಾಲೇಜು ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ವೇತನಾನುದಾಕ್ಕೊಳಪಡಿಸುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.03.2021
(05.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು)
04.03.2021  
63
ಡಾ:ವೈ.ಎ.ನಾರಾಯಣಸ್ವಾಮಿ ಕೋಲಾರ ಜಿಲ್ಲೆಯ ಅಂತರಗಂಗೆ ಬೆಟ್ಟದಲ್ಲಿ ಬಡಾವಣೆಗಳನ್ನು ನಿರ್ಮಿಸಿ ಪರಿಸರಕ್ಕೆ ಪ್ರವಾಸೋದ್ಯಮಕ್ಕೆ ಹಾಗೂ ಪಾರಂಪರಿಕ ಔಷಧಿ, ಗಿಡ-ಮೂಲಿಕೆಗಳ ಬೆಳವಣಿಗೆಗೆ ತೊಂದರೆ ಮಾಡುತ್ತಿರುವ ಬಗ್ಗೆ 02.03.2021 ಅರಣ್ಯ, ಜೀವಿ ಮತ್ತು ಪರಿಸ್ಥಿತಿ ಮತ್ತು ಪರಿಸರ ಇಲಾಖೆ 03.03.2021 04.03.2021  
64
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:93 )
ಕೊಡಗು ಜಿಲ್ಲೆಯ  ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲೆತಿರಿಕೆ ಬೆಟ್ಟ, ನೆಹರು ಮತ್ತು ಅರಸು ನಗರದ ಪ್ರದೇಶಗಳು ಅಪಾಯಕಾರಿಯಾಗಿದ್ದು, ಅಲ್ಲಿನ ಜನರು ಭಯದ ವಾತಾವರಣದಲ್ಲಿರುವ ಬಗ್ಗೆ 02.03.2021 ಕಂದಾಯ ಇಲಾಖೆ 03.03.2021 04.03.2021  
65
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:92 )
ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರು ನಿವೇಶನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ನಿವೇಶನ ಹಂಚಿಕೆಯಾಗದಿರುವ ಬಗ್ಗೆ 02.03.2021 ನಗರಾಭಿವೃದ್ದಿ ಇಲಾಖೆ 03.03.2021 04.03.2021
66
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:94 )
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ನೀಡಲು 40:1 ರಂತೆ ಅನುಪಾತ ನಿಗಧಿಪಡಿಸುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.03.2021 04.03.2021  
67
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:95 )
ಅನುದಾನಿತ ಶಾಲಾ ಕಾಲೇಜುಗಳ ಸಿಬ್ಬಂದಿ ವರ್ಗದವರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತರುವ ಬಗ್ಗೆ 03.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 04.03.2021 04.03.2021
68
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:96 )
ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ವೃಂದಗಳಲ್ಲಿ ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.03.2021 04.03.2021  
69
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:97 )
ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇಜಿಗೆ ಬಡ್ತಿ ಪಡೆಯದೆ ಇರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 6ನೇ ವೇತನದ ಆಯೋಗದ ಶಿಫಾರಸ್ಸಿನ ಅನ್ವಯ ಸ್ವಯಂಚಾಲಿತ ಬಡ್ತಿ ನೀಡುವ ಬಗ್ಗೆ 03.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 04.03.2021 04.03.2021  
70
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:98 )
