Karnataka Legislative Council |
ಕರ್ನಾಟಕ ವಿಧಾನ ಪರಿಷತ್ತು |
143ನೇ ಅಧಿವೇಶನ
ನಿಯಮ 330ರ ಸೂಚನೆಗಳ ಪಟ್ಟಿ | |
---|---|
ಮಾನ್ಯ ಸದಸ್ಯರ ಹೆಸರು
|
ಕ್ರ.ಸಂ |
ಮಾನ್ಯ ಸದಸ್ಯರ ಹೆಸರು ಶ್ರೀಮತಿ/ಶ್ರೀಯುತ |
ವಿಷಯ |
ಸೂಚನ ಪತ್ರ ಪಡೆದ ದಿನಾಂಕ |
ಇಲಾಖೆ |
ಅಂಗೀಕಾರ/ ವರದಿ ದಿನಾಂಕ |
ಇಲಾಖೆಗೆ ಕಳುಹಿಸಿದ ದಿನಾಂಕ |
ಉತ್ತರ |
---|---|---|---|---|---|---|---|
01 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:01) |
ಅನುದಾನಿತ ಕೈಗಾರಿಕೆ ತರಬೇತಿ ಕೇಂದ್ರಗಳ ನೌಕರರುಗಳಿಗೆ ಸೇವಾ ಸೌಲಭ್ಯ ಒದಗಿಸುವ ಬಗ್ಗೆ | 21.01.2021 | ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ | 22.01.2021 | 27.01.2021 | |
02 |
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಹಾಗೂ ಕೆ.ಟಿ.ಶ್ರೀಕಂಠೇಗೌಡ | ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಹುದ್ದೆಗಳ ನೇಮಕಾತಿ ಆದೇಶ ಪತ್ರ ತಡೆಹಿಡಿದಿರುವ ಬಗ್ಗೆ | 21.01.2021 | ಆರ್ಥಿಕ ಇಲಾಖೆ | 22.01.2021 | 27.01.2021 | |
03 |
ಕೆ.ಟಿ.ಶ್ರೀಕಂಠೇಗೌಡ | ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಲೀನಗೊಳಿಸಿದ ಶಿಕ್ಷಕರಿಗೆ ಖಾಯಂ ಪೂರ್ವ ಸೇವೆಯನ್ನು ಪರಿಗಣಿಸುವ ಬಗ್ಗೆ | 21.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 22.01.2021 | 27.01.2021 | |
04 |
ಡಾ: ವೈ.ಎ.ನಾರಾಯಣಸ್ವಾಮಿ | ಕಾರ್ಮಿಕ ಕಲ್ಯಾಣ ನಿಧಿ ಬಳಕೆ ಮಾಡದಿರುವ ಬಗ್ಗೆ | 22.01.2021 | ಕಾರ್ಮಿಕ ಇಲಾಖೆ | 22.01.2021 | 27.01.2021 | |
05 |
ಡಾ: ವೈ.ಎ.ನಾರಾಯಣಸ್ವಾಮಿ | ಕೆ.ಸಿ.ವ್ಯಾಲಿ ಯೋಜನೆಯಡಿ ನೀರಿಕ್ಷಿತ ಪ್ರಮಾಣದಲ್ಲಿ ಕೆರೆಗಳಿಗೆದ ನೀರು ತುಂಬಿಸಲು ಸಾದ್ಯವಾಗದಿರುವ ಬಗ್ಗೆ | 22.01.2021 | ಸಣ್ಣ ನೀರಾವರಿ ಇಲಾಖೆ | 22.01.2021 | 27.01.2021 | |
06 |
ಡಾ: ವೈ.ಎ.ನಾರಾಯಣಸ್ವಾಮಿ | ಪ್ರಾರ್ಥನಾ ಮಂದಿರಗಳಲ್ಲಿನ ಅಜಾನ್ ಕರೆಯಿಂದ ಉಂಟಾಗಿರುವ ಶಬ್ದ ಮಾಲೀನ್ಯ ತಡೆಯುವ ಬಗ್ಗೆ | 22.01.2021 | ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ | 25.01.2021 | 28.01.2021 | |
07 |
ಡಾ: ವೈ.ಎ.ನಾರಾಯಣಸ್ವಾಮಿ | ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಅರ್ಹತಾ ಪರೀಕ್ಷೆ ಇಲ್ಲದೆ ಸರ್ಕಾರಿ ವಕೀಲರನ್ನು ನೇಮಿಸುವುದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ | 22.01.2021 | ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ | 25.01.2021 | 28.01.2021 | |
08 |
ಡಾ: ವೈ.ಎ.ನಾರಾಯಣಸ್ವಾಮಿ | ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ಬಡ್ತಿ ನೀಡುವ ಬಗ್ಗೆ | 22.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 25.01.2021 | 28.01.2021 | |
09 |