ಬೆಂಗಳೂರು ಮತ್ತು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹಶಿಕ್ಷಕರಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಾಗ ಆಗಿರುವ ತಾರತಮ್ಯದ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.03.2021 04.03.2021
71
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:99 )
ಹೊಸ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಕಿರಿಯ ಪ್ರೌಢಶಾಲೆ ಶಿಕ್ಷಕರುಗಳಿಗೆ (9 ರಿಂದ 10) ಹಿರಿಯ ಪ್ರೌಢಶಾಲೆಗಳಿಗೆ  (11 ರಿಂದ 12) ಮುಂಬಡ್ತಿ ನೀಡಲು ನಿಯಮಗಳ ತಿದ್ದುಪಡಿ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.03.2021 04.03.2021  
72
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:100 )
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಪದವಿ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳ ವರ್ಗಾವಣೆಯ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 03.03.2021 04.03.2021  
73
ಶ್ರೀ ಮರಿತಿಬ್ಬೇಗೌಡ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:101 )
ಕರ್ನಾಟಕ ಆದಾಯ ತೆರಿಗೆ ಗೃಹ ನಿರ್ಮಾಣ ಸಹಕಾರ ಸಂಘ ಎಂಬ ಹೆಸರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಖಾಲಿ ನಿವೇಶನ ಹಂಚಿಕೆ ಮಾಡಿಸಿಕೊಳ್ಳುತ್ತಿರುವ ಬಗ್ಗೆ 02.03.2021 ನಗರಾಭಿವೃದ್ದಿ ಇಲಾಖೆ 04.03.2021 05.03.2021
74
ಡಾ:ವೈ.ಎ.ನಾರಾಯಣಸ್ವಾಮಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದ ಕಾಮಗಾರಿಗಳಲ್ಲಿ ಅವ್ಯವಹಾರ ಆಗಿರುವ ಬಗ್ಗೆ 04.03.2021 ಕಂದಾಯ ಇಲಾಖೆ 08.03.2021 09.03.2021  
75
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:102 )
ಸರ್ಕಾರಿ/ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ದಿನಾಂಕ: 01.06.2016 ರಿಂದ ಅನ್ವಯವಾಗುವಂತೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಭತ್ಯೆಯನ್ನು ಮುಂದುವರೆಸುವ ಬಗ್ಗೆ 02.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 05.03.2021 09.03.2021
76
ಡಾ:ವೈ.ಎ.ನಾರಾಯಣಸ್ವಾಮಿ ಬೆಂಗಳೂರು ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾರ್ಥನಾ ಮಂದಿರಗಳಲ್ಲಿ/ಮಸೀದಿಗಳಲ್ಲಿ ದಿನಕ್ಕೆ 4 ರಿಂದ 5 ಬಾರಿ ಅಜಾನ್‌ ಕೂಗುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಬಗ್ಗೆ 04.03.2021 ಅಲ್ಪಸಂಖ್ಯಾತರ ಕಲ್ಯಾಣ ಹಜ್‌ ಮತ್ತು ವಕ್ಫ್‌ ಇಲಾಖೆ 06.03.2021 09.03.2021  
77
ಶ್ರೀ ಎನ್‌. ಅಪ್ಪಾಜಿಗೌಡ ಮತ್ತು ಶ್ರೀ ಕೆ.ಎ. ತಿಪ್ಪೇಸ್ವಾಮಿ ಕೇಂದ್ರ ಸರ್ಕಾರ ಭಾರಿ ಕೈಗಾರಿಕೆ ಸಚಿವಾಲಯದ ಮಹತ್ವಾಕಾಂಕ್ಷೆ ಫೇಮ್‌-1 ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ದೊರೆಯುವ ಸುಮಾರು 420 ಕೋಟಿ ರೂ.ಗಳನ್ನು ಬಳಸಿಕೊಳ್ಳಲು ವಿಫಲವಾಗುತ್ತಿರುವ ಬಗ್ಗೆ 04.03.2021 ಸಾರಿಗೆ ಇಲಾಖೆ 06.03.2021 09.03.2021  
78
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:122 )
ಕೊಡಗು ಜಿಲ್ಲೆಯಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ಮಿತಿ ಮೀರಿದ್ದು, ಹುಲಿ ಹಾಗೂ ಕಾಡಾನೆಗಳ ನಿರಂತರ ದಾಳಿಯಿಂದ ಜನರು ಭಯದ ವಾತಾವರಣದಲ್ಲೇ ಬದುಕುತ್ತಿರುವ ಬಗ್ಗೆ 05.03.2021 ಅರಣ್ಯ, ಜೀವಿ ಮತ್ತು ಪರಿಸ್ಥಿತಿ ಮತ್ತು ಪರಿಸರ ಇಲಾಖೆ
(15.03.2021 ರಂದು ಮಾನ್ಯ ಅರಣ್ಯ ಸಚಿವರು ಉತ್ತರಿಸಿರುತ್ತಾರೆ)
06.03.2021 09.03.2021
79
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:123 )
ಕೊಡಗು ಜಿಲ್ಲೆಯ ಪವಿತ್ರ ಕ್ಷೇತ್ರವಾದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಸ್ಥಾನದ ಮೂಲ ಸೌಲಭ್ಯಗಳ ಕಾಮಗಾರಿಗಳು ವಿಳಂಬವಾಗಿರುವುದರಿಂದ ಭಕ್ತರಿಗೆ ಹಾಗೂ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ 05.03.2021 ಕಂದಾಯ ಇಲಾಖೆ 08.03.2021 09.03.2021
80
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:124 )
ಕೊಡಗು ಜಿಲ್ಲೆಯ ಪವಿತ್ರ ಕ್ಷೇತ್ರವಾದ ತಲಕಾವೇರಿಯಲ್ಲಿ ಮೂಲಭೂತ ಸೌಕರ್ಯಗಳ ಕಾಮಗಾರಿಗಳು ಕಾರ್ಯಗತಗೊಳ್ಳದೆ ಇರುವುದರಿಂದ ಭಕ್ತರು ಮತ್ತು ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ 05.03.2021 ಕಂದಾಯ ಇಲಾಖೆ 08.03.2021 09.03.2021  
81
ಶ್ರೀ ಪಿ.ಆರ್‌. ರಮೇಶ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್‌ ನಂ: 143ಕ್ಕೆ ಸಂಬಂಧಿಸಿದ 4 ನಿವೇಶನಗಳನ್ನು ಮಹಾನಗರ ಪಾಲಿಕೆಯು ಸ್ವಾಧೀನಕ್ಕೆ ಪಡೆಯದೇ ಖಾಸಗಿ ವ್ಯಕ್ತಿಗಳ ಜೊತೆಗೆ ಕೈಜೋಡಿಸಿ ಸಾರ್ವಜನಿಕ ಸ್ವತ್ತನ್ನು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ 05.03.2021 ನಗರಾಭಿವೃದ್ದಿ ಇಲಾಖೆ 08.03.2021 09.03.2021  
82
ಶ್ರೀ ಎನ್‌. ಅಪ್ಪಾಜಿಗೌಡ ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರಿ ವಸತಿಯುತ ಕಿವುಡ ಮಕ್ಕಳ ಶಾಲೆಯ ಅಂಗವಿಕಲ ಶಿಕ್ಷಕರಿಗೆ ವಿಶೇಷ ವಿಲೀನಾತಿ ನಿಯಮಗಳನ್ನು ರೂಪಿಸಿ ಪಿಂಚಣಿ ನೀಡುವ ಬಗ್ಗೆ 04.03.2021 ಆರ್ಥಿಕ ಇಲಾಖೆ 08.03.2021
(22.03.2021 ರಂದು ಚರ್ಚಿಸಿ ಉತ್ತರಿಸಲಾಯಿತು)
09.03.2021
83
ಶ್ರೀ ಕೆ.ಟಿ. ಶ್ರೀಕಂಠೇಗೌಡ ಅಕ್ಷರ ದಾಸೋಹ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್‌ ಮತ್ತು ಗ್ರೂಪ್‌ ʼಡಿʼ ಸಿಬ್ಬಂದಿಗಳನ್ನು ಏಕಾಏಕೀ ತೆಗೆದು ಹಾಕಿದ್ದು, ಇವರ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ಇವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವ ಬಗ್ಗೆ 08.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 09.03.2021 10.03.2021  
84
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:140 )
ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ನೀಡಬೇಕಾಗಿರುವ 10,15,20 ವರ್ಷಗಳ ಕಾಲಮಿತಿ ಬಡ್ತಿ ವಿಳಂಬವಾಗುತ್ತಿರುವ ಬಗ್ಗೆ 09.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 10.03.2021 12.03.2021  
85
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:141 )