ಡಾ: ವೈ.ಎ.ನಾರಾಯಣಸ್ವಾಮಿ | ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಬಗ್ಗೆ | 22.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 25.01.2021 | 28.01.2021 | |
10 |
ಡಾ: ವೈ.ಎ.ನಾರಾಯಣಸ್ವಾಮಿ | ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜು ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ವೈದ್ಯಕೀಯ ವೆಚ್ಚ ಮರು ಪಾವತಿಸದಿರುವ ಬಗ್ಗೆ | 22.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 25.01.2021 | 28.01.2021 | |
11 |
ಡಾ: ವೈ.ಎ.ನಾರಾಯಣಸ್ವಾಮಿ | ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ರಿಕನ್ವೆಮಾಡಿ ಕೊಡುವ ಬಗ್ಗೆ | 22.01.2021 | ನಗರಾಭಿವೃದ್ಧಿ ಇಲಾಖೆ | 25.01.2021 | 28.01.2021 | |
12 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:12) |
ಬೆಂಗಳೂರು ಜ್ಞಾನಭಾರತಿಯಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಕ ಚಟುವಟಿಕೆಗಳನ್ನು ಸರಿಯಾಗಿ ನಡೆಸದಿರುವ ಬಗ್ಗೆ | 22.01.2021 | ಉನ್ನತ ಶಿಕ್ಷಣ ಇಲಾಖೆ | 25.01.2021 | 28.01.2021 | |
13 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:13) |
2006ರ ನಂತರ ನೇಮಕ ಗೊಂಡಿರುವ ಶಿಕ್ಷಕರು ಹಾಗೂ ಎಲ್ಲಾ ಸರ್ಕಾರಿ ನೌಕರರುಗಳಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ | 22.01.2021 | ಆರ್ಥಿಕ ಇಲಾಖೆ | 25.01.2021 | 28.01.2021 | |
14 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:14) |
ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ 2020-21ರ ಹೊಸ ಕಾಲೇಜು ಹಾಗೂ ಕಾಲೇಜುಗಳ ಸಂಯೋಜನೆ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ | 22.01.2021 | ಉನ್ನತ ಶಿಕ್ಷಣ ಇಲಾಖೆ | 25.01.2021 | 28.01.2021 | |
15 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:15) |
ಅನುದಾನಿತ ಶಾಲೆಗಳಿಗೆ ಆರ್ಥಿಕ ಮಿತವ್ಯಯ ಆದೇಶ ಹಿಂಪಡೆಯುವ ಬಗ್ಗೆ | 22.01.2021 | ಆರ್ಥಿಕ ಇಲಾಖೆ | 25.01.2021 | 28.01.2021 | |
16 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:16) |
ಅನುದಾನಿತ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕರುಗಳಿಗೆ 7ನೇ ಎ.ಐ.ಸಿ.ಟಿ.ಇ ಪರಿಷ್ಕೃತ ವೇತನ ನೀಡುವ ಬಗ್ಗೆ | 22.01.2021 | ಉನ್ನತ ಶಿಕ್ಷಣ ಇಲಾಖೆ | 25.01.2021 | 28.01.2021 | |
17 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:17) |
ಪೊಲೀಸರು ಭೂಗಳ್ಳರ ಪರವಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಸಂಸ್ಥೆಗೆ ನಷ್ಟ ಉಂಟು ಮಾಡಿರುವ ಬಗ್ಗೆ | 25.01.2021 | ಒಳಾಡಳಿತ ಇಲಾಖೆ | 25.01.2021 | 28.01.2021 | |
18 |