ಬಂಬೂ ಬಜಾರ್‌ನ ಐನ್ಸ್‌ ರಸ್ತೆಯಲ್ಲಿ ಕಿವುಡ ಮತ್ತು ಮೂಗರ ತರಬೇತಿ ಕೇಂದ್ರವು ಇರುವ ಸ್ಥಳದಲ್ಲಿ ಮೆಟ್ರೋ ರೈಲು ಮಾರ್ಗವು ಬರುತ್ತಿರುವ ಕಾರಣ 2019 ರ ನವೆಂಬರ್‌ ತಿಂಗಳಿನಿಂದ ಮುಚ್ಚಲಾಗಿದೆ.  ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರನ್ನು ಬೇರೆ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ 09.03.2021 ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 10.03.2021 15.03.2021
86
ಶ್ರೀ ಪುಟ್ಟಣ್ಣ
ನಿಯಮ 330ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:142 )
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ ಬೋಧಕೇತರ ಸಿಬ್ಬಂದಿಯನ್ನು ಖಾಯಂಗೊಳಿಸುವ ಬಗ್ಗೆ 09.03.2021 ನಗರಾಭಿವೃದ್ದಿ ಇಲಾಖೆ 10.03.2021 15.03.2021
87
ಶ್ರೀ ಎನ್‌. ರವಿಕುಮಾರ್‌, ಶ್ರೀ ಆಯನೂರು ಮಂಜುನಾಥ, ಡಾ:ವೈ.ಎ.ನಾರಾಯಣಸ್ವಾಮಿ, ಶ್ರೀ ಪಿ.ಆರ್‌. ರಮೇಶ್‌, ಶ್ರೀ ಎಸ್‌.ವ್ಹಿ. ಸಂಕನೂರ ಮತ್ತು ಇತರರು ಐ.ಆರ್‌.ಬಿ. ಪೊಲೀಸ್‌ ಕಾನ್ಸಟೇಬಲ್‌ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿರುವ ಹಿನ್ನಲೆಯಲ್ಲಿ ಕೂಡಲೇ ನೇಮಕಾತಿ ಆದೇಶ ನೀಡುವ ಬಗ್ಗೆ 09.03.2021 ಗೃಹ ಇಲಾಖೆ 10.03.2021 16.03.2021  
88
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:144 )
ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುತ್ತಿರುವ ಡಿಪ್ಲೊಮೋ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನೀಡುವ ಸಂಭಾವನೆ ಮತ್ತು ದಿನಭತ್ಯೆ ಬಗ್ಗೆ 09.03.2021 ಉನ್ನತ ಶಿಕ್ಷಣ ಇಲಾಖೆ 10.03.2021 15.03.2021  
89
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:145 )
ದ್ವಿತೀಯ ಪಿ.ಯು.ಸಿ. ಪರೀಕ್ಷಾ ಕರ್ತವ್ಯ ಹಾಗೂ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಮೌಲ್ಯಮಾಪನ ಭತ್ಯೆ ನೀಡುವ ಬಗ್ಗೆ. 09.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 10.03.2021 15.03.2021  
90
ಡಾ:ವೈ.ಎ.ನಾರಾಯಣಸ್ವಾಮಿ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 128 )
ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟುವಿನ ಬಳಿ “Balancing reservoir” ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ 05.03.2021 ಜಲಸಂಪನ್ಮೂಲ ಇಲಾಖೆ 08.03.2021 16.03.2021  
91
ಶ್ರೀ ಸಿ. ಎಂ. ಇಬ್ರಾಹಿಂ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೆ ತಂದಿರುವುದರಿಂದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ತಕ್ಷಣ ಸರ್ಕಾರ ಕ್ರಮ ವಹಿಸುವ ಬಗ್ಗೆ 10.03.2021 ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ 12.03.2021 16.03.2021  
92
ಶ್ರೀ ಕೆ.ಎ. ತಿಪ್ಪೇಸ್ವಾಮಿ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌-19 ಸಾಂಕ್ರಾಮಿಕ ರೋಗದ ಪರಿಣಾಮದಿಂದಾಗಿ ಲಾಕ್‌ಡೌನ್‌ ವಿಧಿಸಲಾಗಿ ಶಾಲಾ ಮಕ್ಕಳ ಕಲಿಕೆಯಲ್ಲಿ ತೀವ್ರ ಹಿನ್ನಡೆ ಉಂಟಾಗಿರುವುದರಿಂದ ವಿದ್ಯಾರ್ಥಿಗಳ ಕುಟುಂಬಗಳ ಸ್ಥಿತಿ, ಆರ್ಥಿಕ ಸಂಕಷ್ಟ ಹಾಗೂ ಜೀವನ ಶೈಲಿಗಳ ಕುರಿತಮತೆ ಸಮಗ್ರ ಸಮೀಕ್ಷೆ ನಡೆಸುವ ಕುರಿತು 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ
(18.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು)
12.03.2021 12.03.2021
93
ಶ್ರೀ ನಸೀರ್‌ ಅಹಮದ್‌ ಮೈಸೂರಿನ ಜಮೈತ್‌-ಇ-ಖುದಾದ್‌ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯ ಬಿಬಿ ಆಯಿಷಾ ಮಿಲ್ಲಿ ಆಸ್ಪತ್ರೆ ಸ್ವಚ್ಛತೆಯನ್ನು ವಕ್ಫ್‌ ಮಂಡಳಿಯನ್ನು ಏಕಾಏಕಿ ಲಾಕ್‌ಔಟ್‌ ಮಾಡಿ ಅದರಲ್ಲಿರುವ ಉಪಕರಣಗಳನ್ನು ನಾಶಪಡಿಸಿರುವ ಬಗ್ಗೆ 10.03.2021 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 12.03.2021 16.03.2021
94
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 154 )
85  (ಪುಟ್ಟಣ್ಣ ರವರ ಸೂಚನೆಯು ಒಂದೇ ರೀತಿ ಇದೆ)
ಬಂಬೂ ಬಜಾರ್‌ನ ಐನ್ಸ್‌ ರಸ್ತೆಯಲ್ಲಿ ಕಿವುಡ ಮತ್ತು ಮೂಗರ ತರಬೇತಿ ಕೇಂದ್ರವು ಇರುವ ಸ್ಥಳದಲ್ಲಿ ಮೆಟ್ರೋ ರೈಲು ಮಾರ್ಗವು ಬರುತ್ತಿರುವ ಕಾರಣ 2019 ರ ನವೆಂಬರ್‌ ತಿಂಗಳಿನಿಂದ ಮುಚ್ಚಲಾಗಿದೆ.  ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ವರ್ಗದವರನ್ನು ಬೇರೆ ಅನುದಾನಿತ ಕೈಗಾರಿಕಾ ತರಬೇತಿ ಕೇಂದ್ರಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಬಗ್ಗೆ   ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 15.03.2021 16.03.2021
95
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:155 )
ಬೆಂಗಳೂರು ಮತ್ತು ಮೈಸೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸಹಶಿಕ್ಷಕರಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಾಗ ಆಗಿರುವ ತಾರತಮ್ಯದ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 15.03.2021  
96
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 155 )
ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿನ ಕಾರ್ಯನಿರತ ವೈದ್ಯರ ವರ್ಗಾವಣೆ ಹಾಗೂ ಪ್ರಾದೇಶಿಕ ಪ್ರಾಂತ್ಯವಾರು ಅನ್ಯಾಯ ಹಾಗೂ ತಾರತಮ್ಯಕ್ಕೊಳಗಾಗಿರುವ ಗಂಭೀರ ಸಮಸ್ಯೆ ಕುರಿತು 10.03.2021 ವೈದ್ಯಕೀಯ ಶಿಕ್ಷಣ ಇಲಾಖೆ 15.03.2021 15.03.2021
97
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 157 )
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಪದವಿ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳ ವರ್ಗಾವಣೆಯ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 15.03.2021  
98
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 158 )
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಪ್ರಾಥಮಿಕ, ಪ್ರೌಢ ಶಾಲೆಗಳ ಹಾಗೂ ಪದವಿ ಕಾಲೇಜುಗಳ ಶಿಕ್ಷಕರು ಮತ್ತು ಉಪನ್ಯಾಸಕರುಗಳ ವರ್ಗಾವಣೆಯ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 15.03.2021  
99
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 159 )
ಹೊಸ  ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಹಿನ್ನಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಕಿರಿಯ ಪ್ರೌಢಶಾಲೆ ಶಿಕ್ಷಕರುಗಳಿಗೆ (9 ರಿಂದ 10) ಹಿರಿಯ ಪ್ರೌಢಶಾಲೆ ಶಿಕ್ಷಕರುಗಳಿಗೆ  (11 ರಿಂದ 12) ಮುಂಬಡ್ತಿ ನೀಡಲು ನಿಯಮಗಳ ತಿದ್ದುಪಡಿ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 15.03.2021  
100
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 160 )
ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ತರಗತಿಗಳ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ನೀಡಲು 40:1 ರಂತೆ ಅನುಪಾತ ನಿಗಧಿಪಡಿಸುವ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 16.03.2021
101
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 161 )
ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ದಿನಾಂಕ: 01.01.2016 ರಿಂದ ಪ್ರಸ್ತುತ ಸಾಲಿನವರೆಗೆ ನಿವೃತ್ತಿ, ರಾಜೀನಾಮೆ ಹಾಗೂ ಇತರೆ ಕಾರಣಗಳಿಂದ ಖಾಲಿ ಆಗಿರುವ ಹುದ್ದೆಗಳನ್ನು ವೇತನಾನುದಾನಕ್ಕೊಳಪಡಿಸಬೇಕೆಂಬ ವಿಷಯದ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 16.03.2021
102
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 162 )
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ 10,15,20,25 ವರ್ಷಗಳ ಕಾಲಮಿತಿ ಮತ್ತು ಸ್ವಯಂಚಾಲಿತ ಬಡ್ತಿಗಳಲ್ಲಿ ಉಂಟಾಗಿರುವ ತಾರತಮ್ಯವನ್ನು ಸರಿಪಡಿಸುವ ಬಗ್ಗೆ 10.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 15.03.2021 16.03.2021  
103
ಶ್ರೀ ಎಸ್‌.ಆರ್‌. ಪಾಟೀಲ್‌ ಶ್ರೀ ರಾಘವೇಂದ್ರ ಔರದ್ಕರ್‌ ವರದಿಯಂತೆ ಪೊಲೀಸ್‌ ಇಲಾಖೆಯ ವೇತನ ಪರಿಷ್ಕರಿಸಿದ ಆದೇಶ ಮತ್ತು ಹಣಕಾಸು ಇಲಾಖೆ ಹೊರಡಿಸಿರುವ ವೇತನ ಪರಿಷ್ಕರಿಸಿದ ಆದೇಶಗಳಿಂದ ಕಿರಿಯ ಹಾಗೂ ಹಿರಿಯ ಸಿಬ್ಬಂದಿಗಳಿಗೆ ವೇತನ ತಾರತಮ್ಯವಾಗಿರುವ ಬಗ್ಗೆ 15.03.2021 ಆರ್ಥಿಕ ಇಲಾಖೆ 16.03.2021 16.03.2021
104
ಶ್ರೀ ಶಶೀಲ್‌ ಜಿ. ನಮೋಶಿ, ಶ್ರೀ ಆಯನೂರು ಮಂಜುನಾಥ, ಶ್ರೀ ಕೆ.ಟಿ. ಶ್ರೀಕಂಠೇಗೌಡ, ಶ್ರೀ ಮರಿತಿಬ್ಬೇಗೌಡ, ಶ್ರೀ ಅರುಣ್‌ ಶಹಾಪೂರ ಹಾಗೂ ಇತರರು ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಳಿಸಿದ ಶಿಕ್ಷಕರುಗಳಿಗೆ ಖಾಯಂಪೂರ್ವ ಸೇವೆಯನ್ನು ಪರಿಗಣಿಸಿ ನಿಶ್ಚಿತ ಪಿಂಚಣಿ ನೀಡುವ ಬಗ್ಗೆ 15.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 16.03.2021 17.03.2021  
105
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 170 )
ಬೆಂಗಳೂರು ನಗರ ಹಾಗೂ ರಾಜ್ಯದ ಇತರೆ ಪೊಲೀಸ್‌ ಆಯುಕ್ತಾಲಯಗಳ ವ್ಯಾಪ್ತಿಯ ಟೈಗರ್‌ ವಾಹನಗಳ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಿರುವುದರಿಂದ ದಂಡದ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿರುವ ಬಗ್ಗೆ 15.03.2021 ಗೃಹ ಇಲಾಖೆ 16.03.2021 17.03.2021  
106
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 171 )
ಕೊಪ್ಪಳ ಜಿಲ್ಲೆ ಕೂಕನೂರ ತಾಲ್ಲೂಕು ವ್ಯಾಪ್ತಿಯ ಮಸಬ ಹಂಚನಾಳ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಿರುವ ಬಗ್ಗೆ 15.03.2021 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 16.03.2021 17.03.2021  