ಡಾ: ವೈ.ಎ.ನಾರಾಯಣಸ್ವಾಮಿ | ಅರ್ಹತಾ ಪರೀಕ್ಷೆ ಇಲ್ಲದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ | 25.01.2021 | ಕಂದಾಯ ಇಲಾಖೆ | 25.01.2021 | 28.01.2021 | |
19 |
ಡಾ: ವೈ.ಎ.ನಾರಾಯಣಸ್ವಾಮಿ | ಅರ್ಹತಾ ಪರೀಕ್ಷೆ ಇಲ್ಲದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ)ಗೆ ಸರ್ಕಾರಿ ವಕೀಲರನ್ನು ನೇಮಿಸಿರುವುದರಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗುತ್ತಿರುವ ಬಗ್ಗೆ | 25.01.2021 | ನಗರಾಭಿವೃದ್ಧಿ ಇಲಾಖೆ | 25.01.2021 | 28.01.2021 | |
20 |
ಡಾ: ವೈ.ಎ.ನಾರಾಯಣಸ್ವಾಮಿ | ಮುಂಬಡ್ತಿ ಹೊಂದಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಟೈಬಾಂಡ್ ಬಡ್ತಿಯಿಂದ ವಂಚಿತರಾಗಿ ವೇತನದಲ್ಲಿ ವ್ಯತ್ಯಾಸ ವಾಗಿರುವ ಬಗ್ಗೆ | 25.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 25.01.2021 | 28.01.2021 | |
21 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:21) |
ಸರ್ಕಾರದ ಆದೇಶದಿಂದ 2017ರ ಪೂರ್ವದಲ್ಲಿ ಪ್ರಾರಂಭವಾದ ಶಾಲೆಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ | 27.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 28.01.2021 | 28.01.2021 | |
22 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:22) |
ವಸತಿ ಶಿಕ್ಷಣ ಸಂಸ್ಥೆಗಳ ಬೋಧಕ/ಬೋಧಕೇತರರಿಗೆ ಸರ್ಕಾರಿ ನೌಕರಿಗೆ ನೀಡಲಾಗಿರುವ ಸೌಲಭ್ಯ ನೀಡುವಂತೆ ಹಾಗೂ ವಸತಿ ಶಿಕ್ಷಣ ನಿರ್ದೇಶನಾಲಯ ಮಾಡುವ ಬಗ್ಗೆ | 27.01.2021 | ಸಮಾಜ ಕಲ್ಯಾಣ ಇಲಾಖೆ | 28.01.2021 | 29.01.2021 | |
23 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:23) |
ಅನುದಾನಿತ ಶಾಲಾ/ಕಾಲೇಜು ಸಿಬ್ಬಂದಿಗಳಿಗೆ ಎನ್.ಪಿ.ಎಸ್ ಬದಲು ಪಿಂಚಣಿ ಇತರೆ ಸೌಲಭ್ಯ ನೀಡುವ ಬಗ್ಗೆ | 27.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 28.01.2021 | 29.01.2021 | |
24 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:24) |
ಅನುದಾನ ರಹಿತ ಕಾಲೇಜು ಸಿಬ್ಬಂದಿಗಳಿಗೆ ಕೋವಿಡ್-19ರ ಹಿನ್ನಲೆಯಿಂದ ವೇತನ ನೀಡದಿರುವ ಬಗ್ಗೆ | 27.01.2021 | ಉನ್ನತ ಶಿಕ್ಷಣ ಇಲಾಖೆ | 28.01.2021 | 29.01.2021 | |
25 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:25) |
2019ರಿಂದ ಮಂಡ್ಯ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆ ನಡೆಯದಿರುವ ಬಗ್ಗೆ | 27.01.2021 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | 28.01.2021 ದಿ:02.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸ ಲಾಯಿತು |
29.01.2021 | |
26 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:26) |