107
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 172 )
ಕರ್ನಾಟಕ ಲೋಕಸೇವಾ ಆಯೋಗದಿಂದ 2017ನೇ ಪ್ರಥಮ ದರ್ಜೆ ಸಹಾಯಕರು/ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಆಯ್ಕೆ ಮುಗಿದಿರುತ್ತದೆ. 1414 ಅಭ್ಯರ್ಥಿಗಳಿಗೆ ಆರ್ಥಿಕ ಇಲಾಖೆ ಸಹಮತಿ ನೀಡದೆ ಇರುವ ಬಗ್ಗೆ 15.03.2021 ಆರ್ಥಿಕ ಇಲಾಖೆ 16.03.2021 17.03.2021
108
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 173 )
ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಉಪನ್ಯಾಸಕರುಗಳಿಗೆ ಪ್ರಭಾರ ಭತ್ಯೆ, ಗಳಿಕೆ ರಜೆ ಮತ್ತು ಹೆಚ್‌.ಪಿ.ಎಲ್‌. ರಜೆ ನೀಡದಿರುವ ಬಗ್ಗೆ 15.03.2021 ಆರ್ಥಿಕ ಇಲಾಖೆ 16.03.2021 17.03.2021  
109
ಶ್ರೀ ಎಸ್‌.ಆರ್‌. ಪಾಟೀಲ್‌ ಗ್ರಾಮ ವಿದ್ಯುತ್‌ ಪ್ರತಿನಿಧಿಗಳನ್ನು ಮಾಪಕ ಓದುಗರೆಂದು ಖಾಯಂಗೊಳಿಸುವ ಬಗ್ಗೆ 15.03.2021 ಇಂಧನ ಇಲಾಖೆ 16.03.2021 17.03.2021  
110
ಶ್ರೀ ಶಶೀಲ್‌ ಜಿ. ನಮೋಶಿ ಹಾಗೂ ಶ್ರೀ ಆಯನೂರು ಮಂಜುನಾಥ ಪ್ರಾಥಮಿಕ ಶಾಲಾ ಶಿಕ್ಷಕರು ವಿವಿಧ ಹುದ್ದೆಗಳಿಂದ ಪ್ರೌಢಶಾಲಾ ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಪದೋನ್ನತಿ ಹೊಂದಿದ ಉಪನ್ಯಾಸಕರಿಗೂ 10, 15,20, 25 ಮತ್ತು 30 ಸೇವಾ ವರ್ಷಗಳ ಕಾಲಬದ್ಧ ಮುಂಬಡ್ತಿಗಳು ಸಿಗದ ಕಾರಣ ಆಗುತ್ತಿರುವ ವೇತನ ತಾರತಮ್ಯ ನಿವಾರಿಸುವ ಬಗ್ಗೆ 17.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 18.03.2021 19.03.2021  
111
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:201 )
ಕೊಡಗು ಜಿಲ್ಲೆ ಅನುಸೂಚಿತ ಬುಡಕಟ್ಟು ಇತರೆ ಪಾರಂಪರಿಕ ಅರಣ್ಯವಾಸಿಗಳು ಹಕ್ಕಿಗಾಗಿ ನಮೂನೆ ‘ಎ’ ರಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೂ ಬೇಸಾಯಕ್ಕೆ ಭೂಮಿ ಗುರುತಿಸಿ ಹಕ್ಕು ಪತ್ರ ನೀಡದಿರುವ ಬಗ್ಗೆ 18.03.2021 ಸಮಾಜ ಕಲ್ಯಾಣ ಇಲಾಖೆ 19.03.2021 22.03.2021  
112
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:202 )
ಕೊಡಗು ಜಿಲ್ಲೆಯಲ್ಲಿ ಒತ್ತುವರಿದಾರರು ಭೂ ಮಂಜೂರಾತಿಗಾಗಿ ಫಾರಂ-57 ಅರ್ಜಿ ಸ್ವೀಕೃತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದರಿಂದ ಫಲಾನುಭವಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಅವಕಾಶ ವಂಚಿತರಾಗಿರುವ ಬಗ್ಗೆ 18.03.2021 ಕಂದಾಯ ಇಲಾಖೆ 19.03.2021 22.03.2021  
113
ಶ್ರೀ ನಸೀರ್‌ ಅಹಮದ್‌ ದೊಡ್ಡಬಳ್ಳಾಪುರ ಉಪನೋಂದಣಾಧಿಕಾರಿ ಕಛೇರಿಯಲ್ಲಿ ಕಾನೂನು ಬಾಹಿರವಾಗಿ ಕ್ರಯ ನೋಂದಣಿಯಾದ ಸ್ವತ್ತಿನ ನೋಂದಣಿ ಪ್ರಕ್ರಿಯೆಯನ್ನು ರದ್ದು ಪಡಿಸದಿರುವ ಬಗ್ಗೆ 18.03.2021 ಕಂದಾಯ ಇಲಾಖೆ 20.03.2021 22.03.2021  
114
ಶ್ರೀಮತಿ ಎಸ್‌. ವೀಣಾ ಅಚ್ಚಯ್ಯ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:206 )
ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ಕಾರ್ಯಾಲಯ ಇಲ್ಲದಿರುವ ಬಗ್ಗೆ 19.03.2021 ಸಾರಿಗೆ ಇಲಾಖೆ 20.03.2021 23.03.2021
115