ಅನುದಾನಿತ ಶಾಲಾ/ಕಾಲೇಜು ಸಿಬ್ಬಂದಿಗಳಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಗೊಳಿಸುವ ಬಗ್ಗೆ | 27.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 28.01.2021 | 29.01.2021 | |
27 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:27) |
ಪ್ರೌಢಶಾಲಾ/ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದವರಿಗೆ ರೂ.500.00 ವಿಶೇಷ ಭತ್ಯೆ ಪಾವತಿಸದಿರುವ ಬಗ್ಗೆ | 27.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 28.01.2021 | 29.01.2021 | |
28 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:28) |
ಅನುದಾನಿತ ಐ.ಟಿ.ಐ ಕಾಲೇಜು ಸಿಬ್ಬಂದಿಗಳಿಗೆ ವೇತನ ಪಾವತಿಸುವ ಬಗ್ಗೆ | 27.01.2021 | ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ | 28.01.2021 | 29.01.2021 | |
29 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:29) |
ವಸತಿ ಶಾಲೆಗಳ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಸುವ ಬಗ್ಗೆ | 27.01.2021 | ಸಮಾಜ ಕಲ್ಯಾಣ ಇಲಾಖೆ | 28.01.2021 | 29.01.2021 | |
30 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:30) |
ಬಿ.ಡಿ.ಎ ಯಿಂದ ಸಾರ್ವಜನಕರಿಗೆ ಹಂಚಿಕೆಯಾಗಿರುವ ಜಮೀನನ್ನು ಕಾನೂನುಬಾಹಿರವಾಗಿ ಭೂಗಳ್ಳರ ಪರವಾಗಿ ಹಿಂಬರಹ ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವ ಬಗ್ಗೆ | 27.01.2021 | ನಗರಾಭಿವೃದ್ಧಿ ಇಲಾಖೆ | 29.01.2021 | ||
31 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:31) |
1995 ರಿಂದ 2005ನೇ ಸಾಲಿನವರೆಗೆ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಶಾಲಾ/ಕಾಲೇಜು ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ವೇತನಾನುದಾನ ನೀಡುವ ಬಗ್ಗೆ | 27.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 28.01.2021 | 29.01.2021 | |
32 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:32) |
ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹಾಗೂ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ | 27.01.2021 | ಉನ್ನತ ಶಿಕ್ಷಣ ಇಲಾಖೆ | 28.01.2021 | 29.01.2021 | |
33 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:33) |
ಅನುದಾನಿತ ಶಾಲಾ/ಕಾಲೇಜುಗಳಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿ ಹಾಗೂ 1986 ರಿಂದ 1995ನೇ ಸಾಲಿನ ಅನುದಾನ ರಹಿತ ಶಾಲಾ/ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ | 27.01.2021 | ಆರ್ಥಿಕ ಇಲಾಖೆ | 28.01.2021 | 29.01.2021 | |
34 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:34) |
ಅನುದಾನಿತ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾದ ಹೆಚ್ಚುವರಿ ವೇತನ/ಭತ್ಯೆಗಳನ್ನು ಕಟಾಯಿಸಿ ಜಮಾಗೊಳಿಸುತ್ತಿರುವ ಕ್ರಮದ ಬಗ್ಗೆ | 27.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 28.01.2021 | 29.01.2021 | |
35 |
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಬೆಳಗಾವಿ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸುವ ಬಗ್ಗೆ | 27.01.2021 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | 28.01.2021 | 29.01.2021 | |
36 |
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಬೆಳಗಾವಿ ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವ ಬಗ್ಗೆ | 27.01.2021 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | 28.01.2021 | 29.01.2021 | |
37 |
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನಾಗನೂರು ಪಿ.ಕೆ.ಗ್ರಾಮದಲ್ಲಿ ಪ್ರತಿ ವರ್ಷ ಪ್ರವಾಹದಿಂದ ತೊಂದರೆಯಾಗುತ್ತಿರುವ ಬಗ್ಗೆ | 27.01.2021 | ಜಲಸಂಪನ್ಮೂಲ ಇಲಾಖೆ | 28.01.2021 | 29.01.2021 | |
38 |
ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ | ಕರ್ನಾಟಕ ರಾಜ್ಯದ “ಕರ್ನಾಟಕ ಸರ್ಕಾರ ವಿಮಾ” ಇಲಾಖೆಯಲ್ಲಿ ನೌಕರರ ಖಾತೆಯಲ್ಲಿ ಆಗುವ ವಹಿವಾಟುಗಳನ್ನು ಸಂಪರ್ಕಜಾಲ (Online)ದಲ್ಲಿ ನೋಡುವ ವ್ಯವಸ್ಥೆ ಕುರಿತು | 27.01.2021 | ಆರ್ಥಿಕ ಇಲಾಖೆ | 28.01.2021 | 29.01.2021 | |
39 |
ಎನ್.ರವಿಕುಮಾರ್ | ನಿಯಮ ಉಲ್ಲಂಘಿಸಿ ಸರ್ಕಾರಿ ಜಾಗವನ್ನು ಒತ್ತುವರಿಮಾಡಿ ಇಸ್ಲಾಮಿಯಾ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಿರುವ ಬಗ್ಗೆ | 28.01.2021 | ಉನ್ನತ ಶಿಕ್ಷಣ ಇಲಾಖೆ | 29.01.2021 | 01.02.2021 | |
40 |
ಎನ್.ರವಿಕುಮಾರ್ | ಐ.ಎಂ.ಎ ಹಗರಣದಲ್ಲಿ ಭಾಗಿಯಾದ IAS ಮತ್ತು IPS ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ | 28.01.2021 | ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ | 29.01.2021 | 01.02.2021 | |
41 |
ಮರಿತಿಬ್ಬೇಗೌಡ | ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕರ, ಬಿ ಹಾಗೂ ಸಿ ವೃಂದದ ನೌಕರರನ್ನು ವರ್ಗಾವಣೆ ಮಾಡುವ ಬಗ್ಗೆ | 29.01.2021 | ಒಳಾಡಳಿತ ಇಲಾಖೆ | 29.01.2021 | 01.02.2021 | |
42 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:47) |
ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕ ಸಿಬ್ಬಂದಿಗೆ ಎ.ಐ.ಸಿ.ಟಿ.ಇ. 7ನೇ ವೇತನ ಶ್ರೇಣಿಯನ್ನು ಇದುವರೆಗೂ ಅನುಷ್ಠಾನಗೊಳಿಸದಿರುವ ಬಗ್ಗೆ | 28.01.2021 | ಉನ್ನತ ಶಿಕ್ಷಣ ಇಲಾಖೆ | 30.01.2021 | 30.01.2021 | |
43 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:49) |