ಶ್ರೀ ಕೆ.ಎ. ತಿಪ್ಪೇಸ್ವಾಮಿ ಹೊಸ ಶಿಕ್ಷಣ ನೀತಿ-2020 ಜಾರಿಯಲ್ಲಿದ್ದು ಶೈಕ್ಷಣಿಕ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಕೂಡಲೆ ಕ್ರಮ ವಹಿಸುವ ಬಗ್ಗೆ 20.03.2021 ಉನ್ನತ ಶಿಕ್ಷಣ ಇಲಾಖೆ 23.03.2021    
116
ಶ್ರೀ ಎಸ್‌.ವ್ಹಿ. ಸಂಕನೂರ, ಶ್ರೀ ಅರುಣ್‌ ಶಹಾಪೂರ ಹಾಗೂ ಶ್ರೀ ಅ.ದೇವೇಗೌಡ ಕರ್ನಾಟಕ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವಿಧೇಯಕ , 2014ರ ಅಡಿಯಲ್ಲಿ ರಚನೆಯಾದ ಸಮಿತಿಯ ವರದಿ ಜಾರಿಗೆ ತರುವ ಬಗ್ಗೆ 22.03.2021 ಉನ್ನತ ಶಿಕ್ಷಣ ಇಲಾಖೆ 23.03.2021    
117
ಶ್ರೀ ನಸೀರ್‌ ಅಹಮದ್‌ ಸೊರಬ ತಾಲ್ಲೂಕಿನ ಗುಡ್ಡಕೊಪ್ಪ ಗ್ರಾಮದ ಅರ್ಜಿದಾರರು 25 ಕೆ.ವಿ. ವಿದ್ಯುತ್‌ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಕ್ಕಾಗಿ ಪಾವತಿಸಿದ ಮೊತ್ತವನ್ನು ನಕಲಿ ಸಹಿ ಮಾಡಿ ಡ್ರಾ ಮಾಡಿಕೊಂಡು ಹಲವಾರು ವರ್ಷಗಳು ಕಳೆದರು ಇದುವರೆವಿಗೂ ವಿದ್ಯುತ್‌ ಸಂಪರ್ಕವು ನೀಡಿರುವುದಿಲ್ಲದ ಬಗ್ಗೆ 20.03.2021 ಇಂಧನ ಇಲಾಖೆ 23.03.2021 23.03.2021  
118
ಶ್ರೀ ಎಂ.ಎ. ಗೋಪಾಲಸ್ವಾಮಿ, ಶ್ರೀ ಎಂ. ನಾರಾಯಣಸ್ವಾಮಿ ಹಾಗೂ ಶ್ರೀ ಹೆಚ್‌.ಎಂ. ರಮೇಶ್‌ಗೌಡ ಶ್ರೀ ರಾಘವೇಂದ್ರ ಔರದ್ಕರ್‌ ವರದಿಯಂತೆ ಪೊಲೀಸ್‌ ಇಲಾಖೆಯ ವೇತನ ಪರಿಷ್ಕರಿಸಿದ ಆದೇಶ ಮತ್ತು ಹಣಕಾಸು ಇಲಾಖೆ ಹೊರಡಿಸಿರುವ ವೇತನ ಪರಿಷ್ಕರಿಸಿದ ಆದೇಶಗಳಿಂದ ಕಿರಿಯ ಹಾಗೂ ಹಿರಿಯ ಸಿಬ್ಬಂದಿಗಳಿಗೆ ವೇತನ ತಾರತಮ್ಯವಾಗಿರುವ ಬಗ್ಗೆ 23.03.2021 ಗೃಹ ಇಲಾಖೆ 24.03.2021
(18.03.2021 ರಂದು ಸದನದಲ್ಲಿ ಉತ್ತರವನ್ನು ಮಂಡಿಸಲಾಯಿತು)
   
119
ಶ್ರೀ ಮರಿತಿಬ್ಬೇಗೌಡ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ: 214 )
ಕಡೂರು ಪುರಸಭೆಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯಾಧಿಕಾರಿಗಳು ಭೂ ದಾಖಲಾತಿಗಳನ್ನು ತಿದ್ದಿಸಿ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾದ ಗಂಭೀರ ಸಮಸ್ಯೆ ಕುರಿತು 23.03.2021 ಕಂದಾಯ ಇಲಾಖೆ      
120
ಶ್ರೀ ಎಸ್‌.ವ್ಹಿ. ಸಂಕನೂರ ಹಾಗೂ ಶ್ರೀ ಅರುಣ್‌ ಶಹಾಪೂರ
ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ (ಕ. ಸಂಖ್ಯೆ:216 )
ಕರ್ನಾಟಕ ಖಾಸಗಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಗಳ ವಿಧೇಯಕದ ಕುರಿತು ಸಿಬ್ಬಂದಿಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ರಚನೆಯಾದ ಸಮಿತಿಯ ಕುರಿತು 23.03.2021 ಉನ್ನತ ಶಿಕ್ಷಣ ಇಲಾಖೆ 24.03.2021    
121
ಶ್ರೀ ಎಸ್‌.ವ್ಹಿ. ಸಂಕನೂರ ಶ್ರೀ ಆಯನೂರು ಮಂಜುನಾಥ ಶ್ರೀ ಶಶೀಲ್‌ ಜಿ. ನಮೋಶಿ ಶ್ರೀ ನಿರಾಣಿ ಹಣಮಂತ ರುದ್ರಪ್ಪ ಹಾಗೂ ಶ್ರೀ ಅ.ದೇವೇಗೌಡ ಕರ್ನಾಟಕ ಪ್ರೀ-ಯೂನಿವರ್ಸಿಟಿ ಎಜುಕೇಷನ್‌ 2006, ನಿಯಮ 14 ಕಾರ್ಯಭಾರಕ್ಕೆ ತಿದ್ದುಪಡಿ ಮಾಡಿರುವುದರಿಂದ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ ಹಾಗೂ ನಿಧನದಿಂದ ತೆರವಾದ ಹುದ್ದೆಗಳನ್ನು ತುಂಬಿಕೊಳ್ಳುವ ಕುರಿತು 23.03.2021 ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ 24.03.2021    
Hosted by: National Informatics Centre, Bengaluru
copyright © computer centre, KLCS, Vidhana Soudha, Bengaluru