ಮುಜರಾಯಿ ದೇವಾಲಯದ ಖಾಯಂ ನೌಕರರಿಗೆ 6ನೇ ವೇತನ ಮಂಜೂರು ಮಾಡುವ ಕುರಿತು | 30.01.2021 | ಕಂದಾಯ (ಮುಜರಾಯಿ) ಇಲಾಖೆ | 30.01.2021 | 30.01.2021 | |
44 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:50) |
ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರರಿಗೆ ಕೋವಿಡ್-19ರ ಸಂಕಷ್ಟ ಪರಿಸ್ಥಿತಿಯಲ್ಲಿ 10 ತಿಂಗಳ ಗೌರವಧನ ಪಾವತಿಸದೇ ಇರುವ ಕುರಿತು | 30.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 30.01.2021 | 30.01.2021 | |
45 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:51) |
ಅನುದಾನಿತ ಶಾಲಾ ಕಾಲೇಜುಗಳಲ್ಲಿ ಬೋಧಕ/ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಆರ್ಥಿಕ ಮಿತವ್ಯಯದಿಂದ ತೊಂದರೆಯಾಗಿರುವ ಬಗ್ಗೆ | 30.01.2021 | ಆರ್ಥಿಕ ಇಲಾಖೆ | 30.01.2021 | 30.01.2021 | |
46 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:53) |
ಪ್ರೌಢಶಾಲಾ ವಿಭಾಗದ ಹಿಂದಿ ವಿಷಯ ಪರಿವೀಕ್ಷಕರ ಹುದ್ದೆ ಸೃಜಿಸುವ ಕುರಿತು | 29.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 30.01.2021 | 30.01.2021 | |
47 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:54) |
ಪ್ರೋ: ವೈದ್ಯನಾಥನ್ ವರದಿ ಮೇಲೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು | 29.01.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 30.01.2021 | 30.01.2021 | |
48 |
ನಸೀರ್ ಅಹ್ಮದ್, ಕೆ.ಸಿ.ಕೊಂಡಯ್ಯ, ಎಂ.ನಾರಾಯಣಸ್ವಾಮಿ, ಪ್ರಕಾಶ್ ಕೆ.ರಾಥೋಡ್ ಹಾಗೂ ಮೋಹನ್ ಕುಮಾರ್ ಕೊಂಡಜ್ಜಿ | ಕೋಲಾರ ಜಿಲ್ಲೆ ಕೆ.ಜಿ.ಎಫ್ ನಗರ ಸಭೆ ವ್ಯಾಪ್ತಿಯಲ್ಲಿ ಸುಮಾರು 30-40 ವರ್ಷಗಳಿಂದ ಮಳಿಗೆಗಳನ್ನು ನಿರ್ಮಾಣ ವ್ಯಾಪಾರ ಮಾಡಿಕೊಂಡು ಬಂದಿರುವ ವ್ಯಾಪರಸ್ಥರಿಗೆ ಖಾಯಂ ಆಗಿ ಮಳಿಗೆಗಳನ್ನು ಹಂಚಿಕೆ ಮಾಡುವ ಕುರಿತು | 29.01.2021 | ನಗರಾಭಿವೃದ್ಧಿ ಇಲಾಖೆ ದಿ:04.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು |
01.02.2021 | 02.02.2021 | |
49 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:59) |
ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಸಿಬ್ಬಂದಿಗಳ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು | 30.01.2021 | ವೈದ್ಯಕೀಯ ಶಿಕ್ಷಣ ಇಲಾಖೆ | 30.01.2021 | 02.02.2021 | |
50 |
ಪುಟ್ಟಣ್ಣ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:60) |
ಮಾಗಡಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿರುವ ಕುರಿತು | 01.02.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 30.01.2021 | 02.02.2021 | |
51 |
ಹೆಚ್.ಎಂ.ರಮೇಶಗೌಡ | ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ತೈಲ್‌ಗೆರೆ ಗ್ರಾಮದ ಸರ್ವೆ ನಂ.110ರಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ಮತ್ತು ಮರಳುಗಣಿಗಾರಿಕೆ ಕುರಿತು | 01.02.2021 | ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ | 02.02.2021 | 02.02.2021 | |
52 |
ಎನ್.ಅಪ್ಪಾಜಿಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:62) |
2019ರಿಂದ ಮಂಡ್ಯ ಜಿಲ್ಲಾ ಪಂಚಾಯತಿಯ ಸಾಮಾನ್ಯ ಸಭೆ ನಡೆಸದೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತವಾಗಿರುವುದರಿಂದ ಸರ್ಕಾರದ ಯೋಜನೆ ಅನುದಾನ ಬಳಕೆಯಾಗದಿಲ್ಲದಿರುವ ಬಗ್ಗೆ | 01.02.2021 | ದಿ:02.02.2021 ರಂದು ಸದನದಲ್ಲಿ ಚರ್ಚಿಸಿ ಉತ್ತರಿಸಲಾಯಿತು | |||
53 |
ಕೆ.ಎ.ತಿಪ್ಪೇಸ್ವಾಮಿ | MSME ಯಿಂದ ಕಲ್ಲುಗಣಿಗಾರಿಕೆಗಳಿಗೆ ಪರವಾನಗಿ ಪಡೆಯಲು ಆಗುತ್ತಿರುವ ತೊಂದರೆ ಕುರಿತು | 01.02.2021 | ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ | 02.02.2021 | 03.02.2021 | |
54 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:69) |
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಗೌರವಧನ ನೀಡದೆ ಶಿಕ್ಷಣಕ್ಕೆ ಅಡ್ಡಿಯಾಗಿರುವ ಕುರಿತು | 01.02.2021 | ಉನ್ನತ ಶಿಕ್ಷಣ ಇಲಾಖೆ | 02.02.2021 | 03.02.2021 | |
55 |
ಮರಿತಿಬ್ಬೇಗೌಡ ನಿಯಮ 72ರಡಿಯಲ್ಲಿ ಸದರಿ ವಿಷಯದ ಸೂಚನೆಯನ್ನು ನೀಡಿರುತ್ತಾರೆ(ಕ. ಸಂಖ್ಯೆ:68) |
ಪದವಿಪೂರ್ವ ತರಗತಿಗಳಿಗೆ ಉಪನ್ಯಾಸಕರು ಇಲ್ಲದೆ ಶಿಕ್ಷಣಕ್ಕೆ ಅಡ್ಡಿ ಉಂಟಾಗುತ್ತಿರುವ ಬಗ್ಗೆ | 01.02.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 02.02.2021 | 03.02.2021 | |
56 |
ಬಸವರಾಜ ಪಾಟೀಲ್ ಇಟಗಿ | ಪ್ರಾಥಮಿಕ ಶಾಲೆಯ ಶಿಕ್ಷಕರ ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ವಿಳಂಭದ ಬಗ್ಗೆ | 01.02.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 02.02.2021 | 03.02.2021 | |
57 |
ಅರುಣ ಶಹಾಪುರ | ಖಾಸಗಿ ಅನುದಾನರಹಿತ ಹಾಗೂ ಅನುದಾನ ಸಹಿತ ಸ್ಥಳಾಂತರ ಹಾಗೂ ಹಸ್ತಾಂತರವಾದ ಶಾಲಾ /ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ | 02.02.2021 | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ | 02.02.2021 | 03.02.2021 | |
58 |
ನಿರಾಣಿ ಹಣಮಂತ ರುದ್ರಪ್ಪ, ಅರುಣ ಶಹಾಪುರ ಹಾಗೂ ಎಸ್.ವ್ಹಿ.ಸಂಕನೂರ | ಉತ್ತರ ಕರ್ನಾಟಕ ಭಾಗಗಳಿಗೆ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ಗೊಳಿಸುವ ಬಗ್ಗೆ | 05.02.2021 | ಜಲಸಂಪನ್ಮೂಲ ಇಲಾಖೆ | 06.02.2021 | 06.02.2021 | |
59 |
ಎಸ್.ವ್ಹಿ.ಸಂಕನೂರ | ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಕಟ್ಟಡ ಕಟ್ಟಿರುವ ಬಗ್ಗೆ | 05.02.2021 | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ | 06.02.2021 | 06.02.2021 |